ರಾಜ್ಯ

ರಾಜ್ಯ ಸರಕಾರಕ್ಕೆ ಹಾಸನ ಡಿಸಿ ರೋಹಿಣಿ ಸಿಂಧೂರಿ ಸೆಡ್ಡು

ಹಾಸನ: ರಾಜ್ಯ ಸರಕಾರಕ್ಕೆ ಹಾಸನ ಡಿಸಿ ರೋಹಿಣಿ ಸಿಂಧೂರಿ ಸೆಡ್ಡು,  CAT ಮೊರೆ ಹೋದ ರೋಹಿಣಿ ದಾಸರಿ ಸಿಂಧೂರಿ, ಮಾರ್ಚ್ ೧೩ ರ ವರೆಗೆ ಡಿಸಿ ವರ್ಗಾವಣೆಗೆ [more]

ಕೋಲಾರ

ಮುಂಜಾನೆಯೇ ತಾಯಿ ಚಿರತೆ ಹಾಗೂ ಎರಡು ಮರಿಗಳು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕ

ಬಂಗಾರಪೇಟೆ, ಮಾ.8- ಇಂದು ಮುಂಜಾನೆಯೇ ತಾಯಿ ಚಿರತೆ ಹಾಗೂ ಎರಡು ಮರಿಗಳು ಕಂಡುಬಂದಿದ್ದು, ಗ್ರಾಮಸ್ಥರಲ್ಲಿ ಆತಂಕವುಂಟು ಮಾಡಿದೆ. ಮಾಲೂರು ತಾಲ್ಲೂಕಿನ ಮಾರಲಹಳ್ಳಿ ಗ್ರಾಮದಲ್ಲಿ ರಾತ್ರಿ ಕುರಿಯೊಂದನ್ನು ಎಳೆದೊಯ್ದ [more]

ಮುಂಬೈ ಕರ್ನಾಟಕ

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ – ಕೆ.ಎಸ್.ಈಶ್ವರಪ್ಪ

ವಿಜಯಪುರ,ಮಾ.8-ಲೋಕಾಯುಕ್ತ ನ್ಯಾಯಮೂರ್ತಿಗಳ ಮೇಲೆ ಚಾಕು ಇರಿತ ಆಗಿರುವುದನ್ನು ನೋಡಿದರೆ ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಸಂಪೂರ್ಣ ಹದಗೆಟ್ಟಿದೆ. ಮುಂದೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಮೇಲೂ ಹಲ್ಲೆ ನಡೆಯಬಹುದು ಎಂದು [more]

ರಾಷ್ಟ್ರೀಯ

ಕೇಂದ್ರ ಸರ್ಕಾರದಿಂದ ಸುವಿಧಾ ಯೋಜನೆಯಡಿಯಲ್ಲಿ ಕೇವಲ 2.50 ರೂ. ಗೆ  ಸ್ಯಾನಿಟರ್ ನ್ಯಾಪ್ಕಿನ್ ಬಿಡುಗಡೆ

ನವದೆಹಲಿ:ಮಾ-8: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಅತ್ಯಂತ ಅಗ್ಗದ ಮತ್ತು ಗುಣಮಟ್ಟದ ಶೇ.100ರಷ್ಟು ಬಯೋ ಡಿಗ್ರೇಬಲ್ ಸ್ಯಾನಿಟರ್ ನ್ಯಾಪ್ಕಿನ್ ಗಳನ್ನು  ಬಿಡುಗಡೆ ಮಾಡಿದೆ. ದೆಹಲಿಯಲ್ಲಿ [more]

ವಾಣಿಜ್ಯ

ಉದ್ಯಮಿ ನೀರವ್ ಮೋದಿ ವಿರುದ್ಧ ಮತ್ತೊಂದು ಎಫ್ ಐ ಆರ್ ದಾಖಲಿಸಿದ ಸಿಬಿಐ

ನವದೆಹಲಿ:ಮಾ-8: ಪಂಜಾಬ್ ನ್ಯಾಷನಲ್ ಬ್ಯಾಂಕ್ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಉದ್ಯಮಿ ನೀರವ್ ಮೋದಿ ವಿರುದ್ಧ ಸಿಬಿಐ ಹೊಸದಾಗಿ ಮತ್ತೊಂದು ಎಫ್‌ಐಆರ್ ದಾಖಲಿಸಿದೆ. ಈಗಾಗಲೇ ನಿರವ್ ಮೋದಿ 12,636 [more]

ಹೈದರಾಬಾದ್ ಕರ್ನಾಟಕ

ಸರ್ಕಾರದ ಕಾನೂನು ಸುವ್ಯವಸ್ಥೆ ಬಗ್ಗೆ ಕೆಲ ಲೋಪವಾಗಿರುವುದನ್ನು ಒಪ್ಪಿಕೊಂಡಿರುವ ಗೃಹ ಸಚಿವ ರಾಮಲಿಂಗಾರೆಡ್ಡಿ

ಕಲ್ಪುರ್ಗಿ, ಮಾ.8- ಲೋಕಾಯುಕ್ತರ ಕೊಲೆ ಯತ್ನ ಪ್ರಕರಣ ಸಂಬಂಧ ವಿಪಕ್ಷಗಳ ಟೀಕಾ ಪ್ರಹಾರದ ನಡುವೆ ಸರ್ಕಾರದ ಕಾನೂನು ಸುವ್ಯವಸ್ಥೆ ಬಗ್ಗೆ ಕೆಲ ಲೋಪವಾಗಿರುವುದನ್ನು ಒಪ್ಪಿಕೊಂಡಿರುವ ಗೃಹ ಸಚಿವ [more]

ರಾಷ್ಟ್ರೀಯ

ನಾಗ್ಯಾಲ್ಯಾಂಡ್ ನ ನೂತನ ಮುಖ್ಯಮಂತ್ರಿಯಾಗಿ ನೀಫಿಯು ರಿಯೊ ಪದಗ್ರಹಣ 

ಕೊಹಿಮಾ:ಮಾ-8: ನಾಗ್ಯಾಲ್ಯಾಂಡ್ ನ ನೂತನ ಮುಖ್ಯಮಂತ್ರಿಯಾಗಿ  ನೀಫಿಯು ರಿಯೊ ಅವರು ಪ್ರಮಾಣ ವಚನ ಸ್ವೀಕರಿಸಿದ್ದಾರೆ. ನಾಗಾಲ್ಯಾಂಡ್ ರಾಜ್ಯಪಾಲರಾದ ಪದ್ಮನಾಭ ಆಚಾರ್ಯ ಅವರು ನೂತನ ಸಿಎಂ ನೀಫಿಯು ಅವರಿಗೆ [more]

ಹಳೆ ಮೈಸೂರು

ಬೆಳ್ಳಂಬೆಳಗ್ಗೆ ಕಾಡಾನೆಗಳ ಹಿಂಡು ಕೆರೆಯಲ್ಲಿ ಪ್ರತ್ಯಕ್ಷ

ಮಂಡ್ಯ, ಮಾ.8- ಬೆಳ್ಳಂಬೆಳಗ್ಗೆ ಕಾಡಾನೆಗಳ ಹಿಂಡು ಕೆರೆಯಲ್ಲಿ ಪ್ರತ್ಯಕ್ಷವಾಗಿದ್ದು ಜನರಲ್ಲಿ ಆತಂಕವುಂಟು ಮಾಡಿದೆ. ಮದ್ದೂರು ತಾಲ್ಲೂಕಿನ ತೈಲೂರು ಗ್ರಾಮದ ಕೆರೆಯೊಂದರಲ್ಲಿ ಇಂದು ಮುಂಜಾನೆ ಆರು ಕಾಡಾನೆಗಳು ಕಂಡುಬಂದಿವೆ. [more]

ಚಿಕ್ಕಮಗಳೂರು

ಅಪ್ರಾಪ್ತೆಯನ್ನು ಅಪಹರಿಸಿ ವಿವಾಹವಾಗಿ ಅತ್ಯಚಾರ ಎಸಗಿದ್ದ ಕಾಮುಕನಿಗೆ ಏಳು ವರ್ಷಗಳ ಜೈಲು ಶಿಕ್ಷೆ

ಚಿಕ್ಕಮಗಳೂರು,ಮಾ.8- ಅಪ್ರಾಪ್ತೆಯನ್ನು ಅಪಹರಿಸಿ ವಿವಾಹವಾಗಿ ಅತ್ಯಚಾರ ಎಸಗಿದ್ದ ಕಾಮುಕನಿಗೆ ಮೈಸೂರಿನ ನ್ಯಾಯಾಲಯ ಏಳು ವರ್ಷಗಳ ಜೈಲು ಶಿಕ್ಷೆ ವಿಧಿಸಿದೆ. ಟಿ.ನರಸೀಪುರದ ವಿನಾಯಕ ಬಡಾವಣೆ ನಿವಾಸಿ ಯೋಗೀಶ್(26) ಏಳು [more]

ರಾಷ್ಟ್ರೀಯ

ದೇಶದಲ್ಲಿ ಮುಂದುವರೆದ ಪ್ರತಿಮೆಗಳ ಧ್ವಂಸ ಪ್ರಕರಣ: ಕೇರಳ ಕಣ್ಣೂರಿನಲ್ಲಿ ಗಾಂಧಿ ಪ್ರತಿಮೆ ಧ್ವಂಸ

ನವದೆಹಲಿ:ಮಾ-8: ದೇಶದ ವಿವಿಧ ರಾಜ್ಯಗಳಲ್ಲಿ ಐತಿಹಾಸಿಕ ವ್ಯಕ್ತಿಗಳ ಪ್ರತಿಮೆ ಧ್ವಂಸ ಪ್ರಕರಣಗಳು ಮುಂದುವರೆದಿದ್ದು, ಕೇರಳ ಕಣ್ಣೂರು ಜಿಲ್ಲೆಯ ತಾಳಿಪರಂಬ ದಲ್ಲಿ ತಾಲೂಕು ಕಚೇರಿಯ ಮುಂದಿರುವ ಮಹಾತ್ಮ ಗಾಂಧೀಜಿ [more]

ಹಳೆ ಮೈಸೂರು

ಶಾಸಕ ಶಿವಮೂರ್ತಿ ನಾಯ್ಕ್ ಅವರ ಪುತ್ರಿ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್

ಮೈಸೂರು, ಮಾ.8- ದಾವಣಗೆರೆಯ ಮಾಯಕೊಂಡ ಕ್ಷೇತ್ರದ ಶಾಸಕ ಶಿವಮೂರ್ತಿ ನಾಯ್ಕ್ ಅವರ ಪುತ್ರಿ ನಾಪತ್ತೆ ಪ್ರಕರಣಕ್ಕೆ ಹೊಸ ಟ್ವಿಸ್ಟ್ ಸಿಕ್ಕಿದೆ. ಶಾಸಕರ ಪುತ್ರಿ ಮಾಸ್ತಿಗುಡಿ ಚಿತ್ರದ ನಿರ್ಮಾಪಕ [more]

ರಾಷ್ಟ್ರೀಯ

ಕೇಂದ್ರ ಸರ್ಕಾರದಿಂದ ಸುವಿಧಾ ಯೋಜನೆಯಡಿಯಲ್ಲಿ ಕೇವಲ 2.50 ರೂ. ಗೆ  ಸ್ಯಾನಿಟರ್ ನ್ಯಾಪ್ಕಿನ್ ಬಿಡುಗಡೆ

ನವದೆಹಲಿ:ಮಾ-8: ಅಂತರಾಷ್ಟ್ರೀಯ ಮಹಿಳಾ ದಿನಾಚರಣೆ ಹಿನ್ನಲೆಯಲ್ಲಿ ಕೇಂದ್ರ ಸರ್ಕಾರ ಅತ್ಯಂತ ಅಗ್ಗದ ಮತ್ತು ಗುಣಮಟ್ಟದ ಶೇ.100ರಷ್ಟು ಬಯೋ ಡಿಗ್ರೇಬಲ್ ಸ್ಯಾನಿಟರ್ ನ್ಯಾಪ್ಕಿನ್ ಗಳನ್ನು  ಬಿಡುಗಡೆ ಮಾಡಿದೆ. ದೆಹಲಿಯಲ್ಲಿ [more]

ಮಧ್ಯ ಕರ್ನಾಟಕ

ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ

ಹಿರಿಯೂರು, ಮಾ.8- ಜೀವನದಲ್ಲಿ ಜಿಗುಪ್ಸೆಗೊಂಡಿದ್ದ ಒಂದೇ ಕುಟುಂಬದ ಮೂವರು ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ದಾರುಣ ಘಟನೆ ಪಟ್ಟಣ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಚಿತ್ರದುರ್ಗ ಜಿಲ್ಲೆ, [more]

ಹಾಸನ

ಬಿಜೆಪಿಯವರು ಕರ್ನಾಟಕದಲ್ಲಿ ಸುಳ್ಳು ಹೇಳಿಕೊಂಡು ಅಧಿಕಾರ ಹಿಡಿಯಲು ಸಾಧ್ಯವಿಲ್ಲ – ಎಚ್.ಡಿ.ಕುಮಾರಸ್ವಾಮಿ

ಹಾಸನ, ಮಾ.8- ಬಿಜೆಪಿಯವರು ಕರ್ನಾಟಕದಲ್ಲಿ ಸುಳ್ಳು ಹೇಳಿಕೊಂಡು ಅಧಿಕಾರ ಹಿಡಿಯಲು ಸಾಧ್ಯವಿಲ್ಲ. ಯೋಗಿ ಆದಿತ್ಯನಾಥ್ ಪಾದಯಾತ್ರೆ ಮಾಡಬೇಕಿರುವುದು ಗುಜರಾತ್‍ನಲ್ಲಿ, ಕರ್ನಾಟಕದಲ್ಲಲ್ಲ. ಅವರ ಆಟ ಇಲ್ಲಿ ನಡೆಯಲ್ಲ ಎಂದು [more]

ಹಳೆ ಮೈಸೂರು

ಮೊದಲ ಬಾರಿಗೆ ಮೃಗಾಲಯದ ಪ್ರಾಣಿಗಳನ್ನು ರೈಲಿನ ಮೂಲಕ ರವಾನೆ

ಮೈಸೂರು, ಮಾ.8- ಇದೇ ಮೊದಲ ಬಾರಿಗೆ ಮೃಗಾಲಯದ ಪ್ರಾಣಿಗಳನ್ನು ರೈಲಿನ ಮೂಲಕ ರವಾನೆ ಮಾಡಲಾಗುತ್ತಿದೆ. ನಗರದ ಶ್ರೀ ಜಯಚಾಮರಾಜೇಂದ್ರ ಮೃಗಾಲಯದ ಒಂದು ಹುಲಿ, ಎರಡು ಜಿಂಕೆ ಸೇರಿದಂತೆ [more]

ಬೆಂಗಳೂರು

ಭಾರತದಲ್ಲಿ ಮಹಿಳೆಯರ ಸಾಧನಾ ಶಕ್ತಿ ಹೆಚ್ಚಾಗುತ್ತಿದೆ: ಮಂಜುಳಾ ಗೋವರ್ಧನ್

ಭಾರತದಲ್ಲಿ ಮಹಿಳೆಯರ ಸಾಧನಾ ಶಕ್ತಿ ಹೆಚ್ಚಾಗುತ್ತಿದೆ: ಮಂಜುಳಾ ಗೋವರ್ಧನ್ ಬೆಂಗಳೂರು, ಮಾ.8- ಇಡೀ ವಿಶ್ವದಲ್ಲೇ ಮಹಿಳೆಯರ ಸಾಮಥ್ರ್ಯ ಪ್ರಜ್ವಲಿಸುತ್ತಿದೆ. ಅಂತರಿಕ್ಷದಿಂದ ಹಿಡಿದು ಕಡಿದಾಳದವರೆಗಿನ ಎಲ್ಲಾ ಸಾಹಸಮಯ ಜತೆಗೆ [more]

ರಾಷ್ಟ್ರೀಯ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ವನಿತೆಯರಿಗೆ ಪ್ರಧಾನಿ ಗುಣಗಾನ

ನವದೆಹಲಿ, ಮಾ.8-ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಪ್ರಯುಕ್ತ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರು ವಿವಿಧ ಕ್ಷೇತ್ರಗಳಲ್ಲಿ ಮಹತ್ವದ ಸಾಧನೆಗಳನ್ನು ಮಾಡಿದ ವನಿತೆಯರನ್ನು ಸ್ಮರಿಸಿದ್ದಾರೆ. ಮನುಕುಲದ ಇತಿಹಾಸದಲ್ಲಿ ಹಲವಾರು [more]

ಅಂತರರಾಷ್ಟ್ರೀಯ

ಭಾರತದ ಖ್ಯಾತ ವಾಸ್ತುಶಿಲ್ಪ ತಜ್ಞ ಬಾಲಕೃಷ್ಣ ದೋಶಿ ಅವರಿಗೆ ಪ್ರಿಟ್ಸ್‍ಕೇರ್ ಆರ್ಕಿಟೆಕ್ಟ್ ಪ್ರಶಸ್ತಿ

ವಾಷಿಂಗ್ಟನ್, ಮಾ.8- ಭಾರತದ ಖ್ಯಾತ ವಾಸ್ತುಶಿಲ್ಪ ತಜ್ಞ ಪುಣೆ ಮೂಲದ ಬಾಲಕೃಷ್ಣ ದೋಶಿ ಅವರಿಗೆ ವಾಸ್ತು ಶಿಲ್ಪ ಕ್ಷೇತ್ರದ ಅತ್ಯುನ್ನತ ಗೌರವ ಎನಿಸಿದ ಪ್ರಿಟ್ಸ್‍ಕೇರ್ ಆರ್ಕಿಟೆಕ್ಟ್ ಪ್ರಶಸ್ತಿ [more]

ರಾಷ್ಟ್ರೀಯ

ರಾಜಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆ

ನವದೆಹಲಿ,ಮಾ.8- ರಾಜಸಭಾ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಮೊದಲ ಪಟ್ಟಿ ಬಿಡುಗಡೆಗೊಳಿಸಿದೆ. ಉತ್ತರ ಪ್ರದೇಶದಿಂದ ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ಹಾಗೂ ಬಿಹಾರದ ಕಾನೂನು ಸಚಿವ [more]

ರಾಷ್ಟ್ರೀಯ

ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ

ನವದೆಹಲಿ/ಮುಂಬೈ, ಮಾ.8-ಇಂದು ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ. ದೇಶದ ವಿವಿಧ ಕ್ಷೇತ್ರಗಳಲ್ಲಿ ಅತ್ಯಂತ ಪ್ರಭಾವಿ ಮತ್ತು ಬಹು ಮೆಚ್ಚಿನ ಖ್ಯಾತನಾಮ ಮಹಿಳಾಮಣಿಗಳನ್ನು ಸಮೀಕ್ಷೆಯೊಂದು ಗುರುತಿಸಿದೆ. ಅದರ ಪ್ರಕಾರ ಸಿನಿಮಾ [more]

ಬೆಳಗಾವಿ

ಕೆಎಲ್‍ಇ ಮಹಿಳಾ ಸ್ವಶಕ್ತಿ ಘಟಕದಿಂದ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆ

ಬೆಳಗಾವಿ-ಮಾ.8- ಕೆಎಲ್‍ಇ ಸಂಸ್ಥೆಯ ಸ್ವಶಕ್ತಿ ಮಹಿಳಾ ಸಬಲಿಕರಣ ಸೆಲ್ ಇಂದು ಕೆಎಲ್‍ಇ ಸೆಂಟನರಿ ಕನ್ವೆನ್ಷನ್ ಸೆಂಟರ್ನಲ್ಲಿ ಅಂತರರಾಷ್ಟ್ರೀಯ ಮಹಿಳಾ ದಿನಾಚರಣೆಯನ್ನ ಅರ್ಥಪೋರ್ಣವಾಗಿ ಆಚರಿಸಿತು. “ಪ್ರೆಸ್ ಫಾರ್ ಪ್ರೋಗ್ರೆಸ್” [more]

ರಾಷ್ಟ್ರೀಯ

ರೈತ ಕೇವಲ ಶ್ರಮಜೀವಿ ಮಾತ್ರ ಅಲ್ಲ. ಆತ ಸೃಜನಾತ್ಮಕ ಪ್ರತಿಭಾವಂತನೂ ಹೌದು

ನಲ್ಲೂರು, ಮಾ.8- ರೈತ ಕೇವಲ ಶ್ರಮಜೀವಿ ಮಾತ್ರ ಅಲ್ಲ. ಆತ ಸೃಜನಾತ್ಮಕ ಪ್ರತಿಭಾವಂತನೂ ಹೌದು. ಇದಕ್ಕೊಂದು ಸ್ಪಷ್ಟ ನಿದರ್ಶನ ಆಂಧ್ರಪ್ರದೇಶದ ನಲ್ಲೂರು ಜಿಲ್ಲೆಯ ಬಂದಕಿಂಡುಪಲ್ಲೆ ಗ್ರಾಮದ ಚೆಂಚುರೆಡ್ಡಿ [more]

ಬೆಂಗಳೂರು

ನಾಳೆ ರಾಮರಾಜ್ಯ ರಥಯಾತ್ರೆ

ನಾಳೆ ರಾಮರಾಜ್ಯ ರಥಯಾತ್ರೆ ಬೆಂಗಳೂರು, ಮಾ.8- ಶ್ರೀ ರಾಮದಾಸ ಮಿಷನ್ ಯೂನಿರ್ವಸಲ್ ಸೊಸೈಟಿ ಹಿಂದೂ ಸಂಘಟನೆಗಳ ಸಹಕಾರದೊಂದಿಗೆ ರಾಮರಾಜ್ಯ ರಥಯಾತ್ರೆ(ಮಹಾಸಮ್ಮೇಳನ) ಕಾರ್ಯಕ್ರಮವನ್ನು ನಾಳೆ ಬೆಳಗ್ಗೆ 7ರಿಂದ 9 [more]

ಅಂತರರಾಷ್ಟ್ರೀಯ

ಅಮೆರಿಕದ ಡ್ರೋನ್ ನಡೆಸಿದ ಮಿಂಚಿನ ದಾಳಿಯಲ್ಲಿ 21 ಪಾಕಿಸ್ತಾನಿ ತಾಲಿಬಾನ್‍ಗಳು ಹತ

ಡೆರಾ ಇಸ್ಮಾಯಿಲ್ ಖಾನ್, ಮಾ.8-ಅಮೆರಿಕದ ಡ್ರೋನ್ ನಡೆಸಿದ ಮಿಂಚಿನ ದಾಳಿಯಲ್ಲಿ 21 ಪಾಕಿಸ್ತಾನಿ ತಾಲಿಬಾನ್‍ಗಳು ಹತರಾಗಿರುವ ಘಟನೆ ಆಪ್ಘಾನಿಸ್ತಾನದಲ್ಲಿ ನಡೆದಿದೆ. ಡ್ರೋನ್‍ನಿಂದ ಹಾರಿಸಲಾದ ಎರಡು ಕ್ಷಿಪಣಿಗಳು ಉಗ್ರರ [more]

ಬೆಂಗಳೂರು

ರಾಜ್ಯಸಭೆಯ ಒಂದು ಸ್ಥಾನವನ್ನು ದಲಿತರಿಗೆ ನೀಡುವಂತೆ ನಿರ್ದೇಶಕ ಹಾಗೂ ಪರಿಶಿಷ್ಟ ಜಾತಿಯ ಹಿರಿಯ ವಕೀಲ ಅನಂತರಾಯಪ್ಪ ಮನವಿ

ರಾಜ್ಯಸಭೆಯ ಒಂದು ಸ್ಥಾನವನ್ನು ದಲಿತರಿಗೆ ನೀಡುವಂತೆ ನಿರ್ದೇಶಕ ಹಾಗೂ ಪರಿಶಿಷ್ಟ ಜಾತಿಯ ಹಿರಿಯ ವಕೀಲ ಅನಂತರಾಯಪ್ಪ ಮನವಿ ಬೆಂಗಳೂರು, ಮಾ.8- ರಾಜ್ಯಸಭೆಯ ನಾಲ್ಕು ಸ್ಥಾನಗಳ ಪೈಕಿ ಒಂದು [more]