ಭಾರತ-ಚೀನಾ ಗಡಿ ಕಾಯುತ್ತಿರುವ ಸೈನಿಕರಿಗೆ ಶೇ. 100ರಷ್ಟು ಪಿಂಚಣಿ ಸೌಲಭ್ಯ
ನವದೆಹಲಿ ,ಮಾ.10- ಭಾರತ-ಚೀನಾ ಗಡಿ ಕಾಯುತ್ತಿರುವ ಸೈನಿಕರಿಗೆ ಶೇ. 100ರಷ್ಟು ಪಿಂಚಣಿ ಸೌಲಭ್ಯ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಒಂದು ವೇಳೆ ಸೈನಿಕರು ಹುತಾತ್ಮರಾದರೆ ಅಥವಾ ಗಾಯಗೊಂಡರೆ [more]
ನವದೆಹಲಿ ,ಮಾ.10- ಭಾರತ-ಚೀನಾ ಗಡಿ ಕಾಯುತ್ತಿರುವ ಸೈನಿಕರಿಗೆ ಶೇ. 100ರಷ್ಟು ಪಿಂಚಣಿ ಸೌಲಭ್ಯ ನೀಡುವುದಾಗಿ ಕೇಂದ್ರ ಸರ್ಕಾರ ಘೋಷಿಸಿದೆ. ಒಂದು ವೇಳೆ ಸೈನಿಕರು ಹುತಾತ್ಮರಾದರೆ ಅಥವಾ ಗಾಯಗೊಂಡರೆ [more]
ಮಂಡ್ಯ, ಮಾ.10-ಬಸವ ಸಮಿತಿ ಯೋಜನೆಗೆ ಆಯ್ಕೆ ಸಂಬಂಧ ಲಂಚಕ್ಕೆ ಪೀಡಿಸುತ್ತಿದ್ದ ಉಪ್ಪರಕಾನಹಳ್ಳಿ ಗ್ರಾಮ ಪಂಚಾಯ್ತಿ ಅಧ್ಯಕ್ಷರು ಎಸಿಬಿ ಬಲೆಗೆ ಬಿದ್ದಿದ್ದಾರೆ. ಹಂಪಾಪುರ ನಿವಾಸಿಯಾದ ಅಧ್ಯಕ್ಷೆ ಪದ್ಮಾ ಅವರು [more]
ನವದೆಹಲಿ,ಮಾ.10- ಸಿಂಗಾಪುರದಲ್ಲಿ ನಡೆದ ರಾಹುಲ್ ಗಾಂಧಿ ಅವರ ಸಂವಾದದ ನಾಲ್ಕೈದು ವಿವಿಧ ವೀಡಿಯೋ ದೃಶ್ಯಗಳನ್ನು ಕಾಂಗ್ರೆಸ್ ತನ್ನ ಟ್ವಿಟರ್ ಖಾತೆಯಲ್ಲಿ ಪ್ರಕಟಿಸಿರುವುದು ಇದೀಗ ವಿವಾದಕ್ಕೆ ಕಾರಣವಾಗಿದೆ. ಈ [more]
ಬೆಂಗಳೂರು ಮಾ 10: ಇಂದು ಜಯನಗರ ಬಿಡಿಎ ಕಾಂಪ್ಲೆಕ್ಸ್ ಬಳಿ ಬಿಜೆಪಿಯ ಬೆಂಗಳೂರು ರಕ್ಷಿಸಿ ಸಮಾರೋಪ. ಶಾಸಕ ಬಿ ಎನ್ ವಿಜಯ್ ಕುಮಾರ್ ರವರು ಕಾಂಗ್ರೆಸ್ ಸರ್ಕಾರ [more]
ಚಿಕ್ಕಮಗಳೂರು, ಮಾ.10-ಪ್ರಖ್ಯಾತ ಅಮೆಜಾನ್ ಕಂಪೆನಿಗೆ ಒಂದು ಕೋಟಿಗೂ ಹೆಚ್ಚು ಹಣವನ್ನು ವಂಚನೆ ಮಾಡಿರುವ ಪ್ರಕರಣ ಬೆಳಕಿಗೆ ಬಂದಿದೆ. ಇಲ್ಲಿನ ಕಾಳಿದಾಸ ನಗರದ ದರ್ಶನ್, ತೇಜು, ತೀರ್ಥ ಮತ್ತು [more]
ಜಮ್ಮು,ಮಾ.10- ಹದಿನೇಳು ವರ್ಷಗಳಿಂದ ತಲೆಮರೆಸಿಕೊಂಡಿದ್ದ ಅಪರಾಧ ಪ್ರಕರಣವೊಂದರ ಆರೋಪಿ ಕೊನೆಗೂ ಪೆÇಲೀಸರ ಕೈಗೆ ಸಿಕ್ಕಿಬಿದ್ದಿದ್ದಾನೆ. ಖಚಿತ ಸುಳಿವಿನ ಮೇರೆಗೆ ಕಾರ್ಯಪ್ರವೃತ್ತರಾದ ಪೆÇಲೀಸರು ಅಪರಾಧಿ ಅಶ್ವನಿ ಶರ್ಮಾ ಎಂಬಾತನನ್ನು [more]
ಜಮ್ಮು, ಮಾ.10- ಪಾಕಿಸ್ತಾನಿ ಸೇನಾ ಪಡೆಗಳು ಗಡಿ ಪ್ರದೇಶದಲ್ಲಿ ಮತ್ತೆ ಪುಂಡಾಟ ಮುಂದುವರಿಸಿವೆ. ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆ (ಎಲ್‍ಒಸಿ) ಬಳಿ [more]
ಮೈಸೂರು, ಮಾ.10-ತವರು ಜಿಲ್ಲೆ ಮೈಸೂರಿನಲ್ಲಿಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಬೆಳಿಗ್ಗೆಯಿಂದ ಸಂಜೆಯವರೆಗೂ ಸುಮಾರು 16 ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಂಕುಸ್ಥಾಪನೆ ಹಾಗೂ ಉದ್ಘಾಟನೆಯಲ್ಲಿ ಬ್ಯುಸಿಯಾಗಿದ್ದರು. ಚುನಾವಣಾ ದಿನಾಂಕ [more]
ಬಲ್ಲಿಯಾ, ಮಾ.10- ಸಾಲ ವಸೂಲಾತಿಗಾಗಿ 45 ವರ್ಷದ ದಲಿತ ಮಹಿಳೆಯೊಬ್ಬರನ್ನು ಜೀವಂತ ದಹನ ಮಾಡಲು ಯತ್ನಿಸಿರುವ ಘಟನೆ ಉತ್ತರ ಪ್ರದೇಶದ ಬಲ್ಲಿಯಾ ಜಿಲ್ಲೆಯ ಜಜೌಲಿ ಗ್ರಾಮದಲ್ಲಿ ನಡೆದಿದೆ. [more]
ಬೆಂಗಳೂರು,ಮಾ.10- ಕಾರು ತೆಗೆದುಕೊಳ್ಳಲು ಲೋನ್ ಪಡೆಯುವ ಸಲುವಾಗಿ ಬ್ಯಾಂಕ್‍ವೊಂದಕ್ಕೆ ನಕಲಿ ದಾಖಲೆಗಳನ್ನು ನೀಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಆರ್‍ಎಂಸಿಯಾರ್ಡ್ ಪೆÇಲೀಸರು ಇಬ್ಬರನ್ನು ಬಂಧಿಸಿದ್ದಾರೆ. ಕೇರಳ ಮೂಲದ ಮನೋಜ್(40) ಮತ್ತು [more]
ತುಮಕೂರು, ಮಾ.10-ಜೆಡಿಎಸ್‍ಗೆ ಸೆಡ್ಡು ಹೊಡೆದು ಕಾಂಗ್ರೆಸ್ ಶಕ್ತಿ ಪ್ರದರ್ಶಿಸಲು ವೇದಿಕೆ ಸಜ್ಜಾಗಿದೆ. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ತೀವ್ರ ಕುತೂಹಲ ಕೆರಳಿಸಿರುವ ಕ್ಷೇತ್ರ ಕೆಪಿಸಿಸಿ ಅಧ್ಯಕ್ಷ ಡಾ.ಜಿ.ಪರಮೇಶ್ವರ್ ಸ್ಪರ್ಧಿಸಲಿರುವ [more]
ಬೆಂಗಳೂರು,ಮಾ.10-ಮಹಿಳೆ ಮೇಲೆ ಗುಂಡು ಹಾರಿಸಿ ಬೈಕ್‍ನಲ್ಲಿ ಪರಾರಿಯಾಗಿರುವ ಇಬ್ಬರು ದುಷ್ಕರ್ಮಿಗಳಿಗಾಗಿ ವಿದ್ಯಾರಣ್ಯಾಪುರ ಠಾಣೆ ಪೆÇಲೀಸರು ಶೋಧ ಕೈಗೊಂಡಿದ್ದಾರೆ. ಖಾಸಗಿ ಕಂಪನಿಯೊಂದರಲ್ಲಿ ಅಕೌಂಟೆಂಟ್ ಆಗಿರುವ ಸಿಂಧು ಅವರ ಮೇಲೆ [more]
ಥಾಣೆ, ಮಾ.10- ತನ್ನ ಪತ್ನಿ ಮೇಲೇ ಗೂಢಚಾರಿಕೆ ಮಾಡಿದ ಆರೋಪದಲ್ಲಿ ಬಾಲಿವುಡ್‍ನ ಬಹು ಬೇಡಿಕೆ ನಟ ನವಾಜುದ್ಧೀನ್ ಸಿದ್ಧಿಖಿ ಈಗ ಸಂಕಷ್ಟಕ್ಕೆ ಸಿಲುಕಿದ್ದು, ಪೆÇಲೀಸರು ತನಿಖೆ ನಡೆಸುತ್ತಿದ್ದಾರೆ. [more]
ಬಾಗಲಕೋಟೆ, ಮಾ.10-ಲೋಕಾಯುಕ್ತ ನ್ಯಾ.ವಿಶ್ವನಾಥ್ ಶೆಟ್ಟಿ ಅವರಿಗೆ ಚಾಕು ಇರಿತ ಪ್ರಕರಣಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯಿಸಿರುವ ನಿವೃತ್ತ ಉಪಲೋಕಾಯುಕ್ತ ಸುಭಾಷ್ ಬಿ. ಅಡಿ ಲೋಕಾಯುಕ್ತ ಕಚೇರಿಗೆ ಸೂಕ್ತ ಭದ್ರತೆ ಇದ್ದಿದ್ದರೆ [more]
ಬೆಂಗಳೂರು, ಮಾ.10- ಬೈಕ್‍ನಲ್ಲಿ ಬಂದ ಇಬ್ಬರು ದರೋಡೆಕೋರರು ವೈದ್ಯರೊಬ್ಬರನ್ನು ಬೆದರಿಸಿ ಕತ್ತಿನ ಬಳಿ ಗಾಯಗೊಳಿಸಿ ಮೊಬೈಲ್ ಹಾಗೂ 20 ಸಾವಿರ ಹಣವಿದ್ದ ಪರ್ಸ್ ಕಸಿದುಕೊಂಡು ಪರಾರಿಯಾಗಿರುವ ಘಟನೆ [more]
ಬೆಂಗಳೂರು, ಮಾ. 10-ನಿವೃತ್ತ ನ್ಯಾಯಾಧೀಶ ನಾಗಮೋಹನ್‍ದಾಸ್ ವರದಿಯ ಪ್ರಕಾರ ಲಿಂಗಾಯಿತ ಧಾರ್ಮಿಕ ಅಲ್ಪಸಂಖ್ಯಾತರ ಧರ್ಮವೆಂದು ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕೆಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರನ್ನು ಲಿಂಗಾಯಿತ ಧರ್ಮ [more]
ಬೆಂಗಳೂರು,ಮಾ.10-ರಾಜ್ಯದಲ್ಲಿ ಶತಾಯಗತಾಯ ಸ್ವಂತ ಬಲದ ಮೇಲೆ ಅಧಿಕಾರ ಹಿಡಿಯಲು ಪಣ ತೊಟ್ಟಿರುವ ಬಿಜೆಪಿ ಟಿಕೆಟ್ ಹಂಚಿಕೆ ಸಂಬಂಧ ಇಂದಿನಿಂದ ರಾಜ್ಯದ ವಿವಿಧ ಕಡೆ ವೀಕ್ಷಕರ ತಂಡ [more]
ಮೈಸೂರು, ಮಾ.10- ನಗರದ ಹೃದಯ ಭಾಗದಲ್ಲಿ ಎಟಿಎಂ ದೋಚಲು ವಿಫಲ ಯತ್ನ ನಡೆದಿದೆ. ಕೆ.ಆರ್.ವೃತ್ತದಲ್ಲಿರುವ ವಿಜಯಬ್ಯಾಂಕ್ ಎಟಿಎಂನಲ್ಲಿ ಹಣ ದೋಚಲು ಮುಂದಾಗಿ ಕಳ್ಳರು ವಿಫಲರಾಗಿದ್ದಾರೆ. ಇಂದು ಬೆಳಗ್ಗೆ [more]
ಬೆಂಗಳೂರು, ಮಾ.10- ಭಾರತದ ಶ್ರೇಷ್ಠ ಟಿವಿ ವಾಹಿನಿಯಾದ ಸೋನಿ ಬಿಬಿಸಿ ಅರ್ತ್ ಫೀಲ್ ಲೈವ್ ಅವರ್ಸ್ ಎಂಬ ಒಂದು ವಿಶಿಷ್ಟ ಕಾರ್ಯಕ್ರಮದ ಮೂಲಕ ಬೆಂಗಳೂರಿನ ಜೀವಕಳೆಯ ಅನಾರವಣ [more]
ಬೆಂಗಳೂರು,ಮಾ.10- ಬೈಯಪ್ಪನಹಳ್ಳಿ-ನಾಯಂಡಹಳ್ಳಿ ಮೆಟ್ರೋ ಮಾರ್ಗದಲ್ಲಿ ಆರು ಬೋಗಿಯ ಮೊದಲ ರೈಲನ್ನು ಏ.15ರಂದು ಪ್ರಯಾಣಿಕರ ಸೇವೆಗೆ ಒದಗಿಸಲು ಬಿಎಂಆರ್ ಸಿಎಲ್ ಸಿದ್ಧತೆ ನಡೆಸಿದೆ. ಭಾರತ್ ಅರ್ತ್ ಮೂವರ್ಸ್ [more]
ಬೆಂಗಳೂರು, ಮಾ.11-ಬೆಂಗಳೂರು ನಗರ ಜಿಲ್ಲೆಯಲ್ಲಿ ನಾಳೆಯಿಂದ ಮಾ.14 ರವರೆಗೆ 2ನೇ ಸುತ್ತಿನ ರಾಷ್ಟ್ರೀಯ ಪಲ್ಸ್ ಪೋಲಿಯೊ ಲಸಿಕಾ ಅಭಿಯಾನವನ್ನು ಆಯೋಜಿಸಿರುವುದಾಗಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ [more]
ಬೆಂಗಳೂರು, ಮಾ.10- ಕಳೆದ ಕೆಲವು ದಿನಗಳಿಂದ ಕೇಳಿ ಬರುತ್ತಿದ್ದ ವದಂತಿಯಂತೆ ಕಳೆದ ರಾತ್ರಿ 18 ಹಿರಿಯ ಐಪಿಎಸ್ ಅಧಿಕಾರಿಗಳನ್ನು ಚುನಾವಣಾ ಆಯೋಗದ ಅನುಮತಿಯಂತೆ ವರ್ಗಾವಣೆ ಮಾಡಿ ರಾಜ್ಯ [more]
ಬೆಂಗಳೂರು, ಮಾ.10- ಸಿರಿಯಾದ ಅಮಾಯಕ ಮುಸ್ಲಿಮರ ಜನಾಂಗೀಯ ಹತ್ಯಾಕಾಂಡವನ್ನು ತೀವ್ರವಾಗಿ ಖಂಡಿಸುವುದಾಗಿ ಅಖಿಲ ಇಂಡಿಯಾ ತೌಹಿತ್ ಜಮಾತ್ ಕರ್ನಾಟಕ ಪ್ರದೇಶ ಸಂಘಟನೆ ಹೇಳಿದೆ. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸಂಘಟನೆಯ [more]
ಹೈದರಾಬಾದ್:ಮಾ-10: ಒಮನ್ ನಲ್ಲಿ ತೊಂದರೆಗೆ ಸಿಲುಕಿದ್ದ ಹೈದರಾಬಾದ್ ಮೂಲದ ಮಹಿಳೆಯನ್ನು ಭಾರತೀಯ ರಾಯಭಾರ ಕಛೇರಿ ರಕ್ಷಣೆ ಮಾಡಿದ್ದು, ಮಹಿಳೆ ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ಹಾಗೂ ಭಾರತಿಯ [more]
ಲೋಟಸ್ ಪಾರ್ಟಿಹಾಲ್‍ನಲ್ಲಿ ಸ್ತ್ರೀ ಶಕ್ತಿ ಉತ್ಸವ ಬೆಂಗಳೂರು, ಮಾ.10- ವಿಡಿಎಂ ಇಂಡಿಯಾ ಆನ್ ಮೂವ್ ವತಿಯಿಂದ ಸ್ತ್ರೀ ಶಕ್ತಿ ಉತ್ಸವವನ್ನು ನಾಳೆ ಬೆಳಗ್ಗೆ 9.30ಕ್ಕೆ ಎನ್‍ಆರ್‍ಐ ಲೇಔಟ್‍ನ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ