ಅಂತರರಾಷ್ಟ್ರೀಯ

ತಾಲಿಬಾನ್ ಪ್ರಾಬಲ್ಯ:ಅಪ್ಘಾನ್‍ನಲ್ಲಿರುವ ಭಾರತೀಯರಿಗೆ ಸರಕಾರ ಸುರಕ್ಷಾ ಸಲಹೆ

ಹೊಸದಿಲ್ಲಿ :ಅಪ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ತೀವ್ರಗೊಳ್ಳುತ್ತಿರುವ ನಡುವೆಯೇ, ಕೇಂದ್ರ ಸರಕಾರವು ಅಲ್ಲಿರುವ ಭಾರತೀಯರಿಗೆ ಸದಾಕಾಲ ಕಟ್ಟೆಚ್ಚರದಲ್ಲಿರುವಂತೆ ಸೂಚಿಸಿದ್ದು, ಅನಗತ್ಯ ಪ್ರವಾಸ ಮಾಡದಂತೆ ಎಚ್ಚರಿಕೆ ನೀಡಿದೆ. ಈ [more]

ರಾಷ್ಟ್ರೀಯ

ಎಷ್ಟೇ ಕಟ್ಟೆಚ್ಚರ ವಹಿಸಿದರೂ ನೆರೆಯ ಗಡಿಯಿಂದ ಅಪಾಯಕಾರಿ ಡ್ರೋಣ್‍ಗಳು ನುಸುಳಿ ಬರುವುದು ನಿಂತಿಲ್ಲ

ಜಮ್ಮು, ಜು.23- ಎಷ್ಟೇ ಕಟ್ಟೆಚ್ಚರ ವಹಿಸಿದರೂ ನೆರೆಯ ಗಡಿಯಿಂದ ಅಪಾಯಕಾರಿ ಡ್ರೋಣ್‍ಗಳು ನುಸುಳಿ ಬರುವುದು ನಿಂತಿಲ್ಲ. ವಿಧ್ವಂಸಕ ಐಇಡಿ ಸ್ಫೋಟಕವನ್ನು ಹೊಂದಿದ್ದ ಡ್ರೋಣ್ ಒಂದನ್ನು ಮತ್ತೆ ಜಮ್ಮ-ಕಾಶ್ಮೀರ [more]

ರಾಷ್ಟ್ರೀಯ

ಉತ್ತರಪ್ರದೇಶ ಎಟಿಎಸ್ ಕಾರ್ಯಾಚರಣೆ: ಇಬ್ಬರು ಅಲ್‍ಖೈದಾ ಉಗ್ರರ ಬಂಧನ ಉಗ್ರರು ಯೋಜಿಸಿದ್ದ ಪ್ರಮುಖ ದಾಳಿ ವಿಫಲ

ಲಖನೌ : ಪಾಕಿಸ್ಥಾನ ಪ್ರೇರಿತ ಉಗ್ರಸಂಘಟನೆ ಅಲ್ ಖೈದಾ ಉತ್ತರ ಪ್ರದೇಶದಲ್ಲಿ ಯೋಜಿಸಿದ್ದ ಪ್ರಮುಖ ಭಯೋತ್ಪಾದಕ ದಾಳಿಯನ್ನು ಭಯೋತ್ಪಾದನಾ ನಿಗ್ರಹದಳ (ಎಟಿಎಸ್) ವಿಫಲಗೊಳಿಸಿದ್ದು, ಕುಕ್ಕರ್‍ನಲ್ಲಿ ಬಾಂಬ್ ಇಟ್ಟು [more]

ರಾಷ್ಟ್ರೀಯ

ಮನುಕುಲಕ್ಕೆ ಉಗ್ರವಾದ ಅತೀ ದೊಡ್ಡ ಬೆದರಿಕೆಯಾಗಿದೆ: ಪ್ರಧಾನಿ ಮೋದಿ

ಒಸಾಕ: ಇಡೀ ಮನುಕುಲಕ್ಕೆ ಭಯೋತ್ಪಾದನೆ ದೊಡ್ಡ ಬೆದರಿಕೆಯಾಗಿ ಮಾರ್ಪಟ್ಟಿದ್ದು, ಉಗ್ರವಾದವೂ ಸೇರಿದಂತೆ ಜಗತ್ತು ಇಂದು ಮೂರು ಪ್ರಮುಖ ಸಮಸ್ಯೆಗಳನ್ನು ಎದುರಿಸುತ್ತಿದೆ ಎಂದು ಪ್ರಧಾನಿ ಮೋದಿ ಹೇಳಿದ್ದಾರೆ. ಜಪಾನ್ ನ [more]

ಅಂತರರಾಷ್ಟ್ರೀಯ

ಸೊಮಾಲಿಯಾದಲ್ಲಿ ಉಗ್ರರಿಂದ ಬಾಂಬ್ ಸ್ಫೋಟ: 52 ಜನರು ಸಾವು

ಮೊಗದಿಶು: ಸೊಮಾಲಿಯಾ ರಾಜಧಾನಿ ಮೊಗದಿಶುವಿನಲ್ಲಿ ಉಗ್ರರು ನಡೆಸಿದ ಕಾರ್ ಬಾಂಬ್​ ಸ್ಫೋಟದಲ್ಲಿ 52 ಜನರು ಮೃತಪಟ್ಟಿದ್ದು, ಹಲವರು ಗಂಭೀರವಾಗಿ ಗಾಯಗೊಂಡಿದ್ದಾರೆ. ಮೊಗದಿಶುವಿನ ಸಹಾಫಿ ಹೋಟೆಲ್​ ಬಳಿ ಕೇವಲ [more]

ರಾಷ್ಟ್ರೀಯ

ಉಗ್ರ ಸಂಘಟನೆಗಳಿಗೆ ಸಡ್ಡು; ಸೈನಿಕರಿಂದ ತರಬೇತಿ ಪಡೆದು ಭಾರತೀಯ ಸೇನೆಗೆ ಆಯ್ಕೆಯಾದ ಕಾಶ್ಮೀರಿ ಯುವಕರು

ಶ್ರೀನಗರ: ಕಣಿವೆ ರಾಜ್ಯ ಜಮ್ಮು ಮತ್ತು ಕಾಶ್ಮೀರದಲ್ಲಿ ಸ್ಥಳೀಯ ಯುವಕರು ಉಗ್ರ ಸಂಘಟನೆ ಪಾಲಾಗುವುದನ್ನು ತಡೆಯಲು ಭಾರತೀಯ ಸೇನೆ ಹಮ್ಮಿಕೊಂಡಿದ್ದ ಅಭಿಯಾನಕ್ಕೆ ಅಭೂತಪೂರ್ವ ಯಶಸ್ಸು ದೊರೆತಿದ್ದು, ಸೈನಿಕರಿಂದ [more]

ರಾಷ್ಟ್ರೀಯ

ಜಮ್ಮು-ಕಾಶ್ಮೀರದಲ್ಲಿ ಓರ್ವ ಉಗ್ರನ ಸದೆಬಡಿದ ಸೇನೆ: ಮುಂದುವರೆದ ಕಾರ್ಯಾಚರಣೆ

ಬಂಡಿಪೋರಾ:ಮಾ-1: ಜಮ್ಮು ಮತ್ತು ಕಾಶ್ಮೀರದಲ್ಲಿ ಉಗ್ರರ ವಿರುದ್ಧದ ಕಾರ್ಯಾಚರಣೆ ಮುಂದುವರೆದಿದ್ದು, ಬಂಡಿಪೋರಾದಲ್ಲಿ ನಡೆದ ಗುಂಡಿನ ಚಕಮಕಿಯಲ್ಲಿ ಓರ್ವ ಉಗ್ರನನ್ನು ಸೆದೆಬಡಿಯಲಾಗಿದೆ ಎಂದು ತಿಳಿದುಬಂದಿದೆ. ಬೆಳಗ್ಗೆ ಬಂಡಿಪೋರಾದ ಶಕ್ರುದಿನ್ [more]