
ವಿಶ್ವಕಪ್ಗೂ ಮುನ್ನ ಭಾರತಕ್ಕೆ ಮಧ್ಯಮ ಕ್ರಮಾಂಕದೇ ಚಿಂತೆ… ಆಡಿರುವ ಏಳು ಆಟಗಾರರಲ್ಲಿ ಆರು ಮಂದಿ ಫೇಲ್!
ಹೈದರಾಬಾದ್: ಏಷ್ಯಾಕಪ್ ಟೂರ್ನಿ ಮುಗಿದು ಹೋಗಿದೆ. ಇನ್ನು ಟೀಂ ಇಂಡಿಯಾ ಮುಂದಿರುವ ಬಹುದೊಡ್ಡ ಸವಾಲು ಇಂಗ್ಲೆಂಡ್ನಲ್ಲಿ ನಡೆಯಲಿರುವ ವಿಶ್ವಕಪ್ ಮಹಾಯುದ್ಧ. ಇದಕ್ಕಾಗಿ ಕೊಹ್ಲಿ ಪಡೆ ಕಳೆದ ವರ್ಷದಿಂದ [more]