
ನಕ್ಸಲರು ಮತ್ತು ಪೊಲೀಸರ ನಡುವೆ ಗುಂಡಿನ ಚಕಮಕಿ-ಚಕಮಕಿಯಲ್ಲಿ ನಕ್ಸಲ್ ಮಹಿಳೆಯ ಸಾವು
ರಾಯ್‍ಪುರ್, ಜು.9-ಛತ್ತೀಸ್‍ಗಢದಲ್ಲಿ ನಕ್ಸಲ್ ನಿಗ್ರಹ ಕಾರ್ಯಾಚರಣೆ ಮತ್ತಷ್ಟು ಚುರುಕುಗೊಂಡಿದೆ. ಸುಕ್ಮಾ ಜಿಲ್ಲೆಯಲ್ಲಿ ಇಂದು ಮುಂಜಾನೆ ಪೊಲೀಸರೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ನಕ್ಸಲೀಯ ಮಹಿಳೆಯೊಬ್ಬಳು ಹತಳಾಗಿದ್ದಾಳೆ. ಕಳೆದ ವಾರ [more]