No Picture
ರಾಷ್ಟ್ರೀಯ

5 ಸಾವಿರಕ್ಕೂ ಕಡಿಮೆ ದರದಲ್ಲಿ ಜಿಯೋ 5ಜಿ ಸ್ಮಾರ್ಟ್ ಪೊನ್

ಹೊಸದಿಲ್ಲಿ: ಮುಂದಿನ ವರ್ಷದಿಂದ ದೇಶದಲ್ಲಿ 5ಜಿ ನೆಟ್‍ವರ್ಕ್ ಸೇವೆ ಆರಂಭಿಸುವ ಕುರಿತು ಘೋಷಿಸಿದ್ದ ರಿಲಯನ್ಸ್ ಜಿಯೋ, ಇದೀಗ ಅತಿ ಕಡಿಮೆ ದರದಲ್ಲಿ 5ಜಿ ಸ್ಮಾರ್ಟ್ ಪೊನ್ ಬಿಡುಗಡೆ [more]

ರಾಷ್ಟ್ರೀಯ

ಅ.26-27ರಂದು ಹೊಸದಿಲ್ಲಿಯಲ್ಲಿ ಮಹತ್ವದ ಸಭೆ ಸೇನಾಪಡೆ ಸಹಕಾರ ವೃದ್ಧಿಗೆ ಭಾರತ- ಅಮೆರಿಕ ಒಪ್ಪಂದ

ಹೊಸದಿಲ್ಲಿ: ಎರಡೂ ರಾಷ್ಟ್ರಗಳ ಸೇನಾ ಪಡೆಗೆ ಲಾಭವಾಗಲಿರುವ ಮೂಲ ವಿನಿಮಯ ಹಾಗೂ ಭೌಗೋಳಿಕ ಸಹಕಾರ ಒಪ್ಪಂದಕ್ಕೆ (ಬಿಇಸಿಎ) ಅಮೆರಿಕ – ಭಾರತ ಸಹಿ ಹಾಕಲಿವೆ. ಇದರಿಂದ ಉಭಯ [more]

ರಾಷ್ಟ್ರೀಯ

ಫೆಬ್ರವರಿ ವೇಳೆಗೆ ಸಕ್ರಿಯ ಸೋಂಕಿತರ ಸಂಖ್ಯೆ 40 ಸಾವಿರಕ್ಕೆ: ತಜ್ಞರ ಸಮಿತಿ ಮಾರ್ಗಸೂಚಿ ಪಾಲಿಸಿದರೆ ಮಾತ್ರ ಕೊರೋನಾ ಇಳಿಕೆ !

ಹೊಸದಿಲ್ಲಿ: ದೇಶದಲ್ಲಿ ದಿನೇದಿನೆ ಸಕ್ರಿಯ ಸೋಂಕಿತರ ಸಂಖ್ಯೆ ಕಡಿಮೆಯಾಗುತ್ತಿರುವ ಬೆನ್ನಲ್ಲೇ, ಕೇಂದ್ರ ಸರ್ಕಾರದ ಎಲ್ಲ ಮಾರ್ಗಸೂಚಿ ಪಾಲಿಸಿದರೆ ಫೆಬ್ರವರಿ ವೇಳೆಗೆ ಸಕ್ರಿಯ ಸೋಂಕಿತರ ಸಂಖ್ಯೆ 40 ಸಾವಿರಕ್ಕೆ [more]

ರಾಷ್ಟ್ರೀಯ

ಆಹಾರ ರಫ್ತು ರಂಗದಲ್ಲಿ ಭಾರತವನ್ನು ಪ್ರಬಲ ಶಕ್ತಿಯಾಗಿಸೋ ತಾಕತ್ತಿದೆ ಈ ಕೃಷಿ ಕಾಯ್ದೆಗಳಿಗೆ

ಹೊಸದಿಲ್ಲಿ: ಕೇಂದ್ರ ಸರಕಾರ ನೂತನವಾಗಿ ಜಾರಿಗೆ ತಂದಿರುವ ಮೂರು ಕೃಷಿ ಕಾಯಿದೆಗಳು ಮುಂದಿಟ್ಟಿರುವ ಹೊಸ ಸುಧಾರಣೆಗಳನ್ವಯ, ಜಾಗತಿಕ ನಿಯಮಗಳಿಗೆ ಅನುಗುಣವಾಗಿ ಉತ್ಪಾದಕತೆಯನ್ನು ಹೆಚ್ಚಿಸಿದ್ದೇ ಆದಲ್ಲಿ, ಆಹಾರ ರಫ್ತು [more]

ರಾಷ್ಟ್ರೀಯ

ರಾಜ್ಯಗಳಿಗೆ ಜಿಎಸ್‍ಟಿ ಪರಿಹಾರ ಘೋಷಿಸಿದ ಕೇಂದ್ರ

ಹೊಸದಿಲ್ಲಿ: ಸರಕು ಮತ್ತು ಸೇವೆಗಳ ತೆರಿಗೆ (ಜಿಎಸ್‍ಟಿ) ಸಂಗ್ರಹ ಕೊರತೆಯನ್ನು ನೀಗಿಸುವುದಕ್ಕಾಗಿ ಎಲ್ಲ ರಾಜ್ಯಗಳು ಹಾಗೂ ಕೇಂದ್ರಾಡಳಿತ ಪ್ರದೇಶಗಳಿಗೆ ಒಟ್ಟು 1,10,208 ಕೋಟಿ ರೂ.ಗಳ ಜಿಎಸ್‍ಟಿ ಪರಿಹಾರವನ್ನು [more]

ರಾಷ್ಟ್ರೀಯ

ಇಸ್ರೋದ ಸಂವಹನ ಉಪಗ್ರಹಗಳ ಬಳಕೆ | ದೇಶದ 15 ರಾಜ್ಯಗಳಿಗೆ ಸೇವೆ ಹ್ಯೂಸ್ ಇಂಡಿಯಾದಿಂದ 5,000 ಗ್ರಾಮಕ್ಕೆ ಅಂರ್ಜಾಲ ಸೇವೆ

ಹೊಸದಿಲ್ಲಿ:ಲಡಾಖ್ ಸೇರಿದಂತೆ ದೇಶದ 5,000 ಗ್ರಾಮಗಳಿಗೆ ಇಸ್ರೋದ ಸಂವಹನ ಉಪಗ್ರಹಗಳನ್ನು ಬಳಸಿ ಅಂತರ್ಜಾಲ ಸೇವೆ ಒದಗಿಸುವುದಾಗಿ ಹ್ಯೂಸ್ ನೆಟ್‍ವರ್ಕ್ ಸಿಸ್ಟಮ್ಸ್‍ನ ಅಂಗ ಸಂಸ್ಥೆಯಾದ ಹ್ಯೂಸ್ ಇಂಡಿಯಾ ತಿಳಿಸಿದೆ. [more]

ರಾಷ್ಟ್ರೀಯ

ಲಕ್ಷಾಂತರ ಜನರಿಗೆ ಆಸ್ತಿ ಕಾರ್ಡ್ ವಿತರಣೆ ಸ್ವಮಿತ್ವ ಯೋಜನೆಗೆ ನಾಳೆ ಮೋದಿ ಚಾಲನೆ

ಹೊಸದಿಲ್ಲಿ: ಗ್ರಾಮೀಣ ಭಾರತದಲ್ಲಿ ಪರಿವರ್ತನೆ ಹಾಗೂ ಲಕ್ಷಾಂತರ ಭಾರತೀಯರ ಸಬಲೀಕರಣಕ್ಕೆ ಕಾರಣವಾಗುವ ಐತಿಹಾಸಿಕ ಯೋಜನೆ ಸ್ವಮಿತ್ವ ಅನ್ವಯ ಆಸ್ತಿ ಕಾರ್ಡ್‍ಗಳ ಭೌತಿಕ ವಿತರಣೆಗೆ ಪ್ರಧಾನಿ ನರೇಂದ್ರ ಮೋದಿ [more]

ರಾಜ್ಯ

ವಿಚಾರಣೆಯಲ್ಲಿ ಭಾಗಿಯಾದರೆ ಮಾತ್ರ ನ್ಯಾಯ ಸಾಧ್ಯ ಎಂದ ಕೋರ್ಟ್ ಡಿಕೆಶಿ ಆಪ್ತರ ವಿಚಾರಣೆಗೆ ದಿಲ್ಲಿ ಹೈ ಸೂಚನೆ

ಹೊಸದಿಲ್ಲಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸಂಬಂಸಿದ ಕಚೇರಿಗಳಿಗೆ ಸಿಬಿಐ ದಾಳಿ ಮಾಡಿದ್ದ ಬೆನ್ನಲ್ಲೇ, ಕಾಂಗ್ರೆಸ್ ನಾಯಕನಿಗೆ ಮತ್ತೊಂದು ಕಂಟಕ ಎದುರಾಗಿದೆ. [more]

ರಾಜ್ಯ

ವಿಚಾರಣೆಯಲ್ಲಿ ಭಾಗಿಯಾದರೇನೆ ನ್ಯಾಯ ದೊರೆಯಲು ಸಾಧ್ಯ ಎಂದ ಕೋರ್ಟ್ ಡಿಕೆಶಿ ಆಪ್ತರ ವಿಚಾರಣೆಗೆ ದಿಲ್ಲಿ ಹೈಕೋರ್ಟ್ ಸೂಚನೆ

ಹೊಸದಿಲ್ಲಿ: ಕರ್ನಾಟಕ ಪ್ರದೇಶ ಕಾಂಗ್ರೆಸ್ ಸಮಿತಿ (ಕೆಪಿಸಿಸಿ)ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರಿಗೆ ಸಂಬಂಸಿದ ಕಚೇರಿಗಳಿಗೆ ಸಿಬಿಐ ದಾಳಿ ಮಾಡಿದ್ದ ಬೆನ್ನಲ್ಲೇ, ನಾಯಕನಿಗೆ ಮತ್ತೊಂದು ಕಂಟಕ ಎದುರಾಗಿದೆ. ಅಕ್ರಮ [more]

ರಾಷ್ಟ್ರೀಯ

ಕೋವಿಡ್-19ವಿರುದ್ಧ ಪ್ರಧಾನಿ ಕರೆಗೆ ಪ್ರತಿಯೊಬ್ಬರೂ ಸ್ಪಂದಿಸಿ:ಶಾ ಮನವಿ

ಹೊಸದಿಲ್ಲಿ :ಕೋವಿಡ್-19ಪಿಡುಗಿನ ನಿಯಂತ್ರಣಕ್ಕಾಗಿ ಪ್ರಧಾನಿ ನರೇಂದ್ರ ಮೋದಿಯವರು ದೇಶದ ಜನತೆಗೆ ನೀಡಿರುವ ಕರೆಯನ್ನು ಪ್ರತಿಯೊಬ್ಬರೂ ಪಾಲಿಸುವಂತೆ ಕೇಂದ್ರ ಗೃಹಸಚಿವ ಅಮಿತ್ ಶಾ ದೇಶದ ಜನತೆಗೆ ಮನವಿ ಮಾಡಿಕೊಂಡಿದ್ದಾರೆ. [more]

ರಾಷ್ಟ್ರೀಯ

ಉ.ಪ್ರದೇಶದಲ್ಲೇ 8, ದಿಲ್ಲಿಯಲ್ಲಿ 7 ನಕಲಿ ವಿವಿ ದೇಶದಲ್ಲಿರುವ 24 ವಿವಿಗಳು ನಕಲಿ

ಹೊಸದಿಲ್ಲಿ: ದೇಶದಲ್ಲಿ 24 ಅನಕೃತ ಶಿಕ್ಷಣ ಸಂಸ್ಥೆಗಳ ಪಟ್ಟಿಯನ್ನು ಬುಧವಾರ ಘೋಷಿಸಿದ ವಿಶ್ವವಿದ್ಯಾನಿಲಯ ಅನುದಾನ ಆಯೋಗವು(ಯುಜಿಸಿ), ಉತ್ತರ ಪ್ರದೇಶದಲ್ಲಿಯೇ ಅತಿ ಹೆಚ್ಚು ನಕಲಿ ವಿಶ್ವವಿದ್ಯಾನಿಲಯಗಳಿರುವುದಾಗಿ ತಿಳಿಸಿದೆ. ಉತ್ತರ [more]

ರಾಷ್ಟ್ರೀಯ

ಹತ್ರಾಸ್ : ಆರೋಪಿ ಸಂತ್ರಸ್ತೆ ಕುಟುಂಬಕ್ಕೆ ಪರಿಚಿತ

ಹೊಸದಿಲ್ಲಿ : ಹತ್ರಾಸ್ ಪ್ರಕರಣ ಬಳಸಿಕೊಂಡು, ಉತ್ತರಪ್ರದೇಶ ಸರ್ಕಾರದ ವಿರುದ್ಧ ಪಿತೂರಿ ನಡೆಸಲಾಗುತ್ತಿದೆ ಎಂಬ ಮಾತು ಕೇಳಿಬರುತ್ತಿರುವ ಬೆನ್ನಲ್ಲೇ, ಪ್ರಕರಣ ದಿನಕ್ಕೊಂದು ತಿರುವು ಪಡೆಯುತ್ತಿದ್ದು, ಅತ್ಯಾಚಾರ ಆರೋಪಿಗಳಲ್ಲಿ [more]

ರಾಷ್ಟ್ರೀಯ

ಬಿಜೆಪಿ ನಾಯಕರಿಂದ ಪ್ರಧಾನಿಗೆ ಶುಭಾಶಯ ಮೋದಿ ಆಡಳಿತಕ್ಕೆ 20 ವರ್ಷ

ಹೊಸದಿಲ್ಲಿ: ಪ್ರಧಾನಿ ನರೇಂದ್ರ ಮೋದಿ ಅವರು ಯಶಸ್ವಿ ರಾಜಕೀಯಕ್ಕೆ ಧುಮುಕಿ ಬುಧವಾರಕ್ಕೆ 20 ವರ್ಷ ತುಂಬಿದ ಹಿನ್ನೆಲೆಯಲ್ಲಿ ಬಿಜೆಪಿ ನಾಯಕರು ಶುಭಾಶಯ ತಿಳಿಸಿದ್ದಾರೆ. ಗುಜರಾತ್ ಮುಖ್ಯಮಂತ್ರಿಯಾಗಿ 13 [more]

ರಾಷ್ಟ್ರೀಯ

ದೆಹಲಿ ವಿವಿಧೆಡೆ ಐಟಿ ದಾಳಿ: 25 ಕೋಟಿ ರೂ ವಶ

ನವದೆಹಲಿ: ದೆಹಲಿಯ ವಿವಿಧ ಕಡೆ ಆದಾಯ ತೆರಿಗೆ ಇಲಾಖೆ ಅಧಿಕಾರಿಗಳು ನಡೆಸಿದ ದಾಳಿಯಲ್ಲಿ ಸುಮಾರು 25 ಕೋಟಿ ರೂಪಾಯಿ ವಶಪಡಿಸಿಕೊಂಡಿದ್ದಾರೆ. ಇಂದು ಬೆಳಗ್ಗೆ ಚಾಂದಿನಿ ಚೌಕ್‌ ಪ್ರದೇಶ [more]

ರಾಷ್ಟ್ರೀಯ

ಕೇಂದ್ರ ಸರ್ಕಾರದ ವಿರುದ್ಧ ಮತ್ತೆ ಆರಂಭವಾದ ರೈತರ ಪ್ರತಿಭಟನೆ

ನವದೆಹಲಿ: ರೈತರ ಸಾಲ ಮನ್ನಾ,ಕೃಷಿ ಉತ್ಪನ್ನಗಳಿಗೆ ಕನಿಷ್ಠ ಬೆಂಬಲ ಬೆಲೆ, ಸ್ವಾಮಿನಾಥನ್ ಸಮಿತಿ ವರದಿ ಜಾರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಈಡೇರಿಕೆಗೆ ಆಗ್ರಹಿಸಿ ರೈತ ಸಂಘಟನೆಗಳ ರಾಷ್ಟ್ರ [more]

ರಾಷ್ಟ್ರೀಯ

ಒಂದೇ ಕುಟುಂಬದ 11 ಜನರ ಮೃತದೇಹ ಪತ್ತೆ

ನವದೆಹಲಿ:ಜು-1: ಒಂದೇ ಕುಟುಂಬದ 11 ಜನರ ಮೃತದೇಹಗಳು ಪತ್ತೆಯಾಗಿರುವ ಆಘಾತಕಾರಿ ಘಟನೆ ದೆಹಲಿಯ ಬುರಾರಿ ಪ್ರದೇಶದಲ್ಲಿ ನಡೆದಿದೆ. 11 ಮೃತ ದೇಹಗಳ ಪೈಕಿ ಹತ್ತು ದೇಹಗಳು ನೇಣು [more]

ರಾಷ್ಟ್ರೀಯ

ಮಗುವಿನ ಅಳು ಕೇಳಲಾರದೆ ಹೆತ್ತ ಮಗುವನ್ನೇ ಕೊಂದ ತಾಯಿ…

ನವದೆಹಲಿ:ಫೆ-25: ಮಗುವಿನ ಅಳುವಿನಿಂದ ಬೇಸತ್ತ ತಾಯಿ ಹೆತ್ತ ಮಗುವನ್ನೇ ಕೊಂದುಹಾಕಿರುವ ಘಟನೆ ದೆಹಲಿಯ ವಿನೋದ್ ನಗರ ಪ್ರದೇಶದಲ್ಲಿ ನಡೆದಿದೆ. 25 ದಿನಗಳ ಹೆಣ್ಣು ಮಗು ನಿರಂತರವಾಗಿ ಅಳುತ್ತಲೇ [more]