ಮಡಕೆ ಕಪ್ಪಗಿದ್ದರೂ ಬೇರೆಯವರನ್ನು ಕಪ್ಪು ಎನ್ನುವಂತಿದೆ- ಬಿಜೆಪಿಗೆ ಸಚಿವ ಪ್ರಿಯಾಂಕ್ ಖರ್ಗೆ ಟಾಂಗ್
ಚಿಂಚೋಳಿ,ಏ.28- ಕುಂದಗೋಳ-ಚಿಂಚೋಳಿ ಉಪ ಚುನಾವಣೆ ಕದನ ರಂಗೇರತೊಡಗಿದೆ. ಬಿಜೆಪಿಯಲ್ಲಿನ ಬಂಡಾಯ ದಿನೆ ದಿನೇ ಉಲ್ಬಣಗೊಳ್ಳುತ್ತಿದೆ. ಚಿಂಚೋಳಿ ಕ್ಷೇತ್ರದಲ್ಲಿ ಉಮೇಶ್ ಜಾಧವ್ ಪುತ್ರ ಅವಿನಾಶ್ ಜಾಧವ್‍ಗೆ ಟಿಕೆಟ್ ನೀಡಿರುವುದಕ್ಕೆ [more]




