ಬೆಂಗಳೂರು

ಕರ್ನಾಟಕದಲ್ಲಿ ವೃಕ್ಷ ಹೊದಿಕೆ 1100 ಚ.ಕಿ.ಮೀ ಹೆಚ್ಚಳ

ಬೆಂಗಳೂರು,ಸೆ.17-ವಿಶ್ವ ಬಿದಿರು ದಿನದ ಅಂಗವಾಗಿ ರೈತರ ಜಮೀನಿನ ಎರಡೂವರೆ ಸಾವಿರ ಹೆಕ್ಟೇರ್ ಪ್ರದೇಶದಲ್ಲಿ ಬಿದಿರು ಬೆಳೆಯಲು ತೀರ್ಮಾನಿಸಲಾಗಿದ್ದು, ಪ್ರತಿ ಹೆಕ್ಟೇರ್‍ಗೆ 50 ಸಾವಿರ ಸಹಾಯಧನ(ಸಬ್ಸಿಡಿ)ವನ್ನು ನೀಡಲು ರಾಜ್ಯ [more]

ಬೆಂಗಳೂರು

ಗಣಪತಿ ವಿಸರ್ಜನೆ ವೇಳೆ-ಬಾಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಎಂ.ಟಿ.ಬಿ.ನಾಗರಾಜ್ ಡ್ಯಾನ್ಸ್

ಬೆಂಗಳೂರು,ಸೆ.17- ಅನರ್ಹ ಶಾಸಕ ಎಂ.ಟಿ.ಬಿ.ನಾಗರಾಜ್ ಇಂದು ಗಣಪತಿ ವಿಸರ್ಜನೆ ವೇಳೆ ಬಾಯಲ್ಲಿ ನಿಂಬೆಹಣ್ಣು ಇಟ್ಟುಕೊಂಡು ಡ್ಯಾನ್ಸ್ ಮಾಡುವ ಮೂಲಕ ಗಮನಸೆಳೆದಿದ್ದಾರೆ. ದೇವನಹಳ್ಳಿ ತಾಲ್ಲೂಕಿನ ಸೂಲಿಬೆಲೆಯಲ್ಲಿ ಗಣಪತಿ ವಿಸರ್ಜನಾ [more]

ಬೆಂಗಳೂರು

ಹೋಪ್ ಫಾರ್ ದಿ ಬೆಸ್ಟ್-ಅನರ್ಹ ಶಾಸಕ ಬಿ.ಸಿ.ಪಾಟೀಲ್

ಬೆಂಗಳೂರು,ಸೆ.17- ಮುಂದಿನ ವಾರದ ವಿಚಾರಣೆಯಲ್ಲಿ ನಮಗೆ ನ್ಯಾಯ ಸಿಗಲಿದೆ ಎಂಬ ವಿಶ್ವಾಸವಿದೆ ಎಂದು ಅನರ್ಹ ಶಾಸಕ ಬಿ.ಸಿ.ಪಾಟೀಲ್ ಹೇಳಿದ್ದಾರೆ. ಸುಪ್ರೀಂಕೋರ್ಟ್ ವಿಚಾರಣೆ ಮುಂದೂಡಿಕೆಯಾದ ಬೆನ್ನಲ್ಲೆ ಪ್ರತಿಕ್ರಿಯಿಸಿರುವ ಅವರು, [more]

ಬೆಂಗಳೂರು

ಇಂದು ನ್ಯಾಯಾಲಯದಲ್ಲಿ ಜಾಮೀನು ಅರ್ಜಿ ವಿಚಾರಣೆ

ಬೆಂಗಳೂರು,ಸೆ.17- ಮಾಜಿ ಸಚಿವ ಡಿ.ಕೆ.ಶಿವಕುಮಾರ್ ಅವರ ಕಸ್ಟಡಿಯ ಅವಧಿ ಇಂದಿಗೆ ಮುಕ್ತಾಯಗೊಳ್ಳುತ್ತಿದ್ದು, ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಇಂದು ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದಾರೆ. ಆರಂಭದಲ್ಲಿ ನಾಲ್ಕು ದಿನಗಳಕಾಲ ವಿಚಾರಣೆ [more]

ಬೆಂಗಳೂರು

ಸ್ಟಾರ್ ನಟರ ನಡುವೆಯೇ ಜಿದ್ದಾಜಿದ್ದಿ

ಬೆಂಗಳೂರು,ಸೆ.17- ನನ್ನ ಅನ್ನದಾತರು ಸೆಲಿಬ್ರಿಟಿಗಳನ್ನು ಕೆಣಕಲು, ಪ್ರಚೋದಿಸಲು ಬರದಿರಿ ಎಂದು ಟ್ವೀಟ್ ಮಾಡುವ ಮೂಲಕ ಚಾಲೆಂಜಿಂಗ್ ಸ್ಟಾರ್ ದರ್ಶನ್ ವಿರೋಧಿಗಳಿಗೆ ಟಾಂಗ್ ನೀಡಿದ್ದಾರೆ. ಇತ್ತೀಚೆಗೆ ಬಿಡುಗಡೆಯಾದ ಪೈಲ್ವಾನ್ [more]

ರಾಜ್ಯ

ನೆರೆ ಹಾವಳಿಯಿಂದ 8 ಸಾವಿರ ಕೋಟಿ ರಸ್ತೆ ನಷ್ಟ, 500 ಕೋಟಿ ಬಿಡುಗಡೆ: ಕಾರಜೋಳ

ರಾಯಚೂರು: ರಾಯಚೂರು: ನೆರೆ ಹಾವಳಿಯಿಂದ 8 ಸಾವಿರ ಕೋಟಿ ರೂ.ಗಳ ರಸ್ತೆಗಳು ಹಾಳಾಗಿದ್ದು, ಲೋಕೋಪಯೋಗಿ ಇಲಾಖೆಯಿಂದ 500 ಕೋಟಿ ರೂ. ಬಿಡುಗಡೆ ಮಾಡಲಾಗಿದೆ. ಎರಡನೇ ಹಂತದಲ್ಲಿ ಇನ್ನಷ್ಟು ಹಣ [more]

ರಾಜ್ಯ

ಸಿದ್ದರಾಮಯ್ಯ ಊಹೆ ಮಾಡದ ರೀತಿಯಲ್ಲಿ ಶಾಕ್ ನೀಡಿದ ಹೈಕಮಾಂಡ್!

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರಿಗೆ ಕಾಂಗ್ರೆಸ್ ಹೈಕಮಾಂಡ್ ಊಹೆ ಮಾಡದ ರೀತಿಯಲ್ಲಿ ಶಾಕ್ ನೀಡಿದೆ. ಎರಡರಲ್ಲಿ ಒಂದಷ್ಟೆ ನಿಮ್ಮ ಪಾಲಿಗೆ ಸಿಗುವುದು. ಯಾವುದು ಬೇಕು ನೀವೇ ತೀರ್ಮಾನ ಮಾಡಿ [more]

ರಾಜ್ಯ

69ನೇ ವರ್ಷಕ್ಕೆ ಕಾಲಿಟ್ಟ ಮೋದಿ; ಅಮ್ಮನ ಆಶೀರ್ವಾದ ಪಡೆಯಲು ತವರಿಗೆ ತೆರಳಿದ ಪ್ರಧಾನಿ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು ಇಂದು (ಸೆ.17) 69ನೇ ವಸಂತಕ್ಕೆ ಕಾಲಿಟ್ಟಿದ್ದಾರೆ. ಗಣ್ಯರು, ವಿಪಕ್ಷದವರು ಹಾಗೂ ಹಿಂಬಾಲಕರು ಪ್ರಧಾನಿಗೆ ಶುಭಾಶಯ ತಿಳಿಸಿದ್ದಾರೆ. ಇಂದು ಪ್ರಧಾನಿ ತಾಯಿಯ ಬಳಿ [more]

ರಾಜ್ಯ

ಪರೀಕ್ಷಾರ್ಥವಾಗಿ ಹಾರಿಸಿದ್ದ ಚಾಲಕ ರಹಿತ ಡಿಆರ್‌ಡಿಒ ಡ್ರೋನ್ ವಿಮಾನ ಪತನ

ಚಿತ್ರದುರ್ಗ: ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ (DRDO) ಯ ಪರೀಕ್ಷಾರ್ಥ ಗಗನಕ್ಕೆ ಹಾರಿಸಿದ್ದ ಚಾಲಕ ರಹಿತ ಡ್ರೋನ್ (ರುಸ್ತುಂ) ಮಾದರಿಯ ವಿಮಾನ ನಿಯಂತ್ರಣ ಕಳೆದುಕೊಂಡು ಪತನವಾಗಿರುವ ಘಟನೆ ಚಿತ್ರದುರ್ಗ [more]

ಬೆಂಗಳೂರು

ಮೈಸೂರಿನ ಸರಕಾರಿ KR ಆಸ್ಪತ್ರೆಗೆ ಸೇರಿಸಲು ಹೋದಾಗ ಅಲ್ಲಿನ ಸಿಬ್ಬಂದಿಗಳು ಆಡಳಿತಗಾರರು ಡಾಕ್ಟರ್ಗಳು ಬಡ ರೋಗಿಗಳ ಬಗ್ಗೆ ನಡೆದುಕೊಂಡ ರೀತಿ

ನಾನು ಗಿರೀಶ್ +919900663506 ಕಿಸಾನ್ ಸಂಘದ ನಂಜನಗೂಡು ಕಾರ್ಯಕರ್ತ. ಇಂದು ನನ್ನ ಸಂಬಂಧಿಕರೊಬ್ಬರಿಗೆ ಅಪಘಾತ ಆಗಿದ್ದು ಅವರನ್ನು ಮೈಸೂರಿನ ಸರಕಾರಿ KR ಆಸ್ಪತ್ರೆಗೆ ಸೇರಿಸಲು ಹೋದಾಗ ಅಲ್ಲಿನ ಸಿಬ್ಬಂದಿಗಳು [more]

ರಾಜ್ಯ

ಮೈಸೂರು ಪಾಕ್ ಮೈಸೂರಿನದ್ದಲ್ಲ, ತಮಿಳುನಾಡಿನದ್ದು!

ನವದೆಹಲಿ: ಮೈಸೂರು ಪಾಕ್ ಎಲ್ಲಿಯದ್ದು? ಇದೆಂಥಾ ಪ್ರಶ್ನೆ ಹೆಸರಲ್ಲೇ ಇದ್ಯಲ್ಲಾ ಯಾರನ್ನು ಕೇಳಿದರೂ ಮೈಸೂರಿನದ್ದೇ ಎಂಬ ಉತ್ತರ ಸಿದ್ಧವಾಗಿರುತ್ತೆ. ಆದರೆ ಈಗ ಮೈಸೂರು ಪಾಕ್ ಮೈಸೂರಿನದ್ದಲ್ಲ ಎಂಬ ವಾದ [more]

ರಾಜ್ಯ

ಕುಮಾರಸ್ವಾಮಿ, ದೇವೇಗೌಡರ ವಿರುದ್ಧ ಸಿಡಿದ ಚೆಲುವರಾಯಸ್ವಾಮಿ!

ಮಂಡ್ಯ: ಜೆಡಿಎಸ್​ ಪಕ್ಷದಲ್ಲಿ ಅತೃಪ್ತರ ಸಂಖ್ಯೆ ಹೆಚ್ಚಾಗುತ್ತಲೇ ಇದೆ. ಕಾಂಗ್ರೆಸ್​ನೊಂದಿಗೆ ಸೇರಿ ಮೈತ್ರಿ ಸರ್ಕಾರ ರಚನೆಯಾದಾಗಲೇ ಹಲವರು ತಮ್ಮ ನಾಯಕರ ನಿರ್ಧಾರದ ಬಗ್ಗೆ ಅಸಮಾಧಾನ ಹೊರಹಾಕಿದ್ದರು. ಇದೀಗ [more]

ಬೆಂಗಳೂರು

ಕೇಂದ್ರ ಸಚಿವ ಅಮಿತ್ ಷಾರವರಿಗೆ ಡಿಸಿಎಂ ಗೋವಿಂದ ಕಾರಜೋಳ ಟಾಂಗ್

ಬಾಗಲಕೋಟೆ, ಸೆ.15- ಯಾರೇ ಬಂದರೂ ಕನ್ನಡ ಭಾಷೆಯನ್ನು ಅಳಿಸಲು ಸಾಧ್ಯವಿಲ್ಲ. ಅದು ಶಾಶ್ವತವಾಗಿ ಉಳಿಯುತ್ತದೆ ಎಂದು ಹೇಳುವ ಮೂಲಕ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರಿಗೆ [more]

ಬೆಂಗಳೂರು

ಸಂಪರ್ಕ ಭಾಷೆಯಾಗಿ ಹಿಂದಿ ಕಲಿಸಲು ಪ್ರೋತ್ಸಾಹ-ಸಚಿವ ಜಗದೀಶ್ ಶೆಟ್ಟರ್

ಹುಬ್ಬಳ್ಳಿ, ಸೆ.15- ಕೇಂದ್ರ ಸರ್ಕಾರ ಹಿಂದಿ ಭಾಷೆ ಹೇರಿಕೆ ಮಾಡುತ್ತಿಲ್ಲ. ಒಂದು ಸಂಪರ್ಕ ಭಾಷೆಯಾಗಿ ಹಿಂದಿ ಕಲಿಸಲು ಪ್ರೋತ್ಸಾಹ ಎಂದು ಸಚಿವ ಜಗದೀಶ್ ಶೆಟ್ಟರ್ ಕೇಂದ್ರ ಸರ್ಕಾರವನ್ನು [more]

ಬೆಂಗಳೂರು

ನಾಳೆಯಿಂದ ಜೆಡಿಎಸನಿಂದ ಜಿಲ್ಲಾವಾರು ಸಭೆ

ಬೆಂಗಳೂರು, ಸೆ.15- ಪಕ್ಷಸಂಘಟನೆ, ಸ್ಥಳೀಯ ಸಂಸ್ಥೆಗಳು ಹಾಗೂ ಮುಂಬರುವ ವಿಧಾನಸಭೆ ಉಪಚುನಾವಣೆ ಸಿದ್ಧತೆ, ಪದಾಧಿಕಾರಿಗಳ ಬದಲಾವಣೆ ಸೇರಿದಂತೆ ಹಲವು ಮಹತ್ವದ ವಿಚಾರಗಳ ಬಗ್ಗೆ ಸಮಾಲೋಚನೆ ನಡೆಸಲು ನಾಳೆಯಿಂದ [more]

ಬೆಂಗಳೂರು

ಡಿ.ಕೆ.ಶಿವಕುಮಾರ್‍ರವರ ಪ್ರಕರಣದ ವಿಚಾರಣೆ ವೇಳೆ-ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆಗಮಿಸುವುದು ಬೇಡ

ಬೆಂಗಳೂರು, ಸೆ.15- ಜಾರಿ ನಿರ್ದೇಶನಾಲಯದ ವಿಶೇಷ ನ್ಯಾಯಾಲಯದಲ್ಲಿ ಮಂಗಳವಾರ ನಡೆಯಲಿರುವ ಡಿ.ಕೆ.ಶಿವಕುಮಾರ್ ಅವರ ಪ್ರಕರಣದ ವಿಚಾರಣೆ ಸಂದರ್ಭದಲ್ಲಿ ಅಭಿಮಾನಿಗಳು ಹಾಗೂ ಕಾರ್ಯಕರ್ತರು ಆಗಮಿಸುವುದು ಬೇಡ ಎಂದು ಡಿಕೆಶಿ [more]

ಬೆಂಗಳೂರು

ಶೀಘ್ರದಲ್ಲಿಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ

ಬೆಂಗಳೂರು, ಸೆ.15- ಶೀಘ್ರದಲ್ಲಿಯೇ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಿಸಲಾಗುವುದು ಎಂದು ಸಚಿವ ಕೆ.ಎಸ್.ಈಶ್ವರಪ್ಪ ಹೇಳಿದರು. ಪುರಭವನದಲ್ಲಿ ಶ್ರೀರಾಮಸೇನೆ ಏರ್ಪಡಿಸಿದ್ದ ಕೇಂದ್ರ ಸರ್ಕಾರ ಮತ್ತು ಪ್ರಧಾನ ಮಂತ್ರಿಗೆ ಅಭಿನಂದನಾ ಸಮಾರಂಭದಲ್ಲಿ [more]

ಬೆಂಗಳೂರು

ಮೋದಿಯವರಿಗೆ ಹುಲ್ಲುಗಾವಲು ಆಗಿರುವ ರಾಜಕೀಯ-ಎಚ್.ಎಸ್.ದೊರೆಸ್ವಾಮಿ

ಬೆಂಗಳೂರು, ಸೆ.14- ಮೋದಿ ಮತ್ತು ಅಮಿತ್ ಷಾ ಅವರು ಸರ್ವಾಧಿಕಾರಿ ಧೋರಣೆಯಿಂದ ಎಲ್ಲ ಪಕ್ಷಗಳನ್ನು ನಾಶ ಮಾಡುತ್ತಿದ್ದು, ಹೀಗಾಗಿ ಪ್ರತಿಪಕ್ಷವೆ ಇಲ್ಲದಂತಾಗಿದೆ ಎಂದು ಸ್ವಾತಂತ್ರ್ಯ ಹೋರಾಟಗಾರ ಎಚ್.ಎಸ್.ದೊರೆಸ್ವಾಮಿ [more]

ಬೆಂಗಳೂರು

ಸರ್ ಎಂವಿ ಅವರು ದೇಶಕ್ಕಾಗಿ ನೀಡಿರುವ ಕೊಡುಗೆ ಅಮೂಲ್ಯ-ಮಾಜಿ ಪ್ರಧಾನಿ ದೇವೇಗೌಡ

ಬೆಂಗಳೂರು, ಸೆ.15- ಎಂಜಿನಿಯರ್‍ಗಳ ದಿನಾಚರಣೆ ಸಂದರ್ಭದಲ್ಲಿ ಮಾಜಿ ಪ್ರಧಾನಿ ಮತ್ತು ಜೆಡಿಎಸ್ ವರಿಷ್ಠ ಎಚ್.ಡಿ.ದೇವೇಗೌಡರು ತಂತ್ರಶಿಲ್ಪಿಗಳಿಗೆ ಶುಭಕೋರಿದ್ದಾರೆ. ಎಂಜಿನಿಯರ್‍ಗಳು ಸೃಜನಾತ್ಮಕ ಸೃಷ್ಟಿಕರ್ತರು. ನಮ್ಮ ಜೀವನವನ್ನು ಅತ್ಯುತ್ತಮಗೊಳಿಸುವಲ್ಲಿ ಅವರ [more]

ಬೆಂಗಳೂರು

ಸಂಸ್ಕøತಿ ಎಂಬುವುದು ಆಧಾರ ಸ್ಥಂಭ-ಕೊರತೆ ಉಂಟಾದರೆ ಅದು ನಾಶ-ಕೇಂದ್ರ ಸಚಿವ ಸದಾನಂದಗೌಡ

ಬೆಂಗಳೂರು, ಸೆ.15-ಸಂಸ್ಕøತಿ ಮತ್ತು ಸಂಪ್ರದಾಯಗಳನ್ನು ಪ್ರತಿಯೊಬ್ಬರು ಅಳವಡಿಸಿಕೊಂಡು ಮುನ್ನೆಡೆಯುವುದು ಅತ್ಯಗತ್ಯ ಎಂದು ಕೇಂದ್ರ ಸಚಿವ ಸದಾನಂದಗೌಡ ಅಭಿಪ್ರಾಯಪಟ್ಟಿದ್ದಾರೆ. ಭಾರತೀಯ ವಿದ್ಯಾಭವನದಲ್ಲಿಂದು ಡಾ. ಸಿ.ಸೋಮಶೇಖರ-ಶ್ರೀಮತಿ ಎನ್.ಸರ್ವಮಂಗಳಾ ಸಾಹಿತ್ಯ ಸೇವಾ [more]

ಬೆಂಗಳೂರು

ರಾಜ್ಯದ ಹೇಡಿ ಸರ್ಕಾರಕ್ಕೆ ಕೇಂದ್ರವನ್ನು ಪ್ರಶ್ನಿಸುವ ಧೈರ್ಯವಿಲ್ಲ-ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ

ಬೆಂಗಳೂರು, ಸೆ.15- ದಿನಕ್ಕೊಂದು ದೇಶ ಸುತ್ತುವ, ಘಳಿಗೆಗೊಂದು ವೇಶ ಬದಲಿಸುವ ಪ್ರಧಾನಿಗೆ ಒಂದು ಘಳಿಗೆ ಬಂದು ನೆರೆ ಸಂತ್ರಸ್ತರ ಗೋಳು ಕೇಳುವ ಕನಿಷ್ಠ ಮಾನವೀಯತೆ ಇಲ್ಲದಿರುವುದು ದುರಂತ [more]

No Picture
ಬೆಂಗಳೂರು

ಶಾಸಕರ ವೇತನ ಮತ್ತು ಭತ್ಯೆ-ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ

ಬೆಂಗಳೂರು, ಸೆ.15-ಶಾಸಕರ ವೇತನ ಹಾಗೂ ಇತರೆ ಭತ್ಯೆಯನ್ನು ಸೆ.20 ರಿಂದ ನೇರವಾಗಿ ಬ್ಯಾಂಕ್ ಖಾತೆಗೆ ವರ್ಗಾವಣೆ ಮಾಡಲಾಗುತ್ತದೆ. ವಿಧಾನಸಭೆ ಸಚಿವಾಲಯದಿಂದ ಇದುವರೆಗೂ ಶಾಸಕರ ವೇತನ ಮತ್ತು ಭತ್ಯೆಯನ್ನು [more]

ಬೆಂಗಳೂರು

ಉದ್ಯೋಗ ಸೃಷ್ಟಿಗೆ ಯಾವುದೇ ಕ್ರಮವನ್ನು ಕೈಗೊಂಡಿಲ್ಲ

ಬೆಂಗಳೂರು, ಸೆ.15-ಕೇಂದ್ರ ಸರ್ಕಾರ ಜಿಡಿಪಿ ವೃದ್ಧಿಗೆ ಯಾವುದೇ ಯೋಜನೆಗಳನ್ನು ಕೈಗೊಳ್ಳದೇ ಇರುವುದರಿಂದ ದೇಶ ಇಂದು ಆರ್ಥಿಕ ಸಂಕಷ್ಟ ಎದುರಿಸುವಂತಾಗಿದೆ ಎಂದು ಆರೋಪಿಸಿ ಬೆಂಗಳೂರು ನಗರ ಜಿಲ್ಲಾ ಕಾಂಗ್ರೆಸ್ [more]

ಬೆಂಗಳೂರು

ತಾತಾಗುಣಿ ಎಸ್ಟೇಟನ್ನು ಫಿಲ್ಮ್ ಸಿಟಿಯನ್ನಾಗಿ ಅಭಿವೃದ್ಧಿ ಪಡಿಸಲು ಚಿಂತನೆ-ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ

ಬೆಂಗಳೂರು, ಸೆ.15-ಕನಕಪುರ ರಸ್ತೆಯಲ್ಲಿರುವ ದೇವಿಕಾರಾಣಿ ರೋರಿಚ್ ಅವರ ತಾತಾಗುಣಿ ಎಸ್ಟೇಟನ್ನು ಫಿಲ್ಮ್ ಸಿಟಿಯನ್ನಾಗಿ ಅಭಿವೃದ್ಧಿ ಪಡಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಹೇಳಿದರು. [more]

ಬೆಂಗಳೂರು

ವ್ಯಾಪಾರಿಗಳು ರಾಜಕಾರಣಿಗಳಂತೆ ಹೆದರಿ ಮಾತನಾಡಬಾರದು-ರಾಜ್ಯಪಾಲ ವಜೂಭಾಯಿ ವಾಲಾ

ಬೆಂಗಳೂರು, ಸೆ.15-ದಕ್ಷಿಣ ಭಾರತದ ಜನರಲ್ಲಿ ಬುದ್ಧಿವಂತಿಕೆ ಹಾಗೂ ಸಾಮಥ್ರ್ಯ ಹೆಚ್ಚಿದೆ. ಆದರೆ ತಮ್ಮ ಸಮಸ್ಯೆಗಳ ಬಗ್ಗೆ ಗಟ್ಟಿ ದನಿಯಲ್ಲಿ ಕೇಳುವ ಅಥವಾ ಮಾತನಾಡುವ ಗುಣ ಕಡಿಮೆ ಇದೆ [more]