ರಾಜ್ಯ

ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಭಾರೀ ಪ್ರಮಾಣದ ಅಸಮಾದಾನಗಳು ಸ್ಫೋಟ!

ಬೆಂಗಳೂರು, ಜೂ.6- ಮೈತ್ರಿ ಸರ್ಕಾರದ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಭಾರೀ ಪ್ರಮಾಣದ ಅಸಮಾದಾನಗಳು ಸ್ಫೋಟಗೊಂಡಿವೆ. ಕೆಲ ನಾಯಕರು ನೇರವಾಗಿ ತಮ್ಮ ಆಕ್ರೋಶವನ್ನು ಹೊರ ಹಾಕಿದರೆ, ಇನ್ನೂ [more]

ರಾಜ್ಯ

ಮೈತ್ರಿ ಸರ್ಕಾರದಲ್ಲಿ ಅಳೆದು ತೂಗಿ 25 ಮಂದಿ ಸಚಿವರನ್ನು ಆಯ್ಕೆ: ಸಂಭವನಿಯ ಖಾತೆಗಳ ಹಂಚಿಕೆ

ಬೆಂಗಳೂರು, ಜೂ.6- ಮೈತ್ರಿ ಸರ್ಕಾರದಲ್ಲಿ ಅಳೆದು ತೂಗಿ 25 ಮಂದಿ ಸಚಿವರನ್ನು ಆಯ್ಕೆ ಮಾಡಿಕೊಂಡು ಇಂದು ಪ್ರಮಾಣ ವಚನ ಬೋಧಿಸಲಾಗಿದೆ. ಬಾಕಿ ಇರುವ ಏಳು ಸ್ಥಾನಗಳಿಗೆ ಉಳಿದ [more]

ಬೆಂಗಳೂರು

ಮಗನನ್ನು ಥಳಿಸಿದ್ದಕ್ಕೆ ತಂದೆಯಿಂದ ಚಾಕು ಇರಿತ

  ಬೆಂಗಳೂರು,ಜೂ.6- ಮಗನಿಗೆ ಯುವಕರ ಗುಂಪು ಹೊಡೆಯುತ್ತಿರುವುದನ್ನು ಗಮನಿಸಿದ ತಂದೆ ಮನೆಯೊಳಗಿನಿಂದ ಚಾಕು ತಂದುಯುವಕನಿಗೆಇರಿದಿರುವಘಟನೆಕೋಣನಕುಂಟೆ ಪೆÇಲೀಸ್‍ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಇರಿತದಿಂದಗಾಯಗೊಂಡಿರುವ ಶಿವು(18) ಎಂಬಾತನನ್ನು ಖಾಸಗಿ ಆಸ್ಪತ್ರೆಗೆದಾಖಲಿಸಲಾಗಿದ್ದು,ಪ್ರಾಣಾಪಾಯದಿಂದ ಪಾರಾಗಿದ್ದಾರೆ. [more]

ಬೆಂಗಳೂರು

ಹೊಸದಾಗಿ ಜೆಡಿಎಸ್ ಸಚವರ ಪಟ್ಟಿ

1. ಎಚ್.ಡಿ.ರೇವಣ್ಣ (ಹೊಳೆ ನರಸೀಪುರ) 2. ಬಂಡೆಪ್ಪ ಕಾಶಂಪೂರ್(ಬೀದರ್ ದಕ್ಷಿಣ) 3. ಜಿ.ಟಿ.ದೇವೇಗೌಡ (ಚಾಮುಂಡೇಶ್ವರಿ) 4. ಡಿ.ಸಿ.ತಮ್ಮಣ್ಣ (ಮದ್ದೂರು) 5. ಸಿ.ಎಸ್.ಮನಗೊಳ್ಳಿ 6. ಎಸ್.ಆರ್.ಶ್ರೀನಿವಾಸ್ (ಗುಬ್ಬಿ) 7. [more]

ರಾಜ್ಯ

ಹೊಸದಾಗಿ ಕಂಗ್ರೆಸ್ ಸಚಿವರ ಪಟ್ಟಿ ಕಾಂಗ್ರೆಸ್

  1. ಆರ್.ವಿ.ದೇಶಪಾಂಡೆ (ಹಳಿಯಾಳ ) 2. ಡಿ.ಕೆ.ಶಿವಕುಮಾರ್ (ಕನಕಪುರ ) 3. ಕೆ.ಜೆ.ಜಾರ್ಜ್ (ಸರ್ವಜ್ಞನಗರ) 4. ಕೃಷ್ಣಭೆರೇಗೌಡ( ಬ್ಯಾಟರಾಯನಪುರ) 5. ಶಿವಶಂಕರರೆಡ್ಡಿ (ಗೌರಿಬಿದನೂರು) 6. ರಮೇಶ್ [more]

ಬೆಂಗಳೂರು

ಪ್ರಮಾಣವಚನ ಸಮಾರಂಭಕ್ಕೆ ಜನ ಸಾಗರ ಪಾಸ್ ಗಾಗಿ ಪರದಾಟ

  ಬೆಂಗಳೂರು, ಜೂ.6-ರಾಜಭವನದಲ್ಲಿ ನಡೆದ ಸಚಿವರ ಪ್ರಮಾಣವಚನ ಸಮಾರಂಭದಲ್ಲಿ ಪಾಲ್ಗೊಳ್ಳಲು ಬಂದ ಅಭಿಮಾನಿಗಳು, ಕಾರ್ಯಕರ್ತರು ಸೇರಿದಂತೆ ಮುಖಂಡರೂ ಸಹ ಪಾಸ್‍ಗಾಗಿ ಪರದಾಡಿರುವ ಪ್ರಸಂಗ ನಡೆಯಿತು. ಕಾಂಗ್ರೆಸ್-ಜೆಡಿಎಸ್ ಉಭಯ [more]

ಬೆಂಗಳೂರು

ಜಿದ್ದಾಜಿದ್ದಿಯಾದ ಬೆಂಗಳೂರು ಪಧವೀಧರರ ಕ್ಷೇತ್ರ

  ಬೆಂಗಳೂರು, ಜೂ.6-ಭಾರೀ ಜಿದ್ದಾಜಿದ್ದಿನಿಂದ ಕೂಡಿರುವ ಬೆಂಗಳೂರು ಪದವೀಧರ ಕ್ಷೇತ್ರದ ಚುನಾವಣೆಗೆ ರಣರಂಗ ಸಜ್ಜಾಗಿದ್ದು, ಪ್ರಮುಖ ಮೂರು ಪಕ್ಷಗಳಲ್ಲಿ ಅಭ್ಯರ್ಥಿಗಳು ಗೆಲ್ಲಲು ಹರಸಾಹಸಪಡುತ್ತಿದ್ದಾರೆ. ವಿಧಾನಸೌಧದಲ್ಲಿ ಮೈತ್ರಿ ಹೊರಗಡೆ [more]

ಬೆಂಗಳೂರು

ಬಿಡಿಎ ನಿವೇಶನ ಹಂಚಿಕೆ:ವಂಚನೆ ಆರೋಪ

  ಬೆಂಗಳೂರು, ಜೂ.6- ಸ್ವಾತಂತ್ರ್ಯ ಹೋರಾಟಗಾರ ಹಾಗೂ ಕಾಲ್ನಡಿಗೆಯಲ್ಲಿ ದೇಶ ಪರ್ಯಟನೆ ಮಾಡಿ ಲಕ್ಷಾಂತರ ಕಿಲೋ ಮೀಟರ್ ನಡೆದಿರುವ ನಗರದ ಲಕ್ಷ್ಮಿನಾರಾಯಣಪುರ ನಿವಾಸಿಯಾದ ಇಂದ್ರಜಿತ್ ಎಂಬುವವರಿಗೆ ಬಿಡಿಎ [more]

ಬೆಂಗಳೂರು

ಪೆÇದೆಯಲ್ಲಿದ್ದ ಅನಾಥ ಮಗುವಿಗೆ ಹಾಲುಣಿಸಿದ ಮಹಿಳಾ ಪೆÇಲೀಸ್ ಪೇದೆ

  ಬೆಂಗಳೂರು, ಜೂ.6- ಪೆÇಲೀಸರೆಂದರೆ ದಯೆ ಇಲ್ಲದವರು ಎಂಬ ಮಾತು ಮಾಮೂಲು. ಆದರೂ ಇಲಾಖೆಯಲ್ಲಿದ್ದುಕೊಂಡೇ ಹೃದಯವಂತರಾಗಿ ಮೆರೆದ ಹಲವಾರು ಅಧಿಕಾರಿಗಳಿದ್ದಾರೆ.ಇಂತಹ ಸಾಧಕರ ಸಾಲಿನಲ್ಲಿ ಕಾಣಿಸಿಕೊಂಡಿರುವ ಎಲೆಕ್ಟ್ರಾನಿಕ್ಸ್ ಸಿಟಿ [more]

ಬೆಂಗಳೂರು

ಸಚಿವ ಸ್ಥಾನ ವಂಚಿತ ದಿನೇಶ್ ಕಾರ್ಯಾಧ್ಯಕ್ಷ ಸ್ಥಾನಕ್ಕೆ ರಾಜಿನಾಮೆ

  ಬೆಂಗಳೂರು, ಜೂ.6-ಸಚಿವ ಸ್ಥಾನ ವಂಚಿತ ದಿನೇಶ್‍ಗುಂಡೂರಾವ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನಕ್ಕೆ ನಿಯೋಜಿಸುವ ಮೂಲಕ ಸಮಾಧಾನ ಪಡಿಸಲು ಪಕ್ಷ ಮುಂದಾಗಿದೆ. ಇಂದು ಸಂಜೆ ಅಥವಾ ನಾಳೆಯೊಳಗೆ [more]

ಬೆಂಗಳೂರು

ದೇವರಾಜು ಅರಸು ಪುಣ್ಯತಿಥಿ: ಸಿಎಂ ಪುಷ್ಫ ನಮನ

  ಬೆಂಗಳೂರು, ಜೂ.6-ಮಾಜಿ ಮುಖ್ಯಮಂತ್ರಿ ದಿವಂಗತ ದೇವರಾಜ ಅರಸು ಅವರು ಹಾಕಿಕೊಟ್ಟಿರುವ ಮೇಲ್ಪಂಕ್ತಿಯನ್ನು ಗಮನದಲ್ಲಿಟ್ಟುಕೊಂಡು ಆಡಳಿತ ನಡೆಸುವುದಾಗಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಹೇಳಿದರು. ವಿಧಾನಸೌಧದ ಆವರಣದಲ್ಲಿರುವ ದೇವರಾಜ ಅರಸು [more]

ಬೆಂಗಳೂರು

ಸಚಿವ ಭಾಗ್ಯ ಪಡೆದ ಜಾರ್ಜ್ ಧನ್ಯವಾದ

  ಬೆಂಗಳೂರು, ಜೂ.6- ಕಾಂಗ್ರೆಸ್ ಪಕ್ಷದ ಹೈಕಮಾಂಡ್ ತಮಗೆ ಮತ್ತೆ ಸಚಿವರಾಗಲು ಅವಕಾಶ ಕಲ್ಪಿಸಿಕೊಟ್ಟಿದ್ದು, ಅದಕ್ಕಾಗಿ ಅವರಿಗೆ ಧನ್ಯವಾದ ಹೇಳುತ್ತೇನೆ ಎಂದು ಸಚಿವ ಕೆ.ಜೆ.ಜಾರ್ಜ್ ಇಂದಿಲ್ಲಿ ಹೇಳಿದರು. [more]

ಬೆಂಗಳೂರು

ಎಂಎಲ್ಸಿ ಎಚ್.ಎಂ.ರೇವಣ್ಣ ಅಸಮಾಧಾನ

  ಬೆಂಗಳೂರು, ಜೂ.6-ಕೊನೆ ಕ್ಷಣದಲ್ಲಿ ಸಚಿವ ಸ್ಥಾನ ಕೈತಪ್ಪಿರುವುದಕ್ಕೆ ವಿಧಾನಪರಿಷತ್ ಸದಸ್ಯ ಎಚ್.ಎಂ.ರೇವಣ್ಣ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ನಿನ್ನೆ ರಾತ್ರಿಯವರೆಗೂ ಸಚಿವ ಪಟ್ಟಿಯಲ್ಲಿದ್ದ ಹೆಸರು ಮಧ್ಯರಾತ್ರಿ ವೇಳೆಗೆ [more]

ಬೆಂಗಳೂರು

ಸಂಪುಟ ವಿಸ್ತರಣೆ ಬೆನ್ನಲ್ಲೆ ಕಾಂಗ್ರೆಸ್ ನಲ್ಲಿ ಭುಗಿಲೆದ್ದ ಭಿನ್ನಮತ

  ಬೆಂಗಳೂರು, ಜೂ.6- ಸಚಿವ ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‍ನಲ್ಲಿ ಭಿನ್ನಮತ ಭುಗಿಲೆದ್ದಿದೆ. ಹಿರಿಯ ಶಾಸಕರಾದ ರಾಮಲಿಂಗಾರೆಡ್ಡಿ, ರೋಷನ್ ಬೇಗ್, ತನ್ವೀರ್ ಸೇಠ್, ಎಂ.ಬಿ.ಪಾಟೀಲ್ ಮುಂತಾದ ಸಚಿವ [more]

ರಾಜ್ಯ

ಮೈತ್ರಿ ಸರ್ಕಾರದ ಸಚಿವರ ಪಟ್ಟಿ ಇಲ್ಲಿದೆ; ಜಾತೀವಾರು ಪ್ರಾತಿನಿಧ್ಯ ಹೇಗೆ?

ಬೆಂಗಳೂರು: ನೂತನ ಜೆಡಿಎಸ್-ಕಾಂಗ್ರೆಸ್ ಸಮ್ಮಿಶ್ರ ಸರ್ಕಾರದ ಸಚಿವ ಸಂಪುಟ ವಿಸ್ತರಣೆಯಾಗಿದ್ದು, ಕಾಂಗ್ರೆಸ್ ನಿಂದ 15 ಮತ್ತು ಜೆಡಿಎಸ್ ನ 10 ಮಂದಿ ಸಚಿವರು ಬುಧವಾರ ಪ್ರಮಾಣವಚನ ಸ್ವೀಕರಿಸಿದರು. ಬೆಂಗಳೂರಿನ [more]

ಬೆಂಗಳೂರು

ಹಲವು ಅಸಮಾಧಾನಗಳ ನಡುವೆ ಸಂಪುಟ ವಿಸ್ತರಣೆ

  ಬೆಂಗಳೂರು, ಜೂ.6- ಹಲವು ಅಸಮಧಾನಗಳ ನಡುವೆ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಚಿವ ಸಂಪುಟ ವಿಸ್ತರಣೆ ಇಂದು ನಡೆದು ಎರಡು ಪಕ್ಷಗಳಿಂದ ಒಟ್ಟು 25 ಮಂದಿ ಸಚಿವರಾಗಿ [more]

ಉತ್ತರ ಕನ್ನಡ

ತೊಟ್ಟಿಲು ತೂಗಲು ಮುಂಡಿಗೆಕೆರೆ ಸಜ್ಜು

ಶಿರಸಿ : ಶಿರಸಿ ತಾಲೂಕು ಸುಧಾಪುರ ಕ್ಷೇತ್ರದಲ್ಲಿಯ ಪ್ರಮುಖ ಪ್ರವಾಸೀ ತಾಣ ಮುಂಡಿಗೆಕೆರೆ ಪಕ್ಷಿಧಾಮ ಮಳೆಗಾಲ ಬತೆಂದರೆ ಇಲ್ಲಿ ಬೆಳ್ಳಕ್ಕಿಗಳ ಕಲರವವೋ……..ಕಲರವ. ದಿನವಿಡಿ ಇವುಗಳ ಆಗಮನ ನಿರ್ಗಮವನ್ನು [more]

ಉತ್ತರ ಕನ್ನಡ

ಏಳು ದಶಕಗಳ ಕಾಯುವಿಕೆಗೆ ಸಿಕ್ಕ ಪ್ರತಿಫಲ – ಹೆಬ್ಬಾರ ಗುಡ್ಡಕ್ಕೆ ಕೊನೆಗೂ ಬಂದ ವಿದ್ಯುತ್

ಗುರುಪ್ರಸಾದ ಕಲ್ಲಾರೆ ಬೆಂಗಳೂರು : ಆ ಊರಿನಲ್ಲಿ ಇದುವರೆಗೂ ಜನಸಾಮಾನ್ಯರ ಪಾಲಿಗೆ ಬೆಳಕಾಗಿದ್ದುದು ಲಾಟಿನು, ಸೀಮೆ ಎಣ್ಣೆಯ ಬುಡ್ಡಿ ದೀಪಗಳು ಮಾತ್ರ. ಆಧುನಿಕ ಸಲಕರಣೆಗಳಾದ ಮಿಕ್ಸರ್, ಗ್ರೈಂಡರ್, [more]

ರಾಜ್ಯ

ಇಂದು ಮಧ್ಯಾಹ್ನ ನೂತನ ಸಚಿವರ ಪ್ರಮಾಣವಚನ; ರಾಜಭವನಕ್ಕೆ ಬಿಗಿ ಭದ್ರತೆ

ಬೆಂಗಳೂರು: ರಾಜಭವನದಲ್ಲಿ ಇಂದು ನೂತನ ಸಚಿವರ ಪ್ರಮಾಣವಚನ ನಡೆಯಲಿದ್ದು, ವಿಶೇಷ ಬಿಗಿ ಬಂದೋಬಸ್ತ್ ಒದಗಿಸಲಾಗಿದೆ. ರಾಜಭವನದಲ್ಲಿ ಮಧ್ಯಾಹ್ನ 2.12ಕ್ಕೆ ನೂತನ ಸಚಿವರ ಪ್ರಮಾಣವಚನ ಕಾರ್ಯಕ್ರಮ ನಡೆಯಲಿದೆ. ಇದಕ್ಕೂ [more]

ರಾಜ್ಯ

ಕಾಂಗ್ರೆಸ್‌ ಸಚಿವರ ಪಟ್ಟಿ ಅಂತಿಮ; ಜಯಮಾಲಾ, ಜಮೀರ್‌ಗೂ ಸ್ಥಾನ

ಬೆಂಗಳೂರು: ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ಅವರು  ಕಾಂಗ್ರೆಸ್‌ ಸಮ್ಮಿಶ್ರ ಸರ್ಕಾರದ ಸಚಿವರ ಪಟ್ಟಿಯನ್ನು ಅಂತಿಮ ಗೊಳಿಸಿದ್ದು, ಪಟ್ಟಿಯಲ್ಲಿ ಕೆಲವು ಅಚ್ಚರಿಯ ಆಯ್ಕೆಗಳಿದ್ದು, ಪ್ರಬಲ ಆಕಾಂಕ್ಷಿಗಳಿಗೆ ನಿರಾಸೆಯಾಗಿದೆ. ಅಳೆದು ತೂಗಿ [more]

ರಾಜ್ಯ

ನಾಳೆ ಮೈತ್ರಿ ಸರ್ಕಾರದ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ

ಬೆಂಗಳೂರು, ಜೂ.5- ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ನೂತನ ಸಚಿವರು ನಾಳೆ ಮಧ್ಯಾಹ್ನ ಪ್ರಮಾಣ ವಚನ ಸ್ವೀಕರಿಸಲಿದ್ದು, ಆ ಮೂಲಕ ರಾಜ್ಯದಲ್ಲಿ ನೂತನ ಸಚಿವ ಸಂಪುಟ ಅಸ್ತಿತ್ವಕ್ಕೆ ಬರಲಿದೆ. [more]

ರಾಜ್ಯ

ಪ್ಲಾಸ್ಟಿಕ್ ಬಳಕೆ ನಿಯಂತ್ರಿಸಲು ರಾಜ್ಯ ಸರ್ಕಾರ ಚಿಂತನೆ: ಮುಖ್ಯಮಂತ್ರಿ ಕುಮಾರ ಸ್ವಾಮಿ

ಬೆಂಗಳೂರು, ಜೂ.5- ಪ್ಲಾಸ್ಟಿಕ್ ಮೇಲೆ ಶೇ.4ರಿಂದ 5ರಷ್ಟು ತೆರಿಗೆಯನ್ನು ಹೆಚ್ಚಿಸಿ ಅದರ ಬಳಕೆಯನ್ನು ನಿಯಂತ್ರಿಸಲು ರಾಜ್ಯ ಸರ್ಕಾರ ಚಿಂತನೆ ನಡೆಸಿದೆ ಎಂದು ಮುಖ್ಯಮಂತ್ರಿ ಕುಮಾರ ಸ್ವಾಮಿ ಹೇಳಿದರು. [more]

ರಾಜ್ಯ

ನನಗೆ ವಿಧಾನ ಸಭೆಯ ಉಪಾಧ್ಯಕ್ಷ ಸ್ಥಾನ ಬೇಡ: ಸಾಧ್ಯವಾದರೆ ಸಂಪುಟದಲ್ಲಿ ಅವಕಾಶ ನೀಡಿ: ಎಚ್.ವಿಶ್ವನಾಥ್ ಹೇಳಿಕೆ

ಬೆಂಗಳೂರು, ಜೂ.5- ನಾನು ಸಂಪುಟ ದರ್ಜೆಯ ಸಚಿವನಾಗಿ ಕೆಲಸ ಮಾಡಿದ ಹಿರಿಯ ವ್ಯಕ್ತಿ. ನನಗೆ ವಿಧಾನ ಸಭೆಯ ಉಪಾಧ್ಯಕ್ಷ ಸ್ಥಾನ ಬೇಡ ಎಂದು ಮಾಜಿ ಸಚಿವ ಎಚ್.ವಿಶ್ವನಾಥ್ [more]

ರಾಜ್ಯ

ದೂರದೂರುಗಳಿಂದ ಬರುವ ಜನರ ಪರಿಪಾಟಲನ್ನು ತಪ್ಪಿಸಲು ಜಿಲ್ಲಾವಾರು ಜನತಾದರ್ಶನಕ್ಕೆ ಚಿಂತನೆ: ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ

ಬೆಂಗಳೂರು, ಜೂ.5- ಜನರು ತಮ್ಮ ಕಷ್ಟ ಕಾರ್ಪಣ್ಯಗಳನ್ನು ಹೇಳಿಕೊಳ್ಳಲು ದೂರದೂರುಗಳಿಂದ ಬರುವ ಪರಿಪಾಟಲನ್ನು ತಪ್ಪಿಸಲು ಜಿಲ್ಲಾವಾರು ಜನತಾದರ್ಶನವನ್ನು ಇಡೀ ದಿನ ನಡೆಸಲು ಚಿಂತನೆ ನಡೆಸಲಾಗಿದೆ ಎಂದು ಮುಖ್ಯಮಂತ್ರಿ [more]

ರಾಜ್ಯ

ಕಾಲಾ ಚಿತ್ರ ಬಿಡುಗಡೆಗೆ ರಾಜ್ಯದಲ್ಲಿ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಜಾಗ್ರತಾ ಕ್ರಮಕೈಗೊಳ್ಳುವಂತೆ ಹೈಕೋರ್ಟ್ ಸೂಚನೆ

ಬೆಂಗಳೂರು: ಜೂ-5: ತಮಿಳಿನ ಸೂಪರ್‍ಸ್ಟಾರ್ ರಜನೀಕಾಂತ್ ಅಭಿನಯದ ಕಾಲಾ ಚಿತ್ರ ಬಿಡುಗಡೆಗೆ ರಾಜ್ಯದಲ್ಲಿ ಮುಂಜಾಗ್ರತಾ ಕ್ರಮಕೈಗೊಳ್ಳಬೇಕು, ಯಾವುದೇ ಅಹಿತಕರ ಘಟನೆ ನಡೆಯದಂತೆ ಎಚ್ಚರಿಕೆ ವಹಿಸಬೇಕೆಂದು ಹೈಕೋರ್ಟ್‍ನ ಏಕಸದಸ್ಯ [more]