No Picture
ಬೆಂಗಳೂರು

ಫೆ.2ರಂದು ಮಾಹಿತಿ ಹಕ್ಕು ಕಾಯ್ದೆಯಡಿ ತೀರ್ಪು ನೀಡುವ ವಿಧಾನ ಕುರಿತ ಕಾರ್ಯಗಾರ

ಬೆಂಗಳೂರು, ಜ.24- ಕರ್ನಾಟಕ ಮಾಹಿತಿ ಆಯೋಗವು ಮೊದಲ ಬಾರಿಗೆ ಬೆಂಗಳೂರಿನಲ್ಲಿ ಮಾಹಿತಿ ಹಕ್ಕು ಕಾಯ್ದೆಯಡಿ ತೀರ್ಪು ನೀಡುವ ವಿಧಾನ ಕುರಿತ ಒಂದು ದಿನದ ಕಾರ್ಯಾಗಾರವನ್ನು ಫೆ.2ರಂದು ಆಯೋಜಿಸಿದೆ. [more]

ಬೆಂಗಳೂರು

ಮುಂದಿನ ಶೈಕ್ಷಣಿಕ ವರ್ಷದಿಂದ ಏಕರೂಪ ಶುಲ್ಕ ವ್ಯವಸ್ಥೆ; ಸಚಿವ ಜಿ.ಟಿ.ದೇವೆಗೌಡ

ಬೆಂಗಳೂರು, ಜ.24- ಮುಂದಿನ ಶೈಕ್ಷಣಿಕ ವರ್ಷದಿಂದ ಆನ್‍ಲೈನ್ ಮೂಲಕ ವಿಶ್ವವಿದ್ಯಾನಿಲಯಗಳಲ್ಲಿ ಪ್ರವೇಶ ಹಾಗೂ ಏಕರೂಪ ಶುಲ್ಕ ವ್ಯವಸ್ಥೆ ಜಾರಿಗೆ ತರುವ ಬಗ್ಗೆ ಚಿಂತನೆ ನಡೆಸಲಾಗಿದೆ ಎಂದು ಉನ್ನತ [more]

ಬೆಂಗಳೂರು

ಎಂ.ಟೆಕ್ಸ್-2019 ಮತ್ತು ಟೂಲ್‍ಟೆಕ್ ಸಡಮಾವೇಶ ಉದ್ಘಾಟಿಸಿದ ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಜ.24- ರಾಜ್ಯ ಕೈಗಾರಿಕಾ ನೀತಿ ಅನ್ವಯ ರಾಜ್ಯದಲ್ಲಿ 5 ಲಕ್ಷ ಕೋಟಿ ಬಂಡವಾಳ ಹೂಡಿಕೆ ಹಾಗೂ 15 ಲಕ್ಷ ಉದ್ಯೋಗ ಅವಕಾಶ ಸೃಷ್ಟಿಸುವ ಗುರಿ ಹೊಂದಲಾಗಿದೆ [more]

ಬೆಂಗಳೂರು

ಶಾಸಕ ಗಣೇಶ್ ಪತ್ತೆಗೆ ಪೊಲೀಸರಿಂದ ವ್ಯಾಪಕ ಶೋಧ

ಬೆಂಗಳೂರು, ಜ.24- ಕಂಪ್ಲಿ ಶಾಸಕ ಗಣೇಶ್ ಇನ್ನೂ ಪತ್ತೆಯಾಗಿಲ್ಲ. ಅವರಿಗಾಗಿ ರಾಮನಗರ ಜಿಲ್ಲಾ ಪೆÇಲೀಸರು ವ್ಯಾಪಕ ಶೋಧ ನಡೆಸುತ್ತಿದ್ದಾರೆ. ಗಣೇಶ್ ಅವರ ಬಂಧನಕ್ಕೆ ಈಗಾಗಲೇ ಮೂರು ತಂಡಗಳನ್ನು [more]

ಬೆಂಗಳೂರು

ಕೋಲ್ಕತ್ತಾ ಮಾದರಿಯಲ್ಲೇ ಬೃಹತ್ ಸಮಾವೇಶ ನಡೆಸಲು ಮುಂದಾದ ಜೆಡಿಎಸ್

ಬೆಂಗಳೂರು,ಜ.24- ಪಶ್ಚಿಮ ಬಂಗಾಳದ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ತವರು ಜಿಲ್ಲೆಯಲ್ಲಿ ಬಿಜೆಪಿ ವಿರುದ್ಧ ಮೊಳಗಿಸಿದ ರಣ ಕಹಳೆ, ಮುಂದಿನ ಲೋಕಸಭೆ ಚುನಾವಣೆಗೆ ಪ್ರಧಾನಿ ನರೇಂದ್ರ ಮೋದಿ ಮತ್ತು [more]

ತುಮಕೂರು

ಗ್ರಾಮ ದತ್ತು ಪಡೆದು 199 ಮನೆ ನಿರ್ಮಿಸಿದ್ದ ಸಿದ್ದಗಂಗಾ ಶ್ರೀ!

ರಾಯಚೂರು: ತ್ರಿವಿಧ ದಾಸೋಹಿ ಸಿದ್ದಗಂಗಾ ಶ್ರೀಗಳ ಅಗಲಿಕೆ ಇಡೀ ರಾಜ್ಯವನ್ನೇ ದುಃಖದ ಮಡುವಿಗೆ ತಳ್ಳಿದೆ. ಇತ್ತ ರಾಯಚೂರಿನ ಗ್ರಾಮದ ಜನರಿಗೆ ಶ್ರೀಗಳನ್ನ ಕಳೆದುಕೊಂಡ ಅನಾಥ ಭಾವ ಬಂದಿದ್ದು, ಇಡೀ [more]

ರಾಜ್ಯ

ಅತ್ತ ಪೊಲೀಸರ ಹುಡುಕಾಟ, ಇತ್ತ ಜಾಮೀನಿಗೆ ಶಾಸಕ ಗಣೇಶ್ ಅರ್ಜಿ!

ರಾಮನಗರ: ಬಳ್ಳಾರಿಯ ವಿಜಯನಗರ ಶಾಸಕ ಆನಂದ್ ಸಿಂಗ್ ಮೇಲೆ ಹಲ್ಲೆ ನಡೆಸಿದ ಬಳಿಕ ತಲೆ ಮರೆಸಿಕೊಂಡಿರುವ ಕಂಪ್ಲಿ ಶಾಸಕ ಗಣೇಶ್ ಪೊಲೀಸರ ಹುಡುಕಾಟದ ನಡುವೆ ನಿರೀಕ್ಷಣಾ ಜಾಮೀನಿಗೆ ಮುಂದಾಗಿದ್ದಾರೆ. [more]

ರಾಜ್ಯ

ಇಂದು ಕಾಂಗ್ರೆಸ್-ಜೆಡಿಎಸ್ ಸಮನ್ವಯ ಸಮಿತಿ ಸಭೆ; ಏನಿದರ ಮಹತ್ವ

ಬೆಂಗಳೂರು: ಮಾಜಿ ಸಿಎಂ ಸಿದ್ದರಾಮಯ್ಯನವರ ನೇತೃತ್ವದಲ್ಲಿ ಇಂದು ಕಾಂಗ್ರೆಸ್​​-ಜೆಡಿಎಸ್​​ ಸಮನ್ವಯ ಸಮಿತಿಯ ಮಹತ್ವದ ಸಭೆ ನಡೆಯಲಿದೆ. ಮೈತ್ರಿ ಸರ್ಕಾರವನ್ನ ಬೆಂಬಿಡದಂತೆ ಕಾಡುತ್ತಿರುವ ಆಪರೇಷನ್​​ ಕಮಲದ ಸಂಕಷ್ಟದ ನಡುವೆಯೂ ಮತ್ತೊಂದು [more]

ರಾಜ್ಯ

ವ್ಯಕ್ತಿಯೊಬ್ಬನಿಗೆ ಅನ್ನದ ಮಹತ್ವ ತಿಳಿಸಿಕೊಟ್ಟ ಮಠದ ವಿದ್ಯಾರ್ಥಿ

ತುಮಕೂರು, ಜ.23- ತುತ್ತು ಅನ್ನಕ್ಕೂ ಹಲವಾರು ಮಂದಿ ತುಂಬಾ ಕಷ್ಟಪಡ್ತಾರೆ.ತಟ್ಟೆಗೆ ಅನ್ನ ಹಾಕಿಸಿಕೊಂಡು ಎಸೆದು ಹೋಗ್ತೀರಾ. ಮೊದಲು ತಟ್ಟೆಯಲ್ಲಿರುವ ಅನ್ನವನ್ನು ಸಂಪೂರ್ಣವಾಗಿ ಊಟ ಮಾಡಿ ಎಂದು ಪ್ರಸಾದವನ್ನು [more]

ರಾಜ್ಯ

ಅಸಲಿ ಪೊಲೀಸರ ಬಲೆಗೆ ಬಿದ್ದ ನಕಲಿ ಸಬ್ ಇನ್ಸ್ಪೆಕ್ಟರ್

ಮೈಸೂರು, ಜ.23- ಇಲ್ಲಿನ ಶಕ್ತಿ ನಗರದ ನಿವಾಸಿಯೊಬ್ಬರ ಮನೆಗೆ ಬಂದು ತಾನು ಪೊಲೀಸ್ ಅಧಿಕಾರಿ ನಿಮ್ಮ ಮಗ ಪ್ರೇಮಿಸಿ ಯುವತಿಗೆ ವಂಚಿಸಿದ್ದಾನೆ. ಆತನನ್ನು ಸೆರೆ ಹಿಡಿಯಲು ಬಂದಿದ್ದೇನೆ [more]

ರಾಜ್ಯ

ಶ್ರೀಗಳ ಭಾವಚಿತ್ರದ ಮುಂದೆ ಒಂದು ಗಂಟೆಕಾಲ ಹೆಡೆಬಿಚ್ಚಿ ಕುಳಿತ ನಾಗರಹಾವು

ದಾವಣಗೆರೆ, ಜ.23- ತ್ರಿವಿಧ ದಾಸೋಹಿ ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರ ಭಾವಚಿತ್ರದ ಮುಂಭಾಗ ನಾಗರಹಾವೊಂದು ಒಂದು ಗಂಟೆ ಕಾಲ ಹೆಡೆಬಿಚ್ಚಿ ಕುಳಿತ ಅಚ್ಚರಿಯ ಘಟನೆ ಚನ್ನಗಿರಿ ತಾಲ್ಲೂಕಿನ ನಾಗೇನಹಳ್ಳಿಯಲ್ಲಿ [more]

ರಾಜ್ಯ

ಔರಾದ್ಕರ್ ವರದಿ ಜಾರಿಗೊಳಿಸಲು ಅಗತ್ಯ ಕ್ರಮ; ಮುಖ್ಯಮಂತ್ರಿ ಕುಮಾರಸ್ವಾಮಿ

ತುಮಕೂರು, ಜ.23- ಸದ್ಯದಲ್ಲೇ ಔರಾದ್ಕರ್ ವರದಿಯನ್ನು ಜಾರಿಗೊಳಿಸಲು ಅಗತ್ಯ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಸಿದ್ಧಗಂಗಾ ಶ್ರೀಗಳ ಲಿಂಗೈಕ್ಯದ ಸಂದರ್ಭದಲ್ಲಿ ಸೂಕ್ತ ಬಂದೋಬಸ್ತ್ [more]

ರಾಜ್ಯ

ಶ್ರೀಗಳು ಶಿವೈಕ್ಯರಾದ ಗದ್ದುಗೆ ದರ್ಶನಕ್ಕೆ ಹರಿದುಬರುತ್ತಿರುವ ಭಕ್ತರ ದಂಡು

ತುಮಕೂರು, ಜ.23- ನಡೆದಾಡುವ ದೇವರು ಡಾ.ಶ್ರೀ ಶಿವಕುಮಾರ ಸ್ವಾಮೀಜಿಯವರು ಶಿವೈಕ್ಯರಾದ ಗದ್ದುಗೆ ದರ್ಶನಕ್ಕೆ ಭಕ್ತರ ದಂಡೇ ಹರಿದುಬರುತ್ತಿರುವ ಹಿನ್ನೆಲೆಯಲ್ಲಿ ಇಂದು ಬೆಳಗ್ಗೆ ಕಿರಿಯ ಶ್ರೀಗಳಾದ ಸಿದ್ಧಲಿಂಗ ಸ್ವಾಮೀಜಿ [more]

ರಾಜ್ಯ

ಸಾಲ ಬಾದೆಯಿಂದ ಆತ್ಮಹತ್ಯೆ ಮಾಡಿಕೊಂಡ ಕಾರು ಚಾಲಕ

ಮೈಸೂರು, ಜ.23-ಸಾಲ ಬಾಧೆಯಿಂದ ಕಾರು ಚಾಲಕ ಸಾವಿಗೆ ಶರಣಾಗಿರುವ ಘಟನೆ ನಗರದಲ್ಲಿ ನಡೆದಿದೆ. ನಗರದ ಕೆ.ಜಿ.ಕೊಪ್ಪಲಿನ ವಾಸಿ ಗಂಗಾಧರ್ (46) ಆತ್ಮಹತ್ಯೆ ಮಾಡಿಕೊಂಡಿರುವ ಕಾರು ಚಾಲಕ. ಕಾರು [more]

ರಾಜ್ಯ

ಎಲ್ಲಾ ಜಿಲ್ಲೆಗಳ ಸಿಇಒಗಳ ಸಭೆ ನಡೆಸಿದ ಸಚಿವ ಕೃಷ್ಣಭೈರೇಗೌಡ

ಮೈಸೂರು, ಜ.23-ರಾಜ್ಯದ ಎಲ್ಲಾ ಜಿಲ್ಲೆಗಳ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳ ಪ್ರಗತಿ ಪರಿಶೀಲನಾ ಸಭೆಯನ್ನು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್ ಸಚಿವ ಕೃಷ್ಣಭೆರೇಗೌಡ ಹಮ್ಮಿಕೊಂಡರು. ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿಂದು [more]

No Picture
ಬೆಂಗಳೂರು

ಕೇಂದ್ರೀಯ ಕನ್ನಡ ಸಂಘದ ವತಿಯಿಂದ ಉಪನ್ಯಾಸ ಕಾರ್ಯಕ್ರಮ

ಬೆಂಗಳೂರು, ಜ.23-ಕೇಂದ್ರೀಯ ಕನ್ನಡ (ವಿಭಾಗೀಯ ಕನ್ನಡ ಸಂಘಗಳ  ಒಕ್ಕೂಟ)ಸಂಘದ ವತಿಯಿಂದ  ಮೂರು ವರ್ಷ ನೂರು ಹೆಜ್ಜೆ ತ್ರೈವಾರ್ಷಿಕ ಯೋಜನೆಯಡಿ ಸದಸ್ಯರಿಗೆ ಕನ್ನಡದ ಬಗ್ಗೆ ಅರಿವು ಮತ್ತು ಜಾಗೃತಿ [more]

ಬೆಂಗಳೂರು

ಕುಂಭಮೇಳಕ್ಕೆ ಯಾವುದೇ ಕೊರತೆಯಾಗದಂತೆ ಕ್ರಮ; ಅಧಿಕಾರಿಗಳಿಗೆ ಸೂಚನೆ ನೀಡಿದ ಮುಖ್ಯಮಂತ್ರಿ

ಬೆಂಗಳೂರು, ಜ.23-ಉತ್ತರ ಭಾರತದ ಪ್ರಯಾಗದ ಕುಂಭ ಮೇಳದ  ಮಾದರಿಯಲ್ಲೇ  ಟಿ.ನರಸೀಪುರದ ತ್ರಿವೇಣಿ ಸಂಗಮದಲ್ಲಿ ಅತ್ಯಂತ ದೊಡ್ಡ ಮಟ್ಟದಲ್ಲಿ ನಡೆಸಲು ಉದ್ದೇಶಿಸಿರುವ ಕುಂಭಮೇಳಕ್ಕೆ  ಯಾವುದೇ ರೀತಿಯಲ್ಲೂ ಕೊರತೆಯಾಗದಂತೆ ಕ್ರಮ [more]

ಬೆಂಗಳೂರು

ರಾಜ್ಯದ ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ; ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಜ.23-ರಾಜ್ಯ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ, ಆರ್ಥಿಕ ಪರಿಸ್ಥಿತಿ ಸುಭದ್ರವಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದರು. ಆದಿಚುಂಚನಗಿರಿ ಮಠದ ವಿಜಯನಗರ ಶಾಖಾ ಮಠದಲ್ಲಿ ನಡೆದ ಟಿ.ನರಸೀಪುರದಲ್ಲಿ [more]

ಬೆಂಗಳೂರು

ಟಿ.ನರಸೀಪುರದಲ್ಲಿ ಪೆ.17ರಿಂದ 19ರವರೆಗೆ 11ನೇ ಕುಂಭಮೇಳ

ಬೆಂಗಳೂರು, ಜ.23- ಟಿ.ನರಸೀಪುರ ತಾಲೂಕಿನ ತ್ರಿವೇಣಿ ಸಂಗಮ ತಿರುಮಕೂಡಲಿನಲ್ಲಿ  ಫೆ.17 ರಿಂದ 19ರವರೆಗೆ  11ನೇ ಕುಂಭ ಮೇಳ ನಡೆಯಲಿದ್ದು, ಇದು ಯಾವುದೇ ಜಾತಿ, ಧರ್ಮಕ್ಕೆ ಸೇರಿದ್ದಲ್ಲ. ಇದು [more]

ಬೆಂಗಳೂರು

ನಾಳೆ 8ನೇ ವರ್ಷದ ಸ್ಮರಣಾಂಜಲಿ ಭೀಮನಮನ ಕಾರ್ಯಕ್ರಮ

ಬೆಂಗಳೂರು, ಜ.23- ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಮೂಲಕ ಇಡೀ ದೇಶದ ಗೌರವವನ್ನು ಎತ್ತರಕ್ಕೇರಿಸಿದ ಖ್ಯಾತ ವಿದ್ವಾಂಸ, ಭಾರತ ರತ್ನ ಪಂಡಿತ ಭೀಮಸೇನ ಜೋಷಿಯವರ ಗೌರವಾರ್ಥ ಬನ್ನೇರುಘಟ್ಟ ಸಮೀಪದ [more]

ಬೆಂಗಳೂರು

ಇಂದು ಮುಷ್ಕರ ನಡೆಸಿದ ಭಾರತೀಯ ರಕ್ಷಣಾ ಪಡೆಗಳ ಉದ್ಯೋಗಿಗಳು

ಬೆಂಗಳೂರು, ಜ.23- ರಕ್ಷಣಾ ಪರಿಕರಗಳ ಉದ್ಯಮ ಹಾಗೂ ಸಂಬಂಧಿತ ಚಟುವಟಿಕೆಗಳ ಸಂಶೋಧನೆ ಮತ್ತು ಸೇವೆಗಳನ್ನು ಖಾಸಗಿ ಒಡೆತನಕ್ಕೆ ನೀಡಲು ಮುಂದಾಗಿರುವುದನ್ನು ಖಂಡಿಸಿ ಇಂದು ಭಾರತೀಯ ರಕ್ಷಣಾ ಪಡೆಗಳ [more]

ಬೆಂಗಳೂರು

ಭಾರತ್ ಕ್ಯೂ ಆರ್ ಸೌಲಭ್ಯವನ್ನು ಆರಂಭಿಸುತ್ತಿರುವ ಪೇನಿಯರ್ ಬೈ ಸಂಸ್ಥೆ

ಬೆಂಗಳೂರು, ಜ.23- ಭಾರತೀಯ ರಿಸರ್ವ್ ಬ್ಯಾಂಕ್ ಟೋಕನೈಸೇಷನ್ ಯೋಜನೆಗೆ ಒಪ್ಪಿಗೆ ಸಿಕ್ಕ ಕೆಲವೇ ದಿನಗಳಲ್ಲಿ ಪೇನಿಯರ್ ಬೈ ಸಂಸ್ಥೆಯು ಚಿಲ್ಲರೆ ವಹಿವಾಟುದಾರರು ಮತ್ತು ಗ್ರಾಹಕರಿಗೆ ಸುಲಭ ವ್ಯವಹಾರ [more]

ಬೆಂಗಳೂರು

ಕೇಂದ್ರದ ಕೇಬಲ್ ಮತ್ತು ಡಿಟಿಎಚ್ ನೀತಿ ವಿರೋಧಿಸಿ ನಾಳೆ ಕೇಬಲ್ ಬಂದ್

ಬೆಂಗಳೂರು,ಜ.23- ಭಾರತೀಯ ದೂರ ಸಂಪರ್ಕ ನಿಯಂತ್ರಣ ಪ್ರಾಧಿಕಾರ ಜಾರಿಗೊಳಿಸುತ್ತಿರುವ ತಮಗೆ ಬೇಕಾದ ಚಾನಲ್‍ಗಳನ್ನು ಗ್ರಾಹಕರೇ ಆಯ್ಕೆ ಮಾಡುವ ಕೇಬಲ್ ಮತ್ತು ಡಿಟಿಎಚ್ ನೀತಿ ವಿರೋಧಿಸಿ ನಾಳೆ ಬೆಳಗ್ಗೆ [more]

ಬೆಂಗಳೂರು

ಗಣರಾಜ್ಯೋತ್ಸವ ಪರೇಡಿನಲ್ಲಿ ಕರ್ನಾಟಕದಿಂದ ಗಾಂಧೀಜಿ-ಬೆಳಗಾವಿ ಕಾಂಗ್ರೇಸ್ ಅಧಿವೇಶನದ ಸ್ತಬ್ಧಚಿತ್ರ

ಬೆಂಗಳೂರು,ಜ.23- ಈ ಬಾರಿ ಗಣರಾಜ್ಯೋತ್ಸವ ದಿನ ನವದೆಹಲಿಯ ರಾಜಪಥ್‍ನಲ್ಲಿ ನಡೆಯುವ ಪರೇಡ್‍ನಲ್ಲಿ ಕರ್ನಾಟಕದಿಂದ ಮಹಾತ್ಮ ಗಾಂಧೀಜಿ-ಬೆಳಗಾವಿ ಕಾಂಗ್ರೆಸ್ ಅಧಿವೇಶನ ವಿಷಯಾಧಾರಿತ ಸ್ತಬ್ಧಚಿತ್ರ ಸಾಗಲಿದೆ. ಪರೇಡ್ ನಲ್ಲಿ 17 [more]

ಬೆಂಗಳೂರು

ಅಪರೇಷನ್ ಕೆಲಸಕ್ಕೆ ಮತ್ತೆ ಚಾಲನೆ ಕೊಟ್ಟ ಬಿಜೆಪಿ

ಬೆಂಗಳೂರು,ಜ.23-ಬಜೆಟ್ ಅಧಿವೇಶನದೊಳಗೆ ದೋಸ್ತಿ ಸರ್ಕಾರವನ್ನು ಅಸ್ಥಿರಗೊಳಿಸಲೇಬೇಕೆಂದು ಪಣ ತೊಟ್ಟಿರುವ ಬಿಜೆಪಿ ಅತೃಪ್ತ ಶಾಸಕರನ್ನು ಸೆಳೆಯುವ ಆಪರೇಷನ್ ಕಮಲಕ್ಕೆ  ಮತ್ತೆ ಚಾಲನೆ ಕೊಟ್ಟಿದೆ. ತುಮಕೂರಿನ ಸಿದ್ದಗಂಗಾ ಮಠದ ಶ್ರೀ [more]