ರಾಜ್ಯ

ನಿಖಿಲ್ ನಾಮಪತ್ರಕ್ಕೆ ಸಜ್ಜು: ಟ್ರಾಫಿಕ್ ಜಾಮ್, ನಿಷೇಧಾಜ್ಞೆ ಉಲ್ಲಂಘನೆ; ಕರೆಂಟ್ ಕಟ್ ಮಾಡದಂತೆ ಸೂಚನೆ!

ಮಂಡ್ಯ: ಲೋಕಸಭಾ ಚುನಾವಣಾ ಕಣವು ರಂಗೇರುತ್ತಿದ್ದು, ಸ್ವತಂತ್ರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು ನಾಮಪತ್ರ ಸಲ್ಲಿಸುವ ಸಂದರ್ಭದಲ್ಲಿ ಸ್ಥಳೀಯ ಕೇಬಲ್ ಟಿವಿ ಪ್ರಸಾರ ವ್ಯವಸ್ಥೆ ಬಂದ್ ಆಗಿತ್ತು. ಇದೀಗ [more]

ತುಮಕೂರು

ಕಾಂಗ್ರೆಸ್ ಆಫರ್ ತಿರಸ್ಕರಿಸಿ ನಾಮಪತ್ರ ಸಲ್ಲಿಸಿದ್ರು ಮುದ್ದಹನುಮೇಗೌಡ!

ತುಮಕೂರು: ಉಪಮುಖ್ಯಮಂತ್ರಿ ಜಿ. ಪರಮೇಶ್ವರ್ ಮನವೊಲಿಕೆ ವಿಫಲವಾದ ಬೆನ್ನಲ್ಲೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಅವರು ಹಾಲಿ ಸಂಸದ ಮುದ್ದಹನುಮೇಗೌಡ ಅವರನ್ನು ಮನವೊಲಿಸಲು ಪ್ರಯತ್ನಿಸಿದ್ದಾರೆ. ಆದ್ರೆ ಇದೀಗ [more]

ರಾಜ್ಯ

ತೆಜಸ್ವಿನಿ ಅನಂತಕುಮಾರ್ ನಾಮಪತ್ರಕ್ಕೆ ಬಿಜೆಪಿ ಬ್ರೇಕ್; ಯಾರಾಗಲಿದ್ದಾರೆ ಬಿ.ಕೆ. ಹರಿಪ್ರಸಾದ್ ಪ್ರತಿಸ್ಪರ್ಧಿ

ಬೆಂಗಳೂರು: ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದಿಂದ ಬಿಜೆಪಿ ಅಭ್ಯರ್ಥಿಯಾಗಿ ನಾಮಪತ್ರ ಸಲ್ಲಿಸಲು ಸಿದ್ಧತೆ ನಡೆಸಿದ್ದ ತೆಜಸ್ವಿನಿ ಅನಂತ್ ಕುಮಾರ್ ಗೆ ಪಕ್ಷದ ಹೈಕಮಾಂಡ್ ಶಾಕ್ ನೀಡಿದೆ. ಆ [more]

ರಾಜ್ಯ

ಇಂದು ದೇವೇಗೌಡ, ಮೊಮ್ಮಗ ನಿಖಿಲ್ ಸೇರಿ ಹಲವು ಘಟಾನುಘಟಿಗಳಿಂದ ಇಂದು ನಾಮಪತ್ರ ಸಲ್ಲಿಕೆ

ಬೆಂಗಳೂರು: ರಾಜ್ಯದಲ್ಲಿ ತೀವ್ರ ಕುತೂಹಲ ಮೂಡಿಸಿರುವ ಹಾಸನ ಮತ್ತು ಮಂಡ್ಯ ಲೋಕಸಭಾ ಕ್ಷೇತ್ರಗಳ ಅಭ್ಯರ್ಥಿಗಳಿಬ್ಬರು ಇಂದು ನಾಮಪತ್ರ ಸಲ್ಲಿಸಲಿದ್ದಾರೆ. ನಾಮಪತ್ರ ಸಲ್ಲಿಕೆ ನಾಳೆ ಕೊನೆಯ ದಿನವಾದ್ದರಿಂದ ಮಂಡ್ಯದ [more]

ರಾಜ್ಯ

ಜೆಡಿಎಸ್​ನಿಂದ ಕಾಂಗ್ರೆಸ್​ಗೆ ಉಡುಗೊರೆಯಾಗಿ ಸಿಕ್ಕ ಬೆಂಗಳೂರು ಉತ್ತರ ಕ್ಷೇತ್ರ; ಯಾರಾಗಲಿದ್ದಾರೆ ಡಿವಿಎಸ್​ ಪ್ರತಿಸ್ಪರ್ಧಿ?

ಬೆಂಗಳೂರ: ಕಾಂಗ್ರೆಸ್​ನೊಂದಿಗೆ ಮೈತ್ರಿ ಮಾಡಿಕೊಂಡು ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸಲು ಮುಂದಾಗಿದ್ದ ಜೆಡಿಎಸ್​ ತನಗೆ 12 ಕ್ಷೇತ್ರಗಳನ್ನು ಬಿಟ್ಟುಕೊಡಬೇಕೆಂದು ಪಟ್ಟುಹಿಡಿದಿತ್ತು. ನಂತರ 8 ಕ್ಷೇತ್ರಗಳು ಜೆಡಿಎಸ್​ ಪಾಲಾಗಿತ್ತು. ಆದರೀಗ, ತನ್ನ [more]

ರಾಜ್ಯ

ನಿತ್ಯೋತ್ಸವ ಕವಿ ಡಾ.ನಿಸ್ಸಾರ್ ಅಹಮದ್ ಅವರಿಗೆ ಪತ್ನಿ ಅಗಲಿಕೆ

ಬೆಂಗಳೂರು: ಖ್ಯಾತ ಸಾಹಿತಿ ನಿತ್ಯೋತ್ಸವ ಕವಿ ಸಾಹಿತಿ ಡಾ.ನಿಸ್ಸಾರ್ ಅಹಮದ್ ಅವರ ಪತ್ನಿ ಶ್ರೀಮತಿ ಶಾನವಾಜ್ ಬೇಗಮ್ ಇಂದು ಬೆಳಿಗ್ಗೆ ನಿಧನರಾಗಿದ್ದಾರೆ ಅವರಿಗೆ 77ವರ್ಷ ವಯಸ್ಸಾಗಿತ್ತು. ತೀವ್ರ [more]

ರಾಜ್ಯ

ಬಿಜೆಪಿಯಿಂದ ಬೆಂಬಲ ಘೋಷಿಸಿರುವುದು ನನಗೆ ಇನ್ನಷ್ಟು ಬಲ ಹೆಚ್ಚಿದೆ ಎಂದ ಸುಮಲತಾ

ಬೆಂಗಳೂರು: ಬಿಜೆಪಿಯಿಂದ ಅಧಿಕೃತವಾಗಿ ಬೆಂಬಲ ಘೋಷಿಸಿರುವುದು ಇನ್ನಷ್ಟು ಬಲ ಹೆಚ್ಚಿದಂತಾಗಿದೆ. ನನ್ನ ಮನಸಿನಲ್ಲಿಯೂ ಬಿಜೆಪಿ ಬೆಂಬಲ ನೀಡಲಿ ಎಂದು ಇತ್ತು. ಈಗ ನನಗೆ ಮತ್ತಷ್ಟು ಶಕ್ತಿ ಬಂದಂತಾಯಿತು [more]

ರಾಜ್ಯ

ವಿಜಯ ಸಂಕಲ್ಪ ಸಭೆ: ಇಂದಿನಿಂದ ದೇಶಾದ್ಯಂತ ಹಲವೆಡೆ ಬಿಜೆಪಿ ರ್ಯಾಲಿ

ಹೊಸದಿಲ್ಲಿ: ಬಿಜೆಪಿಯ ಲೋಕಸಭಾ ಚುನಾವಣೆ ಪ್ರಚಾರ ಅಭಿಯಾನ ‘ವಿಜಯ ಸಂಕಲ್ಪ ಸಭಾ’ಗೆ ಮಾರ್ಚ್‌ 24ರಂದು ಚಾಲನೆ ನೀಡಲಾಗುವುದು ಎಂದು ಕೇಂದ್ರ ಸಚಿವ ಮುಕ್ತಾರ್ ಅಬ್ಬಾಸ್ ನಖ್ವಿ ಹೇಳಿದ್ದಾರೆ. ಬಿಜೆಪಿ [more]

ರಾಜ್ಯ

ತುಮಕೂರಲ್ಲಿ ದೇವೇಗೌಡರಿಗೆ ಮತ್ತೊಂದು ಶಾಕ್!

ತುಮಕೂರು: ಮಾಜಿ ಪ್ರಧಾನಿ ಎಚ್.ಡಿ ದೇವೇಗೌಡು ಅಳೆದು ತೂಗಿ ಕೊನೆಗೆ ತುಮಕೂರು ಕ್ಷೇತ್ರವನ್ನು ಆಯ್ಕೆ ಮಾಡಿಕೊಂಡಿದ್ದರು. ಆದರೆ ಈಗ ಅದೇ ಕ್ಷೇತ್ರದಿಂದ ದೇವೇಗೌಡರಿಗೆ ಮತ್ತೊಂದು ಬಿಗ್ ಶಾಕ್ ಆಗಿದೆ. [more]

ರಾಜ್ಯ

ಉರುಳಿದ ಕಾಲಚಕ್ರ, ರಾತ್ರೋರಾತ್ರಿ ಸಿದ್ದರಾಮಯ್ಯ ಮನೆಗೆ ದೇವೇಗೌಡರ ಸೊಸೆ!

ಬೆಂಗಳೂರು: ಶಾಸಕಿ ಅನಿತಾ ಕುಮಾರಸ್ವಾಮಿ ಅವರು ರಾತ್ರೋರಾತ್ರಿ ಮಾಜಿ ಸಿಎಂ ಸಿದ್ದರಾಮಯ್ಯ ಮನೆಗೆ ಭೇಟಿ ನೀಡುವ ಮೂಲಕ ಕುತೂಹಲ ಮೂಡಿಸಿದ್ದಾರೆ. ಈ ಹಿಂದೆ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ನಾನು [more]

ರಾಜ್ಯ

ಬೆಂಗಳೂರು ಉತ್ತರ ಸಂಕಷ್ಟ, ಅಭ್ಯರ್ಥಿ ಇಲ್ಲದೆ ಜೆಡಿಎಸ್ ಪರದಾಟ; ಬಿ.ಎಲ್. ಶಂಕರ್​ ಮನವೊಲಿಕೆಗೆ ಮುಂದಾದ ದೇವೇಗೌಡರು!

ಬೆಂಗಳೂರು: ಕಾಂಗ್ರೆಸ್​-ಜೆಡಿಎಸ್​ ಮೈತ್ರಿಯಲ್ಲಿ ಬೆಂಗಳೂರು ಉತ್ತರ ಕ್ಷೇತ್ರವನ್ನು ಜೆಡಿಎಸ್​ಗೆ ಬಿಟ್ಟುಕೊಡಲಾಗಿದೆ. ಈ ಕ್ಷೇತ್ರದಿಂದ ಮೊದಲು ದೇವೇಗೌಡ ಅವರು ಸ್ಪರ್ಧೆ ಮಾಡಲಿದ್ದಾರೆ ಎಂದು ಹೇಳಲಾಗುತ್ತಿತ್ತು. ಆದರೆ, ಇದೀಗ ದೇವೇಗೌಡರು ತುಮಕೂರಿನಿಂದ [more]

ರಾಜ್ಯ

ಮುಲಾಯಂ ಸಿಂಗ್‌ ಕ್ಷೇತ್ರದಿಂದ ಅಖಿಲೇಶ್ ಸ್ಪರ್ಧೆ: ಅಜಂಗಢದಿಂದ ಕಣಕ್ಕೆ

ಲಖನೌ: ಮುಲಾಯಂ ಸಿಂಗ್‌ ಯಾದವ್‌ ಅವರು ಪ್ರತಿನಿಧಿಸುವ ಅಜಂಗಢದಿಂದ ಸಮಾಜವಾದಿ ಪಕ್ಷದ ಮುಖ್ಯಸ್ಥ ಅಖಿಲೇಶ್‌ ಯಾದವ್‌ ಲೋಕಸಭಾ ಚುನಾವಣೆಯಲ್ಲಿ ಕಣಕ್ಕಿಳಿಯಲಿದ್ದಾರೆ. ಈ ಮೂಲಕ ಮುಲಾಯಂ ಸಿಂಗ್‌ ಯಾದವ್‌ [more]

ರಾಜ್ಯ

ಲೋಕಸಭಾ ಚುನಾವಣೆ: ರಾಜ್ಯದಲ್ಲಿ ಕಾಂಗ್ರೆಸ್ ಅಭ್ಯರ್ಥಿಗಳ ಪ್ರಕಟ

ಬೆಂಗಳೂರು: ಲೋಕಸಭಾ ಚುನಾವಣೆ ಹಿನ್ನಲೆಯಲ್ಲಿ ಕಾಂಗ್ರೆಸ್ ರಾಜ್ಯದ 18 ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಪ್ರಕಟಿಸಿದ್ದು, ಹುಬ್ಬಳ್ಳಿ- ಧಾರವಾಡ ಮತ್ತು ಬೆಂಗಳೂರು ದಕ್ಷಿಣ ಹೊರತುಪಡಿಸಿ ಕಾಂಗ್ರೆಸ್ ಪಾಲಿನ 18 ಕ್ಷೇತ್ರಗಳಿಗೆ [more]

ರಾಜ್ಯ

ಡೈರಿ ಪ್ರಕರಣ: ಕಾಂಗ್ರೆಸ್‍ಗೆ 10 ಪ್ರಶ್ನೆಗಳನ್ನು ಮುಂದಿಟ್ಟ ಸಿ.ಟಿ ರವಿ

ಬೆಂಗಳೂರು,ಮಾ.23- ರಾಷ್ಟ್ರ ಹಾಗೂ ರಾಜ್ಯ ರಾಜಕಾರಣದಲ್ಲಿ ದಿಢೀರನೆ ಸದ್ದು ಮಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ರಾಷ್ಟ್ರೀಯ ನಾಯಕರಿಗೆ ನೀಡಿದ್ದಾರೆ ಎನ್ನಲಾದ ಕಪ್ಪಕಾಣಿಕೆ ಡೈರಿ ಈಗ ಹೊಸ ತಿರುವು [more]

ರಾಜ್ಯ

ಟ್ವಿಸ್ಟ್ ಪಡೆದ ಡೈರಿ ಆರೋಪ ಪ್ರಕರಣ

ಬೆಂಗಳೂರು,ಮಾ.23-ಮಾಜಿ ಮುಖ್ಯಮಂತ್ರಿ, ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ವಿರುದ್ಧ 1800 ಕೋಟಿ ಡೈರಿ ಆರೋಪ ಪ್ರಕರಣ ಇದೀಗ ಮತ್ತೊಂದು ಟ್ವಿಸ್ಟ್ ಪಡೆದಿದೆ. ಡೈರಿಯಲ್ಲಿರೋದು ಯಡಿಯೂರಪ್ಪ ಸಹಿ ಅಲ್ಲವೇ ಅಲ್ಲ [more]

ರಾಜ್ಯ

ಡೈರಿ ಪ್ರಕರಣ ಲೋಕಪಾಲ ತನಿಖೆಗೊಳಪಡಿಸಬೇಕು;ಮಾಜಿ ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು,ಮಾ.23- ಬಿಎಸ್‍ವೈ ಡೈರಿ ಪ್ರಕರಣ ಲೋಕಪಾಲ ತನಿಖೆಗೊಳಪಡಬೇಕೆಂದು ಎಂದು ಸಿದ್ದರಾಮಯ್ಯ ಆಗ್ರಹಿಸಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಡೈರಿಯಲ್ಲಿ ಇರುವ ಸಹಿ ಯಡಿಯೂರಪ್ಪ ಅವರದೇ. ಅದು ನಿಜವೋ , [more]

ತುಮಕೂರು

ಮಾಜಿ ಪ್ರಧಾನಿ ದೇವೇಗೌಡರು ಸೋಮವಾರ ನಾಮಪತ್ರ ಸಲ್ಲಿಸುವ ಸಾಧ್ಯತೆ

ತುಮಕೂರು, ಮಾ.23-ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತುಮಕೂರು ಲೋಕಸಭಾ ಕ್ಷೇತ್ರದಿಂದ ಸ್ಪರ್ಧಿಸುವುದು ಬಹುತೇಕ ಖಚಿತವಾಗಿದ್ದು, ಸೋಮವಾರ ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ. ತುಮಕೂರಿನ ಮುಖಂಡರೊಂದಿಗೆ [more]

ಧಾರವಾಡ

ಸರ್ಕಾರಿ ಗೌರವಗಳೊಂದಿಗೆ ನೆರವೇರಲಿರುವ ಸಚಿವ ಸಿ.ಎಸ್.ಶಿವಳ್ಳಿ ಅವರ ಅಂತ್ಯಕ್ರಿಯೆ

ಕುಂದಗೋಳ,ಮಾ.23-ತೀವ್ರ ಹೃದಯಾಘಾತದಿಂದ ನಿನ್ನೆ ಹಠಾತ್ ನಿಧನರಾದ ಸಚಿವ ಸಿ.ಎಸ್.ಶಿವಳ್ಳಿ ಅವರ ಅಂತ್ಯಕ್ರಿಯೆ ಇಂದು ಸಂಜೆ ಸ್ವಗ್ರಾಮ ಎರೆಗುಪ್ಪಿಯಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ, ಹಾಲುಮತ ಸಂಪ್ರದಾಯದಂತೆ ನೆರವೇರಲಿದೆ. ಅಂತ್ಯಕ್ರಿಯೆಯಲ್ಲಿ [more]

ರಾಜ್ಯ

ತುಮಕೂರು ಕ್ಷೇತ್ರದಿಂದಲೇ ಸ್ಪರ್ಧೆ: ಜೆಡಿಎಸ್ ವರಿಷ್ಠ ಹೆಚ್ ಡಿ ದೇವೇಗೌಡ ಘೋಷಣೆ

ಬೆಂಗಳೂರು: ಲೋಕಸಭಾ ಚುನಾವಣೆಯಲ್ಲಿ ಮಾಜಿ ಪ್ರಧಾನಿ ಹೆಚ್ ಡಿ ದೇವೇಗೌಡರು ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ ಎಂಬ ಕುತೂಹಲಕ್ಕೆ ಕೊನೆಗೂ ತೆರೆಬಿದ್ದಿದ್ದು, ತುಮಕೂರು ಕ್ಷೇತ್ರದಿಂದಲೇ ತಾವು ಕಣಕ್ಕಿಳಿಯುವುದಾಗಿ ಜೆಡಿಎಸ್ [more]

ರಾಜ್ಯ

ಸೋಮವಾರ ನಿಖಿಲ್​​ ನಾಮಪತ್ರ: 2 ಲಕ್ಷ ಜನ ಸೇರಿಸಿ ಸುಮಲತಾಗೆ ಸೆಡ್ಡು ಹೊಡೆಯಲು ಜೆಡಿಎಸ್ ಸಿದ್ದತೆ​​​!

ಮಂಡ್ಯ: ಮಂಡ್ಯದಲ್ಲಿ ಸ್ವತಂತ್ರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತಿರುವ ಸುಮಲತಾ ಅಂಬರೀಷ್ ವಿರುದ್ಧ ಜೆಡಿಎಸ್ ಶಕ್ತಿ ಪ್ರದರ್ಶನಕ್ಕೆ ಮುಂದಾಗಿದೆ. ಸೋಮವಾರ ಮೈತ್ರಿ ಅಭ್ಯರ್ಥಿ ನಿಖಿಲ್​ ಕುಮಾರಸ್ವಾಮಿ ನಾಮಪತ್ರ ಸಲ್ಲಿಸಿದ್ದಾರೆ. ಈ ಮುನ್ನ [more]

ರಾಜ್ಯ

ಕಾಂಗ್ರೆಸ್ ಸಂಭಾವ್ಯ ಅಭ್ಯರ್ಥಿಗಳ ಪಟ್ಟಿ ಸಿದ್ಧ; ಬಹುತೇಕ ಈ ಹೆಸರುಗಳೇ ಫೈನಲ್​?

ಬೆಂಗಳೂರು: ಲೋಕಸಭೆ ಚುನಾವಣೆಗೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜಕೀಯ ಚಟುವಟಿಕೆಗಳು ಬಿರುಸುಗೊಂಡಿವೆ. ಎಲ್ಲ ಪಕ್ಷಗಳ ಅಭ್ಯರ್ಥಿ ಪಟ್ಟಿಯನ್ನು ಸಿದ್ಧ ಮಾಡಿಕೊಂಡಿದ್ದು, ಇನೇನು ಅಧಿಕೃತವಾಗಿ ಬಿಡುಗಡೆಗೊಳಿಸಲಿವೆ. ಅದರಂತೆ ರಾಜ್ಯದಲ್ಲಿ ಕಾಂಗ್ರೆಸ್​ ಕೂಡ [more]

ರಾಜ್ಯ

ಕೈಕಮಾಂಡ್​​ಗೆ ಕ್ಯಾರೇ ಎನ್ನದ ಮಂಡ್ಯ ಕಾಂಗ್ರೆಸ್ಸಿಗರು; ಸುಮಲತಾ ಪರ ಭರ್ಜರಿ ಪ್ರಚಾರ!

ಬೆಂಗಳೂರು: ಮಂಡ್ಯದ ಚುನಾವಣಾ ಕಾವು ದಿನದಿಂದ ದಿನಕ್ಕೆ ಜೋರಾಗುತ್ತಲೇ ಇದೆ. ಕ್ಷೇತ್ರದಲ್ಲಿ ಸಿ.ಎಂ ಪುತ್ರ ನಿಖಿಲ್ ಕುಮಾರಸ್ವಾಮಿ ಮತ್ತು ಅಂಬಿ ಪತ್ನಿ ಸುಮಲತಾ ಅಬ್ಬರದ ಪ್ರಚಾರ ಮಾಡುವ ಮೂಲಕ ಮತಬೇಟೆ [more]

ರಾಜ್ಯ

ತುಮಕೂರಿನಲ್ಲಿ ಮಾಜಿ ಪ್ರಧಾನಿಗೆ ಸಂಕಷ್ಟ: ದೇವೆಗೌಡರ ವಿರುದ್ಧ ಕಾಂಗ್ರೆಸ್​ ಸಂಸದ ಬಂಡಾಯ ಅಭ್ಯರ್ಥಿಯಾಗಿ ಕಣಕ್ಕೆ?

ಬೆಂಗಳೂರು: ಲೋಕಸಭೆ ಚುನಾವಣೆ ಸಮೀಪಿಸುತ್ತಿದ್ದಂತೆಯೇ ಮೈತ್ರಿ ನಾಯಕರಿಗೆ ಮತ್ತೊಂದು ಸಂಕಷ್ಟ ಎದುರಾಗಿದೆ. ತುಮುಕೂರು ಕಾಂಗ್ರೆಸ್ಸಿನ ಭದ್ರಕೋಟೆ ಜೆಡಿಎಸ್​​ ಪಾಲಿಗಿದ್ದು, ಈಗಾಗಲೇ ಡಿಸಿಎಂ ಡಾ. ಜಿ ಪರಮೇಶ್ವರ್​​ ಮುಖಭಂಗಕ್ಕೀಡಾಗಿದ್ದಾರೆ. ಇಲ್ಲಿಂದಲೇ ಮಾಜಿ ಪ್ರಧಾನಿ [more]

ರಾಜ್ಯ

ಓಲಾ ಸೇವೆ 6 ತಿಂಗಳು ರದ್ದು

ಬೆಂಗಳೂರು:ನಿಯಮಗಳ ಪ್ರಕಾರ ಬಿಎಂಟಿಸಿ ವ್ಯಾಪ್ತಿಯಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ನೀಡುವಂತಿಲ್ಲ. ಇದನ್ನು ಈಗಾಗಲೇ ನಿಯಮಗಳನ್ನು ಮೀರಿದ್ದರಿಂದ ಓಲಾ ಕಂಪನಿಗೆ ಸೇರಿದ್ದ 5 ಬೈಕ್ ಟ್ಯಾಕ್ಸಿಯನ್ನು ಸಾರಿಗೆ ಇಲಾಖೆ [more]