ಏಕದಿನ ಫಾರ್ಮೆಟ್ನಲ್ಲಿ ಕಿಂಗ್ ಯಾರು ? ನಾಲ್ಕು ವರ್ಷದಲ್ಲಿ ಸಾಲಿಡ್ ಪರ್ಫಾಮನ್ಸ್ ಕೊಟ್ಟ ತಂಡ ಯಾವುದು ?
ಏಕದಿನ ವಿಶ್ವಕಪ್ ಮಹಾಸಮರಕ್ಕೆ ಕ್ಷಣಗಣನೆ ಶುರುವಾಗಿದೆ. ಈಗಾಗಲೇ ಎಲ್ಲಾ ತಂಡಗಳು ವಿಶ್ವಕಪ್ ಮಹಾ ಸಂಗ್ರಾಮಕ್ಕೆ ಭರ್ಜರಿ ತಾಲೀಮು ನಡೆಸುತ್ತಿವೆ. ಎಲ್ಲರ ಕಣ್ಣು ವಿಶ್ವಕಪ್ ಮೇಲೆಯೇ ಬಿದ್ದಿದೆ. ಆದ್ರೆ, [more]