ಬೆಳಗಾವಿಯಲ್ಲಿ ನ.2ರಿಂದ 4ನೇ ಅಖಿಲಭಾರತ ಅಂತರ ವಿವಿಗಳ ಮಹಿಳಾ ಚಾಂಪಿಯನ್ಶಿಪ್
ಬೆಂಗಳೂರು, ಅ.31- ಬೆಳಗಾವಿ ವಿಶ್ವೇಶ್ವರಯ್ಯ ತಾಂತ್ರಿಕ ವಿವಿಯಲ್ಲಿ ನ.2ರಿಂದ 4ನೇ ಅಖಿಲಭಾರತ ಅಂತರ ವಿವಿಗಳ ಮಹಿಳಾ ಚಾಂಪಿಯನ್‍ಶಿಪ್ ಏರ್ಪಡಿಸಲಾಗಿದೆ. ನಗರದ ಬಸವನಗುಡಿಯ ಆಕ್ವಾಟಿಕ್ ಸೆಂಟರ್‍ನಲ್ಲಿ ಚಾಂಪಿಯನ್‍ಶಿಪ್ ನಡೆಯಲಿದೆ [more]