ಕ್ರೀಡೆ

ಬಾಕ್ಸಿಂಗ್ ಡೇ ಟೆಸ್ಟ್ ಭಾರತ ಮೊದಲ ಇನ್ನಿಂಗ್ಸ್ 436 ರನ್

ಮೆಲ್ಬೋರ್ನ್: ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಆತಿಥೇಯ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ ಯಾವುದೇ ವಿಕೆಟ್ ನಷ್ಟವಿಲ್ಲದೇ 8 ರನ್ ಗಳಿಸಿದೆ. ಟೀಂ ಇಂಡಿಯಾ ಮೊದಲ [more]

ಕ್ರೀಡೆ

17ನೇ ಶತಕ ಪೂರೈಸಿದ ಚೇತೇಶ್ವರ ಪೂಜಾರ

ಮೆಲ್ಬೋರ್ನ್ ; ಟೀಂ ಇಂಡಿಯಾ ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ ಪೂಜಾರ ಆಕರ್ಷಕ ಶತಕ ಸಿಡಿಸಿ ಮಿಂಚಿದ್ದಾರೆ. ಈ ಶತಕದೊಂದಿಗೆ ಸೌರಾಷ್ಟ್ರ ಸ್ಟಾರ್ ಟೆಸ್ಟ್ ಕ್ರಿಕೆಟ್ನಲ್ಲಿ 17ನೇ ಶತಕ [more]

ಕ್ರೀಡೆ

ಬಾಕ್ಸಿಂಗ್ ಡೇ: ಗೌರವ ಮೊತ್ತ ಪೇರಿಸಿದ ಟೀಂ ಇಂಡಿಯಾ

ಆರಂಭಿಕ ಬ್ಯಾಟ್ಸ್‍ಮನ್ ಕನ್ನಡಿಗ ಮಯಾಂಕ್ ಅಗರ್‍ವಾಲ್ ಮತ್ತು ಟೆಸ್ಟ್ ಸ್ಪೆಶಲಿಸ್ಟ್ ಚೇತೇಶ್ವರ ಪೂಜಾರ ಅವರ ಆಕರ್ಷಕ ಅರ್ಧ ಶತಕದ ನೆರವಿನಿಂದ ಟೀಂ ಇಂಡಿಯಾ ಆತಿಥೇಯ ಆಸ್ಟ್ರೇಲಿಯಾ ವಿರುದ್ದದ [more]

ಕ್ರೀಡೆ

ಚೊಚ್ಚಲ ಪಂದ್ಯದಲ್ಲಿ ಮಿಂಚಿದ ಕನ್ನಡಿಗ ಮಯಾಂಕ್ ಅಗರ್ವಾಲ್

ಮೆಲ್ಬೋರ್ನ್: ಕನ್ನಡಿಗ ಮಯಾಂಕ್ ಅಗರ್ವಾಲ್ ಆಡಿದ ಚೊಚ್ಚಲ ಅಂತಾರಾಷ್ಟ್ರೀಯ ಟೆಸ್ಟ್ ಪಂದ್ಯದಲ್ಲಿ ಆಕರ್ಷಕ ಅರ್ಧ ಶತಕ ಬಾರಿಸಿ ಕ್ರಿಕೆಟ್ ಜಗತ್ತಿನ ಗಮನ ಸೆಳೆದಿದ್ದಾರೆ. ಜೊತೆಗೆ ಪದಾರ್ಪಣೆ ಪಂದ್ಯದಲ್ಲಿ [more]

ಕ್ರೀಡೆ

 ಕೊನೆಗೂ ಟೀಂ ಇಂಡಿಯಾದಲ್ಲಿ ಅವಕಾಶ ಪಡೆದ ಕನ್ನಡಿಗ ಮಯಾಂಕ್ ಅಗರ್‍ವಾಲ್

ಮೆಲ್ಬೋರ್ನ್: ಅವಕಾಶಗಳಿಗಾಗಿ ಕಾದು ಕಾದು ಸುಸ್ತಾಗಿದ್ದ ಕನ್ನಡಿಗ ಮಯಾಂಕ್ ಅಗರ್‍ವಾಲ್ ಕೊನೆಗೂ ಟೀಂ ಇಂಡಿಯಾದಲ್ಲಿ ಆಡಲಿದ್ದರೆ. ಸಿಡಿಲಬ್ಬರದ ಬ್ಯಾಟಿಂಗ್ ಮೂಲಕ ದೇಸಿ ಟೂರ್ನಿಯಲ್ಲಿ ಅಬ್ಬರಿಸಿದ್ದ ಮಯಾಂಕ್ ಅಗರ್‍ವಾಲ್ [more]

ಕ್ರೀಡೆ

ಆಸಿಸ್, ಕಿವೀಸ್ ವಿರುದ್ಧದ ಸರಣಿಗೆ ಟೀಂ ಇಂಡಿಯಾ ಪ್ರಕಟ

ಮುಂಬೈ: ಮುಂಬರುವ ಪ್ರತಿಷ್ಠಿತ ಆಸ್ಟ್ರೇಲಿಯಾ ಮತ್ತು ನ್ಯೂಜಿಲೆಂಡ್ ವಿರುದ್ಧದ ಸೀಮಿತ ಓವರ್ಗಳ ಸರಣಿಗೆ ಬಿಸಿಸಿಐನ ಆಯ್ಕೆ ಮಂಡಳಿ ಟೀಂ ಇಂಡಿಯಾ ಪ್ರಕಟಿಸಿದೆ. ತಂಡದ ಮಾಜಿ ನಾಯಕ ಧೋನಿ [more]

ಕ್ರೀಡೆ

ಬಾಕ್ಸಿಂಗ್ ಡೇ ಟೆಸ್ಟ್ ಗೆ ಟೀಂ ಇಂಡಿಯಾ ಪ್ರಕಟ

ಮೆಲ್ಬೋರ್ನ್: ನಾಳೆಯಿಂದ ಮೇಲ್ಬೋರ್ನ್‍ನಲ್ಲಿ ಆತಿಥೇಯ ಆಸ್ಟ್ರೇಲಿಯಾ ವಿರುದ್ಧ ಅರಂಭವಾಗಲಿರುವ ಬಾಕ್ಸಿಂಗ್ ಡೇ ಟೆಸ್ಟ್ ಗೆ ಟೀಂ ಇಂಡಿಯಾವನ್ನ ಪ್ರಕಟಿಸಲಾಗಿದೆ. ತಂಡದ ಓಪನರ್‍ಗಳಾದ ಕನ್ನಡಿಗ ಕೆ.ಎಲ್. ರಾಹುಲ್ ಮತ್ತು [more]

ಕ್ರೀಡೆ

ತಂಡದ ಆಟಗಾರರ ಜೊತೆ ಹಾರ್ದಿಕ್ ಸೂಪರ್ ಸೆಲ್ಫಿ

ಮೆಲ್ಬೋರ್ನ್: ಟೀಂ ಇಂಡಿಯಾದ ಆಲ್‍ರೌಂಡರ್ ಹಾರ್ದಿಕ್ ಪಾಂಡ್ಯ ತಂಡದ ಆಟಗಾರರೊಂದಿಗೆ ಸೆಲ್ಪೀ ತೆಗೆಸಿಕೊಳ್ಳುವ ಮೂಲಕ ಅಸಿಸ್ ವಿರುದ್ಧ ಮೂರನೆ ಟೆಸ್ಟ್ ಪಂದ್ಯದಲ್ಲಿ ಅಡಲು ಫಿಟ್ ಆಗಿರುವುದಾಗಿ ಘೋಷಿಸಿದ್ದಾರೆ. ಮೆಲ್ಬೋರ್ನ್ ನಲ್ಲಿ [more]

ಕ್ರೀಡೆ

ಬಾಕ್ಸಿಂಗ್ ಡೇ ಟೆಸ್ಟ್: ಫಿಟ್ನೆಸ್ ಪರೀಕ್ಷೆಗೆ ಒಳಪಡಲಿದ್ದಾರೆ ಆರ್.ಅಶ್ವಿನ್

ಟೀಂ ಇಂಡಿಯಾದ ಆಫ್ ಸ್ಪಿನ್ನರ್ ಆರ್.ಅಶ್ವಿನ್ ಮೆಲ್ಬೋರ್ನ್‍ನಲ್ಲಿ ನಡೆಯಲಿರುವ ಮೂರನೆ ಟೆಸ್ಟ್ ಪಂದ್ಯದಲ್ಲಿ ಆಡುವುದು ಇನ್ನು ಅನುಮಾನದಿಂದ ಕೂಡಿದೆ. ಗಾಯದ ಸಮಸ್ಯೆಯಿಂದ ಬಳುತ್ತಿರುವ ಈ ಕೇರಂ ಸ್ಪಿನ್ನರ್ [more]

ಕ್ರೀಡೆ

ಪತ್ನಿ ಜೊತೆ ಜಿರೋ ಸಿನಿಮಾ ವೀಕ್ಷಿಸಿದ ನಾಯಕ ವಿರಾಟ್ ಕೊಹ್ಲಿ

ಮೆಲ್ಬೋರ್ನ್: ಬಾಲಿವುಡ್ ಬಾದ್ ಶಾ, ಮಿಲ್ಕಿ ಬ್ಯುಟಿ ಅನುಷ್ಕಾ ಶರ್ಮಾ ಮತ್ತು ಕತ್ರಿನಾ ಕೈಫ್ ಅಭಿನಯದ ಜೀರೊ ಚಲನಚಿತ್ರ ಕಳೆದ ಕೆಲವು ದಿನಗಳಿಂದ ಸದ್ದು ಮಡಿತಿದೆ. ಸಧ್ಯ [more]

ಕ್ರೀಡೆ

ಟೀಂ ಇಂಡಿಯಾ ವಿರುದ್ಧ ಕಣಕ್ಕಿಳಿಯಲಿದ್ದಾನೆ 7 ವರ್ಷದ ಪೋರ ಆರ್ಕಿ ಷಿಲ್ಲರ್

ಮೆಲ್ಬೋರ್ನ್: ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಮೂರನೇ ಟೆಸ್ಟ್‍ಗೆ ಇನ್ನು ಮೂರು ದಿನ ಬಾಕಿ ಇದೆ. ಟೀಂ ಇಂಡಿಯಾ ವಿರುದ್ಧ ನಡೆಯಲಿರುವ ಮೇಲ್ಬೋರ್ನ್ ಟೆಸ್ಟ್ ಪಂದ್ಯದಲ್ಲಿ [more]

ರಾಷ್ಟ್ರೀಯ

20 ಲಕ್ಷ ಮೂಲ ಬೆಲೆ ಹೊಂದಿದ್ದ ಶಿವಂ ದುಬೆಯನ್ನು ಆರ್‌ಸಿಬಿ 5 ಕೋಟಿಗೆ ಖರೀದಿ ಮಾಡಿದ್ದು ಯಾಕೆ?

ಬೆಂಗಳೂರು: ರಣಜಿ ಟೂರ್ನಿಯಲ್ಲಿ ಬರೋಡಾ ವಿರುದ್ಧದ ಪಂದ್ಯದಲ್ಲಿ ಮುಂಬೈ ಒಂದೇ ಓವರ್ ನಲ್ಲಿ ಸತತ ಐದು ಸಿಕ್ಸರ್ ಸಿಡಿಸಿದ್ದ ಮುಂಬೈ ಆಲ್ ರೌಂಡರ್ ಶಿವಂ ದುಬೆ ಅವರ ಅದೃಷ್ಟವೇ [more]

ಕ್ರೀಡೆ

ರವಿ ಶಾಸ್ತ್ರಿ ತಮ್ಮ ವೃತ್ತಿ ಜೀವನದಲ್ಲಿ ಏನು ಸಾಧಿಸಿದ್ದಾರೆ: ಗಂಭೀರ್ ಪ್ರಶ್ನೆ

ನವದಹೆಲಿ: ಟೀಂ ಇಂಡಿಯಾದ ಮಾಜಿ ಆರಂಭಿಕ ಬ್ಯಾಟ್ಸ್‍ಮನ್ ಗೌತಮ್ ಗಂಭೀರ್ ಟೀಂ ಇಂಡಿಯಾದ ಕೋಚ್ ರವಿ ಶಾಸ್ತ್ರಿ ಅವರನ್ನ ತರಾಟೆಗೆ ತೆಗೆದುಕೊಂಡಿದ್ದಾರೆ. ಕೆಲವು ತಿಂಗಳ ಹಿಂದೆ ಆಂಗ್ಲರ [more]

ಕ್ರೀಡೆ

ದಾಂಪತ್ಯ ಜೀವನಕ್ಕೆ ಕಾಲಿಟ್ಟ ಸೈನಾ- ಕಶ್ಯಪ್

ಹೈದ್ರಬಾದ್: ಅಚ್ಚರಿ  ಬೆಳವಣಿಗೆಯೊಂದರಲ್ಲಿ  ಭಾರತದ ಅಗ್ರ ಬ್ಯಾಡ್ಮಿಂಟನ್  ಆಟಗಾರ್ತಿ  ಸೈನಾ ನಹ್ವಾಲ್  ಮತ್ತು  ಅಗ್ರ ಆಟಗಾರ ಪಾರುಪಲ್ಲಿ  ಕಶ್ಯಪ್  ವಿವಾಹವಾಗಿದ್ದಾರೆ. ಸೈನಾ ಮತ್ತು  ಪಾರುಪಲ್ಲಿ  ಕಶ್ಯಪ್  ವಿವಾಹ [more]

ಕ್ರೀಡೆ

ವಿಶ್ವ ಕಪ್ ನಿಂದ ಆತಿಥೇಯ ಭಾರತ ಹಾಕಿ ಔಟ್

ಭುವನೇಶ್ವರ : ಹಾಕಿ ವಿಶ್ವಕಪ್ನಲ್ಲಿ ನಲ್ಲಿ ಆತಿಥೇಯ ಭಾರತ ಟೂರ್ನಿಯಿಂದ ಹೊರ ಬಿದ್ದಿದೆ. ಭುವನಶ್ವರದಲ್ಲಿ ನಡೆದ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಮನ್ಪ್ರೀತ್ ಪಡೆ 1-2 ಗೋಲಿನ ಅಂತರದಿಂದ [more]

ಕ್ರೀಡೆ

ಇಂಡೋ- ಆಸಿಸ್ ಫೈಟ್‍ಗೆ ಪರ್ತ್ ಸಜ್ಜು

ಪರ್ತ್: ಇಡೀ ಕ್ರಿಕೆಟ್ ಜಗತ್ತೆ ಕಾದು ಕುಳಿತಿರುವ ಇಂಡೋ- ಆಸಿಸ್ ಎರಡನೇ ಟೆಸ್ಟ್ ಪಂದ್ಯ ನಾಳೆಯಿಂದ ಪರ್ತ್ ಅಂಗಳದಲ್ಲಿ ಆರಂಭವಾಗಲಿದೆ. ಮೊನ್ನೆ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ [more]

ಕ್ರೀಡೆ

ಟೀಂ ಇಂಡಿಯಾಕ್ಕೆ ಗಾಯಾಳುಗಳ ಸಮಸ್ಯೆ: ಅಶ್ವಿನ್, ರೋಹಿತ್ ಔಟ್

ಪರ್ತ್: ನಾಳೆಯಿಂದ ಪರ್ತ್‍ನಲ್ಲಿ ಆರಂಭವಾಗಲಿರುವ ಟೀಂ ಇಂಡಿಯಾ ಮತ್ತು ಆಸ್ಟ್ರೇಲಿಯಾ ನಡುವಿನ ಎರಡನೇ ಟೆಸ್ಟ್ ಪಂದ್ಯಕ್ಕೆ ಬಿಸಿಸಿಐ 13 ಆಟಗಾರರನ್ನೊಳಗೊಂಡ ಟೀಂ ಇಂಡಿಯಾವನ್ನ ಪ್ರಕಟಿಸಿದೆ. ಕೊಹ್ಲಿ ಪಡೆ [more]

ಕ್ರೀಡೆ

ಅನಿಲ್ ಕುಂಬ್ಳೆ ಕೋಚ್ ಹುದ್ದೆ ಕಿತ್ತುಕೊಂಡ ಕ್ಯಾಪ್ಟನ್ ಕೊಹ್ಲಿ ಎಸ್‍ಎಂಎಸ್

ನವದೆಹಲಿ: ಅಚ್ಚರಿಯ ಬೆಳವಣಿಗೆಯೊಂದರಲ್ಲಿ ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಬಿಸಿಸಿಐ ಸಿಇಒ ರಾಹುಲ್ ಜೊಹ್ರಿಗೆ ಎಸ್‍ಎಂಎಸ್ ಕಳುಹಿಸಿದ ಪರಿಣಾಮ ಅನಿಲ್ ಕುಂಬ್ಳೆ ಕೋಚ್ ಹುದ್ದಯಿಂದ ಕೆಳಗಿಳಿಬೇಕಾಯಿತು [more]

ಕ್ರೀಡೆ

ಒಳ್ಳೆಯ ಪ್ರದರ್ಶನ ಕೊಡಿ ಇಲ್ಲ ಶರಣಾಗಿ: ನಾಯಕ ಮನ್‍ಪ್ರೀತ್

ಭುವನೇಶ್ವರ: ಒಳ್ಳೆಯ ಪ್ರದರ್ಶನ ಕೊಡಿ ಇಲ್ಲ ಎದುರಾಳಿಗಳಿಗೆ ಶರಣಾಗಿ ಎಂದು ಭಾರತ ಹಾಕಿ ತಂಡದ ನಾಯಕ ಮನ್‍ಪ್ರೀತ್ ತಂಡದ ಆಟಗಾರರಿಗೆ ಕಿವಿ ಮಾತು ಹೇಳಿದ್ದಾರೆ. ತವರಿನಲ್ಲಿ ನಡೆಯುತ್ತಿರುವ [more]

ಕ್ರೀಡೆ

ಸಾಮಾಜಿಕ ಜಾಲತಾಣದಲ್ಲಿ ಮದುವೆ ವಾರ್ಷಿಕೋತ್ಸಾವ ಆಚರಿಸಿಕೊಂಡ ವಿರೂಷ್ಕಾ ದಂಪತಿ

ಪರ್ತ್ : ಟೀಂ ಇಂಡಿಯಾ ನಾಯಕ ವಿರಾಟ್ ಕೊಹ್ಲಿ ಮತ್ತು ಬಾಲಿವುಡ್ ನಟಿ ಅನುಷ್ಕಾ ಶರ್ಮಾ ತಮ್ಮ ಮೊದಲ ಮದುವೆ ವಾರ್ಷಿಕೋತ್ಸವನ್ನ ಅದ್ದೂರಿಯಾಗಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್‍ಗಳ [more]

ಕ್ರೀಡೆ

ಅಡಿಲೇಡ್‍ನಲ್ಲಿ ಟೀಂ ಇಂಡಿಯಾಕ್ಕೆ ಭರ್ಜರಿ ಜಯ

ಅಡಿಲೇಡ್ : ರೋಚಕತೆಯಿಂದ ಕೂಡಿದ್ದ ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಭರ್ಜರಿ ಗೆಲುವು ದಾಖಲಿಸಿದೆ. ಐದನೇ ದಿನದಾಟದ ಪಂದ್ಯದಲ್ಲಿ ಟೀಂ ಇಂಡಿಯಾ ಬೌಲರ್‍ಗಳು ಕರಾರುವಕ್ ಬೌಲಿಂಗ್ [more]

ಕ್ರೀಡೆ

ಭಾರತದ ಬಿಗಿ ಹಿಡಿತದಲ್ಲಿ ಅಡಿಲೇಡ್ ಟೆಸ್ಟ್

ಅಡಿಲೇಡ್: ಅಡಿಲೇಡ್ ಟೆಸ್ಟ್ ಪಂದ್ಯದಲ್ಲಿ ಟೀಂ ಇಂಡಿಯಾ ಬಿಗಿ ಹಿಡಿತ ಸಾಧಿಸಿದೆ. ಮೂರನೇ ದಿನದಾಟದ ಪಂದ್ಯದಲ್ಲಿ ಎರಡನೇ ಇನ್ನಿಂಗ್ಸ್ ಆರಂಭಿಸಿದ ಟೀಂ ಇಂಡಿಯಾ ದಿನದಾಟದ ಅಂತ್ಯಕ್ಕೆ 3 [more]

ಕ್ರೀಡೆ

ಪ್ರೇಕ್ಷಕರ ಗ್ಯಾಲರಿಯಲ್ಲಿ ಅಡಿಲೇಡ್ ಟೆಸ್ಟ್ ವೀಕ್ಷಿಸಿದ ನಟಿ ಅನುಷ್ಕಾ ಶರ್ಮಾ

ಅಡಿಲೇಡ್: ವಿವಾಹ ವಾರ್ಷಿಕೋತ್ಸವ ಆಚರಣೆ ಇನ್ನು ಮೂರು ದಿನ ಬಾಕಿ ಇರುವಾಗಲೇ ಕ್ಯಾಪ್ಟನ್ ಕೊಹ್ಲಿ ಪತ್ನಿ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಅಡಿಲೇಡ್‍ಗೆ ಆಗಮಿಸಿ ಭಾರತ [more]

ಕ್ರೀಡೆ

ಎರಡನೇ ದಿನ ಟೀಂ ಇಂಡಿಯಾ ಬೌಲರ್ಗಳ ಮೆರೆದಾಟ

ಅಡಿಲೇಡ್: ಟೀಂ ಇಂಡಿಯಾ ಬೌಲರ್ಗಳ ಸಂಘಟಿತ ದಾಳಿಗೆ ತತ್ತರಿಸಿದ ಆತಿಥೇಯ ಆಸ್ಟ್ರೇಲಿಯಾ ತಂಡ ಮೊದಲ ಇನ್ನಿಂಗ್ಸ್ ನಲ್ಲಿ 7 ವಿಕೆಟ್ ನಷ್ಟಕ್ಕೆ 191 ರನ್ ಗಳಿಸಿದೆ. ಎರಡನೇ [more]

ರಾಜ್ಯ

2019ರ ಮಲೇಷಿಯಾದ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿರುವ ವಿದ್ಯಾರ್ಥಿಗಳಿಗೆ ಸರ್ಕಾರದಿಂದ ಹಣಕಾಸು ನೆರವು ಆಗತ್ಯ

ಬೆಂಗಳೂರು, ಡಿ.7- ಗೊಂಜುರಾಯು ಕರಾಟೆ ಡು ರಿಮೇನಿ ಇಂಡಿಯಾ ಸಂಸ್ಥೆಯಿಂದ ತರಬೇತಿ ಪಡೆದ ಕರಾಟೆ ವಿದ್ಯಾರ್ಥಿಗಳು 2019ರ ಮಲೇಷಿಯಾದ ಅಂತಾರಾಷ್ಟ್ರೀಯ ಕ್ರೀಡಾಕೂಟಕ್ಕೆ ಆಯ್ಕೆಯಾಗಿದ್ದು, ನಮ್ಮಗೆ ಸರ್ಕಾರ ಆರ್ಥಿಕ [more]