ಪ್ರವಾಹ ಸಂತ್ರಸ್ತರಿಗೆ ಡಿಎಚ್‍ಎಫ್‍ಎಲ್ ಲೈಫ್ ಇನ್ಸುರೆನ್ಸ್
ಬೆಂಗಳೂರು, ಆ.24- ಪ್ರವಾಹ ಸಂತ್ರಸ್ತರಿಗೆ ಡಿಎಚ್‍ಎಫ್‍ಎಲ್ ಪ್ರಮೇರಿಕಾ ಲೈಫ್ ಇನ್ಸುರೆನ್ಸ್‍ನಿಂದ ಸರಳೀಕರಿಸಿದ ಕ್ಲೇಮ್ ಸೆಟಲ್‍ಮೆಂಟ್ ಪ್ರಕ್ರಿಯೆಯನ್ನು ಪ್ರಸ್ತುತಪಡಿಸುತ್ತಿದೆ. ಕೇರಳ ಹಾಗೂ ಕರ್ನಾಟಕದ ಕೊಡಗಿನಲ್ಲಿ ಪ್ರವಾಹದಿಂದ ಸಂಕಷ್ಟ [more]




