ಚಿಕ್ಕಮಗಳೂರು

ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿಕೆ ಜೆಡಿಎಸ್ ವಿಲೀನ ಪ್ರಸ್ತಾಪವಿಲ್ಲ

ಚಿಕ್ಕಮಗಳೂರು: ಬಿಜೆಪಿಯೊಂದಿಗೆ ಜೆಡಿಎಸ್ ವಿಲೀನಗೊಳ್ಳುತ್ತದೆ ಎನ್ನುವ ಯಾವುದೇ ಪ್ರಸ್ತಾವನೆ ನಮ್ಮ ಪಕ್ಷದ ಮುಂದೆ ಬಂದಿಲ್ಲ ಎಂದು ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ.ಟಿ.ರವಿ ಹೇಳಿದರು. ಈ ಚರ್ಚೆ [more]

ಚಿಕ್ಕಮಗಳೂರು

ಸಂಸದೆ ಶೋಭಾ ಕರಂದ್ಲಾಜೆ ವಾಗ್ದಾಳಿ ಭಾರತ್ ಬಂದ್ ರಾಜಕೀಯ ಪ್ರೇರಿತ

ಚಿಕ್ಕಮಗಳೂರು: ಕೇಂದ್ರದ ವಿವಿಧ ಕೃಷಿ ಮಸೂದೆಗಳ ವಿರುದ್ಧ ರಾಷ್ಟ್ರಾದ್ಯಂತ ನಡೆಯುತ್ತಿರುವ ಭಾರತ್ ಬಂದ್ ಕೇವಲ ರಾಜಕೀಯ ಪ್ರೇರಿತ ಹಾಗೂ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ವಿರೋಸುವ [more]

ಚಿಕ್ಕಮಗಳೂರು

ಸಂಪತ್‍ರಾಜ್ ಡಿಕೆಶಿ ರಕ್ಷಣೆ ನೀಡಿದ್ದರೇ?

ಚಿಕ್ಕಮಗಳೂರು: ಡಿಜೆ ಹಳ್ಳಿ, ಕೆಜಿ ಹಳ್ಳಿ ಗಲಭೆ ಪ್ರಕರಣದ ಆರೋಪಿ ಮಾಜಿ ಮೇಯರ್ ಸಂಪತ್‍ರಾಜ್ ಅವರಿಗೆ ಯಾರು ರಕ್ಷಣೆ ಕೊಟ್ಟಿದ್ದರು. ಎಲ್ಲಿ ತಲೆಮರೆಸಿಕೊಂಡಿದ್ದರು? ಡಿ.ಕೆ.ಶಿವಕುಮಾರ್ ರಕ್ಷಣೆ ಕೊಟ್ಟಿದ್ದರೆ? [more]

ಚಿಕ್ಕಮಗಳೂರು

ಬಫರ್ ಜೋನ್ ಸಂಬಧ ಉಪಸಮಿತಿ ರಚನೆ: ಸಚಿವ ಮಾಧುಸ್ವಾಮಿ ಐವರು ಸಚಿವರ ಜತೆ ಶೀಘ್ರದಲ್ಲೇ ಸಭೆ

ಚಿಕ್ಕಮಗಳೂರು : ಅರಣ್ಯ ಇಲಾಖೆ ಬಫರ್ ಜೋನ್ ಸಂಬಂಧ ಸಂಪುಟ ಉಪ ಸಮಿತಿಯೊಂದನ್ನು ರಚಿಸಲಾಗಿದೆ. ಅದರ ನಡಾವಳಿಗಳು ನಡೆದ ನಂತರ ಈ ವಿಚಾರದಲ್ಲಿ ಅಂತಿಮ ತೀರ್ಮಾನಕ್ಕೆ ಬರಲಾಗುವುದು [more]

ಚಿಕ್ಕಮಗಳೂರು

ನಕಲಿ ಅಕಾರಿ ಬಂಧನ: 2.50 ಕೋಟಿ ರೂ.ವಶ

ಚಿಕ್ಕಮಗಳೂರು: ತಾನು ಎಸ್‍ಎಸ್‍ಎಲ್‍ಸಿ ಪರೀಕ್ಷಾ ಮಂಡಳಿಯ ಉನ್ನತಾಕಾರಿ ಎಂದು ಹೇಳಿ, ಸರ್ಕಾರಿ ನೌಕರಿ ಕೊಡಿಸುವುದಾಗಿ ವಿವಿಧ ಜಿಲ್ಲೆಗಳ ಸುಮಾರು 31 ಜನರಿಂದ ಕೋಟ್ಯಂತರ ರೂ. ಪಡೆದು ವಂಚಿಸಿದ್ದ [more]

ಚಿಕ್ಕಮಗಳೂರು

ವಿವಿಧ ಕ್ಷೇತ್ರದ ಕ್ರೀಡಾಸಾಧಕರ ಪ್ರಶಸ್ತಿ ಪಟ್ಟಿ ಬಿಡುಗಡೆ: ಏಕಕಾಲದಲ್ಲಿ 2017ರಿಂದ 2019 ಸಾಲಿಗೂ ಪ್ರಶಸ್ತಿ ಪ್ರಕಟ ಏಕಲವ್ಯ, ಕ್ರೀಡಾರತ್ನ, ಜೀವಮಾನ ಸಾಧನೆ, ಪೆÇೀಷಕರ ಪ್ರಶಸ್ತಿಗೆ ಆಯ್ಕೆ

ಚಿಕ್ಕಮಗಳೂರು: 2017, 2018 ಮತ್ತು 2019ನೇ ಸಾಲಿನ ಕ್ರೀಡಾ ಕ್ಷೇತ್ರಕ್ಕೆ ಸಂಬಂಸಿದ ಏಕಲವ್ಯ ಪ್ರಶಸ್ತಿ, ಜೀವಮಾನ ಸಾಧನೆ ಪ್ರಶಸ್ತಿ, ಕರ್ನಾಟಕ ರತ್ನ ಪ್ರಶಸ್ತಿ ಹಾಗೂ ಕ್ರೀಡಾ ಪೊಷಕ ಪ್ರಶಸ್ತಿಗೆ [more]

ಚಿಕ್ಕಮಗಳೂರು

ಸಿಎಂ ಸ್ಥಾನಕ್ಕೆ ಕಾಂಗ್ರೆಸ್‍ನಲ್ಲಿ ಈಗಲೇ ಪೈ ಪೊಟಿ: ಕಟೀಲು ಟೀಕೆ ನಿಶ್ಚಿತಾರ್ಥ ಮುನ್ನವೇ ನಾಮಕರಣಕ್ಕೆ ಯತ್ನ

ಚಿಕ್ಕಮಗಳೂರು: ಕನ್ಯೆ ಹುಡುಕಿ ನಿಶ್ಚಿತಾರ್ಥ ಆಗುವ ಮುನ್ನವೇ ಮಗುವಿಗೆ ನಾಮಕರಣ ಮಾಡುವ ಪ್ರಯತ್ನ ಕಾಂಗ್ರೆಸ್‍ನಲ್ಲಿ ನಡೆದಿದೆ. ಚುನಾವಣೆಗೆ ಮೂರೂವರೆ ವರ್ಷವಿರುವಾಗಲೇ ಅಲ್ಲಿ ಮುಖ್ಯಮಂತ್ರಿ ಸ್ಥಾನಕ್ಕೆ ಮ್ಯೂಸಿಕಲ್ ಚೇರ್ [more]

ಚಿಕ್ಕಮಗಳೂರು

ಸಿದ್ದರಾಮಯ್ಯ ಸ್ಪೋರ್ಟಿವ್ ಆಗಿ ತೆಗೆದುಕೊಳ್ಳಬೇಕಿತ್ತು

ಚಿಕ್ಕಮಗಳೂರು: ಉಪಚುನಾವಣೆಯ ನಂತರ ಬಂಡೆ ಪುಡಿಯಾಗುತ್ತದೆ, ಹುಲಿಯಾ ಕಾಡಿಗೆ ಹೋಗುತ್ತದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ನಳಿನ್‍ಕುಮಾರ್ ಕಟೀಲ್ ಹೇಳಿದ್ದಾರೆ. ಅದನ್ನು ಸಿದ್ದರಾಮಯ್ಯ ಕ್ರೀಡಾ ಮನೋಭಾವದಿಂದ ಸ್ವೀಕರಿಸಬೇಕಿತ್ತು. ಅವರ [more]

ಬೆಂಗಳೂರು

ಕಾವೇರಿ ಜಲಾನಯನ ಭಾಗದಲ್ಲಿ ಮುಂದುವರಿದ ಭಾರೀ ಮಳೆ

ಬೆಂಗಳೂರು,ಆ.10- ಕೊಡಗು, ಚಿಕ್ಕಮಗಳೂರು, ಹಾಸನ ಸೇರಿದಂತೆ ಕಾವೇರಿ ಜಲಾನಯನ ಭಾಗದಲ್ಲಿ ಭಾರೀ ಮಳೆ ಮುಂದುವರೆದಿದ್ದು, ಕೆಆರ್‍ಎಸ್ ಜಲಾಶಯದ ನೀರಿನ ಮಟ್ಟ 110 ಅಡಿಗೆ ತಲುಪಿದೆ. ಜಲಾಶಯಕ್ಕೆ 1.8 [more]

ಶಿವಮೊಗ್ಗಾ

ಮಲೆನಾಡು ಮತ್ತು ಕರಾವಳಿಯಲ್ಲಿ ಇನ್ನೆರಡು ದಿನಗಳು ಮಳೆ

ಬೆಂಗಳೂರು,ಆ.9- ಕೊಡಗು, ಹಾಸನ, ಚಿಕ್ಕಮಗಳೂರು ಸೇರಿದಂತೆ ಶಿವಮೊಗ್ಗ ಸೇರಿದಂತೆ ಮಲೆನಾಡು ಮತ್ತು ಕರಾವಳಿ ಭಾಗದಲ್ಲಿ ಬೀಳುತ್ತಿರುವ ಭಾರೀ ಮಳೆ ಇನ್ನೆರಡು ದಿನಗಳ ಕಾಲ ಮುಂದುವರೆಯುವ ಮುನ್ಸೂಚನೆಗಳಿವೆ. ಪಶ್ಚಿಮಘಟ್ಟ [more]

ಬೆಂಗಳೂರು

ಆತಂಕ ಸೃಷ್ಟಿಸಿರುವ ಕಾಫಿ ಡೇ ಸಂಸ್ಥಾಪಕ ಸಿದ್ಧಾರ್ಥ್ ನಾಪತ್ತೆ ಪ್ರಕರಣ

ಬೆಂಗಳೂರು/ಮಂಗಳೂರು, ಜು.30- ಪ್ರತಿಷ್ಠಿತ ಕೆಫೆ ಕಾಫಿ ಡೇ (ಸಿಸಿಡಿ) ಸಂಸ್ಥೆಯ ಸಂಸ್ಥಾಪಕ ಮತ್ತು ಯಶಸ್ವಿ ಉದ್ಯಮಿಯಾಗಿದ್ದ ವಿ.ಜಿ.ಸಿದ್ದಾರ್ಥ್ ನಾಪತ್ತೆ ಪ್ರಕರಣ ಆತಂಕ ಸೃಷ್ಟಿಸಿದೆ. ಸಿದ್ಧಾರ್ಥ್ ಪತ್ತೆಗಾಗಿ ವ್ಯಾಪಕ [more]

ಚಿಕ್ಕಮಗಳೂರು

ಮಾಜಿ ಪಿ.ಎಂ.ದೇವೇಗೌಡರ ಕುಟುಂಬ ಸದಸ್ಯರಿಂದ ವಿಶೇಷ ಪೂಜೆ

ಶೃಂಗೇರಿ,ಮೇ4-ಕೊಪ್ಪ ತಾಲ್ಲೂಕಿನ ಕಮರಡಿ ಬಳಿಯ ಕುಡನೆಲ್ಲಿ ಉಮಾಮಹೇಶ್ವರ ದೇವಸ್ಥಾನದಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ, ಮಾಜಿ ಪ್ರಧಾನಿ ದೇವೇಗೌಡರ ಕುಟುಂಬ ಸದಸ್ಯರು ವಿಶೇಷ ಪೂಜೆ ಸಲ್ಲಿಸಿದರು. ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ [more]

ಚಿಕ್ಕಮಗಳೂರು

ಸಿಡಿಲು ಬಡಿದು ಇಬ್ಬರ ಸಾವು

ಚಿಕ್ಕಮಗಳೂರು, ಏ.30-ಚಿಕ್ಕಮಗಳೂರು ಸೇರಿದಂತೆ ಜಿಲ್ಲೆಯ ಮೂಡಿಗೆರೆ, ಬಣಕಲ್, ಕೊಟ್ಟಿಗೆಹಾರ, ತರೀಕೆರೆ, ಬಾಳೆಹೊನ್ನೂರುಗಳಲ್ಲಿ ಒಂದು ಗಂಟೆಗೂ ಹೆಚ್ಚು ಕಾಲ ಗುಡುಗು-ಸಿಡಿಲು ಸಹಿತ ಮಳೆ ಸುರಿದಿದೆ. ಚಿಕ್ಕಮಗಳೂರು ಸುತ್ತಮುತ್ತ 4 [more]

ಶಿವಮೊಗ್ಗಾ

ಕಡೂರಿನಲ್ಲಿ ಸ್ಥಳೀಯ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ

ವಿಧಾನಸಭೆ ವಿರೋಧ ಪಕ್ಷದ ನಾಯಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್‌.ಯಡಿಯೂರಪ್ಪ ನವರು ಇಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಎ.ಮಂಜು ಅವರ ಪರವಾಗಿ [more]

ಚಿಕ್ಕಮಗಳೂರು

ಪ್ರಧಾನಿ ಮೋದಿ ವಿರುದ್ಧ ಕಿಡಿ ಕಾರಿದ ಸಿ.ಎಂ.ಕುಮಾರಸ್ವಾಮಿ

ಮಂಗಳೂರು, ಏ.7- ಪ್ರಧಾನಮಂತ್ರಿ ನರೇಂದ್ರ ಮೋದಿ ಲಾಭದಲ್ಲಿದ್ದ ಕರಾವಳಿ ಮೂಲದ ವಿಜಯಾ ಬ್ಯಾಂಕ್‍ನ್ನು ಬ್ಯಾಂಕ್ ಆಫ್ ಬರೋಡಾ ಜೊತೆ ವಿಲೀನ ಮಾಡಿದ್ದಾರೆ, ಮಂಗಳೂರಿನ ವಿಮಾನ ನಿಲ್ದಾಣವನ್ನು ಖಾಸಗೀಕರಣ [more]

ಚಿಕ್ಕಮಗಳೂರು

ಚುನಾವಣಾ ನೀತಿ ಸಂಹಿತೆ ಉಲ್ಲಂಘನೆ-15 ಪ್ರಕರಣ ದಾಖಲು

ಚಿಕ್ಕಮಗಳೂರು,ಮಾ.28-ಚುನಾವಣಾ ನೀತಿ ಸಂಹಿತೆ, ಉಲ್ಲಂಘನೆ ಸಂಬಂಧಿಸಿದಂತೆ ಸಿ ವಿಷಲ್ ಆ್ಯಪ್‍ನಲ್ಲಿ ಈವರೆಗೆ 15 ಪ್ರಕರಣಗಳು ದಾಖಲಾಗಿದೆ. ಏಳು ಪ್ರಕರಣ ಇತ್ಯರ್ಥಪಡಿಸಿ 8 ಪ್ರಕರಣ ಕೈಬಿಡಲಾಗಿದೆ ಎಂದು ಜಿಲ್ಲಾಧಿಕಾರಿ [more]

ಚಿಕ್ಕಮಗಳೂರು

ನದಿಯಲ್ಲಿ ಸ್ನಾನ ಮಾಡಲು ಹೊದ ನಾಲ್ವರು ನೀರಿನಲ್ಲಿ ಮುಳುಗಿ ಸಾವು

ಚಿಕ್ಕಮಗಳೂರು, ಮಾ.25-ಶೃಂಗೇರಿ ತಾಲೂಕಿನ ವಿದ್ಯಾರಣ್ಯಪುರದ ಆಶ್ರಮದ ಬಳಿ ಇರುವ ತುಂಗಾ ನದಿಯಲ್ಲಿ ಸ್ನಾನ ಮಾಡಲು ತೆರಳಿದ್ದ ಒಂದೇ ಕುಟುಂಬದ ನಾಲ್ವರು ಜಲಸಮಾಧಿಯಾಗಿರುವ ಘಟನೆ ಶೃಂಗೇರಿ ಪೊಲೀಸ್ ಠಾಣಾ [more]

ಚಿಕ್ಕಮಗಳೂರು

ರಾಹುಲ್ ಗಾಂಧಿಯನ್ನು ಪ್ರಧಾನಿಯನ್ನಾಗಿಸಲು ಬಿಜೆಪಿಯನ್ನು ಮಟ್ಟಹಾಕಬೇಕು-ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್

ಕಡೂರು, ಮಾ.25-ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿ ಪ್ರಜ್ವಲ್ ರೇವಣ್ಣ ಸಮ್ಮುಖದಲ್ಲಿ ನಡೆದ ಕಾಂಗ್ರೆಸ್ ಕಾರ್ಯಕರ್ತರ ಸಭೆಯಲ್ಲಿ ಮಾತನಾಡಿದ ಕೆಪಿಸಿಸಿ ಸದಸ್ಯ ಕೆ.ಎಸ್.ಆನಂದ್ ಅವರು, ದೇಶದ ಬದಲಾವಣೆಯ ಪರ್ವ [more]

ಚಿಕ್ಕಮಗಳೂರು

ಕಡೂರು ಮತ್ತು ಬೀರೂರು ದೇವೇಗೌಡರಿಗೆ ಶಕ್ತಿ ನೀಡಿದ ಕ್ಷೇತ್ರಗಳು-ಸಚಿವ ಎಚ್.ಡಿ.ರೇವಣ್ಣ

ಕಡೂರು, ಮಾ.25- ಕಡೂರು ಕ್ಷೇತ್ರವನ್ನು ರಾಜ್ಯದಲ್ಲಿಯೇ ಮಾದರಿ ಕ್ಷೇತ್ರವನ್ನಾಗಿಸುವ ಗುರಿ ಹೊಂದಿದ್ದೇವೆ. ಕಡೂರು ಮತ್ತು ಬೀರೂರು ತಮ್ಮ ತಂದೆಯವರಿಗೆ ಶಕ್ತಿ ನೀಡಿದ ಕ್ಷೇತ್ರಗಳು ಇದರ ಋಣ ತೀರಿಸಲು [more]

ಚಿಕ್ಕಮಗಳೂರು

ಸುಮಲತಾ ಸ್ವತಂತ್ರವಾಗಿ ಸ್ಪರ್ಧಿಸುವ ವಿಚಾರ-ತಲೆ ಕೆಡಿಸಿಕೊಳ್ಳುವ ಅವಶ್ಯಕತೆಯಿಲ್ಲ-ಸಿ.ಎಂ.ಕುಮಾರಸ್ವಾಮಿ

ಶೃಂಗೇರಿ, ಮಾ.18- ಮಂಡ್ಯದಲ್ಲಿ ಸುಮಲತಾ ಅಂಬರೀಷ್ ಅವರು ಸ್ವತಂತ್ರವಾಗಿ ಸ್ಪರ್ಧಿಸುವ ವಿಚಾರದಲ್ಲಿ ತಲೆ ಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಮಣಸೆ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ [more]

ಚಿಕ್ಕಮಗಳೂರು

ಸ್ಕೂಟಿಗೆ ಟಿಪ್ಪರ್ ವಾಹನ ಡಿಕ್ಕಿ-ಘಟನೆಯಲ್ಲಿ ಪತ್ನಿಯ ಸಾವು

ಚಿಕ್ಕಮಗಳೂರು,ಮಾ.16- ದಂಪತಿ ಹೋಗುತ್ತಿದ್ದ ಸ್ಕೂಟಿಗೆ ವೇಗವಾಗಿ ಬಂದ ಟಿಪ್ಪರ್‍ವಾಹನ ಡಿಕ್ಕಿ ಹೊಡೆದ ಪರಿಣಾಮ ಪತ್ನಿ ಸಾವನ್ನಪ್ಪಿ, ಪತಿ ಪ್ರಾಣಾಪಾಯದಿಂದ ಪಾರಾಗಿರುವ ಘಟನೆ ಸಂಚಾರಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ [more]

ಚಿಕ್ಕಮಗಳೂರು

ಪಾಕಿಸ್ತಾನ ಪರ ಘೋಷಣೆ ಕೂಗಿದ ಯುವಕ-ಯುವನನ್ನು ವಶಕ್ಕೆ ಪಡೆದ ಪೊಲೀಸರು

ಚಿಕ್ಕಮಗಳೂರು, ಮಾ.15- ಚಿತ್ರದುರ್ಗದಿಂದ ಚಿಕ್ಕಮಗಳೂರಿಗೆ ಪ್ರವಾಸಕ್ಕೆಂದು 40 ಮಂದಿ ಪ್ರವಾಸಿಗರು ಜಿಲ್ಲೆಗೆ ಆಗಮಿಸಿದ್ದರು. ಬಾಬಾಬುಡನ್‍ಗಿರಿಗೆ ತೆರಳಲು ಮುಂದಾದಾಗ ಕೈಮರ ಚೆಕ್‍ಪೋಸ್ಟ್ ಬಳಿ ಉದ್ದನೆಯ ವಾಹನಗಳನ್ನು ಗಿರಿ ಪ್ರದೇಶಕ್ಕೆ [more]

ಚಿಕ್ಕಮಗಳೂರು

ಯುವಕನ ಭೀಕರ ಕೊಲೆ

ಚಿಕ್ಕಮಗಳೂರು,ಮಾ.13- ಮಾರಕಾಸ್ತ್ರಗಳಿಂದ ಇಂದು ಯುವಕನ ಭೀಕರ ಕೊಲೆ ಮಾಡಿರುವ ಘಟನೆ ತರೀಕೆರೆ ಪಟ್ಟಣದ ಗಣಪತಿ ಪೆಂಡಾಲ್ ಬಳಿ ನಡೆದಿದೆ. ಅರುಣ್(23) ಕೊಲೆಯಾದ ನತದೃಷ್ಟ . ರಾತ್ರಿ ಬೈಕ್‍ನಲ್ಲಿ [more]

ಚಿಕ್ಕಮಗಳೂರು

ನಕ್ಸಲರಿಂದ ಮತದಾನದಲ್ಲಿ ಜನರು ಭಾಗವಹಿಸದಂತೆ ಪ್ರಭಾವ ಬೀರುವ ಪ್ರಯತ್ನ-ಇದನ್ನು ತಪ್ಪಿಸಲು ಪೊಲೀಸರ ವಿಶೇಷ ಕಾರ್ಯಾಚರಣೆ

ಚಿಕ್ಕಮಗಳೂರು,ಮಾ.13- ಜಿಲ್ಲೆಯ ನಕ್ಸಲ್ ಪೀಡಿತ ಪ್ರದೇಶಗಳಲ್ಲಿ ಲೋಕಸಭಾ ಚುನಾವಣೆಗೆ ಮತ ಚಲಾಯಿಸದಂತೆ ಜನರ ಮೇಲೆ ಪ್ರಭಾವ ಬೀರುವುದನ್ನು ತಪ್ಪಿಸಲು ವಿಶೇಷ ಕಾರ್ಯಾಚರಣೆಯನ್ನು ಪೊಲೀಸ್ ಇಲಾಖೆ ಜಿಲ್ಲಾ ಆಡಳಿತದೊಂದಿಗೆ [more]

ಚಿಕ್ಕಮಗಳೂರು

ನಾಗಗೊಂಡನಹಳ್ಳಿ ಗ್ರಾಮದಲ್ಲಿ ಹುಲ್ಲಿನ ಬಣವೆಗಳಿಗೆ ನಿರಂತರ ಬೆಂಕಿ-ಗ್ರಾಮಸ್ಥರ ಆತಂಕ

ಕಡೂರು, ಮಾ.8- ತಾಲ್ಲೂಕಿನ ನಾಗಗೊಂಡನಹಳ್ಳಿ ಗ್ರಾಮದಲ್ಲಿ ನಿರಂತರವಾಗಿ ಹುಲ್ಲಿನ ಬಣವೆಗಳಿಗೆ ರಾತ್ರೋರಾತ್ರಿ ಬೆಂಕಿ ಬಿದ್ದು ಸುಟ್ಟು ಭಸ್ಮವಾಗುತ್ತಿರುವುದರಿಂದ ಗ್ರಾಮಸ್ಥರು ಆತಂಕಗೊಂಡಿದ್ದಾರೆ. ಕಳೆದ ಫೆ.25ರಂದು ರಾತ್ರಿ ನಾಗಗೊಂಡನಹಳ್ಳಿಯ ರೈತ [more]