ನಿಗಮ ಮಂಡಳಿಗಳ ಶೀಘ್ರ ನೇಮಕಕ್ಕೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ ಮನವಿ
ಬೆಂಗಳೂರು, ಸೆ.24- ನಿಗಮ ಮಂಡಳಿಗಳ ನೇಮಕವನ್ನು ಶೀಘ್ರವಾಗಿ ಮಾಡಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸೂಚಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಸಚಿವ [more]
ಬೆಂಗಳೂರು, ಸೆ.24- ನಿಗಮ ಮಂಡಳಿಗಳ ನೇಮಕವನ್ನು ಶೀಘ್ರವಾಗಿ ಮಾಡಲು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಸೂಚಿಸಿದ್ದಾರೆ. ಸುದ್ದಿಗೋಷ್ಟಿಯಲ್ಲಿ ಈ ವಿಷಯ ತಿಳಿಸಿದ ಸಚಿವ [more]
ಬೆಂಗಳೂರು, ಸೆ.24- ವಾತಾವರಣದಲ್ಲಿ ಉಂಟಾದ ಬದಲಾವಣೆಯಿಂದ ಗಾಳಿಯ ಒತ್ತಡ ಕಡಿಮೆಯಾಗಿ ರಾಜಧಾನಿ ಬೆಂಗಳೂರು ಸೇರಿದಂತೆ ರಾಜ್ಯದ ದಕ್ಷಿಣ ಒಳನಾಡಿನ ಹಲವು ಭಾಗಗಳಲ್ಲಿ ಸಾಧಾರಣದಿಂದ ಭಾರೀ ಮಳೆಯಾಗಿದೆ. ಬೆಂಗಳೂರಿನಲ್ಲಿ [more]
ಬೆಂಗಳೂರು, ಸೆ.24- ನಗರದಲ್ಲಿ ಸ್ವಂತ ನಿವೇಶನಹೊಂದಬೇಕೆಂಬ ಜನತೆಯ ಬಹುದಿನಗಳ ಕನಸು ನಾಳೆ ನನಸಾಗಲಿದೆ. ಬೆಂಗಳೂರು ಅಭಿವೃದ್ಧಿ ಪ್ರಾಧಿಕಾರ (ಬಿಡಿಎ) ವತಿಯಿಂದ ಕೆಂಪೇಗೌಡ ಬಡಾವಣೆಯಲ್ಲಿ ಅಭಿವೃದ್ಧಿಪಡಿಸಿರುವ ಐದು ಸಾವಿರ [more]
ಬೆಂಗಳೂರು, ಸೆ.24- ಸಹಕಾರಿ ಸಂಸ್ಥೆಗಳಲ್ಲಿ ರೈತರು ಮಾಡಿದ್ದ ಒಂದು ಲಕ್ಷ ರೂ.ವರೆಗಿನ ಬೆಳೆ ಸಾಲ ಮನ್ನಾ ಯೋಜನೆಯಡಿ ವಿಧಿಸಿದ್ದ ಷರತ್ತುಗಳನ್ನು ತಿದ್ದುಪಡಿ ಮಾಡಲಾಗಿದ್ದು, ಬ್ಯಾಂಕಿನಲ್ಲಿ ರೈತರು ಹಣ [more]
ಬೆಂಗಳೂರು, ಸೆ.24- ಕೊನೆ ಕ್ಷಣದಲ್ಲಿ ಬಿಜೆಪಿ ಸ್ಪರ್ಧಾಕಣದಿಂದ ಹಿಂದೆ ಸರಿದಿರುವ ಕಾರಣ ವಿಧಾನಸಭೆಯಿಂದ ವಿಧಾನಪರಿಷತ್‍ಗೆ ನಡೆಯಲಿರುವ ಮೂರು ಸ್ಥಾನಗಳ ಉಪ ಚುನಾವಣೆಯಲ್ಲಿ ಕಾಂಗ್ರೆಸ್ ಹಾಗೂ ಜೆಡಿಎಸ್ ಅಭ್ಯರ್ಥಿಗಳು [more]
ಬೆಂಗಳೂರು, ಸೆ.24- ಆಪರೇಷನ್ ಕಮಲದ ಮೂಲಕ ಅಧಿಕಾರ ಹಿಡಿಯುವ ಹುಮ್ಮಸ್ಸಿನಲ್ಲಿದ್ದ ಬಿಜೆಪಿಗೆ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ನೀಡಿದ ಶಾಕ್‍ನಿಂದ ವಿಧಾನಪರಿಷತ್ ಉಪಚುನಾವಣಾ ಕಣದಿಂದ ಹಿಂದೆ ಸರಿಯುವಂತಾಗಿದೆ. ಅ.4ರಂದು ವಿಧಾನಸಭೆಯಿಂದ [more]
ಬೆಂಗಳೂರು, ಸೆ.24-ಬಿಬಿಎಂಪಿ ವ್ಯಾಪ್ತಿಯ ರಸ್ತೆ ಗುಂಡಿಗಳಲ್ಲಿನ ಪ್ರಕರಣಕ್ಕೆ ಸಂಬಂಧಿಸಿದಂತೆ ಅಧಿಕಾರಿಗಳು ನೀಡಿದ ವರದಿಯ ಬಗ್ಗೆ ಪರಿಶೀಲನೆ ನಡೆಸಿ ಮಾಹಿತಿ ನೀಡುವಂತೆ ಸೇನಾಧಿಕಾರಿಗಳನ್ನೊಳಗೊಂಡ ಸಮಿತಿಯನ್ನು ರಚಿಸಿರುವ ಹೈಕೋರ್ಟ್ ನಾಳೆಯೊಳಗೆ [more]
ಬೆಂಗಳೂರು, ಸೆ.24- ನಟ ದುನಿಯಾ ವಿಜಿ ಮತ್ತು ಅವರ ತಂಡ ಮಾರುತಿಗೌಡನ ಮೇಲೆ ಜಾಕ್‍ರಾಡ್‍ನಿಂದ ಹಲ್ಲೆ ನಡೆಸಿರುವುದರಿಂದ ಗಂಭೀರಗಾಯಗಳಾಗಿವೆ ಎಂದು ಜಿಮ್ ಟ್ರೈನರ್ ಪಾನೀಪುರಿ ಕಿಟ್ಟಿ ಆರೋಪಿಸಿದ್ದಾರೆ. [more]
ಬೆಂಗಳೂರು, ಸೆ.24- ರಾಷ್ಟ್ರಪತಿಯವರಿಂದ ಅಂಗೀಕಾರಗೊಂಡಿರುವ ಬಡ್ತಿ ಮೀಸಲಾತಿ 2017ರ ಕಾಯ್ದೆ ಶೀಘ್ರವೇ ಜಾರಿಯಾಗಲಿದೆ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಹೇಳಿದ್ದಾರೆ. ಸದಾಶಿವನಗರದಲ್ಲಿರುವ ಗೃಹ ಕಚೇರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]
ಬೆಂಗಳೂರು, ಸೆ.23-ನಾನೆಂದೂ ರೆಬಲ್ ಅಲ್ಲ, ನಾನು ಕಾಂಗ್ರೆಸ್‍ನ ನಿಷ್ಠಾವಂತ ಕಾರ್ಯಕರ್ತ. ಪಕ್ಷ ಬಿಡುವುದಾಗಿ ಎಲ್ಲೂ ಹೇಳಿಲ್ಲ ಎಂದು ಚಿಕ್ಕಬಳ್ಳಾಪುರ ಶಾಸಕ ಕೆ.ಸುಧಾಕರ್ ಸ್ಪಷ್ಟಪಡಿಸಿದ್ದಾರೆ. ದೇವಸ್ಥಾನಕ್ಕೆ ಹೊಸೂರಿಗೆ ಹೋಗಿದ್ದೇನೆ. [more]
ಬೆಂಗಳೂರು, ಸೆ.23-ಬಂಡಾಯ ಶಾಸಕರ ವಿರುದ್ಧ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಗರಂ ಆಗುತ್ತಿದ್ದಂತೆ ನರಂ ಆದ ಶಾಸಕ ಡಾ.ಸುಧಾಕರ್, ಎಂ.ಟಿ.ಬಿ.ನಾಗರಾಜ್, ಕಾಂಗ್ರೆಸ್ ಬೆಂಬಲಿತ ಪಕ್ಷೇತರ ಶಾಸಕ ನಾಗೇಶ್ ಅವರು [more]
ಬೆಂಗಳೂರು, ಸೆ.23-ಪ್ರಧಾನಿ ನರೇಂದ್ರ ಮೋದಿಯವರ ನಿರಂತರ ಸುಳ್ಳುಗಳಿಂದ ಜನ ಬೇಸತ್ತಿದ್ದಾರೆ. ಅವರು ನೀಡಿರುವ ಯಾವುದೇ ಭರವಸೆ ಈಡೇರಿಲ್ಲ. ಲೋಕಸಭೆ ಚುನಾವಣೆಯಲ್ಲಿ ಜನ ತಕ್ಕ ಪಾಠ ಕಲಿಸಲಿದ್ದಾರೆ ಎಂದು [more]
ಬೆಂಗಳೂರು, ಸೆ.23- ನಿವೇಶನ ಕೊಡಿಸುವುದಾಗಿ ಸಾರ್ವಜನಿಕರಿಂದ ಕರ್ನಾಟಕ ಬಾಡಿಗೆದಾರರ ಕ್ಷೇಮಾಭಿವೃದ್ಧಿ ಕೇಂದ್ರ ಸಮಿತಿಯ ಹೆಸರಿನಲ್ಲಿ ಹಣ ವಸೂಲಿ ಮಾಡಿ ವಂಚಿಸಿದ ಸಮಿತಿಯ ಅಧ್ಯಕ್ಷ ಮತ್ತು ಕಾರ್ಯದರ್ಶಿಯ ವಿರುದ್ಧ [more]
ಬೆಂಗಳೂರು, ಸೆ.23- ಅಂತಾರಾಷ್ಟ್ರೀಯ ಶಾಂತಿದಿನದ ಅಂಗವಾಗಿ ಕಳೆದ ಎರಡು ದಿನಗಳ ಹಿಂದೆ ನಗರದ ರೈಲ್ವೆ ನಿಲ್ದಾಣದ ಆವರಣದಲ್ಲಿ ಪ್ರೇಮ್ ರಾವತ್ ಅವರ ಶಾಂತಿ ಸಂದೇಶ ಸಾರುವ ಪ್ರವಚನ [more]
ಬೆಂಗಳೂರು, ಸೆ.23-ಪಕ್ಷ ನಿಷ್ಠರನ್ನು ಕಡೆಗಣಿಸಲಾಗುತ್ತಿದೆ. ನಾಯಕರ ಹಿಂಬಾಲಕರಿಗೆ ಮಾತ್ರ ಆದ್ಯತೆ ನೀಡಲಾಗುತ್ತಿದೆ ಎಂದು ಕೆಪಿಸಿಸಿ ಕಿಸಾನ್ ಘಟಕದ ಅಧ್ಯಕ್ಷ ಸಚಿನ್ ಮಿಗಾ ಆರೋಪಿಸಿದ್ದಾರೆ. ಖಾಸಗಿ ಹೊಟೇಲ್‍ನಲ್ಲಿ ಇಂದು [more]
ಬೆಂಗಳೂರು, ಸೆ.23-ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ನಾಳೆ ನವದೆಹಲಿಯಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ನೇತೃತ್ವದಲ್ಲಿ ಕಾಂಗ್ರೆಸ್ ಮುಖಂಡರ ಸಭೆ ನಡೆಯಲಿದೆ. ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸುವುದು, ಹೊಸ ಹೊಸ ಕಾರ್ಯಕ್ರಮಗಳ [more]
ಬೆಂಗಳೂರು, ಸೆ.23- ವಿಧಾನಸಭೆಯಿಂದ ವಿಧಾನ ಪರಿಷತ್‍ಗೆ ನಡೆಯಲಿರುವ ಚುನಾವಣೆಯಲ್ಲಿ ಪ್ರತಿಪಕ್ಷ ಬಿಜೆಪಿ ಮೂರು ಸ್ಥಾನಗಳಿಗೆ ಅಭ್ಯರ್ಥಿಗಳನ್ನು ಕಣಕ್ಕಿಳಿಸಲು ಮುಂದಾಗಿದೆ. ಅ.4ರಂದು ನಡೆಯಲಿರುವ ಮೇಲ್ಮನೆಯ ಮೂರು ಸ್ಥಾನಗಳ ಚುನಾವಣೆಗೆ [more]
ಬೆಂಗಳೂರು, ಸೆ.23- ಬಿಜೆಪಿಯವರ ಯಾವುದೇ ರಾಜಕೀಯ ನಾಟಕ ನಡೆಯುವುದಿಲ್ಲ. ಕಾಂಗ್ರೆಸ್-ಜೆಡಿಎಸ್ ಮೈತ್ರಿ ಸರ್ಕಾರ ಸುಭದ್ರವಾಗಿದೆ. ನೀವು ಮಾಧ್ಯಮದವರು ಈ ಬಗ್ಗೆ ಯಾವುದೇ ಟೆನ್ಷನ್ ತಗೋಬೇಡಿ ಎಂದು ಉಪಮುಖ್ಯಮಂತ್ರಿ [more]
ಬೆಂಗಳೂರು, ಸೆ.23- ಸಿಲಿಕಾನ್ ಸಿಟಿಯಲ್ಲಿ ಈಗ ಮೇಳಗಳ ಪರ್ವ. ಸಾರ್ವಜನಿಕರನ್ನು ಆಕರ್ಷಿಸಲು ಹೊವರ್ಡ್ ಜಾನ್‍ಸನ್ ಹೆಬ್ಬಾಳ ಹೋಟೆಲ್‍ನಲ್ಲಿ ಭಾರತೀಯ ಆಹಾರ ಪಾಕಶಾಲಾ ಕೌಶಲ್ಯಗಳಿಗೆ ಹೆಸರುವಾಸಿಯಾಗಿರುವ ಮುಖ್ಯ ಬಾಣಸಿಗ [more]
ಬೆಂಗಳೂರು, ಸೆ.23- ನಾಪತ್ತೆಯಾದ ಸರ್ಕಾರದ ಕಡತಗಳು, ದಾಸ್ತಾವೇಜುಗಳ ಬಗ್ಗೆ ಸಾರ್ವಜನಿಕರು ಪೆÇಲೀಸರಿಗೆ ದೂರು ನೀಡಿ ಎಫ್‍ಐಆರ್ ದಾಖಲಿಸಬಹುದು ಎಂದು ನವದೆಹಲಿಯ ಸಿಎಚ್‍ಆರ್‍ಐನ ವೆಂಕಟೇಶ್‍ನಾಯಕ್ ತಿಳಿಸಿದರು. ಮಾಹಿತಿ ಹಕ್ಕು [more]
ಬೆಂಗಳೂರು, ಸೆ.23- ಹೊಸಕೋಟೆ ಶಾಸಕ ಎಂ.ಟಿ.ಬಿ.ನಾಗರಾಜ್ ಅವರ ಮನೆಗೆ ಸಚಿವರಾದ ಡಿ.ಕೆ.ಶಿವಕುಮಾರ್, ಜಮೀರ್ ಅಹಮ್ಮದ್ ಖಾನ್, ಕೃಷ್ಣಬೈರೇಗೌಡ ಭೇಟಿ ನೀಡಿ ಮಾತುಕತೆ ನಡೆಸಿದರು. ಸಚಿವ ಸ್ಥಾನದ ಪ್ರಬಲ [more]
ಬೆಂಗಳೂರು, ಸೆ.23-ಕಾಂಗ್ರೆಸ್ ಶಾಸಕರ ವಲಯದಲ್ಲಿ ಉಂಟಾಗಿರುವ ಭಿನ್ನಮತವನ್ನು ಬಗೆಹರಿಸಲು ಸಚಿವ ಸಂಪುಟ ವಿಸ್ತರಣೆ ಮತ್ತು ನಿಗಮ ಮಂಡಳಿಗಳ ನೇಮಕಾತಿಗೆ ಕಾಂಗ್ರೆಸ್ ಹೈ ಕಮಾಂಡ್ ಚಾಲನೆ ನೀಡಿದೆ. ಅ.3ರಂದು [more]
ಬೆಂಗಳೂರು, ಸೆ.23- ಕೆಲಸ ಮಾಡಿ, ಇಲ್ಲ ಹುದ್ದೆ ಬಿಡಿ ಎಂಬ ತೀರ್ಮಾನಕ್ಕೆ ಬರಲಾಗಿದೆ. ಯಾರು ಕೆಲಸ ಮಾಡುತ್ತಿಲ್ಲವೋ ಅವರ ಮಾಹಿತಿ ಪಡೆದು ಅವರನ್ನು ಹುದ್ದೆಯಿಂದ ನಿರ್ದಾಕ್ಷಿಣ್ಯವಾಗಿ ತೆರವುಗೊಳಿಸಲಾಗುವುದು [more]
ಬೆಂಗಳೂರು, ಸೆ.23- ಆರ್ಥಿಕವಾಗಿ ಸಂಕಷ್ಟದಲ್ಲಿರುವ ಕಾಂಗ್ರೆಸ್ ನೇರವಾಗಿ ಜನರಿಂದ ಹಣ ಸಂಗ್ರಹಿಸಲು ಮುಂದಾಗಿದೆ. ಮುಂದಿನ ಲೋಕಸಭೆ ಚುನಾವಣೆಗೆ ಪಕ್ಷವನ್ನು ಸಜ್ಜುಗೊಳಿಸಲು ಅಕ್ಟೋಬರ್ 2ರಿಂದ ನವೆಂಬರ್ 19ರವರೆಗೆ ಜನಸಂಪರ್ಕ [more]
ಬೆಂಗಳೂರು, ಸೆ.23- ಸಚಿವ ಸ್ಥಾನ ಸಿಗದೆ ಇದ್ದರೆ ಬಿಜೆಪಿಗೆ ಹೋಗುತ್ತೇವೆ ಎಂದು ಹೇಳಿಕೊಳ್ಳುತ್ತಾ ನೆರೆ ರಾಜ್ಯಗಳಲ್ಲಿ ಪ್ರವಾಸ ಮಾಡಿಕೊಂಡು ಕಾಂಗ್ರೆಸ್ ಪಕ್ಷವನ್ನು ಬ್ಲಾಕ್‍ಮೇಲ್ ಮಾಡುತ್ತಿದ್ದ ಶಾಸಕರಾದ ಡಾ.ಸುಧಾಕರ್ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ