ಬೆಂಗಳೂರು

ನೀವು ಮಾಡಿರುವ ಪಾಪಗಳಿಗೆ ನಿಮ್ಮ ಮಕ್ಕಳಿಗೆ ದೇವರು ಶಿಕ್ಷೆ ನೀಡದಿರಲಿ, ಮಾಜಿ ಸಿ.ಎಂ.ಸಿದ್ದರಾಮಯ್ಯ

ಬೆಂಗಳೂರು, ಅ.30- ನನ್ನ ಮಗನ ಸಾವು ನನಗೆ ದೇವರು ಕೊಟ್ಟ ಶಿಕ್ಷೆ ಎಂದು ಮಾಜಿ ಸಚಿವ ಜನಾರ್ದನ ರೆಡ್ಡಿ ಹೇಳಿದ್ದಾರೆ. ಆದರೆ ನಿಮ್ಮ ಪಾಪಗಳಿಗಾಗಿ ಶಿಕ್ಷೆಯನ್ನು ನಿಮ್ಮ [more]

ಬೆಂಗಳೂರು

ರಾಜ್ಯಾತ್ಸವ ಪ್ರಶಸ್ತಿಗೆ ಆಯ್ಕೆಯಾದವರ ಸಾಧಕರ ಪಟ್ಟಿ ನಾಳೆ ಪ್ರಕಟಣೆ

ಬೆಂಗಳೂರು, ಅ.30-ರಾಜ್ಯ ಸರ್ಕಾರದ ಪ್ರತಿಷ್ಠಿತ ಕನ್ನಡ ರಾಜ್ಯೋತ್ಸವ ಪ್ರಶಸ್ತಿಗೆ ವಿವಿಧ ಕ್ಷೇತ್ರಗಳ ಸಾಧಕರನ್ನು ನಾಳೆ ಆಯ್ಕೆ ಮಾಡಿ ಅಧಿಕೃತವಾಗಿ ಪ್ರಕಟಿಸಲಾಗುತ್ತದೆ. ನವೆಂಬರ್ 1ರಂದು ವಿವಿಧ ಕ್ಷೇತ್ರಗಳ ಗಣ್ಯರಿಗೆ [more]

ಬೆಂಗಳೂರು

ಮೀಟೂ ಹಗರಣ ಸಂಬಂಧಪಟ್ಟಂತೆ ಖ್ಯಾತ ನಟ ಅರ್ಜುನ್ ಸರ್ಜಾ ವಿಚಾರಣೆ

ಬೆಂಗಳೂರು, ಅ.30- ನಟಿ ಶ್ರುತಿ ಹರಿಹರನ್ ಅವರಿಗೆ ಲೈಂಗಿಕ ಕಿರುಕುಳ ನೀಡಿದ ಆರೋಪಕ್ಕೆ ಸಂಬಂಧಪಟ್ಟಂತೆ ಖ್ಯಾತ ನಟ ಅರ್ಜುನ್ ಸರ್ಜಾ ಇಂದು ತನಿಖಾಧಿಕಾರಿಗಳ ಎದುರು ವಿಚಾರಣೆಗೆ ಹಾಜರಾಗುವ [more]

ಬೆಂಗಳೂರು

ನಾಳೆ ಉಕ್ಕಿನ ಮನುಷ್ಯ ಪಟೇಲ್ ಅವರ ಜನ್ಮದಿನಚಾರಣೆ ಅಂಗವಾಗಿ ಬಿಜೆಪಿಯಿಂದ ಹಲವು ಕಾರ್ಯಕ್ರಮಗಳು

ಬೆಂಗಳೂರು, ಅ.30-ಮಾಜಿ ಉಪ ಪ್ರಧಾನಿ, ಉಕ್ಕಿನ ಮನುಷ್ಯ ಸರ್ದಾರ್ ವಲ್ಲಭಭಾಯಿ ಪಟೇಲ್ ಅವರ ಜನ್ಮದಿನದ ಪ್ರಯುಕ್ತ ನಾಳೆ ನಗರದಲ್ಲಿ ಬಿಜೆಪಿ ರಾಷ್ಟ್ರೀಯ ಏಕತಾ ದಿವಸ್ ಅಂಗವಾಗಿ ಹಲವು [more]

ಬೆಂಗಳೂರು

ಬೇರೆ ಇಲಾಖೆಗಳಿಂದ ಯರವಲು ಸೇವೆ ಮೇಲೆ ಬಂದ ಅಧಿಕಾರಿಗಳದು ಗಟ್ಟಿಚರ್ಮ

ಬೆಂಗಳೂರು, ಅ.30- ಬಿಬಿಎಂಪಿಗೆ ವಿವಿಧ ಇಲಾಖೆಗಳಿಂದ ಯರವಲು ಸೇವೆ ಮೇಲೆ ಬಂದಂತಹ ಅಧಿಕಾರಿಗಳು ಅದೆಂತಹ ಗಟ್ಟಿಚರ್ಮದವರೆಂದರೆ ಸರ್ಕಾರವೇ ಅವರನ್ನು ಮಾತೃ ಇಲಾಖೆಗೆ ಆದೇಶ ನೀಡಿದ್ದರೂ ಇನ್ನೂ ಇಲ್ಲೇ [more]

ಬೆಂಗಳೂರು

ವಿವಿಧ ಬೇಡಿಕೆಗಳಿಗೆ ಒತ್ತಾಯಿಸಿ ನ.24ರಂದು ಪ್ರೌಡಶಾಲಾ ಸಹ ಶಿಕ್ಷಕರ ಸಂಘದಿಂದ ಧರಣಿ

ಬೆಂಗಳೂರು, ಅ.30- ವಿವಿಧ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಕರ್ನಾಟಕ ರಾಜ್ಯ ಪ್ರೌಢಶಾಲಾ ಸಹ ಶಿಕ್ಷಕರ ಸಂಘ ನ.24ರಂದು ನಗರದ ಫ್ರೀಡಂಪಾರ್ಕ್‍ನಲ್ಲಿ ಧರಣಿ ನಡೆಸಲು ನಿರ್ಧರಿಸಿದೆ ಎಂದು ಸಂಘದ [more]

ಬೆಂಗಳೂರು

ಭ್ರಷ್ಟರು, ಕಳ್ಳರು ಪೂಜೆ ಮಾಡುತ್ತಾರೆ ದೇವರು ಅವರಿಗೂ ಒಳ್ಳೆಯ ಬುದ್ಧಿ ಕೊಡಲಿ ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ

ಬೆಂಗಳೂರು, ಅ.30- ಭ್ರಷ್ಟರು, ಕಳ್ಳರೂ ಪೂಜೆ-ಪುನಸ್ಕಾರ ಮಾಡುತ್ತಾರೆ.ದೇವರು ಅವರಿಗೂ ಒಳ್ಳೆಯ ಬುದ್ಧಿ ಕೊಡಲಿ ಎಂದು ಪ್ರಾರ್ಥಿಸುವುದಾಗಿ ನಿವೃತ್ತ ಲೋಕಾಯುಕ್ತ ನ್ಯಾಯಮೂರ್ತಿ ಎನ್.ಸಂತೋಷ್ ಹೆಗಡೆ ಹೇಳಿದರು. ನಗರದಲ್ಲಿ ಹಮ್ಮಿಕೊಂಡಿದ್ದ [more]

ಬೆಂಗಳೂರು

ಮೈಕ್ ಎಸೆದು ದೇವೇಗೌಡರ ವಿರುದ್ಧ ಮಾಜಿ ಸಚಿವ ಚಲುವರಾಯಸ್ವಾಮಿ ಕಿಡಿ

  ನಾಗಮಂಗಲ, ಅ.29-ಮೈತ್ರಿ ಸರ್ಕಾರದ ವಿರುದ್ಧ ಕಾಂಗ್ರೆಸ್ ಕಾರ್ಯಕರ್ತರು ಆಕ್ರೋಶವ್ಯಕ್ತಪಡಿಸಿ ಗದ್ದಲ ಮಾಡಿದಾಗ ಮೈಕ್ ಎಸೆದು ಮತ್ತೆ ದೇವೇಗೌಡರ ವಿರುದ್ಧ ಮಾಜಿ ಸಚಿವ ಚಲುವರಾಯಸ್ವಾಮಿ ಕಿಡಿಕಾರಿದ ಪ್ರಸಂಗ [more]

ಬೆಂಗಳೂರು

ಮತದಾರರ ಮನವೊಲಿಕೆಗೆ ರಾಜಕೀಯ ಪಕ್ಷಗಳ ನಾನಾ ಕಸರತ್ತು: ಹರಿಯುತ್ತಿದೆ ಹಣದ ಹೊಳೆ

ಬೆಂಗಳೂರು, ಅ.29- ನವೆಂಬರ್ 3ರಂದು ನಡೆಯಲಿರುವ ಐದು ಕ್ಷೇತ್ರಗಳ ಉಪಚುನಾವಣೆ ರಂಗೇರಲಿದೆ. ಕಾಂಗ್ರೆಸ್, ಜೆಡಿಎಸ್, ಬಿಜೆಪಿ ಮೂರೂ ಪಕ್ಷಗಳಿಗೆ ಪ್ರತಿಷ್ಠೆಯ ಪ್ರಶ್ನೆಯಾಗಿರುವ ಈ ಉಪಚುನಾವಣೆ ಕಣದಲ್ಲಿ ಗೆಲುವಿಗಾಗಿ [more]

ಬೆಂಗಳೂರು

ರಾಜಕೀಯ ಕ್ಷೇತ್ರಕ್ಕೆ ಬಂದ ಮೇಲೆಯೂ ಬುದ್ಧಿ ಕಲಿಯದ ಸಂಸದ ಪ್ರತಾಪ್ ಸಿಂಹ: ಕಾಂಗ್ರೆಸ್ ತಿರುಗೇಟು

ಬೆಂಗಳೂರು, ಅ.29- ಮಾಜಿ ಮುಖ್ಯಮಂತ್ರಿ ದಿ.ಗುಂಡೂರಾವ್ ಅವರು ಕೆಲಸಕ್ಕೆ ಬಾರದವರು ಎಂದಿರುವ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ಕಾಂಗ್ರೆಸ್ ಖಂಡಿಸಿದೆ. ಲೋಕಸಭಾ ಸದಸ್ಯರಾದ ಪ್ರತಾಪ್ ಸಿಂಹ [more]

ಬೆಂಗಳೂರು

ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಮಾಜಿ ಸಚಿವ ಜನಾರ್ಧನ ರೆಡ್ಡಿ ವಾಗ್ದಾಳಿ

ಬೆಂಗಳೂರು,ಅ.29- ಅಕ್ರಮ ಗಣಿಗಾರಿಕೆ ನಡೆಸಿರುವ ಶಾಸಕರಾದ ಆನಂದ್ ಸಿಂಗ್ ಮತ್ತು ನಾಗೇಂದ್ರರನ್ನು ಅಕ್ಕಪಕ್ಕದಲ್ಲಿ ಕೂರಿಸಿಕೊಂಡು ಗಣಿಗಾರಿಕೆ ಬಗ್ಗೆ ಮಾತನಾಡುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯನವರಿಗೆ ಮಾನ ಮರ್ಯಾದೆ ಕಿಂಚಿತ್ತಾದರೂ [more]

ಬೆಂಗಳೂರು

ಭ್ರಷ್ಟಾಚಾರ ನಿರ್ಮೂಲನಾ ಸಪ್ತಾಹ: ಸಚಿವಾಲಯಗಳ ಅಧಿಕಾರಿ, ಸಿಬ್ಬಂದಿಗಳಿಗೆ ಪ್ರತಿಜ್ಞಾ ವಿಧಿ ಬೋಧನೆ

ಬೆಂಗಳೂರು, ಅ.29-ಭ್ರಷ್ಟಾಚಾರ ನಿರ್ಮೂಲನಾ ಸಪ್ತಾಹ ಅಂಗವಾಗಿ ಇಂದು ವಿಧಾನಸೌಧದ ವಿವಿಧ ಸಚಿವಾಲಯಗಳ ಅಧಿಕಾರಿ, ಸಿಬ್ಬಂದಿಗಳಿಗೆ ಬೃಹತ್ ಕೈಗಾರಿಕಾ ಸಚಿವ ಕೆ.ಜೆ.ಜಾರ್ಜ್ ಪ್ರತಿಜ್ಞಾ ವಿಧಿ ಬೋಧಿಸಿದರು. ಸರ್ಕಾರದ ಮುಖ್ಯ [more]

ಬೆಂಗಳೂರು

ಸಿಪ್ ಅಬಾಕಸ್ ನಿಂದ 5ಲಕ್ಕಕ್ಕೂ ಹೆಚ್ಚಿನ ಮಕ್ಕಳು ಗಣಿತದಲ್ಲಿ ಜೀನಿಯಸ್

ಬೆಂಗಳೂರು, ಅ.29-ಸಿಪ್ ಅಬಾಕಸ್ ಸಂಸ್ಥೆ ಈವರೆಗೂ 5ಲಕ್ಕಕ್ಕೂ ಹೆಚ್ಚಿನ ಮಕ್ಕಳನ್ನು ಗಣಿತದಲ್ಲಿ ಜೀನಿಯಸ್ ಎನ್ನುವ ರೀತಿ ತರಬೇತುಗೊಳಿಸಿದೆ ಸಂಸ್ಥೆಯ ರಾಜ್ಯ ಮುಖ್ಯಸ್ಥ ನರೇಂದ್ರ ತಿಳಿಸಿದರು. ಎಸ್.ಐ.ಪಿ.ಅಕಾಡೆಮಿ ಇಂಡಿಯಾ [more]

ಬೆಂಗಳೂರು

ಬಯಲು ಬಹಿರ್ದೆಸೆ ಮುಕ್ತ ರಾಜ್ಯ ನಿರ್ಮಾಣ: ಪಂಚಾಯತ್ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳೊಂದಿಗೆ ಸಚಿವರ ಸಂವಾದ

ಬೆಂಗಳೂರು, ಅ.29- ನವೆಂಬರ್ ಒಂದರಂದು ರಾಜ್ಯವನ್ನು ಬಯಲು ಬಹಿರ್ದೆಸೆ ಮುಕ್ತ ರಾಜ್ಯ ನಿರ್ಮಾಣ ಘೋಷಣೆ ಸಂಬಂಧ ರಾಜ್ಯದಲ್ಲಿ ಯಾವ ರೀತಿಯ ಸಿದ್ಧತೆ ನಡೆದಿದೆ ಎಂಬ ಬಗ್ಗೆ ಇಂದು [more]

ಬೆಂಗಳೂರು

ಬಿಬಿಎಂಪಿ ಸದಸ್ಯರಿಗೆ ಇನ್ನು ಮುಂದೆ ಇಂದಿರಾ ಕ್ಯಾಂಟಿನ್ ಊಟ…

ಬೆಂಗಳೂರು, ಅ.29- ಅನ್ನಬ್ರಹ್ಮರೂಪ ಜೇ ಜೀವನ ಹೇತು ಕಾರಣ ಎಂಬ ಸಂಸ್ಕøತ ಶ್ಲೋಕದಂತೆ ಹಸಿವು ನೀಗಿಸಲು ಅನ್ನ ಸಾಕು, ಅಹಂಕಾರಕ್ಕಾಗಿ ಅಲ್ಲ, ಶೋಕಿಗಾಗಿ ಬೂರಿ ಭೋಜನ ಮಾಡಿ [more]

ಬೆಂಗಳೂರು

ದಿ.ರಮಿಳಾ ಉಮಾಶಂಕರ್ ಅವರಿಗೆ ಬಿಬಿಎಂಪಿ ಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ

ಬೆಂಗಳೂರು, ಅ.29- ಇತ್ತೀಚೆಗೆ ನಿಧನರಾದ ಉಪಮೇಯರ್ ರಮಿಳಾ ಉಮಾಶಂಕರ್ ಅವರಿಗೆ ಬಿಬಿಎಂಪಿ ಸಭೆಯಲ್ಲಿ ಭಾವಪೂರ್ಣ ಶ್ರದ್ಧಾಂಜಲಿ ಅರ್ಪಿಸಲಾಯಿತು. ಇದೇ ಪ್ರಥಮ ಬಾರಿಗೆ ಉಪಮೇಯರ್ ಅವರ ನಿಧನದ ಹಿನ್ನೆಲೆಯಲ್ಲಿ [more]

ಬೆಂಗಳೂರು

ದಲಿತರ ಮೂಲಭೂತ ಹಕ್ಕುಗಳಿಗಾಗಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆ

ಬೆಂಗಳೂರು,ಅ.29-ಅಂಬೇಡ್ಕರ್ ಸೇನೆ ವತಿಯಿಂದ ದಲಿತರ ಮೂಲಭೂತ ಹಕ್ಕುಗಳಿಗಾಗಿ ರಾಜ್ಯ ಮಟ್ಟದ ಬೃಹತ್ ಪ್ರತಿಭಟನೆಯನ್ನು ಇದೇ 31ರಂದು ಬೆಳಗ್ಗೆ 9.30ಕ್ಕೆ ಸ್ವಾತಂತ್ರ್ಯ ಉದ್ಯಾನವನದಲ್ಲಿ ಹಮ್ಮಿಕೊಳ್ಳಲಾಗಿದೆ ಎಂದು ಸೇನೆಯ ರಾಜ್ಯಾಧ್ಯಕ್ಷ [more]

No Picture
ಬೆಂಗಳೂರು

ಅ.31ರಂದು ರೈತರು ಮತ್ತು ಕೃಷಿ ಕಾರ್ಮಿಕರ ರಾಜ್ಯಮಟ್ಟದ ಸಮಾವೇಶ

ಬೆಂಗಳೂರು,ಅ.29-ಅಖಿಲ ಭಾರತ ಕಿಸಾನ್ ಸಂಘರ್ಷ ಸಮನ್ವಯ ಸಮಿತಿ ಮತ್ತು ಕರ್ನಾಟಕ ರಾಜ್ಯ ಸಮಿತಿ ಸಹಯೋಗದಲ್ಲಿ ಇದೇ 31ರಂದು ಬೆಳಗ್ಗೆ 10.30ಕ್ಕೆ ಡಬಲ್‍ರೋಡ್‍ನಲ್ಲಿರುವ ಕೆ.ಎಚ್.ಪಾಟೀಲ್ ಸಭಾಂಗಣದಲ್ಲಿ ರೈತರು ಮತ್ತು [more]

ಬೆಂಗಳೂರು

1.85 ಲಕ್ಷ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆಗೆ ಬಿಎಸ್‍ಎನ್‍ಎಲ್ ಆಲ್ ಯೂನಿಯನ್ಸ್ ಅಂಡ್ ಅಸೋಸಿಯೇಷನ್ ಆಗ್ರಹ

ಬೆಂಗಳೂರು,ಅ.29- ಸರ್ಕಾರಿ ಸ್ವಾಮ್ಯದ ಬಿಎಸ್‍ಎನ್‍ಎಲ್ ಸಂಸ್ಥೆಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸುಮಾರು 1.85 ಲಕ್ಷ ನೌಕರರ ವೇತನ ಮತ್ತು ಪಿಂಚಣಿ ಪರಿಷ್ಕರಣೆ ಸೇರಿದಂತೆ ಹಲವು ಬೇಡಿಕೆಗಳನ್ನು ನ.30ರೊಳಗೆ ಈಡೇರಿಸದಿದ್ದರೆ [more]

No Picture
ಬೆಂಗಳೂರು

ಉಪ ಚುನಾವಣೆಗೆ ವಿಶಿಷ್ಟ ಚೇತನರ ಮನೆ ಬಾಗಿಲಿಗೆ ವಾಹನ ವ್ಯವಸ್ಥೆ

ಬೆಂಗಳೂರು, ಅ.29- ಲೋಕಸಭೆ ಹಾಗೂ ವಿಧಾನಸಭಾ ಕ್ಷೇತ್ರಗಳ ಉಪ ಚುನಾವಣೆಯಲ್ಲಿ ಗರಿಷ್ಠ ಮಟ್ಟದ ಮತದಾನವಾಗುವಂತೆ ಸರ್ವ ಪ್ರಯತ್ನ ನಡೆಸುತ್ತಿರುವ ಚುನಾವಣಾ ಆಯೋಗ, ವಿಶಿಷ್ಟ ಚೇತನರ ಮನೆ ಬಾಗಿಲಿಗೆ [more]

ಬೆಂಗಳೂರು

12 ವರ್ಷಗಳ ನಂತರ ಒಂದೇ ವೇದಿಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಅ.29- ಸುಮಾರು 12 ವರ್ಷಗಳ ನಂತರ ಮಾಜಿ ಪ್ರಧಾನಿ ದೇವೇಗೌಡರು ಮತ್ತು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಒಂದೇ ವೇದಿಕೆಯಲ್ಲಿ ಬಹಿರಂಗವಾಗಿ ಕಾಣಿಸಿಕೊಳ್ಳುವ ಮೂಲಕ ರಾಜ್ಯ [more]

ಬೆಂಗಳೂರು

ಮೆಟ್ರೋ ಕಾಮಗಾರಿ ವೇಳೆ ಗ್ಯಾಸ್ ಪೈಪ್ ಲೈನ್‍ನಲ್ಲಿ ಅನಿಲ ಸೋರಿಕೆ

ಬೆಂಗಳೂರು, ಅ.29- ಮೆಟ್ರೋ ಕಾಮಗಾರಿ ವೇಳೆ ಡ್ರಿಲ್ಲಿಂಗ್ ಮಾಡುವಾಗ ಗ್ಯಾಸ್ ಪೈಪ್ ಲೈನ್‍ನಲ್ಲಿ ಅನಿಲ ಸೋರಿಕೆಯಾಗಿ ಕೆಲ ಗಂಟೆಗಳ ಕಾಲ ಆತಂಕದ ವಾತಾವರಣ ನಿರ್ಮಾಣವಾದ ಘಟನೆ ನಗರದ [more]

ಬೆಂಗಳೂರು

ಸಾಗುವಳಿ ಮಾಡುತ್ತಿರುವ ರೈತರ ಭೂಮಿಗಳಿಗೆ ಕಾನೂನುಬದ್ಧ ಹಕ್ಕುಪತ್ರಕ್ಕಾಗಿ ಪ್ರತಿಭಟನೆ

ಬೆಂಗಳೂರು, ಅ.29-ಉತ್ತರ ಕನ್ನಡ ಜಿಲ್ಲೆಯ ವಿವಿಧ ಪ್ರದೇಶಗಳಲ್ಲಿ ಸಾಗುವಳಿ ಮಾಡುತ್ತಿರುವ ರೈತರ ಭೂಮಿಗಳಿಗೆ ಕಾನೂನುಬದ್ಧವಾದ ಹಕ್ಕುಪತ್ರ ನೀಡಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ಅನ್ನದಾತ ರೈತ ಸಂಘ ಮತ್ತು [more]

ಬೆಂಗಳೂರು

ಎಚ್‍ಎಎಲ್ ಕೇಂದ್ರೀಯ ಕನ್ನಡ ಸಂಘದಿಂದ ಹೊತ್ತಿತೊ ಹೊತ್ತಿತು ಕನ್ನಡದ ಪಂಜು

ಬೆಂಗಳೂರು, ಅ.29- ಕನ್ನಡ ರಾಜ್ಯೋತ್ಸವದ ಸಂದರ್ಭವನ್ನು ಬಳಸಿಕೊಂಡು, ಕನ್ನಡಿಗರ ಹೊಣೆಗಾರಿಕೆಯನ್ನು ತಿಳಿಸುವ ಸದಾಶಯದಿಂದ ಎಚ್‍ಎಎಲ್ ಕೇಂದ್ರೀಯ ಕನ್ನಡ ಸಂಘವು ಇದೇ 31ರಂದು ಹೊತ್ತಿತ್ತೋ ಹೊತ್ತಿತು ಕನ್ನಡದ ಪಂಜು [more]

ಬೆಂಗಳೂರು

ನಟಿ ಶೃತಿಹರಿಹರನ್ ವಿರುದ್ಧ ಅರ್ಜುನ್‍ಸರ್ಜಾ ಮಾನನಷ್ಟ ಮೊಕದ್ದಮೆ: ವಿಚಾರಣೆ ನಾಳೆಗೆ ಮುಂದೂಡಿಕೆ

ಬೆಂಗಳೂರು, ಅ.29- ಮೀ ಟೂ ಅಭಿಯಾನದಲ್ಲಿ ಲೈಂಗಿಕ ಕಿರುಕುಳ ನೀಡಿದ ಆರೋಪ ಮಾಡಿರುವ ನಟಿ ಶೃತಿಹರಿಹರನ್ ವಿರುದ್ಧ ಅರ್ಜುನ್‍ಸರ್ಜಾ ದಾಖಲಿಸಿರುವ ಮಾನನಷ್ಟ ಮೊಕದ್ದಮೆ ನಾಳೆಗೆ ಮುಂದೂಡಿಕೆಯಾಗಿದೆ. ಈ [more]