ಯಡಿಯೂರಪ್ಪನವರ ಆಡಿಯೋವನ್ನು ಸಾಕ್ಷಿಯನ್ನಾಗಿ ಸುಪ್ರೀಂಕೋರ್ಟ್ ಪರಿಗಣನೆ-ಆತಂಕಕ್ಕೊಳಗಾದ ಅನರ್ಹ ಶಾಸಕರು
ಬೆಂಗಳೂರು, ನ.೪-ಸುಪ್ರೀಂಕೋರ್ಟ್ ಯಡಿಯೂರಪ್ಪ ಅವರ ಆಡಿಯೋವನ್ನು ಸಾಕ್ಷಿಯನ್ನಾಗಿ ಪರಿಗಣಿಸುತ್ತಿದ್ದಂತೆ ಆತಂಕಕ್ಕೊಳಗಾದ ಅನರ್ಹ ಶಾಸಕರು ಇಂದು ಮಾಜಿ ಸಚಿವ ರಮೇಶ್‌ಜಾರಕಿ ಹೊಳಿ ಮನೆಯಲ್ಲಿ ತುರ್ತು ಸಭೆ ನಡೆಸಿ ಮುಂದಿನ [more]