ರಾಷ್ಟ್ರೀಯ

ಕಾಶ್ಮೀರದಲ್ಲಿ ಭದ್ರತಾ ಪಡೆಗಳಿಂದ ನಾಲ್ವರು ಉಗ್ರರ ಹತ್ಯೆ

ಶ್ರೀನಗರ, ಜೂ.23-ಕಣಿವೆ ರಾಜ್ಯ ಕಾಶ್ಮೀರದಲ್ಲಿ ಭಾರೀ ವಿಧ್ವಂಸಕಕೃತ್ಯ ಎಸಗಲು ಸಜ್ಜಾಗಿದ್ದ ಭಯೋತ್ಪಾದಕರ ಕುತಂತ್ರವೊಂದನ್ನು ವಿಫಲಗೊಳಿಸಿರುವ ಸೇನಾ ಪಡೆಗಳು ನಾಲ್ವರು ಉಗ್ರಗಾಮಿಗಳನ್ನು ಹೊಡೆದುರುಳಿಸಿದ್ಧಾರೆ. ಅಲ್ಲದೇ ಭಾರೀ ಪ್ರಮಾಣದ ಶಸ್ತಾಸ್ತ್ರಗಳು, [more]

ರಾಷ್ಟ್ರೀಯ

ಪಿಎನ್‍ಬಿ ಹಗರಣ ಪ್ರಕರಣದ ಆರೋಪಿ ಮೆಹುಲ್‍ಚೋಕ್ಸಿ-ಭಾರತಕ್ಕೆಕರೆತರಲು ತಜ್ಞ ವೈದ್ಯರೊಂದಿಗೆ ಏರ್‍ಅಂಬ್ಯುಲೆನ್ಸ್

ನವದೆಹಲಿ, ಜೂ.23- ಪಂಜಾಬ್ ನ್ಯಾಷನಲ್ ಬ್ಯಾಂಕ್(ಪಿಎನ್‍ಬಿ)ಗೆ 13,000ಕೋಟಿ ರೂ.ಗಳ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಆಂಟಿಗುವಾದಲ್ಲಿ ತಲೆಮರೆಸಿಕೊಂಡಿರುವ ವಜ್ರೋದ್ಯಮಿ ಮೆಹುಲ್‍ಚೋಕ್ಸಿಯನ್ನು ಭಾರತಕ್ಕೆ ಕರೆತರಲು ತಜ್ಞ ವೈದ್ಯರೊಂದಿಗೆ ಏರ್ ಆಂಬುಲೆನ್ಸ್ [more]

ರಾಷ್ಟ್ರೀಯ

ಯುಎಸ್-ಇರಾನ್ ನಡುವಿನ ಉದ್ವಿಗ್ನತೆ: ಭಾರತದಲ್ಲಿ ಕಚ್ಚಾ ತೈಲ ದರ ದುಬಾರಿ!

ನವ ದೆಹಲಿ: ಅಮೆರಿಕದ ಡ್ರೋನ್‌ಗಳನ್ನು ಇರಾನ್ ಹೊಡೆದುರುಳಿಸಿರುವುದಕ್ಕೆ ಸಂಬಂಧಿಸಿದಂತೆ ಯುಎಸ್-ಇರಾನ್ ನಡುವಿನ ಇತ್ತೀಚಿನ ಬೆಳವಣಿಗೆಗಳಿಂದಾಗಿ ತೈಲ ಬೆಲೆ ತೀವ್ರವಾಗಿ ಏರಿಕೆಯಾಗುವ ಬಗ್ಗೆ ಭಾರತ ಕಳವಳ ವ್ಯಕ್ತಪಡಿಸಿದೆ. ತೈಲ ಬೆಲೆ [more]

ರಾಷ್ಟ್ರೀಯ

ಟಿಟಿಡಿ ಮಂಡಳಿಯ ಮುಖ್ಯಸ್ಥರಾಗಿ ಆಂಧ್ರ ಸಿಎಂ ಜಗನ್​ ಮೋಹನ್​ ಚಿಕ್ಕಪ್ಪ ನೇಮಕ

ಹೈದರಬಾದ್: ಆಂಧ್ರ ಪ್ರದೇಶ ಸಿಎಂ ಜಗನ್ ಮೋಹನ್​ ರೆಡ್ಡಿ ತನ್ನ ಚಿಕ್ಕಪ್ಪ ಹಾಗೂ ವೈಎಸ್​ಆರ್​ಸಿಪಿ ಮುಖಂಡ ವೈ.ವಿ.ಸುಬ್ಬಾ ರೆಡ್ಡಿ ಅವರನ್ನು ಟಿಟಿಡಿ(ತಿರುಮಲ ತಿರುಪತಿ ದೇವಸ್ಥಾನಂ) ಮಂಡಳಿಯ ಮುಖ್ಯಸ್ಥರನ್ನಾಗಿ ನೇಮಿಸಿದ್ದಾರೆ. [more]

ರಾಷ್ಟ್ರೀಯ

ಸೇನೆಗೆ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಅವಮಾನ

ನವದೆಹಲಿ: ಶ್ವಾನದೊಂದಿಗೆ ಶ್ವಾನ ಸೇನೆ ವಿಭಾಗವು ಯೋಗಾಸನ ಮಾಡಿದ ಫೋಟೋವನ್ನು ‘ಇದು ನವ ಭಾರತ’ ಎಂಬ ವ್ಯಂಗ್ಯ ಶೀರ್ಷಿಕೆ ನೀಡಿ ಕಾಂಗ್ರೆಸ್‌ ಅಧ್ಯಕ್ಷ ರಾಹುಲ್ ಗಾಂಧಿ ಟ್ವೀಟ್ ಮಾಡಿದ್ದು [more]

ರಾಷ್ಟ್ರೀಯ

ಸುಳ್ಳು ಸುದ್ದಿಗಳಿಗೆ ಕಡಿವಾಣ; ಶೀಘ್ರವೇ ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ

ನವದೆಹಲಿ: ಸಾಮಾಜಿಕ ಜಾಲತಾಣಗಲ್ಲಿ ಅನಧಿಕೃತ ಪೋಸ್ಟ್‍ಗಳ ಹಾವಳಿ ಹೆಚ್ಚುತ್ತಿರುವುದರಿಂದ ಇದಕ್ಕೆ ಕಡಿವಾಣ ಹಾಕಲು ಕೇಂದ್ರ ಸರ್ಕಾರ ಮುಂದಾಗಿದ್ದು, ಮಾಹಿತಿ ತಂತ್ರಜ್ಞಾನ ಕಾಯ್ದೆಗೆ ತಿದ್ದುಪಡಿ ತರಲು ಸಕಲ ಸಿದ್ಧತೆ ಮಾಡಿಕೊಂಡಿದೆ. [more]

ಬೆಂಗಳೂರು

ಆಪರೇಷನ್ ಕಮಲಕ್ಕೆ ಕೇಂದ್ರ ಬಿಜೆಪಿ ನಾಯಕರಿಂದ ಗ್ರೀನ್ ಸಿಗ್ನಲ್

ಬೆಂಗಳೂರು, ಜೂ.20- ಆಡಳಿತಾರೂಢ ಕಾಂಗ್ರೆಸ್-ಜೆಡಿಎಸ್ ನೇತೃತ್ವದ ದೋಸ್ತಿ ಸರ್ಕಾರವನ್ನು ಅಸ್ಥಿರಗೊಳಿಸುವ ಆಪರೇಷನ್ ಕಮಲಕ್ಕೆ ಕೇಂದ್ರ ಬಿಜೆಪಿ ನಾಯಕರಿಂದ ಗ್ರೀನ್ ಸಿಗ್ನಲ್ ಸಿಕ್ಕಿದ್ದು, ಯಾವುದೇ ವೇಳೆ ರಾಜ್ಯ ರಾಜಕೀಯದಲ್ಲಿ [more]

ರಾಷ್ಟ್ರೀಯ

ಲಾಕಪ್‍ಡೆತ್ ಪ್ರಕರಣ-ಮಾಜಿ ಐಪಿಎಸ್ ಅಧಿಕಾರಿಗೆ ಜೀವಾವಧಿ ಶಿಕ್ಷೆ

ಗಾಂಧಿನಗರ, ಜೂ.20- ಎರಡು ದಶಕಗಳ ಹಿಂದಿನ ಲಾಕಪ್‍ಡೆತ್ ಪ್ರಕರಣದಲ್ಲಿ ಮಾಜಿ ಐಪಿಎಸ್ ಅಧಿಕಾರಿ ಸಂಜೀವ್‍ಭಟ್‍ಗೆ ನ್ಯಾಯಾಲಯ ಜೀವಾವಧಿ ಶಿಕ್ಷೆ ವಿಧಿಸಿದೆ. ಗುಜರಾತ್‍ನ ಜಾಮ್‍ನಗರ್ ಸೆಷನ್ ನ್ಯಾಯಾಲಯ ಲಾಕಪ್‍ಡೆತ್ [more]

ರಾಷ್ಟ್ರೀಯ

ಉದ್ಯಮಿ ನಿಖಿಲ್ ಜೈನ್‍ರವನ್ನು ವಿವಾಹವಾದ ಸಂಸದೆ ನುಸ್ರತ್ ಜಹಾನ್

ನವದೆಹಲಿ, ಜೂ.20- ಪಶ್ಚಿಮ ಬಂಗಾಳದ ಚಿತ್ರನಟಿ ಮತ್ತು ತೃಣಮೂಲ ಕಾಂಗ್ರೆಸ್‍ನಿಂದ ಪ್ರಥಮ ಬಾರಿಗೆ ಸಂಸದೆಯಾಗಿ ಆಯ್ಕೆಯಾಗಿರುವ ನುಸ್ರತ್ ಜಹಾನ್ ಮತ್ತು ಉದ್ಯಮಿ ನಿಖಿಲ್ ಜೈನ್ ಅವರ ವಿವಾಹ [more]

ರಾಷ್ಟ್ರೀಯ

ಭಾರತ ಮತ್ತು ಶ್ರೀಲಂಕಾದ ಮೇಲೆ ಐಎಸ್‍ಐಎಸ್ ವಕ್ರದೃಷ್ಟಿ

ತಿರುವನಂತಪುರಂ, ಜೂ.20- ಸಿರಿಯಾ ಮತ್ತು ಇರಾಕ್‍ನಲ್ಲಿ ತನ್ನ ಪ್ರಾಬಲ್ಯಕಳೆದುಕೊಂಡಿರುವ ಐಎಸ್‍ಐಎಸ್ ಭಯೋತ್ಪಾದಕರ ವಕ್ರದೃಷ್ಟಿ ಈಗ ಭಾರತ ಮತ್ತು ಶ್ರೀಲಂಕಾದ ಮೇಲೆ ನೆಟ್ಟಿದ್ದು , ಕರಾವಳಿ ಪ್ರದೇಶಗಳ ಮೇಲೆ [more]

ರಾಷ್ಟ್ರೀಯ

ಒಂದು ರಾಷ್ಟ್ರ, ಒಂದು ಚುನಾವಣೆ-ಪರಿಕಲ್ಪನೆ ಈ ಸಮಯಕ್ಕೆ ಅಗತ್ಯವಾಗಿದೆ-ರಾಷ್ಟ್ರಪತಿ ಕೋವಿಂದ್

ನವದೆಹಲಿ, ಜೂ.20- ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆ ಈ ಸಮಯಕ್ಕೆ ಅತ್ಯಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸಂಸತ್ತಿನ ಪ್ರತಿಯೊಬ್ಬರು ಸದಸ್ಯರೂ ಅದಕ್ಕೆ ಒಪ್ಪಿಗೆ ಸೂಚಿಸಬೇಕು ಎಂದು ರಾಷ್ಟ್ರಪತಿ [more]

ರಾಷ್ಟ್ರೀಯ

ಮೂವರು ವೇಶ್ಯೆಯರ ಮೇಲೆ ಸಾಮೂಹಿಕ ಅತ್ಯಾಚಾರ

ನೋಯ್ಡಾ, ಜೂ.20- ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರಗಳಂತಹ ಪ್ರಕರಣಗಳಿಂದ ಕುಖ್ಯಾತಿ ಪಡೆದಿರುವ ಉತ್ತರಪ್ರದೇಶದಲ್ಲಿ ಮತ್ತೊಂದು ನೀಚ ಘಟನೆ ನಡೆದಿದೆ. ಮೂವರು ವೇಶ್ಯೆಯರನ್ನು 9 ಮಂದಿ ಅಪಹರಿಸಿ ಸಾಮೂಹಿಕ [more]

ರಾಷ್ಟ್ರೀಯ

ಸೋನಾಲಿ ಬೇಂದ್ರೆಯವರನ್ನು ಅಪಹರಿಸಿ ಮದುವೆಯಾಗುತ್ತೇನೆ-ವದಂತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶೋಹೆಬ್ ಅಕ್ತರ್

ಮುಂಬೈ,ಜೂ.20- ಸೋನಾಲಿ ಬೇಂದ್ರೆ ಅವರನ್ನು ಅಪಹರಿಸಿ ಮದುವೆಯಾಗ ಬಯಸುತ್ತೇನೆ ಎಂಬ ವದಂತಿಗೆ ಅಸಮಾಧಾನ ವ್ಯಕ್ತಪಡಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ, ವೇಗದ ಬೌಲರ್ ಶೋಹೆಬ್ ಅಕ್ತರ್, ಇದೆಲ್ಲಾ [more]

ರಾಷ್ಟ್ರೀಯ

ಪಾಕಿಸ್ತಾನದ ಗೂಢಚಾರಿಣಿಯಿಂದ ಸೇನಾಧಿಕಾರಿಗಳ ಕಂಪ್ಯೂಟರ್‍ಗಳ ಹ್ಯಾಕ್

ಕಾನ್ಪುರ/ಲಕ್ನೋ, ಜೂ.20- ಪಾಕಿಸ್ತಾನದ ಗೂಢಚಾರಿಣಿಯೊಬ್ಬಳು ಮೂರು ವರ್ಷಗಳ ಅವಧಿಯಲ್ಲಿ 98 ಸೇನಾಧಿಕಾರಿಗಳ ಕಂಪ್ಯೂಟರ್‍ಗಳನ್ನು ಹ್ಯಾಕ್ ಮಾಡಿ ರಹಸ್ಯ ಮಾಹಿತಿಗಳನ್ನು ತನ್ನ ದೇಶಕ್ಕೆ ಸೋರಿಕೆ ಮಾಡಿರುವ ಆತಂಕಕಾರಿ ಸಂಗತಿ [more]

ರಾಷ್ಟ್ರೀಯ

ಹತ್ತು ಹಂತಸ್ತುಗಳ ಕಟ್ಟಡವೊಂದ್ರರಲ್ಲಿ ಆಕಸ್ಮಿಕ ಬೆಂಕಿ

ನವದೆಹಲಿ, ಜೂ.20- ರಾಜಧಾನಿ ದೆಹಲಿಯ ಹತ್ತು ಅಂತಸ್ತುಗಳ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಿಂದ 100ಕ್ಕೂ ಹೆಚ್ಚು ನಿವಾಸಿಗಳನ್ನು ರಕ್ಷಿಸಲಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು [more]

ರಾಷ್ಟ್ರೀಯ

ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿಗಳು

ನವದೆಹಲಿ, ಜೂ.20- 2020ರ ವೇಳೆಗೆ ನವಭಾರತ ನಿರ್ಮಾಣ ಗುರಿ ಸಾಕಾರ, ಕೃಷಿ ಉತ್ಪಾದನೆ ಹೆಚ್ಚಿಸಲು 25ಲಕ್ಷ ಕೋಟಿ ರೂ.ಗಳ ಅನುದಾನ, ಸಣ್ಣವ್ಯಾಪಾರಿಗಳಿಗೆ ನೂತನ ಪಿಂಚಣಿ ಯೋಜನೆ, ಜನ್‍ಧನ್ [more]

ರಾಷ್ಟ್ರೀಯ

ರೋಷನ್‍ಬೇಗ್ ಅಮಾನತುಗೊಳಿಸಿರುವುದು ನನಗೆ ಗೊತ್ತಿಲ್ಲ-ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ, ಜೂ.19-ಶಾಸಕ ರೋಷನ್ ಬೇಗ್ ಅವರನ್ನು ಅಮಾನತುಗೊಳಿಸಿರುವುದು ನನಗೆ ಗೊತ್ತಿಲ್ಲ. ಕೆಪಿಸಿಸಿ ಶಿಫಾರಸು ಆಧರಿಸಿ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ದೆಹಲಿಯಲ್ಲಿ [more]

ರಾಷ್ಟ್ರೀಯ

ಭಾರತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಕ್ ಆಟಗಾರರು ಪಾಲ್ಗೊಳ್ಳಬಹುದು

ನವದೆಹಲಿ, ಜೂ.19- ಭಾರತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಇನ್ನು ಮುಂದೆ ಪಾಕ್ ಆಟಗಾರರು ಪಾಲ್ಗೊಳ್ಳಬಹುದು. ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಭಾರತೀಯ ಒಲಿಂಪಿಕ್ [more]

ರಾಷ್ಟ್ರೀಯ

ಮಿದುಳು ಜ್ವರ-ಮಕ್ಕಳ ಸಾವಿನ ಸಂಖ್ಯೆ 146ಕ್ಕೆ ಏರಿಕೆ

ಪಾಟ್ನಾ/ಮುಜಫರ್‍ಪುರ್, ಜೂ. 19- ಮಾರಕ ಎನ್ಸೆಫಾಲಿಟೆಸ್ (ಮಿದುಳು ಜ್ವರ) ಹೆಮ್ಮರಿಯಿಂದ ಬಿಹಾರದ ಮುಜಫರ್‍ಪುರ್ ಮತ್ತು ಇತರ ಜಿಲ್ಲೆಗಳಲ್ಲಿ ಮಕ್ಕಳ ಸಾವಿನ ಸಂಖ್ಯೆ 146ಕ್ಕೆ ಏರಿದೆ. ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ [more]

ರಾಷ್ಟ್ರೀಯ

17ನೇ ಲೋಕಸಭೆಯ ಸ್ಪೀಕರ್ ಆಗಿ ಅವಿರೋಧ ಆಯ್ಕೆಯಾದ ಓಂ ಬಿರ್ಲಾ

ನವದೆಹಲಿ, ಜೂ.19- ಎನ್‍ಡಿಎಯಿಂದ ನೇಮಕಗೊಂಡ ಓಂ ಬಿರ್ಲಾ(56) ಇಂದು 17ನೇ ಲೋಕಸಭೆಯ ಸ್ಪೀಕರ್ ಆಗಿ ಅವಿರೋಧ ಆಯ್ಕೆಯಾದರು. ಹಲವು ರಾಜಕೀಯ ಪಕ್ಷಗಳು ಅವರಿಗೆ ಬೆಂಬಲ ಸೂಚಿಸಿ ಗೊತ್ತುವಳಿ [more]

ರಾಷ್ಟ್ರೀಯ

ಕಸದ ರಾಶಿಯಲ್ಲಿ ಸ್ಪೋಟ-ಘಟನೆಯಲ್ಲಿ ನಾಲ್ವರು ಮಕ್ಕಳಿಗೆ ಗಾಯ

ಮುಝಫರ್‍ನಗರ್, ಜೂ.19-ಕಸದ ರಾಶಿಯಲ್ಲಿ ಸ್ಫೋಟ ಉಂಟಾಗಿ ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮುಝಫರ್‍ನಗರ್ ಜಿಲ್ಲೆಯ ಪುರ್‍ಬಲ್ಯನ್ ಗ್ರಾಮದಲ್ಲಿ ಸಂಭವಿಸಿದೆ. ಕಸದ ರಾಶಿಯಲ್ಲಿ ತ್ಯಾಜ್ಯಗಳ ರಾಸಾಯನಿಕ [more]

ರಾಷ್ಟ್ರೀಯ

ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ 49ನೇ ಹುಟ್ಟುಹಬ್ಬ

ನವದೆಹಲಿ, ಜೂ.19-ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಇಂದು 49ನೇ ಜನ್ಮದಿನದ ಸಂಭ್ರಮ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ರಾಹುಲ್‍ಗೆ ಹುಟ್ಟುಹಬ್ಬದ [more]

ರಾಷ್ಟ್ರೀಯ

‘ಒಂದು ದೇಶ, ಒಂದು ಚುನಾವಣೆ’ ಪರಿಕಲ್ಪನೆ; ಮೋದಿ ಸರ್ಕಾರದ ಪ್ರಸ್ತಾಪಕ್ಕೆ ಇಂದು ವಿರೋಧ ಪಕ್ಷಗಳಿಂದ ತೀರ್ಮಾನ?

ನವದೆಹಲಿ: ಲೋಕಸಭೆ ಹಾಗೂ ವಿಧಾನಸಭೆಗಳ ಚುನಾವಣೆಗಳನ್ನು ಏಕಕಾಲದಲ್ಲಿ ನಡೆಸುವ ಬಗ್ಗೆ ಕೇಂದ್ರದ ನರೇಂದ್ರ ಮೋದಿ ನೇತೃತ್ವದ ಸರ್ಕಾರದ ಪ್ರಸ್ತಾಪಕ್ಕೆ ಜಂಟಿ ಕಾರ್ಯತಂತ್ರ ರೂಪಿಸಲು ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ [more]

ರಾಷ್ಟ್ರೀಯ

ಆರೋಗ್ಯ, ದೀರ್ಘಾಯಸ್ಸು ಕೋರಿ ರಾಹುಲ್ ಗಾಂಧಿಗೆ ಪ್ರಧಾನಿ ಮೋದಿಯಿಂದ ಹುಟ್ಟುಹಬ್ಬದ ಶುಭಾಶಯ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿಗೆ ಬುಧವಾರ ಹುಟ್ಟುಹಬ್ಬದ ಶುಭಾಶಯ ಕೋರಿದ್ದಾರೆ. ರಾಹುಲ್ ಗಾಂಧಿಯವರಿಗೆ ಹುಟ್ಟುಹಬ್ಬದ ಶುಭಾಶಯಗಳು. ಅವರಿಗೆ ದೇವರು ದೀರ್ಘಾಯಸ್ಸು, ಆರೋಗ್ಯ ನೀಡಲಿ [more]

ರಾಷ್ಟ್ರೀಯ

ಲೋಕಸಭಾಧ್ಯಕ್ಷರ ಹುದ್ದೆಗೆ ಬಿಜೆಪಿ ಸಂಸದ ಓಂ ಬಿರ್ಲಾ

ನವದೆಹಲಿ, ಜೂ.18-ಬಿಜೆಪಿ ಸಂಸದ ಓಂ ಬಿರ್ಲಾ ಲೋಕಸಭಾಧ್ಯಕ್ಷರ ಹುದ್ದೆಗೆ ಎನ್‍ಡಿಎಯಿಂದ ನಾಮ ನಿರ್ದೇಶನವಾಗುವ ಸಾಧ್ಯತೆ ಇದೆ ಎಂದು ಉನ್ನತ ಮೂಲಗಳು ತಿಳಿಸಿವೆ. ರಾಜಸ್ತಾನದ ಕೋಟಾ-ಬಂಡಿ ಲೋಕಸಭಾ ಕ್ಷೇತ್ರದ [more]