ರಾಷ್ಟ್ರೀಯ

ಮೊಟ್ಟ ಮೊದಲ ಬಾರಿಗೆ ದೇಶದಲ್ಲಿ ಚಲಿಸಲಿದೆ ರೋಪ್ ವೇ ಟ್ಯಾಕ್ಸಿ!

ಡೆಹ್ರಾಡೂನ್: ಡೆಹ್ರಾಡೂನ್‌ನ ಸಾರ್ವಜನಿಕ ಸಾರಿಗೆ ವ್ಯವಸ್ಥೆ(Transport system)ಯನ್ನು ಸುಧಾರಿಸಲು ಈಗ ಹೊಸ ಯೋಜನೆಯನ್ನು ಸಿದ್ಧಪಡಿಸಲಾಗಿದೆ. ಡೆಹ್ರಾಡೂನ್‌ನಲ್ಲಿ ರೋಪ್‌ವೇ ಮೂಲಕ ಸಾರಿಗೆ ವ್ಯವಸ್ಥೆ ಶೀಘ್ರದಲ್ಲೇ ಸಿದ್ಧವಾಗಲಿದೆ. ಈ ಯೋಜನೆಯನ್ನು ಜಾರಿಗೆ [more]

ರಾಷ್ಟ್ರೀಯ

ಸಾರ್ವಜನಿಕ ಆಸ್ತಿ-ಪಾಸ್ತಿಗಳಿಗೆ ಹಾನಿ-ಕಾರಣರಾದವರ ಸ್ವತ್ತುಗಳನ್ನು ಜಪ್ತಿ

ಲಕ್ನೋ/ಮುಜಾಫರ್‍ನಗರ, ಡಿ.22-ಪೌರತ್ವ ತಿದ್ದುಪಡಿ ಕಾಯ್ದೆ ವಿರೋಧಿಸಿ ಉತ್ತರ ಪ್ರದೇಶದ ವಿವಿಧೆಡೆ ಹಿಂಸಾತ್ಮಕ ಪ್ರತಿಭಟನೆಗಳು ಮತ್ತು ವ್ಯಾಪಕ ಹಾನಿಗೆ ಕಾರಣರಾದ ಗಲಭೆಕೋರರ ಆಸ್ತಿ ಪಾಸ್ತಿಗಳನ್ನು ಜಪ್ತಿ ಮಾಡುವ ಕಾರ್ಯ [more]

ರಾಷ್ಟ್ರೀಯ

ಉತ್ತರ ಪ್ರದೇಶದಲ್ಲಿ ಮುಂದುವರೆದಿರುವ ಹಿಂಸಾತ್ಮಕ ಹೋರಾಟಗಳು : ಒಟ್ಟು 16 ಮಂದಿ ಸಾವು

ನವದೆಹಲಿ/ಲಕ್ನೋ, ಡಿ.22-ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಮುಂದುವರೆದಿರುವ ಹಿಂಸಾತ್ಮಕ ಹೋರಾಟಗಳು ಮತ್ತಷ್ಟು ತೀವ್ರ ಸ್ವರೂಪ ಪಡೆದಿದ್ದು , ಉತ್ತರ ಪ್ರದೇಶದಲ್ಲಿ ನಿನ್ನೆ ನಡೆದ ಗಲಭೆಯನ್ನು ಹತ್ತಿಕ್ಕಲು ಪೋಲೀಸರು [more]

ರಾಷ್ಟ್ರೀಯ

ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣ- ಆರೋಪಿಗಳ ಶವಗಳ ಪರೀಕ್ಷೆ ಎರಡನೇ ಬಾರಿಗೆ

ನವದೆಹಲಿ/ಹೈದರಾಬಾದ್, ಡಿ.22- ಹೈದರಾಬಾದ್‍ನ ಪಶುವೈದ್ಯೆ ದಿಶಾ ಮೇಲಿನ ಸಾಮೂಹಿಕ ಅತ್ಯಾಚಾರ ಮತ್ತು ಕಗ್ಗೊಲೆ ಪ್ರಕರಣದಲ್ಲಿ ಪೋಲೀಸ್ ಎನ್‍ಕೌಂಟರ್‍ನಲ್ಲಿ ಹತರಾದ ನಾಲ್ವರು ಆರೋಪಿಗಳ ಶವಗಳನ್ನು ಎರಡನೇ ಬಾರಿ ಪರೀಕ್ಷೆಗೆ [more]

ರಾಷ್ಟ್ರೀಯ

ನಾಳೆ ರಾಜ್‍ಘಾಟ್‍ನಲ್ಲಿ ಐದು ಗಂಟೆಗಳ ಸತ್ಯಾಗ್ರಹ ನಡೆಸಲಿರುವ ಕಾಂಗ್ರೆಸ್

ನವದೆಹಲಿ, ಡಿ.22- ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ ಸೇರಿದಂತೆ ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ಕಾಂಗ್ರೆಸ್ ನಾಳೆ ದೆಹಲಿಯಲ್ಲಿನ ಮಹಾತ್ಮಗಾಂಧಿ ಸಮಾಧಿ ಇರುವ ರಾಜ್‍ಘಾಟ್‍ನಲ್ಲಿ ಐದು ಗಂಟೆಗಳ [more]

ರಾಷ್ಟ್ರೀಯ

ಸಿಎಎಯನ್ನು ಬಲವಾಗಿ ಸಮರ್ಥಿಸಿಕೊಂಡ ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಡಿ.22-ಕೇಂದ್ರ ಸರ್ಕಾರದ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ)ಯನ್ನು ಬಲವಾಗಿ ಸಮರ್ಥಿಸಿಕೊಂಡಿರುವ ಪ್ರಧಾನಿ ನರೇಂದ್ರ ಮೋದಿ, ಈ ಅಧಿನಿಯಮದ ಬಗ್ಗೆ ಯಾವುದೇ ಆತಂಕ-ಗೊಂದಲಗಳಿಗೆ ಒಳಗಾಗುವ ಅಗತ್ಯವಿಲ್ಲ. ನಮ್ಮ ದೇಶವಾಸಿಗಳ [more]

ರಾಷ್ಟ್ರೀಯ

ಜಾರ್ಖಂಡ್ ಚುನಾವಣಾ ಫಲಿತಾಂಶ: ಬಿಜೆಪಿಗೆ ತೀವ್ರ ಮುಖಭಂಗ, ಸ್ಪಷ್ಟ ಬಹುಮತದತ್ತ ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟ

ರಾಂಚಿ: ಜಾರ್ಖಂಡ್ ವಿಧಾನಸಭಾ ಚುನಾವಣಾ ಫಲಿತಾಂಶ ಪ್ರಕಟ ಪ್ರಗತಿಯಲ್ಲಿದ್ದು, ಈ ವರೆಗಿನ ವರದಿಗಳ ಅನ್ವಯ ಜೆಎಂಎಂ-ಕಾಂಗ್ರೆಸ್ ಮೈತ್ರಿಕೂಟ ಸ್ಪಷ್ಟ ಬಹುದತ್ತ ಹೆಜ್ಜೆ ಹಾಕಿದೆ. ಜಾರ್ಖಂಡ್ ನಲ್ಲಿ ಆಡಳಿತಾ ರೂಢ [more]

ರಾಷ್ಟ್ರೀಯ

ಜಾಮಿಯಾ ಹಿಂಸಾಚಾರದ ಹಿಂದಿನ ಸತ್ಯ ಬಹಿರಂಗಪಡಿಸಿದ 4 ಸಿಸಿಟಿವಿ ದೃಶ್ಯಾವಳಿಗಳು

ನವದೆಹಲಿ: ಡಿಸೆಂಬರ್ 15 ರಂದು ನವದೆಹಲಿಯ ಜಾಮಿಯಾ ಮಿಲಿಯಾ ಇಸ್ಲಾಮಿಯಾ ವಿಶ್ವವಿದ್ಯಾಲಯದ ಬಳಿ ಇದ್ದಕ್ಕಿದ್ದಂತೆ ಭುಗಿಲೆದ್ದ ಹಿಂಸಾಚಾರದ ಹಿಂದಿನ ಸತ್ಯ ಬೆಳಕಿಗೆ ಬಂದಿದೆ. ವಾಸ್ತವವಾಗಿ  ಜಾಮಿಯಾ ಮಿಲಿಯಾ ಇಸ್ಲಾಮಿಯಾ [more]

ರಾಷ್ಟ್ರೀಯ

ಮುಂದುವರೆದಿರುವ ಹಿಂಸಾತ್ಮಕ ಹೋರಾಟಗಳು

ನವದೆಹಲಿ/ಲಕ್ನೋ, ಡಿ.21-ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ಮುಂದುವರೆದಿರುವ ಹಿಂಸಾತ್ಮಕ ಹೋರಾಟಗಳು ಮತ್ತಷ್ಟು ತೀವ್ರ ಸ್ವರೂಪ ಪಡೆದಿದ್ದು , ಉತ್ತರ ಪ್ರದೇಶದಲ್ಲಿ ನಿನ್ನೆ ನಡೆದ ಗಲಭೆಯನ್ನು ಹತ್ತಿಕ್ಕಲು ಪೋಲೀಸರು [more]

ರಾಷ್ಟ್ರೀಯ

ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಅಜಾದ್ ಬಂಧನ

ನವದೆಹಲಿ, ಡಿ.21- ನಿಷೇಧಾಜ್ಞೆ ಇದ್ದರೂ ಪೌರತ್ವ ತಿದ್ದುಪಡಿ ಕಾಯ್ದೆ ವಿರುದ್ಧ ರ್ಯಾಲಿ ನಡೆಸಿ ಪೋಲೀಸರ ಬಂಧನದಿಂದ ನುಣುಚಿಕೊಂಡಿದ್ದ ಭೀಮ್ ಆರ್ಮಿ ಮುಖ್ಯಸ್ಥ ಚಂದ್ರಶೇಖರ ಅಜಾದ್ ಮತ್ತು 40 [more]

ರಾಷ್ಟ್ರೀಯ

ಕೇರಳದ ವಿವಿಧೆಡೆ ಇಂದು ಪ್ರತಿಭಟನೆ

ತಿರುವನಂತಪುರಂ, ಡಿ.21-ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ಉದ್ದೇಶಿತ ರಾಷ್ಟ್ರೀಯ ಪೌರತ್ವ ನೋಂದಣಿ ವಿರುದ್ಧ ಕಾಂಗ್ರೆಸ್ ಮುಖಂಡರು ಕೇರಳದ ವಿವಿಧೆಡೆ ಇಂದು ಪ್ರತಿಭಟನೆ ನಡೆಸಿದರು. ಪಕ್ಷದ ಧುರೀಣರಾದ ರಮೇಶ್ [more]

ರಾಷ್ಟ್ರೀಯ

ವ್ಯಕ್ತಿಯ ಜನ್ಮ ಪ್ರಮಾಣ ಪತ್ರ, ಜನನ ಸ್ಥಳ ಪ್ರಮಾಣ ಪತ್ರ-ಭಾರತದ ಪೌರತ್ವಕ್ಕೆ ಸಂಬಂಧಿಸಿದಂತೆ ದಾಖಲೆ

ನವದೆಹಲಿ, ಡಿ.21- ಭಾರತದ ಪೌರತ್ವಕ್ಕೆ ಆಧಾರ್, ಚುನಾವಣಾ ಗುರುತು ಚೀಟಿ (ವೋಟರ್ ಐಡಿ) ಮತ್ತು ಪಾಸ್‍ಪೋರ್ಟ್ ದಾಖಲೆಗಳಾಗುವುದಿಲ್ಲ ಎಂದು ಕೇಂದ್ರ ಸರ್ಕಾರ ಸ್ಪಷ್ಟಪಡಿಸಿದೆ. ವ್ಯಕ್ತಿಯ ಜನ್ಮ ಪ್ರಮಾಣ [more]

ರಾಷ್ಟ್ರೀಯ

ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಗೆ ಸಜ್ಜಾಗಿರುವ ಗೋವಾ

ಪಣಜಿ, ಡಿ. 20- ಕರಾವಳಿ ರಾಜ್ಯ ಗೋವಾ ಕ್ರಿಸ್ಮಸ್ ಮತ್ತು ಹೊಸ ವರ್ಷಾಚರಣೆಗೆ ಸಜ್ಜಾಗಿದೆ. ಭಾರತದ ಏಕೈಕ ಲಕ್ಷುರಿ ಕ್ಯಾಸಿನೋ ಡೆಲ್ಟಿನ್ ರಾಯಲ್‍ನಲ್ಲಿ ಇದೇ ಉದ್ದೇಶಕ್ಕಾಗಿ ವಿವಿಧ [more]

ರಾಷ್ಟ್ರೀಯ

ಎನ್‍ಕೌಂಟರ್ ಪ್ರಕರಣ-ಸಿಬಿಐ ತನಿಖೆಗೆ ಒತ್ತಾಯಿಸಿ ಸುಪ್ರೀಂಕೋರ್ಟ್ ಮೆಟ್ಟಿಲೇರಿದ ಆರೋಪಿಗಳ ಕುಟುಂಬ

ನವದೆಹಲಿ, ಡಿ.20- ಪಶು ವೈದ್ಯ ದಿಶಾ ಸಾಮೂಹಿಕ ಅತ್ಯಾಚಾರ ಹಾಗೂ ಹತ್ಯೆ ಪ್ರಕರಣದಲ್ಲಿ ಸೈಬರಾಬಾದ್ ಪೋಲೀಸ್ ಎನ್‍ಕೌಂಟರ್‍ನಲ್ಲಿ ಹತ್ಯೆಗೀಡಾದ ನಾಲ್ವರು ಆರೋಪಿಗಳ ಕುಟುಂಬದವರು ಈ ಘಟನೆ ಸಂಬಂಧ [more]

ರಾಷ್ಟ್ರೀಯ

ಪಾಕಿಸ್ತಾನದ ಪರ ಗೂಢಾಚಾರಿಕೆ-ಭಾರತೀಯ ನೌಕಾಪಡೆಯ ಏಳು ಸಿಬ್ಬಂದಿಯ ಬಂಧನ

ಹೈದರಾಬಾದ್, ಡಿ.20- ಪಾಕಿಸ್ತಾನ ಪರ ಬೇಹುಗಾರಿಕೆ ನಡೆಸುತ್ತಿದ್ದ ವ್ಯವಸ್ಥಿತ ಜಾಲವೊಂದನ್ನು ಭೇದಿಸಿರುವ ಆಂಧ್ರ ಪ್ರದೇಶ ಪೋಲೀಸರು ಈ ಸಂಬಂಧ ಭಾರತೀಯ ನೌಕಾಪಡೆಯ ಏಳು ಸಿಬ್ಬಂದಿಯನ್ನು ಬಂಧಿಸಿದ್ದಾರೆ. ಅಲ್ಲದೆ, [more]

ರಾಷ್ಟ್ರೀಯ

ಭೂ ಸೇನೆಯ ಫಿರಂಗಿ ದಾಳಿ ಶಕ್ತಿಗೆ ಮತ್ತಷ್ಟು ಬಲ

ಚಂಡೀಪುರ್ (ಒಡಿಶಾ), ಡಿ.20- ಭಾರತೀಯ ಭೂ ಸೇನೆಯ ಫಿರಂಗಿ ದಾಳಿ ಶಕ್ತಿಗೆ ಮತ್ತಷ್ಟು ಬಲ ತುಂಬುವ ನಿಟ್ಟಿನಲ್ಲಿ ಸುಧಾರಿತ ಪಿನಾಕಾ ಮಾರ್ಗದರ್ಶಿ ರಾಕೆಟ್ ಅಸ್ತ್ರ ವ್ಯವಸ್ಥೆಯ ಪರೀಕ್ಷೆಯನ್ನು [more]

ರಾಷ್ಟ್ರೀಯ

ಉತ್ತರಪ್ರದೇಶದಲ್ಲಿ ಹೊತ್ತಿ ಉರಿದ ಪೌರತ್ವದ ರೋಷಾಗ್ನಿ: ಹಿಂಸಾಚಾರಕ್ಕೆ 9 ಮಂದಿ ಬಲಿ

ನವದೆಹಲಿ: ಪೌರತ್ವ (ತಿದ್ದುಪಡಿ) ಕಾಯ್ದೆ ವಿರುದ್ಧ ನಡೆಯುತ್ತಿರುವ ಹಿಂಸಾತ್ಮಕ ಹೋರಾಟಗಳು ಮುಗಿಯುವ ಯಾವುದೇ ಲಕ್ಷಣಗಳು ಕಾಣುತ್ತಿಲ್ಲ. ಶುಕ್ರವಾರ ಕೂಡ ಅನೇಕ ರಾಜ್ಯಗಳಲ್ಲಿ ಹಿಂಸಾಚಾರ ಮುಂದುವರೆದಿದ್ದು, ಉತ್ತರಪ್ರದೇಶದಲ್ಲಿಯೇ ಅತೀ ಹೆಚ್ಚು [more]

ರಾಷ್ಟ್ರೀಯ

ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣ-ಅಪಾದಿತರಿಗೆ ಮರಣದಂಡನೆ ಶಿಕ್ಷೆ ಮತ್ತಷ್ಟು ವಿಳಂಬ

ನವದೆಹಲಿ, ಡಿ.19-ನಿರ್ಭಯಾ ಸಾಮೂಹಿಕ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ನಾಲ್ವರು ಅಪಾದಿತರಿಗೆ ಸುಪ್ರೀಂಕೋರ್ಟ್ ಗಲ್ಲು ಶಿಕ್ಷೆಯನ್ನು ಕಾಯಂಗೊಳಿಸಿದ್ದರೂ ಕೂಡ ಅವರ ಮರಣದಂಡನೆ ಶಿಕ್ಷೆ ಮತ್ತಷ್ಟು ವಿಳಂಬವಾಗಲಿದೆ. ಈ [more]

ರಾಷ್ಟ್ರೀಯ

ಎಡ ಪಕ್ಷಗಳು ಮತ್ತು ಮುಸ್ಲಿಂ ಸಂಘಟನೆಗಳಿಂದ ದೇಶದ ವಿವಿಧೆಡೆ ಪ್ರತಿಭಟನೆ

ನವದೆಹಲಿ/ಪಾಟ್ನಾ, ಡಿ.19-ಕೇಂದ್ರ ಸರ್ಕಾರ ಪೌರತ್ವ ತಿದ್ದುಪಡಿ ಕಾಯ್ದೆ(ಸಿಎಎ) ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ ವಿರೋಧಿಸಿ ಎಡ ಪಕ್ಷಗಳು ಮತ್ತು ಮುಸ್ಲಿಂ ಸಂಘಟನೆಗಳು ಇಂದು ರಾಜಧಾನಿ ನವದೆಹಲಿ ಮುಂಬೈ [more]

ರಾಷ್ಟ್ರೀಯ

ಶಿವಸೇನಾ ನಾಯಕರೊಬ್ಬರ ಹತ್ಯೆಗೆ ವಿಫಲಯತ್ನ

ಮುಂಬೈ, ಡಿ.19- ಮುಂಬೈನ ಉಪನಗರಿ ವಿಖ್ರೋಲಿಯಲ್ಲಿ ಇಂದು ಬೆಳಗ್ಗೆ ಶಿವಸೇನಾ ನಾಯಕರೊಬ್ಬರ ಹತ್ಯೆಗೆ ವಿಫಲಯತ್ನ ನಡೆದಿದೆ. ಗುಂಡೇಟಿನಿಂದ ಗಾಯಗೊಂಡಿರುವ ಚಂದ್ರಶೇಖರ್ ಜಾಧವ್(55) ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಜಾಧವ್ [more]

ರಾಷ್ಟ್ರೀಯ

ಯುದ್ಧ ದಂತಹ ವಾತಾವರಣ ನಿರ್ಮಾಣ

ಜಮ್ಮು, ಡಿ.19- ಜಮ್ಮು ಮತ್ತು ಕಾಶ್ಮೀರದ ಇಂಡೋ-ಪಾಕ್ ಗಡಿ ಪ್ರದೇಶದಲ್ಲಿ ಹಠಾತ್ ಸಮರ ಸದೃಶ ವಾತಾವರಣ ಸೃಷ್ಟಿಯಾಗಿದೆ. ಭಾರತೀಯ ಸೇನಾ ಪಡೆಗಳು ಗಡಿ ನಿಯಂತ್ರಣಾ ರೇಖೆ (ಎಲ್‍ಒಸಿ)ಬಳಿ [more]

ರಾಷ್ಟ್ರೀಯ

ಪ್ರತಿಭಟನೆ ನಡೆಸುತ್ತಿದ್ದ ಎಡಪಕ್ಷದ ನಾಯಕರು ಮತ್ತು ವಿವಿಧ ಸಂಘಟನೆಗಳ ಮುಖ್ಯಸ್ಥರ ಬಂಧನ

ನವದೆಹಲಿ, ಡಿ.19- ಪೌರತ್ವ ತಿದ್ದುಪಡಿ ಕಾಯ್ದೆ ಮತ್ತು ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‍ಆರ್‍ಸಿ) ವಿರೋಧಿಸಿ ದೆಹಲಿಯಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಎಡಪಕ್ಷದ ನಾಯಕರು ಮತ್ತು ವಿವಿಧ ಸಂಘಟನೆಗಳ ಮುಖ್ಯಸ್ಥರನ್ನು [more]

ರಾಷ್ಟ್ರೀಯ

ಭಾರತೀಯ ಸೇನಾ ಬತ್ತಳಿಕೆಗೆ ಮತ್ತೊಂದು ಬ್ರಹ್ಮಾಸ್ತ್ರ ಸೇರ್ಪಡೆ

ಬಾಲಸೋರ್, ಡಿ.17- ಭಾರತೀಯ ಸೇನಾ ಬತ್ತಳಿಕೆಗೆ ಮತ್ತೊಂದು ಬ್ರಹ್ಮಾಸ್ತ್ರ ಸೇರ್ಪಡೆಯಾಗಿದೆ. ಚಾಂದಿಪುರ್ ಉಡಾವಣಾ ಕ್ಷೇತ್ರದಿಂದ ಸೂಪರ್‍ಸಾನಿಕ್ ಬ್ರಹ್ಮೋಸ್ ಕ್ಷಿಪಣಿ ಪಾಡ್-ಐಐಐಯನ್ನು ಯಶಸ್ವಿಯಾಗಿ ಉಡಾವಣೆ ಮಾಡಲಾಗಿದೆ. 200 ಕೆಜಿ [more]

ರಾಷ್ಟ್ರೀಯ

ವಿದ್ಯಾರ್ಥಿಗಳ ಮೇಲಿನ ಪೋಲೀಸರ ಲಾಠಿ ಚಾರ್ಜ್-ಖಂಡಿಸಿ ದೇಶದ ಹಲವೆಡೆ ಪ್ರತಿಭಟನೆ

ನವದೆಹಲಿ, ಡಿ.16- ದೆಹಲಿಯಲ್ಲಿ ನಡೆದ ವಿದ್ಯಾರ್ಥಿಗಳ ಮೇಲಿನ ಪೋಲೀಸರ ಲಾಠಿ ಚಾರ್ಜ್ ಖಂಡಿಸಿ ಇಂದು ದೇಶದ ಹಲವೆಡೆ ಪ್ರತಿಭಟನೆಗಳು ನಡೆದಿದೆ. ಮುಂಬೈನ ಟಾಟಾ ಶಿಕ್ಷಣ ಸಂಸ್ಥೆಯ ವಿದ್ಯಾರ್ಥಿಗಳು [more]

ರಾಷ್ಟ್ರೀಯ

ಧರಣಿನಿರತರಿಗೆ ಅಹಿಂಸಾತ್ಮಕ ಸತ್ಯಾಗ್ರಹಕ್ಕೆ ರಾಹುಲ್ ಗಾಂಧಿ ಕರೆ

ನವದೆಹಲಿ,ಡಿ.16- ಪೌರತ್ವ ಮಸೂದೆ ಮತ್ತು ಎನ್‍ಆರ್‍ಸಿ ವಿರೋಧಿಸಿ ಪ್ರತಿಭಟನೆ ನಡೆಸುತ್ತಿರುವ ಧರಣಿನಿರತರಿಗೆ ಅಹಿಂಸಾತ್ಮಕ ಸತ್ಯಾಗ್ರಹವನ್ನು ಕೈಗೊಳ್ಳುವಂತೆ ಕಾಂಗ್ರೆಸ್ ನಾಯಕ ರಾಹುಲ್ ಗಾಂಧಿ ಕರೆ ನೀಡಿದ್ದಾರೆ. ಸಿಎಬಿ ಮತ್ತು [more]