ರಾಷ್ಟ್ರೀಯ

ದೇಶ ವಿಭಜನೆಗೆ ಗಾಂಧೀಜಿಯೇ ಕಾರಣ; ಗೋಡ್ಸೆಗಿಂತ ಮೊದಲು ನಾನು ಹುಟ್ಟಿದ್ದರೆ ನಾನೇ ಗಾಂಧಿಯನ್ನು ಕೊಲ್ಲುತ್ತಿದ್ದೆ: ಡಾ.ಪೂಜಾ ಶಕುನ್​ ಪಾಂಡೆ

ನವದೆಹಲಿ: ಆ-26: ದೇಶದ ಹಿಂದೂ ನ್ಯಾಯಾಲಯದ ಮೊದಲ ಮಹಿಳಾ ನ್ಯಾಯಾಧೀಶೆ ಎಂಬ ಖ್ಯಾತಿಗೆ ಕಾರಣವಾಗಿದ್ದ, ಅಖಿಲ ಭಾರತೀಯ ಹಿಂದು ಮಹಾಸಭಾ ರಾಷ್ಟ್ರೀಯ ಕಾರ್ಯದರ್ಶಿ, ಡಾ.ಪೂಜಾ ಶಕುನ್​ ಪಾಂಡೆ [more]

ರಾಜ್ಯ

ಲೋಕಸಭಾ ಚುನಾವಣೆ: ಅಖಾಡಕ್ಕೆ ಇಳಿಯಲು ಮೂರು ಸಮಿತಿ ರಚಿಸಿದ ರಾಹುಲ್ ಗಾಂಧಿ

ನವದೆಹಲಿ:ಆ-26: ಮುಂಬರುವ ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಅಖಾಡಕ್ಕೆ ಇಳಿಯಲು ಮೂರು ಸಮಿತಿಗಳನ್ನು ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ರಚಿಸಿದ್ದಾರೆ. ಪ್ರಧಾನಿ ಮೋದಿ ನೇತೃತ್ವದ ಎನ್‌ಡಿಎ ಸರಕಾರವನ್ನು ಉರುಳಿಸಿ [more]

ರಾಷ್ಟ್ರೀಯ

ಮಹತ್ವದ ಕಾರ್ಯಾಚರಣೆ:ಪಾಕ್‌ ಗಡಿಯಲ್ಲಿ ನಾಲ್ವರು ಉಗ್ರರ ಬಂಧನ 

ಶ್ರೀನಗರ: ಭಾರತೀಯ ಸೇನಾ ಪಡೆ ಭಾನುವಾರ ಮಹತ್ವದ ಕಾರ್ಯಾಚರಣೆ ನಡೆಸಿದ್ದು,ಕುಪ್ವಾರದ ಅಂತರಾಷ್ಟ್ರೀಯ ಗಡಿ ನಿಯಂತ್ರಣ ರೇಖೆಯಲ್ಲಿ ಪಾಕ್‌ನತ್ತ ಗಡಿ ಹೊರ ನುಸುಳಲು ಸಿದ್ದವಾಗಿದ್ದ ನಾಲ್ವರು ಅಲ್‌ ಬದ್ರ್ ಸಂಘಟನೆಯ ಉಗ್ರರನ್ನು [more]

ರಾಷ್ಟ್ರೀಯ

ಕೇರಳ ಜನತೆಯ ದುಃಖದಲ್ಲಿ ಭಾರತ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ: ಮನ್ ಕಿ ಬಾತ್’ನಲ್ಲಿ ಪ್ರಧಾನಿ ಮೋದಿ

ನವದೆಹಲಿ: ಭಾರೀ ಮಳೆ ಹಾಗೂ ಭೀಕರ ಪ್ರವಾಹದಿಂದ ತತ್ತರಿಸಿ ಹೋಗಿರುವ ಕೇರಳ ರಾಜ್ಯದ ಜನತೆಯ ದುಃಖದಲ್ಲಿ ಇಡೀ ಭಾರತ ಹೆಗಲಿಗೆ ಹೆಗಲು ಕೊಟ್ಟು ನಿಲ್ಲುತ್ತದೆ ಎಂದು ಪ್ರಧಾನಮಂತ್ರಿ ನರೇಂದ್ರ [more]

ರಾಷ್ಟ್ರೀಯ

ಅಪಾಯದ ಮಟ್ಟ ಮೀರಿದ ಗಂಗೆ… ಹರಿದ್ವಾರದಲ್ಲಿ ಹೈ ಅಲರ್ಟ್​….

ನವದೆಹಲಿ: ಕೇರಳ, ಕೊಡಗು ಜನಜೀವನವನ್ನು ಬೀದಿಗೆ ತಂದ ವರುಣ ಈಗ ಉತ್ತರ ಭಾರತದತ್ತ ಮುಖ ಮಾಡಿದಂತಿದೆ. ಗಂಗಾ ನದಿಯು ಅಪಾಯದ ಮಟ್ಟವನ್ನು ಮೀರುತ್ತಿದ್ದು, ಹರಿದ್ವಾರದಲ್ಲಿ ಹೈ ಅಲರ್ಟ್​ [more]

ರಾಷ್ಟ್ರೀಯ

ಡಿಆರ್​ಡಿಒ ಅಧ್ಯಕ್ಷರಾಗಿ ಸತೀಶ್​ ರೆಡ್ಡಿ ನೇಮಕ

ನವದೆಹಲಿ: ಅಂತರಿಕ್ಷಯಾನ ವಿಜ್ಞಾನಿ ಜಿ. ಸತೀಶ್​ ರೆಡ್ಡಿ ಅವರನ್ನು ಭಾರತದ ರಕ್ಷಣಾ ಸಂಶೋಧನೆ ಅಭಿವೃದ್ಧಿ ಸಂಸ್ಥೆ (ಡಿಆರ್​ಡಿಒ) ಅಧ್ಯಕ್ಷರನ್ನಾಗಿ ಹಾಗೂ ರಕ್ಷಣಾ ಸಂಶೋಧನೆ ಹಾಗೂ ಅಭಿವೃದ್ಧಿ ಇಲಾಖೆ [more]

ರಾಜ್ಯ

ಡಾ|| ಲಕ್ಷ್ಮೀವೆಂಕಟೇಶ್ ನರಗುಂದ ನಿಧನ

ಬೆಂಗಳೂರು : ದಿ|| ಡಾ|| ಲಕ್ಷ್ಮೀವೆಂಕಟೇಶ್ ನರಗುಂದ ಶಿಕ್ಷಣ ಕ್ಷೇತ್ರದಲ್ಲಿ ವಿಶೇಷ ಆಸಕ್ತಿ ವಹಿಸಿ ಹಿಂದುಳಿದ ಉತ್ತರ ಕರ್ನಾಟಕದಲ್ಲಿ ಶಿಕ್ಷಣ ಸಂಸ್ಥೆಯನ್ನು ಸ್ಥಾಪಿಸಿ ಮತ್ತು ನರಗುಂದ ಶಿಕ್ಷಣ ಸಮೂಹ [more]

ರಾಷ್ಟ್ರೀಯ

ಚಾಲ್ತಿ ಖಾತೆ ಕೊರತೆ ಸರಿ ಪಡಿಸಿಕೊಂಡರೆ ರೂಪಾಯಿ ಮೌಲ್ಯ ಬಲಗೊಳ್ಳುತ್ತದೆ: ರಘುರಾಮ ರಾಜನ್

ನವದೆಹಲಿ:ಆ-25: ಡಾಲರ್​ ಎದುರು ನಿರಂತರ ಕುಸಿಯುತ್ತಿರುವ ರೂಪಾಯಿ ಮೌಲ್ಯದ ಬಗ್ಗೆ ಭಯಪಡುವ ಅಗತ್ಯವಿಲ್ಲ; ಪ್ರಸ್ತುತ ಇರುವ ಚಾಲ್ತಿ ಖಾತೆ ಕೊರತೆಯನ್ನ ಸರಿ ಪಡಿಸಿಕೊಂಡರೆ ರೂಪಾಯಿ ಮೌಲ್ಯ ಬಲಗೊಳ್ಳುತ್ತದೆ [more]

ರಾಜ್ಯ

ರಾಜ್ಯದ ಜನತೆ ಸಂಕಷ್ಟ ಆಲಿಸದ ಪ್ರಧಾನಿ; ಪರಿಹಾರ ಹಣವನ್ನೂ ನೀಡುತ್ತಿಲ್ಲ: ಖರ್ಗೆ ವಾಗ್ದಾಳಿ

ಯಾದಗಿರಿ:ಆ-25: ಅತಿವೃಷ್ಟಿ ಮತ್ತು ಅನಾವೃಷ್ಟಿಯಿಂದಾಗಿ ರಾಜ್ಯದ ಹಲವೆಡೆ ಅಪಾರ ಹಾನಿಯುಂಟಾಗಿದ್ದು, ಜನತೆ ಸಂಕಷ್ಟಕ್ಕೀಡಿ ತುರ್ತು ಪರಿಸ್ಥಿತಿ ನಿರ್ಮಾಣವಾಗಿದೆ. ಆದಾಗ್ಯೂ ಕೂಡ ಪ್ರಧಾನಿ ನರೇಂದ್ರ ಮೋದಿಯವರು ರಾಜ್ಯದ ನೆರವಿಗೆ [more]

ರಾಷ್ಟ್ರೀಯ

ಪ್ರಧಾನಿ ಮೋದಿ, ಸಿಎಂ ಯೋಗಿ, ವಿಜಯ್‌ ರೂಪಾನಿ ಚಿನ್ನದ ರಾಖಿಗೆ ಭಾರಿ ಬೇಡಿಕೆ

ಸೂರತ್‌:ಆ-25: ರಕ್ಷಾ ಬಂಧನದ ಅಂಗವಾಗಿ ರಾಖಿ ತಯಾರಿಕೆ ಬಲು ಜೋರಾಗಿ ಸಾಗಿದ್ದು, ಗುಜರಾತ್‌ನ ಸೂರತ್‌ನ ಆಭರಣ ಅಂಗಡಿಯೊಂದರಲ್ಲಿ ಪ್ರಧಾನಿ ಮೋದಿ, ಉತ್ತರ ಪ್ರದೇಶದ ಸಿಎಂ ಯೋಗಿ ಆದಿತ್ಯನಾಥ್‌ [more]

ರಾಷ್ಟ್ರೀಯ

20 ಹುತಾತ್ಮ ಕುಟುಂಬಕ್ಕೆ ತಲಾ 1 ಕೋಟಿ ರುಪಾಯಿ ಪರಿಹಾರ: ದೆಹಲಿ ಸರ್ಕಾರ ನಿರ್ಧಾರ

ನವದೆಹಲಿ:ಆ-25: ಕರ್ತವ್ಯ ನಿರತ ಸಿಬ್ಬಂದಿಗಳ ನೈತಿಕತೆಯನ್ನು ಹೆಚ್ಚಿಸುವ ಸಲುವಾಗಿ ದೆಹಲಿಯ ಆಮ್ ಆದ್ಮಿ ಪಕ್ಷದ ಸರ್ಕಾರ ಬಿಎಸ್ಎಫ್, ದೆಹಲಿ ಪೊಲೀಸ್ ಮತ್ತು ದೆಹಲಿ ಅಗ್ನಿಶಾಮಕ ದಳದ 20 [more]

ರಾಷ್ಟ್ರೀಯ

ಲೋಕಸಭಾ ಚುನಾವಣೆ: ಬಿಜೆಪಿ ಮತ್ತು ವಿಪಕ್ಷಗಳ ಮೈತ್ರಿ ಕೂಟದ ನಡುವಿನ ನೇರ ಹಣಾಹಣಿ: ರಾಹುಲ್‌ ಗಾಂಧಿ

ಲಂಡನ್‌ :ಆ-25: 2019ರ ಲೋಕಸಭಾ ಚುನಾವಣೆಯು ಇದೇ ಮೊದಲ ಬಾರಿಗೆ ಆಳುವ ಬಿಜೆಪಿ ಮತ್ತು ವಿರೋಧ ಪಕ್ಷಗಳ ಮೈತ್ರಿ ಕೂಟದ ನಡುವಿನ ನೇರ ಹಣಾಹಣಿಯನ್ನು ಕಾಣಲಿದೆ ಎಂದು [more]

ರಾಷ್ಟ್ರೀಯ

ರಫೆಲ್ ಯುದ್ಧ ವಿಮಾನ ಖರೀದಿಯಲ್ಲಿ ಕೇಂದ್ರದಿಂದ ನಿಯಮ ಉಲ್ಲಂಘನೆ

ನವದೆಹಲಿ:ಆ-25: ರಫೆಲ್ ಯುದ್ಧ ವಿಮಾನ ಖರೀದಿ ವಿಚಾರದಲ್ಲಿ ಕೇಂದ್ರ ಸರ್ಕಾರ ಹಲವು ನಿಯಮಗಳನ್ನು ಉಲ್ಲಂಘಿಸಿದೆ. ರಕ್ಷಣಾ ಸ್ವಾಧೀನ ಪ್ರಕ್ರಿಯೆಯನ್ನು ನಿರ್ಲಕ್ಷಿಸಿದೆ ಎಂದು ಮಾಜಿ ಸಚಿವ ಪಿ ಚಿದಂಬರಂ [more]

ರಾಷ್ಟ್ರೀಯ

ಯಮೇನ್ ನಲ್ಲಿ ಸೌದಿ ನೇತೃತ್ವದ ದಾಳಿಗೆ 26 ಮಕ್ಕಳ ಸಾವು

ವಿಶ್ವಸಂಸ್ಥೆ :ಆ-25: ಯೆಮೆನ್‌ನಲ್ಲಿ ಸೌದಿ ನೇತೃತ್ವದ ಎರಡು ಮಿತ್ರ ಪಡೆಗಳು ನಡೆಸಿರುವ ವಾಯು ದಾಳಿಗೆ 26 ಮಕ್ಕಳು ಬಲಿಯಾಗಿರುವುದಾಗಿ ವಿಶ್ವ ಸಂಸ್ಥೆ ತಿಳಿಸಿದೆ. ಕಳೆದ ಮೂರು ವರ್ಷಗಳಿಂದ [more]

ರಾಷ್ಟ್ರೀಯ

ವಿದೇಶದಲ್ಲಿ ದೇಶದ ಸಂಸತ್ತಿಗೆ ಅಪಮಾನ ಮಾಡಿದ ರಾಹುಲ್ ಗಾಂಧಿ

ಲಂಡನ್:ಆ-25: ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಭಾರತದ ಸಂಸತ್ತಿನಲ್ಲಿ ಕಳಪೆ ಚರ್ಚೆಗಳು ನಡೆಯುತ್ತವೆ ಎನ್ನುವ ಮೂಲಕ ವಿದೇಶಿ ನೆಲದಲ್ಲಿ ದೇಶದ ಸಂಸತ್ತಿಗೆ ಅಪಮಾನ ಮಾಡಿದ್ದಾರೆ. ಲಂಡನ್ ಸ್ಕೂಲ್ [more]

ರಾಷ್ಟ್ರೀಯ

ಇಡಿಯ ದೇಶವೇ ನಿಮ್ಮೊಂದಿಗಿದೆ: ಕೇರಳಿಗರಿಗೆ ಮೋದಿ ಓಣಂ ಹಾರೈಕೆ

ಹೊಸದಿಲ್ಲಿ : 231 ಜೀವಗಳನ್ನು ಬಲಿಪಡೆದಿರುವ, ಭೀಕರ ಪ್ರವಾಹ, ಭೂಕುಸಿತದಿಂದ ತತ್ತರಿಸಿ ಈಗ ನಿಧಾನವಾಗಿ ಸಹಜತೆಯತ್ತ ಮರಳುತ್ತಿರುವ ಕೇರಳದ ಜನರಿಗೆ ಓಣಂ ಹಬ್ಬದ ಶುಭಾಶಯ ಹೇಳಿರುವ ಪ್ರಧಾನಿ ನರೇಂದ್ರ [more]

ರಾಷ್ಟ್ರೀಯ

ದಿಲ್ಲಿಯ ಐತಿಹಾಸಿಕ ರಾಮಲೀಲಾ ಮೈದಾನಕ್ಕೆ ವಾಜಪೇಯಿ ಹೆಸರು: ಪ್ರಸ್ತಾಪ

ಹೊಸದಿಲ್ಲಿ : ನಗರದಲ್ಲಿನ ಸುಪ್ರಸಿದ್ಧ ಐತಿಹಾಸಿಕ ರಾಮ ಲೀಲಾ ಮೈದಾನಕ್ಕೆ  ದಿವಂಗತ ಮಾಜಿ ಪ್ರಧಾನಿ ಅಟಲ್‌ ಬಿಹಾರಿ ವಾಜಪೇಯಿ ಅವರ ಹೆಸರನ್ನು ಇಡುವ ಪ್ರಸ್ತಾಪವನ್ನು ಉತ್ತರ ದಿಲ್ಲಿ ಮುನಿಸಿಪಲ್‌ ಕಾರ್ಪೊರೇಶನ್‌ [more]

ರಾಷ್ಟ್ರೀಯ

ಇಲ್ಲಿ ಆನೆ, ಪಾರಿವಾಳ, ಜಿಂಕೆಗಳಿಗೂ ಮತದಾನದ ಹಕ್ಕು…! ಅದ್ಹೇಗೆ ಸಾಧ್ಯ ಅಂತೀರಾ.. ಇಲ್ಲಿ ನೋಡಿ….!

ಲಖನೌ: 51 ವರ್ಷದ ಮಹಿಳೆ ಹೆಸರು ಮುಂದೆ ಸನ್ನಿ ಲಿಯೋನ್​ ಫೋಟೋ… 51 ವರ್ಷದ ಮಹಿಳೆ ಹೆಸರು ಮುಂದೆ ಆನೆ ಫೋಟೋ… ಇದೇ ರೀತಿ ಹಲವರ ಹೆಸರಿನ [more]

ರಾಜ್ಯ

ರೈತರ ರಾಷ್ಟ್ರೀಕೃತ ಬ್ಯಾಂಕುಗಳ ಸಾಲ ಮನ್ನಾ

ಬೆಂಗಳೂರು: ಬಜೆಟ್ ನಲ್ಲಿ ಘೋಷಣೆ ಮಾಡಿದಂತೆ ಸಹಕಾರಿ ಸಾಲದ ಜೊತೆಗೆ ರಾಷ್ಟ್ರೀಕೃತ ಬ್ಯಾಂಕುಗಳ ರೈತರ 2 ಲಕ್ಷ ರೂ ಸಾಲ ಮನ್ನಾ ಮಾಡಲು ರಾಜ್ಯ ಸರ್ಕಾರ ತೀರ್ಮಾನಿಸಿದೆ. [more]

ರಾಜ್ಯ

ಎನ್‌ಎಸ್ಎಸ್ ಕಡ್ಡಾಯಕ್ಕೆ ಚಿಂತನೆ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಎಲ್ಲ ವಿದ್ಯಾರ್ಥಿಗಳು ಎನ್‌ಎಸ್‌ಎಸ್‌ನಲ್ಲಿ ತೊಡಗಿಕೊಳ್ಳಬೇಕೆಂಬ ಉದ್ದೇಶದಿಂದ ಎನ್‌ಎಸ್‌ಎಸ್‌ನನ್ನು ಕಡ್ಡಾಯಗೊಳಿಸುವ ಬಗ್ಗೆ ಚಿಂತಿಸಲಾಗಿದೆ ಎಂದು ಯುವಜನ ಮತ್ತು ಕ್ರೀಡಾ ಸಚಿವ ಡಾ.ಜಿ. ಪರಮೇಶ್ವರ್ ಹೇಳಿದರು. ಯುವಸಬಲೀಕರಣ ಮತ್ತು [more]

ರಾಜ್ಯ

ವರಮಹಾ ಲಕ್ಷ್ಮಿ ಹಬ್ಬ: ಗೂರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ

ತುಮಕೂರು: ನಾಡಿನಾದ್ಯಂತ ಶ್ರದ್ಧಾ ಭಕ್ತಿಗಳಿಂದ ಆಚರಿಸಲ್ಪಡುತ್ತಿರುವ ವರಮಹಾ ಲಕ್ಷ್ಮಿ ಹಬ್ಬದ ಅಂಗವಾಗಿ ರಾಜ್ಯದ ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಶ್ರೀ ಗೂರವನಹಳ್ಳಿ ಶ್ರೀ ಮಹಾಲಕ್ಷ್ಮಿ ದೇವಿಗೆ ವಿಶೇಷ ಪೂಜೆ, [more]

ರಾಷ್ಟ್ರೀಯ

ಮುಲ್ಲಪೆರಿಯಾರ್ ಅಣೆಕಟ್ಟೆಗೆ ಸುಪ್ರಿಂ ನಿಯಮ

ನವದೆಹಲಿ: ಆ-24: ಮುಲ್ಲಪೆರಿಯಾರ್ ಅಣೆಕಟ್ಟೆಯಿಂದ ತಮಿಳುನಾಡು ಬೇಕಾಬಿಟ್ಟಿ ನೀರು ಹರಿಸಿರುವುದೇ ಪ್ರವಾಹ ಕೈಮೀರಲು ಕಾರಣ ಎಂಬ ಕೇರಳ ಸರ್ಕಾರದ ವಾದವನ್ನು ಸುಪ್ರಿಂಕೋರ್ಟ್ ಪುರಸ್ಕರಿಸಿದ್ದು, ಆ.31ರವರೆಗೆ ಮುಲ್ಲಪೆರಿಯಾರ್ ಅಣೆಕಟ್ಟೆಯ [more]

ರಾಷ್ಟ್ರೀಯ

ವಿವಿಧತೆಯಲ್ಲಿ ಏಕತೆ ಕಾಂಗ್ರೆಸ್ ಚಿಂತನೆ; ದ್ವೇಷವನ್ನು ಹರಡುದು ಬಿಜೆಪಿ ಸಂಸ್ಕೃತಿ: ರಾಹುಲ್ ವಾಗ್ದಾಳಿ

ಬರ್ಲಿನ್ : ಬಿಜೆಪಿ ಮತ್ತು ಆರ್ ಎಸ್ ಎಸ್ ದೇಶ ವಿಭಜಿಸುವ ಮೂಲಕ ದ್ವೇಷವನ್ನು ಬಿತ್ತುತ್ತಿವೆ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ವಾಗ್ದಾಳಿ ಮುಂದುವರೆಸಿದ್ದಾರೆ. ಭಾರತೀಯ [more]

ರಾಷ್ಟ್ರೀಯ

ಮಹಿಳಾ ವಕೀಲೆ ಮೇಲೆ ಅತ್ಯಾಚಾರ: ನ್ಯಾಯಾಧೀಶನ ಬಂಧನ

ಹೈದರಾಬಾದ್:ಆ-24: ಮಹಿಳಾ ವಕೀಲರ ಮೇಲೆ ಅತ್ಯಾಚಾರ ನಡೆಸಿದ ಆರೋಪದಲ್ಲಿ ನ್ಯಾಯಾಧೀಶರೊಬ್ಬರನ್ನು ಹೈದರಾಬಾದ್ ಪೋಲೀಸರು ಬಂಧಿಸಿದ್ದಾರೆ. ಸೂರ್ಯಪೇಟ್ ಪಟ್ಟಣದ ಜೂನಿಯರ್ ಫೀಲ್ಡ್ ಜಡ್ಜ್ ಆಗಿರುವ ಪಿ. ಸತ್ಯನಾರಯಣ ಅವರು [more]

ರಾಷ್ಟ್ರೀಯ

ಕೇರಳ ಜಲಪ್ರಳಯ: ಅಯ್ಯಪ್ಪ ಸನ್ನಿಧಾನದಲ್ಲಿ ನಡೆಯಿತಾ ಪವಾಡ…?

ತಿರುವನಂತಪುರಂ:ಆ-24; ಭೀಕರ ಜಲಪ್ರಳಯಕ್ಕೆ ತುತ್ತಾಗಿ ನಲುಗಿ ಹೋಗಿರುವ ದೇವರ ನಾಡು ಕೇರಳದಲ್ಲಿ ಲಕ್ಷಾಂತರ ಮಂದಿ ನಿರಾಶ್ರಿತರಾಗಿದ್ದಾರೆ. ವರುಣನ ಆರ್ಭಟಕ್ಕೆ ಇಡೀ ರಾಜ್ಯ ಮುಳುಗಿಹೋಗಿತ್ತು. ಇದರ ಜತೆ ಶ್ರೀ [more]