ರಾಷ್ಟ್ರೀಯ

ಪಾಕ್​ ವಿರುದ್ಧ ಮೊತ್ತೊಂದು ಸರ್ಜಿಕಲ್​​​ ಸ್ಟ್ರೈಕ್? ರಾಜ್​ನಾಥ್​ ಸಿಂಗ್​ ನಿಗೂಢ ಹೇಳಿಕೆ!

ಮುಜಾಫರ್​ನಗರ: ಬಿಎಸ್​ಎಫ್​​ ಯೋಧನನ್ನು ಅಪ್ರಚೋದಿತ ಗುಂಡಿನ ದಾಳಿಯಲ್ಲಿ ಬರ್ಬರವಾಗಿ ಕೊಂದಿರುವುದ್ದಕ್ಕೆ ಪ್ರತಿಯಾಗಿ ಪಾಕಿಸ್ತಾನಕ್ಕೆ ನಾವು ತಕ್ಕ ಉತ್ತರ ಕೊಟ್ಟಿದ್ದೇವೆ ಎಂದು ಗೃಹ ಸಚಿವ ರಾಜ್​ನಾಥ್​ ಸಿಂಗ್​ ತಿಳಿಸಿದ್ದಾರೆ. [more]

ರಾಷ್ಟ್ರೀಯ

ಉನ್ನತ ಶಿಕ್ಷಣವನ್ನು ಪುನಃಶ್ಚೇತನಗೊಳಿಸುವ ಅಗತ್ಯವಿದೆ: ಉಪರಾಷ್ಟ್ರಪತಿ ಡಾ.ಎಂ.ವೆಂಕಯ್ಯನಾಯ್ಡು ಸಲಹೆ

ಪಣಜಿ, ಸೆ.28- ಸಮಕಾಲೀನ ಅಗತ್ಯತೆಗಳನ್ನು ಸರಿದೂಗಿಸುವ ಸಲುವಾಗಿ ಉನ್ನತ ಶಿಕ್ಷಣವನ್ನು ಪುನಃಶ್ಚೇತನಗೊಳಿಸುವ ಅಗತ್ಯವಿದೆ ಎಂದು ಉಪರಾಷ್ಟ್ರಪತಿ ಡಾ.ಎಂ.ವೆಂಕಯ್ಯನಾಯ್ಡು ಸಲಹೆ ಮಾಡಿದ್ದಾರೆ. ಕರಾವಳಿ ರಾಜ್ಯ ಗೋವಾದ ರಾಷ್ಟ್ರೀಯ ತಂತ್ರಜ್ಞಾನ [more]

ರಾಷ್ಟ್ರೀಯ

ಚಾಂಪಿಯನ್ ಆಫ್ ದಿ ಅರ್ಥ್ ಪ್ರಶಸ್ತಿ ದೇಶಕ್ಕೆ ಸಮರ್ಪಣೆ: ಪ್ರಧಾನಿ ಮೋದಿ

ನವದೆಹಲಿ, ಸೆ.28: ತಮಗೆ ಲಭಿಸಿರುವ ವಿಶ್ವಸಂಸ್ಥೆಯ ಪ್ರತಿಷ್ಠಿತ ಚಾಂಪಿಯನ್ ಆಫ್ ದಿ ಅರ್ಥ್ ಪ್ರಶಸ್ತಿಯನ್ನು ದೇಶಕ್ಕೆ ಸಮರ್ಪಿಸುವುದಾಗಿ ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳಿದ್ದಾರೆ. ಈ ಪ್ರಶಸ್ತಿಗಾಗಿ ತಮ್ಮನ್ನು [more]

ರಾಷ್ಟ್ರೀಯ

ಕಾಂಗ್ರೆಸ್ ಒಂದು ’ಬ್ರೇಕ್ ಇಂಡಿಯಾ ಗ್ಯಾಂಗ್; ಅವಿವೇಕಿಗಳಿಗೆ ಮಾತ್ರ ಸ್ಥಾನ ನೀಡಿರುವ ಪಕ್ಷ: ಅಮಿತ್ ಶಾ

ನವದೆಹಲಿ: ಐವರು ಸಾಮಾಜಿಕ ಹೋರಾಟಗಾರರ ಬಂಧನ ವಿಚಾರದಲ್ಲಿ ಮಧ್ಯಪ್ರವೇಶಿಸುವುದಿಲ್ಲ ಎಂದ ಸುಪ್ರೀಂ ತೀರ್ಪಿನ ಬಳಿಕ ಪ್ರತಿಕ್ರಿಯೆ ನೀಡಿರುವ ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ, ಎಲ್ಲಾ ಬಗೆಯ ಅವಿವೇಕಿಗಳಿಗೆ [more]

ರಾಷ್ಟ್ರೀಯ

ಸರ್ಜಿಕಲ್ ಸ್ಟ್ರೈಕ್ ಎರಡನೇ ವರ್ಷಾಚರಣೆ: ಪರಾಕ್ರಮ ಪರ್ವಕ್ಕೆ ಪ್ರಧಾನಿ ಚಾಲನೆ

ನವದೆಹಲಿ: ಪಾಕ್ ಆಕ್ರಮಿತ ಕಾಶ್ಮೀರದಲ್ಲಿ ಭಾರತೀಯ ಯೋಧರು ನಡೆಸಿದ್ದ ಸರ್ಜಿಕಲ್ ಸ್ಟ್ರೈಕ್ ಗೆ ಎರಡು ವರ್ಷ ಪೂರೈಸಿದ ಹಿನ್ನಲೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರು ಪರಾಕ್ರಮ ಪರ್ವ [more]

ರಾಷ್ಟ್ರೀಯ

ಶರದ್ ಪವಾರ್ ನಡೆಗೆ ಬೇಸರ: ಎನ್ ಸಿಪಿ ತೊರೆದ ತಾರಿಖ್ ಅನ್ವರ್

ನವದೆಹಲಿ: ಎನ್‍ಸಿಪಿ ಮುಖ್ಯಸ್ಥ ಶರದ್ ಪವಾರ್ ರಾಫೆಲ್ ಒಪ್ಪಂದದ ಕುರಿತು ಪ್ರಧಾನಿ ನರೇಂದ್ರ ಮೋದಿ ಪರ ನಿಂತಿರುವ ಹಿನ್ನಲೆಯಲ್ಲಿ ಆಕ್ರೋಶಗೊಂಡಿರುವ ಎನ್ ಸಿಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ [more]

ರಾಷ್ಟ್ರೀಯ

ಮಾವೋ ವಿಚಾರವಾದಿಗಳ ಗೃಹಬಂಧನ ಅವಧಿ ವಿಸ್ತರಣೆ

ನವದೆಹಲಿ: ನಕ್ಸಲರೊಂದಿಗೆ ನಂಟು ಹೊಂದಿದ್ದ ಆರೋಪದ ಹಿನ್ನಲೆಯಲ್ಲಿ ಗೃಹ ಬಂಧನಕ್ಕೀಡಾಗಿದ್ದ ಐವರು ಮಾವೋ ವಿಚಾರವಾದಿಗಳ ಗೃಹಬಂಧನ ಅವಧಿಯನ್ನು ಮತ್ತೆ ನಾಲ್ಕು ವಾರಗಳವರೆಗೆ ವಿಸ್ತರಿಸಿದ ಸುಪ್ರೀಂ ಕೋರ್ಟ್‌, ವಿಶೇಷ ತನಿಖೆಗೆ [more]

ರಾಷ್ಟ್ರೀಯ

ಶಬರಿಮಲೆ ದೇವಾಲಯ ಪ್ರವೇಶಕ್ಕೆ ಮಹಿಳೆಯರಿಗೆ ಅನುಮತಿ: ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು

ಹೊಸದಿಲ್ಲಿ: ಶಬರಿಮಲೆ ದೇವಾಲಯ ಪ್ರವೇಶಕ್ಕೆ ಎಲ್ಲ ವಯಸ್ಸಿನ ಮಹಿಳೆಯರಿಗೆ ಅನುಮತಿ ನೀಡಿ ಸುಪ್ರೀಂ ಕೋರ್ಟ್ ಐತಿಹಾಸಿಕ ತೀರ್ಪು ನೀಡಿದೆ. ಶರೀರದ ಆಧಾರದ ಮೇಲೆ ದೇವಾಲಯ ಪ್ರವೇಶ ನಿಷೇಧಿಸುವಂತಿಲ್ಲ. [more]

ರಾಜ್ಯ

ಇ-ಫಾರ್ಮಸಿಗೆ ವಿರೋಧ; ದೇಶಾದ್ಯಂತ ಮೆಡಿಕಲ್ ಶಾಪ್ ಬಂದ್!

ಬೆಂಗಳೂರು: ಕೇಂದ್ರ ಸರ್ಕಾರ ಇ-ಫಾರ್ಮಸಿ ವ್ಯವಸ್ಥೆ ಜಾರಿಗೊಳಿಸಲು ಮುಂದಾಗಿರುವುದಕ್ಕೆ ವಿರೋಧಿಸಿ ಅಖಿಲ ಭಾರತೀಯ ಔಷಧಿ ಮಾರಾಟ ವ್ಯಾಪಾರಿಗಳ ಸಂಘ ರಾಷ್ಟ್ರವ್ಯಾಪಿ ಬಂದ್ ಗೆ ಕರೆ ನೀಡಿದೆ. ಹೌದು, ಕೇಂದ್ರ [more]

ರಾಷ್ಟ್ರೀಯ

ಬಿಜೆಪಿ ಎಂಎಲ್ಎ ಸಂಗೀತ್​ ಸೋಮ್​ ಮನೆ ಮೇಲೆ ಗ್ರೇನೆಡ್ ದಾಳಿ

ಮೀರತ್​: ಮುಜಾಫರ್​ನಗರ ದಂಗೆ ಪ್ರಕರಣದ ಆರೋಪಿ ಬಿಜೆಪಿ ಎಂಎಲ್ಎ ಸಂಗೀತ್​ ಸೋಮ್​ ಅವರ ಮನೆ ಮೇಲೆ ಗ್ರೆನೇಡ್​ ದಾಳಿ ನಡೆಸಲಾಗಿದೆ. ಲಾಲ್​ಕುರ್ತಿ ಪ್ರದೇಶದಲ್ಲಿರುವ ಬಿಜೆಪಿ ಎಂಎಲ್ಎ ಮನೆಯ [more]

ರಾಷ್ಟ್ರೀಯ

ಶ್ರೀರಾಮನ ಹೆಸರಲ್ಲಿ ’ಪವರ್ ಪಾಲಿಟಿಕ್ಸ್’ ಸರಿಯಲ್ಲ: ಬಾಬಾ ರಾಮ್ ದೇವ್

ಹರಿದ್ವಾರ: ಯಾರೇ ಆಗಲಿ ತಮ್ಮ ಅಧಿಕಾರ, ಅಥವಾ ಪದವಿ ಹೊಂದುವುದಕ್ಕಾಗಿ ಶ್ರೀರಾಮನನ್ನು ಸಾಧನವಾಗಿ ಬಳಸಬಾರದು ಎಂದು ಯೋಗಗುರು ಬಾಬಾ ರಾಮ್ ದೇವ್ ಹೇಳಿದ್ದಾರೆ. “ರಾಮನು ನನ್ನ ಪಾಲಿಗೆ [more]

ರಾಷ್ಟ್ರೀಯ

45 ಸಾವಿರ ಕೋಟಿ ರೂ ಸಾಲ ಮರುಪಾವತಿಸದ ಅನಿಲ್ ಅಂಬಾನಿಗೆ ರಾಫೆಲ್ ಡೀಲ್: ರಾಹುಲ್ ವಾಗ್ದಾಳಿ

ಚಿತ್ರಕೂಟ: ರಾಫೆಲ್ ಒಪ್ಪಂದಕ್ಕೆ ಗೆ ಸಂಬಂಧಿಸಿದಂತೆ ಪ್ರಧಾನಿ ಮೋದಿ ಹಾಗೂ ಉದ್ಯಮಿ ಅನಿಲ್ ಅಂಬಾನಿ ವಿರುದ್ಧ ತೀವ್ರ ವಾಗ್ದಾಳಿ ಮುಂದುವರೆಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅವರು, [more]

ರಾಷ್ಟ್ರೀಯ

ರಾಫೆಲ್ ವಿವಾದ: ಪ್ರಧಾನಿ ಪರ ನಿಂತರೇ ಎನ್ ಸಿಪಿ ನಾಯಕ ಶರದ್ ಪವಾರ್…?

ನವದೆಹಲಿ: ಕಾಂಗ್ರೆಸ್-ಮಹಾಘಟಬಂಧನದ ಜೊತೆ ಗುರಿತಿಸಿಕೊಂಡಿದ್ದ ಎನ್ ಸಿಪಿ ನಾಯಕ ಶರದ್ ಪವಾರ್ ರಾಫೆಲ್ ಒಪ್ಪಂದದ ಕುರಿತ ಪ್ರಧಾನಿ ನರೇಂದ್ರ ಮೋದಿ ಪರ ನಿಂತಿದ್ದಾರೆ. ಕಾಂಗ್ರೆಸ್ ನಾಯಕರು ರಾಫೆಲ್ [more]

ರಾಷ್ಟ್ರೀಯ

ಮಸೀದಿ ಸ್ಥಳಾಂತರದಿಂದ ನಮಾಜ್ ಗೆ ಧಕ್ಕೆಯಾಗಲ್ಲ: ಸುಪ್ರೀಂ ಐತಿಹಾಸಿಕ ತೀರ್ಪು

ನವದೆಹಲಿ: ಬಾಬ್ರಿ ಮಸೀದಿ ಹಾಗೂ ಅಯೋಧ್ಯೆ ಭೂ ವಿವಾದಕ್ಕೆ ಸಂಬಂಧಿಸಿದಂತೆ ಐತಿ ಹಾಸಿಕ ತೀರ್ಪು ನೀಡಿರುವ ಸುಪ್ರೀಂ ಕೋರ್ಟ್, ಮಸೀದಿ ಸ್ಥಳಾಂತರದಿಂದ ನಮಾಜಿಗೆ ಧಕ್ಕೆಯಾಗಲ್ಲ. ನಮಾಜೀಗೆ ಮಸೀದಿಯೇ [more]

ರಾಜ್ಯ

ತಿರುಚೆಂಬೂರು ದೇವಾಲಯಕ್ಕೆ ಕುಟುಂಬ ಸಮೇತ ಭೇಟಿ ನೀಡಿದ ಸಿಎಂ 

ತೂತುಕುಡಿ: ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಗುರುವಾರ ಕುಟುಂಬ ಸಮೇತರಾಗಿ ತಮಿಳುನಾಡಿನ ಐತಿಹಾಸಿಕ ತಿರುಚೆಂಬೂರು ಮುರುಗನ್‌ ದೇವಾಲಯಕ್ಕೆ ಭೇಟಿ ನೀಡಿ ವಿಶೇಷ ಪೂಜೆ ಸಲ್ಲಿಸಿದರು. ದೇವಾಲಯದಲ್ಲಿ ಸಿಬಂದಿ ಮತ್ತು ಅರ್ಚಕರು [more]

ರಾಷ್ಟ್ರೀಯ

ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ; ಪತ್ನಿಗೆ ಪತಿಯು ಮಾಲೀಕನಲ್ಲ: ಸುಪ್ರೀಂ ಕೋರ್ಟ್

ನವದೆಹಲಿ:  ಅನೈತಿಕ ಸಂಬಂಧ ಕ್ರಿಮಿನಲ್ ಅಪರಾಧವಲ್ಲ ಎಂದು ಹೇಳಿರುವ ಸರ್ವೋಚ್ಛ ನ್ಯಾಯಾಲಯ, ಪತ್ನಿಗೆ ಪತಿಯೇ ಮಾಲಿಕನಲ್ಲ, ಮಹಿಳೆ-ಪುರುಷರು ಇಬ್ಬರು ಸಮಾನರು ಎಂದು ಹೇಳುವ ಮೂಲಕ ಐತಿಹಾಸಿಕ ತೀರ್ಪು [more]

ರಾಜ್ಯ

ಮೈತ್ರಿ ಸರ್ಕಾರದ ಬಗ್ಗೆ ಚೆನ್ನೈನಲ್ಲಿ ಸಿಎಂ ಕುಮಾರಸ್ವಾಮಿ ಹೇಳಿದ್ದೇನು?

ಚೆನ್ನೈ: ಮುಖ್ಯಮಂತ್ರಿ ಕುಮಾರಸ್ವಾಮಿ ದಿಢೀರ್ ಆಗಿ ನೆರೆಯ ರಾಜ್ಯ ತಮಿಳುನಾಡಿಗೆ ಭೇಟಿ ನೀಡಿದ್ದು, ಮೈತ್ರಿ ಸರ್ಕಾರ ಬೀಳಲಿದೆ ಎನ್ನುವ ಹಲವು ವದಂತಿಗಳ ನಡುವೆ ಹೆಚ್​ಡಿಕೆ ತಮಿಳುನಾಡು ಭೇಟಿ [more]

ರಾಷ್ಟ್ರೀಯ

ಮುಸ್ಲಿಂರ ಪ್ರಾರ್ಥನೆಗೆ ಮಸೀದಿ ಅಗತ್ಯವೇ; ಸುಪ್ರೀಂನಿಂದ ಇಂದು ಮಹತ್ವದ ತೀರ್ಪು

ನವದೆಹಲಿ: ಮುಸ್ಲಿಂರ ಪ್ರಾರ್ಥನೆಗೆ ಮಸೀದಿ ಅಗತ್ಯವೋ ಇಲ್ಲವೋ ಎನ್ನುವ ಕುರಿತಾಗಿ ಸರ್ವೋಚ್ಛ ನ್ಯಾಯಾಲಯ ಇಂದು ಮಹತ್ತರ ತೀರ್ಪನ್ನು ನೀಡಲಿದೆ. ಸುಪ್ರೀಂ ಕೋರ್ಟ್​ನ ಇಂದಿನ ತೀರ್ಪು ದೇಶದ ನಾಗರಿಕರ [more]

ರಾಷ್ಟ್ರೀಯ

ಗೂಗಲ್​ಗೆ ಇಪ್ಪತ್ತರ ಸಂಭ್ರಮ, ವಿಶೇಷ ವಿಡಿಯೋ ಮೂಲಕ ಧನ್ಯವಾದ

ನವದೆಹಲಿ: ಸರ್ಚ್​ ಇಂಜಿನ್ ದೈತ್ಯ ಗೂಗಲ್​ಗೆ ಇಂದು ಇಪ್ಪತ್ತನೇ ಹುಟ್ಟುಹಬ್ಬದ ಸಂಭ್ರಮ. ಈ ಖುಷಿಯ ಸಂದರ್ಭದಲ್ಲಿ ಸ್ಪೆಷಲ್ ವಿಡಿಯೋ ಒಂದನ್ನು ಧನ್ಯವಾದ ರೂಪದಲ್ಲಿ ಗೂಗಲ್ ಹಂಚಿಕೊಂಡಿದೆ. 20 [more]

ರಾಷ್ಟ್ರೀಯ

ಆಧಾರ್ ಗೆ ಸಾಂವಿಧಾನಿಕ ಮಾನ್ಯತೆ; ಯಾವುದಕ್ಕೆಕಡ್ಡಾಯ, ಯಾವುದಕ್ಕೆ ಕಡ್ಡಾಯವಲ್ಲ ?

ನವದೆಹಲಿ: ಕೆಲವೊಂದು ನಿರ್ಬಂಧವನ್ನು ವಿಧಿಸುವ ಮೂಲಕ ಸುಪ್ರೀಂಕೋರ್ಟ್ ಪಂಚ ನ್ಯಾಯಾಧೀಶರ ಪೀಠ ಆಧಾರ್ ಸಾಂವಿಧಾನಿಕ ಮಾನ್ಯತೆಯನ್ನು ಎತ್ತಿಹಿಡಿದಿದೆ. ಅಲ್ಲದೇ ಖಾಸಗಿ ಸೌಲಭ್ಯಕ್ಕೆ ಆಧಾರ್ ಕಡ್ಡಾಯಲ್ಲ, ಸರ್ಕಾರಿ ಸೌಲಭ್ಯಗಳಿಗೆ [more]

ರಾಷ್ಟ್ರೀಯ

ಕೋರ್ಟ್​ ಕಲಾಪದ ನೇರಪ್ರಸಾರಕ್ಕೆ ಸುಪ್ರೀಂ ಅಸ್ತು..! ಇನ್ನೊಂದು ಐತಿಹಾಸಿಕ ತೀರ್ಪು

ನವದೆಹಲಿ: ಸುಪ್ರೀಂನ ತ್ರಿಸದಸ್ಯ ಪೀಠ, ಕೋರ್ಟ್​ ಕಲಾಪದ ನೇರ ಪ್ರಸಾರ ಕುರಿತಂತೆ ಸಲ್ಲಿಕೆಯಾಗಿರುವ ಅರ್ಜಿಯ ತೀರ್ಪನ್ನು ನೀಡಿದ್ದು, ನೇರಪ್ರಸಾರಕ್ಕೆ ಸಮ್ಮತಿ ಸೂಚಿಸಿದೆ. ಸುಪ್ರೀಂ ಕೋರ್ಟ್​ ಕಲಾಪದ ನೇರ [more]

ರಾಷ್ಟ್ರೀಯ

ಆಧಾರ್ ಸಿಂಧುತ್ವದ ಭವಿಷ್ಯ ಸುಪ್ರೀಂ ನಲ್ಲಿ ನಿರ್ಧಾರ!

ನವದೆಹಲಿ: ಆಧಾರ್‌ ಯೋಜನೆಯ ಸಿಂಧುತ್ವದ ಬಗ್ಗೆ ಸುಪ್ರೀಂ ಕೋರ್ಟ್‌ನ ಐವರು ನ್ಯಾಯಮೂರ್ತಿಗಳ ಪೀಠ ಬುಧವಾರ ಅಂತಿಮ ತೀರ್ಪು  ನೀಡಲಿದ್ದಾರೆ. ತೀವ್ರ ಕುತೂಹಲ ಕೆರಳಿಸಿದ್ದ ಆಧಾರ್ ಕಾರ್ಡ್ ಮಾನ್ಯತೆ ಮತ್ತು [more]

ರಾಷ್ಟ್ರೀಯ

125 ವರ್ಷ ಇತಿಹಾಸದ ಕಾಂಗ್ರೆಸ್ ಗೆ ಯಾಕೆ ಈ ಸ್ಥಿತಿ ಬಂತು!

ಭೋಪಾಲ್(ಮಧ್ಯಪ್ರದೇಶ): ವೋಟ್ ಬ್ಯಾಂಕ್ ರಾಜಕಾರಣ ಭಾರತವನ್ನು ಗೆದ್ದಲು ಹುಳುವಿನಂತೆ ಕಿತ್ತು ತಿನ್ನುತ್ತಿದೆ. ಇಂದು ವೋಟ್ ಬ್ಯಾಂಕ್ ರಾಜಕೀಯದ ಬದಲಾಗಿ ಅಭಿವೃದ್ಧಿ ಬಗ್ಗೆ ಪ್ರತಿಯೊಬ್ಬರು ಮಾತನಾಡುತ್ತಿದ್ದಾರೆ ಎಂದು ಪ್ರಧಾನಿ ನರೇಂದ್ರ [more]

ರಾಷ್ಟ್ರೀಯ

ನಾಲ್ಕು ವರ್ಷ ಪೂರೈಸಿದ ‘ಮಾಮ್​’: ಅಂಗಾರಕನ ಅಪರೂಪದ ಛಾಯಾಚಿತ್ರ ಭೂಮಿಗೆ ರವಾನೆ

ನವದೆಹಲಿ: ಮಂಗಳಗ್ರಹದ ಕುರಿತಾದ ಅಧ್ಯಯನಕ್ಕಾಗಿ ಇಸ್ರೋ ಕಳುಹಿಸಿಕೊಟ್ಟಿರುವ ಮಾರ್ಸ್ ಆರ್ಬಿಟರ್ ಮಿಷನ್ (ಮಾಮ್​) ಮಂಗಳಯಾನ ಬಾಹ್ಯಾಕಾಶ ನೌಕೆ ಯಶಸ್ವಿಯಾಗಿ ನಾಲ್ಕು ವರ್ಷಗಳನ್ನು ಪೂರೈಸಿದೆ. ಇನ್ನು ನೌಕೆಯಲ್ಲಿದ್ದ ವರ್ಣಮಯ [more]

ರಾಷ್ಟ್ರೀಯ

ಹಿಮಪಾತಕ್ಕೆ ಸಿಲುಕಿದ್ದ ವಿದ್ಯಾರ್ಥಿಗಳೂ ಸೇರಿ 300 ಜನರು ಸುರಕ್ಷಿತ: ಹಿಮಾಚಲ ಪ್ರದೇಶ ಸರ್ಕಾರ ಮಾಹಿತಿ

ಶೀಮ್ಲಾ: ಟ್ರೆಕಿಂಗ್ ಗೆ ತೆರಳಿದ್ದ 45 ಮಂದಿ ಐಐಟಿ ವಿದ್ಯಾರ್ಥಿಗಳೂ ಸೇರಿ, ಭಾರೀ ಹಿಮಪಾತಕ್ಕೆ ಸಿಲುಕಿ ಸಂಕಷ್ಟಕ್ಕೀಡಾಗಿದ್ದ  300 ಮಂದಿ ಸುರಕ್ಷಿತರಾಗಿದ್ದಾರೆ ಎಂದು  ಹಿಮಾಚಲ ಪ್ರದೇಶ ಸರ್ಕಾರ [more]