ರಾಷ್ಟ್ರೀಯ

ಭದ್ರತೆ ದೃಷ್ಟಿಯಿಂದ ಟಿಪ್ಪುಜಯಂತಿ ಆಚರಣೆ ಸ್ಥಳ ಬದಲಾವಣೆ: ಉಪಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ್

ಬೆಂಗಳೂರು: ಕಾನೂನು ಸುವ್ಯವಸ್ಥೆ ಹಾಗೂ ಸುರಕ್ಷತೆ ದೃಷ್ಟಿಯಿಂದ ನ.10 ರಂದು ನಡೆಯಲಿರುವ ಟಿಪ್ಪುಜಯಂತಿ ಆಚರಣೆಯನ್ನು ವಿಧಾನಸೌಧದ ಬ್ಯಾಂಕ್ವೆಟ್‌ ಸಭಾಂಗಣದ ಬದಲು ರವೀಂದ್ರ ಕಲಾಕ್ಷೇತ್ರದಲ್ಲಿ ಮಧ್ಯಾಹ್ನ 2 ಗಂಟೆ [more]

ರಾಷ್ಟ್ರೀಯ

ಮುಸ್ಲಿಂ ಮಹಿಳೆಯರಿಗೆ ನೇಲ್‌ ಪಾಲಿಶ್‌ ನಿಷಿದ್ಧ : ದಾರುಲ್‌ ಫ‌ತ್ವಾ

ಲಕ್ನೋ : ವೈವಿಧ್ಯಮಯ ಫ‌ತ್ವಾ ಗಳನ್ನು ಹೊರಡಿಸುವುದಕ್ಕೆ  ಹೆಸರುವಾಸಿಯಾಗಿ ದಾರುಲ್‌ ಉಲೂಮ್‌ ದೇವಬಂದ್‌ ಇಸ್ಲಾಮಿಕ್‌ ಸೆಮಿನರಿ, ಇದೀಗ ಮುಸ್ಲಿಂ ಮಹಿಳೆಯರು ಉಗುರು ಕತ್ತರಿಸಿಕೊಂಡು ನೇಲ್‌ ಪಾಲಿಶ್‌ ಹಾಕಿಕೊಳ್ಳುವುದನ್ನು ನಿಷೇಧಿಸಿ ಫ‌ತ್ವಾ [more]

ರಾಷ್ಟ್ರೀಯ

ಪಶು ಸಂಗೋಪನೆ ಮೂಲಕ ಬದುಕು ಕಟ್ಟಿಕೊಳ್ಳಲು 5,000 ಕುಟುಂಬಗಳಿಗೆ ಹಸುನೀಡಲು ಮುಂದಾದ ತ್ರಿಪುರಾ ಸಿಎಂ

ಅರ್ಗತಲ: ಸ್ವ ಉದ್ಯೋಗ ಆರಂಭಿಸಿ ಆರು ತಿಂಗಳಲ್ಲಿ ಆದಾಯಗಳಿಸಿ ಆರ್ಥಿಕ ಸಬಲರಾಗಲು 5000 ಸಾವಿರ ಕುಟುಂಬಗಳಿಗೆ ಹಸುವನ್ನು ನೀಡುವ ಹೊಸ ಯೋಜನೆಗೆ ಚಾಲನೆ ನೀಡಲಾಗುವುದು ಎಂದು ತ್ರಿಪುರ ಮುಖ್ಯಮಂತ್ರಿ [more]

ರಾಷ್ಟ್ರೀಯ

ಜಮ್ಮು ಕಾಶ್ಮೀರದ ಕಿಶ್ತ್ವಾವಾರ್‌ ನಲ್ಲಿ ಐದನೇ ದಿನಕ್ಕೆ ಕಾಲಿಟ್ಟ ಕರ್ಫ್ಯೂ

ಜಮ್ಮು : ಬಿಜೆಪಿ ನಾಯಕ ಹಾಗೂ ಅವರ ಸಹೋದರರನ್ನು ಉಗ್ರರು ಹತ್ಯೆಗೈದ ಹಿನ್ನಲೆಯಲ್ಲಿ ಜಮ್ಮು ಕಾಶ್ಮೀರದ ಕಿಶ್‌ತ್‌ವಾರ್‌ ನಲ್ಲಿ ಹೇರಲಾಗಿದ್ದ ಕರ್ಫ್ಯೂ ಇದೀಗ ಐದನೇ ದಿನವೂ ಮುಂದುವರೆದಿದೆ. [more]

ರಾಷ್ಟ್ರೀಯ

ನೇಪಾಳದ ಮೂಲಕ ಭಾರತದೊಳಗೆ ನುಸುಳಲು ಪಾಕ್​ ಸಿದ್ಧತೆ

ಶ್ರೀನಗರ: ಇತ್ತೀಚೆಗೆ ಭಾರತೀಯ ಸೇನಾಪಡೆ ದೇಶದ ಗಡಿಯನ್ನು ದಾಟಿ ಒಳ ನುಸುಳುವ ಪಾಕ್​ ಉಗ್ರರನ್ನು ಸದೆಬಡಿಯುವ ಮೂಲಕ ತಕ್ಕ ಪಾಠ ಕಲಿಸುತ್ತಿದೆ. ಇದರಿಂದ ಕೋಪಗೊಂಡಿರುವ   ಪಾಕಿಸ್ಥಾನ  ಸೈನಿಕರು ನೇಪಾಳದ [more]

ರಾಷ್ಟ್ರೀಯ

ಪ್ರಧಾನಿ ಮೋದಿಗಿಂತ ದೊಡ್ಡ ಅನಕೊಂಡ ದೇಶದಲ್ಲಿ ಯಾರಿದ್ದಾರೆ: ಆಂಧ್ರ ಹಣಕಾಸು ಸಚಿವ ಯನಮಲ ರಾಮಕೃಷ್ಟುಡು ಕಿಡಿ

ಅಮರಾವತಿ: ಸಿಬಿಐ ಮತ್ತು ಆರ್​ಬಿಐನಂಥ ಸಾಂವಿಧಾನಿಕ ಸಂಸ್ಥೆಗಳನ್ನು ಪ್ರಧಾನಿ ನರೇಂದ್ರ ಮೋದಿ ಅನಕೊಂಡದ ರೀತಿಯಲ್ಲಿ ನುಂಗಿ ಹಾಕುತ್ತಿದ್ದಾರೆ ಎಂದು ಆಂಧ್ರದ ಹಣಕಾಸು ಸಚಿವ ಯನಮಲ ರಾಮಕೃಷ್ಟುಡು ವಾಗ್ದಾಳಿ [more]

ರಾಷ್ಟ್ರೀಯ

ರಾಜಸ್ಥಾನದಲ್ಲಿ ಬಿಜೆಪಿ ಕಾರ್ಯಕರ್ತನ ಬರ್ಬರ ಹತ್ಯೆ

ಪ್ರತಾಪ್‌ಗಢ: ರಾಜಸ್ಥಾನದಲ್ಲಿ ವಿಧಾನಸಭೆ ಚುನಾವಣೆಗೆ ಸಿದ್ಧತೆಗೌ ಬರದಿಂದ ಸಾಗಿರುವ ನಡುವೆಯೇ ಬಿಜೆಪಿ ಕಾರ್ಯಕರ್ತನನ್ನು ಕತ್ತು ಸೀಳಿ ಬರ್ಬರವಾಗಿ ಹತ್ಯೆ ಮಾಡಲಾಗಿದ್ದು, ರಾಜ್ಯಾದ್ಯಂತ ಆತಂಕಕ್ಕೆ ಕಾರಣವಾಗಿದೆ. ರಾಜಸ್ಥಾನದ ಪ್ರತಾಪ್​ಗಢ [more]

ರಾಷ್ಟ್ರೀಯ

ರಾಮ ಮಂದಿರ ನಿರ್ಮಾಣಕ್ಕೆ ಎಲ್ಲಾ ರೀತಿಯ ಸಹಕಾರ ನೀಡಲು ಸಿದ್ಧ: ಸಚಿವೆ ಉಮಾ ಭಾರತಿ

ಪಾಟ್ನಾ: ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣ ಮಾಡಬೇಕೆಂಬುದು ಕನಸಾಗಿದ್ದು ರಾಮಮಂದಿರ ನಿರ್ಮಾಣಕ್ಕೆ ನನ್ನ ಕಡೆಯಿಂದ ಎಲ್ಲಾರೀತಿಯ ಸಹಕಾರ ನೀಡಲು ಸಿದ್ಧವಿರುವುದಾಗಿ ಕೇಂದ್ರ ಸಚಿವೆ ಉಮಾ ಭಾರತಿ ಹೇಳಿದ್ದಾರೆ. [more]

ರಾಷ್ಟ್ರೀಯ

ದೇಶ ವಿರೋಧಿ ಚಟುವಟಿಕೆಗಳನ್ನು ಮಟ್ಟ ಹಾಕಲು ಮಿಲಿಟರಿಯೊಂದರಿಂದ ಸಾಧ್ಯವಿಲ್ಲ: ಸರ್ಕಾರದ ಸಂಸ್ಥೆಗಳು, ಸಾರ್ವಜನಿಕ ವಲಯಗಳೂ ಕೈಜೋಡಿಸಬೇಕು: ಬಿಪಿನ್ ರಾವತ್

ನವದೆಹಲಿ:ನ-4: ಪಂಜಾಬ್‌ ನಲ್ಲಿ ಉಗ್ರರ ಕೃತ್ಯ ಹೆಚ್ಚಳಕ್ಕೆ ಬಾಹ್ಯಶಕ್ತಿಗಳು ಯತ್ನಿಸುತ್ತಿವೆ. ಸೂಕ್ತ ಕ್ರಮಗಳನ್ನು ತೆಗೆದುಕೊಳ್ಳದೇ ಹೋದರೆ ಪರಿಸ್ಥಿತಿ ಕೈ ಮೀರಿ ಹೋಗಲಿದೆ ಎಂದು ಸೇನಾ ಮುಖ್ಯಸ್ಥ ಬಿಪಿನ್ [more]

ರಾಷ್ಟ್ರೀಯ

ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಆಸ್ಪತ್ರೆ ಸಿಂಬದ್ದಿಂಯಿಂದಲೇ ಗ್ಯಾಂಗ್ ರೇಪ್

ಲಖನೌ:ನ-4: ಆಸ್ಪತ್ರೆಯ ಐಸಿಯು ನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಆಸ್ಪತ್ರೆ ಸಿಬ್ಬಂದಿಯೇ ಗ್ಯಾಂಗ್ ರೇಪ್ ನಡೆಸಿರುವ ಕೃತ್ಯ ಉತ್ತರ ಪ್ರದೇಶದಲ್ಲಿ ನಡೆದಿದೆ. ಆಸ್ಪತ್ರೆಯ ಸಿಬ್ಬಂದಿ [more]

ರಾಷ್ಟ್ರೀಯ

ಪ್ರಧಾನಿ ಮೋದಿ ವಿರುದ್ಧ ಶಶಿ ತರೂರ್ ಮುಂದುವರೆದ ವಾಗ್ದಾಳಿ: ಬಿಳಿ ಕುದುರೆ ಮೇಲೆ ಖಡ್ಗ ಹಿಡಿದು ಕುಳಿತ ಹೋರೋನಂತೆ ವರಿಸುತ್ತಿದ್ದಾರೆ ಎಂದು ಟೀಕೆ

ನವದೆಹಲಿ: ಪ್ರಧಾನಿ ಮೋದಿ ವಿರುದ್ಧ ಕಾಂಗ್ರೆಸ್ ನಾಯಕ ಹಾಗೂ ಸಂಸದ ಶಶಿ ತರೂರು ಮತ್ತೆ ವಾಗ್ದಾಳಿ ಮುಂದುವರೆಸಿದ್ದು, ಮೋದಿ ಬಿಳಿ ಕುದುರೆ ಮೇಲೆ ಕೈಯಲ್ಲಿ ಖಡ್ಗವನ್ನು ಎತ್ತರವಾಗಿ [more]

ರಾಷ್ಟ್ರೀಯ

ಆರ್ ಬಿಐ-ಕೇದ್ರದ ಮುಂದುವರೆದ ನಡುವುನ ತಿಕ್ಕಾಟ: ಕೇಂದ್ರಕ್ಕೆ ಸಾರ್ವಜನಿಕ ಹಿತಾಸಕ್ತಿ ಕುರಿತು ಪಾಠ ಮಾಡಿದ ಆರ್ ಬಿಐ

ನವದೆಹಲಿ: ಕೇಂದ್ರ ಸರ್ಕಾರ-ಆರ್ ಬಿಐ ನಡುವಿನ ಸಮರ ಮುಂದುವರೆದಿದ್ದು, ನಿರ್ದೇಶನ ನೀಡಲು ಮುಂದಾಗಿದ್ದ ಕೇಂದ್ರ ಸರ್ಕಾರಕ್ಕೆ ಆರ್ ಬಿಐ ಮತ್ತೆ ಪಾಠ ಮಾಡಿದೆ. ಸಾರ್ವಜನಿಕ ಹಿತಾಸಕ್ತಿಎಂದರೇನು ಎಂಬುದನ್ನು [more]

ರಾಷ್ಟ್ರೀಯ

ನಾನು ಸಿಂಪಲ್ ಮ್ಯಾನ್, ಆಕೆ ಮಾಡ್ರನ್ ಮಹಿಳೆ, ನಮ್ಮದು ಸರಿಹೊಂದದ ಜೋಡಿ: ತೇಜ್ ಪ್ರತಾಪ್

ನವದೆಹಲಿ: ಪತ್ನಿ ಐಶ್ವರ್ಯಾ ರೈ ರಿಂದ ವಿವಾಹ ವಿಚ್ಛೇದನಕ್ಕೆ ಮುಂದಾಗಿರುವ ಲಾಲು ಪ್ರಸಾದ್ ಪುತ್ರ ತೇಜ್ ಪ್ರತಾಪ್ ಯಾದವ್ “ತಾವು ಸರಳ ವ್ಯಕ್ತಿ, ಆದರೆ ಆಕೆ ದೆಹಲಿ ಮಾಡ್ರನ್ [more]

ರಾಷ್ಟ್ರೀಯ

ಸುನಂದಾ ಪುಷ್ಕರ್ ಸಾವು ಕೇಸ್​​: ನಿರ್ದಿಷ್ಟ ದಾಖಲೆಗಳನ್ನು ತರೂರ್​​ಗೆ ನೀಡುವಂತೆ ಕೋರ್ಟ್​​ ಆದೇಶ..!

ನವದೆಹಲಿ: ಸುನಂದಾ ಪುಷ್ಕರ್​​​ ಸಾವು ಪ್ರಕರಣದಲ್ಲಿ ಪ್ರಮುಖ ಆರೋಪಿಯಾಗಿರುವ ಕಾಂಗ್ರೆಸ್​​ ಹಿರಿಯ ನಾಯಕ ಶಶಿ ತರೂರ್​​ಗೆ ನಿರ್ದಿಷ್ಟ ದಾಖಲೆಗಳನ್ನು ಹಸ್ತಾತರಿಸುವಂತೆ ದೆಹಲಿ ಹೈಕೋರ್ಟ್​​ ಆದೇಶಿಸಿದೆ. ಶಶಿ ತರೂರ್​​​ ಅವರೇ [more]

ರಾಷ್ಟ್ರೀಯ

ಸ್ಯಾನಿಟರಿ ಪ್ಯಾಡ್​ ಧರಿಸಿದವರನ್ನು ಪತ್ತೆ ಹಚ್ಚಲು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ ಶಿಕ್ಷಕ!

ಚಂಡೀಗಢ: ಶಾಲೆಯಲ್ಲಿ ಸ್ಯಾನಿಟರಿ ಪ್ಯಾಡ್​ ಧರಿಸಿದ ಹುಡುಗಿಯನ್ನು ಪತ್ತೆಹಚ್ಚಲುಶಿಕ್ಷಕರೊಬ್ಬರು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದಪ್ರಕರಣ ಪಂಜಾಬಿನ ಫಾಜಿಲ್ಕಾ ಜಿಲ್ಲೆಯಲ್ಲಿನಡೆದಿದೆ. ಈ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರ ತನಿಖೆಗೆ ಆದೇಶಿಸಿದೆ. ಶಾಲೆಯ ಶೌಚಾಲಯದಲ್ಲಿ ಸ್ಯಾನಿಟರಿ ಪ್ಯಾಡ್ಎಸೆಯಲಾಗಿತ್ತು. ಇದರಿಂದ ಕೋಪಗೊಂಡ ಶಿಕ್ಷಕ ಈ ಕೆಲಸ ಮಾಡಿದವರನ್ನುಪತ್ತೆ ಹಚ್ಚಲು ವಿದ್ಯಾರ್ಥಿನಿಯರ ಬಟ್ಟೆ ಬಿಚ್ಚಿಸಿದ್ದಾನೆ ಎನ್ನಲಾಗಿದೆ. ‘ಯಾರು ಪ್ಯಾಡ್ ಧರಿಸಿದ್ದಾರೆ ಎಂಬುದನ್ನು ನೋಡಲುಶಿಕ್ಷಕರು ನಮ್ಮನ್ನು ವಿವಸ್ತ್ರಗೊಳಿಸಿದ್ದರು’ ಎಂದು ಕೆಲ ವಿದ್ಯಾರ್ಥಿನಿಯರು ಅಳುತ್ತಾ ಪಾಲಕರಿಗೆ ದೂರು ನೀಡಿದ್ದಾರೆ. ಸದ್ಯ ಈ ವಿಚಾರ ಪಂಜಾಬ್​ ಮುಖ್ಯಮಂತ್ರಿ ಅಮರೀಂದರ್​ ಸಿಂಗ್​ವರೆಗೂ ಹೋಗಿದೆ. ಅವರು ಈಗಾಗಲೇ ತನಿಖೆಗೆ ಆದೇಶಿಸಿದ್ದಾರೆ. ಎರಡು ಶಿಕ್ಷಕರನ್ನು ವರ್ಗಾವಣೆ ಮಾಡಲಾಗಿದ್ದು, ಉಳಿದ ಶಿಕ್ಷಕರ ಮೇಲೆ ತನಿಖೆ ನಡೆಸಲಾಗುತ್ತಿದೆ. ತಪ್ಪಿತಸ್ಥರವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುವುದು ಎಂದು ಅಧಿಕಾರಿಗಳು ತಿಳಿಸಿದ್ದಾರೆ.  

ರಾಷ್ಟ್ರೀಯ

ಮೋದಿಯನ್ನು ಚೇಳು ಎಂದಿದ್ದಕ್ಕೆ ಶಶಿ ತರೂರ್ ವಿರುದ್ಧ ಮಾನನಷ್ಟ ಮೊಕದ್ದಮೆ ದಾಖಲು

ನವದೆಹಲಿ: ಕಾಂಗ್ರೆಸ್ ಮುಖಂಡ, ಮಾಜಿ ಸಚಿವ ಶಶಿ ತರೂರ್ ವಿರುದ್ಧ ದೆಹಲಿ ನ್ಯಾಯಾಲಯದಲ್ಲಿ ಕ್ರಿಮಿನಲ್ ಮಾನನಷ್ಟ ಮೊಕದ್ದಮೆ ದಾಖಲಿಸಲಾಗಿದೆ. ಪ್ರಧಾನಿ ನರೇಂದ್ರ ಮೋದಿಯವರನ್ನು ’ಚೇಳು’ ಎಂದು ಸಂಬೋಧಿಸಿದ್ದ [more]

ರಾಷ್ಟ್ರೀಯ

ರಾಮ ಮಂದಿರ ನಿರ್ಮಾಣ ವಿಚಾರವಾಗಿ ಸರ್ಕಾರ ಕಾನೂನು ಜಾರಿಗೆ ತರಬಹುದು: ಸುಪ್ರೀಂ ನಿವೃತ್ತ ನ್ಯಾಯಾಧೀಶ ಚೆಲ್ಲಮೇಶ್ವರ್

ಮುಂಬೈ: ಅಯೋಧ್ಯಾ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಕೇಂದ್ರ ಸರ್ಕಾರ ಕಾನೂನು ಜಾರಿಗೆ ತರುವುದು ಅಸಾಧ್ಯವೇನಲ್ಲ ಎಂದು ಸುಪ್ರೀಂ ಕೋರ್ಟ್ ನಿವೃತ್ತ ನ್ಯಾಯಾಧೀಶ ಚೆಲ್ಲಮೇಶ್ವರ್ ಅಭಿಪ್ರಾಯಪಟ್ಟಿದ್ದಾರೆ. ಆರ್ [more]

ರಾಷ್ಟ್ರೀಯ

ನ.5ರಿಂದ ಬಾಗಿಲು ತೆರೆಯಲಿರುವ ಶಬರಿಮಲೆ ಅಯ್ಯಪ್ಪ ದೇವಾಲಯ: ನಿಷೇಧಾಜ್ಞೆ ನಡುವೆ ದರ್ಶನಕ್ಕೆ ಅವಕಾಶಕ್ಕೆ ಸಜ್ಜು

ತಿರುವನಂತಪುರಂ: ನ.5ರಿಂದ ವಿಶೇಷ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇಗುಲ ತೆರೆಯುತ್ತಿದ್ದು, ನಿಷೇಧಾಜ್ಞೆ ನಡುವೆ ಅಯ್ಯಪ್ಪ ದರ್ಶನಕ್ಕೆ ಅನುವು ಮಾಡಿಕೊಡಲಾಗಿದೆ. ಈ ಮಧ್ಯೆ ಸನ್ನಿಧಾನಂ, ಪಂಪಾ, ನೀಳಕ್ಕಲ್​​ [more]

ರಾಷ್ಟ್ರೀಯ

ಐಶ್ವರ್ಯ ರೈ ಜೊತೆ ಸಂಬಂಧ ಕಡಿದುಕೊಳ್ಳಲು ಡೈವೋರ್ಸ್ ಗೆ ಅರ್ಜಿ ಸಲ್ಲಿಸಿದ ಪತಿ !

ನವದೆಹಲಿ: ಬಿಹಾರದ ಮಾಜಿ ಮಂತ್ರಿ ತೇಜ್ ಪ್ರತಾಪ್ ಯಾದವ್ ಅವರು ಐಶ್ವರ್ಯಾ ರೈ ಅವರ ವಿವಾಹ ವಿಚ್ಛೇದನದ ವರದಿಗಳನ್ನು ದೃಢಪಡಿಸಿದ್ದಾರೆ. ನಿರ್ಬಂಧಿತ ಮತ್ತು ನಿಗ್ರಹದ ಜೀವನವನ್ನು ನಡೆಸುವದಕ್ಕಿಂತ ಇದು [more]

ರಾಷ್ಟ್ರೀಯ

ಕೊನೆಗೂ ಅರಣ್ಯ ಇಲಾಖೆ ಗುಂಡಿಗೆ ಬಲಿಯಾದಳು 13 ಜನರ ಹಂತಕಿ ‘ಅವನಿ’

ನವದೆಹಲಿ: ಕಳೆದ ಎರಡು ವರ್ಷಗಳಲ್ಲಿ 13 ಮಂದಿಯನ್ನು ಕೊಂದಿದ್ದ ಅವನಿ ಎಂಬ ನರಭಕ್ಷಕ ಹೆಣ್ಣು ಹುಲಿಯನ್ನು ಮಹಾರಾಷ್ಟ್ರದ ಯಾವತ್ಮಲ್​ ಅರಣ್ಯ ಪ್ರದೇಶದಲ್ಲಿ ಅರಣ್ಯ ಇಲಾಖೆ ಸಿಬ್ಬಂದಿ ಕಳೆದ ರಾತ್ರಿ [more]

ರಾಷ್ಟ್ರೀಯ

ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಹಾಗೂ ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಭೇಟಿ: ಕುತೂಹಲ ಇಮ್ಮಡಿಗೊಳಿಸಿದ ಮಾತುಕತೆ

ಮುಂಬೈ: ಬಿಜೆಪಿ ರಾಷ್ಟ್ರಾಧ್ಯಕ್ಷ ಅಮಿತ್ ಶಾ ಅವರು ಆರ್ ಎಸ್ಎಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರನ್ನು ಭೇಟಿಯಾಗಿದ್ದು, ಅಯೋಧ್ಯಾ ರಾಮ ಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಮಹತ್ವದ ಮಾತುಕತೆ [more]

ರಾಷ್ಟ್ರೀಯ

ಹಿರಿಯ ನಟ ಅಮಿತಾಬ್ ಬಚ್ಚನ್ ಗೆ ವಕೀಲರ ಸಂಘದಿಂದ ನೋಟೀಸ್

ನವದೆಹಲಿ: ಎವರೆಸ್ಟ್ ಮಸಾಲಾ ಜಾಹೀರಾತಿನ ವಿವಾದಕ್ಕೆ ಸಂಬಂಧಿಸಿದಂತೆ ಬಾಲಿವುಡ್ ಹಿರಿಯ ನಟ ಅಮಿತಾಭ್ ಬಚ್ಚನ್ ಅವರಿಗೆ ದೆಹಲಿ ವಕೀಲರ ಸಂಘ ನೋಟಿಸ್ ಜಾರಿ ಮಾಡಿದೆ. ಎವರೆಸ್ಟ್ ಮಸಾಲ, [more]

ರಾಷ್ಟ್ರೀಯ

ಛತ್ತೀಸಗಢದ ದಾಂತೇವಾಡ ದಾಳಿ ಕುರುತು ನಕ್ಸಲರು ಬಿಡುಗುಡಮಾದಿದ ಹೇಳಿಕೆಯೇನು…?

ರಾಯ್ ಪುರ: ಛತ್ತೀಸ್ ಗಡದಲ್ಲಿ ನಡೆದ ನಕ್ಸಲ್ ಅಟ್ಟಹಾಸಕ್ಕೆ ಸಂಬಂಧಿಸಿದಂತೆ ಹೇಳಿಕೆ ಬಿಡುಗಡೆ ಮಾಡಿರುವ ನಕ್ಸಲರು, ಮಾಧ್ಯಮಗಳ ಮೇಲೆ ದಾಳಿ ಮಾಡುವ ಉದ್ದೇಶ ತಮಗಿರಲಿಲ್ಲ ಎಂದು ಹೇಳಿದ್ದಾರೆ. [more]

ರಾಷ್ಟ್ರೀಯ

ರಾಫೆಲ್ ಜೆಟ್ ಯುದ್ದ ವಿಮಾನ ಖರೀದಿ ಹಗರಣ: ತನಿಖಾವರದಿ ಬಹಿರಂಗವಾದರೆ ಪ್ರಧಾನಿ ಮೋದಿ ಅಸ್ತಿತ್ವ ಬಯಲಾಗುತ್ತೆ: ರಾಹುಲ್ ಗಾಂಧಿ ಕಿಡಿ

ನವದೆಹಲಿ: ರಾಫೆಲ್ ಜೆಟ್ ಯುದ್ದ ವಿಮಾನ ಖರೀದಿ ಹಗರಣದ ತನಿಖಾ ವರದಿ ಬಹಿರಂಗವಾದರೆ ಪ್ರಧಾನಿ ನರೇಂದ್ರ ಮೋದಿ ಅವರ ಅಸ್ತಿತ್ವವೇ ಅಲುಗಾಡಲಿದೆ.ರಾಫೆಲ್ ಡೀಲ್ ಹಗರಣವನ್ನೇ ಮುಚ್ಚಿಹಾಕಲು ಪ್ರಧಾನಿ [more]

ರಾಷ್ಟ್ರೀಯ

ಕಚ್ಚಾ ತೈಲ ಬೆಲೆಯಲ್ಲಿ ಇಳಿಕೆ, ಷೇರುಪೇಟೆಯಲ್ಲಿ ಸಂತಸದ ಹೊನಲು…

ಮುಂಬೈ: ವಿದೇಶಿ ಬಂಡವಾಳದ ಒಳಹರಿವು, ಜಾಗತಿಕ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಇಳಿಕೆಯ ಪರಿಣಾಮ ಶುಕ್ರವಾರ ಮುಂಬೈ ಷೇರು ಸೂಚ್ಯಂಕದ (ಬಿಎಸ್​ಇ) ಆರಂಭಿಕ ವಹಿವಾಟಿನಲ್ಲಿ ಭರ್ಜರಿ 413 [more]