ರಾಜ್ಯ

ಕುತೂಹಲ ಕೆರಳಿಸಿರುವ ಹೆಚ್ ಡಿ ದೇವೇಗೌಡ-ಚಂದ್ರಬಾಬು ನಾಯ್ಡು ಭೇಟಿ: ಲೋಕಸಭೆ ಚುನಾವಣೆಗೆ ಮೈತ್ರಿ?

ಬೆಂಗಳೂರು: ಮುಂದಿನ ಲೋಕಸಭೆ ಚುನಾವಣೆಯಲ್ಲಿ ಸ್ಥಳೀಯ ಪಕ್ಷಗಳು ಸೇರಿದಂತೆ ಎಲ್ಲಾ ವಿರೋಧ ಪಕ್ಷಗಳನ್ನು ಒಗ್ಗೂಡಿಸಲು ಪ್ರಯತ್ನಿಸುತ್ತಿರುವ ಆಂಧ್ರ ಪ್ರದೇಶ ಮುಖ್ಯಮಂತ್ರಿ ಎನ್ ಚಂದ್ರಬಾಬು ನಾಯ್ಡು, ಗುರುವಾರ ಜೆಡಿಎಸ್ ವರಿಷ್ಠ [more]

ರಾಷ್ಟ್ರೀಯ

ಕೊನೆಗೂ ಪತ್ತೆಯಾದ ಲಾಲು ಪುತ್ರ: ವಿಚ್ಛೇದನ ವಿವಾದಕ್ಕೆ ಬೇಸತ್ತು ‘ಶಾಂತಿ’ ಅರಸಿ ವಾರಾಣಸಿಗೆ

ಪಟನಾ: ವಿಚ್ಛೇದನಕ್ಕೆ ಸಂಬಂಧಿಸಿದಂತೆ ತಂದೆಯ ಜತೆ ಚರ್ಚೆ ನಡೆಸಿದ ಬಳಿಕ ನಾಪತ್ತೆಯಾಗಿದ್ದ ಲಾಲು ಪ್ರಸಾದ್ ಯಾದವ್ ಅವರ ಪುತ್ರ ತೇಜ್ ಪ್ರತಾಪ್ ಯಾದವ್ ವಾರಾಣಸಿಯಲ್ಲಿ ಪತ್ತೆಯಾಗಿದ್ದಾರೆ. ಸಾಂಸಾರಿಕ ಜಂಜಾಟಕ್ಕೆ [more]

ರಾಷ್ಟ್ರೀಯ

ಅಯೋಧ್ಯೆಯಲ್ಲಿ ರಾಮನ ಮಹಾ ಪ್ರತಿಮೆ ಸ್ಥಾಪನೆ: ಸಿಎಂ ಯೋಗಿ

ಅಯೋಧ್ಯೆ: ದೇಗುಲಗಳ ನಗರಿ ಅಯೋಧ್ಯೆಯಲ್ಲಿ ರಾಮನ ಮಹಾ ಪ್ರತಿಮೆ ನಿರ್ಮಿಸುವುದಾಗಿ ಘೋಷಿಸುವ ಮೂಲಕ ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್ ಬಿಜೆಪಿಯ ಹಿಂದುತ್ವದ ಅಜೆಂಡಾಕ್ಕೆ ಮತ್ತಷ್ಟು ಬಲ ತುಂಬಿದ್ದಾರೆ. [more]

ರಾಷ್ಟ್ರೀಯ

ಸುಪ್ರೀಂ ಆದೇಶ ಪಾಲಿಸದ ಜನತೆ… ದೆಹಲಿಯಲ್ಲಿ ತೀವ್ರ ಹದಗೆಟ್ಟ ವಾತಾವರಣ

ನವದೆಹಲಿ: ಸುಪ್ರೀಂಕೋರ್ಟಿನ ಆದೇಶವನ್ನು ಉಲ್ಲಂಘಿಸಿ ಎರಡೂ ಗಂಟೆಗೂ ಹೆಚ್ಚು ಕಾಲ ಪಟಾಕಿ ಸಿಡಿಸಿದ ಪರಿಣಾಮ ಗುರುವಾರ ಮುಂಜಾನೆ ದೆಹಲಿಯ ವಾತಾವರಣ ಸಂಪೂರ್ಣ ಹದಗೆಟ್ಟಿದೆ. ಕಳೆದೊಂದು ವಾರದಿಂದ ಗಾಳಿಯ [more]

ರಾಷ್ಟ್ರೀಯ

ದುಬೈನಲ್ಲಿರುವ ನೀರವ್ ಮೋದಿ ಮತ್ತು ಕುಟುಂಬಕ್ಕೆ ಸೇರಿದ 58 ಕೋಟಿ ಆಸ್ತಿ ಮುಟ್ಟುಗೋಲು

ನವದೆಹಲಿ/ದುಬೈ, ನ.7- ಪಂಜಾಬ್ ನ್ಯಾಷನಲ್ ಬ್ಯಾಂಕ್‍ನಿಂದ ಬಹುಕೋಟಿ ರೂ. ಸಾಲ ಪಡೆದು ವಂಚಿಸಿ ವಿದೇಶಕ್ಕೆ ಪರಾರಿಯಾಗಿರುವ ಪ್ರಮುಖ ಆರೋಪಿ ಮತ್ತು ವಜ್ರದ ವ್ಯಾಪಾರಿ ನೀರವ್ ಮೋದಿ ವಿರುದ್ಧ [more]

ರಾಷ್ಟ್ರೀಯ

ಗುಜರಾತ್ನ ಅಹಮದಬಾದ್ ನಗರದ ಹೆಸರು ಬದಲಾವಣೆ ಮಾಡಲಿರುವ ರಾಜ್ಯ ಸರ್ಕಾರ

ಅಹಮದಾಬಾದ್, ನ.7- ಉತ್ತರ ಪ್ರದೇಶದ ಮುಖ್ಯಮಂತ್ರಿ ಯೋಗಿ ಆದಿತ್ಯನಾಥ್, ಫೈಜಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ಮರು ನಾಮಕರಣ ಮಾಡಿದ ಬೆನ್ನಲ್ಲೆ ಗುಜರಾತ್‍ನ ಅಹಮದಾಬಾದ್ ನಗರವನ್ನು ಕರ್ಣವತಿ ಎಂದು [more]

ರಾಷ್ಟ್ರೀಯ

ನೋಟು ಅಮಾನ್ಯೀಕರಣ ವೇಳೆಯಲ್ಲಿ ವಿರೋಧಿಸದ ಆರ್.ಬಿ.ಐ.ನಿಂದ ಈಗ ವಿರೋಧ, ಕಾಂಗ್ರೇಸ್ ಆರೋಪ

ನವದೆಹಲಿ, ನ.7- ಕಳೆದ 2016ರಲ್ಲಿ ನೋಟು ಅಮಾನ್ಯೀಕರಣಗೊಳಿಸುವಾಗ ವಿರೋಧ ವ್ಯಕ್ತಪಡಿಸದೆ ಒಳ್ಳೆಯದು ಎಂದು ಹೇಳಿದ್ದ ರಿಸರ್ವ್ ಬ್ಯಾಂಕ್, ಈಗ ಸರ್ಕಾರ 3.6 ಲಕ್ಷ ಕೋಟಿ ಹಣವನ್ನು ವಾಪಸ್ [more]

ರಾಷ್ಟ್ರೀಯ

ಅಮೇರಿಕಾದ ಮಧ್ಯಂತರ ಚುನಾವಣೆಯಲ್ಲಿ ವಿರೋಧ ಪಕ್ಷದ ಪ್ರಾಭಲ್ಯ

ವಾಷಿಂಗ್ಟನ್, ನ.7-ಅಮೆರಿಕದಲ್ಲಿ ನಿನ್ನೆ ನಡೆದ ಮಹತ್ವದ ಮಧ್ಯಂತರ ಚುನಾವಣೆಯ ಫಲಿತಾಂಶ ಪ್ರಕಟವಾಗಿದ್ದು ವಿರೋಧ ಪಕ್ಷ ಡೆಮೊಕ್ರಾಟಿಕ್ ಪಾರ್ಟಿ ಹೌಸ್ ಆಫ್ ರೆಪ್ರೆಸೆಂಟಿಟಿವ್‍ನಲ್ಲಿ ಪ್ರಾಬಲ್ಯ ಸಾಧಿಸಿದ್ದರೆ, ಆಡಳಿತಾರೂಢ ರಿಪಬ್ಲಿಕನ್ [more]

ರಾಷ್ಟ್ರೀಯ

ಅರ್.ಬಿ.ಐ. ಗೌರ್ನರ್ ವಿತ್ತ ಮಂತ್ರಿಗಿಂತ ಸುಪ್ರೀಂ ಅಲ್ಲ ಮಾಜಿ ಪ್ರಧಾನಿ ಡಾ.ಮನ್ ಮೋಹನ್ ಸಿಂಗ್

ನವದೆಹಲಿ, ನ.7-ಕೇಂದ್ರ ಸರ್ಕಾರ ಮತ್ತು ಭಾರತೀಯ ರಿಸರ್ವ್ ಬ್ಯಾಂಕ್(ಆರ್‍ಬಿಐ) ನಡುವೆ ನಡೆಯುತ್ತಿರುವ ಜಟಾಪಟಿ ಸಂದರ್ಭದಲ್ಲೇ ಈ ಹಿಂದೆ ಆರ್‍ಬಿಐ ಗೌರ್ನರ್, ಕೇಂದ್ರದ ಹಣಕಾಸು ಸಚಿವರೂ ಆಗಿದ್ದ ಖ್ಯಾತ [more]

ರಾಷ್ಟ್ರೀಯ

ಸುಮಾರು 200 ವರ್ಷಗಳಿಂದಲೂ ಆಂದ್ರ ಪ್ರದೇಶದ ಈ ಹಳ್ಳಿಯಲ್ಲಿ ದೀಪಾವಳಿ ಆಚರಣೆಯಿಲ್ಲ

ಶ್ರೀಕಾಕುಳಂ, ನ.7- ಆಂಧ್ರ ಪ್ರದೇಶದ ರನಸ್ಥಳಂ ಮಂಡಲದ ಫೋನ್ನಾನಾಪಲೇಮ್ ಹಳ್ಳಿಯಲ್ಲಿ ಸುಮಾರು 200 ವರ್ಷಗಳಿಂದಲೂ ಬೆಳಕಿನ ಹಬ್ಬ ದೀಪಾವಳಿ ಆಚರಿಸುತ್ತಿಲ್ಲ. ನಾಗುಲಾ ಚೌತಿ ದಿನದಂದು ಹಾವು ಕಚ್ಚಿ [more]

ರಾಷ್ಟ್ರೀಯ

ಸ್ಥಳೀಯ ಪೊಲೀಸರೊಂದಿಗೆ ಸೇನಾ ಸಿಬ್ಬಂದಿಗಳ ಕಾದಾಟ ಗಂಭೀರವಾಗಿ ಪರಿಗಣಿಸುವುದಾಗಿ ರಕ್ಷಣಾ ಸಚಿವಾಲಯ ಹೇಳಿಕೆ

ನವದೆಹಲಿ, ನ.7- ಅರುಣಾಚಲ ಪ್ರದೇಶದ ಬೋಮ್ದಿಲಾ ಎಂಬಲ್ಲಿ ಸ್ಥಳೀಯ ಪೆÇಲೀಸರೊಂದಿಗೆ ಹಲವು ಸೇನಾ ಸಿಬ್ಬಂದಿಗಳು ಕಾದಾಡಿದ ಪ್ರಕರಣವನ್ನು ತಾನು ಗಂಭೀರವಾಗಿ ಪರಿಗಣಿಸುತ್ತಿರುವುದಾಗಿ ರಕ್ಷಣಾ ಸಚಿವಾಲಯ ಹೇಳಿದೆ. ತಮ್ಮ [more]

ರಾಷ್ಟ್ರೀಯ

ಅಯೋಧ್ಯೆಯಲ್ಲಿ ರಾಮಮಂದಿರವಿತ್ತು, ಇನ್ಮುಂದೆಯೂ ಇರುತ್ತದೆ: ಸಿಎಂ ಯೋಗಿ ಆದಿತ್ಯನಾಥ್​​..!

ಲಕ್ನೋ: ಫೈಝಾಬಾದ್ ಜಿಲ್ಲೆಯನ್ನು ಅಯೋಧ್ಯೆ ಎಂದು ನಾಮಕರಣ ಮಾಡಿದ ಬೆನ್ನಲ್ಲೇ ಸಿಎಂ ಯೋಗಿ ಆದಿತ್ಯನಾಥ್​​ ಮತ್ತೊಂದು ಸಿಹಿಸುದ್ದಿ ನೀಡಿದ್ದಾರೆ. 151 ಮೀಟರ್​​ ಎತ್ತರದ ಶ್ರೀರಾಮನ ಪ್ರತಿಮೆ ನಿರ್ಮಾಣಕ್ಕೆ ಎಲ್ಲಾ [more]

ರಾಜ್ಯ

ತೃತೀಯ ರಂಗ ನಿರ್ಮಾಣಕ್ಕೆ ವೇದಿಕೆಯಾಗಲಿದೆಯೇ ಉಪಸಮರ ಫಲಿತಾಂಶ; ಎಚ್​ಡಿಡಿ ಜತೆ ಚಂದ್ರಬಾಬು ನಾಯ್ಡು ನಡೆಸಿದ ಚರ್ಚೆ ಏನು?

ಬೆಂಗಳೂರು: ಉಪಚುನಾವಣೆಯ ಫಲಿತಾಂಶ ಹೊರಬಿದ್ದ ಬೆನ್ನಲ್ಲೇ ರಾಷ್ಟ್ರ ರಾಜಕೀಯದ ವಿದ್ಯಮಾನಗಳು ಗರಿಗೆದರಿವೆ. ಕರ್ನಾಟಕ ಉಪಸಮರದ ಫಲಿತಾಂಶ 2019ರ ಲೋಕಸಭೆ ಚುನಾವಣೆಗೆ ತೃತೀಯ ರಂಗ ರಚನೆಗೆ ವೇದಿಕೆ ನಿರ್ಮಿಸಿದೆ. ಈ ಫಲಿತಾಂಶ [more]

ರಾಷ್ಟ್ರೀಯ

ಪ್ರಧಾನಿ ಮೋದಿಗೆ ಹಿಂದಿಯಲ್ಲಿ ದೀಪಾವಳಿ ಶುಭಕೋರಿದ ಇಸ್ರೇಲ್ ಅಧ್ಯಕ್ಷ !

ನವದೆಹಲಿ: ಬೆಳಕಿನ ಹಬ್ಬ ದೀಪಾವಳಿ ಭಾರತೀಯರಿಗೆ ವಿಶೇಷವಾದ ಹಬ್ಬ, ಜಗತ್ತಿನ ವಿವಿಧ ಭಾಗಗಳಲ್ಲಿರುವ ಭಾರತೀಯರು ಸಂಭ್ರಮದಿಂದ ಪಟಾಕಿ ಹೊಡೆದು ಆಚರಿಸುತ್ತಾರೆ. ಈ ಭಾರತೀಯರಲ್ಲಿ ಈ ಹಬ್ಬದ ಪ್ರಾಮುಖ್ಯತೆಯನ್ನು ಅರಿತುಕೊಂಡಿರುವ [more]

ರಾಷ್ಟ್ರೀಯ

ದೀಪಾವಳಿ ಹಿನ್ನಲೆ: ಸೂರತ್ ನಲ್ಲಿ ಪ್ರಧಾನಿ ಮೋದಿ, ಅಟಲ್ ಜಿ ಚಿನ್ನದ ನಾಣ್ಯಗಳ ಖರೀದಿ ಭರಾಟೆ

ಸೂರತ್: ಬೆಳಕಿನ ಹಬ್ಬ ದೀಪಾವಳಿ ಹಿನ್ನಲೆಯಲ್ಲಿ ಗುಜರಾತ್ ನ ಸೂರತ್ ನಲ್ಲಿ ಪ್ರಧಾನಿ ನರೇಂದ್ರ ಮೋದಿ ಹಾಗೂ ಮಾಜಿ ಪ್ರಧಾನಿ ದಿವಂಗತ ಅಟಲ್ ಬಿಹಾರಿ ವಾಜಪೇಯಿ ಅವರ [more]

ರಾಷ್ಟ್ರೀಯ

ಕಲ್ಲುಹೊಡೆದು ಟಿಆರ್ ಎಸ್ ನಾಯಕನನ್ನು ಹತ್ಯೆಗೈದ ದುಷ್ಕರ್ಮಿಗಳು

ಹೈದರಾಬಾದ್: ವೈಕ್ತಿಕ ದ್ವೇಷದ ಹಿನ್ನಲೆಯಲ್ಲಿ ತೆಲಂಗಾಣ ರಾಷ್ಟ ಸಮಿತಿ (ಟಿಆರ್ ಎಸ್) ನಾಯಕರೊಬ್ಬರನ್ನು ದುಷ್ಕರ್ಮಿಗಳು ಕಲ್ಲುಹೊಡೆದು ಸಾಯಿಸಿರುವ ಘಟನೆ ತೆಲಂಗಾಣದ ವಿಕಾರಾಬಾದ್ ನಲ್ಲಿ ನಡೆದಿದೆ. ನಾರಾಯಣ ರೆಡ್ಡಿ [more]

ರಾಷ್ಟ್ರೀಯ

ಪಿಎನ್ ಬಿ ವಂಚನೆ ಪ್ರಕರಣ: ಮೆಹುಲ್ ಚೋಕ್ಸಿ ಸಂಸ್ಥೆ ಕಾರ್ಯನಿರ್ವಾಹಕನ ಬಂಧನ

ಕೋಲ್ಕತ್ತಾ: ಪಿಎನ್ ಬಿ ವಂಚನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಜಾರಿ ನಿರ್ದೇಶನಾಲಯದ (ಇಡಿ) ಅಧಿಕಾರಿಗಳು ಮೆಹುಲ್ ಚೋಕ್ಸಿ ಅವರ ಸಂಸ್ಥೆಯ ಕಾರ್ಯನಿರ್ವಾಹಕ ಅಧಿಕಾರಿಯನ್ನು ಬಂಧಿಸಿದ್ದಾರೆ. ದೀಪಕ್ ಕುಲ್ಕರ್ಣಿ ಬಂಧಿತ [more]

ರಾಷ್ಟ್ರೀಯ

ಶಬರಿಮಲೆ ದೇವಾಲಯಕ್ಕೆ 52 ವರ್ಷದ ಮಹಿಳೆ ಪ್ರವೇಶಿಸುತ್ತಿದ್ದಂತೆ ತೀವ್ರಗೊಂಡ ಪ್ರತಿಭಟನೆ

ತಿರುವನಂತಪುರಂ: ಶಬರಿಮಲೆ ದೇವಾಲಯಕ್ಕೆ ಮಹಿಳೆಯೋರ್ವರು ಪ್ರವೇಶಿಸುತ್ತಿದ್ದಂತೆಯೇ ದೇವಾಲಯದ ಆವರಣದಲ್ಲಿ ಪ್ರತಿಭಟನೆ ಮತ್ತೆ ಜೋರಾಗಿದ್ದು, ಪ್ರತಿಭಟನೆ ವೇಳೆ ಸುದ್ದಿವಾಹಿನಿಯೊಂದರ ಕ್ಯಾಮರಾಮನ್ ಗಾಯಗೊಂಡಿದ್ದಾರೆ. ಮಹಿಳೆಯರ ದೇಗುಲ ಪ್ರವೇಶಕ್ಕೆ ವಿರೋಧಿಸಿ ಪ್ರತಿಭಟನೆ [more]

ರಾಷ್ಟ್ರೀಯ

ಮೊದಲ ಗಸ್ತು ಯಶಸ್ವಿಯಾಗಿ ಪೂರೈಸಿದ ಐಎನ್ಎಸ್ ಅರಿಹಂತ್: ಪ್ರಧಾನಿ ಶ್ಲಾಘನೆ

ನವದೆಹಲಿ: ದೇಶೀಯ ಪರಮಾಣುಚಾಲಿತ ಜಲಾಂತರ್ಗಾಮಿ ಐಎನ್ಎಸ್ ಅರಿಹಂತ್ ಮೊದಲ ಗಸ್ತು ಯಶಸ್ವಿಯಾಗಿ ಮುಗಿಸಿದ್ದು, ಐಎನ್ ಎಸ್ ಅರಿಹಂತ್ ಯಶಸ್ವಿ ಕಾರ್ಯವನ್ನು ಪ್ರಧಾನಿ ಮೋದಿ ಶ್ಲಾಘಿಸಿದ್ದಾರೆ. ಐಎನ್ಎಸ್ ಅರಿಹಂತ್ [more]

ರಾಷ್ಟ್ರೀಯ

ಬಾಗಿಲು ತೆರೆದ ಶಬರಿಮಲೆ ದೇವಾಲಯ; ವಿಶೇಷ ಪ್ರಾರ್ಥನೆ ಸಲ್ಲಿಸಿದ ಭಕ್ತಾಧಿಗಳು; ನಾಳೆ ಸಂಜೆ ಮತ್ತೆ ಬಂದ್ ಆಗಲಿರುವ ದೇಗುಲದ ಬಾಗಿಲು

ಕಿಚ್ಚಿ: ತಿರುವಂಕೂರು ರಾಜಮನೆತನದ ಕೊನೆಯ ರಾಜ ಚಿತ್ರಾ ತಿರುನಾಲ್ ಬಲರಾಮ ವರ್ಮ ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಾಗಿ ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯದ ಬಾಗಿಲು ಇಂದು [more]

ರಾಷ್ಟ್ರೀಯ

ದೇವಸ್ಥಾನ ಚಟುವಟಿಕೆಯಲ್ಲಿ ಹಸ್ತಕ್ಷೇಪ ಸಲ್ಲ; ಭದ್ರತೆ ನೀಡುವುದಷ್ಟೇ ನಿಮ್ಮ ಕೆಲಸ: ಕೇರಳ ಹೈಕೋರ್ಟ್

ಕೊಚ್ಚಿ: ಶಬರಿಮಲೆ ವಿವಾದಕ್ಕೆ ಸಂಬಂಧಿಸಿದಂತೆ ದೇವಸ್ಥಾನದ ದೈನಂದಿನ ಚಟುವಟಿಕೆಗಳಲ್ಲಿ ಸರ್ಕಾರ ಹಸ್ತಕ್ಷೇಪ ಮಾಮಾಡಬಾರದು ಭಕ್ತರಿಗೆ ಭದ್ರತೆ ನೀಡುವುದಷ್ಟೇ ಸರ್ಕಾರದ ಕೆಲಸ ಎಂದು ಕೇರಳ ಹೈಕೋರ್ಟ್ ಹೇಳಿದೆ. ದೇವಸ್ಥಾನದ [more]

ರಾಷ್ಟ್ರೀಯ

ವಿಶೇಷ ಪೂಜೆಗಾಗಿ ತೆರೆದ ಶಬರಿಮಲೆ ದೇವಾಲಯ: ಬಿಗಿ ಪೊಲೀಸ್ ಭದ್ರತೆ

ತಿರುವನಂತಪುರಂ: ತಿರುವಂಕೂರು ರಾಜಮನೆತನದ ಕೊನೆಯ ರಾಜ ಚಿತ್ರಾ ತಿರುನಾಲ್ ಬಲರಾಮ ವರ್ಮ ಅವರ ಜನ್ಮದಿನದ ಹಿನ್ನೆಲೆಯಲ್ಲಿ ವಿಶೇಷ ಪೂಜೆಗಾಗಿ ಇಂದು ಸಂಜೆ 5 ಗಂಟೆಗೆ ಶಬರಿಮಲೆ ಅಯ್ಯಪ್ಪ [more]

ರಾಷ್ಟ್ರೀಯ

ಶಬರಿಮಲೆ ಅಯ್ಯಪ್ಪ ದೇವಾಲಯಕ್ಕೆ ಮಹಿಳೆಯರ ಪ್ರವೇಶಕ್ಕೆ ವಿರೋಧ: ಪ್ರತಿಭಟನೆಗಳು ಯೋಜಿತ ಮತ್ತು ಪಕ್ಷದ ಅಜಂಡಾ ಎಂದ ಕೇರಳ ಬಿಜೆಪಿ ಅಧ್ಯಕ್ಷ

ತಿರುವನಂತಪುರಂ: ಶಬರಿಮಲೆ ಅಯ್ಯಪ್ಪ ಸ್ವಾಮಿ ದೇವಾಲಯಕ್ಕೆ ಎಲ್ಲಾ ವಯೋಮಾನದ ,ಮಹಿಳೆಯರಿಗೂ ಪ್ರವೇಶಕ್ಕೆ ಅವಕಾಶ ನೀಡಬೇಕೆಂಬ ಸುಪ್ರೀಂ ಕೋರ್ಟ್ ತೀರ್ಪು ನೀಡಿದ ಬೆನ್ನಲ್ಲೇ ತೀರ್ಪು ವಿರೋಧಿಸಿ ಹಾಗು ಮಹಿಳೆಯರ [more]

ರಾಷ್ಟ್ರೀಯ

ಅಯೋಧ್ಯಾ ರಾಮ ಮಂದಿರ ವಿಚಾರ; ಧರ್ಮಾದೇಶ ಸಭೆಯಲ್ಲಿ ಕೇಂದ್ರಕ್ಕೆ ಸಂತರು ನೀಡಿದ ಎಚ್ಚರಿಕೆಯೇನು…?

ನವದೆಹಲಿ: ರಾಮ ಮಂದಿರ ನಿರ್ಮಾಣ ಆಗ್ರಹ ದೇಶಾದ್ಯಂತ ಪ್ರತಿಧ್ವನಿಸಿದ್ದು, ಅಯೋಧ್ಯೆಯಲ್ಲಿ ರಾಮ ಮಂದಿರ ನಿರ್ಮಾಣಕ್ಕೆ ಒತ್ತಾಯಿಸಿ ಆಂದೋಲನ ನಡೆಸುವುದಾಗಿ ಅಖಿಲಭಾರತ ಸಂತ ಸಮಿತಿಯು ಧರ್ಮಾದೇಶ ಸಭೆಯಲ್ಲಿ ಮಹತ್ವದ [more]

ರಾಷ್ಟ್ರೀಯ

ಮಿಜೋರಾಂ ಸ್ಪೀಕರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಹಿಫಿ ರಾಜೀನಾಮೆ: ಬಿಜೆಪಿ ಸೇರ್ಪಡೆ

ಐಜ್ವಾಲ್: :ಮಿಜೋರಾಂ ವಿಧಾನಸಭೆಯ ಸ್ಪೀಕರ್ ಹಾಗೂ ಕಾಂಗ್ರೆಸ್ ಹಿರಿಯ ನಾಯಕ ಹಿಫಿ ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಬಿಜೆಪಿಗೆ ಸೇರ್ಪಡೆಯಾಗಿದ್ದಾರೆ. ತಮ್ಮ ರಾಜೀನಾಮೆ ಪತ್ರವನ್ನು ಉಪ ಸ್ಪೀಕರ್ [more]