ರಾಷ್ಟ್ರೀಯ

12ನೇ ತರಗತಿಯವರೆಗೂ ಅರ್ಥಿಕವಾಗಿ ಹಿಂದುಳಿದಿರುವ ಮಕ್ಕಳಿಗೂ ಶೇ 25ರಷ್ಟು ಮೀಸಲಾತಿ

ನವದೆಹಲಿ, ಜ.28- ಇತ್ತೀಚೆಗಷ್ಟೆ ಮೇಲ್ವರ್ಗದಲ್ಲಿ ಆರ್ಥಿಕವಾಗಿ ಹಿಂದುಳಿದವರಿಗೆ ಶಿಕ್ಷಣ ಮತ್ತು ಉದ್ಯೋಗದಲ್ಲಿ ಶೇ.10ರಷ್ಟು ಮೀಸಲಾತಿ ಕಲ್ಪಿಸಿದ್ದ ಕೇಂದ್ರ ಸರ್ಕಾರ ಇದೀಗ ಮತ್ತೊಂದು ಮಹತ್ವದ ನಿರ್ಧಾರ ಕೈಗೊಳ್ಳಲು ಮುಂದಾಗಿದೆ. [more]

ರಾಷ್ಟ್ರೀಯ

ಎನ್.ಡಿ.ಎಫ್.ಬಿ. ಮುಖ್ಯಸ್ಥ ರಂಜನ್ ಡೈಮರಿ ಸೇರಿ 15 ಮಂದಿ ದೋಷಿಗಳು: ಸಿಬಿಐ ವಿಶೇಷ ನ್ಯಾಯಾಲಯ

ಗುವಾಹತಿ ಜ.28-ಈಶಾನ್ಯ ರಾಜ್ಯ ಅಸ್ಸಾಂನಲ್ಲಿ 2008ರಲ್ಲಿ 88 ಜನರನ್ನು ಬಲಿ ತೆಗೆದುಕೊಂಡ ಸರಣಿ ಸ್ಫೋಟ ಪ್ರಕರಣದಲ್ಲಿ ನ್ಯಾಷನಲ್ ಡೆಮಾಕ್ರಟಿಕ್ ಫ್ರಂಟ್ ಆಫ್ ಬೋಡೋಲ್ಯಾಂಡ್ (ಎನ್‍ಡಿಎಫ್‍ಬಿ) ಮುಖ್ಯಸ್ಥ ರಂಜನ್ [more]

ರಾಷ್ಟ್ರೀಯ

ಭೋಪಾಲ್ ಅನಿಲ ದುರಂತ: ಪರಿಹಾರ ಮನವಿ ಏಪ್ರಿಲ್‍ನಲ್ಲಿ ವಿಚಾರಣೆ

ನವದೆಹಲಿ, ಜ.28- ಭೋಪಾಲ್ ಭೀಕರ ಅನಿಲ ದುರಂತದಲ್ಲಿ ಮೃತಪಟ್ಟವರು ಮತ್ತು ಸಂತ್ರಸ್ತರಿಗೆ ಯೂನಿಯನ್ ಕಾರ್ಬೈಡ್ ಸಂಸ್ಥೆಯಿಂದ ಹೆಚ್ಚುವರಿಯಾಗಿ 7,844 ಕೋಟಿ ರೂ.ಗಳ ಪರಿಹಾರ ದೊರಕಿಸಿಕೊಡುವಂತೆ ಕೇಂದ್ರ ಸರ್ಕಾರ [more]

ರಾಷ್ಟ್ರೀಯ

ವಿವಾಹ ಸಮಾರಂಭಕ್ಕೆ ರೋಡ್ ರೋಲರ್ನಲ್ಲಿ ಆಗಮಿಸಿದ ವರ

ನಾಡಿಯಾ (ಪ.ಬಂ.), ಜ.28- ಮಧುಮಗ ಸಾಮಾನ್ಯವಾಗಿ ಕಾರು, ಕುದುರೆ ಅಥವಾ ಸಾರೋಟಿನಲ್ಲಿ ವಿವಾಹ ಸಮಾರಂಭಕ್ಕೆ ಆಗಮಿಸುವುದು ಸಾಮಾನ್ಯ. ಆದರೆ, ಪಶ್ಚಿಮ ಬಂಗಾಳದ ನಾಡಿಯಾ ಜಿಲ್ಲೆಯ ವರನೊಬ್ಬ ರೋಡ್ [more]

ರಾಷ್ಟ್ರೀಯ

ಐಆರ್ಸಿಟಿಸಿ ಹಗರಣದಲ್ಲಿ ಲಾಲೂ, ಪತ್ನಿ ರಾಬ್ಡಿದೇವಿ ಮಗ ತೇಜಸ್ವಿ ಯಾದವ್ ಜಾಮೀನು ನೀಡಿದ ನ್ಯಾಯಾಲಯ

ನವದೆಹಲಿ, ಜ.28- ಭಾರತೀಯ ರೈಲ್ವೆ ಅತಿಥ್ಯ ಮತ್ತು ಪ್ರವಾಸೋದ್ಯಮ ನಿಗಮ(ಐಆರ್‍ಸಿಟಿಸಿ) ಹಗರಣಕ್ಕೆ ಸಂಬಂಧಪಟ್ಟ ಹಣ ದುರ್ಬಳಕೆ ಪ್ರಕರಣದಲ್ಲಿ ಆರ್‍ಜೆಡಿ ಮುಖ್ಯಸ್ಥ ಮತ್ತು ಮಾಜಿ ಮುಖ್ಯಮಂತ್ರಿ ಲಾಲು ಪ್ರಸಾದ್ [more]

ರಾಷ್ಟ್ರೀಯ

ರಕ್ಷಣಾ ಸಚಿವಾಲಯದಿಂದ ಇಸ್ರೇಲಿನಿಂದ ಡ್ರೋಣ್‍ಗಳನ್ನು ಐಎಎಫ್‍ಗೆ ಸೇರ್ಪಡೆ ಮಾಡಿಕೊಳ್ಳಲು ಚಿಂತನೆ

ನವದೆಹಲಿ, ಜ.28-ಭಾರತೀಯ ವಾಯು ಪಡೆ (ಐಎಎಫ್)ಯ ಮಾನವ ರಹಿತ ಸಮರ ಸಾಮಥ್ರ್ಯವನ್ನು ಬಲಗೊಳಿಸಲು ಕೇಂದ್ರ ಸರ್ಕಾರ ಇಸ್ರೇಲ್‍ನಿಂದ 15 ಹರೋಪ್ ಆಕ್ರಮಣ ಡ್ರೋಣ್‍ಗಳನ್ನು ಹೊಂದಲು ಚಿಂತನೆ ನಡೆಸಿದೆ. [more]

ರಾಷ್ಟ್ರೀಯ

ಪ್ರಾಣಿ ಪ್ರಿಯರ ಆಕರ್ಷಣೆಯ ಕೇಂದ್ರ ಬಿಂದುವಾಗಿರುವ ವ್ಯಾಘ್ರಿಣಿ ಕಾಲರ್ ವಾಲಿ

ಭೋಪಾಲ್, ಜ.28- ಭಾರತದ ಅತ್ಯಂತ ಪ್ರಸಿದ್ಧ ಹುಲಿ ಮಚ್ಲಿ ನಿಧನದ ಬಳಿಕ ಅದರ ಸ್ಥಾನ ತುಂಬುತ್ತಿರುವ ಮಧ್ಯಪ್ರದೇಶದ 13 ವರ್ಷದ ಕಾಲರ್ ವಾಲಿ ಎಂಬ ವ್ಯಾಘ್ರಿಣಿ ಪ್ರಾಣಿ [more]

ರಾಷ್ಟ್ರೀಯ

ಉರಿ ಚಿತ್ರ ವೀಕ್ಷಣೆ ಮಾಡಿದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್

ಪಣಜಿ,ಜ.28- ಕ್ಯಾನ್ಸರ್ ರೋಗದ ಚಿಕಿತ್ಸೆ ಪಡೆಯುವ ಸಲುವಾಗಿ ಸಾರ್ವಜನಿಕರಿಂದ ದೂರ ಉಳಿದಿದ್ದ ಗೋವಾ ಮುಖ್ಯಮಂತ್ರಿ ಮನೋಹರ್ ಪರಿಕ್ಕರ್ ನಿನ್ನೆ ಉರಿ ಚಿತ್ರ ವೀಕ್ಷಣೆ ಮಾಡುವ ಮೂಲಕ ಎಲ್ಲ [more]

ರಾಷ್ಟ್ರೀಯ

PAN ಕಾರ್ಡ್ ಇಲ್ಲದೆ ನಡೆಯಲ್ಲ ಈ 10 ಕೆಲಸ; ಹೊಸ-ಹಳೆಯ ನಿಯಮಗಳನ್ನು ತಿಳಿಯಿರಿ

ನವದೆಹಲಿ: ಸರ್ಕಾರಿ ದಾಖಲೆಗಳಲ್ಲಿ ಆಧಾರ್ ಹೊರತುಪಡಿಸಿ ಪ್ಯಾನ್ ಕಾರ್ಡ್ ಸಹ ಬಹಳ ಮುಖ್ಯವಾಗಿದೆ. ಇದನ್ನು ಅನೇಕ ಕೆಲಸಗಳಿಗೆ ಬಳಸಲಾಗುತ್ತದೆ. PAN ಕಾರ್ಡ್ ಇಲ್ಲದೆ ಹಲವು ಕೆಲಸಗಳನ್ನು ಮಾಡಲು ಸಾಧ್ಯವಿಲ್ಲ. [more]

ರಾಷ್ಟ್ರೀಯ

ಐಆರ್​ಸಿಟಿಸಿ ಹಗರಣ: ಲಾಲು ಪ್ರಸಾದ್ ಯಾದವ್, ರಾಬ್ರಿ ದೇವಿ, ತೇಜಶ್ವಿ ಯಾದವ್ ಗೆ ಜಾಮೀನು

ನವದೆಹಲಿ: ಬಿಹಾರ ಮಾಜಿ ಮುಖ್ಯಮಂತ್ರಿ ಹಾಗೂ ಆರ್ಜೆಡಿ ಮುಖ್ಯಸ್ಥ ಲಾಲೂ ಪ್ರಸಾದ್ ಯಾವ್, ಪತ್ನಿ ರಾಬ್ರಿ ದೇವಿ ಮತ್ತು ಪುತ್ರ ತೇಜಸ್ವಿ ಯಾದವ್ ಅವರಿಗೆ ಜಾಮೀನು ನೀಡಿ ನ್ಯಾಯಾಲಯ [more]

ರಾಷ್ಟ್ರೀಯ

ತಮಿಳುನಾಡಿನ ಫ್ಲಾಸ್ಕ್​ ಉದ್ಯಮಿಗೆ ಭೇಷ್​ ಅಂದ್ರು ಮೋದಿ, ಯಾರೀ ಮಹಿಳೆ?

ಮಧುರೈ : ಮಧುರೈ ಏಮ್ಸ್ ಆಸ್ಪತ್ರೆಯ ಉದ್ಘಾಟನೆ ವೇಳೆ ‘ಮುದ್ರಾ’ ಯೋಜನೆಯ ಫಲಾನುಭವಿ ಅರುಳ್​ಮೋಳಿ ಸರವಣನ್ ಎಂಬ ಮಹಿಳೆ ಪ್ರಧಾನಿ ನರೇಂದ್ರ ಮೋದಿಯನ್ನು ಭೇಟಿ ಮಾಡಿದ್ದಾರೆ. ಅರುಳ್​ಮೋಳಿ [more]

ರಾಜ್ಯ

ಲೋಕಸಭೆ ಚುನಾವಣೆ: ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಅಗತ್ಯ: ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡ

ಬೆಂಗಳೂರು, ಜ.27- ಮುಂಬರುವ ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಮತ್ತು ಜೆಡಿಎಸ್ ಹೊಂದಾಣಿಕೆ ಮಾಡಿಕೊಳ್ಳಬೇಕಿದೆ ಎಂದು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ತಿಳಿಸಿದರು. ಜೆ.ಪಿ.ಭವನದಲ್ಲಿಂದು [more]

ರಾಷ್ಟ್ರೀಯ

ಶೇ.10 ಮೀಸಲಾತಿಯಿಂದ ಹಾಲಿಯಿರುವ ಮೀಸಲು ಪದ್ಧತಿಗೆ ಧಕ್ಕೆಯಿಲ್ಲ: ಪ್ರಧಾನಿ ಮೋದಿ

ಚೆನ್ನೈ: ಸಾಮಾನ್ಯ ವರ್ಗದ ಬಡವರಿಗಾಗಿ ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಶೇ.10 ಮೀಸಲಾತಿಯಿಂದ ಹಾಲಿಯಿರುವ ಮೀಸಲು ಪದ್ಧತಿಗೆ ಯಾವುದೇ ಧಕ್ಕೆ ಆಗುವುದಿಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ ಸ್ಪಷ್ಟಪಡಿಸಿದ್ದಾರೆ. [more]

ರಾಷ್ಟ್ರೀಯ

ತಮಿಳುನಾಡಿಗೆ ಪ್ರಧಾನಿ ಆಗಮನ ಹಿನ್ನಲೆ: ಟ್ವಿಟರ್ ಜೋರಾಯ್ತು ಗೋ ಬ್ಯಾಕ್​ ಮೋದಿ ಅಭಿಯಾನದ ಆಕ್ರೋಶ

ಚೆನ್ನೈ: ತಮಿಳುನಾಡಿನಲ್ಲಿ ಪ್ರಧಾನಿ ನರೇಂದ್ರ ಮೋದಿ ಭೇಟಿ ವಿರೋಧಿಸಿ ‘ಗೋ ಬ್ಯಾಕ್​ ಮೋದಿ’ ಅಭಿಯಾನ ಜೋರಾಗಿದೆ. ತಮಿಳುನಾಡಿನ ಮದುರೈಗೆ ಇಂದು ಭೇಟಿ ನೀಡಲಿರುವ ಪ್ರಧಾನಿ ಮೋದಿ, ಏಮ್ಸ್​ [more]

ರಾಷ್ಟ್ರೀಯ

ಪ್ರಿಯಾಂಕಾ ಗಾಂಧಿ ಬೈಪೋಲಾರ್​ ಡಿಸಾರ್ಡರ್ ಎಂಬ ಮಾನಸಿಕ ಕಾಯಿಲೆಯಿಂದ ಬಳಲುತ್ತಿದ್ದಾರೆ ಎಂದ ಬಿಜೆಪಿ ಮುಖಂಡ ಸುಬ್ರಹ್ಮಣಿಯನ್​ ಸ್ವಾಮಿ

ನವದೆಹಲಿ: ಸದಾ ಒಂದಿಲ್ಲೊಖ್ಂದು ವಿವಾದಾತ್ಮಕ ಹೇಳಿಕೆಗಳನ್ನು ನೀಡುತ್ತ ಗಮನಸೆಳೆಯುತ್ತಿರುವ ಬಿಜೆಪಿ ಸಂಸದ ಸುಬ್ರಹ್ಮಣಿಯನ್​ ಸ್ವಾಮಿ, ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಬೈಪೋಲಾರ್​ ಡಿಸಾರ್ಡರ್​ (ಮಾನಸಿಕ ಕಾಯಿಲೆ)ಯಿಂದ ಬಳಲುತ್ತಿದ್ದಾರೆ [more]

ರಾಷ್ಟ್ರೀಯ

ಅಯೋಧ್ಯೆ ವಿವಾದ ಕುರಿತು ತೀರ್ಪು ಪ್ರಕಟಿಸಲು ಸಾಧ್ಯವಾಗದಿದ್ದಲ್ಲಿ ಪ್ರಕರಣ ನಮಗೊಪ್ಪಿಸಲಿ: ಸಿಎಂ ಆದಿತ್ಯನಾಥ್

ಲಖನೌ: ಅಯೋಧ್ಯೆ ರಾಮಮಂದಿರ ನಿರ್ಮಾಣ ಕುರಿತ ತೀರ್ಪನ್ನು ಸುಪ್ರೀಂ ಕೋರ್ಟ್ ಶೀಘ್ರವೇ ಪ್ರಕಟಿಸಬೇಕು. ಅನಗತ್ಯವಾಗಿ ವಿಳಂಬ ಮಾಡುತ್ತಿರುವುದು ಸರಿಯಲ್ಲ. ಒಂದು ವೇಳೆ ತೀರ್ಪು ನೀಡಲು ಆಗದಿದ್ದರೆ, ಪ್ರಕರಣವನ್ನು [more]

ರಾಷ್ಟ್ರೀಯ

ಚಂದಾ ಕೊಚ್ಚಾರ್​ ಹಾಗೂ ದೀಪಕ್​ ಕೊಚ್ಚಾರ್​ ವಿರುದ್ಧ ಎಫ್​ಐಆರ್​ ದಾಖಲಿಸಿದ್ದ ಸಿಬಿಐ ಅಧಿಕಾರಿ ವರ್ಗಾವಣೆ

ನವದೆಹಲಿ: ಅಕ್ರಮ ಸಾಲ ನೀಡಿದ್ದ ಆರೋಪದಡಿ ಐಸಿಐಸಿಐ ಬ್ಯಾಂಕ್​ ಮಾಜಿ ಮುಖ್ಯಸ್ಥೆ ಚಂದಾ ಕೊಚ್ಚಾರ್​ ಹಾಗೂ ಆಕೆ ಪತಿ ದೀಪಕ್​ ಕೊಚ್ಚಾರ್​ ಹಾಗೂ ವಿಡಿಯೋಕಾನ್​ ಗ್ರೂಪ್​ ಮುಖ್ಯಸ್ಥ [more]

ರಾಷ್ಟ್ರೀಯ

100 ಪರ್ಸೆಂಟ್ ಇವಿಎಂಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ- ಚಂದ್ರಬಾಬು ನಾಯ್ಡು

ನವದೆಹಲಿ: ಮುಂಬರುವ ಚುನಾವಣೆಯಲ್ಲಿ ನೂರಕ್ಕೆ ನೂರಷ್ಟು ಇವಿಎಮ್ಗಳನ್ನು ಹ್ಯಾಕ್ ಮಾಡುವ ಸಾಧ್ಯತೆ ಇದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅಭಿಪ್ರಾಯಪಟ್ಟಿದ್ದಾರೆ. ಟಿಡಿಪಿ ಸಂಸದರನ್ನು ಉದ್ದೇಶಿಸಿ ಮಾತನಾಡಿದ ನಾಯ್ಡು [more]

ರಾಷ್ಟ್ರೀಯ

ನಟಿ ಭಾನುಪ್ರಿಯಾ ವಿರುದ್ಧ ಕಿರುಕುಳ ಆರೋಪ

ಚೆನ್ನೈ: ನಟಿ ಭಾನುಪ್ರಿಯಾ ವಿರುದ್ಧ ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಮಹಿಳೆಯೊಬ್ಬರು ಸಮಲ್‍ಕೋಟ್ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ. ಮನೆಕೆಲಸಕ್ಕಾಗಿ ತನ್ನ 14 ವರ್ಷದ ಮಗಳನ್ನು [more]

ರಾಷ್ಟ್ರೀಯ

ಮಲಯಾಳಂ ನಿರ್ದೇಶಕ ಪ್ರಿಯನಂದನ್ ಮೇಲೆ ಸೆಗಣಿ ದಾಳಿ

ತಿರುವನಂತಪುರಂ: ರಾಷ್ಟ್ರ ಪ್ರಶಸ್ತಿ ವಿಜೇತ ಮಲಯಾಳಂ ನಿರ್ದೇಶಕ ಪ್ರಿಯನಂದನ್ ಮೇಲೆ ಸೆಗಣಿ ನೀರು ಚೆಲ್ಲಿ ದಾಳಿ ನಡೆಸಿದ ಘಟನೆ ನಡೆದಿದೆ. ಶಬರಿಮಲೆಗೆ 50 ವರ್ಷದೊಳಗಿನ ಮಹಿಳೆಯರ ಪ್ರವೇಶ [more]

ರಾಷ್ಟ್ರೀಯ

ವಿವಿಐಪಿ ಚಾಪರ್ ಖರೀದಿ ಹಗರಣ: ಆರೋಪಿ ಗೌತಮ್ ಖೇತಾನ್​ ಬಂಧನ

ನವದೆಹಲಿ: ಬಹುಕೋಟಿ ವಿವಿಐಪಿ ಚಾಪರ್ ಖರೀದಿ ಹಗರಣಕ್ಕೆ ಸಂಬಂಧಿಸಿದಂತೆ ಪ್ರಮುಖ ಆರೋಪಿ ಗೌತಮ್ ಖೇತಾನ್​ ರನ್ನು ಜಾರಿ ನಿರ್ದೇಶನಾಲಯದ ಅಧಿಕಾರಿಗಳು ಶನಿವಾರ ವಶಕ್ಕೆ ಪಡೆದಿದ್ದಾರೆ. ದೇಶಾದ್ಯಂತ ತೀವ್ರ ಚರ್ಚೆಗೆ [more]

ರಾಷ್ಟ್ರೀಯ

ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನ ಪಡೆದ ಮೂವರ ಸಾಧನೆಗಳೇನು?

ನವದೆಹಲಿ: ಮಾಜಿ ರಾಷ್ಟ್ರಪತಿ ಪ್ರಣವ್‌ ಮುಖರ್ಜಿ ದೇಶದ ಅತ್ಯುನ್ನತ ನಾಗರಿಕ ಪುರಸ್ಕಾರ ಭಾರತ ರತ್ನ ಘೋಷಿಸಲಾಗಿದೆ. ಅಂತೆಯೇ ಆರ್‌ಎಸ್‌ಎಸ್‌ ಸಿದ್ಧಾಂತಿ, ಸಮಾಜ ಸೇವಕ ನಾನಾಜಿ ದೇಶಮುಖ್‌ ಮತ್ತು ಸಂಗೀತ [more]

ರಾಷ್ಟ್ರೀಯ

ಪದ್ಮ ಪ್ರಶಸ್ತಿ ನಿರಾಕರಿಸಿದ ಖ್ಯಾತ ಲೇಖಕಿ ಗೀತಾ ಮೆಹ್ತಾ

ಭುವನೇಶ್ವರ್: ಕೇಂದ್ರ ಸರ್ಕಾರ ಘೋಷಿಸಿದ್ದ ಪದ್ಮ ಪ್ರಶಸ್ತಿಯನ್ನು ಖ್ಯಾತ ಲೇಖಕಿ ಗೀತಾ ಮೆಹ್ತಾ ಪ್ರಶಸ್ತಿ ಸ್ವೀಕರಿಸಲು ನಿರಾಕರಿಸಿದ್ದಾರೆ. ಸಾಹಿತ್ಯ ಮತ್ತು ಶಿಕ್ಷಣ ಕ್ಷೇತ್ರದಲ್ಲಿ ಸಲ್ಲಿಸಿದ ಸೇವೆಯನ್ನು ಪರಿಗಣಿಸಿ [more]

ರಾಷ್ಟ್ರೀಯ

ಗಣರಾಜ್ಯೋತ್ಸವ ಸಂಭ್ರಮದ ವೇಳೆ ವಿಧ್ವಂಸಕ ಕೃತ್ಯಕ್ಕೆ ಸಂಚು ರೂಪಿಸಿದ್ದ ಇಬ್ಬರು ಉಗ್ರರ ಹತ್ಯೆ

ಶ್ರೀನಗರ: ಗಣರಾಜ್ಯೋತ್ಸವದ ಸಂಭ್ರಮದ ವೇಳೆ ವಿಧ್ವಂಸಕ ಕೃತ್ಯ ನಡೆಸಲು ಸಂಚು ರೂಪಿಸಿದ್ದ ಜೈಶ್ ಎ ಮೊಹಮ್ಮದ್(ಜೆಇಎಂ) ಉಗ್ರಗಾಮಿ ಸಂಘಟನೆಯ ಇಬ್ಬರು ಉಗ್ರರನ್ನು ಭದ್ರತಾ ಪಡೆಗಳು ಸದೆಬಡಿದಿವೆ. ಶ್ರೀನಗರ [more]

ರಾಷ್ಟ್ರೀಯ

70ನೇ ಗಣರಾಜ್ಯೋತ್ಸವ ಹಿನ್ನಲೆ: ರಾಜಫದಲ್ಲಿ ಗಮನ ಸೆಳೆದ ಕರ್ನಾಟಕದ ಮಹಾತ್ಮ ಗಾಂಧೀಜಿ-ಬೆಳಗಾವಿ ಅಧಿವೇಶನ ಸ್ತಬ್ಧಚಿತ್ರ

ನವದೆಹಲಿ: 70ನೇ ಗಣರಾಜ್ಯೋತ್ಸವ ಹಿನ್ನಲೆಯಲ್ಲಿ ಈ ಬಾರಿ ದೆಹಲಿಯ ರಾಜಪಥದಲ್ಲಿ ನಡೆದ ಪೆರೇಡ್ ನಲ್ಲಿ ಕರ್ನಾಟಕದ ‘ಮಹಾತ್ಮ ಗಾಂಧೀಜಿ-ಬೆಳಗಾವಿ ಕಾಂಗ್ರೆಸ್ ಅಧಿವೇಶನ ವಿಷಯಾಧಾರಿತ ಸ್ತಬ್ದಚಿತ್ರ ಕಣ್ಮನ ಸೆಳೆಯಿತು. [more]