ಅಂತರರಾಷ್ಟ್ರೀಯ

ಕಠ್ಮಂಡುವಿನಲ್ಲಿ ನೆಲಕ್ಕೆ ಅಪ್ಪಳಿಸಿದ ಬಾಂಗ್ಲಾದೇಶದ ನಾಗರೀಕ ವಿಮಾನ, 50 ಸಾವು

ನವದೆಹಲಿ: ಬಾಂಗ್ಲಾದೇಶದ ಪ್ರಯಾಣಿಕ ವಿಮಾನವು ನೇಪಾಳದ ರಾಜಧಾನಿ ಕಠ್ಮಂಡುನಲ್ಲಿರುವ ತ್ರಿಭುವನ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಪತನಗೊಂಡಿದೆ.  ವಿಮಾನದಲ್ಲಿ 78 ಪ್ರಯಾಣಿಕರಿದ್ದರು ಎಂದು ವರದಿಯಾಗಿದ್ದು, ಕನಿಷ 50 ಮಂದಿ ಸಾವನ್ನಪ್ಪಿರುವುದಾಗಿ [more]

ಅಂತರರಾಷ್ಟ್ರೀಯ

ಇರಾನ್‌ನಲ್ಲಿ ಟರ್ಕಿ ವಿಮಾನ ಪತನ: ವಧು, ಸ್ನೇಹಿತೆಯರು ಸೇರಿ ಕನಿಷ್ಟ 11 ಜನ ಸಾವು!

ಟೆಹರಾನ್: ಸ್ನೇಹಿತರಿಗೆ ಭರ್ಜರಿ ಪಾರ್ಟಿ ನೀಡಿ ವಾಸ್ಸಾಗುತ್ತಿದ್ದ ವೇಳೆ ವಧು ಮತ್ತು ಆಕೆಯ 7 ಸ್ನೇಹಿತರು ಸೇರಿ ಕನಿಷ್ಟ 11 ಪ್ರಯಾಣಿಕರು ಸಾವನ್ನಪ್ಪಿದ್ದಾರೆ. ಟರ್ಕಿ ವಿಮಾನವೊಂದು ಇರಾನ್ [more]

ಅಂತರರಾಷ್ಟ್ರೀಯ

ಸಿರಿಯಾದಲ್ಲಿ ಹೆಚ್ಚಿದ ಸಂಘರ್ಷ: ಸಾವಿನ ಸಂಖ್ಯೆ 1,100ಕ್ಕೇರಿಕೆ

ಡೌಮಾ, ಮಾ.11-ಬಂಡುಕೋರರ ನಿಯಂತ್ರಣದಲ್ಲಿರುವ ಸಿರಿಯಾದ ಪೂರ್ವ ಘೆËಟಾದಲ್ಲಿ ಕಳೆದ 20 ದಿನಗಳಿಂದ ನಡೆಯುತ್ತಿರುವ ಸಂಘರ್ಷದಲ್ಲಿ ಹತರಾದ ನಾಗರಿಕರ ಸಂಖ್ಯೆ 1,100ಕ್ಕೇರಿದೆ. ಇದೇ ವೇಳೆ ಉಗ್ರರನ್ನು ಸದೆಬಡಿದು ನಗರವನ್ನು [more]

ರಾಜಕೀಯ

ಚೀನಾದಲ್ಲಿ ಅಧ್ಯಕ್ಷರ ಅಧಿಕಾರಾವಧಿಗೆ ಇದ್ದ ಮಿತಿ ತೆರವು: ಸರ್ವಾಧಿಕಾರಿಯಾದ ಕ್ಸಿ ಜಿನ್ ಪಿಂಗ್

ಬೀಜಿಂಗ್:ಮಾ-11: ಐತಿಹಾಸಿಕ ಸಾಂವಿಧಾನಿಕ ತಿದ್ದುಪಡಿಯೊಂದನ್ನು ಜಾರಿಗೆ ತಂದಿರುವ ಚೀನಾ ಸರ್ಕಾರ ದೇಶದಲ್ಲಿ ಅಧ್ಯಕ್ಷರ ಅಧಿಕಾರಾವಧಿಗೆ ಇದ್ದ ಮಿತಿ ತೆಗೆದುಹಾಕಿದೆ. ಇದರಿಂದ ಅಧ್ಯಕ್ಷ ಕ್ಸಿ ಜಿನ್ ಪಿಂಗ್ ಅವರು [more]

ರಾಜಕೀಯ

ಪಾಕ್ ಮಾಜಿ ಪ್ರಧಾನಿ ನವಾಜ್ ಶರೀಫ್‌ ಮೇಲೆ ಶೂ ಎಸೆತ

ಲಾಹೋರ್:ಮಾ-11: ಸೆಮಿನಾರ್ ವೊಂದರಲ್ಲಿ ಮಾತನಾಡುತ್ತಿದ್ದ ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಶರೀಫ್‌ ಮೇಲೆ ಶೂ ಎಸೆದಿರುವ ಘಟನೆ ನಡೆದಿದೆ. ಲಾಹೋರ್‌ನಲ್ಲಿ ಇಂದು ನಡೆದ ಇಸ್ಲಾಮಿಕ್ ಸೆಮಿನಾರ್ ಕಾರ್ಯಕ್ರಮದಲ್ಲಿ [more]

ಅಂತರರಾಷ್ಟ್ರೀಯ

ಉಗ್ರ ಹಫೀಜ್ ಸಯೀದ್ ಗೆ ಪಾಕಿಸ್ತಾನ ಆಶ್ರಯ ನೀಡುವ ಮೂಲಕ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿಯಮ ಉಲ್ಲಂಘನೆ: ಭಾರತ ಕಿಡಿ

ಜಿನಿವಾ:ಮಾ-10: ಉಗ್ರ ಹಫೀಜ್ ಸಯೀದ್ ಮೇಲೆ ವಿಶ್ವಸಂಸ್ಥೆಯೇ ನಿಷೇಧ ಹೇರಿದ್ದರೂ, ಇಂತಹ ಉಗ್ರನಿಗೆ ಪಾಕಿಸ್ತಾನ ಆಶ್ರಯ ನೀಡುವ ಮೂಲಕ ವಿಶ್ವಸಂಸ್ಥೆ ಭದ್ರತಾ ಮಂಡಳಿಯ ನಿಯಮ 1267ನ್ನು ಪಾಕಿಸ್ತಾನ [more]

ಪ್ರಧಾನಿ ಮೋದಿ

ಭಾರತ-ಫ್ರಾನ್ಸ್ ನಡಿವೆ 14 ಒಪ್ಪಂದಗಳಿಗೆ ಸಹಿ

ನವದೆಹಲಿ:ಮಾ-10: ಭಾರತ-ಫ್ರಾನ್ಸ್ ದೇಶಗಳು ಮಹತ್ವದ 14 ಒಪ್ಪಂದಗಳಿಗೆ ಸಹಿ ಹಾಕಿವೆ. ನಾಲ್ಕು ದಿನಗಳ ಕಾಲ ಭಾರತ ಪ್ರವಾಸದಲ್ಲಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಹಾಗೂ ಪ್ರಧಾನಿ ನರೇಂದ್ರ [more]

ರಾಷ್ಟ್ರೀಯ

ಒಂದೊಮ್ಮೆ ಸಾಯುತ್ತೇನೆ ಹೊರತು ದೇಶದ್ರೋಹದ ಕೆಲಸ ಮಾಡಲ್ಲ: ಕ್ರಿಕೆಟಿಗ ಮೊಹಮ್ಮದ್ ಶಮಿ ಸ್ಪಷ್ಟನೆ

ಕೋಲ್ಕತ್ತಾ:ಮಾ-೧೦: ಟೀಂ ಇಂಡಿಯಾ ಕ್ರಿಕೆಟ್‌ ತಂಡದ ವೇಗಿ ಮೊಹಮ್ಮದ್ ಶಮಿ ವಿರುದ್ಧ ಆತನ ಪತ್ನಿ ಮ್ಯಾಚ್ ಫಿಕ್ಸಿಂಗ್ ಅರೋಪ ಮಾಡಿದ್ದು, ಈ ಬಗ್ಗೆ ಪ್ರತಿಕ್ರಿಯೆ ನೀಡಿರುವ ಶಮಿ, [more]

ರಾಷ್ಟ್ರೀಯ

ಭಾರತಕ್ಕೆ ಆಗಮಿಸಿದ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್: ರಾಜಧಾನಿಯಲ್ಲಿ ಭವ್ಯ ಸ್ವಾಗತ

ನವದೆಹಲಿ:ಮಾ-10: ಭಾರತಕ್ಕೆ ಆಗಮಿಸಿರುವ ಫ್ರಾನ್ಸ್ ಅಧ್ಯಕ್ಷ ಇಮ್ಯಾನ್ಯುವೆಲ್ ಮ್ಯಾಕ್ರೋನ್ ಅವರನ್ನು ರಾಜಧಾನಿ ದೆಹಲಿಯಲ್ಲಿ ಆತ್ಮೀಯವಾಗಿ ಬರಮಾಡಿಕೊಳ್ಳಲಾಗಿದ್ದು, ಭಾರತೀಯ ಸೈನಿಕರಿಂದ ಗಾರ್ಡ್ ಆಫ್ ಹಾನರ್ ಗೌರವ ಸ್ವೀಕರಿಸಿದರು. ನಾಲ್ಕು [more]

ಅಂತರರಾಷ್ಟ್ರೀಯ

ನಿಷೇಧಿತ ಜಮಾತ್-ಉದ್-ದವಾ (ಜೆಯುಡಿ) ಸಂಸ್ಥಾಪಕ ಹಫೀಜ್ ಸಯೀದ್ ಬಣಕ್ಕೆ ರಾಜಕೀಯ ಪಕ್ಷದ ಮಾನ್ಯತೆ ನೀಡುವಂತೆ ಇಸ್ಲಾಮಾಬಾದ್ ಹೈಕೋರ್ಟ್ ಸೂಚಿಸಿದೆ

ಇಸ್ಲಾಮಾಬಾದ್, ಮಾ.9-ಮುಂಬೈ ಭಯೋತ್ಪಾದಕ ದಾಳಿ ಸೂತ್ರಧಾರ ನಿಷೇಧಿತ ಜಮಾತ್-ಉದ್-ದವಾ (ಜೆಯುಡಿ) ಸಂಸ್ಥಾಪಕ ಹಫೀಜ್ ಸಯೀದ್ ನೇತೃತ್ವದ ಮಿಲ್ಲಿ ಮುಸ್ಲಿಂ ಲೀಗ್(ಎಂಎಂಎಲ್) ಬಣವನ್ನು ರಾಜಕೀಯ ಪಕ್ಷವಾಗಿ ನೋಂದಣಿ ಮಾಡಿಕೊಳ್ಳಲು [more]

ಅಂತರರಾಷ್ಟ್ರೀಯ

ಉಗ್ರಗಾಮಿ ಸಂಘಟನೆಯ ನಾಯಕ ಮೌಲಾನಾ ಫಜುಲ್ಲಾ ಬಂಧನಕ್ಕೆ ಅಮೆರಿಕ ಇಂದು 5 ದಶಲಕ್ಷ ಡಾಲರ್ (32,54,87,500 ರೂ.ಗಳು) ಬಹುಮಾನ ಪ್ರಕಟಿಸಿದೆ

ವಾಷಿಂಗ್ಟನ್, ಮಾ.9-ಆಫ್ಘಾನಿಸ್ತಾನ ಮೂಲದ ತೆಹ್ರಿಕ್-ಎ-ತಾಲಿಬಾನ್ ಪಾಕಿಸ್ತಾನ್ (ಟಿಟಿಪಿ) ಉಗ್ರಗಾಮಿ ಸಂಘಟನೆಯ ನಾಯಕ ಮೌಲಾನಾ ಫಜುಲ್ಲಾ ಬಂಧನಕ್ಕೆ ನೆರವಾಗುವ ಮಾಹಿತಿ ನೀಡುವವರಿಗೆ ಅಮೆರಿಕ ಇಂದು 5 ದಶಲಕ್ಷ ಡಾಲರ್ [more]

ಅಂತರರಾಷ್ಟ್ರೀಯ

ಅಮೆರಿಕಾ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಹಾಗೂ ಉತ್ತರ ಕೊರಿಯಾ ಸರ್ವಾದಿಕಾರಿ ಕಿಮ್ ಜಾಂಗ್ ಉನ್ ಮಾತುಕತೆಗೆ ಸಿದ್ಧತೆ

ವಾಷಿಂಗ್ಟನ್: ಮಾ-9:ಅಮೆರಿಕ ಮೇಲೆ ಅಣ್ವಸ್ತ್ರ ದಾಳಿ ಮಾಡಿ, ವಿಶ್ವದ ಭೂಪಟದಿಂದಲೇ ಅದನ್ನು ಅಳಿಸಿಹಾಕುವುದಾಗಿ ಬೆದರಿಕೆ ಹಾಕಿದ್ದ ಉತ್ತರ ಕೊರಿಯಾ ಸರ್ವಾಧಿಕಾರಿ ಕಿಮ್ ಜಾಂಗ್ ಉನ್ ಅವರೊಂದಿಗೆ ಮಾತುಕತೆ [more]

ಅಂತರರಾಷ್ಟ್ರೀಯ

ಭಾರತದ ಖ್ಯಾತ ವಾಸ್ತುಶಿಲ್ಪ ತಜ್ಞ ಬಾಲಕೃಷ್ಣ ದೋಶಿ ಅವರಿಗೆ ಪ್ರಿಟ್ಸ್‍ಕೇರ್ ಆರ್ಕಿಟೆಕ್ಟ್ ಪ್ರಶಸ್ತಿ

ವಾಷಿಂಗ್ಟನ್, ಮಾ.8- ಭಾರತದ ಖ್ಯಾತ ವಾಸ್ತುಶಿಲ್ಪ ತಜ್ಞ ಪುಣೆ ಮೂಲದ ಬಾಲಕೃಷ್ಣ ದೋಶಿ ಅವರಿಗೆ ವಾಸ್ತು ಶಿಲ್ಪ ಕ್ಷೇತ್ರದ ಅತ್ಯುನ್ನತ ಗೌರವ ಎನಿಸಿದ ಪ್ರಿಟ್ಸ್‍ಕೇರ್ ಆರ್ಕಿಟೆಕ್ಟ್ ಪ್ರಶಸ್ತಿ [more]

ಅಂತರರಾಷ್ಟ್ರೀಯ

ಅಮೆರಿಕದ ಡ್ರೋನ್ ನಡೆಸಿದ ಮಿಂಚಿನ ದಾಳಿಯಲ್ಲಿ 21 ಪಾಕಿಸ್ತಾನಿ ತಾಲಿಬಾನ್‍ಗಳು ಹತ

ಡೆರಾ ಇಸ್ಮಾಯಿಲ್ ಖಾನ್, ಮಾ.8-ಅಮೆರಿಕದ ಡ್ರೋನ್ ನಡೆಸಿದ ಮಿಂಚಿನ ದಾಳಿಯಲ್ಲಿ 21 ಪಾಕಿಸ್ತಾನಿ ತಾಲಿಬಾನ್‍ಗಳು ಹತರಾಗಿರುವ ಘಟನೆ ಆಪ್ಘಾನಿಸ್ತಾನದಲ್ಲಿ ನಡೆದಿದೆ. ಡ್ರೋನ್‍ನಿಂದ ಹಾರಿಸಲಾದ ಎರಡು ಕ್ಷಿಪಣಿಗಳು ಉಗ್ರರ [more]

ರಾಷ್ಟ್ರೀಯ

ಭೂಗತ ಪಾತಕಿ ದಾವೂದ್ ಇಬ್ರಾಹಿಂ ಆಪ್ತ ಫಾರೂಕ್ ಟಕ್ಲಾ ಬಂಧನ; ಮುಂಬೈಗೆ ಕರೆತಂದ ಸಿಬಿಐ ಅಧಿಕಾರಿಗಳು

ಮುಂಬೈ:ಮಾ-8: ಭೂಗತ ಪಾತಕಿ ದಾವೂದ್‌‌ ಇಬ್ರಾಹಿಂ ಆಪ್ತ, ಗ್ಯಾಂಗ್‌ಸ್ಟರ್‌ ಫಾರೂಕ್‌ ಟಕ್ಲಾನನ್ನು ಸಿಬಿಐ ಅಧಿಕಾರಿಗಳು ಬಂಧಿಸಿ ಮುಂಬೈಗೆ ಕರೆ ತಂದಿದ್ದಾರೆ. ದುಬೈನಲ್ಲಿ ಫಾರೂಕ್‌ ಟಕ್ಲಾ ನನ್ನು ಬಂಧಿಸಲಾಗಿದೆ. [more]

ಅಂತರರಾಷ್ಟ್ರೀಯ

ರಷ್ಯಾದ ಸೇನೆಗೆ ಸೇರಿದ ವಿಮಾನವೊಂದು ಪತನ 39 ಮಂದಿ ಸಾವು

ಇದ್ಲಿಬ್, ಮಾ.7-ರಷ್ಯಾದ ಸೇನೆಗೆ ಸೇರಿದ ವಿಮಾನವೊಂದು ಪತನಗೊಂಡು ಅದರಲ್ಲಿದ್ದ ಎಲ್ಲ 39 ಮಂದಿ ಸಾವಿಗೀಡಾದ ದುರಂತ ಸಿರಿಯಾದ ಹೀಮಿಮ್ ವಾಯುನೆಲೆಯಲ್ಲಿ ನಿನ್ನೆ ಸಂಭವಿಸಿದೆ. ಈ ವಿಮಾನದಲ್ಲಿ 6 [more]

ಅಂತರರಾಷ್ಟ್ರೀಯ

120 ಶತಕೋಟಿ ಡಾಲರ್ ಆಸ್ತಿಗಳ ಒಡೆಯ ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೊಸ್ ಜಗತ್ತಿನ ಅತಿ ಸಿರಿವಂತ

ವಾಷಿಂಗ್ಟನ್, ಮಾ.7-ವಿಶ್ವದ ಅತ್ಯಂತ ಶ್ರೀಮಂತರ ಪಟ್ಟಿಯನ್ನು ಫೆÇೀಬ್ರ್ಸ್ ನಿಯತಕಾಲಿಕ ನಿನ್ನೆ ರಾತ್ರಿ ಪ್ರಕಟಿಸಿದ್ದು, ಅಮೆಜಾನ್ ಮುಖ್ಯಸ್ಥ ಜೆಫ್ ಬೆಜೊಸ್ ಜಗತ್ತಿನ ಅತಿ ಸಿರಿವಂತ ಎಂಬ ಹೆಗ್ಗಳಿಕೆ ಪಡೆದಿದ್ದಾರೆ. [more]

ಅಂತರರಾಷ್ಟ್ರೀಯ

ಭಾರತದ ಬೇಹುಗಾರಿಕೆ ಡ್ರೋಣ್‍ನನ್ನು ಹೊಡೆದುರುಳಿಸಿರುವ ಪಾಕಿಸ್ತಾನ ಸೇನೆ

ಇಸ್ಲಾಮಾಬಾದ್, ಮಾ.7-ತನ್ನ ವಾಯು ವ್ಯಾಪ್ತಿ ಪ್ರವೇಶಿಸಿದ ಭಾರತದ ಬೇಹುಗಾರಿಕೆ ಡ್ರೋಣ್‍ನನ್ನು ಹೊಡೆದುರುಳಿಸಿರುವುದಾಗಿ ಪಾಕಿಸ್ತಾನ ಸೇನೆ ಹೇಳಿಕೊಂಡಿದೆ. ಕಾಶ್ಮೀರದ ಗಡಿ ನಿಯಂತ್ರಣ ರೇಖೆ(ಎಲ್‍ಒಸಿ) ದಾಟಿ ತನ್ನ ವಾಯು ಪ್ರದೇಶವಾದ [more]

ಅಂತರರಾಷ್ಟ್ರೀಯ

ಅಮೆರಿಕ ಸರ್ಕಾರದಲ್ಲಿ ರಾಜೀನಾಮೆ ಪ್ರಹಸನ

ವಾಷಿಂಗ್ಟನ್, ಮಾ.7-ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ನೇತೃತ್ವದ ಸರ್ಕಾರದಲ್ಲಿ ಭಿನ್ನಾಭಿಪ್ರಾಯಗಳಿಗೆ ಉನ್ನತಾಧಿಕಾರಿಗಳು ರಾಜೀನಾಮೆ ನೀಡುತ್ತಿರುವ ಪ್ರಹಸನ ಮುಂದುವರಿದಿದೆ. ಶ್ವೇತಭವನದ ಉನ್ನತ ಆರ್ಥಿಕ ಸಲಹೆಗಾರ ಗ್ಯಾರಿ ಕೋನ್ಹ್ ಇಂದು [more]

ಅಂತರರಾಷ್ಟ್ರೀಯ

ಪ್ರತಿಷ್ಠಿತ 90ನೇ ಆಸ್ಕರ್ ಪ್ರಶಸ್ತಿ ಕದ್ದಿದ್ದ ಚಾಲಾಕಿ ಕಳ್ಳನೊಬ್ಬ ಈಗ ಪೆÇಲೀಸ್ ಅತಿಥಿ

ಲಾಸ್ ಏಂಜಲಿಸ್, ಮಾ.6-ಅಮೆರಿಕದಲ್ಲಿ ಭಾನುವಾರ ರಾತ್ರಿ ನಡೆದ ಪ್ರತಿಷ್ಠಿತ 90ನೇ ಆಸ್ಕರ್ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಶ್ರೇಷ್ಠ ನಟನೆಗಾಗಿ ಪುರಸ್ಕಾರ ಪಡೆದ ನಟಿ ಫ್ರಾನ್ಸಿಸ್ ಮ್ಯಾಕ್‍ಡೋರ್ಮಂಡ್ ಅವರ [more]

ಅಂತರರಾಷ್ಟ್ರೀಯ

ಪಾಕಿಸ್ತಾನಕ್ಕೆ ಎರಡು ಶತಕೋಟಿ ಡಾಲರ್ ಭದ್ರತಾ ನೆರವು ಸ್ಥಗಿತ

ವಾಷಿಂಗ್ಟನ್, ಮಾ.6-ಪಾಕಿಸ್ತಾನಕ್ಕೆ ಎರಡು ಶತಕೋಟಿ ಡಾಲರ್ ಭದ್ರತಾ ನೆರವು ಸ್ಥಗಿತಗೊಳಿಸಿ ಎರಡು ತಿಂಗಳಾಗಿದ್ದರೂ ಆ ದೇಶದ ವರ್ತನೆಯಲ್ಲಿ ಯಾವುದೇ ಬದಲಾವಣೆ ಕಂಡುಬಂದಿಲ್ಲ ಎಂದು ಅಮೆರಿಕದ ಹಿರಿಯ ಅಧಿಕಾರಿಯೊಬ್ಬರು [more]

ಅಂತರರಾಷ್ಟ್ರೀಯ

ಚೀನಾದ ರಕ್ಷಣಾ ವೆಚ್ಚ ಭಾರತದ ರಕ್ಷಣಾ ಆಯವ್ಯಯಕ್ಕಿಂತಲೂ ಮೂರು ಪಟ್ಟು ಹೆಚ್ಚಳ

ಬೀಜಿಂಗ್, ಮಾ.5-ವಿಶ್ವದ ಅತಿದೊಡ್ಡ ಸೇನಾಬಲ ಹೊಂದಿರುವ ರಾಷ್ಟ್ರಗಳಲ್ಲಿ ಒಂದಾದ ಚೀನಾ ತನ್ನ ರಕ್ಷಣಾ ವೆಚ್ಚವನ್ನು ಈ ವರ್ಷ ಶೇ.8.1ರಷ್ಟು ಏರಿಸಿದ್ದು, ಅದು 175 ಶತಕೋಟಿ ಡಾಲರ್‍ಗಳಷ್ಟು ಹೆಚ್ಚಿದೆ. [more]

ಅಂತರರಾಷ್ಟ್ರೀಯ

ಮಹಿಳೆಯರ 10 ಮೀ.ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಭಾರತದ ಮನು ಬಾಕರ್ ಗೆ ಚಿನ್ನ

ಮೆಕ್ಸಿಕೋ ಸಿಟಿ, ಮಾ.5-ಮೆಕ್ಸಿಕೋದಲ್ಲಿ ನಡೆಯುತ್ತಿರುವ ಈ ವರ್ಷದ ಪ್ರಥಮ ಅಂತಾರಾಷ್ಟ್ರೀಯ ಶೂಟಿಂಗ್ ಕ್ರೀಡಾ ಒಕ್ಕೂಟ (ಐಎಸ್‍ಎಸ್‍ಎಫ್)ದ ಸ್ಪರ್ಧೆಗಳಲ್ಲಿ ಎರಡನೇ ದಿನವೂ ಭಾರತದ ಪ್ರಾಬಲ್ಯ ಮುಂದುವರಿದಿದೆ. ಮಹಿಳೆಯರ 10 [more]

ಮನರಂಜನೆ

ಆಸ್ಕರ್ ಸಮಾರಂಭದಲ್ಲಿ ಶ್ರೀದೇವಿ, ಶಶಿ ಕಪೂರ್ ಗೆ ಶ್ರದ್ಧಾಂಜಲಿ

ಲಾಸ್ ಏಂಜಲೀಸ್: ಅಮೆರಿಕದ ಲಾಸ್ ಏಂಜಲೀಸ್ ನಲ್ಲಿ ನಡೆಯುತ್ತಿರುವ 90 ನೇ ಆಸ್ಕರ್ ಸಮಾರಂಭದಲ್ಲಿ ಬಾಲಿವುಡ್ ನಟಿ ದಿ.ಶ್ರೀದೇವಿ ಮತ್ತು ನಟ ಶಶಿ ಕಪೂರ್ ಅವರಿಗೆ ಶ್ರದ್ಧಾಂಜಲಿ [more]

ಮನರಂಜನೆ

ಆಸ್ಕರ್ 2018: ‘ದ ಶೇಪ್ ಆಫ್ ವಾಟರ್’ ಅತ್ಯುತ್ತಮ ಚಿತ್ರ

ಲಾಸ್‌ ಏಂಜಲಿಸ್‌ : 2018ನೇ ಸಾಲಿನ 90ನೇ ಆಸ್ಕರ್‌ ಪ್ರಶಸ್ತಿ ಪ್ರಕಟಗೊಂಡಿದ್ದು, ದ ಶೇಪ್ ಆಫ್ ವಾಟರ್ ಅತ್ಯುತ್ತಮ ಚಿತ್ರವಾಗಿ ಹೊರಹೊಮ್ಮಿದೆ. ಇದರ ನಿರ್ದೇಶಕರು ಗಿಲ್ಲೆರ್ಮೊ ಡೆಲ್ ಟೊರೊ [more]