
ಸರ್ಜಿಕಲ್ ದಾಳಿ ಕುರಿತು ಪ್ರಧಾನಿ ಮೋದಿ ಲಂಡನ್ ನಲ್ಲಿ ಹೇಳಿದ್ದೇನು…?
ಲಂಡನ್:ಏ-19:ಉಗ್ರವಾದಕ್ಕೆ ಬೆಂಬಲ ನೀಡಿ ಭಯೋತ್ಪಾದಕರನ್ನು ರಫ್ತು ಮಾಡುತ್ತಿರುವ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಇನ್ನು ಮುಂದೆ ಇಂತಹ ಹುನ್ನಾರಗಳು ನಡೆಯುವುದಿಲ್ಲ ಎಂದು ಹೇಳಿದ್ದಾರೆ. [more]
ಲಂಡನ್:ಏ-19:ಉಗ್ರವಾದಕ್ಕೆ ಬೆಂಬಲ ನೀಡಿ ಭಯೋತ್ಪಾದಕರನ್ನು ರಫ್ತು ಮಾಡುತ್ತಿರುವ ಪಾಕಿಸ್ತಾನಕ್ಕೆ ಕಠಿಣ ಎಚ್ಚರಿಕೆ ನೀಡಿರುವ ಪ್ರಧಾನಿ ನರೇಂದ್ರ ಮೋದಿ, ಇನ್ನು ಮುಂದೆ ಇಂತಹ ಹುನ್ನಾರಗಳು ನಡೆಯುವುದಿಲ್ಲ ಎಂದು ಹೇಳಿದ್ದಾರೆ. [more]
ವಾಷಿಂಗ್ಟನ್/ಹೌಸ್ಟನ್, ಏ.18-ಅಮೆರಿಕ ಮಾಜಿ ರಾಷ್ಟ್ರಾಧ್ಯಕರ ಪತ್ನಿ ಮತ್ತು ಮತ್ತೊಬ್ಬ ಅಧ್ಯಕ್ಷರ ತಾಯಿ, ಅಮೆರಿಕದ ಮಾಜಿ ಪ್ರಥಮ ಮಹಿಳೆ ಬಾರ್ಬರ ಪಿಯರ್ಸ್ ಬುಲ್ ಇಂದು ನಿಧನರಾದರು. ಅವರಿಗೆ 92 [more]
ಸ್ಟಾಕ್ಹೋಮ್, ಏ.18-ನಾವು ಸಾಗಬೇಕಾದ ಹಾದಿ ದೂರವಿದೆ, ಆದರೆ ನಾವು ತಲುಪಬೇಕಾದ ಸ್ಥಳದ ಬಗ್ಗೆ ದೃಷ್ಟಿಯಲ್ಲಿ ಗುರಿ ಇದೆ ಹಾಗೂ ಹೃದಯದಲ್ಲಿ ದೃಢ ಸಂಕಲ್ಪವಿದೆ ಎಂದು ಪ್ರಧಾನಮಂತ್ರಿ ನರೇಂದ್ರ [more]
ವಿಶ್ವಸಂಸ್ಥೆ, ಏ.17- ವಿಶ್ವಸಂಸ್ಥೆಯ ಸರ್ಕಾರೇತರ ಸಾಂಸ್ಥಿಕ ಸಮಿತಿಗೆ ನಡೆದ ಚುನಾವಣೆಯಲ್ಲಿ ಭಾರತ ಗೆಲುವು ಸಾಧಿಸಿದೆ. ಐದು ಪ್ರತ್ಯೇಕ ಚುನಾವಣೆಗಳಲ್ಲಿ ಭಾರತವು ಈ ಸಮಿತಿಗೆ ಅತ್ಯಧಿಕ ಮತಗಳಿಂದ ಜಯ ದಾಖಲಿಸಿತು [more]
ಕಠ್ಮಂಡು, ಏ.17-ಹಿಮಾಲಯ ರಾಷ್ಟ್ರ ನೇಪಾಳದ ಬಿರಾಟ್ನಗರದಲ್ಲಿರುವ ಭಾರತೀಯ ರಾಯಭಾರಿ ಕಚೇರಿ ಹೊರಗೆ ಬಾಂಬ್ ಸ್ಫೋಟಗೊಂಡಿದ್ದು, ಆವರಣದ ಗೋಡೆಗೆ ಹಾನಿಯಾಗಿದೆ. ಇಂಡಿಯನ್ ಕಾನ್ಸುಲೇಟ್ ಕಚೇರಿ ಹಿಂದೆ ತೆರೆದ ಸ್ಥಳದಲ್ಲಿ [more]
ಸ್ಟಾಕ್ಹೋಮ್, ಏ.17-ಐದು ದಿನಗಳ ವಿದೇಶ ಪ್ರವಾಸದಲ್ಲಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸ್ವೀಡನ್ನಲ್ಲಿ ಕೆಲವು ಅಧಿಕೃತ ಕಾರ್ಯಕ್ರಮಗಳಲ್ಲಿ ಪಾಲ್ಗೊಂಡರು. ಇಂದು ಮುಂಜಾನೆ ರಾಜಧಾನಿ ಸ್ಟಾಕ್ಹೋಮ್ಗೆ ಆಗಮಿಸಿದ [more]
ಬೀಜಿಂಗ್, ಏ.17-ವಿದೇಶಾಂಗ ವ್ಯವಹಾರಗಳ ಸಚಿವೆ ಸುಷ್ಮಾ ಸ್ವರಾಜ್ ಮತ್ತು ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್ ಅವರು ಈ ವಾರಾಂತ್ಯದಲ್ಲಿ ಚೀನಾ ಪ್ರವಾಸ ಕೈಗೊಳ್ಳಲಿದ್ದು, ಶಾಂಘೈ ಸಹಕಾರ ಸಂಘಟನೆಯ(ಎಸ್ಸಿಒ) [more]
ಕ್ಯಾಲಿಫೆÇೀರ್ನಿಯಾ, ಏ.17-ಪ್ರವಾಸದ ವೇಳೆ ಅಮೆರಿಕದ ಒರೆಗಾನ್ ಪ್ರಾಂತ್ಯದಿಂದ ನಾಪತ್ತೆಯಾಗಿದ್ದ ಭಾರತೀಯ ಕುಟುಂಬದ ಇಬ್ಬರ ಮೃತದೇಹಗಳು ಈಲ್ ನದಿಯಲ್ಲಿ ಪತ್ತೆಯಾಗಿದೆ. ಕಣ್ಮರೆಯಾಗಿದ್ದ ಸಂದೀಪ್ ತೊಟ್ಟಪಿಳೈ, ಪತ್ನಿ ಸೌಮ್ಯ ಮತ್ತು [more]
ಕಠಮಂಡು;ಏ-17: ನೇಪಾಳ ರಾಜಧಾನಿ ಕಠ್ಮಂಡುವಿನ ಭಾರತೀಯ ರಾಯಭಾರಿ ಕಚೇರಿ ಬಳಿ ಬಾಂಬ್ ಸ್ಫೋಟಗೊಂಡಿದ್ದು, ಕಟ್ಟಡದ ಮುಂಭಾಗದಲ್ಲಿ ಗೋಡೆಗೆ ಹಾನಿಯುಂಟಾಗಿದೆ. ಸೋಮವಾರ ತಡರಾತ್ರಿ ಭಾರತೀಯ ರಾಯಭಾರಿ ಕಚೇರಿಯ ಸಮೀಪ [more]
ಮಾಸ್ಕೊ, ಏ.15-ಸಿರಿಯಾ ಮೇಲೆ ಅಮೆರಿಕ ನೇತೃತ್ವದ ಪಡೆಗಳು ಕ್ಷಿಪಣಿ ದಾಳಿ ನಡೆಸಿರುವುದರಿಂದ ಉದ್ಭವಿಸಿರುವ ಬಿಕ್ಕಟ್ಟಿನ ಹಿನ್ನೆಲೆಯಲ್ಲಿ ಯುದ್ಧದ ಕಾರ್ಮೋಡ ಕವಿದಿದೆ. ಇದೇ ವೇಳೆ ತೃತೀಯ ಮಹಾ ಸಂಗ್ರಾಮಕ್ಕಾಗಿ [more]
ಗೋಲ್ಡ್ಕೋಸ್ಟ್ :ಏ-15: 21ನೇ ಕಾಮನ್ವೆಲ್ತ್ ಕ್ರೀಡಾಕೂಟ-2018ಕ್ಕೆ ತೆರೆಬಿದ್ದಿದ್ದು, ಭಾರತದ ಕ್ರೀಡಾಪಟುಗಳು ಒಟ್ಟು 66 ಪದಕಗಳನ್ನು ಗೆಲ್ಲುವ ಮೂಲಕ, ಪದಕ ಪಟ್ಟಿಯಲ್ಲಿ ಭಾರತ ಮೂರನೇ ಸ್ಥಾನ ಪಡೆದುಕೊಂಡಿದೆ. ಭಾರತ [more]
ಬೈರುತ್/ವಾಷಿಂಗ್ಟನ್/ಮಾಸ್ಕೋ, ಏ.14-ರಾಸಾಯನಿಕ ಅಸ್ತ್ರಗಳನ್ನು ಬಳಸಿ ಮುಗ್ಧ ನಾಗರಿಕರ ಮಾರಣ ಹೋಮಕ್ಕೆ ಕಾರಣವಾಗಿದೆ ಎನ್ನಲಾದ ಸಿರಿಯಾ ವಿರುದ್ಧ ಇಂದು ಅಮೆರಿಕ ನೇತೃತ್ವದ ಮಿತ್ರಪಡೆಗಳು ಮಿಂಚಿನ ವಾಯು ದಾಳಿ ನಡೆಸಿವೆ. [more]
ವಿಶ್ವಸಂಸ್ಥೆ, ಏ.14- ಭಾರತದಲ್ಲಿ ನಡೆಯುತ್ತಿರುವ ದಲಿತ, ಅಲ್ಪಸಂಖ್ಯಾತರ ಮೇಲಿನ ದೌರ್ಜನ್ಯಗಳ ವಿರುದ್ಧ ಸಿಖ್ ಸಮುದಾಯದವರು ಪ್ರತಿಭಟನೆ ನಡೆಸಿದ್ದಾರೆ. ವಿಶ್ವಸಂಸ್ಥೆಯ ಕಚೇರಿಯ ಬಳಿ ಸಿಖ್ ಸಮುದಾಯದವರು ಪ್ರತಿಭಟನೆ ನಡೆಸಿದ್ದು, [more]
ವಿಶ್ವಸಂಸ್ಥೆ, ಏ.14-ಜಮ್ಮುಕಾಶ್ಮೀರದ ಕಠುವಾದಲ್ಲಿ 8 ವರ್ಷದ ಬಾಲಕಿ ಮೇಲೆ ನಡೆದ ಅತ್ಯಾಚಾರ ಮತ್ತು ಕೊಲೆ ಪ್ರಕರಣದಲ್ಲಿ ನ್ಯಾಯ ಸಿಗುವ ಭರವಸೆ ಇದೆ ಎಂದು ವಿಶ್ವಸಂಸ್ಥೆಯ ಮಹಾಪ್ರಧಾನ ಕಾರ್ಯದರ್ಶಿ [more]
ವಾಷ್ಟಿಂಗ್ಟನ್:ಏ-14: ಸಿರಿಯಾ ಅಧ್ಯಕ್ಷ ಬಶರ್ ಅಸಾದ್ ಮುಗ್ದ ಜನರ ಮೇಲೆ ರಾಸಾಯನಿಕ ದಾಳಿ ನಡೆಸಿದ್ದು ಇದಕ್ಕೆ ಪ್ರತಿಯಾಗಿ ಸಿರಿಯಾ ಮೇಲೆ ಅಮೆರಿಕ, ಫ್ರಾನ್ಸ್ ಮತ್ತು ಬ್ರಿಟನ್ ಮಿಲಿಟರಿ [more]
ಗೋಲ್ಡ್ ಕೋಸ್ಟ್,ಏ.14 ಆಸ್ಪ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ ಕಾಮನ್ ವೆಲ್ತ್ ಕ್ರೀಡಾಕೂಟ 2018ರಲ್ಲಿ ಭಾರತೀಯರ ಚಿನ್ನದ ಪದಕಗಳ ಬೇಟೆ ಮುಂದುರಿದಿದ್ದು, ಭಾರತದ ಖ್ಯಾತ ಬಾಕ್ಸರ್ ಮೇರಿ [more]
ಇಸ್ಲಾಮಾಬಾದ್, ಏ.13-ಪಾಕಿಸ್ತಾನದ ಪದಚ್ಯುತ ಪ್ರಧಾನಿ ನವಾಜ್ ಷರೀಫ್ರನ್ನು ಅಧಿಕಾರದಿಂದ ಜೀವನ ಪರ್ಯಂತ ಅನರ್ಹಗೊಳಿಸಿ ಸುಪ್ರೀಂಕೋರ್ಟ್ ಇಂದು ಮಹತ್ವದ ತೀರ್ಪು ನೀಡಿದೆ. ಈ ತೀರ್ಪಿನೊಂದಿಗೆ ಪಾಕಿಸ್ತಾನದ ಪ್ರಬಲ ನಾಯಕ ನವಾಜ್ [more]
ಕೌಲಾಲಂಪೂರ್, ಏ.10-ಮಲೇಷ್ಯಾದಲ್ಲಿ ಮೇ 9ರಂದು ರಾಷ್ಟ್ರೀಯ ಚುನಾವಣೆ ನಡೆಯಲಿದ್ದು, ಹಗರಣಗಳ ಸುಳಿಗೆ ಸಿಲುಕಿರುವ ಪ್ರಧಾನಮಂತರಿ ನಜೀಬ್ ರಜಾಜ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ಸವಾಲು ಎದುರಾಗಿದೆ. ಈ [more]
ಕಾಬೂಲ್, ಏ.12-ಹಿಂಸಾಚಾರ ಪೀಡಿತ ಆಫ್ಘಾನಿಸ್ತಾನದಲ್ಲಿ ಕ್ರೂರ ತಾಲಿಬಾನ್ ಉಗ್ರರ ಅಟ್ಟಹಾಸ ಹಾಗೂ ಅವರನ್ನು ಸದೆ ಬಡಿಯುವ ಕಾರ್ಯ ಮುಂದುವರಿದೆ. ನಿನ್ನೆ ಮಧ್ಯರಾತ್ರಿ ಖುಜಾ ಒಮರಿ ಜಿಲ್ಲೆಯಲ್ಲಿ ಸರ್ಕಾರಿ [more]
ದುಬೈ, ಏ.11-ಭಾರೀ ವಂಚನೆ ಹಗರಣ ಸಂಬಂಧ ಗೋವಾ ಮೂಲದ ಸಿಡ್ನಿ ಲೆಮೋಸ್ ಮತ್ತು ಆತನ ಹಿರಿಯ ಲೆಕ್ಕ ತಜ್ಞ ರಯಾನ್ ಡಿಸೋಜಾ ಎಂಬುವರಿಗೆ ದುಬೈನ ನ್ಯಾಯಾಲಯವೊಂದು 500 [more]
ದುಬೈ, ಏ.11- ಆಸ್ಪತ್ರೆ ಕಟ್ಟಡವೊಂದರ ಮೇಲ್ಛಾವಣಿಯಿಂದ ಹಾರಿ ಭಾರತೀಯ ನರ್ಸ್ ಒಬ್ಬರು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸಂಯುಕ್ತ ಅರಬ್ ಗಣರಾಜ್ಯದ(ಯುಎಇ) ಅಲ್ ಐನ್ ನಗರದಲ್ಲಿ ಸಂಭವಿಸಿದೆ. ಸುಜಾ [more]
ಅಲ್ಜೀರ್ಸ್: ಸೇನಾ ಸಿಬ್ಬಂಧಿಯಿದ್ದ ಮಿಲಿಟರಿ ವಿಮಾನ ಅಲ್ಜೇರಿಯಾದ ರಾಜಧಾನಿ ಅಲ್ಜೀರ್ಸ್ನ ಹೊರವಲಯದ ಸೇನಾನೆಲೆಯಲ್ಲಿ ಆಪಘಾತಕ್ಕೀಡಾಯಿತು. ಅಲ್ಜೀರ್ಸ್ನಿಂದ 20 ಕಿಮೀ ದೂರದಲ್ಲಿರುವ ಬೌಫರಿಕ್ ವಿಮಾನ ನಿಲ್ದಾನದ ಹೊರಗೆ ಭೂಮಿಗೆ [more]
ಕೌಲಾಲಂಪೂರ್, ಏ.10-ಮಲೇಷ್ಯಾದಲ್ಲಿ ಮೇ 9ರಂದು ರಾಷ್ಟ್ರೀಯ ಚುನಾವಣೆ ನಡೆಯಲಿದ್ದು, ಹಗರಣಗಳ ಸುಳಿಗೆ ಸಿಲುಕಿರುವ ಪ್ರಧಾನ ಮಂತ್ರಿ ನಜೀಬ್ ರಜಾಜ್ ನೇತೃತ್ವದ ಸಮ್ಮಿಶ್ರ ಸರ್ಕಾರಕ್ಕೆ ದೊಡ್ಡ ಸವಾಲು ಎದುರಾಗಿದೆ. [more]
ಗೋಲ್ಡ್ ಕೋಸ್ಟ್:ಏ-೧೦: ಆಸ್ಟ್ರೇಲಿಯಾದ ಗೋಲ್ಡ್ ಕೋಸ್ಟ್ ನಲ್ಲಿ ನಡೆಯುತ್ತಿರುವ 2018ನೇ ಸಾಲಿನ ಕಾಮನ್ವೆಲ್ತ್ ಗೇಮ್ಸ್ನಲ್ಲಿ ಭಾರತದ ಚಿನ್ನದ ಬೇಟೆ ಮುಂದುವರೆದಿದ್ದು, ಇಂದು ಭಾರತಕ್ಕೆ ಮತ್ತೊಂದು ಸ್ವರ್ಣ ಪದಕ [more]
ಟೋಕಿಯೊ, ಏ.9-ಪಶ್ಚಿಮ ಜಪಾನ್ನಲ್ಲಿ ಇಂದು ಮುಂಜಾನೆ ಸಂಭವಿಸಿದ ಭೂಕಂಪದಲ್ಲಿ ಹಲವು ಮಂದಿ ಗಾಯಗೊಂಡಿದ್ದು, ಕಟ್ಟಡಗಳು ಮತ್ತು ರಸ್ತೆಗಳಿಗೆ ಹಾನಿಯಾಗಿವೆ. ಮತ್ತೆ ಪ್ರಬಲ ಭೂಕಂಪ ಸಂಭವಿಸುವ ಸಾಧ್ಯತೆ ಬಗ್ಗೆ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ