ಅಂತರರಾಷ್ಟ್ರೀಯ

ದಕ್ಷಿಣ ಕೊರೀಯಾದ ಪ್ರತಿಷ್ಟಿತ 2018ರ ಸಿಯೋಲ್ ಶಾಂತಿ ಪ್ರಶಸ್ತಿಗೆ ಪ್ರಧಾನಿ ನರೇಂದ್ರ ಮೋದಿ ಆಯ್ಕೆ

ನವದೆಹಲಿ/ಸಿಯೋಲ್, ಅ.24-ಅಂತಾರಾಷ್ಟ್ರೀಯ ಸಹಕಾರ ವೃದ್ದಿ ಹಾಗೂ ಪ್ರಾದೇಶಿಕ ಮತ್ತು ಜಾಗತಿಕ ಶಾಂತಿ ವೃದ್ದಿಗಾಗಿ ಮಹತ್ವದ ಕೊಡುಗೆ ನೀಡಿರುವ ಪ್ರಧಾನಮಂತ್ರಿ ನರೇಂದ್ರ ಮೋದಿ ಅವರ ಸಾಧನೆಯನ್ನು ಪರಿಗಣಿಸಿ ದಕ್ಷಿಣ [more]

ರಾಷ್ಟ್ರೀಯ

ಪ್ರಧಾನಿ ಮೋದಿಗೆ ಪ್ರತಿಷ್ಠಿತ ಸಿಯೋಲ್​ ಶಾಂತಿ ಪುರಸ್ಕಾರ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರು 2018ರ ಸಿಯೋಲ್​ ಶಾಂತಿ ಪುರಸ್ಕಾರಕ್ಕೆ ಪಾತ್ರರಾಗಿದ್ದಾರೆ. ವಿಶ್ವದ ಪ್ರತಿಷ್ಠಿತ ಪ್ರಶಸ್ತಿಗೆ ಭಾಜನರಾದ 14ನೇ ಗಣ್ಯರು ಎಂಬ ಹೆಗ್ಗಳಿಗೂ ಪಾತ್ರರಾಗಿದ್ದಾರೆ. ವಿದೇಶಾಂಗ [more]

ಅಂತರರಾಷ್ಟ್ರೀಯ

ಪಾಕಿಸ್ತಾನಕ್ಕೆ ಭಾರತ ತಿರುಗೇಟು

ನವದೆಹಲಿ: ಕಾಶ್ಮೀರ ವಿಚಾರದಲ್ಲಿ ಪದೇ ಪದೇ ಖ್ಯಾತೆ ತೆಗೆಯುತ್ತಿರುವ ಪಾಕಿಸ್ತಾನಕ್ಕೆ ಖಡಕ್ ತಿರುಗೇಟು ನೀಡಿರುವ ಭಾರತ ನಮ್ಮ ಆಂತರಿಕ ವಿಚಾರದಲ್ಲಿ ಮೂಗು ತೂರಿಸುವ ಬದಲು ನಿಮ್ಮಲ್ಲಿರುವ ಭಯೋತ್ಪಾದನೆಗೆ [more]

ರಾಷ್ಟ್ರೀಯ

ಬಜರಂಗ್​ ಬಗಲಿಗೆ ಬೆಳ್ಳಿ… ವಿಶ್ವ ಕುಸ್ತಿ ಚಾಂಪಿಯನ್​ಶಿಪ್​ನಲ್ಲಿ ಭಾರತೀಯನ ಸಾಧನೆ!

ಬುಡಾಪೆಸ್ಟ್ ​(ಹಂಗೇರಿ): ಭಾರತದ ಬಜರಂಗ್​ ಪೂನಿಯಾ ವಿಶ್ವ ಕುಸ್ತಿ ಚಾಂಪಿಯನ್​ಶಿಪ್​​ನಲ್ಲಿ ಬೆಳ್ಳಿ ಪದಕಕ್ಕೆ ಕೊರಳೊಡ್ಡಿದ್ದಾರೆ. ಈ ಮೂಲಕ ಸಾಧನೆಗೈದ ಎರಡನೇ ಭಾರತೀಯ ಎನ್ನುವ ಹೆಗ್ಗಳಿಕೆಗೆ ಪಾತ್ರರಾಗಿದ್ದಾರೆ. ಜಪಾನಿನ [more]

ಅಂತರರಾಷ್ಟ್ರೀಯ

ವಿಶ್ವದ ಅತಿ ಉದ್ದದ ಸಾಗರದ ಮೇಲಿನ ಚೀನಾ ಸೇತುವೆ ಲೋಕಾರ್ಪಣೆ

ಹಾಂಗ್​ಕಾಂಗ್​: ವಿಶ್ವದ ಅತಿ ಉದ್ದದ ಸಾಗರದ ಮೇಲಿನ ತಿರುವು ಸೇತುವೆ ಎಂದೇ ಪ್ರಖ್ಯಾತವಾದ ಹಾಂಗ್​ಕಾಂಗ್​ -ಝಹೈ -ಮಕೊಯ್ ಮಾರ್ಗದ ಸೇತುವೆ ಇಂದು ಲೋಕಾರ್ಪಣೆಗೊಳ್ಳಲಿದೆ. ದಕ್ಷಿಣ ಚೀನಾದ ಪರ್ಲ್​ [more]

ರಾಜ್ಯ

ಅರ್ಜುನ್ ಸರ್ಜಾ ಆ ರೀತಿ ಮಾಡೋ ವ್ಯಕ್ತಿಯಲ್ಲ, ನಾನೇ ಗ್ಯಾರಂಟಿ: ಖುಷ್ಬೂ

ಬೆಂಗಳೂರು: ಲೈಂಗಿಕ ಕಿರುಕುಳ ಆರೋಪ ಎದುರಿಸುತ್ತಿರುವ ಬಹುಭಾಷಾ ನಟ ಅರ್ಜುನ್ ಸರ್ಜಾ ಅವರಿಗೆ ಖ್ಯಾತ ನಟಿ ಖುಷ್ಬೂ ಬೆಂಬಲ ನೀಡಿದ್ದಾರೆ. ಶೃತಿ ಹರಿಹರನ್ ಅವರಿಂದ ಆರೋಪ ಕೇಳಿ ಬಂದ [more]

ರಾಷ್ಟ್ರೀಯ

ಭಾರತದ ಗುಪ್ತಚರ ಸಂಸ್ಥೆಯಿಂದ ನನ್ನ ಹತ್ಯೆಗೆ ಸಂಚು: ಶ್ರೀಲಂಕಾ ಅಧ್ಯಕ್ಷರ ಡ್ಯಾಮೇಜಿಂಗ್ ಸ್ಟೇಟ್ಮೆಂಟ್

ಚೆನ್ನೈ: ನಾಯಕರ ಹತ್ಯೆ, ಭಯೋತ್ಪಾದನೆ ಕೃತ್ಯಕ್ಕೆ ಪಿತೂರಿ ಇತ್ಯಾದಿ ಆಪಾದನೆಗಳೆಲ್ಲಾ ಪಾಕಿಸ್ತಾನದ ಐಎಸ್​ಐ ಮೇಲೆ ಇರುವುದು ಸಾಮಾನ್ಯ. ಈಗ ಭಾರತದ ರಿಸರ್ಚ್ ಅಂಡ್ ಅನಾಲಿಸಿಸ್ ವಿಂಗ್ (ರಾ) ಗುಪ್ತಚರ [more]

ಅಂತರರಾಷ್ಟ್ರೀಯ

ಪಾಕ್ ಉಪಚುನಾವಣೆ: ವಿಪಕ್ಷಗಳಿಗೆ ಗೆಲುವು

ಇಸ್ಲಾಮಾಬಾದ್: ಪಾಕಿಸ್ತಾನದ ಉಪ ಚುನಾವಣೆಯಲ್ಲಿ ಆಡಳಿತಾರೂಡ ಇಮ್ರಾನ್ ಖಾನ್ ನೇತೃತ್ವದ ಪಿಟಿಐ ಪಕ್ಷಕ್ಕೆ ಮುಖಭಂಗವಾಗಿದ್ದು 2 ಸ್ಥಾನ ಕಳೆದುಕೊಳ್ಳುವ ಮೂಲಕ ಆಘಾತ ಎದುರಿಸಿದೆ. ಪಾಕಿಸ್ತಾನ ಮಾಜಿ ಪ್ರಧಾನಿ [more]

ಅಂತರರಾಷ್ಟ್ರೀಯ

ಭಾರೀ ಹಿಮಪಾತಕ್ಕೆ 9 ಜನ ಹಿಮಸಮಾಧಿ

ಕಠ್ಮಂಡು: ಭಾರೀ ಹಿಮಪಾತ ಉಂಟಾದ ಹಿನ್ನಲೆಯಲ್ಲಿ ನೇಪಾಳದ ಗುರ್ಜಾ ಪರ್ವತವನ್ನು ಏರುತ್ತಿದ್ದ 5 ಪರ್ವತಾರೋಹಿಗಳೂ ಸೇರಿ 9 ಮಂದಿ ಹಿಮಸಮಾಧಿಯಾಗಿದ್ದಾರೆ. ಮೃತಪಟ್ಟಿರುವ 9 ಮಂದಿಯ ಪೈಕಿ 5 [more]

ಅಂತರರಾಷ್ಟ್ರೀಯ

ಭಾರತದ ಒಂದು ಸರ್ಜಿಕಲ್ ಸ್ಟ್ರೈಕ್ ಗೆ ನಮ್ಮಿಂದ ಹತ್ತು ಸರ್ಜಿಕಲ್ ಸ್ಟ್ರೈಕ್ ಎದುರಿಸಬೇಕಾಗುತ್ತೆ: ಪಾಕ್ ಎಚ್ಚರಿಕೆ

ಇಸ್ಲಾಮಾಬಾದ್: ಪಾಕಿಸ್ತಾನದ ವಿರುದ್ಧ ಭಾರತ ಒಂದೇ ಒಂದು ಸರ್ಜಿಕಲ್ ದಾಳಿ ನಡೆಸಿದರೂ ಅದಕ್ಕೆ ಪ್ರತಿಯಾಗಿ ಭಾರತದ ಮೇಲೆ ನಾವು 10 ಸರ್ಜಿಕಲ್ ಸ್ಟ್ರೈಕ್ ಮಾಡುತ್ತೇವೆಂದು ಪಾಕಿಸ್ತಾನ ಎಚ್ಚರಿಕೆ [more]

ಅಂತರರಾಷ್ಟ್ರೀಯ

ತೈಲ ಆಮದುಗೆ ಇರಾನ್ ಮೇಲೆ ಅಮೆರಿಕ ಜಾಗತಿಕ ನಿರ್ಬಂಧ: ಭಾರತದ ನಿರ್ಧಾರದ ಮೇಲೆ ಪರಿಣಾಮ ಬೀರುವುದೇ ಟ್ರಂಪ್ ಕ್ರಮ…?

ವಾಷಿಂಗ್ಟನ್ : ಇರಾನ್ ನ ಶಂಕಿತ ಪರಮಾಣು ಕಾರ್ಯಕ್ರಮಗಳನ್ನು ತಡೆಗಟ್ಟುವ ಉದ್ದೇಶದಿಂದ ನವೆಂಬರ್ 4ರಿಂದ ಇರಾನ್ ನಿಂತ ತೈಲ ಆಮದು ಮಾಡಿಕೊಳ್ಳದಂತೆ ಅಮೆರಿಕಾ ಜಾಗತಿಕ ನಿರ್ಬಂಧ ಹೇರಿದ [more]

ಅಂತರರಾಷ್ಟ್ರೀಯ

ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ 5ನೇ ಬಾರಿ ಆಯ್ಕೆಯಾದ ಭಾರತ

ವಿಶ್ವಸಂಸ್ಥೆ : ವಿಶ್ವಸಂಸ್ಥೆಯ ಮಾನವ ಹಕ್ಕುಗಳ ಮಂಡಳಿಗೆ ಕಣದಲ್ಲಿದ್ದ 18 ರಾಷ್ಟ್ರಗಳ ಪೈಕಿ ಅತ್ಯಧಿಕ ಮತಗಳನ್ನು ಪಡೆದು ಭಾರತ ಆಯ್ಕೆಯಾಗಿದೆ. ಇದರೊಂದಿಗೆ ಮಾನವ ಹಕ್ಕುಗಳ ಪ್ರಚಾರ ಮತ್ತು [more]

ರಾಷ್ಟ್ರೀಯ

ನೈಸರ್ಗಿಕ ವಿಕೋಪದಿಂದ ಭಾರತಕ್ಕೆ 7,950 ಕೋಟಿ ಡಾಲರ್​ ನಷ್ಟ; ವಿಶ್ವಸಂಸ್ಥೆಯ ವರದಿ

ವಿಶ್ವಸಂಸ್ಥೆ : ಕಳೆದ 2 ದಶಕಗಳಲ್ಲಿ ಪ್ರಾಕೃತಿಕ ವಿಕೋಪದಿಂದ ಭಾರತಕ್ಕೆ ಒಟ್ಟಾರೆ 7,950 ಕೋಟಿ ಡಾಲರ್  ನಷ್ಟವಾಗಿದೆ ಎಂದು ವಿಶ್ವಸಂಸ್ಥೆ ತಿಳಿಸಿದೆ. ವಿಶ್ವಸಂಸ್ಥೆಯ ಪ್ರಕಾರ, 1998ರಿಂದ 2017ರವರೆಗೆ ನಮ್ಮ [more]

ರಾಷ್ಟ್ರೀಯ

ಮುಂದಿನ 48 ಗಂಟೆ ಇಂಟರ್​ನೆಟ್​ ಇರಲ್ಲ; ಫೋನ್​ ಬ್ಯಾಂಕಿಂಗ್​ ವ್ಯವಸ್ಥೆಯೂ ಬಂದ್​!

ಬೆಂಗಳೂರು: ಜಾಗತಿಕವಾಗಿ ಮುಂದಿನ 48 ಗಂಟೆಗಳ ಕಾಲ ಇಂಟರ್​ನೆಟ್​ ಸಮಸ್ಯೆ ಎಲ್ಲರನ್ನೂ ಕಾಡಲಿದೆ ಎಂದು ರಷ್ಯಾ ಟುಡೇ ವರದಿ ಮಾಡಿದೆ. ಅಂತರ್ಜಾಲದ ಸರ್ವರ್​, ಡೊಮೇನ್​ ಮತ್ತು ನೆಟ್​ವರ್ಕ್​ ಕನೆಕ್ಷನ್​ [more]

ಅಂತರರಾಷ್ಟ್ರೀಯ

ಪಾಪುವಾ ನ್ಯೂ ಗಿನಿಯಾದಲ್ಲಿ 7.0 ತೀವ್ರತೆಯ ಭೂಕಂಪ, ಸುನಾಮಿ ಎಚ್ಚರಿಕೆ

ಸಿಡ್ನಿ: ನ್ಯೂ ಬ್ರಿಟನ್ ಪಪುವಾ ನ್ಯೂ ಗಿನಿಯಾ ದ್ವೀಪದಲ್ಲಿ ಗುರುವಾರ 7.0 ರಷ್ಟು ಭೂಕಂಪನ ಸಂಭವಿಸಿದೆ, ಇದು ಸುನಾಮಿ ಎಚ್ಚರಿಕೆ ನೀಡಿದೆ. ಪೆಸಿಫಿಕ್ ಸುನಾಮಿ ಎಚ್ಚರಿಕೆ ಕೇಂದ್ರವು ಕೆಲವು [more]

ರಾಷ್ಟ್ರೀಯ

ರಫೇಲ್​ ಡೀಲ್​ : ಫ್ರಾನ್ಸ್​ ಮಾಧ್ಯಮಗಳಿಂದ ರಹಸ್ಯ ಬಯಲು?

ನವದೆಹಲಿ: ಭಾರತದ ರಕ್ಷಣಾ ಸಚಿವೆ ನಿರ್ಮಲಾ ಸೀತಾರಾಮನ್​​ ಫ್ರಾನ್ಸ್​ ಪ್ರವಾಸದ ಮುನ್ನವೇ ರಫೇಲ್​ ಡೀಲ್ ಕುರಿತಾಗಿ ಮತ್ತಷ್ಟು ರಹಸ್ಯ ಸಂಗತಿಗಳು ಹೊರಬೀಳುತ್ತಿವೆ. ರಫೇಲ್​ ಡೀಲ್​ನಲ್ಲಿ ಫ್ರಾನ್ಸ್​ನ ಏರೋಸ್ಪೇಸ್​ [more]

ಅಂತರರಾಷ್ಟ್ರೀಯ

ಪಾಕಿಸ್ತಾನಕ್ಕೆ ಅತ್ಯಾಧುನಿಕ 48 ಮಿಲಿಟರಿ ಡ್ರೋಣ್ ಮಾರಾಟಕ್ಕೆ ಮುಂದಾದ ಚೀನಾ

ಬೀಜಿಂಗ್: ರಷ್ಯಾದೊಂದಿಗೆ ಭಾರತ ಎಸ್-400 ಒಪ್ಪಂದಕ್ಕೆ ಸಹಿ ಹಾಕಿರುವ ಬೆನ್ನಲ್ಲೇ ಚೀನಾ ಅತ್ಯಾಧುನಿಕ 48 ಮಿಲಿಟರಿ ಡ್ರೋಣ್’ಗಳನ್ನು ಪಾಕಿಸ್ತಾನಕ್ಕೆ ಮಾರಾಟ ಮಾಡಲು ಮುಂದಾಗಿದೆ ಎಂದು ತಿಳಿದುಬಂದಿದೆ. ಈ [more]

ಅಂತರರಾಷ್ಟ್ರೀಯ

ಗೂಗಲ್ ಪ್ಲಸ್ ಸೇವೆ ಸ್ಥಗಿತ

ಸ್ಯಾನ್ ಫ್ರಾನ್ಸಿಸ್ಕೋ: ಜನಪ್ರಿಯ ಸಾಮಾಜಿಕ ಜಾಲತಾಣ ಗೂಗಲ್ ಪ್ಲಸ್ ಸೇವೆಗಳನ್ನು ಗ್ರಾಹಕರಿಗೆ ಸ್ಥಗಿತಗೊಳಿಸಲು ಗೂಗಲ್ ನಿರ್ಧರಿಸಿದೆ. ಸುಮಾರು 5 ಲಕ್ಷ ಬಳಕೆದಾರರ ಖಾಸಗಿ ಮಾಹಿತಿಗಳು ಸೋರಿಕೆಯಾಗಿದ ಹಿನ್ನಲೆಯಲ್ಲಿ [more]

ರಾಷ್ಟ್ರೀಯ

ರಕ್ಷಣಾ ಇಲಾಖೆಯ ಮಾಹಿತಿ ಸೋರಿಕೆ ಎರಡೂ ದೇಶಗಳಿಗೆ ಆತಂಕದ ವಿಷಯ; ರಷ್ಯಾ

ನವದೆಹಲಿ; ಭಾರತ ಮತ್ತುರಷ್ಯಾ ಜಂಟಿಯಾಗಿ ತಯಾರಿಸಿದ ಬ್ರಹ್ಮೋಸ್ ನೌಕಾ ಕ್ಷಿಪಣಿಯ ಪರಮಾಣು ಸಾಮರ್ಥ್ಯದ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಶಂಕೆಯ ಮೇಲೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ [more]

ರಾಷ್ಟ್ರೀಯ

ವಿಜ್ಞಾನಿಗಳಿಂದಲೂ ಪ್ರಳಯದ ಎಚ್ಚರಿಕೆ? 2030ಕ್ಕೆ ಡೆಡ್​ಲೈನ್ ಫಿಕ್ಸ್; ಭಾರತಕ್ಕೆ ಹೆಚ್ಚು ಗಂಡಾಂತರ ಯಾಕೆ?

ಹೊಸದಿಲ್ಲಿ: ಜಗತ್ತು ಅಳಿವಿನಂಚಿಗೆ ಬರುತ್ತಿದೆಯಾ? ಮಾಡಿದುಣ್ಣೋ ಮಾರಾಯ ಎಂಬಂತೆ ಮಾನವನ ಪಾಪ ಕೃತ್ಯಗಳಿಗೆ ಬೆಲೆ ತೆರಬೇಕಾದ ಸಂದರ್ಭ ಸಮೀಪಿಸುತ್ತಿದೆಯಾ? ದೊಡ್ಡ ಗಂಡಾಂತರ ಹತ್ತಿರದಲ್ಲೇ ಇದೆಯಾದರೂ ಕಾಲ ಇನ್ನೂ [more]

ರಾಷ್ಟ್ರೀಯ

ಬಿಸಿಲ ತಾಪಕ್ಕೆ ಮತ್ತೆ ನಲುಗಲಿದೆಯಾ ಭಾರತ?: ಮಾರಣಾಂತಿಕ ಬಿಸಿಗಾಳಿಯ ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ

ನವದೆಹಲಿ : ಬಿಸಿಲಿನ ತಾಪಕ್ಕೆ 2015ರಲ್ಲಿ ದೇಶದಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದರು. ಜಾಗತಿಕ ತಾಪಮಾನವೇನಾದರೂ ಜಗತ್ತಿನ ತಾಪಮಾನ ಕೈಗಾರಿಕಾ ಕ್ರಾಂತಿಯ ಸಮಯದ ಹಿಂದಿನ ಮಟ್ಟಕ್ಕಿಂತ 2 [more]

ಅಂತರರಾಷ್ಟ್ರೀಯ

ಹೈಟಿಯಲ್ಲಿ ಪ್ರಬಲ ಭೂಕಂಪ: 11 ಜನ ಬಲಿ

ಪೋರ್ಟ್‌ ಆ ಪ್ರಿನ್ಸ್: ಹೈಟಿ ವಾಯುವ್ಯ ಕರಾವಳಿ ಭಾಗದಲ್ಲಿ ತಡರಾತ್ರಿ ಸಂಭವಿಸಿದ ಪಭಲ ಭೂಕಂಪಕ್ಕೆ 11 ಜನರು ಬಲಿಯಾಗಿದ್ದು, ಹಲವರು ನಾಪತ್ತೆಯಾಗಿದ್ದಾರೆ. ಹೈಟಿಯಲ್ಲಿ 5.9 ತೀವ್ರತೆಯ ಭೂಕಂಪ [more]

ರಾಷ್ಟ್ರೀಯ

ಅಣಕಿಸುವ ಅಮೆರಿಕಕ್ಕೆ ಭಾರತದಿಂದ ಡಬಲ್ ಶಾಕ್; ದೊಡ್ಡಣ್ಣನ ಇಷ್ಟಕ್ಕೆ ವಿರುದ್ಧವಾಗಿ ಇರಾನ್, ರಷ್ಯಾ ಜೊತೆ ಭಾರತದ ಒಪ್ಪಂದ

ನವದೆಹಲಿ: ಉಭಯ ರಾಷ್ಟ್ರಗಳ ತೆರಿಗೆ ನೀತಿ ವಿಷಯವಾಗಿ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಭಾರತವನ್ನು ಮೂದಲಿಸುತ್ತಲೇ ಬಂದಿದ್ದಾರೆ. ಅಮೆರಿಕ ಬಿಟ್ಟರೆ ಭಾರತಕ್ಕೆ ಗತಿ ಇಲ್ಲ ಎನ್ನುವ ರೀತಿಯಲ್ಲಿ ಮಾತನಾಡುತ್ತಿದ್ಧಾರೆ. [more]

ಅಂತರರಾಷ್ಟ್ರೀಯ

ಭಾರತ-ರಷ್ಯಾ ಎಸ್-400 ಟ್ರಯಂಫ್ ಒಪ್ಪಂದಕ್ಕೆ ಸಹಿ

ನವದೆಹಲಿ: ಭಾರತ ಹಾಗೂ ರಷ್ಯಾ ರಕ್ಷಣಾ ಒಪ್ಪಂದಕ್ಕೆ ಸಹಿಹಾಕಿದ್ದು, 40 ಸಾವಿರ ಕೋಟಿ ವೆಚ್ಚದಲ್ಲಿ ‘ಎಸ್-400 ಟ್ರಯಂಫ್ ಕ್ಷಿಪಣಿ’ ವಾಯು ರಕ್ಷಣಾ ವ್ಯವಸ್ಥೆಯನ್ನು ಖರೀದಿಸಲು ಉಭಯ ದೇಶಗಳು [more]

ದಿನದ ವಿಶೇಷ ಸುದ್ದಿಗಳು

ಹೊಟ್ಟೆಯೊಳಗಿದ್ದ ಬೀಜ ಮೊಳೆತು ಮರವಾಗಿದ್ದರಿಂದ ಪತ್ತೆಯಾಯ್ತು 40 ವರ್ಷದ ಹಿಂದೆ ಹತ್ಯೆಯಾದವನ ದೇಹ

ಸಿಪ್ರಸ್: 40 ವರ್ಷಗಳ ಹಿಂದೆ ಹತ್ಯೆಯಾದವನವ್ಯಕ್ತಿಯ ದೇಹ ಆತನ ಹೊಟ್ಟೆಯಲ್ಲಿದ್ದ ಅಂಜೂರದ ಬೀಜ ಮರವಾಗಿ ಬೆಳೆದ ನಂತರ ಪತ್ತೆಯಾದ ವಿಚಿತ್ರ ಘಟನೆ ಮೆಡಿಟರೇನಿಯನ್ ದ್ವೀಪ ಸಿಪ್ರಸ್‌ನಲ್ಲಿ ನಡೆದಿದೆ. [more]