ರಾಷ್ಟ್ರೀಯ

ಆಯೋಧ್ಯೆಯ ರಾಮಜನ್ಮಭೂಮಿ-ಬಾಬರಿ ಮಸೀದಿ ವಿವಾದ-ತ್ವರಿತ ವಿಚಾರಣೆ ನಡೆಸುವಂತೆ ಸುಪ್ರೀಂಕೋರ್ಟ್‍ಗೆ ಮನವಿ

ನವದೆಹಲಿ, ಜು.8-ಉತ್ತರ ಪ್ರದೇಶದ ಅಯೋಧ್ಯೆಯಲ್ಲಿನ ರಾಮಜನ್ಮಭೂಮಿ-ಬಾಬರಿ ಮಸೀದಿ ಭೂ ವಿವಾದದ ಮೂಲ ತಕರಾರು ಅರ್ಜಿದಾರರಲ್ಲಿ ಒಬ್ಬರು ಈ ವ್ಯಾಜ್ಯದ ತ್ವರಿತ ವಿಚಾರಣೆ ನಡೆಸುವಂತೆ ಕೋರಿ ಇಂದು ಸುಪ್ರೀಂಕೋರ್ಟ್ [more]

ರಾಷ್ಟ್ರೀಯ

ಭ್ರಷ್ಟಚಾರ, ಕ್ರಿಮಿನಲ್ ದುರ್ನಡತೆ ಶಸ್ತ್ರಾಸ್ತ್ರಗಳ ಕಳ್ಳಸಾಗಾಣಿಕೆ ಪ್ರಕರಣ-ರಾಷ್ಟ್ರಾದ್ಯಂತ ಸಿಬಿಐನಿಂದ ಬಿರುಸಿನ ಕ್ರಮ

ನವದೆಹಲಿ, ಜು.9-ಭ್ರಷ್ಟಾಚಾರ, ಕ್ರಿಮಿನಲ್ ದುರ್ನಡತೆ ಮತ್ತು ಶಸ್ತ್ರಾಸ್ತ್ರಗಳ ಕಳ್ಳಸಾಗಣೆ ಪ್ರಕರಣಗಳ ವಿರುದ್ಧ ಉಗ್ರ ಕೇಂದ್ರೀಯ ತನಿಖಾ ದಳ(ಸಿಬಿಐ) ರಾಷ್ಟ್ರಾದ್ಯಂತ ಬಿರುಸಿನ ಕ್ರಮ ಕೈಗೊಂಡಿದೆ. ಹೊಸ ಪ್ರಕರಣಗಳ ಸಂಬಂಧ [more]

ರಾಷ್ಟ್ರೀಯ

ಮದ್ರಾಸ್ ಹೈಕೋರ್ಟ್ ಆದೇಶದಲ್ಲಿ ಹಸ್ತಕ್ಷೇಪ ಮಾಡುವುದಿಲ್ಲ-ಸುಪ್ರೀಂ ಕೋರ್ಟ್

ನವದೆಹಲಿ, ಜು.9-ತಮಿಳುನಾಡು ಮುಖ್ಯಮಂತ್ರಿಯಾಗಿದ್ದ ಜಯಾಲಲಿತಾ ಸುಮಾರು 2 ಕೋಟಿ ರೂ.ಗಳ ಅಘೋಷಿತ ಉಡುಗೊರೆಗಳನ್ನು ಸ್ವೀಕರಿಸಿದ ಪ್ರಕರಣವನ್ನು ವಜಾಗೊಳಿಸಿರುವ ಮದ್ರಾಸ್ ಹೈಕೋರ್ಟ್ ಆದೇಶದಲ್ಲಿ ತಾನು ಹಸ್ತಕ್ಷೇಪ ಮಾಡುವುದಿಲ್ಲ ಎಂದು [more]

ಅಂತರರಾಷ್ಟ್ರೀಯ

ಕಸ ತ್ಯಾಜ್ಯಗಳ ರಾಶಿಯಲ್ಲೂ ಅಗ್ರಸ್ಥಾನದಲ್ಲಿರುವ ಅಮೆರಿಕಾ

ಲಂಡನ್, ಜು.8– ವಿಶ್ವದ ಮಹಾಶಕ್ತಿಶಾಲಿ ರಾಷ್ಟ್ರವೆಂಬ ಹೆಗ್ಗಳಿಕೆ ಪಡೆದು ಎಲ್ಲ ಕ್ಷೇತ್ರಗಳಲ್ಲೂ ಮುಂಚೂಣಿಯಲ್ಲಿರುವ ಅಮೆರಿಕಕ್ಕೆ ಕಸ ತ್ಯಾಜ್ಯಗಳ ರಾಶಿಯಲ್ಲೂ ಅಗ್ರಸ್ಥಾನದ ಕುಖ್ಯಾತಿ ಲಭಿಸಿದೆ. ಅಚ್ಚರಿಯ ಸಂಗತಿ ಎಂದರೆ [more]

ರಾಷ್ಟ್ರೀಯ

ಸುಪ್ರೀಂ ಕೋರ್ಟ್‍ನಲ್ಲಿ ಭ್ರಷ್ಟಚಾರ ಮತ್ತು ಅವ್ಯವಹಾರ-ನಿಗಾ ವಹಿಸಲು ಸಿಬಿಐ ಮತ್ತು ಪೊಲೀಸ್ ಅಧಿಕಾರಿಗಳ ನಿಯೋಜನೆ

ನವದೆಹಲಿ, ಜು. 8– ಸವೋಚ್ಛ ನ್ಯಾಯಾಲಯದ ರಿಜಿಸ್ಟ್ರಿಯಲ್ಲಿ ನಡೆಯುತ್ತಿದ್ದೆ ಎನ್ನಲಾದ ಭ್ರಷ್ಟಾಚಾರ ಮತ್ತು ಅವ್ಯವಹಾರಗಳ ಬಗ್ಗೆ ನಿಗಾ ವಹಿಸಲು ಸಿಬಿಐ ಮತ್ತು ದೆಹಲಿ ಪೊಲೀಸ್ ಅಧಿಕಾರಿಗಳನ್ನು ನಿಯೋಜಿಸಲು [more]

ಅಂತರರಾಷ್ಟ್ರೀಯ

ಅಮೆರಿಕಾ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಕಮಲಾ ಹ್ಯಾರಿಸ್-ಸಾರ್ವಜನಿಕರಿಂದ 23 ದಶಲಕ್ಷ ಡಾಲರ್ ದೇಣಿಗೆ ಸಂಗ್ರಹ

ವಾಷಿಂಗ್ಟನ್, ಜು. 8- ಅಮೆರಿಕಾ ಅಧ್ಯಕ್ಷ ಸ್ಥಾನದ ಮೇಲೆ ಕಣ್ಣಿಟ್ಟಿರುವ ಭಾರತೀಯ ಮೂಲದ ಪ್ರಭಾವಿ ಸಂಸದೆ ಕಮಲಾ ಹ್ಯಾರಿಸ್ (54) ಇದೇ ಉದ್ದೇಶಕ್ಕಾಗಿ ಇವರೆಗೆ ಸಾರ್ವಜನಿಕರಿಂದ 23 [more]

ರಾಷ್ಟ್ರೀಯ

ಕರ್ನಾಟಕ ಮೈತ್ರಿ ಸರ್ಕಾರ ಉಳಿಯುವುದಿಲ್ಲ ಎಂದು ಭವಿಷ್ಯ ನುಡಿದಿದ್ದ ಶಿವಸೇನೆ

ಮುಂಬೈ, ಜು. 8- ಕರ್ನಾಟಕದಲ್ಲಿ ಕಾಂಗ್ರೆಸ್-ಜೆಡಿಎಸ್ ಸಮ್ಮಿಶ್ರ ಸರ್ಕಾರ ಉಳಿಸಿಕೊಳ್ಳಲು ಮೈತ್ರಿಪಕ್ಷಗಳು ಹೆಣಗಾಡುತ್ತಿವೆ. ಈ ನಡುವೆ ರಾಜ್ಯದ ಸಮ್ಮಿಶ್ರ ಸರ್ಕಾರ ಉಳಿಯುವುದಿಲ್ಲ ಎಂದು ಶಿವಸೇನೆ ಕಳೆದ 13 [more]

ರಾಷ್ಟ್ರೀಯ

ಅಸಾಂನಲ್ಲಿ ವಿಷ ಪ್ರಸಾದ ಸೇವಿಸಿ 150 ಮಂದಿ ಅಸ್ವಸ್ಥ

ರಾಂಗೈ, ಜು. 8- ಧಾರ್ಮಿಕ ಕಾರ್ಯಕ್ರಮಗಳಲ್ಲಿ ನೀಡುತ್ತಿರುವ ಪ್ರಸಾದ ಕಲುಷಿತಗೊಂಡು ಭಕ್ತರು ಅಸ್ವಸ್ಥಗೊಳ್ಳುತ್ತಿರುವ ಪ್ರಕರಣ ಮುಂದುವರೆದಿದೆ. ಈಶಾನ್ಯ ಪ್ರಾಂತ್ಯದ ಅಸ್ಸಾಂ ರಾಜ್ಯದ ಕಾಮರೂಪ ಜಿಲ್ಲೆಯಲ್ಲಿ ವಿಷ ಪ್ರಸಾದ [more]

ರಾಷ್ಟ್ರೀಯ

ಸುದ್ಧಿ ಮಾಡುತ್ತಿರುವ ಒಳಚರಂಡಿ ಸ್ವಚ್ಚ ಮಾಡುವ ಯಂತ್ರ ಮಾನವ

ತಿರುವನಂತಪುರಂ/ನವದೆಹಲಿ, ಜು.7-ರಾಜಧಾನಿ ದೆಹಲಿ ಸೇರಿದಂತೆ ದೇಶದ ಮಹಾನಗರದಲ್ಲಿ ಶೌಚಾಗುಂಡಿ(ಸೆಪ್ಟಿಕ್ ಟ್ಯಾಂಕ್) ಮತ್ತು ಮ್ಯಾನ್ ಹೋಲ್‍ಗಳನ್ನು ಸ್ವಚ್ಛಗೊಳಿಸುವಾಗ ಪೌರಕಾರ್ಮಿಕರ ದುರಂತ ಸಾವು-ನೋವು ಪ್ರಕರಣಗಳನ್ನು ತಡೆಗಟ್ಟಲು ಕೇರಳದ ಇಂಜಿನಿಯರ್‍ಗಳು ಅಭಿವೃದ್ಧಿಗೊಳಿಸಿರುವ [more]

ಅಂತರರಾಷ್ಟ್ರೀಯ

ದುರ್ಘಟನೆಗಳ ಸರಮಾಲೆಗೆ ಕಾರಣವಾದ ಮೋಜಿನ ಹಿಮಕ್ರೀಡೆ

ಲೆಸ್‍ಡ್ಯೂಕ್ಸ್, ಜು.8- ಫ್ರಾನ್ಸ್‍ನ ಲೆಸ್‍ಡ್ಯೂಕ್ಸ್ ಬಳಿ ಇರುವ ವಿಶ್ವವಿಖ್ಯಾತ ಆಲ್ಸ್ ಪರ್ವತ ರೆಸಾರ್ಟ್‍ನಲ್ಲಿ ನಡೆದ ಮೋಜಿನ ಹಿಮಕ್ರೀಡೆ ದುರ್ಘಟನೆಗಳ ಸರಮಾಲೆಗೆ ಕಾರಣವಾಯಿತು. 3400ಮೀಟರ್ ಇಳಿಜಾರು ರೇಸ್‍ನಲ್ಲಿ ಭಾಗವಹಿಸಿದ್ದ [more]