ಮತ್ತಷ್ಟು

ಅಲ್ಲಿ ಗೆದ್ದು ಇಲ್ಲಿ ಸೋತ ನಾಯಕರು!

ಬೆಂಗಳೂರು: ಮೇ,15: ತವರು ಕ್ಷೇತ್ರದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಭಾರೀ ಮುಖಭಂಗ ಅನುಭವಿಸಿದ್ದಾರೆ. ಎರಡು ವಿಧಾನಸಭಾ ಕ್ಷೇತ್ರಗಳಲ್ಲಿ ಸ್ಪರ್ಧಿಸಿದ್ದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಬಾದಾಮಿ ಕ್ಷೇತ್ರದ ಜನತೆ ಕೈ [more]

ರಾಜ್ಯ

ಬಿಎಸ್‍ವೈ-ಹೆಚ್‍ಡಿಕೆಗೆ ಭರ್ಜರಿ ಗೆಲುವು: ಮಂಗಳೂರಲ್ಲಿ ಬಿಜೆಪಿ ದಾಖಲೆ

ರಾಮನಗರದಲ್ಲಿ ಹೆಚ್ ಡಿ ಕುಮಾರಸ್ವಾಮಿಗೆ ಭರ್ಜರಿ ಗೆಲುವು ದಾಖಲಿಸಿದ್ದು, 19 ಸಾವಿರಕ್ಕೂ ಹೆಚ್ಚು ಮತಗಳ ಅಂತರದಿಂದ ಭರ್ಜರಿ ಜಯಗಳಿಸಿದ್ದಾರೆ. ಇನ್ನು ಶಿಕಾರಿಪುರದಿಂದಮ ಬಿಜೆಪಿ ಅಭ್ಯರ್ಥಿ ಯಡಿಯೂರಪ್ಪ ಅವರು [more]

ಮತ್ತಷ್ಟು

ಸಚಿವ ವಿನಯ್ ಕುಲಕರ್ಣಿಗೆ ಸೋಲು

ಧಾರವಾಡದಲ್ಲಿ ಸಚಿವ ವಿನಯ್ ಕುಲಕರ್ಣಿಗೆ ಸೋಲಾಗಿದ್ದು, ಬಿಜೆಪಿ ಅಮೃತ್ ದೇಸಾಯಿ ಗೆದ್ದಿದ್ದಾರೆ. ಲಿಂಗಾಯಿತ ಸಮಾಜವನ್ನು ಒಡೆಯುವ ಹುನ್ನಾರಕ್ಕೆ ಸತತ ಯತ್ನ ನಡೆಸಿದ್ದ ವಿನಯ್ ಕುಲಕರ್ಣಿ ವಿರುದ್ಧ ರಾಜ್ಯಾದ್ಯಂತ [more]

ರಾಜ್ಯ

ಬಿಜೆಪಿ ಮುನ್ನಡೆ

ಶಿಕಾರಿಪುರ – ಬಿಎಸ್ ಯಡಿಯೂರಪ್ಪ ಆನೇಕಲ್ – ನಾರಾಯಣ ಸ್ವಾಮಿ ಸುಳ್ಯ – ಆಂಗಾರ ಪದ್ಮನಾಭನಗರ – ಆರ್ ಅಶೋಕ್ ಬೊಮ್ಮನಹಳ್ಳಿ – ಸತೀಶ್ ರೆಡ್ಡಿ ಬಸವನಗುಡಿ [more]

ಮತ್ತಷ್ಟು

ಖಾತೆ ತೆರೆದ ಪಕ್ಷೇತರ ಅಭ್ಯರ್ಥಿ

ಬೆಳಗಾವಿ: ಮೇ,15: ಕರ್ನಾಟಕ ವಿಧಾನಸಭೆ ಚುನಾವಣೆ ಫಲಿತಾಂಶ ಪ್ರಕಟಗೊಳ್ಳುತ್ತಿದ್ದು, ರಾಜಕೀಯ ಪಕ್ಷಗಳ ಅಬ್ಬರದ ನಡುವೆಯೇ ಪಕ್ಷೇತರ ಅಭ್ಯರ್ಥಿಯೊಬ್ಬರು ಮುನ್ನಡೆ ಸಾಧಿಸಿದ್ದಾರೆ. ಬೆಳಗಾವಿ ಜಿಲ್ಲೆಯ ಸವದತ್ತಿ ಯಲ್ಲಮ್ಮ ಕ್ಷೇತ್ರದಲ್ಲಿ [more]

No Picture
ಮತ್ತಷ್ಟು

ಬಾದಾಮಿಯಲ್ಲಿ ಸಮಾನ ಪೈಪೋಟಿ

ಬೆಂಗಳೂರು: ಮೇ,15: ಬಾದಾಮಿಯಲ್ಲಿ ಕಾಂಗ್ರೆಸ್ ಬಿಜೆಪಿಗೆ ಹಿನ್ನಡೆ-ಮುನ್ನಡೆ ಪೈಪೋಟಿ ಏರ್ಪಟ್ಟಿದೆ. ಮೊದ ಮೊದಲು ಬಿಜೆಪಿಯ ಶ್ರೀ ರಾಮುಲು ಮುನ್ನಡೆ ಕಾಯ್ದುಕೊಂಡು ಬಂದರೆ ಆನಂತರ ಸಿದ್ದರಾಮಯ್ಯಗೆ ಮುನ್ನಡೆ ದೊರೆಯಿತು.

ಮತ್ತಷ್ಟು

ಹಲವು ಸಚಿವರಿಗೆ ಹಿನ್ನಡೆ

ಬೆಂಗಳೂರು: ಸಿಎಂ ಸಿದ್ದರಾಮಯ್ಯ ಸಂಪುಟದಲ್ಲಿದ್ದ ಹಲವು ಸಚಿವರಿಗೆ ಹಿನ್ನಡೆಯಾಗಿದೆ. ಸಚಿವ ರಮಾನಾಥ ರೈ, ಹೆಚ್ ಆಂಜನೇಯ, ಉಮಾಶ್ರೀ ,ಟಿಬಿ ಜಯಚಂಧ್ರ, ಹೆಚ್ ಎಂ ರೇವಣ್ಣ, ಸಂತೋಷ್ ಲಾಡ್ [more]

ರಾಜ್ಯ

ರಾಯಚೂರಿನಲ್ಲಿ ಬಿಜೆಪಿ-ಜೆಡಿಎಸ್ ಅಭ್ಯರ್ಥಿಗಳ ಮುನ್ನಡೆ

ರಾಯಚೂರು: ಮೇ,15 ಮಾನ್ವಿ ವಿಧಾನಸಭಾ ಕ್ಷೇತ್ರ ಮೊದಲ ಸುತ್ತಿನ ಅಂತ್ಯಕ್ಕೆ ಜೆಡಿಎಸ್ ನ ರಾಜಾ ವೆಂಕಟಪ್ಪ ನಾಯಕ 212 ಮತಗಳಿಂದ ಮುನ್ನಡೆ ಕಾಯ್ದುಕೊಂಡಿದ್ದಾರೆ. ರಾಯಚೂರು ನಗರ ಕ್ಷೇತ್ರದಲ್ಲಿ [more]

ಮತ್ತಷ್ಟು

ವಿಧಾನಸಭಾ ಮತ ಎಣಿಕೆ; ಬಿಜೆಪಿಗೆ ಮುನ್ನಡೆ

ಬೆಂಗಳೂರು: ಕರ್ನಾಟಕ ವಿಧಾನಸಭಾ ಚುನಾವಣೆಯ ಮತ ಎಣಿಕೆ ಆರಂಭಗೊಂಡಿದ್ದು,ಮೊದಲ ಎರಡು ಸುತ್ತಿನಲ್ಲೂ ಬಿಜೆಪಿ ಮುನ್ನಡೆ ಕಾಯ್ದುಕೊಂಡಿದ್ದು, ಬಹುತೇಕ ಕಡೆ ನಿರೀಕ್ಷೆಯಂತೆ ಬಿಜೆಪಿ ಅಭ್ಯರ್ಥಿಗಳು ಹಲವೆಡೆ ಮುನ್ನಡೆ ಸಾಧಿಸಿದ್ದಾರೆ. [more]

ಮನರಂಜನೆ

ಈ ವಾರ ತೆರೆಗೆ `ಎಡಕಲ್ಲು ಗುಡ್ದದ ಮೇಲೆ’

ಶ್ರೀ ಸಾಯಿಸಿದ್ದಿ ಪ್ರೊಡಕ್ಷನ್ ಲಾಂಛನದಲ್ಲಿ ಜಿ.ಪಿ.ಪ್ರಕಾಶ್ ಅವರು ನಿರ್ಮಿಸಿರುವ `ಎಡಕಲ್ಲು ಗುಡ್ದದ ಮೇಲೆ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ದಿನದ ಹೆಚ್ಚಿನ ಪಾಲು ಉದ್ಯೋಗದಲ್ಲೇ ಕಳೆಯುವ [more]

ಮತ್ತಷ್ಟು

ವೀರಶೈವ ಮುಖಂಡರ ಮನವೊಲಿಕೆ ಪ್ರಯತ್ನ ವಿಫಲ

ಮೈಸೂರು: ರಾಮದಾಸ್ ಪರವಾಗಿ ವಿಜಯೇಂದ್ರ ನಡೆಸಿದ ಸಂಧಾನ ವಿಫಲಗೊಂಡಿದೆ. ಮೈಸೂರಿನ ಖಾಸಗಿ ಹೋಟೆಲ್ ನಲ್ಲಿ ತಡ ರಾತ್ರಿ ನಡೆದ ಸಭೆಯಲ್ಲಿ ರಾಮದಾಸ್ ವಿರುದ್ದ ವೀರಶೈವ ಮುಖಂಡರು ಅಸಮಾಧಾನ [more]

ಮತ್ತಷ್ಟು

ಜೆಡಿಎಸ್-ಕಾಂಗ್ರೆಸ್ ಕಾರ್ಯಕರ್ತರ ನಡುವೆ ವಾಗ್ವಾದ-ಹಲ್ಲೆ

ಮೈಸೂರು: ಮೈಸೂರು ಜಿಲ್ಲೆಯ ಕೆ.ಆರ್. ನಗರದಲ್ಲಿ ಮುಂದುವರಿದ ರಾಜಕೀಯ ಸಂಘರ್ಷ ಮುಂದುವರಿದಿದೆ. ಮತದಾನದ ಹೊಸ್ತಿಲಲ್ಲಿ ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರ ನಡುವೆ ಗಲಾಟೆ ನಡೆದಿದ್ದು, ಕಾಂಗ್ರೆಸ್ ಕಾರ್ಯಕರ್ತರಿಂದ ಜೆಡಿಎಸ್ [more]

ಮತ್ತಷ್ಟು

ಮತದಾನಕ್ಕೆ ಇನ್ನು ಮೂರೇ ದಿನ ಬಾಕಿ: ಆಯೋಗದಿಂದ ಸಕಲ ಸಿದ್ಧತೆ

ಬೆಂಗಳೂರು:ಮೇ 9: ಕರ್ನಾಟಕ ವಿಧಾನಸಭೆ ಚುನಾವಣೆಗೆ ಇನ್ನು ಕೇವಲ ಮೂರು ದಿನಗಳು ಮಾತ್ರ ಬಾಕಿ ಇದೆ. ಮತದಾನಕ್ಕೆ ಚುನಾವಣಾ ಆಯೋಗ ಸಕಲ ಸಿದ್ಧತೆ ಮಾಡಿಕೊಂಡಿದ್ದು ರಾಜ್ಯದಲ್ಲಿ ಮತದಾನಕ್ಕಾಗಿ [more]

ಮನರಂಜನೆ

ಹೋಂ ಮಿನಿಸ್ಟರ್ ಆಗಿ ಬರುತ್ತಿದ್ದಾರೆ ರಿಯಲ್ ಸ್ಟಾರ್!

ಬೆಂಗಳೂರು: ರಾಜಕೀಯ ಪಕ್ಷ ಘೋಷಿಸಿ ರಾಜಕೀಯಕ್ಕೆ ಇಳಿಯುವ ಮುನ್ಸೂಚನೆ ನೀಡಿ ದ್ದ ರಿಯಲ್ ಸ್ಟಾರ್ ಉಪೇಂದ್ರ ಇದೀಗಹೋಮ್ ಮಿನಿಸ್ಟರ್ ಮೂಲಕ ಚಿತ್ರ ಜಗತ್ತಿಗೆ ಮರಳಿದ್ದಾರೆ. ತೆಲುಗು ಹಾಗೂ [more]

ಮನರಂಜನೆ

`ಕೆ ಎ ಬಾರ್ ಕೆ ಎಲ್` ಚಿತ್ರ ಆರಂಭ

ಜಾಜಿ ಪ್ರೊಡಕ್ಷನ್‍ಲಾಂಛನದಲ್ಲಿ ಪ್ರಜ್ವಲ್ ಎಂ ರಾಜ ಅವರು ನಿರ್ಮಿಸುತ್ತಿರುವ `ಕೆ ಎ ಬಾರ್ ಕೆ ಎಲ್` ಚಿತ್ರದ ಮುಹೂರ್ತ ಸಮಾರಂಭ ಇತ್ತೀಚೆಗೆ ಜಯನಗರದ ವಿನಾಯಕ ದೇವಸ್ಥಾನದಲ್ಲಿ ನೆರವೇರಿತು. [more]

ಪ್ರಾದೇಶಿಕ

ಕಾಂಗ್ರೆಸ್- ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ: ಓರ್ವ ಸಾವು

ಚಿಕ್ಕಬಳ್ಳಾಪುರ:ಚುನಾವಣಾ ಮತದಾನಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ಚಿಕ್ಕಬಳ್ಳಾಪುರ ಜಿಲ್ಲೆ ಗೌರಿಬಿದನೂರು ತಾಲ್ಲೂಕಿನಲ್ಲಿ ರಕ್ತರಾಜಕೀಯ ಶುರುವಾಗಿದೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಜೆಡಿಎಸ್ ಕಾರ್ಯಕರ್ತರ ನಡುವೆ ಮಾರಾಮಾರಿ ನಡೆದು ಓರ್ವ [more]

ಮನರಂಜನೆ

ಈ ವಾರ ತೆರೆಗೆ `ಧ್ವಜ’

ಬೆಂಗಳೂರು:ಸಿ ಬಿ ಜಿ ಪ್ರೊಡಕ್ಷನ್ ಲಾಂಛನದಲ್ಲಿ ಸುಧಾ ಬಸವೇಗೌಡ ಅವರು ನಿರ್ಮಿಸಿರುವ `ಧ್ವಜ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಅಶೋಕ್ ಕಶ್ಯಪ್ ಛಾಯಾಗ್ರಹಣದೊಂದಿಗೆ ನಿರ್ದೇಶನವನ್ನು ಮಾಡಿರುವ [more]

ಮನರಂಜನೆ

ಈ ವಾರ ತೆರೆಗೆ `ಕಾನೂರಾಯಣ’

ಶ್ರೀಕ್ಷೇತ್ರ ಧರ್ಮಸ್ಥಳ ಪರಮಪೂಜ್ಯ ಡಾ||ವೀರೇಂದ್ರ ಹೆಗ್ಗಡೆಯವರು ಮತ್ತು ಶ್ರೀಮತಿ ಹೇಮಾವತಿ ವೀರೇಂದ್ರ ಹೆಗ್ಗಡೆಯವರ ಶುಭಾಶಿರ್ವಾದದೊಂದಿಗೆ, ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಸ್ವಸಹಾಯಸಂಘಗಳ ಒಕ್ಕೂಟ ಟ್ರಸ್ಟ್ ಅರ್ಪಿತ, ಶ್ರುತಾಲಯ [more]

ಮನರಂಜನೆ

ಈ ವಾರ ತೆರೆಗೆ `ಹೆಬ್ಬೆಟ್ ರಾಮಕ್ಕ’

ಸವಿರಾಜ್ ಸಿನಿಮಾಸ್ ಬ್ಯಾನರ್‍ಅಡಿಯಲ್ಲಿ ನಿರ್ಮಾಣವಾಗಿರುವ, ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ `ಹೆಬ್ಬೆಟ್‍ರಾಮಕ್ಕ’ ಈ ವಾರ ತೆರೆಗೆ ಬರಲಿದೆ. `ನಾನು ಗಾಂದಿ`ಸೇರಿದಂತೆ ಬಹುತೇಕ ಮಕ್ಕಳ ಚಿತ್ರಗಳನ್ನೇ ನಿರ್ದೇಶಿಸಿದ್ದ ಎನ್.ಆರ್.ನಂಜುಂಡೇಗೌಡ ಅವರ [more]

ಮನರಂಜನೆ

ಈ ವಾರ ತೆರೆಗೆ `ಬಕಾಸುರ’

ಪದ್ಮಾವತಿ ಪಿಕ್ಚರ್ಸ್ ಲಾಂಛನದಲ್ಲಿ ರೋಹಿತ್ ಹಾಗೂ ತಂಡದವರು ನಿರ್ಮಿಸಿರುವ `ಬಕಾಸುರ` ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಕ್ರೇಜಿಸ್ಟಾರ್ ರವಿಚಂದ್ರನ್ ಅವರು ಪ್ರಧಾನ ಪಾತ್ರದಲ್ಲಿ ನಟಿಸಿರುವ ಈ [more]

ಮನರಂಜನೆ

ಜೂನ್‍ನಲ್ಲಿ `ವೆನಿಲ್ಲಾ’ ತೆರೆಗೆ

ಅಖಿಲ ಕಂಬೈನ್ಸ್ ಲಾಂಛನದಲ್ಲಿ ಜಯರಾಮು Œಅವರು ನಿರ್ಮಿಸಿರುವ `ವೆನಿಲ್ಲಾ` ಚಿತ್ರ ಜೂನ್ ಮೊದಲ ವಾರದಲ್ಲಿ ತೆರೆಗೆ ಬರಲಿದೆ. ಜಯಣ್ಣ ಕಂಬೈನ್ಸ್ ಮೂಲಕ ಈ ಚಿತ್ರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. [more]

ಮನರಂಜನೆ

`ನಾನೊಬ್ನೆ ಒಳ್ಳೇವ್ನು’ ವಿಜಯ್ ಮಹೇಶ್ ಅವರ ನೂತನ ಚಿತ್ರ `ಐ ಕಮಿಂಗ್’

ಕಳೆದ ವರ್ಷ ತೆರೆಕಂಡ `ನಾನೊಬ್ನೆ ಒಳ್ಳೇವ್ನು` ಚಿತ್ರವನ್ನು ನಿರ್ದೇಶಿಸಿ, ನಾಯಕನಾಗೂ ನಟಿಸಿದ್ದ ವಿಜಯ್ ಮಹೇಶ್ ಈಗ `ಐ ಕಮಿಂಗ್` ಎಂಬ ನೂತನ ಚಿತ್ರ ನಿರ್ದೇಶಿಸುತ್ತಿದ್ದಾರೆ. ವಿಜಯ್ ಮಹೇಶ್ [more]

ರಾಷ್ಟ್ರೀಯ

ರೈಲಿನಲ್ಲಿ 9 ವರ್ಷದ ಬಾಲಕಿ ಮೇಲೆ ಲೈಂಗಿಕ ಕಿರುಕುಳ: ಬಿಜೆಪಿ ಮುಖಂಡನ ಬಂಧನ

ಚೆನ್ನೈ:ಏ-23: ಮಕ್ಕಳ ಮೇಲಿನ ಅತ್ಯಾಚಾರಿಗಳಿಗೆ ಮರಣದಂದನೆ ಶಿಕ್ಷೆ ನೀಡುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ಸುಗ್ರೀವಾಜ್ನೆ ಜಾರಿಗೆ ತಂದ ಬೆನ್ನಲ್ಲೇ ಬಾಲಕಿ ಮೇಲೆ ಬಿಜೆಪಿ ಮುಖಂಡನೊಬ್ಬ ಲೈಂಗಿಕ ದೌರ್ಜನ್ಯ [more]