ರಾಜ್ಯ

ಪ್ರಕಾಶ ಕಾಮತ್ ಜಿ ನಿಧನ ……

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹಿರಿಯ ಪ್ರಚಾರಕರೂ ವನವಾಸಿ ಕಲ್ಯಾಣ(ರಿ)ಕರ್ನಾಟಕ ದ ಪ್ರಾರಂಭಕ್ಕೆ ಕಾರಣೀ ಕರ್ತರೂ ಆದ ಮಾ,ಶ್ರೀ ಪ್ರಕಾಶ ಕಾಮತ್ ಜಿ ಯವರು ಇಂದು ಬೆಳಗಾವಿಯಲ್ಲಿ [more]

ರಾಷ್ಟ್ರೀಯ

ಹಜ್ ಯಾತ್ರಿಕರ ಪ್ರಮಾಣದಲ್ಲಿ ಹೆಚ್ಚಳ-ಸೌದಿ ಸರ್ಕಾರದಿಂದ ಭಾರತಕ್ಕೆ ಕೊಡುಗೆ

ರಿಯಾದ್,ಏ.20-ಪ್ರಧಾನಿ ನರೇಂದ್ರ ಮೋದಿಯವರು ಸೌದಿ ಅರೇಬಿಯಾಕ್ಕೆ ಭೇಟಿ ನೀಡಿದಾಗ ಭಾರತದ ಹಜ್ ಯಾತ್ರಿಕರ ಪ್ರಮಾಣವನ್ನು ಇನ್ನಷ್ಟು ಹೆಚ್ಚಿಸಬೇಕೆಂದು ಮನವಿ ಮಾಡಿದ್ದರು. ಇದಕ್ಕೆ ಸಮ್ಮತಿಸಿದ ಸೌದಿ ದೊರೆಗಳು ಇತ್ತೀಚೆಗೆ [more]

ರಾಜ್ಯ

ಭೂಪಸಂದ್ರ ಮತಗಟ್ಟೆ ಸಂಖ್ಯೆ 56 ರಲ್ಲಿ 7ಗಂಟೆಗೆ ಡಿ ವಿ ಸದಾನಂದ ಗೌಡ ಕುಟುಂಬ ಸಮೇತ ಮತದಾನ

*ಮತದಾನದ ಬಳಿಕ ಡಿ ವಿ ಸದಾನಂದ ಗೌಡ ಹೇಳಿಕೆ* ಪ್ರತಿಬಾರಿ ಕ್ಯೂ ನಲ್ಲಿ ನಿಂತು ಮತದಾನ ಪ್ರಾರಂಭವಾಗುವ ವೇಳೆಗೆ ಕುಟುಂಬ ಸಮೇತ ಮತದಾನ ಮಾಡ್ತೇವೆ. ಇಡೀ ಕ್ಷೇತ್ರ [more]

ತುಮಕೂರು

ಕೋಲಾರ ಬ್ರೇಕಿಂಗ್

ಚುನಾವಣೆಗೆ ಅಕ್ರಮವಾಗಿ ಹಣ ಸಂಗ್ರಹಿಸಿದ ಆರೋಪ, ಕಾಂಗ್ರೆಸ್ ಅಭ್ಯರ್ಥಿ ಕೆಹೆಚ್ ಮುನಿಯಪ್ಪ‌ ‌ಸಂಬಂದಿ‌ ಕುಮಾರ್ ಮನೆ‌‌ ಮೇಲೆ ದಾಳಿ, ಜಿಲ್ಲಾಧಿಕಾರಿ ‌ಜೆ.ಮಂಜುನಾಥ್ ನೇತೃತ್ವದಲ್ಲಿ ದಾಳಿ, ಅಧಿಕಾರಿಗಳ ತಪಾಸಣೆ, [more]

ರಾಜ್ಯ

ಪಂಚರ್​​ ಹಾಕುವ ಹುಡುಗಿ ದ್ವಿತೀಯ ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿಪ್ರಥಮ ಸ್ಥಾನ

ಬಳ್ಳಾರಿ: ಪಂಚರ್​​ ಹಾಕುವ ಹುಡುಗಿ ದ್ವಿತೀಯ ಪಿಯುಸಿಯಲ್ಲಿ ಕಲಾ ವಿಭಾಗದಲ್ಲಿರಾಜ್ಯಕ್ಕೆ ಪ್ರಥಮ ಸ್ಥಾನ ಪಡೆಯುವ ಮೂಲಕ ಬಡ ಕುಟುಂಬದ ಹೆಣ್ಣು ಮಕ್ಕಳಿಗೆ ಮಾದರಿಯಾಗಿದ್ದಾರೆ. ಸೋಮವಾರ ಪ್ರಕಟವಾದ ದ್ವಿತೀಯ ಪಿಯುಸಿ [more]

ರಾಜ್ಯ

ಬಾಬಾ ಸಾಹೇಬ್ ಡಾ.ಬಿ.ಆರ್.ಅಂಬೇಡ್ಕರ್ ಆಶಯದಂತೆ ಮೋದಿ ಆಡಳಿತ: ಸದಾನಂದಗೌಡ

ಬೆಂಗಳೂರು,ಏ.14-ಸಂವಿಧಾನ ಶಿಲ್ಪಿ ಡಾ.ಬಿ.ಆರ್.ಅಂಬೇಡ್ಕರ್ ಅವರ ಆಶಯದಂತೆ ಪ್ರಧಾನಿ ನರೇಂದ್ರ ಮೋದಿ ಅವರು ಕಳೆದ ಐದು ವರ್ಷಗಳಲ್ಲಿ ಜಾತಿ, ಮತ, ಧರ್ಮ ನೋಡದೆ ಸರ್ವಧರ್ಮ ಸಮನ್ವಯತೆಯೊಂದಿಗೆ ಆಡಳಿತ ನಡೆಸಿದ್ದಾರೆ [more]

ಬೆಂಗಳೂರು

ರಿಜ್ವಾನ ಮತಯಾಚನೆ

ಬೆಂಗಳೂರು ಕೇಂದ್ರ ಲೋಕಸಭಾ ಕ್ಷೇತ್ರದ ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷದ ಮೈತ್ರಿ ಅಭ್ಯರ್ಥಿಯಾದ ಶ್ರೀ ರಿಜ್ವಾನ್ ಅರ್ಷದ್ ರವರು ಇಂದು ಮಹದೇವಪುರ ವಿಧಾನ ಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ [more]

ರಾಜ್ಯ

28 ಕ್ಷೇತ್ರಗಳಲ್ಲೂ ಮೋದಿ ಅವರ ಸಂದೇಶ ಸಂಚಲನ ಸೃಷ್ಟಿಸಿದೆ – ಡಿ.ವಿ.ಸದಾನಂದಗೌಡ

ಬೆಂಗಳೂರು: ಪ್ರಧಾನಿ ನರೇಂದ್ರ ಮೋದಿ ಅವರು ರಾಜ್ಯದಲ್ಲಿ ನಿನ್ನೆ ಎರಡು ಕಡೆ ಬಹಿರಂಗ ಪ್ರಚಾರ ನಡೆಸಿ ಅಭ್ಯರ್ಥಿಗಳ ಪರ ಮತಯಾಚನೆ ಮಾಡಿರುವುದು ಪ್ರತಿಪಕ್ಷಗಳಲ್ಲಿ ನಡುಕು ಹುಟ್ಟಿಸಿದೆ ಎಂದು [more]

ಶಿವಮೊಗ್ಗಾ

ಕಡೂರಿನಲ್ಲಿ ಸ್ಥಳೀಯ ಮುಖಂಡರು ಬಿಜೆಪಿ ಪಕ್ಷಕ್ಕೆ ಸೇರ್ಪಡೆ

ವಿಧಾನಸಭೆ ವಿರೋಧ ಪಕ್ಷದ ನಾಯಕರು ಹಾಗೂ ಬಿಜೆಪಿ ರಾಜ್ಯಾಧ್ಯಕ್ಷರಾದ ಶ್ರೀ ಬಿ.ಎಸ್‌.ಯಡಿಯೂರಪ್ಪ ನವರು ಇಂದು ಹಾಸನ ಲೋಕಸಭಾ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಶ್ರೀ ಎ.ಮಂಜು ಅವರ ಪರವಾಗಿ [more]

ರಾಜ್ಯ

ಬಿಜೆಪಿ ಸಂವಾದ ಒಂದು ವರದಿ

ರಾಷ್ಟ್ರೀಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ರಾಜ್ಯ ಬಿಜೆಪಿ ಉಸ್ತುವಾರಿಗಳಾದ ಶ್ರೀ ಮುರಳೀಧರ್ ರಾವ್ ಅವರು ಇಂದು(10.04.2019), ಬುಧವಾರದಂದು “ರಾಜ್ಯದ ಯುವಕರು, ಐಟಿ ಉದ್ಯೋಗಿಗಳ ಮತ್ತು ವಿವಿಧ [more]

ರಾಜ್ಯ

ಮೈಸೂರು ಎಸ್ಪಿ ವಿರುಧ್ಧ ಬಿಜೆಪಿ ದೂರು

ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಹಾಗೂ ಶಾಸಕರಾದ ಶ್ರೀ ಸಿ.ಟಿ.ರವಿ ಅವರ ನಿಯೋಗದಲ್ಲಿ ರಾಜ್ಯ ಸಹವಕ್ತಾರರಾದ ಶ್ರೀ ಎ.ಹೆಚ್.ಆನಂದ, ಬಿಜೆಪಿ ಮುಖಂಡ ಶ್ರೀ ದತ್ತಗುರು ಹೆಗಡೆ, ಅವರು [more]

ಬೆಂಗಳೂರು

ಪದ್ಮನಾಭನಗರದಲ್ಲಿ ವಿಜಯ ಸಂಕಲ್ಪ ಯಾತ್ರೆ

?ಬೆಂಗಳೂರು ದಕ್ಷಿಣ ಲೋಕಸಭಾ ಕ್ಷೇತ್ರದ *ಪದ್ಮನಾಭನಗರ* ವಿಧಾನಸಭಾ ಕ್ಷೇತ್ರದಲ್ಲಿ ನಡೆಯುವ *ವಿಜಯ ಸಂಕಲ್ಪ ಯಾತ್ರೆಯನ್ನುವಿಜಯ ಸಂಕಲ್ಪ ಯಾತ್ರೆ. * ಮಾಜಿ ಉಪಮುಖ್ಯಮಂತ್ರಿಗಳಾದ *ಶ್ರೀ ಆರ್.ಅಶೋಕ್* ಅವರು ಉದ್ಘಾಟಿಸಿದರು. [more]

ರಾಜ್ಯ

ರಾಜ್ಯಾದ್ಯಂತ ಪ್ರವಾಸ – ರತ್ನ ಪ್ರಭಾ

ರಾಜ್ಯ ಬಿಜೆಪಿ ಅಧ್ಯಕ್ಷರು ಹಾಗೂ ವಿಧಾನಸಭೆ ವಿರೋಧ ಪಕ್ಷದ ನಾಯಕರಾದ *ಶ್ರೀ ಬಿ.ಎಸ್.ಯಡಿಯೂರಪ್ಪ* ರವರನ್ನು ಇಂದು ಬೆಳಿಗ್ಗೆ ಕರ್ನಾಟಕ ಸರ್ಕಾರದ ಮಾಜಿ ಮುಖ್ಯ ಕಾರ್ಯದರ್ಶಿ *ಶ್ರೀಮತಿ ರತ್ನ [more]

ರಾಜ್ಯ

ಕಾಂಗ್ರೆಸ್ ಮತ್ತು ಜೆಡಿಎಸ್ ಕೆಳಮಟ್ಟದ ರಾಜಕೀಯ – ಬಿಜೆಪಿ ಆರೋಪ

ಈ ಲೋಕಸಭಾ ಚುನಾವಣೆಯನ್ನು *ದೇಶದ ಚುನಾವಣೆ ಎಂದು ಇಡೀ ದೇಶದ ಜನರು* ತಿಳಿದ್ದಾರೆ. ಆದರೆ *ಕಾಂಗ್ರೆಸ್ ಮತ್ತು ಜೆಡಿಎಸ್⇓ ಪಕ್ಷಗಳು ಜಾತಿ ಹೆಸರಿನ ಮೇಲೆ ಚುನಾವಣೆ ಮಾಡತ್ತಾ [more]

ರಾಜ್ಯ

 ಭಾರತದಲ್ಲಿ ಮಾನಸಿಕ ಆರೋಗ್ಯ ಸೇವೆಗಳ ಗುಣಮಟ್ಟ ವಿಸ್ತರಣೆ-ಇಂಗ್ಲೆಂಡ ನ ನಾರ್ದಂಬರ್‍ಲ್ಯಾಂಡ್, ಟೈನ್ ಮತ್ತು ಬೆಂಗಳೂರಿನ ಕಡಬಮ್‍ಗ್ರೂಪ್‍ನೊಂದಿಗೆ ಒಪ್ಪಂದ

ಭಾರತದಲ್ಲಿಮಾನಸಿಕ ಆರೋಗ್ಯರೋಗದ ಹೊರೆಯ ವಿರುದ್ಧ ಹೋರಾಡಲುಯುಕೆನ ನಾರ್ದಂಬರ್‍ಲ್ಯಾಂಡ್, ಟೈನ್ ಮತ್ತು ವೇರ್‍ಎನ್‍ಎಚ್‍ಎಸ್ ಫೌಂಡೇಷನ್‍ಟ್ರಸ್ಟ್(ಎನ್‍ಟಿಡಬ್ಲ್ಯು)ನೊಂದಿಗೆ ಒಪ್ಪಂದಕ್ಕೆ ಸಹಿ ಹಾಕಿದ ಕಡಬಮ್ಸ್ ಸಮೂಹ. ಈ ಪಾಲುದಾರಿಕೆ ಕೆಳಗಿನ ವಿಷಯಗಳಲ್ಲಿ ಗಮನ [more]

ರಾಜ್ಯ

ಓಲಾ ಸೇವೆ 6 ತಿಂಗಳು ರದ್ದು

ಬೆಂಗಳೂರು:ನಿಯಮಗಳ ಪ್ರಕಾರ ಬಿಎಂಟಿಸಿ ವ್ಯಾಪ್ತಿಯಲ್ಲಿ ಬೈಕ್ ಟ್ಯಾಕ್ಸಿ ಸೇವೆಯನ್ನು ನೀಡುವಂತಿಲ್ಲ. ಇದನ್ನು ಈಗಾಗಲೇ ನಿಯಮಗಳನ್ನು ಮೀರಿದ್ದರಿಂದ ಓಲಾ ಕಂಪನಿಗೆ ಸೇರಿದ್ದ 5 ಬೈಕ್ ಟ್ಯಾಕ್ಸಿಯನ್ನು ಸಾರಿಗೆ ಇಲಾಖೆ [more]

ರಾಜ್ಯ

ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ವಿಧಿವಶ

ಹುಬ್ಬಳ್ಳಿ: ಪೌರಾಡಳಿತ ಸಚಿವ ಸಿ.ಎಸ್​ ಶಿವಳ್ಳಿ ಅವರು ಇಂದು ತೀವ್ರ ಹೃದಯಾಘಾತದಿಂದ ನಿಧನ ಹೊಂದಿದ್ದಾರೆ. ಖಾಸಗಿ ಕಾರ್ಯಕ್ರಮಕ್ಕೆಂದು ಶುಕ್ರವಾರ ಹುಬ್ಬಳ್ಳಿಗೆ ತೆರಳಿದ್ದ ಅವರಿಗೆ ಹೃದಯಾಘಾತ ಉಂಟಾಗಿದೆ. ಕೂಡಲೇ [more]

ಬೆಂಗಳೂರು

ಶೃತಿ ಲಯ ಸಂಗೀತ ರಸ ಸಂಜೆ ಇದೇ ಶನಿವಾರ

ಹಿನ್ನಲೆ ಗಾಯಕ ಶ್ರೀನಾಥ್ ಭಾರಧ್ವಾಜ್ ರವರ ಕಲ್ಚರಲ್ ಅಕಾಡೆಮಿ ವತಿಯಿಂದ “ಶುಭ ಮಂಗಳಾ ಸುಮುಹೂರ್ತವೇ ಶುಭವೇಳೆ” ಎಂಬ ಖ್ಯಾತ ಚಲನಚಿತ್ರ ನಟ ಪ್ರಣಯರಾಜ ಡಾ.ಶ್ರೀನಾಥ್ ರವರ ಉಪಸ್ಥಿತಿಯಲ್ಲಿ [more]

ರಾಷ್ಟ್ರೀಯ

ಪಕ್ಷಗಳ ಸೀಟು ಹಂಚಿಕೆ ಹೊಂದಾಣಿಕೆ

ಆಂಧ್ರಪ್ರದೇಶ ಮತ್ತು ಅರುಣಾಚಲಪ್ರದೇಶ ವಿಧಾನಸಭಾ ಕ್ಷೇತ್ರಗಳಿಗೆ ನಡೆಯುವ ಚುನಾವಣೆಗೆ ಬಿಜೆಪಿ ತನ್ನ ಅಭ್ಯರ್ಥಿಗಳ ಪಟ್ಟಿ ಬಿಡುಗಡೆ ಮಾಡಿದೆ. ಆಂಧ್ರಪ್ರದೇಶದ 123 ಕ್ಷೇತ್ರಗಳು ಹಾಗೂ ಅರುಣಾಚಲ ಪ್ರದೇಶದ 54 [more]