ಕೋಲಾರ ಬ್ರೇಕಿಂಗ್

ಚುನಾವಣೆಗೆ ಅಕ್ರಮವಾಗಿ ಹಣ ಸಂಗ್ರಹಿಸಿದ ಆರೋಪ,

ಕಾಂಗ್ರೆಸ್ ಅಭ್ಯರ್ಥಿ ಕೆಹೆಚ್ ಮುನಿಯಪ್ಪ‌ ‌ಸಂಬಂದಿ‌ ಕುಮಾರ್ ಮನೆ‌‌ ಮೇಲೆ ದಾಳಿ,

ಜಿಲ್ಲಾಧಿಕಾರಿ ‌ಜೆ.ಮಂಜುನಾಥ್ ನೇತೃತ್ವದಲ್ಲಿ ದಾಳಿ, ಅಧಿಕಾರಿಗಳ ತಪಾಸಣೆ,

ತಪಾಸಣೆ ವೇಳೆ ಮನೆಯಲ್ಲಿ 10 ಲಕ್ಷ‌ ರೂಪಾಯಿ ಹಣ‌ ಪತ್ತೆ,

ನಗರದ ವೀರಾಂಜನೇಯ ನಗರದಲ್ಲಿರುವ ಕುಮಾರ್ ಮನೆ

ಕೋಲಾರ ನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ‌ಘಟನೆ.

ಸ್ಥಳೀಯ ಸುದ್ದಿ ಮತ್ತು ವೇಗದ ವಿತರಣೆಗಾಗಿ ನಮ್ಮ Android ಅಪ್ಲಿಕೇಶನ್ ಅನ್ನು ಡೌನ್ಲೋಡ್ ಮಾಡಿ