ಪೊಲೀಸರು ಹಿರಿಯರ ಜತೆ ಸ್ನೇಹಪರವಾಗಿರಬೇಕು-ನಗರ ಪೊಲೀಸ್ ಆಯುಕ್ತ ಸುನಿಲ್ ಕುಮಾರ್
ಬೆಂಗಳೂರು, ಜೂ.14- ವಿಶ್ವ ಹಿರಿಯರ ಶೋಷಣೆ, ಜಾಗೃತೀಕರಣ ದಿನಾಚರಣೆ ಅಂಗವಾಗಿ ಪೊಲೀಸ್ ಸಿಬ್ಬಂದಿಗಳಿಗೆ ಇಂದು ಒಂದು ದಿನದ ಕಾರ್ಯಾಗಾರವನ್ನು ಆಯುಕ್ತರ ಕಚೇರಿಯಲ್ಲಿನ ಸಭಾಂಗಣದಲ್ಲಿ ಹಮ್ಮಿಕೊಳ್ಳಲಾಗಿತ್ತು. ಪೊಲೀಸರು ಹಿರಿಯರ [more]