ಅಂತರರಾಷ್ಟ್ರೀಯ

ಅಮೆರಿಕಾ ಮೂಲದ ಅತ್ಯಾಧುನಿಕ ಮತ್ತು ವೇಗದ ಸಾರಿಗೆ ವ್ಯವಸ್ಥೆ ಅನಾವರಣ

ಸ್ಯಾನ್‍ಫ್ರಾನ್ಸಿಸ್ಕೋ. ಅ.4-ಅಮೆರಿಕ ಮೂಲದ ಹೈಪರ್‍ಲೂಪ್ ಟ್ರಾನ್ಸ್‍ಪೆÇರ್ಟೆಷನ್ ಟೆಕ್ನಾಲಜೀಸ್(ಹೈಪರ್‍ಲೂಪ್‍ಟಿಟಿ) ತನ್ನ ಅತ್ಯಾಧುನಿಕ ಮತ್ತು ಅತ್ಯಂತ ವೇಗದ ಸಾರಿಗೆ ವ್ಯವಸ್ಥೆ(ಹೈಪರ್‍ಲೂಪ್ ಪ್ರಯಾಣಿಕರ ಕ್ಯಾಪ್ಸ್ಯೂಲ್ ವಾಹನ) ಅನಾವರಣಗೊಳಿಸಿದೆ. ಸ್ಪೇನ್‍ನ ಪ್ಯುರ್ಟೊ ಡಿ [more]

ರಾಷ್ಟ್ರೀಯ

ಪೆಟ್ರೋಲ್ ಮತ್ತು ಡೀಸೆಲ್ ದರ ಏರಿಕೆ ಹಿನ್ನಲೆ ಸಚಿವ ದೇವೇಂದ್ರ ಪ್ರಧಾನ್ ಅವರಿಂದ ಸಚಿವ ಜೇಟ್ಲಿ ಭೇಟಿ

ನವದೆಹಲಿ, ಅ.4- ಪೆಟ್ರೋಲ್ ಮತ್ತು ಡೀಸೆಲ್ ದರ ನಿರಂತರವಾಗಿ ಏರುತ್ತಿರುವುದರಿಂದ ತಲೆದೋರಿರುವ ಪರಿಸ್ಥಿತಿ ನಿಭಾಯಿಸುವ ಸಂಬಂಧ ಕೇಂದ್ರ ಪೆಟ್ರೋಲಿಯಂ ಸಚಿವ ದೇವೇಂದ್ರ ಪ್ರಧಾನ್ ಇಂದು ಹಣಕಾಸು ಸಚಿವ [more]

ರಾಷ್ಟ್ರೀಯ

ಮಧ್ಯಪ್ರದೇಶಧ ದಟಿಯಾ ದೇವಾಲಯದಲ್ಲಿ ಬಾಲಕಿ ಮೇಲೆ ಅತ್ಯಾಚಾರ

ಭೋಪಾಲ್, ಅ.4- ನಾಗರಿಕ ಸಮಾಜ ತಲೆ ತಗ್ಗಿಸುವಂಥ ನೀಚ ಕೃತ್ಯಗಳು ಮುಂದುವರಿದಿದ್ದು, ಮಧ್ಯಪ್ರದೇಶದ ದಟಿಯಾ ಜಿಲ್ಲೆಯ ದೇವಾಲಯವೊಂದರಲ್ಲಿ ಇಬ್ಬರು ಅರ್ಚಕರು ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರ [more]

ಅಂತರರಾಷ್ಟ್ರೀಯ

ರಷ್ಯಾ ಅಧ್ಯಕ್ಷ ಪುಟಿನ್ ಅವರಿಂದ ಇಂದಿನಿಂದ ಭಾರತ ಪ್ರವಾಸ

ಮಾಸ್ಕೋ/ನವದೆಹಲಿ, ಅ.4 (ಪಿಟಿಐ)- ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಭಾರತ ಪ್ರವಾಸ ಇಂದಿನಿಂದ ಆರಂಭವಾಗಿದ್ದು, ಉಭಯ ದೇಶಗಳ ನಡುವೆ ರಕ್ಷಣೆ, ಬಾಹ್ಯಾಕಾಶ, ಇಂಧನ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ [more]

ಅಂತರರಾಷ್ಟ್ರೀಯ

ರಷ್ಯಾ ಜೊತೆ ಕ್ಷಿಪಣಿ ಒಪ್ಪಂದ ಕೈಬಿಡುವಂತೆ ಭಾರತಕ್ಕೆ ಅಮೆರಿಕ ತಾಕೀತು

ವಾಷಿಂಗ್ಟನ್, ಅ.4- ರಷ್ಯಾ ಜೊತೆಗಿನ ಕ್ಷಿಪಣಿ ಒಪ್ಪಂದ ಕೈಬಿಡುವಂತೆ ಭಾರತಕ್ಕೆ ಮತ್ತೊಮ್ಮೆ ತಾಕೀತು ಮಾಡಿರುವ ಅಮೆರಿಕ, ಈ ವಿಷಯದಲ್ಲಿ ಮುಂದುವರಿದರೆ, ಅದನ್ನು ಗಂಭೀರವಾಗಿ ಪರಿಗಣಿಸಿ ದೊಡ್ಡ ಮಟ್ಟದಲ್ಲಿ [more]

ಅಂತರರಾಷ್ಟ್ರೀಯ

ಅಕ್ರಮ ವ್ಯವಹಾರಗಹಳಲ್ಲಿ ತೊಡಗಿದ್ದ ಭಾರತದ ಸಂಸ್ಥೆಗಳ ಮತ್ತು ವ್ಯಕ್ತಿಗಳನ್ನು ವಿಶ್ವಬ್ಯಾಂಕ್ ಯೋಜನೆಗಳಿಂದ ಡಿಬಾರ್

ವಾಷಿಂಗ್ಟನ್, ಅ.4 – ಮೋಸ, ವಂಚನೆ, ಭ್ರಷ್ಟಾಚಾರ ಸೇರಿದಂತೆ ವಿವಿಧ ಅಕ್ರಮ-ಅವ್ಯವಹಾರಗಳಲ್ಲಿ ತೊಡಗಿದ್ದ ಭಾರತದ ಹಲವಾರು ಸಂಸ್ಥೆಗಳು ಮತ್ತು ವ್ಯಕ್ತಿಗಳನ್ನು ವಿಶ್ವಬ್ಯಾಂಕ್ ತನ್ನ ವಿವಿಧ ಯೋಜನೆಗಳಿಂದ ಡಿಬಾರ್ [more]

ಅಂತರರಾಷ್ಟ್ರೀಯ

ಅಕ್ರಮ ರೋಹಿಂಗ್ಯ ವಲಸಿಗರ ಹಸ್ತಾಂತರ

ನವದೆಹಲಿ, ಅ.4- ಈಶಾನ್ಯ ರಾಜ್ಯ ಅಸ್ಸಾಂನಲ್ಲಿ ಅಕ್ರಮವಾಗಿ ನೆಲೆಸಿದ್ದ ಏಳು ರೋಹಿಂಗ್ಯ ವಲಸಿಗರನ್ನು ಅವರ ಮೂಲ ದೇಶ ಮ್ಯಾನ್ಮಾರ್‍ಗೆ ಹಸ್ತಾಂತರಿಸಲು ಸುಪ್ರೀಂಕೋರ್ಟ್ ಇಂದು ಅವಕಾಶ ನೀಡಿದೆ. ಏಳು [more]

ಅಂತರರಾಷ್ಟ್ರೀಯ

ಭಾರತ ಮತ್ತು ಪಾಕ್ ನಡುವೆ ಮಧ್ಯಸ್ಥಿಕೆ ವಹಿಸುವಂತೆ ಪಾಕ್ನಿಂದ ಅಮೆರಿಕಕ್ಕೆ ಮನವಿ

ವಾಷಿಂಗ್ಟನ್, ಅ.4- ಭಾರತ ಮತ್ತು ಪಾಕಿಸ್ತಾನದ ನಡುವೆ ಮಾತುಕತೆಗೆ ಸಂಧಾನ ಮಧ್ಯಸ್ಥಿಕೆ ವಹಿಸಬೇಕೆಂದು ಪಾಕಿಸ್ತಾನ, ಅಮೆರಿಕಕ್ಕೆ ಮನವಿ ಮಾಡಿದೆ. ದಕ್ಷಿಣ ಏಷ್ಯಾದ ಈ ಎರಡು ರಾಷ್ಟ್ರಗಳು ದ್ವಿಪಕ್ಷೀಯ [more]

ಅಂತರರಾಷ್ಟ್ರೀಯ

ಅಮೆರಿಕಾದ ಇಲಾಖೆಗಳಲ್ಲಿ ಭಾರತೀಯ ಮೂಲದ ಮಹಿಳೆಯರ ಪ್ರಾಬಲ್ಯ

ವಾಷಿಂಗ್ಟನ್, ಅ.4- ಅಮೆರಿಕದ ಮಹತ್ವದ ಇಲಾಖೆಗಳಲ್ಲಿ ಭಾರತೀಯ ಮೂಲದ ಮಹಿಳೆಯರ ಪ್ರಾಬಲ್ಯ ಮುಂದುವರಿದಿದೆ. ಇಂಧನ ಇಲಾಖೆಯ ಪರಮಾಣು ಶಕ್ತಿ ವಿಭಾಗಕ್ಕೆ ಭಾರತೀಯ ಸಂಜಾತೆ ರೀಟಾ ಬರನ್‍ವಾಲಾ ಅವರನ್ನು [more]

ರಾಷ್ಟ್ರೀಯ

ಕೇರಳಾದಲ್ಲಿ ಮತ್ತೇ ಮಳೆ

ತಿರುವನಂತಪುರಂ, ಅ.4- ಇತ್ತೀಚೆಗಷ್ಟೇ ಶತಮಾನದ ಮಹಾ ಮಳೆಗೆ ತತ್ತರಿಸಿ ಅಪಾರ ಸಾವು-ನೋವು, ಆಸ್ತಿ-ಪಾಸ್ತಿ ನಷ್ಟದಿಂದ ಈಗ ತಾನೇ ಚೇತರಿಸಿಕೊಳ್ಳುತ್ತಿರುವ ಕರಾವಳಿ ರಾಜ್ಯ ಕೇರಳದಲ್ಲಿ ಇಂದು ಬೆಳಗ್ಗೆಯಿಂದ ಮಳೆ [more]

ವಾಣಿಜ್ಯ

ರೂಪಾಯಿ ಮೌಲ್ಯ ಕುಸಿತ, ಕೇಂದ್ರ ವಾಣಿಜ್ಯ ಸಚಿವರ ಸಭೆ

ನವದೆಹಲಿ, ಅ.4- ರೂಪಾಯಿ ಮೌಲ್ಯ ಕುಸಿತ ಹಾಗೂ ವಾಣಿಜ್ಯ ವ್ಯಾಪಾರ ಕೊರತೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಮುಂದೆ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ಚರ್ಚಿಸಲು ಕೇಂದ್ರ ವಾಣಿಜ್ಯ ಮತ್ತು ಕೈಗಾರಿಕಾ [more]

ರಾಷ್ಟ್ರೀಯ

ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಸರ್ವಕಾಲಿಕ ಕುಸಿತ

ನವದೆಹಲಿ, ಅ.4- ಅಮೆರಿಕ ಡಾಲರ್ ಎದುರು ರೂಪಾಯಿ ಮೌಲ್ಯ ಸರ್ವಕಾಲಿಕ ಕುಸಿತ ಕಂಡಿರುವುದಕ್ಕೆ ಕೇಂದ್ರ ಸರ್ಕಾರದ ವಿರುದ್ಧ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಟೀಕಿಸಿದ್ದಾರೆ. ನಿನ್ನೆ ರೂಪಾಯಿ ಮೌಲ್ಯ [more]

ಲೇಖನಗಳು

10 ಲ್ಯಾಂಡ್ಸ್ಕೇಪ್ ಛಾಯಾಗ್ರಹಣದ ಮೂಲಭೂತ ವಿಚಾರಗಳು

“10 ಲ್ಯಾಂಡ್ಸ್ಕೇಪ್ ಛಾಯಾಗ್ರಹಣದ ಮೂಲಭೂತ ವಿಚಾರಗಳು” ಆಲೋಚನೆ ಇದು ಕಲೆಯನ್ನು ರಚಿಸುವ ಪ್ರಾರಂಭಿಕ ಹಂತವಾಗಿದೆ. ಇದು ಲ್ಯಾಂಡ್ಸ್ಕೇಪ್ ಛಾಯಾಚಿತ್ರಕ್ಕಾಗಿ ವಿಭಿನ್ನವಾಗಿಲ್ಲ. ನಿಮ್ಮ ಕಲ್ಪನೆ ಒಂದು ಮುಗಿದ ಕಲೆಯಾಗಿ ಹೊಂದಲು, [more]

ಮತ್ತಷ್ಟು

ಭವಿಷ್ಯದತ್ತ ಹೆಜ್ಜೆ ಇಟ್ಟ ಬೆಂಗಳೂರಿನ ಬಿಬಿಎಂಪಿ ಶಾಲೆಗಳು: ಹಿಂದುಳಿದ ವಿದ್ಯಾರ್ಥಿಗಳಿಗೆ ವಿಶ್ವದಲ್ಲಿ ಇದೇ ಮೊದಲ ಬಾರಿಗೆ 21 ನೇ ಶತಮಾನದ ಕಲಿಕಾ ಸೌಲಭ್ಯ

ಮೈಕ್ರೋಸಾಫ್ಟ್ ಮತ್ತು ಟೆಕ್ ಅವಂತ್-ಗಾರ್ಡೆ ಸಹಯೋಗದಲ್ಲಿ ಬಿಬಿಎಂಪಿಯಿಂದ `ಪ್ರಾಜೆಕ್ಟ್ ರೋಶಿನಿ’ ಪ್ರಾರಂಭ ಬಿಬಿಎಂಪಿಯ ಎಲ್ಲಾ ಶಾಲೆಗಳಲ್ಲಿ ಈ ಯೋಜನೆಗೆ ಚಾಲನೆ ಸದ್ಯದಲ್ಲೇ ಇದೇ ಪ್ರಪ್ರಥಮ ಬಾರಿಗೆ ರೋಶಿನಿ [more]

ಲೇಖನಗಳು

ಭಾರತೀಯ ಶಾಸ್ತ್ರೀಯ ಸಂಗೀತದ ಮೂಲ

ಭಾರತೀಯ ಶಾಸ್ತ್ರೀಯ ಸಂಗೀತದ ಮೂಲವು (ಹುಟ್ಟು), ಬಹಳ ಹಳೆಯ ಧರ್ಮ ಗ್ರಂಥ ಹಿಂದೂ ಸಂಪ್ರದಾಯದ ಒಂದು ಭಾಗವಾದ ವೇದದಲ್ಲಿ ಕಂಡು ಬರುತ್ತದೆ. ಇದು ಭಾರತೀಯ ಜನಾಂಗದ ಸಂಗೀತದಿಂದ [more]

ಕಾರ್ಯಕ್ರಮಗಳು

21 ಜೋಡಿಗೆ ಮರುಮಾಂಗಲ್ಯ ಧಾರಣೆ

ಮೈಸೂರಿನಲ್ಲಿ ಇದೇ ಮೊದಲ ಬಾರಿಗೆ ಸಂಖ್ಯಾಶಾಸ್ತ್ರ ಜ್ಯೋತಿಷಿ ಹಾಗೂ ಹನುಮಾನ್ ಆರಾಧಕರಾದ ಡಾ.ವಿಪ್ರವ್ ಸಾರ್ಥಿಕ್ ಗುರೂಜಿ ನೇತೃತ್ವದಲ್ಲಿ ಪಡುವಾರಹಳ್ಳಿಯಲ್ಲಿರುವ ಮಲೆಮಹದೇಶ್ವರ ದೇವಸ್ಥಾನದಲ್ಲಿ 21 ಜೋಡಿಗೆ ಮರುಮಾಂಗಲ್ಯ ಧಾರಣೆ [more]

ವಾಣಿಜ್ಯ

ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ ವತಿಯಿಂದ ಬೆಂಗಳೂರಿನಲ್ಲಿ ಐಪಿ500 ಪ್ರೋಟೋಕಾಲ್ ಸಮ್ಮೇಳನ ಆಯೋಜನೆ

ಬೆಂಗಳೂರು, 6 ಸೆಪ್ಟೆಂಬರ್ 2018 :  ಇಂಡಿಯನ್ ಚೇಂಬರ್ಸ್ ಆಫ್ ಕಾಮರ್ಸ್ (ಐಸಿಸಿ) ಹಾಗೂ ಐಪಿ500 ಅಲಯನ್ಸ್ ಜಂಟಿಯಾಗಿ ಬೆಂಗಳೂರಿನಲ್ಲಿ “ಐಪಿ500 ಪ್ರೋಟೋಕಾಲ್” ಸಮ್ಮೇಳನ ಹಮ್ಮಿಕೊಂಡಿತ್ತು.  ಇದು [more]

ಬೆಂಗಳೂರು ನಗರ

ಜನತಾದರ್ಶನದಲ್ಲಿ ಅಹವಾಲು ಸಲ್ಲಿಸಿದ್ದ ಮಹಿಳೆ: ಕೂಡಲೇ ಮನೆ ಒತ್ತುವರಿ ತೆರವು

ಬೆಂಗಳೂರು, ಸೆ. 6- ಜನತಾದರ್ಶನದಲ್ಲಿ ಮನೆ ಕಳೆದುಕೊಂಡು ದುಗುಡ ಹೊತ್ತು ತಂದಿದ್ದ ಗಿರಿನಗರದ ಕನ್ನಿಯಮ್ಮ ಇಂದು ಮಂದಹಾಸ ಬೀರುತ್ತಿದ್ದಳು. ಪತಿ ಮಾಡಿದ ಕೈಸಾಲ ಪ್ರಾಮಾಣಿಕವಾಗಿ ತೀರಿಸುತ್ತಾ ಬಂದಿದ್ದರೂ [more]

ವಾಣಿಜ್ಯ

ಕರ್ಲಾನ್ ನಿಂದ ಮೊಟ್ಟಮೊದಲ ಬಾರಿಗೆ ಆಧುನಿಕ ತಂತ್ರಜ್ಞಾನದ ‘STR 8’ ಮ್ಯಾಟ್ರೆಸ್ ನ ಪರಿಚಯ

ಕರ್ಲಾನ್ ತನ್ನ ಮುಂದಿನ ಎರಡು ವರ್ಷಗಳಲ್ಲಿ ತನ್ನ ಉತ್ಪನ್ನ ಮತ್ತು ಯೋಜನೆಗಳಿಗೆ ಹೊಸ ತಂತ್ರಜ್ಞಾನಕ್ಕಾಗಿ 200 ಕೋಟಿ ಹೂಡಿಕೆ ಭಾರತದಲ್ಲಿ ಮೊಟ್ಟಮೊದಲ ಬಾರಿಗೆ ಇಂದಿನ ವೇಗದ ಜೀವನಶೈಲಿಗಳಿಗೆ [more]

ರಾಷ್ಟ್ರೀಯ

ಏಷ್ಯಾಕಪ್ ಕ್ರಿಕೆಟ್ ಸರಣಿಗಾಗಿ ನಾಳೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಪ್ರಕಟ

ಮುಂಬೈ,ಆ.31- ಏಷ್ಯಾಕಪ್ ಕ್ರಿಕೆಟ್ ಸರಣಿಗಾಗಿ ನಾಳೆ ಟೀಂ ಇಂಡಿಯಾ ಆಟಗಾರರ ಪಟ್ಟಿ ಪ್ರಕಟಗೊಳ್ಳಲಿದ್ದು, ನಾಯಕ ವಿರಾಟ್ ಕೊಹ್ಲಿ ಮಧ್ಯಮ ಕ್ರಮಾಂಕದ ಆಟಗಾರರತ್ತ ನಜರು ನೆಟ್ಟಿದ್ದಾರೆ. ಟೀಂ ಇಂಡಿಯಾದ [more]

ರಾಷ್ಟ್ರೀಯ

ನೋಟು ನಿಷೇಧದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹ – ಅರುಣ್ ಜೇಟ್ಲಿ

ನವದೆಹಲಿ,ಆ.31- ಕೇಂದ್ರ ಸರ್ಕಾರದ ನೋಟು ನಿಷೇಧದಿಂದಾಗಿ ಹೆಚ್ಚಿನ ಪ್ರಮಾಣದಲ್ಲಿ ತೆರಿಗೆ ಸಂಗ್ರಹವಾಗಿದೆ. ಇದರಿಂದ ದೇಶದ ಆರ್ಥಿಕತೆ ಸುಭದ್ರವಾಗಿದೆ ಎಂದು ಕೇಂದ್ರ ಹಣಕಾಸು ಸಚಿವ ಅರುಣ್ ಜೇಟ್ಲಿ ತಿಳಿಸಿದ್ದಾರೆ. [more]

ರಾಷ್ಟ್ರೀಯ

ಜಮ್ಮು ಮತ್ತು ಕಾಶ್ಮೀರದಲ್ಲಿ ಡಿಎಸ್‍ಪಿ ಸೇರಿದಂತೆ ಯೋಧರ ಕುಟುಂಬಗಳಿಗೆ ಸೇರಿದ ಒಂಭತ್ತು ಮಂದಿ ಅಪಹರಣ

ಶ್ರೀನಗರ (ಪಿಟಿಐ), ಆ.31-ಕಾಶ್ಮೀರ ಕಣಿವೆಯಲ್ಲಿ ಭಯೋತ್ಪಾದಕರ ನಿಗ್ರಹ ಕಾರ್ಯಾಚರಣೆ ತೀವ್ರಗೊಂಡಿರುವಾಗಲೇ ಮತ್ತೊಂದೆಡೆ ಉಗ್ರರ ಅಟ್ಟಹಾಸವೂ ಮುಂದುವರಿದೆ. ಜಮ್ಮು ಮತ್ತು ಕಾಶ್ಮೀರದ ವಿವಿಧೆಡೆ ಉಗ್ರರು ಡಿಎಸ್‍ಪಿ ಸೇರಿದಂತೆ ಪೆÇಲೀಸರು [more]

ರಾಷ್ಟ್ರೀಯ

ದೆಹಲಿಯ ಮಂಗಲ್‍ಪುರಿಯಲ್ಲಿ ಇಬ್ಬರು ಮುಸುಕುಧಾರಿಗಳು ನಡೆಸಿದ ದಾಳಿಯಲ್ಲಿ ಇಬ್ಬರು ಬಲಿ

ನವದೆಹಲಿ (ಪಿಟಿಐ), ಆ.31-ರಾಜಧಾನಿ ದೆಹಲಿ ಹೊರವಲಯದ ಮಂಗಲ್‍ಪುರಿಯಲ್ಲಿ ಇಬ್ಬರು ಮುಸುಕುಧಾರಿಗಳು ನಡೆಸಿದ ದಾಳಿಯಲ್ಲಿ ಇಬ್ಬರು ಇರಿತದಿಂದ ಬಲಿಯಾಗಿದ್ದು, ಅನೇಕರು ತೀವ್ರ ಗಾಯಗೊಂಡಿದ್ದಾರೆ. ಮ್ಯಾಸ್ಕ್ ಮೆನ್‍ಗಳ ಈ ಆಕ್ರಮಣದಿಂದ [more]

ರಾಷ್ಟ್ರೀಯ

ಅರುಣಾಚಲ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಕಟ್ಟೆಚ್ಚರದ ಆದೇಶ ನೀಡಲಾಗಿದೆ

ಗುವಾಹತಿ/ಇಟಾನಗರ್ (ಪಿಟಿಐ), ಆ.31-ಈಶಾನ್ಯ ರಾಜ್ಯಗಳಾದ ಅಸ್ಸಾಂ ಮತ್ತು ಅರುಣಾಚಲ ಪ್ರದೇಶದಲ್ಲಿ ಪ್ರವಾಹ ಪರಿಸ್ಥಿತಿ ತಲೆದೋರಿದ್ದು, ಕಟ್ಟೆಚ್ಚರದ ಆದೇಶ ನೀಡಲಾಗಿದೆ. ಚೀನಾದ ಸ್ಯಾಂಗ್‍ಪೆÇ ನದಿ ಅಪಾಯ ಮಟ್ಟದಲ್ಲಿ ಹರಿಯುತ್ತಿದ್ದು, [more]