ಮತ್ತಷ್ಟು

ಮಾಡಲು ಕೆಲಸವಿಲ್ಲದ ಬಿಜೆಪಿಯವರು ಇಲ್ಲ ಸಲ್ಲದ ಭ್ರಮೆ ಹುಟ್ಟಿಸುತ್ತಿದ್ದಾರೆ, ಕೆಪಿಸಿಸಿ ಅದ್ಯಕ್ಷ ಗುಂಡುರಾವ್

ಬೆಂಗಳೂರು, ಡಿ.25- ಬಿಜೆಪಿಯವರಿಗೆ ಮಾಡಲು ಕೆಲಸವಿಲ್ಲ. ಹಾಗಾಗಿ ಏನು ಇಲ್ಲದೇ ಇದ್ದರೂ ಏನೋ ಇದೆ ಎಂಬ ಭ್ರಮೆ ಹುಟ್ಟಿಸುವ ಪ್ರಯತ್ನ ಮಾಡುತ್ತಿದ್ದಾರೆ ಎಂದು ಕೆಪಿಸಿಸಿ ಅಧ್ಯಕ್ಷ ದಿನೇಶ್ [more]

ರಾಷ್ಟ್ರೀಯ

ರಾಜಸ್ಥಾನದಲ್ಲಿಯೂ ರೈತರ ಸಾಲಮನ್ನಾ ಮಾಡುವುದಾಗಿ ಕಾಂಗ್ರೇಸ್ ಘೋಷಣೆ

ನವದೆಹಲಿ/ಜೈಪುರ, ಡಿ.20- ಚುನಾವಣಾ ಪ್ರಚಾರದ ವೇಳೆ ನೀಡಲಾಗಿದ್ದ ಭರವಸೆಯಂತೆಯೇ ಕಾಂಗ್ರೆಸ್ ನಡೆಯುತ್ತಿದ್ದು, ಇದರಂತೆ ಮಧ್ಯಪ್ರದೇಶ ಹಾಗೂ ಛತ್ತೀಸ್‍ಗಢ ರಾಜ್ಯಗಳಲ್ಲಿ ರೈತರ ಸಾಲಮನ್ನಾ ಮಾಡಿದ್ದ ಕಾಂಗ್ರೆಸ್ ಇದೀಗ ರಾಜಸ್ಥಾನದಲ್ಲಿಯೂ [more]

ರಾಷ್ಟ್ರೀಯ

ಬ್ಯಾಂಕುಗಳಿಗೆ ವಂಚಿಸಿ ವಿದೇಶಗಳಿಗೆ ಪರಾರಿಯಾಗಿರುವರ ವಿರುದ್ಧ ಶಿಕ್ಷೆಗೆ ಗುರಿಪಡಿಸುವ ಯತ್ನವನ್ನು ತೀವ್ರಗೊಳಿಸಿದ ಕೇಂದ್ರ ಸರ್ಕಾರ

ನವದೆಹಲಿ, ಡಿ.20-ವಿವಿಧ ಬ್ಯಾಂಕುಗಳಿಗೆ ಕೋಟ್ಯಂತರ ರೂ.ಗಳನ್ನು ವಂಚಿಸಿ ವಿವಿಧ ದೇಶಗಳಿಗೆ ಪರಾರಿಯಾಗಿರುವ 58 ಆರ್ಥಿಕ ಅಪರಾಧಿಗಳನ್ನು ಭಾರತಕ್ಕೆ ಕರೆತಂದು ಶಿಕ್ಷೆಗೆ ಗುರಿಪಡಿಸುವ ಯತ್ನವನ್ನು ಕೇಂದ್ರ ಸರ್ಕಾರ ಮತ್ತಷ್ಟು [more]

ರಾಜ್ಯ

ಡಿ.27ರಂದು ಮೇಕೆ ದಾಟು ಮತ್ತು ಮಹದಾಯಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ದೆಹಲಿಯ ಗಾಂಧಿ ಪ್ರತಿಮೆ ಮುಂದೆ ರಾಜ್ಯ ಸರ್ವಪಕ್ಷ ಸಂಸದರ ಪ್ರತಿಭಟನೆ

ನವದೆಹಲಿ,ಡಿ.20: ಮೇಕೆ ದಾಟು ಹಾಗೂ ಮಹದಾಯಿ ಸಮಸ್ಯೆ ಪರಿಹಾರಕ್ಕೆ ಒತ್ತಾಯಿಸಿ ಡಿ.27ರಂದು ನವದೆಹಲಿಯ ಗಾಂಧಿ ಪ್ರತಿಮೆ ಮುಂಭಾಗ ಪ್ರತಿಭಟನೆ ನಡೆಸಲು ರಾಜ್ಯ ಸರ್ವಪಕ್ಷ ಸಂಸದರು ನಿರ್ಧರಿಸಿದ್ದಾರೆ. ಇಂದು [more]

ರಾಜ್ಯ

ಸಂಸತ್ ನಲ್ಲಿ ಅಂಬರೀಶ್ ಅವರಿಗೆ ಸಂತಾಪ ಸೂಚಿಸದೆ ಅವಮಾನ, ದೇವೇಗೌಡರು ಅಸಮಾಧಾನ

ನವದೆಹಲಿ, ಡಿ.12 – ಖ್ಯಾತ ಚಿತ್ರನಟ, ಮಾಜಿ ಸಚಿವ ಮತ್ತು ಮಾಜಿ ಸಂಸದ ಡಾ.ಅಂಬರೀಶ್ ಅವರಿಗೆ ಇಂದೂ ಕೂಡ ಸಂತಾಪ ಸೂಚಿಸುವಲ್ಲಿ ಲೋಕಸಭೆ ವಿಫಲವಾಗಿದೆ. ನಿನ್ನೆಯಿಂದ ಆರಂಭಗೊಂಡ [more]

ಮನರಂಜನೆ

ರಜನಿಗೆ 68ನೇ ಜನ್ಮದಿನದ ಸಡಗರ-ಸಂಭ್ರಮ

ಚೆನ್ನೈ, ಡಿ.12-ರಜನಿಕಾಂತ್ ದಕ್ಷಿಣ ಭಾರತ ಚಿತ್ರರಂಗದ ಸೂಪರ್ ಸ್ಟಾರ್. ಬಸ್ ಕಂಡಕ್ಟರ್ ಆಗಿದ್ದ ಶಿವಾಜಿ ರಾವ್ ಗಾಯಕ್ವಾಡ್ ತಮಿಳುನಾಡಿನ ಮೆಗಾಸ್ಟಾರ್ ಆಗಿ ಬೆಳದ ಪರಿ ಅಚ್ಚರಿ ಮೂಡಿಸುತ್ತದೆ. [more]

ಅಂತರರಾಷ್ಟ್ರೀಯ

ಕ್ರಿಸ್ಮಸ್ ಮಾರುಕಟ್ಟೆಗೆ ನುಗ್ಗಿ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟು, 12ಕ್ಕೂ ಹೆಚ್ಚು ಜನರಿಗೆ ಗಾಯ

ಸ್ಟ್ರಾಸ್‍ಬರ್ಗ್(ಫ್ರಾನ್ಸ್), ಡಿ.12- ಬಂದೂಕುದಾರಿಯೊಬ್ಬ ಕ್ರಿಸ್ಮಸ್ ಮಾರುಕಟ್ಟೆಗೆ ನುಗ್ಗಿ ನಡೆಸಿದ ಗುಂಡಿನ ದಾಳಿಯಲ್ಲಿ ನಾಲ್ವರು ಮೃತಪಟ್ಟು, 12ಕ್ಕೂ ಹೆಚ್ಚು ಜನರು ಗಾಯಗೊಂಡ ಘಟನೆ ಫ್ರಾನ್ಸ್‍ನ ಸ್ಟ್ರಾಸ್‍ಬರ್ಗ್‍ನಲ್ಲಿ ನಿನ್ನೆ ರಾತ್ರಿ [more]

ತುಮಕೂರು

ಅತ್ತೆಯ ಕತ್ತು ಹಿಸುಕಿ ಕೊಲೆ ಮಾಡಿದ ಅಳಿಯ

ತುಮಕೂರು,ಡಿ.11-ಅನೈತಿಕ ಸಂಬಂಧವನ್ನು ಪ್ರಶ್ನಿಸಿ ಜಗಳವಾಡುತ್ತಿದ್ದ ಅತ್ತೆಯನ್ನು ಅಳಿಯನೇ ಕತ್ತು ಹಿಸುಕಿ ಕೊಲೆ ಮಾಡಿರುವ ಘಟನೆ ಕ್ಯಾತಸಂದ್ರ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಬಂಡೆಪಾಳ್ಯದ ನಿವಾಸಿ ಪ್ರೇಮಾ(45) ಕೊಲೆಯಾದ [more]

ಬೆಳಗಾವಿ

ಈ ಚುನಾವಣೆ ನಮಗೆ ಎಚ್ಚರಿಕೆ ಗಂಟೆ : ಶಾಸಕ ಸಿ.ಟಿ.ರವಿ

ಬೆಳಗಾವಿ (ಸುವರ್ಣಸೌಧ), ಡಿ.11- ಕಾಂಗ್ರೆಸ್ ವಿಭಜನೆ ತಂತ್ರದಿಂದ ನಮಗೆ ಹಿನ್ನಡೆಯಾಗಿದೆ ಎಂದು ಬಿಜೆಪಿ ಮುಖಂಡ ಸಿ.ಟಿ.ರವಿ ಇಂದಿಲ್ಲಿ ಹೇಳಿದರು. ಬೆಳಗಾವಿಯ ಸುವರ್ಣಸೌಧದ ಮೊಗಸಾಲೆಯಲ್ಲಿ ಪಂಚರಾಜ್ಯಗಳ ಚುನಾವಣೆ ಸಂಬಂಧ [more]

ಬೆಳಗಾವಿ

ಪಕ್ಷವನ್ನು ಅಧಿಕಾರಕ್ಕೆ ತರುವಲ್ಲಿ ರಾಹುಲ್ ಗಾಂಧಿ ಯಶಸ್ವಿ, ಸಚಿವ ಕೃಷ್ಣಭ್ಯೆರೇ ಗೌಡ

ಬೆಳಗಾವಿ (ಸುವರ್ಣಸೌಧ), ಡಿ.11- ವಿಪಕ್ಷಗಳ ವ್ಯಂಗ್ಯದ ನಡುವೆಯೂ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿ ಅವರ ಧೃತಿಗೆಡದ ಹೋರಾಟದಿಂದ ಮೂರೂ ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ಸಾಧಿಸಲು ಸಾಧ್ಯವಾಗಿದೆ ಎಂದು ಸಚಿವ [more]

ಬೆಳಗಾವಿ

ಕಾಂಗ್ರೇಸ್ ಪರ ಅಲೆ ಎದ್ದಿದೆ : ಸಚಿವ ಪ್ರಿಯಾಂಕ ಖರ್ಗೆ

ಬೆಳಗಾವಿ (ಸುವರ್ಣಸೌಧ), ಡಿ.11- ಪಂಚರಾಜ್ಯಗಳ ಚುನಾವಣಾ ಫಲಿತಾಂಶ ಗಮನಿಸಿದರೆ ಕಾಂಗ್ರೆಸ್ ಪರ ಅಲೆ ಎದ್ದಿದೆ ಎಂಬುದು ಗೊತ್ತಾಗುತ್ತದೆ ಎಂದು ಸಚಿವ ಪ್ರಿಯಾಂಕ ಖರ್ಗೆ ಹೇಳಿದರು. ಸುಳ್ಳು ಆಶ್ವಾಸನೆಗಳಿಗೆ, [more]

ಬೆಳಗಾವಿ

ಸುಳ್ಳುಗಳು ಬಹಳಕಾಲ ನಡೆಯುವುದಿಲ್ಲ ಎಂಬುದಕ್ಕೆ ಚುನಾವಣ ಫಲಿತಾಂಶ ಸಾಕ್ಷಿ : ಸಚಿವ ದೇಶಪಾಂಡೆ

ಬೆಳಗಾವಿ (ಸುವರ್ಣಸೌಧ), ಡಿ.11-ಮಧ್ಯ ಪ್ರದೇಶ, ಛತ್ತೀಸ್‍ಗಢ, ರಾಜಸ್ಥಾನ ಮೂರು ರಾಜ್ಯಗಳಲ್ಲಿ ಕಾಂಗ್ರೆಸ್ ಗೆಲುವು ನಿರೀಕ್ಷಿತವಾಗಿತ್ತು ಎಂದು ಸಚಿವ ದೇಶಪಾಂಡೆ ಹೇಳಿದರು. ರಾಹುಲ್‍ಗಾಂಧಿ ಅವರ ಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. [more]

ಬೆಂಗಳೂರು ನಗರ

ಎಟಿಎಂಗೆ ಹಣ ತುಂಬಲು ಹೋಗುತ್ತಿದ್ದ ಸಿಬ್ಬಂಧಿಗಳ ಮೇಲೆ ದರೋಡೆಕೋರರು ಹಲ್ಲೆ ನಡೆಸಿ 24 ಲಕ್ಷ ಹಣ ಕಸಿದು ಪರಾರಿ

ಬೆಂಗಳೂರು, ಡಿ.11- ನಗರದ ವಿವಿಧ ಕಡೆ ಹಣ ಸಂಗ್ರಹಿಸಿ ಎಟಿಎಂಗಳಿಗೆ ಹಣ ತುಂಬುವ ಕಚೇರಿಗೆ ಬೈಕ್‍ನಲ್ಲಿ ತೆಗೆದುಕೊಂಡು ಹೋಗುತ್ತಿದ್ದ 24 ಲಕ್ಷ ರೂ. ಹಣವನ್ನು ದರೋಡೆ ಮಾಡಿರುವ [more]

ಬೆಂಗಳೂರು

ಕುಖ್ಯಾತ ಶ್ರೀಗಂಧ ಕಳ್ಳರ ಬಂಧನ

ಬೆಂಗಳೂರು, ಡಿ.11- ಪೆÇಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಕುಖ್ಯಾತ ಶ್ರೀಗಂಧ ಚೋರ ಕಬ್ಬನ್‍ಪಾರ್ಕ್ ಪೊಲೀಸರು ಹಾರಿಸಿದ ಗುಂಡು ತಗುಲಿ ಗಾಯಗೊಂಡಿದ್ದು, ಜತೆಗೆ ಆತನ ನಾಲ್ಕು [more]

ಮನರಂಜನೆ

31ನೇ ಹುಟ್ಟುಹಬ್ಬ ಆಚರಿಸಿಕೊಂಡ ನಟ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್

ಡಿ.11-ಕ್ರೇಜಿಸ್ಟಾರ್ ರವಿಚಂದ್ರನ್ ಅವರ ಹಿರಿಯ ಪುತ್ರ ಮನೋರಂಜನ್ ರವಿಚಂದ್ರನ್ ಅವರು ಇಂದು ತಮ್ಮ 31ನೆ ವರ್ಷದ ಹುಟ್ಟುಹಬ್ಬವನ್ನು ಕುಟುಂಬಸ್ಥರ ಜೊತೆ ಸರಳವಾಗಿ ಆಚರಿಸಿಕೊಂಡರು. ಸಾಹೇಬ ಚಿತ್ರದ ಮೂಲಕ [more]

ರಾಜ್ಯ

ಪಂಚರಾಜ್ಯ ಚುನಾವಣಾ ಫಲಿತಾಂಶ : ಮುಂದಿನ ಲೋಕಸಭಾ ಚುನಾವಣೆಗೆ ದಿಕ್ಸೂಚಿ – ಸಿ ಎಂ

ಐದು ರಾಜ್ಯಗಳ ವಿಧಾನಸಭೆಗೆ ನಡೆದ ಚುನಾವಣೆಯ ಫಲಿತಾಂಶ ಮುಂಬರುವ ಲೋಕಸಭಾ ಚುನಾವಣೆಗೆ ದಿಕ್ಸೂಚಿಯಾಗಿದೆ ಎಂದು ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಅವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಐದು ರಾಜ್ಯಗಳ [more]

ಕೋಲಾರ

ಮನೆ ಕಳ್ಳತನ ಮಾಡುತ್ತಿದ್ದ ಕಳ್ಳನ ಬಂಧನ

ಕೆಜಿಎಫ್, ಡಿ.11- ಕೆಜಿಎಫ್ ಉಪ ವಿಭಾಗದಲ್ಲಿಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಮನೆ ಕಳ್ಳತನ ಮಾಡುತ್ತಿದ್ದವನನ್ನು ಬಂಧಿಸಿ, ಆತನಿಂದ ಸುಮಾರು 1.35 ಲಕ್ಷ ರೂಪಾಯಿ ಮೌಲ್ಯದ ಚಿನ್ನದ ಆಭರಣಗಳನ್ನು ಪೊಲೀಸರು [more]

ಮೈಸೂರು

ಸಿಸಿಬಿ ಪೊಲೀಸರಿಂದ ಕಳ್ಳನ ಬಂಧನ

ಮೈಸೂರು, ಡಿ.11-ಹಾಸ್ಟೆಲ್ ಹಾಗೂ ಪಿಜಿಗಳಲ್ಲಿ ಲ್ಯಾಪ್‍ಟಾಪ್ ಮತ್ತು ಮೊಬೈಲ್‍ಗಳನ್ನು ಕಳವು ಮಾಡಿದ್ದ ಆರೋಪಿಯೊಬ್ಬನನ್ನು ಸಿಸಿಬಿ ಪೊಲೀಸರು ಬಂಧಿಸಿದ್ದಾರೆ. ನಗರದ ಸಾತಗಳ್ಳಿ ಎರಡನೆ ಹಂತದ ವಾಸಿ ಬಿ.ಎ.ರಂಗಸ್ವಾಮಿ(30) ಬಂಧಿತ [more]

ಚಿತ್ರದುರ್ಗ

ವಿವಿ ಡ್ಯಾಮ್‍ಗೆ ಹಾರಿ ವ್ಯಕ್ತಿಯಬ್ಬನ ಸಾವು

ಚಿತ್ರದುರ್ಗ, ಡಿ.11-ಮಾನಸಿಕ ಅಸ್ವಸ್ಥತೆಯಿಂದ ನೊಂದಿದ್ದ ವ್ಯಕ್ತಿಯೊಬ್ಬರು ಡ್ಯಾಮ್‍ಗೆ ಹಾರಿ ಸಾವನ್ನಪ್ಪಿರುವ ಘಟನೆ ಗ್ರಾಮಾಂತರ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಹಿರಿಯೂರು ನಗರದಲ್ಲಿ ಬಾಳೇಹಣ್ಣು ವ್ಯಾಪಾರ ಮಾಡುತ್ತಿದ್ದ ಮೋಹನ್(40) [more]

ರಾಷ್ಟ್ರೀಯ

ಖ್ಯಾತ ವಿಚಾರವಾದಿಗಳ ಹತ್ಯೆ ಪ್ರಕರಣಗಳಲ್ಲಿ ಸಾಮ್ಯತೆಯಿದ್ದರೆ, ಒಂದೇ ಸಂಸ್ಥೆಯಿಂದ ತನಿಖೆ ಮಾಡಿಸುವಂತೆ ಸುಪ್ರೀಂಕೋರ್ಟ್ ಪ್ರಶ್ನೆ

ನವದೆಹಲಿ, ಡಿ.11-ಖ್ಯಾತ ವಿಚಾರವಾದಿಗಳ ನರೇಂದ್ರ ದಾಬೋಲ್ಕರ್, ಗೋವಿಂದ ಪನ್ಸಾರೆ, ಡಾ.ಎಂ.ಎಂ.ಕಲ್ಬುರ್ಗಿ ಮತ್ತು ಗೌರಿ ಲಂಕೇಶ್ ಅವರ ಹತ್ಯೆ ಪ್ರಕರಣಗಳಲ್ಲಿ ಸಾಮ್ಯತೆ ಇದ್ದರೆ ಒಂದೇ ಸಂಸ್ಥೆಯಿಂದ ಏಕೆ ತನಿಖೆ [more]

ರಾಷ್ಟ್ರೀಯ

ಛತ್ತೀಸ್‍ಗಢದಲ್ಲಿ ಅಧಿಕಾರದ ಗದ್ದುಗೆ ಏರಲಿರುವ ಕಾಂಗ್ರೇಸ್

ನವದೆಹಲಿ, ಡಿ.11-ಬುಡಕಟ್ಟು ರಾಜ್ಯ ಛತ್ತೀಸ್‍ಗಢದ 90 ಸದಸ್ಯ ಬಲ ಹೊಂದಿದ್ದ ವಿಧಾನಸಭೆ ಚುನಾವಣಾ ಫಲಿತಾಂಶದಲ್ಲಿ ಈ ಬಾರಿ ಕಾಂಗ್ರೆಸ್ ಪಕ್ಷ 59 ಸ್ಥಾನ ಪಡೆಯುವ ಮೂಲಕ ಅಧಿಕಾರದ [more]

ರಾಷ್ಟ್ರೀಯ

ರಾಜಸ್ಥಾನದ ಮುಂದಿನ ಮುಖ್ಯಮಂತ್ರಿಗೆ ಕಾಂಗ್ರೆಸಿನಲ್ಲಿ ಜಿಜ್ಞಾಸೆ

ಜೈಪುರ್, ಡಿ.11- ರಾಜಸ್ತಾನದಲ್ಲಿ ಬಿಜೆಪಿ ಭದ್ರಕೋಟೆಯನ್ನು ನುಚ್ಚುನೂರು ಮಾಡಿರುವ ಕಾಂಗ್ರೆಸ್‍ನಲ್ಲೀಗ ಮುಂದಿನ ಮುಖ್ಯಮಂತ್ರಿ ಯಾರಾಗಬೇಕೆಂಬ ಜಿಜ್ಞಾಸೆ ಎದುರಾಗಿದೆ. ಮಾಜಿ ಮುಖ್ಯಮಂತ್ರಿ ಮತ್ತು ಹಿರಿಯ ಮುಖಂಡ ಅಶೋಕ್ ಗೆಲ್ಹೋಟ್ [more]

ರಾಜ್ಯ

ಗೌರಿ ಲಂಕೇಶ್ ಮತ್ತು ಕಲ್ಬುರ್ಗಿ ಹತ್ಯೆ ಪ್ರಕರಣಗಳ ನಡುವೆ ಸಂಬಂಧವಿದೆ, ಸುಪ್ರೀಂಕೋರ್ಟ್‍ಗೆ ಕರ್ನಾಟಕ ಪೊಲೀಸರ ಹೇಳಿಕೆ

ನವದೆಹಲಿ, ಡಿ.11-ಹಿರಿಯ ಪರ್ತಕರ್ತೆ ಗೌರಿ ಲಂಕೇಶ್ ಮತ್ತು ವಿಚಾರವಾದಿ ಡಾ.ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣಗಳ ನಡುವೆ ಸಂಬಂಧವಿದೆ ಎಂದು ಕರ್ನಾಟಕ ಪೊಲೀಸ್ ಇಂದು ಸುಪ್ರೀಂಕೋರ್ಟ್‍ಗೆ ಹೇಳಿಕೆ ನೀಡಿದೆ. ಕಲ್ಬುರ್ಗಿ [more]

ರಾಷ್ಟ್ರೀಯ

ಕಾಬೂಲ್‍ನಲ್ಲಿ ಬಾಂಬ್ ಸ್ಪೋಟ ನಾಲ್ವರು ಭದ್ರತಾ ಸಿಬ್ಬಂಧಿಗಳ ಸಾವು

ಕಾಬೂಲ್: ಆಪ್ಘಾನಿಸ್ಥಾನದ ರಾಜಧಾನಿ ಕಾಬೂಲ್‍ನ ಹೊರವಲಯದಲ್ಲಿ ಭದ್ರತಾ ಸಿಬ್ಬಂಧಿಗಳ ಮೇಲೆ ನಡೆದ ಆತ್ಮಾಹುತಿ ಕಾರ್ ಬಾಂಬ್ ದಾಳಿಯ ಸ್ಪೋಟಕ್ಕೆ ನಾಲ್ವರು ಭದ್ರತಾ ಸಿಬ್ಬಂಧಿಗಳು ಮೃತಪಟ್ಟು ಆರು ಜನರು [more]

ರಾಷ್ಟ್ರೀಯ

ಯಮುನಾ ನದಿಯಲ್ಲಿ ದೋಣಿ ಮುಳುಗಿ ಐದು ಜನರ ಸಾವು

ಪ್ರಯಾಗ್‍ರಾಜ್ (ಉತ್ತರ ಪ್ರದೇಶ): ನೆನ್ನೆ ಸಂಜೆ ಪ್ರಯಾಗ್‍ರಾಜ್‍ನ ಸಂಗಮ ಹತ್ತಿರದ ಯಮುನಾ ನದಿಯಲ್ಲಿ ದೋಣಿ ಮುಳುಗಿದ ಪರಿಣಾಮವಾಗಿ ಮೂವರು ಮಹಿಳೆಯರು ಸೇರಿದಂತೆ ಐದು ಜನರು ಮೃತಪಟ್ಟಿದ್ದಾರೆ ಹಾಗೂ [more]