ರಾಷ್ಟ್ರೀಯ

ಭಾರತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಕ್ ಆಟಗಾರರು ಪಾಲ್ಗೊಳ್ಳಬಹುದು

ನವದೆಹಲಿ, ಜೂ.19- ಭಾರತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಇನ್ನು ಮುಂದೆ ಪಾಕ್ ಆಟಗಾರರು ಪಾಲ್ಗೊಳ್ಳಬಹುದು. ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಭಾರತೀಯ ಒಲಿಂಪಿಕ್ [more]

ಮತ್ತಷ್ಟು

ಕೊಲೆ ಆರೋಪ ಹಿನ್ನಲೆ ಕೇಂದ್ರ ಸಚಿವರ ಪುತ್ರನ ಬಂಧನ

ನವದೆಹಲಿ, ಜೂ.19- ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕøತಿ ಸಚಿವ ಪ್ರಲ್ಹಾದ್ ಸಿಂಗ್ ಸಚಿವ ಅವರ ಪುತ್ರನನ್ನು ಕೊಲೆ ಆರೋಪದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಕೊಲೆ, ಅಪಹರಣ [more]

ಮತ್ತಷ್ಟು

ಸ್ಪರ್ಮ್ ತಿಮಿಂಗಲ ಪ್ರಭೇದ ವಾಂತಿಗೂ ಮಾರುಕಟ್ಟೆಯಲ್ಲಿ ಕೋಟಿ ರೂ. ಮೌಲ್ಯ

ಮುಂಬೈ, ಜೂ.19- ಅವನತಿಯ ಅಂಚಿನಲ್ಲಿರುವ ಸ್ಪರ್ಮ್ ತಿಮಿಂಗಲ ಪ್ರಬೇಧ ವಾಂತಿಗೂ ಮಾರುಕಟ್ಟೆಯಲ್ಲಿ ಕೋಟಿ ರೂ. ಮೌಲ್ಯವಿದೆ. ಮುಂಬೈನಲ್ಲಿ ತಿಮಿಂಗಿಲದ ತ್ಯಾಜ್ಯ ಅಂಬೆರ್‍ಗ್ರಿಸ್ ಮಾರಾಟ ಮಾಡಲು ಹವಣಿಸುತ್ತಿದ್ದ ವ್ಯಕ್ತಿಯೊಬ್ಬನನ್ನು [more]

ರಾಷ್ಟ್ರೀಯ

ಮಿದುಳು ಜ್ವರ-ಮಕ್ಕಳ ಸಾವಿನ ಸಂಖ್ಯೆ 146ಕ್ಕೆ ಏರಿಕೆ

ಪಾಟ್ನಾ/ಮುಜಫರ್‍ಪುರ್, ಜೂ. 19- ಮಾರಕ ಎನ್ಸೆಫಾಲಿಟೆಸ್ (ಮಿದುಳು ಜ್ವರ) ಹೆಮ್ಮರಿಯಿಂದ ಬಿಹಾರದ ಮುಜಫರ್‍ಪುರ್ ಮತ್ತು ಇತರ ಜಿಲ್ಲೆಗಳಲ್ಲಿ ಮಕ್ಕಳ ಸಾವಿನ ಸಂಖ್ಯೆ 146ಕ್ಕೆ ಏರಿದೆ. ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ [more]

ರಾಷ್ಟ್ರೀಯ

17ನೇ ಲೋಕಸಭೆಯ ಸ್ಪೀಕರ್ ಆಗಿ ಅವಿರೋಧ ಆಯ್ಕೆಯಾದ ಓಂ ಬಿರ್ಲಾ

ನವದೆಹಲಿ, ಜೂ.19- ಎನ್‍ಡಿಎಯಿಂದ ನೇಮಕಗೊಂಡ ಓಂ ಬಿರ್ಲಾ(56) ಇಂದು 17ನೇ ಲೋಕಸಭೆಯ ಸ್ಪೀಕರ್ ಆಗಿ ಅವಿರೋಧ ಆಯ್ಕೆಯಾದರು. ಹಲವು ರಾಜಕೀಯ ಪಕ್ಷಗಳು ಅವರಿಗೆ ಬೆಂಬಲ ಸೂಚಿಸಿ ಗೊತ್ತುವಳಿ [more]

ರಾಷ್ಟ್ರೀಯ

ಕಸದ ರಾಶಿಯಲ್ಲಿ ಸ್ಪೋಟ-ಘಟನೆಯಲ್ಲಿ ನಾಲ್ವರು ಮಕ್ಕಳಿಗೆ ಗಾಯ

ಮುಝಫರ್‍ನಗರ್, ಜೂ.19-ಕಸದ ರಾಶಿಯಲ್ಲಿ ಸ್ಫೋಟ ಉಂಟಾಗಿ ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮುಝಫರ್‍ನಗರ್ ಜಿಲ್ಲೆಯ ಪುರ್‍ಬಲ್ಯನ್ ಗ್ರಾಮದಲ್ಲಿ ಸಂಭವಿಸಿದೆ. ಕಸದ ರಾಶಿಯಲ್ಲಿ ತ್ಯಾಜ್ಯಗಳ ರಾಸಾಯನಿಕ [more]

ಅಂತರರಾಷ್ಟ್ರೀಯ

ಟೋಕಿಯೋದಲ್ಲಿ ಭೂಕಂಪದಿಂದ ಸಂಭವಿಸಿದ ಲಘು ಸುನಾಮಿ-ಘಟನೆಯಲ್ಲಿ ಹಲವರಿಗೆ ಗಾಯ

ಟೋಕಿಯೋ, ಜೂ.19-ಜಪಾನ್ ರಾಜಧಾನಿ ಟೋಕಿಯೋದ ಉತ್ತರ ಭಾಗದಲ್ಲಿ ಭೂಕಂಪ ಸಂಭವಿಸಿದ ಲಘು ಸುನಾಮಿಯಿಂದ ಹಲವರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಭಾರೀ ಹಾನಿ ಮತ್ತು ಸಾವು ಸಂಭವಿಸಿಲ್ಲ. 6.4 ತೀವ್ರತೆಯ [more]

ರಾಷ್ಟ್ರೀಯ

ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ 49ನೇ ಹುಟ್ಟುಹಬ್ಬ

ನವದೆಹಲಿ, ಜೂ.19-ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಇಂದು 49ನೇ ಜನ್ಮದಿನದ ಸಂಭ್ರಮ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ರಾಹುಲ್‍ಗೆ ಹುಟ್ಟುಹಬ್ಬದ [more]

ಅಂತರರಾಷ್ಟ್ರೀಯ

ಉಗ್ರಗಾಮಿಗಳಿಂದ ಸೇನಾ ವಾಹನದ ಮೇಲೆ ಬಾಂಬ್ ದಾಳಿ-ದಾಳಿಯಲ್ಲಿ ಸೇನೆಯ ಮೂವರು ಅಧಿಕಾರಿಗಳು, ಓರ್ವ ಯೋಧನ ಹತ್ಯೆ

ಇಸ್ಲಾಮಾಬಾದ್, ಜೂ.8- ಸೇನಾ ವಾಹನವನ್ನು ಗುರಿಯಾಗಿಟ್ಟುಕೊಂಡು ಉಗ್ರಗಾಮಿಗಳು ನಡೆಸಿದ ರಸ್ತೆಬದಿ ಬಾಂಬ್ ದಾಳಿಯಲ್ಲಿ ಪಾಕಿಸ್ತಾನಿ ಸೇನೆಯ ಮೂವರು ಅಧಿಕಾರಿಗಳು ಮತ್ತು ಓರ್ವ ಯೋಧ ಹತರಾಗಿ, ಇನ್ನೂ ನಾಲ್ವರು [more]

ಮತ್ತಷ್ಟು

ಬಾಹ್ಯಕಾಶ ಕ್ಷೇತ್ರದಲ್ಲಿ ಮತ್ತೊಂದು ಹೊಸ ಸಾಹಸಕ್ಕೆ ಮುಂದಾದ ಭಾರತ

ನವದೆಹಲಿ, ಜೂ.8- ಬಾಹ್ಯಾಕಾಶ ಕ್ಷೇತ್ರದಲ್ಲಿ ಅನೇಕ ಮಹತ್ಸಾಧನೆಗಳ ಹಗ್ಗಳಿಕೆ ಹೊಂದಿರುವ ಭಾರತ ಇದೇ ಮೊದಲ ಬಾರಿಗೆ ಮತ್ತೊಂದು ಹೊಸ ಸಾಹಸಕ್ಕೆ ಮುಂದಾಗಿದೆ. ಬಾಹ್ಯಾಕಾಶದಲ್ಲಿರುವ ತನ್ನ ಅಂತರಿಕ್ಷ ವ್ಯಾಪ್ತಿ [more]

ರಾಷ್ಟ್ರೀಯ

ಮುಂದುವರೆದ ಭದ್ರತಾ ಪಡೆಗಳು-ಉಗ್ರಗಾಮಿಗಳ ನಡುವಿನ ಗುಂಡಿನ ಚಕಮಕಿ

ಶ್ರೀನಗರ, ಜೂ.8-ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರಗಾಮಿಗಳು ಮತ್ತು ಯೋಧರ ನಡುವೆ ಗುಂಡಿನ ಚಕಮಕಿ ದಿನನಿತ್ಯದ ಸುದ್ದಿಯಾಗುತ್ತಿದೆ. ಜಮ್ಮು-ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ವೆರಿನಾಗ್ ಪ್ರದೇಶದಲ್ಲಿ ಇಂದು ನಸುಕಿನಲ್ಲಿ [more]

ರಾಷ್ಟ್ರೀಯ

ಇಂದು ಕೇರಳ ಪ್ರವೇಶಿಸಿದ ಮುಂಗಾರು ಮಳೆ

ನವದೆಹಲಿ/ತಿರುನಂತಪುರಂ, ಜೂ.8- ನೈರುತ್ಯ ಮುಂಗಾರು ಇಂದು ಕೇರಳ ಪ್ರವೇಶಿಸಿದ್ದು, ರಾಜ್ಯದ ಕರಾವಳಿ ಭಾಗದಲ್ಲಿ ಮಳೆ ಸುರಿಯಲಾರಂಭಿಸಿದೆ ಎಂದು ಭಾರತೀಯ ಹವಾಮಾನ ಇಲಾಖೆ(ಐಎಂಡಿ) ತಿಳಿಸಿದೆ. ವಾಡಿಕೆಗಿಂತ ಏಳು ದಿನಗಳಕಾಲ [more]

ಅಂತರರಾಷ್ಟ್ರೀಯ

ಎಲ್ಲಾ ಸಮಸ್ಯೆಗಳ ಪರಿಹಾರ ಹಿನ್ನಲೆ-ಪ್ರಧಾನಿ ಮೋದಿಗೆ ಪತ್ರ ಬರೆದ ಪಾಕ್ ಪ್ರಧಾನಿ

ನವದೆಹಲಿ, ಜೂ. 8- ಜಮ್ಮು-ಕಾಶ್ಮೀರ ಸೇರಿದಂತೆ ಭಾರತ ಮತ್ತು ಪಾಕಿಸ್ತಾನದ ನಡುವೆ ಕಗ್ಗಂಟಾಗಿರುವ ಎಲ್ಲಾ ಸಮಸ್ಯೆಗಳನ್ನು ಮಾತುಕತೆಗಳ ಮೂಲಕ ಚರ್ಚಿಸಿ ಪರಿಹಾರ ಕಂಡು ಕೊಳ್ಳೊಣ ಎಂದು ಪಾಕ್ [more]

ರಾಷ್ಟ್ರೀಯ

ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಡ್ರೋಣ್ ಮೂಲಕ ರಕ್ತ ರವಾನೆ

ಡೆಹರಾಡೂನ್, ಜೂ. 8- ದೇಶದ ಇತಿಹಾಸದಲ್ಲೇ ಮೊದಲ ಬಾರಿಗೆ ಕುಗ್ರಾಮದ ಆರೋಗ್ಯ ಕೇಂದ್ರಕ್ಕೆ ಡ್ರೋಣ್ ಮೂಲಕ ರಕ್ತ ರವಾನೆ ಮಾಡಿ ಹೊಸ ದಾಖಲೆಯನ್ನು ಬರೆಯಲಾಗಿದೆ. ಉತ್ತರಾಖಂಡ್‍ನ ಥೇಹ್ರೀ [more]

ರಾಷ್ಟ್ರೀಯ

ದೇಶದ ಜನತೆ ಸಕಾರಾತ್ಮಕ ಧೋರಣೆಗೆ ಮನ್ನಣೆ ನೀಡಿದ್ದಾರೆ-ಪ್ರಧಾನಿ ನರೇಂದ್ರ ಮೋದಿ

ಗುರುವಾಯೂರು, ಜೂ.8- ಲೋಕಸಭಾ ಮಹಾ ಸಮರದಲ್ಲಿ ದೇಶದ ಜನತೆ ನಕಾರಾತ್ಮಕ ಧೋರಣೆಯನ್ನು ಕಡೆಗಣಿಸಿದ್ದಾರೆ. ಸಕಾರಾತ್ಮಕ ಧೋರಣೆಗೆ ಮನ್ನಣೆ ನೀಡಿದ್ದಾರೆ ಎಂದು ಪ್ರಧಾನಿ ನರೇಂದ್ರ ಮೋದಿ ವ್ಯಾಖ್ಯಾನಿಸಿದ್ದಾರೆ. ಲೋಕಸಭಾ [more]

ರಾಷ್ಟ್ರೀಯ

ಛತ್ತೀಸ್‍ಗಢದಲ್ಲಿ ಮುಂದುವರೆದ ನಕ್ಸಲರ ಅಟ್ಟಹಾಸ

ರಾಯ್‍ಪುರ್, ಜೂ.8- ಛತ್ತೀಸ್‍ಗಢದಲ್ಲಿ ನಕ್ಸಲರ ಅಟ್ಟಹಾಸ ಮುಂದುವರಿದಿದೆ. ಬಿಜಾಪುರ ಜಿಲ್ಲೆಯಲ್ಲಿ ನಿನ್ನೆ ರಾತ್ರಿ ಶಸ್ತ್ರ ಸಜ್ಜಿತ ನಕ್ಸಲರು ಬಸ್ಸೊಂದನ್ನು ಅಡ್ಡಗಟ್ಟಿ ಪ್ರಯಾಣಿಕರನ್ನು ಕೆಳಗಿಳಿಸಿ ಅಗ್ನಿಸ್ಪರ್ಶ ಮಾಡಿದ್ದಾರೆ. ಈ [more]

ರಾಷ್ಟ್ರೀಯ

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ಮುಂದುವರಿಸಿದ ರಾಹುಲ್ ಗಾಂಧಿ

ವಯನಾಡು, ಜೂ.8- ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಾಂಗ್ರೆಸ್ ಅಧ್ಯಕ್ಷ ರಾಹುಲ್‍ಗಾಂಧಿ ವಾಗ್ದಾಳಿ ಮುಂದುವರಿಸಿದ್ದಾರೆ. ಮೋದಿ ಅವರ ಚುನಾವಣಾ ಭಾಷಣಗಳು ಸುಳ್ಳು ಮತ್ತು ದ್ವೇಷದಿಂದ ಭರ್ತಿಯಾಗಿದ್ದವು. ಅವರು [more]

ಬೆಂಗಳೂರು

ಮಾಜಿ ಪಿಎಂ ದೇವೇಗೌಡರ ಸೋಲಿಗೆ ನಾನು ಕಾರಣನಲ್ಲ-ಮಾಜಿ ಸಿಎಂ ಸಿದ್ದರಾಮಯ್ಯ

ಬೆಂಗಳೂರು, ಜೂ.5- ತುಮಕೂರಿನಲ್ಲಿ ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡರ ಸೋಲಿಗೆ ನಾನು ಕಾರಣನಲ್ಲ. ಸ್ಪರ್ಧಿಸಿದವರು ಅವರು, ಪ್ರಚಾರ ಮಾಡಿದವರು ಅವರ ಪಕ್ಷದವರು,ಹೀಗಿರುವಾಗ ನಾನು ಹೇಗೆ ಅವರ ಸೋಲಿಗೆ ಕಾರಣನಾಗುತ್ತೇನೆ [more]

ಬೆಂಗಳೂರು

ಹೈಕಮಾಂಡ್ ರಾಜ್ಯದ ಹಿರಿಯ ನಾಯಕರ ಸಭೆ ಕರೆಯಬೇಕು-ಮಾಜಿ ಸಚಿವ ಎಚ್.ಕೆ.ಪಾಟೀಲ್

ಬೆಂಗಳೂರು, ಜೂ.5-ಮಾಜಿ ಸಚಿವ ರಾಮಲಿಂಗಾರೆಡ್ಡಿ, ಸಚಿವ ರೋಷನ್ ಬೇಗ್ ಅವರ ಅಸಮಾಧಾನದ ಹಿನ್ನೆಲೆಯಲ್ಲಿ ಕಾಂಗ್ರೆಸ್ ಪಕ್ಷದ ಹೈಕಮಾಂಡ್ ರಾಜ್ಯದ ಹಿರಿಯ ನಾಯಕರ ಸಭೆ ಕರೆಯಬೇಕು ಎಂದು ಮಾಜಿ [more]

ಬೆಂಗಳೂರು

ಆಡಳಿತ ಯಂತ್ರದ ಕಾರ್ಯವೈಖರಿಯನ್ನು ಅರಿಯುವುದಕ್ಕಾಗಿ ಗ್ರಾಮ ವಾಸ್ತವ್ಯ-ಮುಖ್ಯಮಂತ್ರಿ ಕುಮಾರಸ್ವಾಮಿ

ಬೆಂಗಳೂರು, ಜೂ.5-ಗ್ರಾಮ ವಾಸ್ತವ್ಯದ ಮುಖ್ಯ ಗುರಿ ಆಡಳಿತ ಯಂತ್ರದ ಕಾರ್ಯವೈಖರಿಯನ್ನು ಅರಿಯುವುದಾಗಿದೆ ಎಂದು ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ತಿಳಿಸಿದ್ದಾರೆ. ಸರ್ಕಾರ ರೂಪಿಸಿರುವ ಯೋಜನೆಗಳು ಫಲಕಾರಿಯಾಗಿದೆಯೇ? ಯೋಜನೆ ಬಗ್ಗೆ ಜನರ [more]

ಬೆಂಗಳೂರು

ದಲಿತರಿಗೆ ಅನ್ಯಾಯ ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿಕೆ-ರಾಜಕೀಯ ವಲಯದಲ್ಲಿ ಮೂಡಿಸಿದ ಭಾರೀ ಸಂಚಲನ

ಬೆಂಗಳೂರು, ಜೂ.5- ದಲಿತರಿಗೆ ಆಗುತ್ತಿರುವ ಅನ್ಯಾಯದ ಬಗ್ಗೆ ಇಂದು ಬೆಳಗ್ಗೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಚ್ಚಿದ ಕಿಡಿ ರಾಜಕೀಯ ವಲಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ಸಾಮಾಜಿಕ ಜಾಲತಾಣ [more]

ಬೆಂಗಳೂರು

ಆಸ್ತಿ ತೆರಿಗೆ ಹೆಚ್ಚಳ ಮಾಡಲು ಮುಂದಾದ ಬಿಬಿಎಂಪಿ

ಬೆಂಗಳೂರು, ಜೂ.5- ನಗರದ ನಾಗರಿಕರ ಮೇಲೆ ಆಸ್ತಿ ತೆರಿಗೆಯ ಬರೆ ಎಳೆಯಲು ಬಿಬಿಎಂಪಿ ಮುಂದಾಗಿದೆ. ವಸತಿ ಪ್ರದೇಶಗಳಿಗೆ ಶೇ.25, ವಾಣಿಜ್ಯ ಪ್ರದೇಶಗಳಿಗೆ ಶೇ.30ರಷ್ಟು ಆಸ್ತಿ ತೆರಿಗೆ ಹೆಚ್ಚಳ [more]

ಬೆಂಗಳೂರು

ರಮೇಶ್ ಜಾರಕಿಹೊಳಿ ಭೇಟಿ ಮಾಡಿದ ಬಿಜೆಪಿ ಸಂಸದ ದೇವೇಂದ್ರಪ್ಪ

ಬೆಂಗಳೂರು, ಜೂ.5- ಬಳ್ಳಾರಿ ಲೋಕಸಭಾ ಕ್ಷೇತ್ರದ ಬಿಜೆಪಿ ಸಂಸದ ದೇವೇಂದ್ರಪ್ಪ ಅವರು, ಇಂದು ಮಾಜಿ ಸಚಿವ ರಮೇಶ್ ಜಾರಕಿಹೊಳಿ ಅವರ ಸೆವೆನ್ ಮಿನಿಸ್ಟರ್ಸ್ ಕ್ವಾಟ್ರರ್ಸ್‍ಗೆ ಭೇಟಿ ನೀಡಿ [more]

ಬೆಂಗಳೂರು

ಮೈತ್ರಿ ಸರ್ಕಾರವನ್ನು ಉರುಳಿಸುವುದು ಬೇಡ-ರಾಜ್ಯ ಬಿಜೆಪಿಗೆ ಸಂದೇಶ ರವಾನೆ ಮಾಡಿದ ಹೈಕಮಾಂಡ್

ಬೆಂಗಳೂರು, ಜೂ.5-ಲೋಕಸಭಾ ಅಧಿವೇಶನ ಮುಗಿಯುವವರೆಗೆ ಕರ್ನಾಟಕದ ಸಮ್ಮಿಶ್ರ ಸರ್ಕಾರವನ್ನು ಉರುಳಿಸುವುದು ಬೇಡ ಎಂಬ ಸಂದೇಶ ಹೈಕಮಾಂಡ್ ವರಿಷ್ಠರಿಂದ ರವಾನೆಯಾದ ಬೆನ್ನಲ್ಲೇ ಯುಟರ್ನ್ ಹೊಡೆದಿರುವ ರಾಜ್ಯ ಬಿಜೆಪಿ ಇದೀಗ [more]

ಬೆಂಗಳೂರು

ಕಾಂಗ್ರೇಸ್‍ನಲ್ಲಿ ಬುಗಿಲೆದ್ದ ಮೂಲ ಕಾಂಗ್ರೇಸ್ ಮತ್ತು ವಲಸೆ ಕಾಂಗ್ರೇಸ್‍ರವರ ಕಚ್ಚಾಟ

ಬೆಂಗಳೂರು, ಜೂ.5- ರಾಜ್ಯ ಕಾಂಗ್ರೆಸ್‍ನಲ್ಲಿ ಭುಗಿಲೆದ್ದಿರುವ ಮೂಲ ಕಾಂಗ್ರೆಸ್ ಮತ್ತು ವಲಸಿಗ ಕಾಂಗ್ರೆಸ್ ನಾಯಕರ ನಡುವಣ ಕಚ್ಚಾಟದ ಪರಿಣಾಮವಾಗಿ ಸಮ್ಮಿಶ್ರ ಸರ್ಕಾರದ ಸಂಪುಟ ಪುನರ್ ರಚನೆ ಪ್ರಕ್ರಿಯೆ [more]