ರಾಜ್ಯ

ರಾಮನಗರದಲ್ಲಿ ಅನಿತಾ ಸ್ಪರ್ಧೆಗೆ ಎಚ್‍ಡಿ ದೇವೇಗೌಡರ ಗ್ರೀನ್‍ಸಿಗ್ನಲ್

ಬೆಂಗಳೂರು: ಉಪ ಚುನಾವಣಾ ಕಣ ರಂಗೇರ್ತಿದೆ. ರಾಮನಗರದಲ್ಲಿ ಜೆಡಿಎಸ್ ಅಭ್ಯರ್ಥಿ ಬಿಕ್ಕಟ್ಟು ಗೊಂದಲ ಶಮನಗೊಂಡಿದ್ದು ಅನಿತಾ ಕುಮಾರಸ್ವಾಮಿ ಸ್ಪರ್ಧೆಗೆ ಜೆಡಿಎಸ್ ವರಿಷ್ಠ ಹೆಚ್.ಡಿ.ದೇವೇಗೌಡರು ಗ್ರೀನ್‍ಸಿಗ್ನಲ್ ನೀಡಿದ್ದಾರೆ. ದೇವೇಗೌಡರ ನೇತೃತ್ವದಲ್ಲಿ [more]

ರಾಜಕೀಯ

ನನ್ನ ಮುಂದೆ ನಟ ಅಲೋಕ್ ನಾಥ್ ಏಕಾಏಕಿ ಬಟ್ಟೆ ಬಿಚ್ಚಿ ದೌರ್ಜನ್ಯಕ್ಕೆ ಮುಂದಾದ- ಮಹಿಳೆಯೊಬ್ಬಳ ಆರೋಪ

ನವದೆಹಲಿ: ಲೇಖಕಿ ಹಾಗೂ ನಿರ್ಮಾಪಕಿ ವಿಂತಾ ನಂದಾ  ಹಿರಿಯ ನಟ ಅಲೋಕ್ ನಾಥ್ ಮೇಲೆ ಲೈಂಗಿಕ  ದೌರ್ಜನ್ಯದ ಆರೋಪ ಮಾಡಿದ  ನಂತರ ಈಗ ಮತ್ತೊಬ್ಬ ಮಹಿಳೆ ಈಗ ಈ [more]

ರಾಷ್ಟ್ರೀಯ

ಮದುವೆಯಾಗುವುದಾಗಿ ನಂಬಿಸಿ ದೈಹಿಕ ಸಂಬಂಧ ಹೊಂದಿದ್ದರೆ, ಅದು ಕೂಡ ಅತ್ಯಾಚಾರ; ಮಧ್ಯಪ್ರದೇಶ ಹೈಕೋರ್ಟ್

ನವದೆಹಲಿ: ಇನ್ನು ಮುಂದೆ ಮದುವೆಯಾಗುವುದಾಗಿ ಮಹಿಳೆಯನ್ನು ನಂಬಿಸಿ ಅವಳ ಜೊತೆ ದೈಹಿಕ ಸಂಬಂಧ ಹೊಂದಿ ನಂತರ ತಿರಸ್ಕರಿಸಿದ್ದೆ ಆದಲ್ಲಿ ಅದು ಕೂಡ ಅತ್ಯಾಚಾರವಾಗುತ್ತದೆ ಎಂದು ಮಧ್ಯಪ್ರದೇಶ ಹೈಕೋರ್ಟ್ ಅಭಿಪ್ರಾಯಪಟ್ಟಿದೆ. [more]

ರಾಜ್ಯ

ಕೋಟಿ ಕೋಟಿ ಸಂಪತ್ತು ಪ್ರಕರಣ; ಟಿ.ಆರ್ ಸ್ವಾಮಿಗೆ ಶಾಕಿಂಗ್ ನ್ಯೂಸ್

ಬೆಂಗಳೂರು: ನಗರದಲ್ಲಿ ಇಬ್ಬರು ಅಧಿಕಾರಿಗಳ ಮನೆ ಮೇಲೆ ಎಸಿಬಿ ದಾಳಿ ಮಾಡಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಕೆಐಎಡಿಬಿ ಮುಖ್ಯ ಅಭಿವೃದ್ಧಿ ಅಧಿಕಾರಿ ಟಿ.ಆರ್ ಸ್ವಾಮಿಯನ್ನು ಅಮಾನತು ಮಾಡಲಾಗಿದೆ. ಕಳೆದ ವಾರ [more]

ರಾಜ್ಯ

ದಯವಿಟ್ಟು ಆತ್ಮಹತ್ಯೆ ಮಾಡಿಕೊಳ್ಳಬೇಡಿ: ರೈತರಲ್ಲಿ ಸಿಎಂ ಕುಮಾರಸ್ವಾಮಿ ಮನವಿ

ಮೈಸೂರು: ಈ ವರ್ಷದ ನಾಡ ಹಬ್ಬ ಮೈಸೂರು ದಸರಾವನ್ನು ಚಾಮುಂಡೇಶ್ವರಿ ತಾಯಿಗೆ ಅಗ್ರ ಪೂಜೆ ಸಲ್ಲಿಸಿ ಉದ್ಘಾಟನೆ ಮಾಡಿದ ಡಾ. ಸುಧಾ ಮೂರ್ತಿಯವರಿಗೆ ಸಿಎಂ ಕುಮಾರಸ್ವಾಮಿಯವರು ಶುಭ [more]

ರಾಜ್ಯ

ರಾಯ್​ಬರೇಲಿಯಲ್ಲಿ ಹಳಿ ತಪ್ಪಿದ ರೈಲಿನ ಇಂಜಿನ್​, ನಾಲ್ಕು ಬೋಗಿಗಳು; ಏಳು ಮಂದಿ ಸಾವು, 35 ಜನರಿಗೆ ಗಾಯ

ನವದೆಹಲಿ: ಉತ್ತರಪ್ರದೇಶದ ರಾಯ್​ಬರೇಲಿಯಲ್ಲಿ ಬುಧವಾರ ಬೆಳಗ್ಗೆ ನ್ಯೂ ಫರಕ್ಕಾ ರೈಲು ಹಳಿ ತಪ್ಪಿ, ಕನಿಷ್ಠ ಏಳು ಮಂದಿ ಮೃತಪಟ್ಟು, 35ಕ್ಕೂ ಹೆಚ್ಚು ಮಂದಿ ಗಾಯಗೊಂಡಿದ್ದಾರೆ. ರೈಲು ಸಂಖ್ಯೆ 14003 [more]

ರಾಜ್ಯ

ಮೈತ್ರಿ ಸರ್ಕಾರದಲ್ಲಿ ಮತ್ತೆ ಬಿರುಕಿನ ಮುನ್ಸೂಚನೆ; ದಸರಾ ಉದ್ಘಾಟನೆಯಿಂದ ದೂರವೇ ಉಳಿದ ಕಾಂಗ್ರೆಸ್​ ಜನಪ್ರತಿನಿಧಿಗಳು

ಬೆಂಗಳೂರು: ಮೈತ್ರಿ ಸರ್ಕಾರ ಅಧಿಕಾರಕ್ಕೆ ಬಂದು ಐದು ತಿಂಗಳು ಕಳೆದರೂ ಎರಡೂ ಪಕ್ಷಗಳಲ್ಲಿ ಸಮನ್ವಯತೆ ಇಂದಿಗೂ ಸಾಧ್ಯವಾಗಿಲ್ಲ ಎಂಬುದಕ್ಕೆ ವಿಶ್ವವಿಖ್ಯಾತ ನಾಡಹಬ್ಬ ದಸರಾ ಉದ್ಘಾಟನೆ ಕಾರ್ಯಕ್ರಮವೇ ಸಾಕ್ಷಿಯಾಗಿದೆ. ನಾಡಿನ [more]

ರಾಜ್ಯ

ನಾಡಹಬ್ಬ ‘ಮೈಸೂರು ದಸರಾ’ ಆರಂಭ; ಇನ್ಫೋಸಿಸ್ ಫೌಂಡೇಶನ್ ಅಧ್ಯಕ್ಷೆ ಸುಧಾಮೂರ್ತಿ ಚಾಲನೆ

ಮೈಸೂರು: ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ಮೈಸೂರು ದಸರಾಗೆ ಇನ್ಫೋಸಿಸ್ ಪ್ರತಿಷ್ಠಾನದ ಅಧ್ಯಕ್ಷೆ ಸುಧಾಮೂರ್ತಿ ಬುಧವಾರ ಚಾಲನೆ ನೀಡಿದರು. ಇಂದು ಬೆಳಗ್ಗೆ 7.05ಕ್ಕೆ ತುಲಾ ಲಗ್ನದಲ್ಲಿ  ಚಾಮುಂಡಿ ದೇವಿಗೆ ಅಗ್ರಪೂಜೆ, [more]

ರಾಷ್ಟ್ರೀಯ

ಆಂಧ್ರ, ಒಡಿಶಾ ಕಡೆಗೆ ಮುನ್ನುಗ್ಗುತ್ತಿರುವ ‘ತಿತ್ಲಿ’ ಚಂಡಮಾರುತ; ರೆಡ್ ಅಲರ್ಟ್​​ ಘೋಷಣೆ, ಶಾಲಾ-ಕಾಲೇಜುಗಳಿಗೆ ರಜೆ

ನವದೆಹಲಿ: ಬಂಗಾಳ ಕೊಲ್ಲಿಯಲ್ಲಿ ವಾಯುಭಾರ ಕುಸಿತ ಉಂಟಾಗಿದ್ದು, ತಿತ್ಲಿ ಚಂಡಮಾರುತ ರಭಸವಾಗಿ ಒಡಿಶಾ ಮತ್ತು ಆಂಧ್ರ ಪ್ರದೇಶದ ಕರಾವಳಿ ಪ್ರದೇಶದತ್ತ ಮುನ್ನುಗ್ಗುತ್ತಿದೆ. ರಾಷ್ಟ್ರೀಯ ಹವಾಮಾನ ಕಚೇರಿ ನಿರ್ದೇಶಕರು ಈ [more]

ರಾಷ್ಟ್ರೀಯ

ಛತ್ತೀಸ್​ಗಢದಲ್ಲಿ ಗ್ಯಾಸ್​ ಪೈಪ್​ಲೈನ್​ ಸ್ಫೋಟ; 7 ಸಾವು, 30ಕ್ಕೂ ಹೆಚ್ಚು ಜನರಿಗೆ ಗಾಯ

ಛತ್ತೀಸ್​ಗಢ: ಛತ್ತೀಸ್​ಗಢದ ಬಿಲಾಯ್​ ಸ್ಟೀಲ್​ ಪ್ಲಾಂಟ್​ನಲ್ಲಿ ಇಂದು ಮಧ್ಯಾಹ್ನ ಗ್ಯಾಸ್​ ಪೈಪ್​ಲೈನ್​ ಸ್ಫೋಟವಾಗಿ 7 ಜನ ಮೃತಪಟ್ಟಿದ್ದಾರೆ. 30ಕ್ಕೂ ಹೆಚ್ಚು ಜನ ಗಾಯಗೊಂಡಿದ್ದಾರೆ. ಛತ್ತೀಸ್​ಗಢದ ರಾಜಧಾನಿ ರಾಜಪುರದಿಂದ 30 [more]

ರಾಜ್ಯ

ಸಂಕಷ್ಟದಲ್ಲಿ ನಟ ವಿನೋದ್ ರಾಜ್!

ಬೆಂಗಳೂರು: ಕನ್ನಡ ಚಿತ್ರರಂಗದ ಹೆಸರಾಂತ ಮೇರು ನಟಿಯ ಮಗನಿಗೆ ಜೀವನದಲ್ಲಿ ಕಷ್ಟ ಎದುರಾಗಿದ್ದು, ತಮ್ಮ ಆಸ್ತಿಯನ್ನು ಮಾರಾಟ ಮಾಡಲು ಮುಂದಾಗಿದ್ದಾರೆ. ಹಿರಿಯ ನಟಿ ಡಾ.ಲೀಲಾವತಿಯ ಪುತ್ರ ವಿನೋದ್ ರಾಜ್ [more]

ರಾಷ್ಟ್ರೀಯ

ರಕ್ಷಣಾ ಇಲಾಖೆಯ ಮಾಹಿತಿ ಸೋರಿಕೆ ಎರಡೂ ದೇಶಗಳಿಗೆ ಆತಂಕದ ವಿಷಯ; ರಷ್ಯಾ

ನವದೆಹಲಿ; ಭಾರತ ಮತ್ತುರಷ್ಯಾ ಜಂಟಿಯಾಗಿ ತಯಾರಿಸಿದ ಬ್ರಹ್ಮೋಸ್ ನೌಕಾ ಕ್ಷಿಪಣಿಯ ಪರಮಾಣು ಸಾಮರ್ಥ್ಯದ ಮಾಹಿತಿಯನ್ನು ಪಾಕಿಸ್ತಾನಕ್ಕೆ ಸೋರಿಕೆ ಮಾಡಿದ ಶಂಕೆಯ ಮೇಲೆ ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್ [more]

ರಾಷ್ಟ್ರೀಯ

ವಿಜ್ಞಾನಿಗಳಿಂದಲೂ ಪ್ರಳಯದ ಎಚ್ಚರಿಕೆ? 2030ಕ್ಕೆ ಡೆಡ್​ಲೈನ್ ಫಿಕ್ಸ್; ಭಾರತಕ್ಕೆ ಹೆಚ್ಚು ಗಂಡಾಂತರ ಯಾಕೆ?

ಹೊಸದಿಲ್ಲಿ: ಜಗತ್ತು ಅಳಿವಿನಂಚಿಗೆ ಬರುತ್ತಿದೆಯಾ? ಮಾಡಿದುಣ್ಣೋ ಮಾರಾಯ ಎಂಬಂತೆ ಮಾನವನ ಪಾಪ ಕೃತ್ಯಗಳಿಗೆ ಬೆಲೆ ತೆರಬೇಕಾದ ಸಂದರ್ಭ ಸಮೀಪಿಸುತ್ತಿದೆಯಾ? ದೊಡ್ಡ ಗಂಡಾಂತರ ಹತ್ತಿರದಲ್ಲೇ ಇದೆಯಾದರೂ ಕಾಲ ಇನ್ನೂ [more]

ರಾಜ್ಯ

ಬಿಜೆಪಿ ಅಭ್ಯರ್ಥಿ ಆಯ್ಕೆ ಕಗ್ಗಂಟು; ಕಿರು ಅವಧಿಗೆ ಕಣಕ್ಕಿಳಿಯಲು ಪ್ರಮುಖರ ಹಿಂದೇಟು: ಕೋರ್ ಕಮಿಟಿ ಸಭೆಯಲ್ಲಿ ಆಗಲಿದೆ ಅಂತಿಮ ನಿರ್ಧಾರ

ಬೆಂಗಳೂರು: ಸದ್ಯದ ಪರಿಸ್ಥಿತಿಯಲ್ಲಿ ರಾಜ್ಯದ ಯಾವ ರಾಜಕೀಯ ಪಕ್ಷಗಳಿಗೂ ಬೇಡವಾದ ಉಪಚುನಾವಣೆಗಳು ಒಕ್ಕರಿಸಿವೆ. ಮೂರು ಲೋಕಸಭೆ ಮತ್ತು ಎರಡು ವಿಧಾನಭೆ ಉಪಚುನಾವಣೆಗಳಿಗೆ ಅಭ್ಯರ್ಥಿಗಳನ್ನ ಆಯ್ಕೆ ಮಾಡಲು, ಪ್ರಚಾರ ಮಾಡಲು [more]

ರಾಷ್ಟ್ರೀಯ

ಬಿಸಿಲ ತಾಪಕ್ಕೆ ಮತ್ತೆ ನಲುಗಲಿದೆಯಾ ಭಾರತ?: ಮಾರಣಾಂತಿಕ ಬಿಸಿಗಾಳಿಯ ಎಚ್ಚರಿಕೆ ನೀಡಿದ ವಿಶ್ವಸಂಸ್ಥೆ

ನವದೆಹಲಿ : ಬಿಸಿಲಿನ ತಾಪಕ್ಕೆ 2015ರಲ್ಲಿ ದೇಶದಲ್ಲಿ ಎರಡೂವರೆ ಸಾವಿರಕ್ಕೂ ಹೆಚ್ಚು ಜನ ಬಲಿಯಾಗಿದ್ದರು. ಜಾಗತಿಕ ತಾಪಮಾನವೇನಾದರೂ ಜಗತ್ತಿನ ತಾಪಮಾನ ಕೈಗಾರಿಕಾ ಕ್ರಾಂತಿಯ ಸಮಯದ ಹಿಂದಿನ ಮಟ್ಟಕ್ಕಿಂತ 2 [more]

ರಾಷ್ಟ್ರೀಯ

ಶಬರಿಮಲೆಗೆ ಮಹಿಳೆಯರ ಪ್ರವೇಶ; ಸುಪ್ರೀಂಗೆ ಮೇಲ್ಮನವಿ ಅರ್ಜಿ ಸಲ್ಲಿಕೆ

ನವದೆಹಲಿ: ಸುಪ್ರೀಂಕೋರ್ಟ್​ನ ಪಂಚಸದಸ್ಯ ಪೀಠ ಶಬರಿಮಲೆಯಲ್ಲಿ ಮಹಿಳೆಯರ ಪ್ರವೇಶದ ಕುರಿತಾಗಿ ನೀಡಿರುವ ತೀರ್ಪು ಸದ್ಯ ಭಕ್ತರಲ್ಲಿ ಅಸಮಾಧಾನದ ಅಲೆ ಎಬ್ಬಿಸಿದೆ. ಸುಪ್ರೀಂನ ತೀರ್ಪಿಗೆ ಮೇಲ್ಮನವಿ ಸಲ್ಲಿಕೆಯಾಗಿದ್ದು,  ಈ [more]

ರಾಜ್ಯ

ಕರ್ನಾಟಕದಿಂದ ಪ್ರಧಾನಿ ಮೋದಿ ಲೋಕಸಭೆಗೆ ಸ್ಪರ್ಧೆ? ಇದರ ಹಿಂದಿನ ಕಾರಣವೇನು?

ಬೆಂಗಳೂರು: ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಯಾವ ಕ್ಷೇತ್ರದಿಂದ ಸ್ಪರ್ಧಿಸಲಿದ್ದಾರೆ? ಮೋದಿ ಮುಂದಿನ ಚುನಾವಣೆಯನ್ನು ದಕ್ಷಿಣ ಭಾರತದ ಕರ್ನಾಟಕದಿಂದ ಸ್ಪರ್ಧಿಸಲು ನಿರ್ಧರಿಸಿದ್ದಾರೆ ಎಂಬ ಮಾಹಿತಿ ಪಕ್ಷದ [more]

ರಾಜ್ಯ

ಸಚಿವ ಡಿ.ಕೆ. ಶಿವಕುಮಾರ್ ಗೆ ವಿರುದ್ಧ ಮತ್ತೊಂದು ಎಫ್​ಐಆರ್​​!

ಬೆಂಗಳೂರು: ಸಚಿವ ಡಿ.ಕೆ.ಶಿವಕುಮಾರ್​ಗೆ ಇದೀಗ ಮತ್ತೊಂದು ಸಂಕಷ್ಟ ಎದುರಾಗಿದೆ. ಬಿಬಿಎಂಪಿ ಅಧಿಕಾರಿ ನೀಡಿದ ದೂರಿನನ್ವಯ ಸಚಿವರ ವಿರುದ್ಧ ಪೊಲೀಸರು ಪ್ರಕರಣ​ ದಾಖಲು ಮಾಡಿಕೊಂಡಿದ್ದಾರೆ. ಅನಧಿಕೃತ ಜಾಹೀರಾತು ಫಲಕ [more]

ರಾಜ್ಯ

ಲಂಚ ಸ್ವೀಕರಿಸುತ್ತಿದ್ದಾಗಲೇ ಎಸಿಬಿಗೆ ಸಿಕ್ಕಿಬಿದ್ದ ಬಂಗಾರಪೇಟೆ ಬಿಲ್ ಕಲೆಕ್ಟರ್!

ಕೋಲಾರ: ಒಂಬತ್ತು ಸಾವಿರ ರೂ. ಲಂಚ ಸ್ವೀಕರಿಸುತ್ತಿರುವಾಗಲೇ ಬಂಗಾರಪೇಟೆ ನಗರಸಭೆಯ ಬಿಲ್ ಕಲೆಕ್ಟರ್ ಎಸಿಬಿ ಬಲೆಗೆ ಬಿದ್ದಿದ್ದಾರೆ. ಕೋಲಾರ ಜಿಲ್ಲೆ ಬಂಗಾರಪೇಟೆ ನಿವಾಸಿಯೊಬ್ಬರು ಅವರ ತಂದೆಯ ಹೆಸರಿನಲ್ಲಿದ್ದ [more]

ರಾಷ್ಟ್ರೀಯ

ಜಯಲಲಿತಾ ಇದ್ದ ಆಸ್ಪತ್ರೆಯಲ್ಲಿ ಸಿಸಿಟಿವಿ ಸ್ವಿಚ್ ಆಫ್ ಮಾಡಿದ್ದೇಕೆ ಗೊತ್ತೇ? ಇಲ್ಲಿದೆ ಫುಲ್ ರಿಪೋರ್ಟ್

ನವದೆಹಲಿ: ಜಯಲಲಿತಾ ಆಸ್ಪತ್ರೆಗೆ ದಾಖಲಾಗಿ ಅವರ ಮರಣದ ನಂತರವೂ ಸಹಿತ ಒಂದಿಲ್ಲೊಂದು ಥಿಯರಿಗಳು ಈಗ ಅವರ ಸಾವಿನ ಹಿಂದೆ ಸುತ್ತುತ್ತಲೇ ಇವೆ.ಈಗ ಅಂತಹದ್ದೇ ಮಾದರಿಯಲ್ಲಿ ಈಗ ಮತ್ತೊಂದು ಟ್ವಿಸ್ಟ್ [more]

ರಾಜ್ಯ

2ನೇ ಶನಿವಾರ ಬದಲು ಅ.20ಕ್ಕೆ ರಜೆ ಘೋಷಣೆ ಸಾಧ್ಯತೆ

ಬೆಂಗಳೂರು: ಪ್ರಸಕ್ತ ತಿಂಗಳ ಎರಡನೇ ಶನಿವಾರದ ಬದಲಿಗೆ ಅ.20 ರಂದು ರಜೆ ನೀಡಲು ಸರ್ಕಾರ ನಿರ್ಧರಿಸಿದೆ ಎಂದು ಹೇಳಲಾಗುತ್ತಿದೆ. ಅಕ್ಟೋಬರ್ 18 ಮತ್ತು 19 ರಂದು ಆಯುಧ ಪೂಜೆ [more]

ರಾಷ್ಟ್ರೀಯ

ಕರ್ನಾಟಕ ಉಪ ಚುನಾವಣೆ ಮತ್ತು 5 ರಾಜ್ಯಗಳಲ್ಲಿ 2 ಹಂತದಲ್ಲಿ ಚುನಾವಣೆ

ನವದೆಹಲಿ: ಐದು ರಾಜ್ಯಗಳು ಸೇರಿ ಕರ್ನಾಟಕದ ಎರಡು ಕ್ಷೇತ್ರಗಳ ಉಪಚುನಾವಣೆಯ ದಿನಾಂಕವನ್ನು ಪ್ರಕಟಿಸಿರುವ ಕೇಂದ್ರ ಚುನಾವಣಾ ಆಯೋಗ, ಇಂದಿನಿಂದಲೇ ನೀತಿ ಸಂಹಿತೆಯನ್ನು ಜಾರಿಗೊಳಿಸಿದೆ. ಡಿಸೆಂಬರ್​ ಅಂತ್ಯದೊಳಗೆ ಎಲ್ಲಾ ಐದು [more]

ಬೆಂಗಳೂರು

ಬಿಬಿಎಂಪಿ ಉಪಮೇಯರ್ ಸ್ಥಾನ ಮುಸ್ಲಿಂ ಸಮುದಾಯಕ್ಕೆ ಕರುಣಿಸುತ್ತಾರಾ ದೇವೇಗೌಡರು?

ಬೆಂಗಳೂರು: ಬಿಬಿಎಂಪಿ ಉಪ ಮಹಾಪೌರರಾಗಿದ್ದ ರಮಿಳಾ ಉಮಾಶಂಕರ್ ಅವರ ಆಕಸ್ಮಿಕ ಸಾವಿನ ಹಿನ್ನೆಲೆಯಲ್ಲಿ ತೆರವಾಗಿರುವ ಉಪಮೇಯರ್​ ಸ್ಥಾನಕ್ಕೆ ಚುನಾವಣೆ ನಡೆಯಲಿದೆ. ಹೀಗಾಗಿ ಬಿಬಿಎಂಪಿ ಅಂಗಳದಲ್ಲಿ ಮತ್ತೆ ರಾಜಕೀಯ ಚಟುವಟಿಕೆಗಳು ಗರಿಗೆದರಿವೆ. [more]

ರಾಜ್ಯ

ಕಾಂಗ್ರೆಸ್ ವಿರುದ್ಧ ಅಸಮಾಧಾನ ಹೊರಹಾಕಿದ್ರು ಶಾಸಕ ಬಿ.ಸಿ ಪಾಟೀಲ್!

ಬೆಂಗಳೂರು: ಶಾಸಕ ಬಿಸಿ ಪಾಟೀಲ್ ಅವರು ಕಾಂಗ್ರೆಸ್ ವಿರುದ್ಧವೇ ತಮ್ಮ ಅಸಮಾಧಾನವನ್ನು ಹೊರಹಾಕಿದ್ದಾರೆ. ಸಾಮಾಜಿಕ ಜಾಲತಾಣ ಟ್ವಿಟ್ಟರ್ ಮೂಲಕ ಶಾಸಕರು ತಮ್ಮ ಅಸಮಾಧಾನವನ್ನು ಹೊರಹಾಕಿದ್ದು, ಈ ಟ್ವೀಟ್ [more]

ರಾಷ್ಟ್ರೀಯ

ರೈಲಿನಲ್ಲಿ ಬೆಡ್ ಶೀಟ್,ಟವಲ್ಲು ಯಾಮಾರಿಸುತ್ತಿರುವ AC ಕೋಚ್ ಪ್ರಯಾಣಿಕರು! ಹಾಗಾದ್ರೆ ಕಳ್ಳತನದ ಮೌಲ್ಯವೆಷ್ಟು ಗೊತ್ತೇ?

ಮುಂಬೈ: ಕಳೆದ ವರ್ಷ ರೈಲ್ವೆಯ AC ಕೋಚ್ ನಲ್ಲಿ ಪ್ರಯಾಣಿಸುವ ಪ್ರಯಾಣಿಕರು ಲಿನಿನ್ ಮತ್ತು ಇತರ ವಸ್ತುಗಳು ಸೇರಿ ರೂ 2.5 ಕೋಟಿ ಮೌಲ್ಯದ ಬೆಡ್ ಶೀಟ್ ಮತ್ತು [more]