ರಾಷ್ಟ್ರೀಯ

ಮೇಘಾಲಯದಲ್ಲಿ ಸಚಿವರ ಪುತ್ರನೊಬ್ಬ ಚಾಲನೆ ಮಾಡುತ್ತಿದ್ದ ಕಾರೊಂದಕ್ಕೆ ಪೆÇಲೀಸ್ ಪೇದೆಯೊಬ್ಬರು ಬಲಿ:

ಶಿಲ್ಲಾಂಗ್, ಏ.8-ಮಂತ್ರಿಮಹೋದಯರ ಪುತ್ರರ ಬೇಜವಾಬ್ದಾರಿ ವರ್ತನೆಗಳಿಂದ ಅನಾಹುತ ಪ್ರಕರಣಗಳು ವರದಿಯಾಗುತ್ತಿರುವಾಗಲೇ ಈಶಾನ್ಯ ರಾಜ್ಯ ಮೇಘಾಲಯದಲ್ಲಿ ಸಚಿವರ ಪುತ್ರನೊಬ್ಬ ಚಾಲನೆ ಮಾಡುತ್ತಿದ್ದ ಕಾರೊಂದಕ್ಕೆ ಪೆÇಲೀಸ್ ಪೇದೆಯೊಬ್ಬರು ಬಲಿಯಾಗಿದ್ದಾರೆ. ಆರೋಗ್ಯ [more]

ರಾಷ್ಟ್ರೀಯ

ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರ ಕುಮ್ಮಕ್ಕು : ಸಾರ್ಕ್ ಶೃಂಗಸಭೆ ಮೇಲೆ ಅನಿಶ್ಚಿತತೆ ಕಾರ್ಮೋಡ

ನವದೆಹಲಿ, ಏ.8-ಪಾಕಿಸ್ತಾನವು ಗಡಿಯಾಚೆಗಿನ ಭಯೋತ್ಪಾದನೆಗೆ ನಿರಂತರ ಕುಮ್ಮಕ್ಕು ನೀಡುತ್ತಿದೆ ಎಂಬ ಕಾರಣ ನೀಡಿರುವ ಭಾರತವು ಪ್ರಸ್ತುತ ಸನ್ನಿವೇಶದಲ್ಲಿ ಸಾರ್ಕ್ (ದಕ್ಷಿಣ ಏಷ್ಯಾ ಪ್ರಾದೇಶಿಕ ಸಹಕಾರ ಸಂಘ) ಸಮ್ಮೇಳನ [more]

ರಾಷ್ಟ್ರೀಯ

ಪತ್ನಿಗೆ ಕಿರುಕುಳ ಮತ್ತು ಕಿರುಕುಳ ನೀಡುವ ಪತಿಗೆ ಸ್ಪಷ್ಟ ಸಂದೇಶ ನೀಡಿರುವ ಸುಪ್ರೀಂಕೋರ್ಟ್:

ನವದೆಹಲಿ, ಏ.8-ಪತ್ನಿಗೆ ಕಿರುಕುಳ ಮತ್ತು ಕಿರುಕುಳ ನೀಡುವ ಪತಿಗೆ ಸ್ಪಷ್ಟ ಸಂದೇಶ ನೀಡಿರುವ ಸುಪ್ರೀಂಕೋರ್ಟ್, ಹೆಂಡತಿ ಜಡವಸ್ತು ಅಥವಾ ವಸ್ತು ಅಲ್ಲ. ತನ್ನೊಂದಿಗೆ ಇರುವಂತೆ ಆಕೆಗೆ ಗಂಡನು [more]

ಕ್ರೀಡೆ

ಏರ್‍ಪಿಸ್ತೂಲ್‍ನಲ್ಲಿ ಮನುಬಾಕರ್ ಭಾರತಕ್ಕೆ ಸ್ವರ್ಣ ಪದಕ :

ಗೋಲ್ಡ್‍ಕೋಸ್ಟ್, ಏ.8- ಏರ್‍ಪಿಸ್ತೂಲ್‍ನಲ್ಲಿ ಮನುಬಾಕರ್ ಭಾರತಕ್ಕೆ ಸ್ವರ್ಣ ಪದಕ ತಂದುಕೊಡುವ ವೇಟ್‍ಲಿಫ್ಟಿಂಗ್ ಹೊರತುಪಡಿಸಿ ದೇಶಕ್ಕೆ ಮೊದಲ ಚಿನ್ನದ ಪದಕ ತಂದುಕೊಟ್ಟ ಅಥ್ಲೀಟ್ ಆಗಿ ಬಿಂಬಿತಗೊಂಡರು. ಬೆಲ್‍ಮೋಂಟ್ ಶೂಟಿಂಗ್ [more]

ಕ್ರೀಡೆ

ವಾರಣಾಸಿಯ ಪೂನಂಯಾದವ್ ಚಿನ್ನವನ್ನು ಗೆಲ್ಲುವ ಮೂಲಕ ಈ ವಿಭಾಗದಲ್ಲಿ 5ನೆ ಚಿನ್ನದ ಪದಕ:

ಗೋಲ್ಡ್‍ಕೋಸ್ಟ್, ಏ.8- ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್‍ನ 4ನೆ ದಿನವೂ ಭಾರತೀಯ ವೇಟ್‍ಲಿಫ್ಟರ್‍ಗಳ ಚಿನ್ನದ ಬೇಟೆ ಮುಂದುವರಿದಿದೆ. ಇಂದು ನಡೆದ 69 ಕೆಜಿ ಮಹಿಳೆಯರ ವೇಟ್‍ಲಿಫ್ಟಿಂಗ್ ಸ್ಪರ್ಧೆಯಲ್ಲಿ ವಾರಣಾಸಿಯ [more]

ಕ್ರೀಡೆ

ಭಾರತ ಹಾಕಿ ವನಿತೆಯರು ಪ್ರಶಸ್ತಿಯ ಸುತ್ತಿಗೆ ಲಗ್ಗೆ !

ಗೋಲ್ಡ್‍ಕೋಸ್ಟ್, ಏ.8- ಆಸ್ಟ್ರೇಲಿಯಾದಲ್ಲಿ ನಡೆಯುತ್ತಿರುವ 21ನೆ ಕಾಮನ್‍ವೆಲ್ತ್‍ನ ಆರಂಭಿಕ ಪಂದ್ಯದಲ್ಲೇ ವೇಲ್ಸ್ ವಿರುದ್ಧ ವಿರೋಚಿತ ಸೋಲು ಕಂಡಿದ್ದ ಭಾರತ ಹಾಕಿ ವನಿತೆಯರು ಮಲೇಷ್ಯಾ ಹಾಗೂ ಇಂಗ್ಲೆಂಡ್ ವಿರುದ್ಧ [more]

ಕ್ರೀಡೆ

ವೀರವನಿತೆ ಮೇರಿಕೋಮ್ ಬಾಕ್ಸಿಂಗ್‍ನಲ್ಲಿ ಮತ್ತೊಂದು ಪದಕ ಗೆಲ್ಲುವ ಭರವಸೆ:

ಗೋಲ್ಡ್‍ಕೋಸ್ಟ್ , ಏ.8- ಐದು ಬಾರಿ ವಿಶ್ವ ಚಾಂಪಿಯನ್ ಆಗಿರುವ ವೀರವನಿತೆ ಮೇರಿಕೋಮ್ ಬಾಕ್ಸಿಂಗ್‍ನಲ್ಲಿ ಮತ್ತೊಂದು ಪದಕ ಗೆಲ್ಲುವ ಭರವಸೆಯನ್ನು ಮೂಡಿಸಿದ್ದಾರೆ. ಇಂದಿಲ್ಲಿ ನಡೆದ 48 ಕೆಜಿ [more]

ಕ್ರೀಡೆ

ಕಾಮನ್‍ವೆಲ್ತ್‍ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಾರೆಯರು ಫೈನಲ್ಸ್‍ಗೆ:

ಗೋಲ್ಡ್‍ಕೋಸ್ಟ್, ಏ.8- ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯುತ್ತಿರುವ 21 ನೆ ಕಾಮನ್‍ವೆಲ್ತ್‍ನಲ್ಲಿ ಭಾರತೀಯ ಬ್ಯಾಡ್ಮಿಂಟನ್ ತಾರೆಯರು ಫೈನಲ್ಸ್‍ಗೆ ಲಗ್ಗೆ ಇಟ್ಟಿದ್ದು ಚಿನಡ್ನದ ಪದಕ ಗೆಲ್ಲುವತ್ತ ಗುರಿ ನೆಟ್ಟಿದ್ದಾರೆ. ವಿಶ್ವದ [more]

ರಾಷ್ಟ್ರೀಯ

ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಸತತ 23 ದಿನಗಳ ಹೋರಾಟ:

ನವದೆಹಲಿ, ಏ.8-ಆಂಧ್ರಪ್ರದೇಶಕ್ಕೆ ವಿಶೇಷ ಸ್ಥಾನಮಾನಕ್ಕಾಗಿ ಆಗ್ರಹಿಸಿ ಸಂಸತ್ ಕಲಾಪಕ್ಕೆ ಸತತ 23 ದಿನಗಳ ಕಾಲ ಅಡ್ಡಿಪಡಿಸಿದ್ದ ತೆಲುಗು ದೇಶಂ ಪಾರ್ಟಿ(ಟಿಡಿಪಿ) ಸಂಸದರು ತಮ್ಮ ಬೇಡಿಕೆಗಾಗಿ ಹೋರಾಟ ಮುಂದುವರಿಸಿದ್ದಾರೆ. [more]

ರಾಷ್ಟ್ರೀಯ

ಭಾರತ-ಶ್ರೀಲಂಕಾ ಜಲಗಡಿ ಪ್ರದೇಶದಲ್ಲಿ ಉಭಯ ದೇಶಗಳ ನಡುವೆ ಸಂಘರ್ಷ :

ರಾಮೇಶ್ವರಂ, ಏ.8-ಭಾರತ-ಶ್ರೀಲಂಕಾ ಜಲಗಡಿ ಪ್ರದೇಶದಲ್ಲಿ ಉಭಯ ದೇಶಗಳ ನಡುವೆ ಸಂಘರ್ಷ ಮತ್ತಷ್ಟು ತೀವ್ರಗೊಂಡಿದೆ.  ಕಚ್ಚತೀವು ಜಲ ಪ್ರದೇಶದಲ್ಲಿ ಮೀನುಗಾರಿಕೆಯಲ್ಲಿ ತೊಡಗಿದ್ದ ತಮಿಳುನಾಡಿನ 2,000ಕ್ಕೂ ಹೆಚ್ಚು ಬೆಸ್ತರನ್ನು ಶ್ರೀಲಂಕಾ [more]

ರಾಷ್ಟ್ರೀಯ

ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಸುಧಾರಣೆ ಆಗಬೇಕೆಂದು ಮತ್ತೆ ಧನಿ :

ನವದೆಹಲಿ,ಏ.8- ದೇಶದಲ್ಲಿ ನ್ಯಾಯಾಂಗ ವ್ಯವಸ್ಥೆ ಸುಧಾರಣೆ ಆಗಬೇಕೆಂದು ಮತ್ತೆ ಧನಿ ಎತ್ತಿರುವ ಸುಪ್ರೀಂಕೋರ್ಟ್ ಹಿರಿಯ ನ್ಯಾಯಾಧೀಶರಾದ ಜೆ.ಚಲಮೇಶ್ವರ್, ನ್ಯಾ.ರಂಜಯ್ ಗೊಗೊಯ್ ಭಾರತದ ಮುಖ್ಯ ನ್ಯಾಯಮೂರ್ತಿಯಾಗಬೇಕೆಂದು ಹೇಳಿದ್ದಾರೆ. ಹಾರ್ವರ್ಡ್ [more]

ರಾಷ್ಟ್ರೀಯ

ಕಾರು ಮತ್ತು ಲಾರಿ ನಡುವೆ ಅಪಘಾತ 7 ಮಂದಿ ಸಾವು:

ಚೆನ್ನೈ,ಏ.7- ಇನ್ನೋವಾ ಕಾರು ಮತ್ತು ಲಾರಿ ನಡುವೆ ಅಪಘಾತ ಸಂಭವಿಸಿ ಕರ್ನಾಟಕ ಮೂಲದ ಇಬ್ಬರು ಮಹಿಳೆಯರು ಸೇರಿದಂತೆ 7 ಮಂದಿ ಸಾವನ್ನಪ್ಪಿರುವ ಘಟನೆ ವಿರುದನಗರ ಜಿಲ್ಲೆಯ ರಾಜ್‍ಂಪಾಳ್ಯ [more]

ರಾಷ್ಟ್ರೀಯ

ಅತ್ಯಾಚಾರ ಸಂತ್ರಸ್ತೆ ಭ್ರೂಣವನ್ನು ಚೀಲದಟ್ಟಿಕೊಂಡು ಪೊಲೀಸ್ ಠಾಣೆಗೆ:

ಸಾತ್ನಾ, ಏ.7- ಇಪ್ಪತ್ತರ ಹರೆಯದ ಸಾಮೂಹಿಕ ಅತ್ಯಾಚಾರ ಸಂತ್ರಸ್ತ ಮಹಿಳೆಯೊಬ್ಬರು ತನ್ನ ನಾಲ್ಕು ತಿಂಗಳ ಭ್ರೂಣವನ್ನು ಚೀಲದಟ್ಟಿಕೊಂಡು ಮಧ್ಯಪ್ರದೇಶದ ಸಾತ್ನಾ ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಕಚೇರಿಗೆ ಆಗಮಿಸಿದ [more]

ಕ್ರೀಡೆ

ಭಾರತ ಮತ್ತು ಪಾಕಿಸ್ತಾನ ಪುರುಷರ ಹಾಕಿ ತಂಡ 2-2 ಸಮ ಗೋಲುಗಳಿಂದ ರೋಚಕ ಡ್ರಾ:

ಗೋಲ್ಡ್‍ಕೋಸ್ಟ್, ಏ.7- ಆಸ್ಟ್ರೇಲಿಯಾದ ಗೋಲ್ಡ್‍ಕೋಸ್ಟ್‍ನಲ್ಲಿ ನಡೆಯುತ್ತಿರುವ 21ನೇ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಭಾರತ ಮತ್ತು ಪಾಕಿಸ್ತಾನ ಪುರುಷರ ಹಾಕಿ ತಂಡ 2-2 ಸಮ ಗೋಲುಗಳಿಂದ ರೋಚಕ ಡ್ರಾ ಆಗಿದೆ. [more]

ರಾಷ್ಟ್ರೀಯ

11 ತಿಂಗಳ ಮಗು ಎರಡು ಲಕ್ಷ ರೂ.ಗಳಿಗೆ ಮಾರಾಟ!

ಪಣಜಿ, ಏ.7-ತನ್ನ 11 ತಿಂಗಳ ಮಗುವನ್ನು ಎರಡು ಲಕ್ಷ ರೂ.ಗಳಿಗೆ ಮಾರಾಟ ಮಾಡಿದ ಆರೋಪದ ಮೇಲೆ ತಾಯಿ ಸೇರಿ ನಾಲ್ವರನ್ನು ಗೋವಾ ಪೆÇಲೀಸರು ಬಂಧಿಸಿದ್ದಾರೆ. ಮಗುವಿನ ತಾಯಿ [more]

ರಾಷ್ಟ್ರೀಯ

ರನ್‍ವೇನಲ್ಲಿ ತೆರಳುತ್ತಿದ್ದ ವಿಮಾನ ನಿಲ್ಲಿಸಿ ಆಭರಣ ಉದ್ಯಮಿಯನ್ನು ಬಂಧಿಸಿ 16 ಕೋಟಿ ರೂ. ಮೌಲ್ಯದ ಚಿನ್ನ ವಶ:

ಕೊಲ್ಕತ್ತಾ, ಏ.7- ಇದು ಸಿನಿಮಾದ ದೃಶ್ಯವೊಂದನ್ನು ನೆನೆಪಿಸುವ ಕಾರ್ಯಾಚರಣೆ. ರನ್‍ವೇನಲ್ಲಿ ತೆರಳುತ್ತಿದ್ದ ವಿಮಾನವೊಂದನ್ನು ನಿಲ್ಲಿಸಿ ಆಭರಣ ಉದ್ಯಮಿಯೊಬ್ಬನನ್ನು ಬಂಧಿಸಿ 16 ಕೋಟಿ ರೂ. ಮೌಲ್ಯದ ಚಿನ್ನ ವಶಪಡಿಸಿಕೊಂಡ [more]

ಕ್ರೀಡೆ

ಚುಟುಕು ಕ್ರಿಕೆಟ್ ಟಿ-20 ಮಿನಿ ಮಹಾಸಮರದಲ್ಲಿ ಭಾರೀ ಬೆಟ್ಟಿಂಗ್!

ನವದೆಹಲಿ/ಮುಂಬೈ, ಏ.7-ಕ್ರೀಡಾ ಕ್ಷೇತ್ರವನ್ನು ತಲ್ಲಣಗೊಳಿಸಿದ ಆಸ್ಟ್ರೇಲಿಯಾ ಕ್ರಿಕೆಟ್ ಪಟುಗಳ ಚೆಂಡು ವಿರೂಪ ಪ್ರಕರಣದ ಕರಾಳ ಛಾಯೆ ನಡುವೆ ಇಂದಿನಿಂದ ಆರಂಭವಾಗಲಿರುವ ಚುಟುಕು ಕ್ರಿಕೆಟ್ ಟಿ-20 ಮಿನಿ ಮಹಾಸಮರದಲ್ಲಿ [more]

ಕ್ರೀಡೆ

ಲಿಯಾಂಡರ್ ಪೇಸ್‍ರವರು ಡೇವಿಸ್ ಕಪ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಡಬಲ್ ಆಟಗಾರ ಎಂಬ ಕೀರ್ತಿಗೆ ಪಾತ್ರ:

ಟಿಯಾನ್‍ಜಿನ್, ಏ.7-ಭಾರತೀಯ ಟೆನಿಸ್ ಕ್ರೀಡಾರಂಗದ ವಯೋರಹಿತ ಅದ್ಭುತ ಪಟು ಎಂದೇ ಖ್ಯಾತಿ ಪಡೆದಿರುವ ಲಿಯಾಂಡರ್ ಪೇಸ್ ಇಂದು ಡೇವಿಸ್ ಕಪ್ ಇತಿಹಾಸದಲ್ಲೇ ಅತ್ಯಂತ ಯಶಸ್ವಿ ಡಬಲ್ ಆಟಗಾರ [more]

ಅಂತರರಾಷ್ಟ್ರೀಯ

ಅರೇಬಿಯಾದ ಜಿದ್ದಾದಲ್ಲೂ ಮತ ಬೇಟೆ:

ಜಿದ್ದಾ, ಏ.7-ಕರ್ನಾಟಕ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಕಾಂಗ್ರೆಸ್ ಧುರೀಣರಾದ ಯು.ಟಿ. ಖಾದರ್ ಮತ್ತು ಮೊಯುದ್ದೀನ್ ಬಾವಾ ಅವರು ಸೌದಿ ಅರೇಬಿಯಾದ ಜಿದ್ದಾದಲ್ಲೂ ಮತ ಬೇಟೆಯಲ್ಲಿ ತೊಡಗಿ ಹುಬ್ಬೇರಿಸುವಂತೆ [more]

ರಾಷ್ಟ್ರೀಯ

ರಾಷ್ಟ್ರಪತಿ ರಾಮನಾಥ್ ಕೋವಿಂದ್ ವಿದೇಶ ಪ್ರವಾಸ:

ನವದೆಹಲಿ, ಏ.7-ರಾಷ್ಟ್ರಪತಿ ರಾಮನಾಥ್ ಕೋವಿಂದ್ ಅವರು ಇಂದಿನಿಂದ ಆಫ್ರಿಕಾದ ಗಿನಿಯಾ, ಸ್ವಾಜಿಲ್ಯಾಂಡ್ ಮತ್ತು ಜಿಂಬಾಬ್ವೆ ದೇಶಗಳ ಪ್ರವಾಸ ಆರಂಭಿಸಿದ್ದಾರೆ. ಕೋವಿಂದ್ ಅವರೊಂದಿಗೆ ಅವರ ಪತ್ನಿ ಸವಿತಾ ಅವರೂ [more]

ರಾಷ್ಟ್ರೀಯ

ಭಾರತ ಮತ್ತು ನೇಪಾಳ ನಡುವೆ ರಕ್ಷಣೆ ಮತ್ತು ಭದ್ರತೆ ಉತ್ತಮವಾಗಿದೆ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಏ.7-ಭಾರತ ಮತ್ತು ನೇಪಾಳ ನಡುವೆ ರಕ್ಷಣೆ ಮತ್ತು ಭದ್ರತೆ ವಿಷಯದಲ್ಲಿ ನಿಕಟ ಸಂಪರ್ಕವಿದ್ದು, ಉಭಯ ದೇಶಗಳ ಗಡಿ ದುರ್ಬಳಕೆಗೆ ಅವಕಾಶ ನೀಡುವುದಿಲ್ಲ ಎಂದು ಪ್ರಧಾನಿ ನರೇಂದ್ರ [more]

ರಾಷ್ಟ್ರೀಯ

ಟ್ರಕ್ಕೊಂದು ಎರಡು ಆಟೋರಿಕ್ಷಾಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಜನ ಸಾವು:

ಕಟ್ನಿ (ಮ.ಪ್ರ.), ಏ.7-ಅತಿ ವೇಗದ ಟ್ರಕ್ಕೊಂದು ಎರಡು ಆಟೋರಿಕ್ಷಾಗಳಿಗೆ ಡಿಕ್ಕಿ ಹೊಡೆದ ಪರಿಣಾಮ ಎಂಟು ಮಂದಿ ಮೃತಪಟ್ಟು, ಇತರ ಐವರು ಗಾಯಗೊಂಡಿರುವ ಘಟನೆ ಮಧ್ಯಪ್ರದೇಶದ ಕಟ್ನಿ ಜಿಲ್ಲೆಯ [more]

ಬೆಂಗಳೂರು

ಚರ್ಮವನ್ನು ನಿರಂತರವಾಗಿ ಸಂರಕ್ಷಿಸುವುದರಿಂದ ರೋಗಗಳಿಂದ ದೂರ ಇರಬಹುದು – ಚರ್ಮ ರೋಗ ತಜ್ಞರ ಸಂಘದ ಅಧ್ಯಕ್ಷ ಚಂದ್ರಶೇಖರ್

ಬೆಂಗಳೂರು ,ಏ.6-ದೇಹದ ಅತಿದೊಡ್ಡ ಅಂಗವಾದ ಚರ್ಮವನ್ನು ನಿರಂತರವಾಗಿ ಸಂರಕ್ಷಿಸುವುದರಿಂದ ರೋಗಗಳಿಂದ ದೂರ ಇರಬಹುದು ಎಂದು ಭಾರತೀಯ ಚರ್ಮ ರೋಗ ತಜ್ಞರ ಸಂಘದ ಅಧ್ಯಕ್ಷ ಚಂದ್ರಶೇಖರ್ ತಿಳಿಸಿದರು. ನಗರದ [more]

ಮುಂಬೈ ಕರ್ನಾಟಕ

ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಟಾಟಾ ಏಸ್‍ನಲ್ಲಿ ಹೋಗುತ್ತಿದ್ದಾಗ ವಾಹನ ಪಲ್ಟಿಯಾದ ಪರಿಣಾಮ 15 ವಿದ್ಯಾರ್ಥಿಗಳು ಗಂಭೀರವಾಗಿ ಗಾಯ:

ಬಾಗಲಕೋಟೆ, ಏ.6-ಎಸ್ಸೆಸ್ಸೆಲ್ಸಿ ಪರೀಕ್ಷೆ ಬರೆಯಲು ಟಾಟಾ ಏಸ್‍ನಲ್ಲಿ ಹೋಗುತ್ತಿದ್ದಾಗ ವಾಹನ ಪಲ್ಟಿಯಾದ ಪರಿಣಾಮ 15 ವಿದ್ಯಾರ್ಥಿಗಳು ಗಂಭೀರವಾಗಿ ಗಾಯಗೊಂಡಿರುವ ಘಟನೆ ಕೆರೂರು ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ಇಂದು [more]

ತುಮಕೂರು

ಜೆಡಿಎಸ್, ಬಿಜೆಪಿಯ ಬಿ ಟೀಮ್ ಎಂದು ಲೇವಡಿ ಮಾಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಗೆ ಇನ್ನೂ ರಾಜಕೀಯ ಪ್ರೌಢಿಮೆ ಬಂದಿಲ್ಲ – ಜೆಡಿಎಸ್ ಜಿಲ್ಲಾಧ್ಯಕ್ಷ ಚೆನ್ನಿಗಪ್ಪ

ತುಮಕೂರು, ಏ.6- ಜೆಡಿಎಸ್, ಬಿಜೆಪಿಯ ಬಿ ಟೀಮ್ ಎಂದು ಲೇವಡಿ ಮಾಡಿರುವ ಎಐಸಿಸಿ ಅಧ್ಯಕ್ಷ ರಾಹುಲ್‍ಗಾಂಧಿಗೆ ಇನ್ನೂ ರಾಜಕೀಯ ಪ್ರೌಢಿಮೆ ಬಂದಿಲ್ಲ. ಕೇವಲ ಯಾರೋ ಬರೆದುಕೊಡುವ ಭಾಷಣವನ್ನು [more]