
ಕಾಬೂಲ್‍ನಲ್ಲಿ ಬಾಂಬ್ ಸ್ಫೋಟ: ಎಂಟು ಮಂದಿ ಮೃತ
ಕಾಬೂಲ್, ಏ.30-ಹಿಂಸಾಚಾರ ಮತ್ತು ಉಗ್ರರ ಹಾವಳಿಯಿಂದ ನಲುಗುತ್ತಿರುವ ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್‍ನಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ಮುಂದುವರಿದಿವೆ. ಕಾಬೂಲ್ ಮಧ್ಯ ಭಾಗದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಎರಡು [more]
ಕಾಬೂಲ್, ಏ.30-ಹಿಂಸಾಚಾರ ಮತ್ತು ಉಗ್ರರ ಹಾವಳಿಯಿಂದ ನಲುಗುತ್ತಿರುವ ಆಫ್ಘಾನಿಸ್ತಾನ ರಾಜಧಾನಿ ಕಾಬೂಲ್‍ನಲ್ಲಿ ಬಾಂಬ್ ಸ್ಫೋಟ ಪ್ರಕರಣಗಳು ಮುಂದುವರಿದಿವೆ. ಕಾಬೂಲ್ ಮಧ್ಯ ಭಾಗದಲ್ಲಿ ಇಂದು ಬೆಳಗ್ಗೆ ಸಂಭವಿಸಿದ ಎರಡು [more]
ಕನಕಪುರ, ಏ.29- ಬುದ್ಧಿಮಾತು ಹೇಳಿದ ತಾತನನ್ನು ಮೊಮ್ಮಗಳೇ ಕೊಲೆ ಮಾಡಿರುವ ನಿರ್ದಯಿ ಪ್ರಕರಣ ಕೋಡಿಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮೊಮ್ಮಗಳು ಶಿಲ್ಪಾ (30) ಕೊಲೆಗಾರ್ತಿಯಾದರೆ, ತಾತ [more]
ಉಡುಪಿ, ಏ.29- ಪ್ರಧಾನಮಂತ್ರಿ ನರೇಂದ್ರ ಮೋದಿ ಕಾರ್ಯಕ್ರಮಕ್ಕೆ ಪೆಂಡಾಲ್ ಸಾಗಿಸುತ್ತಿದ್ದ ಲಾರಿ ರಸ್ತೆ ಬದಿಯ ಕಂಬಕ್ಕೆ ಡಿಕ್ಕಿ ಹೊಡೆದ ಪರಿಣಾಮ ಮೂವರು ಕಾರ್ಮಿಕರು ಸ್ಥಳದಲ್ಲೇ ಮೃತಪಟ್ಟಿರುವ ಘಟನೆ [more]
ರಾಮನಗರ, ಏ.29- ಇಲ್ಲಿನ ಪ್ರಸಿದ್ಧ ರೇವಣ ಸಿದ್ದೇಶ್ವರ ಬೆಟ್ಟದ ತಪ್ಪಲಿನಲ್ಲಿ ನಡೆದ ಕೊಂಡೋತ್ಸವದಲ್ಲಿ ಪ್ರಧಾನ ಅರ್ಚಕರು ಕೊಂಡ ಹಾಯುವಾಗ ಬಿದ್ದು ಗಂಭೀರವಾಗಿ ಗಾಯಗೊಂಡಿರುವ ಘಟನೆ ನಡೆದಿದೆ. ಇಂದು [more]
ಮೈಸೂರು, ಏ.29- ಗುಂಡೇಟಿನಿಂದ ಗಾಯಗೊಂಡಿದ್ದ ಗಂಡಾನೆಯೊಂದು ಇಂದು ಬೆಳಗ್ಗೆ ಸಾವನ್ನಪ್ಪಿದೆ. ಸೋಮವಾರ ಪೇಟೆ ತಾಲ್ಲೂಕು ದುಬಾರೆ ಅರಣ್ಯ ಪ್ರದೇಶದಲ್ಲಿದ್ದ ಗಂಡಾನೆಗೆ ಕೆಲವು ದಿನಗಳ ಹಿಂದೆ ಗುಂಡೇಟು ಬಿದ್ದಿತ್ತು. ಗುಂಡೇಟಿನಿಂದ [more]
ಮಂಡ್ಯ, ಏ.29-ಹೈಟೆಕ್ ಸಿಟಿಯ ಜೀವನದಿಂದ ಜಿಗುಪ್ಸೆಗೊಂದ ಪ್ಯಾಟೆ ಹುಡುಗಿ ಹಳ್ಳಿಗೆ ಬಂದು ವಿಷ ಕುಡಿದು ಆತ್ಯಹತ್ಯೆ ಮಾಡಿಕೊಂಡಿರುವ ಘಟನೆ ಬೆಸಗರ ಹಳ್ಳಿ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. [more]
ತುಮಕೂರು, ಏ.29-ಜಿಲ್ಲೆಯ ಪ್ರತಿಯೊಬ್ಬ ನಾಗರಿಕರು ಮತ ಕೇಂದ್ರಗಳಿಗೆ ಆಗಮಿಸಿ ಮತ ತಮ್ಮ ಹಕ್ಕನ್ನು ಚಲಾಯಿಸುವಂತೆ ಜಿಲ್ಲಾ ಪಂಚಾಯ್ತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಅನಿಲ್ ಕಣ್ಮನಿ ಜಾಯ್ ಕರೆ ನೀಡಿದರು. [more]
ಬೆಳಗಾವಿ, ಏ.29-ಕುಮಾರಸ್ವಾಮಿ, ಅಮಿತ್ ಷಾ ಇಬ್ಬರೂ ಒಟ್ಟಿಗೇ ವಿಮಾನದಲ್ಲಿ ಹೋಗಿದ್ದಾರೆ. ಸಮಯ ಬಂದಾಗ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, [more]
ಬಾಗಲಕೋಟೆ, ಏ.29- ಕರ್ನಾಟಕ ವಿಧಾನಸಭೆ ಚುನಾವಣೆಯಲ್ಲಿ ಜನ ನೀಡುವ ತೀರ್ಪು ಐತಿಹಾಸಿಕ ವಾಗಲಿದ್ದು, ದೇಶದ ರಾಜಕೀಯ ಭವಿಷ್ಯವನ್ನು ನಿರ್ಧರಿಸುತ್ತದೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ಮುಧೋಳದಲ್ಲಿ ಕಾಂಗ್ರೆಸ್ [more]
ಮೈಸೂರು, ಏ.29- ಕಾಂಗ್ರೆಸ್ ನಾಯಕರು ಕುಮಾರಸ್ವಾಮಿ ವರ್ಚಸ್ಸಿನಿಂದ ಹತಾಶರಾಗಿದ್ದಾರೆ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಹೇಳಿದರು. ನಗರದ ಮೆಟ್ರೋಪೆÇೀಲ್ ಹೊಟೇಲ್‍ನಲ್ಲಿ ನಡೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹತಾಶರಾಗಿರುವ ಕಾಂಗ್ರೆಸ್ [more]
ಮೈಸೂರು, ಏ.29- ಫಲಿತಾಂಶ ಏನೇ ಆದರೂ ಈ ಬಾರಿ ಸರ್ಕಾರ ನಮ್ಮದೇ ಎಂದು ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಖಡಕ್ಕಾಗಿ ಹೇಳಿದರು. ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಕಾಂಗ್ರೆಸ್, ಬಿಜೆಪಿಗಿಂತ [more]
ಚಿಕ್ಕಮಗಳೂರು, ಏ.29-ಈ ಬಾರಿಯ ವಿಧಾನಸಬಾ ಚುನಾವಣೆಯಲ್ಲಿ ಬಿಜೆಪಿ ಪಕ್ಷವು ಜಿಲ್ಲೆಯಲ್ಲಿ ಹಿಂದುಳಿದ ವರ್ಗದವರನ್ನು ಕಡೆಗಣಿಸಿದೆ ಎಂದು ಆರೋಪಿ ಜಿಪಂ ಮಾಜಿ ಅಧ್ಯಕ್ಷೆ ಹಾಗೂ ಬಿಜೆಪಿ ರಾಜ್ಯ ಕಾರ್ಯಕಾರಣಿ [more]
ದಾವಣಗೆರೆ, ಏ.29- ಭದ್ರ ಜಲಾಶಯದಿಂದ ಜಲ ಭಂಡೆ ನಾಲೆಗೆ ಮೇ 26ರವರೆಗೆ ನೀರು ಮುಂದುವರೆಸಬೇಕೆಂದು ರೈತ ಸಂಘ ಮನವಿ ಮಾಡಿದೆ. ಹರಿಹರ ತಾಲ್ಲೂಕು ರಾಣಿ ಬೆನ್ನೂರು ಭದ್ರ [more]
ಮೈಸೂರು, ಏ.29- ಬೇಲ್ ಮೇಲೆ ಹೊರಗಿರುವ ಅಮ್ಮ, ಮಗನಿಂದ ನಾವು ನೈತಿಕತೆಯ ಪಾಠ ಕಲಿಯಬೇಕಿಲ್ಲ ಎಂದು ಸಂಸದ ಪ್ರತಾಪ್ ಸಿಂಹ ದೂರಿದರು. ನಗರದ ಜಿಲ್ಲಾ ಪತ್ರಕರ್ತರ ಭವನದಲ್ಲಿ [more]
ತುಮಕೂರು,ಏ.29- ರಾಜ್ಯದಲ್ಲಿ ಕಾಂಗ್ರೆಸ್ ಪಕ್ಷ ಮತ್ತೆ ಅಧಿಕಾರಕ್ಕೆ ಬರಲಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅಧಿಕಾರ ವಹಿಸಿಕೊಂಡ ಮರುಕ್ಷಣವೇ ಬಡವರಿಗೆ ಉಚಿತವಾಗಿ ಅಕ್ಕಿ ವಿತರಣೆ ಮತ್ತು ರೈತರ ಸಾಲ ಮನ್ನಾ [more]
ದಾವಣಗೆರೆ,ಏ.29-ರಾಜ್ಯ ಪ್ರವಾಸದಲ್ಲಿರುವ ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಇಂದು ಮಧ್ಯ ಕರ್ನಾಟಕದ ಬೆಣ್ಣೆನಗರಿ ದಾವಣಗೆರೆಯಲ್ಲಿ ಬಿಜೆಪಿ ಪರ ಭರ್ಜರಿ ರೋಡ್ ಶೋ ನಡೆಸಿ ಮತಯಾಚನೆ ಮಾಡಿದರು. ನಗರದ ಪ್ರಮುಖ [more]
ಚಿತ್ತೂರು, ಏ.29-ಆಂಧ್ರಪ್ರದೇಶದ ಚಿತ್ತೂರು ಜಿಲ್ಲೆಯ ಶಂಖಂ ಬಳಿ ಇಂದು ಮುಂಜಾನೆ ಸಂಭವಿಸಿದ ಭೀಕರ ರಸ್ತೆ ಅಪಘಾತದಲ್ಲಿ ಮೂವರು ಮೃತಪಟ್ಟು, ಇತರ 10 ಮಂದಿ ತೀವ್ರ ಗಾಯಗೊಂಡಿದ್ದಾರೆ. ಟೆಂಪೆÇ [more]
ಕಠ್ಮಂಡು, ಏ.29- ಪ್ರಧಾನಿ ನರೇಂದ್ರಮೋದಿ ಅವರಿಂದ ಉದ್ಘಾಟನೆಗೂ ಮುನ್ನವೇ ನೇಪಾಳದ ಪೂರ್ವಭಾಗದ ಜಲ ವಿದ್ಯುತ್ ಯೋಜನೆ ಕಚೇರಿಯಲ್ಲಿ ಇಂದು ಬಾಂಬ್ ಸ್ಫೋಟ ಸಂಭವಿಸಿದೆ. ಅದೃಷ್ಟವಶಾತ್ ಯಾವುದೇ ಸಾವು-ನೋವು [more]
ಮೀರತ್, ಏ.29-ಶಸ್ತ್ರಸಜ್ಜಿತ ಡಕಾಯಿತರ ಗುಂಪೆÇಂದು ವಾಹನ ಅಡ್ಡಗಟ್ಟಿ, ವಧುವನ್ನು ಗುಂಡಿಟ್ಟು ಕೊಂದು ನಗದು ಸೇರಿದಂತೆ 5 ಲಕ್ಷ ರೂ.ಗಳಿಗೂ ಅಧಿಕ ಮೌಲ್ಯದ ಚಿನ್ನಾಭರಣ ಮತ್ತು ಕಾರು ದೋಚಿ [more]
ಡೆಹ್ರಾಡೂನ್/ಕೇದಾರನಾಥ, ಏ.29-ಜಗತ್ಪ್ರಸಿದ್ಧ ಕೇದಾರನಾಥ ಯಾತ್ರೆ ಇಂದಿನಿಂದ ವಿದ್ಯುಕ್ತವಾಗಿ ಆರಂಭಗೊಂಡಿದ್ದು, ಸಹಸ್ರಾರು ಭಕ್ತರ ಮಹಾಪೂರವೇ ಹರಿದುಬರುತ್ತಿದೆ. ಹಿಮಾಲಯ ದೇಗುಲದ ಪ್ರವೇಶದ್ವಾರ ಇಂದು ತೆರೆದಿದ್ದು ಮುಂಜಾನೆ ಮೈ ಕೊರೆಯುವ ಚಳಿಯನ್ನು [more]
ಅಹಮದ್‍ನಗರ (ಮಹಾರಾಷ್ಟ್ರ), ಏ.29-ಮೂವರು ಅಪರಿಚಿತ ಹಂತಕರು ರಾಷ್ಟ್ರೀಯವಾದಿ ಕಾಂಗ್ರೆಸ್ ಪಕ್ಷದ(ಎನ್‍ಸಿಪಿ) ಇಬ್ಬರು ಯುವ ಮುಖಂಡರ ಮೇಲೆ ಗುಂಡು ಹಾರಿಸಿ ಹತ್ಯೆ ಮಾಡಿರುವ ಘಟನೆ ಮಹಾರಾಷ್ಟ್ರದ ಅಹಮದ್‍ನಗರ ಜಿಲ್ಲೆಯಲ್ಲಿ [more]
ಜಮ್ಮು, ಏ.29-ಸಿಆರ್‍ಪಿಎಫ್ ಯೋಧನೊಬ್ಬ ನನ್ನನ್ನು ಅಕ್ರಮ ಬಂಧನದಲ್ಲಿಟ್ಟು ಅತ್ಯಾಚಾರ ಎಸಗಿದ್ದಾನೆ ಎಂದು ಕಾಶ್ಮೀರದ ಪೂಂಚ್ ಜಿಲ್ಲೆಯ ಮಹಿಳೆಯೊಬ್ಬಳು ದೂರು ನೀಡಿದ್ದಾರೆ. ಮಂಡಿ ಪ್ರದೇಶದ 24 ವರ್ಷದ ಮಹಿಳೆ [more]
ಮುಂಬೈ, ಏ.29-ದೇಶದ ವಾಣಿಜ್ಯ ನಗರಿ ಮುಂಬೈನ ಸರ್ಕಾರಿ ಸ್ವಾಮ್ಯದ ಆಸ್ಪತ್ರೆಯೊಂದರಲ್ಲಿ ಇಲಿಗಳು ರೋಗಿಯ ಕಣ್ಣನ್ನೇ ಭಕ್ಷಿಸಿರುವ ಆತಂಕಕಾರಿ ಘಟನೆ ವರದಿಯಾಗಿದೆ. ಬಾಳ್ ಠಾಕ್ರೆ ಟ್ರೌಮಾ ಕೇರ್ ಆಸ್ಪತ್ರೆಯಲ್ಲಿ [more]
ನವದೆಹಲಿ, ಏ.29-ಜೆಎನ್‍ಯು, ಇಗ್ನೌ, ಐಐಟಿ ದೆಹಲಿ ಮತ್ತು ಮದ್ರಾಸ್, ಬೆಂಗಳೂರಿನ ಇನ್ಫೋಸಿಸ್ ಫೌಂಡೇಷನ್ ಸೇರಿದಂತೆ ದೇಶದ 3,292 ಎನ್‍ಜಿಒಗಳು ಮತ್ತು ಸಂಸ್ಥೆಗಳು ತನ್ನ ವಾರ್ಷಿಕ ವಿದೇಶಿ ವಂತಿಗೆ, [more]
ನವದೆಹಲಿ, ಏ.29-ದೇಶ ಮಹಾನಗರಗಳಲ್ಲಿ ಕಾರುಗಳ ಮಾರಾಟದಲ್ಲಿ ಇಳಿಕೆಯಾಗಿರುವುದು ಕಂಡುಬಂದಿದೆ. ಕಿರಿಕಿರಿಯಾಗುವ ಟ್ರಾಫಿಕ್ ಜಾಮ್, ರಸ್ತೆಗಳಲ್ಲಿ ವಾಹನಗಳ ಸಂಚಾರ ದಟ್ಟನೆ, ಪಾರ್ಕಿಂಗ್ ಸಮಸ್ಯೆ, ಆಫ್ ಆಧರಿತ ಕ್ಯಾಬ್ ಸೌಲಭ್ಯ, [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ