
2019 ಲೋಕಸಭೆ ಚುನಾವಣೆಯಲ್ಲಿ ಪ್ರಧಾನಮಂತ್ರಿಯಾಗಲು ಸಿದ್ಧ – ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ
ನವದೆಹಲಿ, ಮೇ 12- ಮುಂದಿನ ವರ್ಷ ನಡೆಯುವ(2019) ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಲಭಿಸಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ತಾವು ಪ್ರಧಾನಮಂತ್ರಿಯಾಗಲು ಸಿದ್ಧ ಎಂಬ [more]
ನವದೆಹಲಿ, ಮೇ 12- ಮುಂದಿನ ವರ್ಷ ನಡೆಯುವ(2019) ಲೋಕಸಭೆ ಚುನಾವಣೆಯಲ್ಲಿ ಕಾಂಗ್ರೆಸ್‍ಗೆ ಸ್ಪಷ್ಟ ಬಹುಮತ ಲಭಿಸಿ ಏಕೈಕ ದೊಡ್ಡ ಪಕ್ಷವಾಗಿ ಹೊರಹೊಮ್ಮಿದರೆ ತಾವು ಪ್ರಧಾನಮಂತ್ರಿಯಾಗಲು ಸಿದ್ಧ ಎಂಬ [more]
ಲಿಮಾ, ಮೇ 12-ಪೆರು ಪ್ರವಾಸದಲ್ಲಿರುವ ಉಪ ರಾಷ್ಟ್ರಪತಿ ಡಾ.ಎಂ.ವೆಂಕಯ್ಯ ನಾಯ್ಡು, ಆ ದೇಶದ ಉನ್ನತ ನಾಯಕರೊಂದಿಗೆ ವ್ಯಾಪಕ ಸಮಾಲೋಚನೆ ನಡೆಸಿದ್ದಾರೆ. ಉಭಯ ದೇಶಗಳ ರಾಜತಾಂತ್ರಿಕ ಬಾಂಧವ್ಯಗಳಿಗೆ 55 [more]
ಭಾನ್‍ಗೊರ್, ಮೇ 12-ಪಶ್ಚಿಮ ಬಂಗಾಳದಲ್ಲಿ ಮೇ 14ರಂದು ನಡೆಯುವ ಪಂಚಾಯತಿ ಚುನಾವಣೆಗಳಿಗೆ ಮುನ್ನವೇ ಹಲವೆಡೆ ಹಿಂಸಾಚಾರ ಭುಗಿಲೆದ್ದಿದೆ. ಸೌತ್ 24 ಪರಗಣ ಜಿಲ್ಲೆಯಲ್ಲಿ ಸ್ವತಂತ್ರ ಅಭ್ಯರ್ಥಿಯ ಬೆಂಬಲಿಗನೊಬ್ಬನ [more]
ನವದೆಹಲಿ, ಮೇ 12-ವೃದ್ಧ ಪೆÇೀಷಕರ(ತಂದೆ-ತಾಯಿ) ಮೇಲೆ ದೌರ್ಜನ್ಯ ನಡೆಸಿದರೆ ಅಥವಾ ಅವರನ್ನು ದೂರು ಮಾಡಿದರೆ ಅಂಥ ಮಕ್ಕಳು ಇನ್ನು ಮುಂದೆ ಆರು ತಿಂಗಳು ಜೈಲು ಶಿಕ್ಷೆ ಅನುಭವಿಸಬೇಕಾಗುತ್ತದೆ..! [more]
ಬೆಳಗಾವಿ,ಮೇ 11- ಒಂದೇ ಬೈಕ್‍ನಲ್ಲಿ ನಾಲ್ವರು ತೆರಳಿದ್ದಾಗ ಅಪರಿಚಿತ ವಾಹನವೊಂದು ಡಿಕ್ಕಿ ಹೊಡೆದು ಇಬ್ಬರು ಸವಾರರು ಸಾವನ್ನಪ್ಪಿ, ಮತ್ತಿಬ್ಬರು ಗಂಭೀರ ಗಾಯಗೊಂಡಿರುವ ಘಟನೆ ಸಂಕೇಶ್ವರ ಪೆÇಲೀಸ್ ಠಾಣೆ [more]
ಮೈಸೂರು, ಮೇ 11- ಚಾಮುಂಡಿಬೆಟ್ಟದ ಸಮೀಪ ಸುಟ್ಟು ಕರಕಲಾದ ವ್ಯಕ್ತಿಯ ಶವ ಪತ್ತೆಯಾಗಿದ್ದು, ಬೆಟ್ಟದ ತಪ್ಪಲಿನ ಸುತ್ತಮುತ್ತಲ ವಾಸಿಗಳು ಬೆಚ್ಚಿಬಿದ್ದಿದ್ದಾರೆ. ಚಾಮುಂಡಿಬೆಟ್ಟದ ಉತ್ತರಹಳ್ಳಿಗೆ ಹೋಗುವ ಮಾರ್ಗಮಧ್ಯದಲ್ಲಿ ಬೆಳಗ್ಗೆ [more]
ಬೇಲೂರು, ಮೇ 11- ಮಗುವೊಂದು ನಿದ್ದೆ ಮಾಡಲಿಲ್ಲ ಎಂದು ಅಂಗನವಾಡಿ ಸಹಾಯಕಿಯೊಬ್ಬರು ಸಾಂಬರ್ ಸೌಟ್‍ನಿಂದ ಬರೆ ಹಾಕಿರುವ ಘಟನೆ ಬೇಲೂರು ಪಟ್ಟಣದಲ್ಲಿ ನಡೆದಿದೆ. ಪಟ್ಟಣದ ಜೈಭೀಮ್ ನಗರದಲ್ಲಿರುವ [more]
ಕನಕಪುರ, ಮೇ 11-ಕರ್ತವ್ಯ ನಿಮಿತ್ತ ಬೆಂಗಳೂರಿನಿಂದ ಬಾಗಲಕೋಟೆಗೆ ಹೋಗುವಾಗ ಪೆÇಲೀಸ್ ಜೀಪ್ ಮತ್ತು ಲಾರಿಯ ನಡುವೆ ಸಂಭವಿಸಿದ ಭೀಕರ ಅಪಘಾತದಲ್ಲಿ ಮೃತಪಟ್ಟ ಸಿಐಡಿ ಡಿವೈಎಸ್‍ಪಿ ಬಾಳೇಗೌಡರ ಅಂತ್ಯಕ್ರಿಯೆ [more]
ತುಮಕೂರು, ಮೇ 11- ಚುನಾವಣೆಗೆ ಕ್ಷಣಗಣನೆ ಆರಂಭವಾಗಿದ್ದು, ಗುಬ್ಬಿ ವಿಧಾನಸಭಾ ಕ್ಷೇತ್ರದ ವಿವಿಧ ಮತಗಟ್ಟೆಗಳ ಬಳಿ ವಾಮಾಚಾರ ನಡೆಸಲು ಯತ್ನಿಸಿದ ಇಬ್ಬರನ್ನು ಗ್ರಾಮಸ್ಥರು ಹಿಡಿದು ಪೆÇಲೀಸರಿಗೆ ಒಪ್ಪಿಸಿದ್ದಾರೆ. [more]
ರಾಯಚೂರು, ಮೇ 11-ಚುನಾವಣೆ ಹಿನ್ನೆಲೆಯಲ್ಲಿ ರಾಜ್ಯದ ಎಲ್ಲೆಡೆ ಕಾಂಚಾಣ ಹರಿದಾಡುತ್ತಿದ್ದು, ಜಿಲ್ಲೆಯ ದೇವದುರ್ಗದಲ್ಲಿ ನಕಲಿ ನೋಟುಗಳ ಚಲಾವಣೆ ನಡೆಯುತ್ತಿರುವುದು ಪತ್ತೆಯಾಗಿದೆ. ಚುನಾವಣೆಯನ್ನು ಬಂಡವಾಳವನ್ನಾಗಿಸಿಕೊಂಡಿರುವ ಕೆಲವರು ನಕಲಿ ನೋಟುಗಳನ್ನು [more]
ಮಂಗಳೂರು, ಮೇ 11- ಅರಣ್ಯ ಸಚಿವ ಬಿ.ರಮಾನಾಥ ರೈ ಅವರ ಪರಮಾಪ್ತ ಹಾಗೂ ಬಂಟ್ವಾಳ ವಿಧಾನಸಭಾ ಕ್ಷೇತ್ರದ ಕಾಂಗ್ರೆಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಸಂಜೀವ್ ಪೂಜಾರಿ [more]
ಮೈಸೂರು, ಮೇ 11- ರಾಜ್ಯ ವಿಧಾನಸಭೆ ಚುನಾವಣೆಗೆ ಕ್ಷಣಗಣನೆ ಪ್ರಾರಂಭವಾಗಿದ್ದು, ಮತದಾನದ ವೇಳೆ ಯಾವುದೇ ತೊಂದರೆಗಳಾಗದಂತೆ ಸಕಲ ಸಿದ್ದತೆ ಮಾಡಿಕೊಳ್ಳಲಾಗಿದೆ ಎಂದು ಮೈಸೂರು ಜಿಲ್ಲಾಧಿಕಾರಿ ಹಾಗೂ ಜಿಲ್ಲಾ [more]
ಹಾಸನ, ಮೇ 11- ಚುನಾವಣೆ ನಿಮಿತ್ತ ಆಗಮಿಸಿದ್ದ ಮತಗಟ್ಟೆ ಸಿಬ್ಬಂದಿಗಳಿಗೆ ಸೂಕ್ತ ವ್ಯವಸ್ಥೆ ಕಲ್ಪಿಸದ ಹಿನ್ನೆಲೆಯಲ್ಲಿ ಆಕ್ರೋಶ ವ್ಯಕ್ತವಾಗಿರುವ ಘಟನೆ ನಡೆದಿದೆ. ಹಾಸನದ ಕಲಾಕಾಲೇಜು ಆವರಣದಲ್ಲಿ ಮತಗಟ್ಟೆಗೆ [more]
ಜನಕ್‍ಪುರ್, ಮೇ 11-ಹಿಂದುಗಳ ಪವಿತ್ರ ನಗರಗಳಾದ ನೇಪಾಳದ ಜನಕ್‍ಪುರ್ ಮತ್ತು ಆಯೋಧ್ಯೆ ನಡುವೆ ನೇರ ಬಸ್ ಸಂಚಾರ ಸೇವೆಗೆ ಇಂದು ವಿಧ್ಯುಕ್ತ ಚಾಲನೆ ದೊರೆತಿದೆ. ನೇಪಾಳಿ ಪ್ರಧಾನಮಂತ್ರಿ [more]
ವಾಷಿಂಗ್ಟನ್, ಮೇ 11-ಉತ್ತರ ಕೊರಿಯಾ ಅಧ್ಯಕ್ಷ ಕಿಮ್ ಜಾಂಗ್ ಉನ್ ಜೂನ್ 12ರಂದು ಸಿಂಗಪುರ್‍ನಲ್ಲಿ ನಡೆಯುವ ಐತಿಹಾಸಿಕ ಭೇಟಿ ವೇಳೆ ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಕೊರಿಯಾ [more]
ವಾಷಿಂಗ್ಟನ್, ಮೇ 11-ಉತ್ತರ ಕೊರಿಯಾದ ಕಾರಾಗೃಹದಿಂದ ಮೂವರು ಅಮೆರಿಕನ್ನರನ್ನು ಬಿಡುಗಡೆ ಮಾಡಲು ಹಣ ನೀಡಲಾಗಿದೆ ಎಂಬ ಆರೋಪಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ತಳ್ಳಿ ಹಾಕಿದ್ದಾರೆ. ಇಂಡಿಯಾನಾದ [more]
ಜಾನಕ್‍ಪುರ್, ಮೇ 11-ಪ್ರಧಾನಿ ನರೇಂದ್ರ ಮೋದಿ ಹಿಮಾಲಯ ರಾಷ್ಟ್ರ ನೇಪಾಳದಲ್ಲಿ ಎರಡು ದಿನಗಳ ಪ್ರವಾಸ ಆರಂಭಿಸಿದ್ದಾರೆ. ನೆರೆಹೊರೆ ದೇಶಗಳ ಜೊತೆ ಉತ್ತಮ ಬಾಂಧವ್ಯ ಬಲವರ್ಧನೆಯಲ್ಲಿ ಮೋದಿ ಅವರ [more]
ನವದೆಹಲಿ, ಮೇ 11-ಮನೆಯಲ್ಲಿ ಆಗ್ನಿ ಆಕಸ್ಮಿಕದಿಂದ ವೃದ್ದ ದಂಪತಿ ಜೀವಂತ ದಹನವಾದ ದುರಂತ ಪಶ್ಚಿಮ ದೆಹಲಿಯ ಮೋತಿ ನಗರದಲ್ಲಿ ಇಂದು ಮುಂಜಾನೆ ಸಂಭವಿಸಿದೆ. ಚೇಡಿ ಲಾಲ್(70) ಮತ್ತು [more]
ನವದೆಹಲಿ/ಬೆಂಗಳೂರು, ಮೇ 11-ನಾಳೆ ನಡೆಯಲಿರುವ ಕರ್ನಾಟಕ ರಾಜ್ಯ ವಿಧಾನಸಭೆ ಚುನಾವಣೆ ಹಿನ್ನೆಲೆಯಲ್ಲಿ ಬೆಳಗ್ಗೆ 7 ರಿಂದ ಸಂಜೆ 6.30ರವರೆಗೆ ಮತದಾನದ ಅವಧಿಯಲ್ಲಿ ಮುದ್ರಣ ಮತ್ತು ವಿದ್ಯುನ್ಮಾನ ಮಾಧ್ಯಮಗಳು [more]
ನವದೆಹಲಿ, ಮೇ 11- ಉತ್ತರ ಪ್ರದೇಶದ ಉನ್ನಾವೋದಲ್ಲಿ ನಡೆದ ಅತ್ಯಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಬಿಜೆಪಿ ಶಾಸಕ ಕುಲದೀಪ್ ಸಿಂಗ್ ಸೇನಗರ್ ಪಾತ್ರವನ್ನು ಸಿಬಿಐ ಖಚಿತಪಡಿಸಿದೆ. ಕಳೆದ ವರ್ಷ [more]
ನವದೆಹಲಿ,ಮೇ11- ಮಗುವಿಗೆ ಹೆಸರಿಡುವ ವಿಚಾರದಲ್ಲಿ ಕೋರ್ಟ್ ಮೆಟ್ಟಿಲೇರಿದ ಅಂತರ್ ಧರ್ಮೀಯ ದಂಪತಿಯ ಮಗುವಿಗೆ ನ್ಯಾಯಾಧೀಶರೇ ಹೆಸರು ಇಟ್ಟಿರುವ ಪ್ರಸಂಗ ನಡೆದಿದೆ. ಹಿಂದು ಮತ್ತು ಕ್ರೈಸ್ತ ಧರ್ಮದ ದಂಪತಿ [more]
ಜಮ್ಮು,ಮೇ 11- ಕಾಶ್ಮೀರ ಕಣಿವೆಯ ಗಡಿಭಾಗ ಪಾಕಿಸ್ಥಾನ ನಡೆಸಿದ ಅಪ್ರಚೋದಿತ ಗುಂಡಿನ ದಾಳಿಗೆ ಯುವಕನೊಬ್ಬ ಬಲಿಯಾಗಿದ್ದು , ಇದಕ್ಕೆ ಭಾರತದ ಸೈನಿಕರು ತಕ್ಕ ಪ್ರತ್ಯುನ್ನತ್ತರ ಕೋಟಿದ್ದಾರೆ. ಜಮ್ಮು-ಕಾಶ್ಮೀರದ [more]
ನವದೆಹಲಿ,ಮೇ 11- ಕಾವೇರಿ ನದಿ ನೀರು ಹಂಚಿಕೆ ಸಂಬಂಧ ಕೇಂದ್ರ ಸರ್ಕಾರವು ಇದೇ 14ರಂದು ಸುಪ್ರೀಂಕೋರ್ಟ್‍ಗೆ ಕರಡು ಯೋಜನೆಯನ್ನು ಸಲ್ಲಿಸಲಿಸಲು ತೀರ್ಮಾನಿಸಿದೆ. ವಿಶೇಷವೆಂದರೆ ಮೇ 15ರಂದು ಕರ್ನಾಟಕ [more]
ನವದೆಹಲಿ ,ಮೇ11- ಹಣ ದುರ್ಬಳಕೆ ಹಿನ್ನೆಲೆಯಲ್ಲಿ ಪತ್ರಕರ್ತ ಉಪೇಂದ್ರ ರಾಯ್ ಮತ್ತು ಅವರ ಸಹೋದ್ಯೋಗಿಗಳ ವಿರುದ್ಧ ಜಾರಿ ನಿರ್ದೇಶನಲಯ (ಇಡಿ) ದೂರು ದಾಖಲಿಸಿದ್ದು, ಅವರಿಗೆ ಸೇರಿದ ದೆಹಲಿ [more]
ನವದೆಹಲಿ,ಮೇ 11-ಭಾರತ ಆಕ್ರಮಿತ ಕಾಶ್ಮೀರದವನೆಂದು ಹೇಳಿಕೊಂಡು ಹೊಸ ಪಾಸ್‍ಪೆÇೀರ್ಟ್‍ಗಾಗಿ ವಿನಂತಿಸಿಕೊಂಡಿದ್ದ ವಿದ್ಯಾರ್ಥಿಯನ್ನು ವಿದೇಶಾಂಗ ಸಚಿವೆ ಸುಷ್ಮಾ ಸ್ವರಾಜ್ ತರಾಟೆಗೆ ತೆಗೆದುಕೊಂಡಿದ್ದಾರೆ. ಫಿಲಿಪ್ಪೀನ್ಸ್ ನಲ್ಲಿರುವ ಶೇಖ್ ಅತೀಖ್ ಹೊಸ [more]
Copyright © 2018 | Varta Mitra. All Rights Reserved
ಉತ್ತಮ ಸುದ್ದಿ ವಿತರಣೆಗಾಗಿ ನಿಮ್ಮ ಜಿಲ್ಲೆ ಆಯ್ಕೆಮಾಡಿ