ಅಂತರರಾಷ್ಟ್ರೀಯ

ಮಲೇಷ್ಯಾ ಮಾಜಿ ಪ್ರಧಾನಮಂತ್ರಿ ನಜೀಬ್ ರಜಾಕ್ ವಿಚಾರಣೆ ಚುರುಕು:

ಪುತ್ರಜಯ, ಮೇ 22-ಭಾರೀ ಲಂಚಾವತಾರಗಳಿಂದಾಗಿ ಕ್ರಿಮಿನಲ್ ಆರೋಪ ಎದುರಿಸುತ್ತಿರುವ ಮಲೇಷ್ಯಾ ಮಾಜಿ ಪ್ರಧಾನಮಂತ್ರಿ ನಜೀಬ್ ರಜಾಕ್ ಅವರ ವಿಚಾರಣೆಯನ್ನು ಭ್ರಷ್ಟಾಚಾರ ನಿಗ್ರಹ ದಳದ ಪೆÇಲೀಸರು ಇಂದು ಮತ್ತಷ್ಟು [more]

ಅಂತರರಾಷ್ಟ್ರೀಯ

ದೇಶದ ನಾಗರಿಕರಿಗೆ ವಿಶ್ವ ಆರೋಗ್ಯ ರಕ್ಷಣೆ ನೀಡಲು ಭಾರತ ಬದ್ಧ – ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ

ಜಿನಿವಾ, ಮೇ 22-ರಾಷ್ಟ್ರೀಯ ಆರೋಗ್ಯ ನೀತಿ-2017ರಲ್ಲಿ ತಿಳಿಸಿರುವಂತೆ ದೇಶದ ನಾಗರಿಕರಿಗೆ ವಿಶ್ವ ಆರೋಗ್ಯ ರಕ್ಷಣೆ ನೀಡಲು ಭಾರತ ಬದ್ಧವಾಗಿದೆ ಎಂದು ಕೇಂದ್ರ ಆರೋಗ್ಯ ಸಚಿವ ಜೆ.ಪಿ.ನಡ್ಡಾ ಹೇಳಿದ್ದಾರೆ. [more]

ಅಂತರರಾಷ್ಟ್ರೀಯ

ಹಿಂಸಾಚಾರದಿಂದ ನಲುಗುತ್ತಿರುವ ಅಫ್ಘಾನಿಸ್ತಾನ:

ಕಾಬೂಲ್, ಮೇ 22-ಹಿಂಸಾಚಾರದಿಂದ ನಲುಗುತ್ತಿರುವ ಅಫ್ಘಾನಿಸ್ತಾನದಲ್ಲಿ ತಾಲಿಬಾನ್ ಉಗ್ರರ ಅಟ್ಟಹಾಸ ಮುಂದುವರಿದಿದೆ. ಪೂರ್ವ ಘಜ್ನಿ ಪ್ರಾಂತ್ಯದ ಜಿಲ್ಲೆಗಳಲ್ಲಿ ಬಂಡುಕೋರರು 14 ಪೆÇಲೀಸರ ನರಮೇದ ನಡೆಸಿದ್ದಾರೆ. ದಿಹ್ ಯಾಕ್ [more]

ರಾಷ್ಟ್ರೀಯ

ಕೇರಳದಲ್ಲಿ ಮಾರಕ ನಿಫಾ ವೈರಾಣು! 12 ಮಂದಿ ಬಲಿ:

ಕೋಳಿಕ್ಕೋಡ್, ಮೇ 22-ಕೇರಳದಲ್ಲಿ ಮಾರಕ ನಿಫಾ ವೈರಾಣು ಜ್ವರದಿಂದ(ಬಾವಲಿ ಜ್ವರ) ನರಳುತ್ತಿದ್ದ ರೋಗಿಗಳನ್ನು ಆರೈಕೆ ಮಾಡುತ್ತಿದ್ದ ನರ್ಸ್ ಒಬ್ಬರು ಬಲಿಯಾಗಿದ್ದಾರೆ. ಈ ಘಟನೆಯಿಂದ ಸಾರ್ವಜನಿಕರಲ್ಲದೇ ವೈದ್ಯಕೀಯ ಕ್ಷೇತ್ರವೂ [more]

ರಾಷ್ಟ್ರೀಯ

ಗುಜರಾತ್‍ನ ರಾಜ್‍ಕೋಟ್‍ನಲ್ಲಿ ದಲಿತ ವ್ಯಕ್ತಿಯನ್ನು ಥಳಿಸಿ ಹತ್ಯೆ:

ನವದೆಹಲಿ, ಮೇ 22-ಗುಜರಾತ್‍ನ ರಾಜ್‍ಕೋಟ್‍ನಲ್ಲಿ ದಲಿತ ವ್ಯಕ್ತಿಯನ್ನು ಥಳಿಸಿ ಹತ್ಯೆ ಮಾಡಿದ ಪ್ರಕರಣ ಬಗ್ಗೆ ಕುಪಿತಗೊಂಡಿರುವ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‍ಎಚ್‍ಆರ್‍ಸಿ) ಈ ಸಂಬಂಧ ಗುಜರಾತ್ [more]

ರಾಷ್ಟ್ರೀಯ

ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆ ಯಶಸ್ವಿ:

ಬಾಲಸೋರ್, ಮೇ 21- ಅತ್ಯಂತ ನಿಖರ ಮತ್ತು ಆಕ್ರಮಣಕಾರಿ ಬ್ರಹ್ಮೋಸ್ ಸೂಪರ್ ಸಾನಿಕ್ ಕ್ಷಿಪಣಿ ಪರೀಕ್ಷೆಯಲ್ಲಿ ಭಾರತ ಇಂದು ಯಶಸ್ವಿಯಾಗಿದೆ. ಇದರೊಂದಿಗೆ ದೇಶದ ಬತ್ತಳಿಕೆಗೆ ಅತ್ಯಂತ ಪ್ರಬಲ [more]

ರಾಷ್ಟ್ರೀಯ

ದಿವಂಗತ ಕಿಶೋರ್ ಕುಮಾರ್‍ರವರ ಪೂರ್ವಿಕರ ಮನೆ ಬರೋಬ್ಬರಿ 14 ಕೋಟಿ ರೂ.ಗೆ ಮಾರಾಟ!

ಭೂಪಾಲ್,ಮೇ 21-ಮಧ್ಯ ಪ್ರದೇಶದ ಖಾಂಡ್ವಾ ಪಟ್ಟಣದಲ್ಲಿರುವ ಬಾಲಿವುಡ್‍ನ ಖ್ಯಾತ ಗಾಯಕ ದಿವಂಗತ ಕಿಶೋರ್ ಕುಮಾರ್‍ರವರ ಪೂರ್ವಿಕರ ಮನೆಯನ್ನು ಬರೋಬ್ಬರಿ 14 ಕೋಟಿ ರೂ.ಗೆ ಮಾರಾಟ ಮಾಡಲಾಗುತ್ತಿದೆ. 7,200 [more]

ರಾಷ್ಟ್ರೀಯ

ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ 27ನೇ ಪುಣ್ಯತಿಥಿ:

ನವದೆಹಲಿ, ಮೇ 21-ಇಂದು ಮಾಜಿ ಪ್ರಧಾನಮಂತ್ರಿ ರಾಜೀವ್ ಗಾಂಧಿಯವರ 27ನೇ ಪುಣ್ಯತಿಥಿ. ಈ ಸಂದರ್ಭದಲ್ಲಿ ಯುಪಿಎ ಅಧ್ಯಕ್ಷೆ ಮತ್ತು ರಾಜೀವ್ ಪತ್ನಿ ಸೋನಿಯಾ ಗಾಂಧಿ, ಕಾಂಗ್ರೆಸ್ ಅಧ್ಯಕ್ಷ [more]

ರಾಷ್ಟ್ರೀಯ

ಕಾಶ್ಮೀರ ಕಣಿವೆಯಲ್ಲಿ ಕದನ ವಿರಾಮ ಉಲ್ಲಂಘಿಸಿ, ಗುಂಡಿನ ದಾಳಿ

ಜಮ್ಮು, ಮೇ 21-ಕಾಶ್ಮೀರ ಕಣಿವೆಯಲ್ಲಿ ಕದನ ವಿರಾಮ ಉಲ್ಲಂಘಿಸಿ ಪದೇ ಪದೇ ಅಪ್ರಚೋದಿತ ಗುಂಡಿನ ದಾಳಿ ನಡೆಸುವ ಪಾಕಿಸ್ತಾನ ಯೋಧರಿಗೆ ಭಾರತೀಯ ಸೇನೆ ತಕ್ಕ ಪಾಠ ಕಲಿಸುತ್ತಿದ್ದರೂ, [more]

ಅಂತರರಾಷ್ಟ್ರೀಯ

ವೆನಿಜುವೆಲಾದ ಚುನಾವಣೆಯಲ್ಲಿ ಅಧ್ಯಕ್ಷ ನಿಕೋಲಾಸ್ ಮಡುರೋ ಗೆಲುವು:

ಕಾರಾಕಾಸ್, ಮೇ 21-ವೆನಿಜುವೆಲಾದಲ್ಲಿ ಇಂದು ನಡೆದ ಚುನಾವಣೆಯಲ್ಲಿ ಅಧ್ಯಕ್ಷ ನಿಕೋಲಾಸ್ ಮಡುರೋ ಗೆಲುವು ಸಾಧಿಸಿದರು. ಚುನಾವಣೆ ಅಸಿಂಧು ಎಂದು ನಿರಾಕರಿಸಿ, ಹೊಸ ಜನಾದೇಶಕ್ಕೆ ಆಗ್ರಹಿಸಿದ್ದ ವಿರೋಧ ಪಕ್ಷಗಳಿಗೆ [more]

ಅಂತರರಾಷ್ಟ್ರೀಯ

ಪ್ರಧಾನಿ ನರೇಂದ್ರ ಮೋದಿ ರಷ್ಯಾ ಪ್ರವಾಸ:

ಸೋಚಿ, ಮೇ 21-ರಷ್ಯಾ ಪ್ರವಾಸ ಕೈಗೊಂಡಿರುವ ಪ್ರಧಾನಿ ನರೇಂದ್ರ ಮೋದಿ ಅವರು ಇಂದು ಸೋಚಿ ನಗರದಲ್ಲಿ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಅವರನ್ನು ಭೇಟಿ ಮಾಡಿ ಮಹತ್ವದ ಚರ್ಚೆ [more]

ರಾಷ್ಟ್ರೀಯ

ಲಾರಿಯೊಂದಕ್ಕೆ ಬಸ್ ಅಪ್ಪಳಿಸಿ ಶಿಶು ಸೇರಿದಂತೆ 10 ಮಂದಿ ಮೃತ!

ಗುನ (ಎಂ.ಪಿ.), ಮೇ 21-ನಿಂತಿದ್ದ ಲಾರಿಯೊಂದಕ್ಕೆ ಬಸ್ ಅಪ್ಪಳಿಸಿ ಶಿಶು ಸೇರಿದಂತೆ 10 ಮಂದಿ ಮೃತಪಟ್ಟು, ಇತರ 47 ಪ್ರಯಾಣಿಕರು ತೀವ್ರ ಗಾಯಗೊಂಡಿರುವ ದುರಂತ ಇಂದು ಮುಂಜಾನೆ [more]

ರಾಷ್ಟ್ರೀಯ

ಹದಿನಾರು ವರ್ಷದ ಬಾಲಕಿಯೊಬ್ಬಳಿಗೆ ಉದ್ಯೋಗ ನೀಡುವ ಆಮಿಷವೊಡ್ಡಿ ಹತ್ಯೆ

ರಾಂಚಿ, ಮೇ 21- ಹದಿನಾರು ವರ್ಷದ ಬಾಲಕಿಯೊಬ್ಬಳಿಗೆ ಉದ್ಯೋಗ ನೀಡುವ ಆಮಿಷವೊಡ್ಡಿ ಜಾರ್ಖಂಡ್‍ನಿಂದ ದೆಹಲಿಗೆ ಕರೆ ತಂದಿದ್ದ ತಂಡವೊಂದು ಆಕೆ ತನ್ನ ಸಂಬಳ ಕೇಳಿದ್ದರಿಂದ ಹತ್ಯೆ ಮಾಡಿ [more]

ಅಂತರರಾಷ್ಟ್ರೀಯ

ಭಾರತೀಯ ಮೂಲದ ಕ್ರೈಸ್ತ ಉದ್ಯಮಿ ಮಸೀದಿ ಕಟ್ಟಿಸಿಕೊಟ್ಟಿದ್ದಾರೆ!

ದುಬೈ, ಮೇ 21- ಭಾರತೀಯ ಮೂಲದ ಕ್ರೈಸ್ತ ಸಮುದಾಯಕ್ಕೆ ಸೇರಿದ ಉದ್ಯಮಿಯೊಬ್ಬರು ನೌಕರರ ಪ್ರಾರ್ಥನೆಗೆಂದು ಯುಎಇಯಲ್ಲಿ ಮಸೀದಿ ಕಟ್ಟಿಸಿಕೊಟ್ಟಿದ್ದಾರೆ. ಇನ್ನು ಈ ಮಸೀದಿ ಮುಸ್ಲಿಂ ಬಾಂಧವರ ಪವಿತ್ರ [more]

ಅಂತರರಾಷ್ಟ್ರೀಯ

ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ: ಭಾರತ ಮತ್ತು ಪಾಕಿಸ್ತಾನ ನಡುವೆ ವಿವಾದ

ವಾಷಿಂಗ್ಟನ್, ಮೇ 21-ಜಮ್ಮು ಮತ್ತು ಕಾಶ್ಮೀರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರಿಂದ ಉದ್ಘಾಟನೆಗೊಂಡ ಕಿಶನ್‍ಗಂಗಾ ಜಲವಿದ್ಯುತ್ ಯೋಜನೆ ಈಗ ಭಾರತ ಮತ್ತು ಪಾಕಿಸ್ತಾನ ನಡುವೆ ವಿವಾದವಾಗಿ ಪರಿಣಮಿಸಿದೆ. [more]

ರಾಷ್ಟ್ರೀಯ

ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರಿಗೆ ಬಂಗ ಭೂಷಣ ಪ್ರಶಸ್ತಿ:

ಕೋಲ್ಕತಾ, ಮೇ 21-ಖ್ಯಾತ ಗಾಯಕಿ ಆಶಾ ಭೋಸ್ಲೆ ಅವರಿಗೆ ಇಂದು ಪಶ್ಚಿಮ ಬಂಗಾಳ ಅತ್ಯುನ್ನತ ನಾಗರಿಕ ಪುರಸ್ಕಾರ ಬಂಗ ಭೂಷಣ ಪ್ರಶಸ್ತಿ ನೀಡಿ ಗೌರವಿಸಲಾಗುವುದು. ರಾಜಧಾನಿ ಕೋಲ್ಕತಾದಲ್ಲಿ [more]

ರಾಷ್ಟ್ರೀಯ

ಎಚ್.ಡಿ.ಕುಮಾರಸ್ವಾಮಿ ಪ್ರಮಾಣ ವಚನ ಸಮಾರಂಭಕ್ಕೆ ಕೇಜ್ರಿವಾಲ್!

ನವದೆಹಲಿ, ಮೇ 21-ಜೆಡಿಎಸ್ ಮುಖಂಡ ಎಚ್.ಡಿ.ಕುಮಾರಸ್ವಾಮಿ ಅವರು ಕರ್ನಾಟಕದ ಮುಖ್ಯಮಂತ್ರಿಯಾಗಿ ಬುಧವಾರ ಪ್ರಮಾಣ ವಚನ ಸ್ವೀಕರಿಸಲಿರುವ ಸಮಾರಂಭಕ್ಕೆ ದೆಹಲಿ ಮುಖ್ಯಮಂತ್ರಿ ಅರವಿಂದ್ ಕೇಜ್ರಿವಾಲ್ ಭಾಗವಹಿಸಲಿದ್ದಾರೆ. ಕೇಜ್ರಿವಾಲ್ ಪಾಲ್ಗೊಳ್ಳುವಿಕೆಯನ್ನು [more]

ಕೋಲಾರ

ಅಗ್ನೇಯ ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಪ್ರಕ್ರಿಯೆಗಳು ಪ್ರಾರಂಭ:

ಕೋಲಾರ, ಮೇ 21- ವಿಧಾನ ಸಭಾ ಚುನಾವಣೆ ಭರಾಟೆ ಮುಗಿಯುತ್ತಿದ್ದಂತೆ ಇದೀಗ ಅಗ್ನೇಯ ಶಿಕ್ಷಕರ ಕ್ಷೇತ್ರದ ದ್ವೈವಾರ್ಷಿಕ ಚುನಾವಣೆ ಪ್ರಕ್ರಿಯೆಗಳು ಪ್ರಾರಂಭಗೊಂಡಿದೆ. ಕೋಲಾರ,ಚಿಕ್ಕಬಳ್ಳಾಪುರ, ತುಮಕೂರು, ಚಿತ್ರದುರ್ಗ, ದಾವಣಗೆರೆ, [more]

ಹಳೆ ಮೈಸೂರು

ವಿಶ್ವದ ಅತಿ ಎತ್ತರದ ಶಿಖರದಲ್ಲಿ ಹಾರಾಡಿತು ಕನ್ನಡ ಧ್ವಜ!

ಹುಣಸೂರು, ಮೇ 21- ವಿಶ್ವದ ಅತಿ ಎತ್ತರದ ಶಿಖರದಲ್ಲಿ ಹಾರಾಡಿತು ಕನ್ನಡ ಧ್ವಜ ರಾರಾಜಿಸಿತು. ನಾಗರಹೊಳೆ ರಾಷ್ಟ್ರೀಯ ಉದ್ಯಾನವನದ ಅರಣ್ಯ ರಕ್ಷಕ ಸಿ.ವಿಕ್ರಂ ಅವರು ಪ್ರಪಂಚದ ಅತ್ಯುನ್ನತ [more]

ಹಾಸನ

ಮೈತ್ರಿ ಸರ್ಕಾರದಲ್ಲಿ ಸಿಎಂ ಹುದ್ದೆ ನಿಭಾಯಿಸುವುದು ದೊಡ್ಡ ಸವಾಲಾಗಿದೆ – ಎಚ್.ಡಿ.ಕುಮಾರಸ್ವಾಮಿ

ಹಾಸನ, ಮೇ 21- ಮೈತ್ರಿ ಸರ್ಕಾರದಲ್ಲಿ ಸಿಎಂ ಹುದ್ದೆ ನಿಭಾಯಿಸುವುದು ದೊಡ್ಡ ಸವಾಲಾಗಿದೆ. ಅದನ್ನು ಸಮರ್ಥವಾಗಿ ನಿಭಾಯಿಸುವ ಜೊತೆಗೆ ಐದು ವರ್ಷಗಳ ಕಾಲ ಸುಭದ್ರ ಆಡಳಿತ ನೀಡಲು [more]

ತುಮಕೂರು

ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಥಾನ ಕೈ ತಪ್ಪಿರುವುದಕ್ಕೆ ಹಾಲನೂರು ಲೇಪಾಕ್ಷಿ ಕಣ್ಣೀರು!

ತುಮಕೂರು,ಮೇ 21-ಆಗ್ನೇಯ ಪದವೀಧರ ಕ್ಷೇತ್ರದ ಬಿಜೆಪಿ ಅಭ್ಯರ್ಥಿ ಸ್ಥಾನ ಕೈ ತಪ್ಪಿರುವುದಕ್ಕೆ ಹಾಲನೂರು ಲೇಪಾಕ್ಷಿ ಕಣ್ಣೀರು ಹಾಕಿದ್ದಾರೆ. ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ರಾಷ್ಟ್ರೀಯ ಅಧ್ಯಕ್ಷರಾದ ಅಮಿತ್ [more]

ಹಳೆ ಮೈಸೂರು

ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಲ್ಪಾವಧಿ ಸರ್ಕಾರ – ಕೆ.ಎಸ್.ಈಶ್ವರಪ್ಪ

ಮೈಸೂರು, ಮೇ 21- ಜೆಡಿಎಸ್ ಮತ್ತು ಕಾಂಗ್ರೆಸ್ ಮೈತ್ರಿ ಸರ್ಕಾರ ಅಲ್ಪಾವಧಿ ಸರ್ಕಾರ ಎಂದು ಶಾಸಕ ಹಾಗೂ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಇಂದಿಲ್ಲಿ ವ್ಯಂಗ್ಯವಾಡಿದ್ದಾರೆ. ನಗರದಲ್ಲಿಂದು ತಮ್ಮನ್ನು [more]

ಹಳೆ ಮೈಸೂರು

ಬಸವನಬಾಗೇವಾಡಿಯಲ್ಲಿ ವಿವಿಪ್ಯಾಟ್ ಸಿಕ್ಕಿರುವ ಬಗ್ಗೆ ಸಂಪೂರ್ಣ ತನಿಖೆಗೆ ಶೋಭಾ ಕರಂದ್ಲಾಜೆ ಆಗ್ರಹ:

ಮೈಸೂರು,ಮೇ 21- ಬಸವನಬಾಗೇವಾಡಿಯಲ್ಲಿ ವಿವಿಪ್ಯಾಟ್ ಸಿಕ್ಕಿರುವ ಬಗ್ಗೆ ಸಂಪೂರ್ಣ ತನಿಖೆಯಾಗಬೇಕೆಂದು ಬಿಜೆಪಿ ಸಂಸದೆ ಶೋಭಾ ಕರಂದ್ಲಾಜೆ ಆಗ್ರಹಿಸಿದ್ದಾರೆ. ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಮತಯಂತ್ರಗಳಿಗೆ ಭದ್ರತೆ ನೀಡಬೇಕಾಗಿದ್ದ ಸರ್ಕಾರ [more]

ಅಂತರರಾಷ್ಟ್ರೀಯ

ಎಲ್‍ಜಿ(ಲೈಫ್ಸ್ ಗುಡ್) ಸಮೂಹ ಸಂಸ್ಥೆಯ ಅಧ್ಯಕ್ಷ ಕೂ ಬೊನ್-ಮೂ (73) ನಿಧನ:

ಸಿಯೋಲ್, ಮೇ 20-ಎಲೆಕ್ಟ್ರಾನಿಕ್ ವಸ್ತುಗಳ ತಯಾರಿಕೆಯಲ್ಲಿ ಮುಂಚೂಣಿಯಲ್ಲಿರುವ ದಕ್ಷಿಣ ಕೊರಿಯಾದ ಎಲ್‍ಜಿ(ಲೈಫ್ಸ್ ಗುಡ್) ಸಮೂಹ ಸಂಸ್ಥೆಯ ಅಧ್ಯಕ್ಷ ಕೂ ಬೊನ್-ಮೂ (73) ನಿಧನರಾಗಿದ್ದಾರೆ. ಗ್ರಾಹಕರ ಎಲೆಕ್ಟ್ರಾನಿಕ್ ವಸ್ತುಗಳು, [more]

ರಾಷ್ಟ್ರೀಯ

ಸಶಸ್ತ್ರ ಪಡೆಗಳ ಕಾರ್ಯನಿರ್ವಹಣೆ: ಆರ್ಟಿಫಿಷಲ್ ಇಂಟೆಲಿಜೆನ್ಸ್-ಎಐ ತಂತ್ರಜ್ಞಾನ ಅಳವಡಿಕೆ

ನವದೆಹಲಿ, ಮೇ 20- ಮಹತ್ವಾಕಾಂಕ್ಷಿ ರಕ್ಷಣಾ ಯೋಜನೆಯೊಂದರಲ್ಲಿ ಕೇಂದ್ರ ಸರ್ಕಾರವು ಸಶಸ್ತ್ರ ಪಡೆಗಳ ಕಾರ್ಯನಿರ್ವಹಣೆ ಸಿದ್ಧತೆಗಳನ್ನು ಬಲವರ್ಧನೆ ಮಾಡಲು ಕೃತಕ ಬುದ್ಧಿಮತ್ತೆ (ಆರ್ಟಿಫಿಷಲ್ ಇಂಟೆಲಿಜೆನ್ಸ್-ಎಐ) ತಂತ್ರಜ್ಞಾನ ಅಳವಡಿಸುವ [more]