ರಾಷ್ಟ್ರೀಯ

ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ

ಶ್ರೀನಗರ, ಜು.13- ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರರ ಅಟ್ಟಹಾಸ ಮುಂದುವರಿದಿದೆ. ಜಮ್ಮು ಮತ್ತು ಕಾಶ್ಮೀರದ ಅನಂತನಾಗ್ ಜಿಲ್ಲೆಯಲ್ಲಿ ಭಯೋತ್ಪಾದಕರ ದಾಳಿಯಲ್ಲಿ ಎಸ್‍ಐ ಸೇರಿದಂತೆ ಸಿಆರ್‍ಪಿಎಫ್‍ನ ಇಬ್ಬರು ಯೋಧರು [more]

ಅಂತರರಾಷ್ಟ್ರೀಯ

ನವಾಜ್ ಷರೀಫ್ ಅವರನ್ನು ಬಂಧಿಸಲು ಸಿದ್ದತೆ

ಲಂಡನ್, ಜು.13-ಪಾಕಿಸ್ತಾನದ ಮಾಜಿ ಪ್ರಧಾನಿ ನವಾಜ್ ಷರೀಫ್ ಅವರನ್ನು ಬಂಧಿಸಲು ಇಂದು ಸಂಜೆ ಅಬುಧಾಬಿ ಮತ್ತು ಲಾಹೋರ್‍ನಲ್ಲಿ ಸಿದ್ದತೆ ನಡೆದಿರುವಾಗಲೇ ಲಂಡನ್ ಪೆÇಲೀಸರು ನಿನ್ನೆ ಸಾಯಂಕಾಲವೇ ಅವರ [more]

ರಾಷ್ಟ್ರೀಯ

ಮಾಜಿ ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ ಕಾಂಗ್ರೆಸ್‍ಗೆ ಸೇರ್ಪಡೆ

ನವದೆಹಲಿ, ಜು.13-ಆಂಧ್ರಪ್ರದೇಶದ ಮಾಜಿ ಮುಖ್ಯಮಂತ್ರಿ ಎನ್.ಕಿರಣ್ ಕುಮಾರ್ ರೆಡ್ಡಿ ಇಂದು ಮತ್ತೆ ಕಾಂಗ್ರೆಸ್‍ಗೆ ಸೇರ್ಪಡೆಯಾಗಿದ್ದಾರೆ. ನಾಲ್ಕು ವರ್ಷಗಳ ಬಳಿಕ ರೆಡ್ಡಿ ಮಾತೃಪಕ್ಷಕ್ಕೆ ಮರಳಿದ್ದಾರೆ. ಮಾಜಿ ಮುಖ್ಯಮಂತ್ರಿ ರೆಡ್ಡಿ [more]

ತುಮಕೂರು

ಲಾರಿಗೆ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಚಾಲಕ ಸಾವು

ಶಿರಾ, ಜು.13- ಟಯರ್ ಪಂಕ್ಚರ್ ಆಗಿ ರಸ್ತೆ ಬದಿ ನಿಂತಿದ್ದ ಲಾರಿಗೆ ಹಿಂದಿನಿಂದ ಕೆಎಸ್‍ಆರ್‍ಟಿಸಿ ಬಸ್ ಡಿಕ್ಕಿ ಹೊಡೆದ ಪರಿಣಾಮ ಚಾಲಕ ಮೃತಪಟ್ಟು ಪ್ರಯಾಣಿಕರು ಸಣ್ಣಪುಟ್ಟ ಗಾಯಗಳಿಂದ [more]

ಮುಂಬೈ ಕರ್ನಾಟಕ

ಬೆಸಾಳ ಗ್ರಾಮದ ಸೇತುವೆ ಬಳಿ ಮೊಸಳೆ

ವಿಜಯಪುರ, ಜು.13- ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಬೆಸಾಳ ಗ್ರಾಮದ ಸೇತುವೆ ಬಳಿ ಮೊಸಳೆಯೊಂದು ಕಾಣಿಸಿಕೊಂಡು ಆತಂಕ ಸೃಷ್ಟಿಸಿತ್ತು. ಭಯಭೀತಿಗೊಂಡಿದ್ದ ಗ್ರಾಮಸ್ಥರು ಮೀನುಗಾರರ ಸಹಾಯದಿಂದ ಸೇತುವೆ ಬಳಿ [more]

ಹಳೆ ಮೈಸೂರು

ಪೆÇಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಸಾವು

ಮಂಡ್ಯ, ಜು.13- ಪೆÇಲೀಸ್ ಕಸ್ಟಡಿಯಲ್ಲಿದ್ದ ವ್ಯಕ್ತಿ ಮೃತಪಟ್ಟಿರುವ ಘಟನೆ ಪಶ್ಚಿಮ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ಮದ್ದೂರು ತಾಲೂಕು ಬೆಳ್ಳೂರು ಗ್ರಾಮದ ಮೂರ್ತಿ (46) ಮೃತಪಟ್ಟ ವ್ಯಕ್ತಿ. [more]

ಹಾಸನ

ಮಲೆನಾಡು ಭಾಗದಲ್ಲಿ ಭಾರೀ ಮಳೆ, ಹೇಮಾವತಿ ಗರಿಷ್ಠ ಮಟ್ಟ

ಹಾಸನ, ಜು.13- ಮಲೆನಾಡು ಭಾಗದಲ್ಲಿ ಭಾರೀ ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ಹೇಮಾವತಿ ಜಲಾಶಯದಲ್ಲಿ ನೀರಿನ ಮಟ್ಟ ಹೆಚ್ಚಾಗುತ್ತಿದ್ದು , ಯಾವುದೇ ಸಂದರ್ಭದಲ್ಲಾದರೂ ನೀರನ್ನು ಹೊರ ಬಿಡುವ ಸಾಧ್ಯತೆ ಇದೆ. [more]

ಹಳೆ ಮೈಸೂರು

ಕಾರ್ಮಿಕ ನೇಣು ಬಿಗಿದು ಆತ್ಮಹತ್ಯೆ

ಕೊಳ್ಳೆಗಾಲ, ಜು.13- ಕುಟುಂಬ ತೊರೆದು ಬಂದ ಕೂಲಿ ಕಾರ್ಮಿಕನೊಬ್ಬ ಜಿಗುಪ್ಸೆಗೊಂಡು ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಹನೂರು ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಮಂಡ್ಯ ಜಿಲ್ಲೆ ಮಳವಳ್ಳಿ [more]

No Picture
ಚಿಕ್ಕಮಗಳೂರು

ಜೋಲಿಯಲ್ಲಿ ಆಡುತ್ತಿರುವಾಗ ಸೀರೆ ಕೊರಳಿಗೆ ಸುತ್ತಿ ಬಾಲಕ ಸಾವು

ಚಿಕ್ಕಮಗಳೂರು,ಜು.13- ಜೋಲಿಯಲ್ಲಿ ಆಟವಾಡುತ್ತಿದ್ದ ಬಾಲಕನೊಬ್ಬನ ಕೊರಳಿಗೆ ಆಕಸ್ಮಿಕವಾಗಿ ಸೀರೆ ಕೊರಳಿಗೆ ಬಿಗಿದುಕೊಂಡು ಮೃತಪಟ್ಟಿರುವ ಘಟನೆ ನಡೆದಿದೆ. ತೇಜಸ್(11) ಮೃತಪಟ್ಟ ಬಾಲಕ. ಚಿತ್ರದುರ್ಗ ಮೂಲಕದ ಮಲ್ಲಿಕಾರ್ಜುನ ಮತ್ತು ನೇತ್ರಾವತಿ [more]

ಹಳೆ ಮೈಸೂರು

ಕಬಿನಿ ಹಾಗೂ ಕೆಆರ್‍ಎಸ್ ಜಲಾಶಯ ಭರ್ತಿ

ಮೈಸೂರು,ಜು.13- ಕಬಿನಿ ಹಾಗೂ ಕೆಆರ್‍ಎಸ್‍ನಲ್ಲಿ ನೀರು ತುಂಬಿ ಹರಿಯುತ್ತಿದ್ದು, ರೈತರಿಗೆ ಸಂತಸ ಉಂಟು ಮಾಡಿದೆ. ಕೃಷ್ಣರಾಜ ಜಲಾಶಯ ತುಂಬಲು ಕೇವಲ 4 ಅಡಿ ಮಾತ್ರ ಬಾಕಿ ಇದೆ. [more]

ಹಳೆ ಮೈಸೂರು

ಮೊಬೈಲ್ ಕಳ್ಳನ ಬಂಧನ

ಮೈಸೂರು,ಜು.13-ನಗರದ ದೇವರಾಜ ಠಾಣೆ ಪೆÇಲೀಸರು ಮೊಬೈಲ್ ಕಳ್ಳನೊಬ್ಬನನ್ನು ಬಂಧಿಸಿ 11000 ರೂ. ಬೆಲೆ ಬಾಳುವ ಓಪೆÇ ಮೊಬೈಲ್‍ನ್ನು ವಶಪಡಿಸಿಕೊಂಡಿದ್ದಾರೆ. ಭಾರತ್‍ನಗರದ 8ನೇ ಕ್ರಾಸ್ ವಾಸಿ ಸದ್ದಾಂ ಹುಸೇನ್(25) [more]

ಹಳೆ ಮೈಸೂರು

ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನ – ಸಚಿವ ಜಿ.ಟಿ.ದೇವೇಗೌಡ

ಮೈಸೂರು,ಜು.13- ಈ ಬಾರಿಯ ದಸರಾ ಉತ್ಸವವನ್ನು ಅದ್ಧೂರಿಯಾಗಿ ಆಚರಿಸಲು ತೀರ್ಮಾನಿಸಲಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಜಿ.ಟಿ.ದೇವೇಗೌಡ ತಿಳಿಸಿದ್ದಾರೆ. ಉನ್ನತ ಶಿಕ್ಷಣ ಸಚಿವರಾದ ನಂತರ ಇದೇ ಮೊದಲ [more]

ಚಿಕ್ಕಮಗಳೂರು

ಕೃಷಿ ಸಲಕರಣೆಗಳ ಕದ್ದ ಕಳ್ಳರ ಬಂಧನ

ಚಿಕ್ಕಮಗಳೂರು, ಜು.13- ತೋಟದ ಮನೆಗಳಿಗೆ ನುಗ್ಗಿ ಮಾಲೀಕರನ್ನು ಕಟ್ಟಿಹಾಕಿ ಕಾಳುಮೆಣಸು, ವಾಹನಗಳು, ಪಂಪ್‍ಸೆಟ್ ಸಲಕರಣೆಗಳನ್ನು ಕಳವು ಮಾಡಿದ್ದ ನಾಲ್ವರು ದರೋಡೆಕೋರರನ್ನು ಪೆÇಲೀಸರು ಬಂಧಿಸಿ 9.84 ಲಕ್ಷ ಮೌಲ್ಯದ [more]

ರಾಷ್ಟ್ರೀಯ

ಬಿಜೆಪಿ ಮತ್ತೆ ಗೆದ್ದರೆ ದೇಶದಲ್ಲಿ ಹಿಂದೂ ಪಾಕಿಸ್ತಾನವಾಗುತ್ತದೆ – ಶಶಿ ತರೂರ್

ತಿರುವನಂತಪುರಂ,ಜು.12- ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತೆ ಗೆದ್ದರೆ ದೇಶದಲ್ಲಿ ಹಿಂದೂ ಪಾಕಿಸ್ತಾನವಾಗುತ್ತದೆ ಎಂದು ವಿವಾದಾತ್ಮಕ ಹೇಳಿಕೆ ನೀಡಿರುವ ಕೇಂದ್ರ ಮಾಜಿ ಸಚಿವ ಶಶಿ ತರೂರ್ ಕ್ಷಮೆಯಾಚಿಸಬೇಕೆಂದು [more]

ರಾಷ್ಟ್ರೀಯ

ಕಾರು ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ಐವರ ಸಾವು

ಅಮೇಠಿ,ಜು.12- ಕಾರು ಮತ್ತು ಟ್ರಕ್ ಮುಖಾಮುಖಿ ಡಿಕ್ಕಿ ಹೊಡೆದ ಪರಿಣಾಮ ಇಬ್ಬರು ಸಹೋದರು ಸೇರಿ ಐವರು ಸಾವನ್ನಪ್ಪಿರುವ ಘಟನೆ ಜಗದೀಶಪುರ್ ಪೆÇಲೀಸ್ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ನಿನ್ನೆ [more]

ರಾಷ್ಟ್ರೀಯ

ಆಧ್ಯಾತ್ಮಿಕ ನಾಯಕ ದಾದಾ ಪಿ ವಾಸ್ವಾನಿ(99) ನಿದನ

ಪುಣೆ,ಜು.12- ಸಾಧು ವಾಸ್ವಾನಿ ಮಿಷನ್‍ನ ಮುಖ್ಯಸ್ಥ ಹಾಗೂ ಪ್ರಖ್ಯಾತ ಆಧ್ಯಾತ್ಮಿಕ ನಾಯಕ ದಾದಾ ಪಿ ವಾಸ್ವಾನಿ(99) ಇಂದು ವಿಧಿವಶರಾಗಿದ್ದಾರೆ. ಪಾಕಿಸ್ಥಾನದ ಹೈದರಾಬಾದ್‍ನಲ್ಲಿ ಸಿಂಧಿ ಕುಟುಂಬದಲ್ಲಿ 1918ರ ಆಗಸ್ಟ್ [more]

ರಾಷ್ಟ್ರೀಯ

ತಾಜ್‍ಮಹಲ್ ನಿರ್ಲಕ್ಷ್ಯ ಸರಕಾರಕ್ಕೆ ಸುಪ್ರೀಂಕೋರ್ಟ್ ತರಾಟೆ

ನವದೆಹಲಿ,ಜು.12- ವಿಶ್ವದ ಏಳು ಅದ್ಭುತಗಳಲ್ಲಿ ಒಂದಾದ ತಾಜ್‍ಮಹಲ್ ಸಂರಕ್ಷಣೆ ಕುರಿತು ನಿರ್ಲಕ್ಷ್ಯ ತೋರಿರುವ ಕೇಂದ್ರ ಮತ್ತು ಉತ್ತರ ಪ್ರದೇಶ ಸರ್ಕಾರವನ್ನು ಸುಪ್ರೀಂಕೋರ್ಟ್ ತರಾಟೆಗೆ ತೆಗೆದುಕೊಂಡಿದೆ. ತಾಜ್ ಸಂರಕ್ಷಣೆಯ [more]

ರಾಷ್ಟ್ರೀಯ

ಸ್ವಾಮಿ ಪರಿಪೂರ್ಣಾನಂದರ ಗಡೀಪಾರು

ಹೈದರಾಬಾದ್, ಜು.12 ಮುಸ್ಲಿಮರ ವಿರುದ್ಧ ಪ್ರಚೋದನಾತ್ಮಕ ಹೇಳಿಕೆಗಳನ್ನು ನೀಡಿದ್ದಾರೆ ಎನ್ನಲಾದ ಸ್ವಾಮಿ ಪರಿಪೂರ್ಣಾನಂದರನ್ನು ಆರು ತಿಂಗಳುಗಳ ಅವಧಿಗೆ ಹೈದರಾಬಾದ್‍ನಿಂದ ಗಡೀಪಾರು ಮಾಡಲಾಗಿದೆ. ತೆಲಂಗಾಣ ಸಮಾಜ ವಿರೋಧಿ ಮತ್ತು [more]

ರಾಷ್ಟ್ರೀಯ

ಅಪಘಾತದಲ್ಲಿ 13 ಅಮರನಾಥ ಯಾತ್ರಿಕರಿಗೆ ಗಾಯ

ಜಮ್ಮು, ಜು.12-ಜಮ್ಮು ಮತ್ತು ಕಾಶ್ಮೀರದ ರಾಷ್ಟ್ರೀಯ ಹೆದ್ದಾರಿಯಲ್ಲಿ ಇಂದು ಮುಂಜಾನೆ ಸಂಭವಿಸಿದ ಅಪಘಾತದಲ್ಲಿ 13 ಅಮರನಾಥ ಯಾತ್ರಿಕರು ಗಾಯಗೊಂಡಿದ್ದಾರೆ. ಯಾತ್ರಾರ್ಥಿಗಳಿದ್ದ ಟೆಂಪೆÇೀ ನಿಂತಿದ್ದ ಟ್ರಕ್‍ಗೆ ಅಪ್ಪಳಿಸಿ ಈ [more]

ಅಂತರರಾಷ್ಟ್ರೀಯ

ಜಪಾನಲ್ಲಿ ಮಳೆ 200ಕ್ಕೂ ಹೆಚ್ಚು ಮಂದಿ ಮೃತ

ಟೋಕಿಯೊ, ಜು.12-ಉದಯರವಿ ನಾಡು ಜಪಾನಿನ ಹಲವೆಡೆ ವಿನಾಶಕಾರಿ ಮಳೆಯ ಆರ್ಭಟಕ್ಕೆ ಈವರೆಗೆ 200ಕ್ಕೂ ಹೆಚ್ಚು ಮಂದಿ ಮೃತಪಟ್ಟು, ಅನೇಕರು ನಾಪತ್ತೆಯಾಗಿದ್ದಾರೆ. ಕಳೆದ ಮೂರು ದಶಕಗಳಲ್ಲಿ ಕಂಡು ಕೇಳರಿಯದ [more]

ರಾಷ್ಟ್ರೀಯ

ಗಂಗಾ ಕಾಲುವೆಯಲ್ಲಿ ರಾಷ್ಟ್ರೀಯ ಬಾಕ್ಸಿಂಗ್ ಪಟು ಮೃತದೇಹ!

ಮುಜಾಫರ್‍ನಗರ್, ಜು.12-ಉತ್ತರ ಪ್ರದೇಶದ ಮುಜಾಫರ್ ಜಿಲ್ಲೆಯ ಗಂಗಾ ಕಾಲುವೆಯಲ್ಲಿ ರಾಷ್ಟ್ರೀಯ ಬಾಕ್ಸಿಂಗ್ ಪಟು ಮೃತದೇಹ ಪತ್ತೆಯಾಗಿದೆ. ಖಾಟೋಲಿ ಪಟ್ಟಣದ ಅಭಿಷೇಕ್ ಶರ್ಮ(21) ರಾಷ್ಟ್ರೀಯ ಮಟ್ಟದ ಬಾಕ್ಸರ್. ಭಾನುವಾರ [more]

ಅಂತರರಾಷ್ಟ್ರೀಯ

ಐಎಸ್‍ಐ ಅಕ್ರಮದಲ್ಲಿ ತೊಡಗಿದೆ – ನವಾಜ್ ಷರೀಫ್

ಇಸ್ಲಾಮಾಬಾದ್, ಜು.12-ಈ ತಿಂಗಳು 25ರಂದು ನಡೆಯುವ 2018ರ ಸಂಸತ್ ಚುನಾವಣೆಗೆ ಮುನ್ನವೇ ಪಾಕಿಸ್ತಾನದ ಬೇಹುಗಾರಿಕೆ ಸಂಸ್ಥೆ ಐಎಸ್‍ಐ ದೊಡ್ಡ ಮಟ್ಟದ ಅಕ್ರಮದಲ್ಲಿ ತೊಡಗಿದೆ ಎಂದು ಪಾಕಿಸ್ತಾನದ ಪದಚ್ಯುತ [more]

ಕ್ರೀಡೆ

ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ-2018 ಫೈನಲ್

ಮಾಸ್ಕೋ, ಜು.12-ರಷ್ಯಾದಲ್ಲಿ ನಡೆಯುತ್ತಿರುವ ಫಿಫಾ ವಿಶ್ವಕಪ್ ಫುಟ್ಬಾಲ್ ಪಂದ್ಯಾವಳಿ-2018ರ ಫೈನಲ್‍ನಲ್ಲಿ ಜುಲೈ 15, ಭಾನುವಾರದಂದು ಫ್ರಾನ್ಸ್ ಮತ್ತು ಕ್ರೊವೇಷ್ಯಾ ತಂಡಗಳು ಸೆಣಸಲಿದ್ದು, ಮೂರನೇ ಸ್ಥಾನಕ್ಕಾಗಿ ಜು.14ರಂದು ಬೆಲ್ಜಿಯಂ [more]

ರಾಷ್ಟ್ರೀಯ

ಮಹಿಳೆಯರು ಸಾಮಾಜಿಕ ಪಿಡುಗಿನ ವಿರುದ್ಧದ ಭದ್ರಕೋಟೆಯಂತೆ – ಪ್ರಧಾನಿ ನರೇಂದ್ರ ಮೋದಿ

ನವದೆಹಲಿ, ಜು.12-ಆರ್ಥಿಕವಾಗಿ ಸಬಲೀಕರಣಗೊಂಡ ವನಿತೆಯರು ಸಾಮಾಜಿಕ ಪಿಡುಗಿನ ವಿರುದ್ಧ ಭದ್ರಕೋಟೆಯಂತೆ ಎಂದು ಪ್ರಧಾನಿ ನರೇಂದ್ರ ಮೋದಿ ಬಣ್ಣಿಸಿದ್ದಾರೆ. ದೇಶದ ಗ್ರಾಮೀಣ ಪ್ರದೇಶಗಳು, ಕೃಷಿ, ಹೈನುಗಾರಿಕೆ ಸೇರಿದಂತೆ ವಿವಿಧ [more]

ರಾಷ್ಟ್ರೀಯ

ಎಸ್‍ಬಿಐ ಕ್ರೆಡಿಟ್ ಕಾರ್ಡುದಾರರಿಗೆ ವಂಚನೆ

ಹೈದರಾಬಾದ್, ಜು.12-ಸ್ಟೇಟ್ ಬ್ಯಾಂಕ್ ಆಫ್ ಇಂಡಿಯಾದ(ಎಸ್‍ಬಿಐ) 2,000ಕ್ಕೂ ಹೆಚ್ಚು ಕ್ರೆಡಿಟ್ ಕಾರ್ಡುದಾರರಿಗೆ ಐದು ಕೋಟಿ ರೂ.ಗಳನ್ನು ವಂಚಿಸಿರುವ ಪ್ರಕರಣವೊಂದು ಬೆಳಕಿಗೆ ಬಂದಿದೆ. ಈ ಸಂಬಂಧ 22 ಟೆಲಿ [more]