ನವದೆಹಲಿ: ಪಂಜಾಬ್ ನ್ಯಾಷನಲ್ ಬ್ಯಾಂಕ್ ಹಗರಣಕ್ಕೆ ಸಂಬಂಧಿಸಿದಂತೆ ಫೈರ್ ಸ್ಟಾರ್ ಡೈಮಂಡ್ಸ್ ಅಧ್ಯಕ್ಷ ವಿಫುಲ್ ಅಂಬಾನಿಯನ್ನು ಸಿಬಿಐ ಬಂಧಿಸಿದೆ.
ವಿಫುಲ್ ಅಂಬಾನಿಯೊಂದಿಗೆ ಇನ್ನೂ 4 ಹಿರಿಯ ಅಧಿಕಾರಿಗಳನ್ನು ಬಂಧಿಸಲಾಗಿದೆ. ಇನ್ನು ಫೈರ್ ಸ್ಟಾರ್ ಡೈಮಂಡ್ನ ಹಿರಿಯ ಕಾರ್ಯನಿರ್ವಹಕರಾಗಿರುವ ಕವಿತಾ ಮಾಣಿಕ್ಕರ್, ಅರ್ಜುನ್ ಪಾಟೀಲ್ನ್ನು ಬಂಧಿಸಲಾಗಿದೆ.
ವಿಫುಲ್ ಅಂಬಾನಿ, ಅಂಬಾನಿ ಸಹೋದರ ಸಂಬಂಧಿಯಾಗಿದ್ದು, ಪ್ರಕರಣದಲ್ಲಿ ಅವರ ಸಂಸ್ಥೆಗಳು ಶಾಮೀಲಾಗಿರುವ ಬಗ್ಗೆ ಸಿಬಿಐ ತನಿಖೆ ನಡೆಸುತ್ತಿದೆ.