ರಾಷ್ಟ್ರೀಯ

ಗಣರಾಜ್ಯೋತ್ಸವ ದಿನಾಚರಣೆಗೆ ಪೂರ್ವಾಭ್ಯಾಸ ನಡೆಯುತ್ತಿದ್ದ ಸ್ಥಳಕ್ಕೆ ನುಗ್ಗಿದ ಮಹಿಳೆಯಿಂದ ಪಾಕಿಸ್ತಾನ ಜಿಂದಾಬಾದ್ ಘೋಷಣೆ

ನವದೆಹಲಿ: ಗಣರಾಜ್ಯೋತ್ಸವ ದಿನಾಚರಣೆಗೆ ದಿನಗಣನೆ ಆರಂಭವಾಗಿದೆ. ಈ ನಿಟ್ಟಿನಲ್ಲಿ ಗಣರಾಜ್ಯೋತ್ಸವ ದಿನಾಚರಣೆ ಪರೇಡ್​ ಪೂರ್ವಾಭ್ಯಾಸ ನಡೆಯುತ್ತಿರುವ ಸ್ಥಳಕ್ಕೆ ಏಕಾಏಕಿ ನುಗ್ಗಿದ ಮಹಿಳೆಯೊಬ್ಬಳು ಪಾಕಿಸ್ತಾನ ಜಿಂದಾಬಾದ್​ ಎಂದು ಕೂಗಿದ [more]

ರಾಷ್ಟ್ರೀಯ

ಶಬರಿಮಲೆಯಲ್ಲಿ ಮಕರಜ್ಯೋತಿ ದರ್ಶನಕ್ಕೆ ಕ್ಷಣಗಣನೆ: ಪಂಪಾ ಸುತ್ತಮುತ್ತ ಭಾರೀ ಭದ್ರತೆ

ತಿರುವನಂತಪುರಂ: ಮಕರಸಂಕ್ರಮಣ ಹಿನ್ನಲೆಯಲ್ಲಿ ಇಂದು ಶಬರಿಮಲೆ ಅಯ್ಯಪ್ಪ ಸ್ವಾಮಿ ಸನ್ನಿಧಿಯಲ್ಲಿ ಮಕರಜ್ಯೋತಿ ದರ್ಶನವಾಗಲಿದೆ. ಇದಕ್ಕಾಗಿ ಅಯ್ಯಪ್ಪ ಮಾಲಾಧಾರಿಗಳು ಸ್ಝಬರಿಮಲೆಯಲ್ಲಿ ಬೀಡುಬಿಟ್ಟಿದ್ದು, ಪಂಪೆಯ ವಿವಿಧೆಡೆ ಭಾರೀ ಭದ್ರತೆ ಕೈಗೊಳ್ಳಲಾಗಿದೆ. [more]

ರಾಷ್ಟ್ರೀಯ

ಕುಂಭಮೇಳಕ್ಕೆ ಪ್ರಯಾಗರಾಜ್ ಸಜ್ಜು: ತಾತ್ಕಾಲಿಕ ನಗರ ನಿರ್ಮಾಣ; ಬಿಗಿ ಭದ್ರತೆ

ಪ್ರಯಾಗ್​ರಾಜ್ (ಅಲಹಾಬಾದ್): ತ್ರಿವೇಣಿ ಸಂಗಮ ಸ್ಥಾನವಾದ ಉತ್ತರ ಪ್ರದೇಶದ ಪ್ರಯಾಗ್​ರಾಜ್​ ಅರ್ಧ ಕುಂಭಮೇಳ ಸಜ್ಜಾಗಿದ್ದು, ಜ.15ರಿಂದ ಮಾರ್ಚ್ 4ರ ವರೆಗೆ ಕುಂಭಮೇಳ ನಡೆಯಲಿದೆ. ಉತ್ತರಾಯಣದ ಪರ್ವಕಾಲದ ಪುಣ್ಯ [more]

ರಾಜ್ಯ

ಬಿಜೆಪಿಯವರಿಂದ ಆಪರೇಷನ್ ಕಮಲ ನಡೀತಿರೋದು ಸತ್ಯ: ಸಿಎಂ ಕುಮಾರಸ್ವಾಮಿ

ಬೆಂಗಳೂರು: ಬಿಜೆಪಿಯವರು ಯಾರನ್ನು ಸಂಪರ್ಕ ಮಾಡಿದ್ದಾರೆ. ಯಾವೆಲ್ಲಾ ಆಮಿಷಗಳನ್ನು ನೀಡಿದ್ದಾರೆ ಎಂಬ ಎಲ್ಲ ಮಾಹಿತಿಗಳು ನನ್ನ ಬಳಿ ಇವೆ ಎಂದು ಹೇಳುವ ಮೂಲಕ ಆಪರೇಷನ್ ಕಮಲ ನಡೆಯುತ್ತಿದೆ ಎಂಬುದನ್ನು [more]

ಅಂತರರಾಷ್ಟ್ರೀಯ

ಬರ್ಡ್​ ಬಾಕ್ಸ್​ ಚಾಲೆಂಜ್​ ಬ್ಲಂಡರ್​… ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಾರಿಗೆ ಗುದ್ದಿದ ಯುವತಿ

ಕಣ್ಣಿಗೆ ಬಟ್ಟೆಕಟ್ಟಿಕೊಂಡು ಎಲ್ಲ ಕೆಲಸಗಳನ್ನು ಮಾಡಿ ಮುಗಿಸುವುದೇ ಬರ್ಡ್​ ಬಾಕ್ಸ್​ ಚಾಲೆಂಜ್​. ಅಮೆರಿಕದ ಉಟಾಹ್​ನಲ್ಲಿ ಬರ್ಡ್​ ಬಾಕ್ಸ್​ ಚಾಲೆಂಜ್​ ತೆಗೆದುಕೊಂಡ ಯುವತಿಯೊಬ್ಬಳು ಕಣ್ಣಿಗೆ ಬಟ್ಟೆ ಕಟ್ಟಿಕೊಂಡು ಕಾರು [more]

ರಾಷ್ಟ್ರೀಯ

ಮಕರ ಸಂಕ್ರಾಂತಿ: ಪ್ರಯಾಗ್ ರಾಜ್ ನಲ್ಲಿ ಲಕ್ಷಾಂತರ ಮಂದಿ ಪುಣ್ಯಸ್ನಾನ

ಪ್ರಯಾಗ್​ರಾಜ್​: ಪ್ರಯಾಗ್​ ರಾಜ್​ನಲ್ಲಿ ನಡೆಯಲಿರುವ ಕುಂಭ ಮೇಳದಲ್ಲಿ ಭಾಗಿಯಾಗಿರುವ ಲಕ್ಷಾಂತರ ಮಂದಿ ಮಕರ ಸಂಕ್ರಾಂತಿ ಅಂಗವಾಗಿ ಸಂಗಮ್​ ಘಾಟ್​ನಲ್ಲಿ ಕುಂಭ ಸ್ನಾನ ಮಾಡಿದರು. ಮೂಲಗಳ ಪ್ರಕಾರ 1.17 [more]

ರಾಜ್ಯ

ಕಾಂಗ್ರೆಸ್ ನ ಕೆಲ ಶಾಸಕರು ನಾಟ್ ರೀಚೆಬಲ್, ಮೈತ್ರಿ ಸರ್ಕಾರದಲ್ಲಿ ನಡುಕ?

ಬೆಂಗಳೂರು: ರಾಜ್ಯ ರಾಜಕಾರಣದಲ್ಲಿ ಅಲ್ಲೋಲ್ಲ ಕಲ್ಲೋಲ ಶುರುವಾಗಿದೆ. ಸಂಕ್ರಾಂತಿ ವೇಳೆಗೆ ಬಿಜೆಪಿ ಮೈತ್ರಿ ಸರ್ಕಾರಕ್ಕೆ ದೊಡ್ಡ ಹೊಡೆತ ನೀಡಲಿದೆ ಎಂಬ ಮಾತುಗಳು ರಾಜಕೀಯ ಪಡಸಾಲೆಯಲ್ಲಿ ಹರಿಡುತ್ತಿದ್ದು ಇದಕ್ಕೆ ಇಂಬು [more]

ರಾಜ್ಯ

ಕೈ ಸಚಿವರನ್ನು ಉಪಾಹಾರಕ್ಕೆ ಆಹ್ವಾನಿಸಿರುವ ಡಿಸಿಎಂ ಪರಮೇಶ್ವರ್; ಆಪರೇಷನ್​ ಕಮಲಕ್ಕೆ ಪ್ರತಿತಂತ್ರ ರೂಪಿಸಲು ಚರ್ಚೆ

ಬೆಂಗಳೂರು: ಕಳೆದ ಮೂರ್ನಾಲ್ಕು ದಿನಗಳಿಂದ ರಾಜ್ಯ ರಾಜಕೀಯದಲ್ಲಿ ಹಲವು ವದಂತಿಗಳು ಹರಡುತ್ತಿದ್ದು, ಬಿಜೆಪಿಯ ನಡೆಯನ್ನು ಸೂಕ್ಷ್ಮವಾಗಿ ಅವಲೋಕಿಸುತ್ತಿರುವ ಕಾಂಗ್ರೆಸ್​ ನಾಯಕರಿಗೆ ಆತಂಕ ಎದುರಾಗಿತ್ತು. ಇದೆಲ್ಲದರ ಕುರಿತು ಚರ್ಚಿಸಲು ಇಂದು [more]

ರಾಜ್ಯ

ಜೆಡಿಎಸ್ ಮುಖಂಡ ಪ್ರಕಾಶ್ ಹತ್ಯೆಯಾಗಿದ್ದ ಊರಲ್ಲಿ ಮತ್ತೊಂದು ಹತ್ಯೆ

ಮಂಡ್ಯ: ಇತ್ತೀಚೆಗೆ ಜಿಲ್ಲೆಯ ಮದ್ದೂರು ತಾಲೂಕಿನ ತೊಪ್ಪನಹಳ್ಳಿಯಲ್ಲಿ ಜೆಡಿಎಸ್ ಮುಖಂಡ ಪ್ರಕಾಶ್ ನನ್ನು ಕೊಲೆ ಮಾಡಲಾಗಿತ್ತು. ಈಗ ಅದೇ ಗ್ರಾಮದಲ್ಲಿ ಮತ್ತೊಂದು ಕೊಲೆ ನಡೆದಿದೆ. ಬಸವಯ್ಯ(60) ಕೊಲೆಯಾದ ದುರ್ದೈವಿ. [more]

ಧಾರವಾಡ

ಸಿ.ಎಂ. ಕುಮಾರಸ್ವಾಮಿ ಬಗ್ಗೆ ಪ್ರಧಾನಿ ಕ್ಲರ್ಕ್ ಎಂಬ ಹೇಳಿಕೆ ಸರಿಯಿಲ್ಲ : ಬಸವರಾಜ್ ಹೊರಟ್ಟಿ

ಹುಬ್ಬಳ್ಳಿ,ಜ.13- ಪ್ರಧಾನಿ ನರೇಂದ್ರ ಮೋದಿ ಅವರು ಮುಖ್ಯಮಂತ್ರಿ ಕುಮಾರಸ್ವಾಮಿ ಅವರ ಬಗ್ಗೆ ಕ್ಲರ್ಕ್ ಎಂದು ಹೇಳಿಕೆ ನೀಡಿರುವುದು ಸರಿಯಲ್ಲ. ಉನ್ನತ ಹುದ್ದೆಯಲ್ಲಿರುವವರು ಈ ರೀತಿ ಮಾತನಾಡುವುದು ಅವರ [more]

ತುಮಕೂರು

ಪ್ರಧಾನಿ ಮಾತನಾಡಿರುವುದು ಅವರ ಘನತೆಗೆ ತಕ್ಕುದಲ್ಲ : ಡಿಸಿಎಂ

ತುಮಕೂರು, ಜ.13- ಒಕ್ಕೂಟ ವ್ಯವಸ್ಥೆಯಲ್ಲಿ ಪ್ರಧಾನಿ ಹಾಗೂ ಮುಖ್ಯಮಂತ್ರಿ ಹುದ್ದೆಗೆ ಅದರದ್ದೇ ಆದ ಘನತೆ ಇದೆ. ಇಂತಹ ಘನತೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿಯವರು ಲಘುವಾಗಿ ಮಾತನಾಡಿರುವುದು [more]

ಧಾರವಾಡ

ಮತ್ತೆ ಮುನ್ನೆಲೆಗೆ ಬಂದ ವೀರಶೈವ-ಲಿಂಗಾಯಿತ ಹೋರಾಟ

ಹುಬ್ಬಳ್ಳಿ, ಜ.13-ವೀರಶೈವ-ಲಿಂಗಾಯಿತ ಹೋರಾಟ ಮತ್ತೆ ಮುನ್ನೆಲೆಗೆ ಬಂದು ನಿಂತಿದೆ. ಮಾಜಿ ಸಚಿವ ಹಾಗೂ ಕಾಂಗ್ರೆಸ್ ಹಿರಿಯ ಮುಖಂಡ ಶಾಮನೂರು ಶಿವಶಂಕರಪ್ಪ ಹಾಗೂ ಗೃಹ ಸಚಿವ ಎಂ.ಬಿ.ಪಾಟೀಲ್ ನಡುವೆ [more]

ರಾಜ್ಯ

ವೇಶ್ಯವಾಟಿಕೆ ಅಡ್ಡೆ ಮೇಲೆ ಪೊಲೀಸರಿಂದ ದಾಳಿ ಯುವತಿಯರ ರಕ್ಷಣೆ

ಮೈಸೂರು, ಜ.13-ವೇಶ್ಯಾವಾಟಿಕೆ ನಡೆಯುತ್ತಿದ್ದ ಸ್ಪಾವೊಂದರ ಮೇಲೆ ಪೊಲೀಸರು ದಾಳಿ ನಡೆಸಿ ಮೂವರನ್ನು ಬಂಧಿಸಿ ಇಬ್ಬರು ಮಹಿಳೆಯರನ್ನು ರಕ್ಷಿಸಿದ್ದಾರೆ. ಚಿಕ್ಕಮಗಳೂರು ಜಿಲ್ಲೆ ಕೊಪ್ಪ ತಾಲೂಕಿನ ಎಡತಾಳು ಗ್ರಾಮದ ರಘುನಂದ, [more]

ಬೆಂಗಳೂರು

ಮೈತ್ರಿ ಪಕ್ಷಗಳಲ್ಲಿ ಮುಂದುವರಿದ ಸೀಟು ಹಂಚಿಕೆಯ ಹಗ್ಗ-ಜಗ್ಗಾಟ

ಬೆಂಗಳೂರು, ಜ.13-ಕಾಂಗ್ರೆಸ್-ಜೆಡಿಎಸ್ ಮೈತ್ರಿಯಲ್ಲಿ ಚುನಾವಣೆಗೆ ಸೀಟು ಹಂಚಿಕೆ ಹಗ್ಗ-ಜಗ್ಗಾಟ ಮುಂದುವರೆದಿದೆ. 28 ಲೋಕಸಭಾ ಕ್ಷೇತ್ರಗಳ ಪೈಕಿ 12 ಕ್ಷೇತ್ರಗಳನ್ನು ನಮಗೆ ಬಿಟ್ಟು ಕೊಡಬೇಕೆಂದು ಜೆಡಿಎಸ್ ಕೇಳಿದೆ. ಇದರಲ್ಲಿ [more]

ಬೆಂಗಳೂರು

ಪತ್ರಿಕೆಗಳಲ್ಲಿ ಪ್ರಸಾರವಾಗುವ ಸುದ್ಧಿಗಳಿಗೆ ನಾವು ಹೊಣೆಯಲ್ಲ : ಸಿದ್ದರಾಮಯ್ಯ

ಬೆಂಗಳೂರು, ಜ.13-ನಾವ್ಯಾರು ಪಕ್ಷ ಬಿಟ್ಟು ಹೋಗುವುದಿಲ್ಲ. ಅನಗತ್ಯವಾಗಿ ಮಾಧ್ಯಮಗಳಲ್ಲಿ ಸುದ್ದಿ ಪ್ರಸಾರವಾಗುತ್ತಿರುವುದಕ್ಕೆ ನಾವು ಹೊಣೆಯಲ್ಲ ಎಂದು ಕಾಂಗ್ರೆಸ್ ಶಾಸಕರು ಸಮನ್ವಯ ಸಮಿತಿ ಅಧ್ಯಕ್ಷ ಸಿದ್ದರಾಮಯ್ಯನವರಿಗೆ ಸ್ಪಷ್ಟಪಡಿಸಿದ್ದಾರೆ. ಕೆಲವರು [more]

ಬೆಂಗಳೂರು

ನ್ಯಾಷನಲ್ ಕಾಲೇಜು ಹತ್ತಿರವಿರುವ ಖಾಲಿ ಜಾಗವನ್ನು ಕನ್ನಡ ಸಾಹಿತ್ಯ ಪರಿಷತ್ತಿಗೆ ಮಂಜೂರು ಮಾಡಿ : ಪ್ರೊ.ಚಂದ್ರಶೇಖರ ಪಾಟೀಲ್

ಬೆಂಗಳೂರು, ಜ.13-ನ್ಯಾಷನಲ್ ಕಾಲೇಜು ಆಟದ ಮೈದಾನಕ್ಕೆ ಹೊಂದಿಕೊಂಡಂತಿರುವ ಖಾಲಿ ಜಾಗವನ್ನು ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್‍ಗೆ ಮಂಜೂರು ಮಾಡಬೇಕೆಂದು ಕನ್ನಡಪರ ಚಿಂತಕ ಪ್ರೊ.ಚಂದ್ರಶೇಖರ ಪಾಟೀಲ್ ಒತ್ತಾಯಿಸಿದರು. ನ್ಯಾಷನಲ್ [more]

ಬೆಂಗಳೂರು

ಶಿಕ್ಷಣದ ಸೌಲಭ್ಯದಲ್ಲಿ ಸಾಕಷ್ಟು ತಾರತಮ್ಯವಿದೆ ಲೋಕಾಯುಕ್ತ ಟಿ.ವಿಶ್ವನಾಥಶೆಟ್ಟಿ

ಬೆಂಗಳೂರು, ಜ.13-ಸಾಮಾನ್ಯ ಮಕ್ಕಳು ಮತ್ತು ಕೊಳಚೆ ಪ್ರದೇಶದ ಮಕ್ಕಳ ನಡುವಿನ ಶಿಕ್ಷಣ ಸೌಲಭ್ಯದ ತಾರತಮ್ಯ ಹೋಗಬೇಕೆಂದು ಲೋಕಾಯುಕ್ತ ಟಿ.ವಿಶ್ವನಾಥಶೆಟ್ಟಿ ಕರೆ ನೀಡಿದರು. ಕಬೀರ್ ಟ್ರಸ್ಟ್ ವತಿಯಿಂದ ನಗರದ [more]

ಬೆಂಗಳೂರು

ಸಮಾಜದಲ್ಲಿ ಪ್ರಾಮಾಣಿಕ ಅಧಿಕಾರಿಗಳಿಗೆ ರಕ್ಷಣೆ ಇಲ್ಲದಂತಾಗಿದೆ : ಸಂತೋಷ್ ಹೆಗಡೆ

ಬೆಂಗಳೂರು, ಜ.13-ನಗರದಲ್ಲಿಂದು ರಾಜ್ಯ ಸರ್ಕಾರಿ ನೌಕರರ (ಮಾಜಿ ಸೈನಿಕರ) ಸಂಘದ ಉದ್ಘಾಟನಾ ಸಮಾರಂಭದಲ್ಲಿ ಮಾತನಾಡಿದ ಮಾಜಿ ಲೋಕಾಯುಕ್ತ ಸಂತೋಷ್ ಹೆಗಡೆ ಅವರು, ನಾನು ಲೋಕಾಯುಕ್ತನಾಗಿದ್ದಾಗ ಪ್ರಾಮಾಣಿಕ ಅಧಿಕಾರಿಗೆ [more]

ಬೆಂಗಳೂರು

ಕ್ಷುಲ್ಲಕ ವಿಚಾರಕ್ಕೆ ಜಗಳ ಹೋಟೇಲ್ ಮೇಲೆ ಕಲ್ಲು ತೂರಾಟ

ಬೆಂಗಳೂರು, ಜ.13- ಬೈಕ್ ಟಚ್ ಆದ ಕ್ಷುಲ್ಲಕ ವಿಷಯಕ್ಕೆ ಬನ್ನೇರುಘಟ್ಟ ರಸ್ತೆಯ ಎಂಪೈರ್ ಹೊಟೇಲ್ ಸಿಬ್ಬಂದಿ ಹಾಗೂ ಸ್ವಿಗ್ಗಿ ಡೆಲಿವರಿ ಬಾಯ್ ನಡುವೆ ಜಗಳ ನಡೆದು ಹೊಟೇಲ್ [more]

ಬೆಂಗಳೂರು

ಬಿಜೆಪಿಯ ಚುನಾವಣಾ ಪ್ರಚಾರ ತಂತ್ರಕ್ಕೆ ಪ್ರತಿತಂತ್ರ ರೂಪಿಸಲಿರುವ ಕಾಂಗ್ರೇಸ್

ಬೆಂಗಳೂರು, ಜ.13- ಸುದ್ದಿಗಾರರೊಂದಿಗೆ ಮಾತನಾಡಿದ ಕಾಂಗ್ರೇಸ್ ಚುನಾವಣಾ ಪ್ರಚಾರ ಸಮಿತಿ ಅಧ್ಯಕ್ಷ ಎಚ್.ಕೆ.ಪಾಟೀಲ್ ಅವರು, ಕಾಂಗ್ರೆಸ್-ಜೆಡಿಎಸ್ ಮೈತ್ರಿಯೊಂದಿಗೆ ಲೋಕಸಭೆ ಚುನಾವಣೆ ಎದುರಿಸಲಿದ್ದೇವೆ. ಮೋದಿ ಅವರ ಪ್ರಚಾರ ತಂತ್ರಕ್ಕೆ [more]

ಬೆಂಗಳೂರು

ಪಿಎಸ್ಐ ಪರೀಕ್ಷೆಯ ಪ್ರಶ್ನೆಪತ್ರಿಕೆ ಸೋರಿಕೆಯಾಗಿಲ್ಲ ಪೊಲೀಸ್ ಅಧಿಕಾರಿಗಳ ಸ್ಪಷ್ಟನೆ

ಬೆಂಗಳೂರು,ಜ.13- ಪಿಎಸ್‍ಐ(ಸಿವಿಲ್) ಪರೀಕ್ಷೆಯ ಪ್ರಶ್ನೆ ಪತ್ರಿಕೆ ತಮ್ಮ ಬಳಿ ಇದೆಯೆಂದು ಹೇಳಿ ಅಭ್ಯರ್ಥಿಗಳಿಗೆ ಹಣಕ್ಕಾಗಿ ಬೇಡಿಕೆಯಿಡುತ್ತಿದ್ದ ಐವರನ್ನು ಬೆಂಗಳೂರಿನ ಸಿಸಿಬಿ ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದಾರೆ. [more]

ಬೆಂಗಳೂರು

ಸಂಕ್ರಾಂತಿ ನಂತರ ರಾಜ್ಯ ಸರ್ಕಾರದ ಪತನ?

ಬೆಂಗಳೂರು,ಜ.13-ಕಾಂಗ್ರೆಸ್‍ನಲ್ಲಿ ಸೂಕ್ತ ಸ್ಥಾನಮಾನ ಸಿಗದೆ ಮುನಿಸಿಕೊಂಡಿರುವ ಅತೃಪ್ತ ಶಾಸಕರು ದೆಹಲಿಯಲ್ಲಿ ಬೀಡುಬಿಟ್ಟಿದ್ದು, ಸಮ್ಮಿಶ್ರ ಸರ್ಕಾರ ಸಂಕ್ರಾಂತಿ ನಂತರ ಪತನಗೊಳ್ಳಲು ಕ್ಷಣಗಣನೆ ಆರಂಭವಾಗಿದೆ. ಈಗಾಗಲೇ ಕಾಂಗ್ರೆಸ್‍ನ ಎಂಟು ಮಂದಿ [more]

ಬೆಂಗಳೂರು

ಇಬ್ಬರು ಕಾಂಗ್ರೇಸ್ ಶಾಸಕರನ್ನು ಸೆಳೆಯಲು ಮುಂದಾಗಿರುವ ಬಿಜೆಪಿ

ಬೆಂಗಳೂರು,ಜ.13- ಬರಲಿರುವ ಲೋಕಸಭೆ ಚುನಾವಣೆಯಲ್ಲಿ ಹೆಚ್ಚಿನ ಸ್ಥಾನ ಗಳಿಸಲು ಮುಂದಾಗಿರುವ ಬಿಜೆಪಿ ಕಾಂಗ್ರೆಸ್‍ನ ಇಬ್ಬರು ಶಾಸಕರನ್ನು ಸೆಳೆಯಲು ಮುಂದಾಗಿದೆ. ಕಲಬುರಗಿ ಜಿಲ್ಲೆ ಚಿಂಚೋಳಿ ವಿಧಾನಸಭಾ ಕ್ಷೇತ್ರದ ಶಾಸಕ [more]

ಬೆಂಗಳೂರು

ಲಗ್ನಪತ್ರಿಕೆಯಲ್ಲಿ ತಮ್ಮ ಮನೆತನದ ಹೆಸರು ಬಳಸಿಕೊಂಡಿದ್ದಾರೆ, ಗಲಾಟೆ ಮಾಡಿದ ವ್ಯಕ್ತಿ

ಬೆಂಗಳೂರು,ಜ.13-. ಮಲ್ಲೇಶ್ವರದ ಉದ್ಯಮಿ ಸುಳ್ಳಿಮಡ ಕಾರ್ತಿಕ್ ಕುಶಾಲಪ್ಪ ಮತ್ತು ಸಪ್ನಾ ಅವರ ಮದುವೆ ಡಿ.2ರಂದು ನಿಶ್ಚಯವಾಗಿತ್ತು. ಲಗ್ನ ಪತ್ರಿಕೆ ಮುದ್ರಣ ಮಾಡಿಸಿದ್ದು, ಅದರಲ್ಲಿ ಸಪ್ನಾ ಅವರ ತಂದೆ [more]

ಬೆಂಗಳೂರು

ಒಂದೇ ಹಂತದಲ್ಲಿ ರೈತರ ಸಾಲಮನ್ನಾ ಮಾಡಲಿರುವ ರಾಜ್ಯ ಸರ್ಕಾರ

ಬೆಂಗಳೂರು,ಜ.13- ಒಂದೇ ಹಂತದಲ್ಲಿ ರೈತರ ಸಾಲ ಮನ್ನಾ ಮಾಡುವುದಾಗಿ ಮುಖ್ಯಮಂತ್ರಿ ಕುಮಾರಸ್ವಾಮಿ ಹೇಳಿದರು. ಫೆ.8ರಂದು ನಾನು 2019-20ರ ಹೊಸ ಮುಂಗಡಪತ್ರವನ್ನು ಮಂಡಿಸುತ್ತಿದ್ದೇನೆ.ಈ ಹಿಂದೆ ನಾಲ್ಕು ಹಂತಗಳಲ್ಲಿ ಸಾಲ [more]