ಬೆಂಗಳೂರು

ಪೊಲೀಸರಿಂದ ಇಬ್ಬರು ಅಂತರ್ ರಾಜ್ಯ ದರೋಡೆಕೋರರ ಬಂಧನ

ಮೈಸೂರು, ಫೆ. 12- ಇಬ್ಬರು ಅಂತರ್ ರಾಜ್ಯ ದರೋಡೆಕೋರರನ್ನು ದೇವರಾಜ್ ಠಾಣೆ ಪೊಲೀಸರು ಬಂಧಿಸಿ 1.50ಲಕ್ಷ ನಗದನ್ನು ವಶಪಡಿಸಿಕೊಂಡಿದ್ದಾರೆ. ಆಂಧ್ರದ ಚಿತ್ತೂರು ಜಿಲ್ಲೆಯ ಓಗಿಕುಪ್ಪಂನ ನಿವಾಸಿಗಳಾದ ರಾಜೇಶ್(28), [more]

ಬೆಂಗಳೂರು

ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ನೂರು ಕೋಟಿ ದುರುಪಯೋಗ: ತನಿಖೆಗೆ ಸದನ ಸಮಿತಿ ರಚಿಸುವಂತೆ ಬಿಜೆಪಿ ಅಗ್ರಹ

ಬೆಂಗಳೂರು, ಫೆ.12- ರಾಜ್ಯದಲ್ಲಿ ಶುದ್ಧ ಕುಡಿಯುವ ನೀರಿನ ಘಟಕಗಳ ಸ್ಥಾಪನೆಯಲ್ಲಿ ನೂರು ಕೋಟಿ ರೂ.ಗಳ ದುರುಪಯೋಗವಾಗಿದೆ. ಈ ಬಗ್ಗೆ ತನಿಖೆಗಾಗಿ ಸದನ ಸಮಿತಿ ರಚಿಸಬೇಕು ಎಂದು ಆಗ್ರಹಿಸಿ [more]

ಬೆಂಗಳೂರು

ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ವಿಳಂಬ ಧೋರಣೆ: ಸಚಿವ ಕೃಷ್ಣಭೈರೇಗೌಡ

ಬೆಂಗಳೂರು, ಫೆ.12- ಉದ್ಯೋಗ ಖಾತ್ರಿ ಯೋಜನೆಯಲ್ಲಿ ಕೇಂದ್ರ ಸರ್ಕಾರದಿಂದ ಅನುದಾನ ಬಿಡುಗಡೆ ವಿಳಂಬ ಧೋರಣೆ, ಆಡಳಿತ ಪಕ್ಷದ ಆರೋಪ, ಪ್ರತಿಪಕ್ಷದ ಆಕ್ಷೇಪ ಮೇಲ್ಮನೆಯಲ್ಲಿ ಮಾರ್ಧನಿಸಿ ಕಾಂಗ್ರೆಸ್- ಬಿಜೆಪಿ [more]

ಬೆಂಗಳೂರು

ಬಿಜೆಪಿಯವರಿಗೆ ಮಹಾರಾಷ್ಟ್ರ ಸರ್ಕಾರವನ್ನು ತಂದುಕೊಡಲು ಸಾಧ್ಯವೆ: ಜೆಡಿಎಸ್ ಶಾಸಕರ ವಾಗ್ದಾಳಿ

ಬೆಂಗಳೂರು, ಫೆ.12-ರಾಜ್ಯಸರ್ಕಾರದ ಮೇಲೆ ನಂಬಿಕೆ ಇಲ್ಲದಿದ್ದರೆ ಬಿಜೆಪಿಯವರಿಗೆ ಮಹಾರಾಷ್ಟ್ರ ಸರ್ಕಾರವನ್ನು ಇಲ್ಲಿ ತಂದುಕೊಡಲು ಸಾಧ್ಯವೇ ಎಂದು ಜೆಡಿಎಸ್‍ನ ಶಾಸಕರು ವಾಗ್ದಾಳಿ ನಡೆಸಿದ ಘಟನೆ ವಿಧಾನಸಭೆಯಲ್ಲಿಂದು ನಡೆಯಿತು. ವಿಧಾನಸಭೆ [more]

ಬೆಂಗಳೂರು

ಎಸ್‍ಐಟಿ ತನಿಖೆಯಿಂದ ಸತ್ಯಾಂಶ ಹೊರಬರುವುದಿಲ್ಲ: ಶಾಸಕ ಜೆ.ಸಿ.ಮಾಧುಸ್ವಾಮಿ

ಬೆಂಗಳೂರು, ಫೆ.12- ಆಪರೇಷನ್ ಆಡಿಯೋ ಪ್ರಕರಣವನ್ನು ಎಸ್‍ಐಟಿ ತನಿಖೆಗೆ ಒಪ್ಪಿಸುವುದರಿಂದ ಸತ್ಯಾಂಶ ಹೊರ ತರುವ ಮೂಲ ಉದ್ದೇಶ ಈಡೇರುವುದಿಲ್ಲ ಎಂದು ಬಿಜೆಪಿಯ ಹಿರಿಯ ಶಾಸಕ ಜೆ.ಸಿ.ಮಾಧುಸ್ವಾಮಿ ವಾದಿಸಿದರು. [more]

ಬೆಂಗಳೂರು

ಆಡಿಯೋ ತನಿಖೆ ವಿಚಾರ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ವಾಗ್ವಾದ

ಬೆಂಗಳೂರು, ಫೆ.12- ವಿವಾದಿತ ಧ್ವನಿಸುರುಳಿಯ ಬಗ್ಗೆ ತನಿಖೆಗೆ ವಹಿಸುವ ವಿಚಾರ ಇಂದು ಕೂಡ ವಿಧಾನಸಭೆಯಲ್ಲಿ ಪ್ರತಿಧ್ವನಿಸಿ ಆಡಳಿತ ಮತ್ತು ಬಿಜೆಪಿ ಸದಸ್ಯರ ನಡುವೆ ಕಾವೇರಿದ ಧ್ವನಿಯಲ್ಲಿ ವಾಗ್ವಾದ [more]

ಬೆಂಗಳೂರು

ವಿಧಾನಸಭೆಯಲ್ಲಿಂದು ಆಡಳಿತ ಮತ್ತು ವಿರೋಧ ಪಕ್ಷದ ಶಾಸಕರ ನಡುವೆ ವಾಗ್ವಾದ ಮತ್ತು ಮಾತಿನ ಚಕಮಕಿ

ಬೆಂಗಳೂರು,ಫೆ.12-ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಮಾತನಾಡುವ ಸಂದರ್ಭದಲ್ಲಿ ಉಂಟಾದ ಗದ್ದಲದಲ್ಲಿ ಮುಂದೂಡಿಕೆಯಾಗಿದ್ದ ಸದನ ಮತ್ತೆ ಸಮಾವೇಶಗೊಂಡಾಗ ಸಭಾಧ್ಯಕ್ಷರ ಪೀಠದಲ್ಲಿದ್ದ ಉಪಸಭಾಧ್ಯಕ್ಷ ಕೃಷ್ಣಾರೆಡ್ಡಿ ಅವರು, ಜೆಡಿಎಸ್ ಶಾಸಕ ಕೆ.ಎಂ.ಶಿವಲಿಂಗೇಗೌಡರಿಗೆ ಮಾತನಾಡಲು [more]

ಬೆಂಗಳೂರು

ವಿಧಾನಭೆಯಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಮತ್ತು ಪ್ರತಿಪಕ್ಷ ನಾಯಕ ಯಡಿಯೂರಪ್ಪ ಜುಗಲ್‍ಬಂದಿ

ಬೆಂಗಳೂರು, ಫೆ.12-ನಿನ್ನೆಯಿಂದ ಸದನದಲ್ಲಿ ಮೌನವಾಗಿದ್ದ ಪ್ರತಿಪಕ್ಷದ ನಾಯಕ ಬಿ.ಎಸ್.ಯಡಿಯೂರಪ್ಪ ವರು ಇಂದು ವಿಧಾನಸಭೆಯಲ್ಲಿ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿಯವರನ್ನು ಶಾಸಕರ ಖರೀದಿ ಪ್ರಕರಣದಲ್ಲಿ ಕೆಣಕುವ ಮೂಲಕ ಜುಗಲ್‍ಬಂದಿಗೆ ಕಾರಣರಾದರು. ವಿಧಾನಸಭೆಯಲ್ಲಿಂದು [more]

ಬೆಂಗಳೂರು

ಆಪರೇಷನ್ ಕಮಲದ ಆಡಿಯೋವನ್ನು ನಾನು ಮಾಡಿಸಿದ್ದಲ್ಲ: ಮುಖ್ಯಮಂತ್ರಿ ಕುಮಾಸ್ವಾಮಿ

ಬೆಂಗಳೂರು, ಫೆ.12-ಆಪರೇಷನ್ ಕಮಲದ ಆಡಿಯೋವನ್ನು ನಾನು ಮಾಡಿಸಿದ್ದಲ್ಲ. ನಮ್ಮ ಶಾಸಕರ ಮಗನನ್ನು ಬಲವಂತವಾಗಿ ಕರೆದು ಶಾಸಕರ ಖರೀದಿ ಪ್ರಯತ್ನ ಮಾಡಿದ್ದೇಕೆ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದಾರೆ. ವಿಧಾನಸಭೆಯಲ್ಲಿಂದು ಮಾತನಾಡಿದ [more]

ರಾಷ್ಟ್ರೀಯ

ದೆಹಲಿಯ ಕರೋಲ್ ಭಾಗ್‍ನಲ್ಲಿರುವ ಹೋಟೆಲ್‍ವೊಂದರಲ್ಲಿ ಅಗ್ನಿ ದುರಂತ: ಘಟನೆಯಲ್ಲಿ 17 ಜನರ ಸಾವು

ನವದೆಹಲಿ, ಫೆ.12- ರಾಜಧಾನಿ ದೆಹಲಿಯ ಕರೋಲ್ ಭಾಗ್‍ನಲ್ಲಿರುವ ಹೋಟೆಲ್ ಅರ್ಪಿತ್ ಪ್ಯಾಲೇಸ್‍ನಲ್ಲಿ ಇಂದು ನಸುಕಿನ ಜಾವ ಅಗ್ನಿ ದುರಂತ ಸಂಭವಿಸಿದ್ದು, ಈ ದುರ್ಘಟನೆಯಲ್ಲಿ 17 ಮಂದಿ ಮೃತಪಟ್ಟಿದ್ದಾರೆ. [more]

ಬೆಂಗಳೂರು

ಆಡಿಯೋ ಪ್ರಕರಣ ವಾದ ವಿವಾದ ಹಿನ್ನಲೆ ಕೆಲ ಕಾಲ ಕಲಾಪ ಸ್ಥಗಿತ

ಬೆಂಗಳೂರು, ಫೆ.12-ಆಪರೇಷನ್ ಕಮಲದ ಆಡಿಯೋ ಪ್ರಕರಣ ಇಂದು ಕೂಡ ವಿಧಾನಸಭೆಯಲ್ಲಿ ಗಂಭೀರ ಚರ್ಚೆಗೆ ಕಾರಣವಾಗಿ ಕೋಲಾಹಲ ಸೃಷ್ಟಿಸಿದ್ದಲ್ಲದೆ, ಕಲಾಪವನ್ನು ಮುಂದೂಡಬೇಕಾದ ಸನ್ನಿವೇಶ ನಿರ್ಮಿಸಿತು. ಒಟ್ಟಾರೆ ಇಂದಿನ ಅಧಿವೇಶನದಲ್ಲಿ [more]

ರಾಷ್ಟ್ರೀಯ

ಲೋಕಸಭಾ ಚುನಾವಣೆಗೆ ಸಮರೋಪಾದಿಯಲ್ಲಿ ಸಜ್ಜಾಗಿರುವ ಬಿಜೆಪಿ

ನವದೆಹಲಿ,ಫೆ.12-ಮುಂಬರುವ ಲೋಕಸಭಾ ಚುನಾವಣೆಗಾಗಿ ಸಮರೋಪಾದಿಯಲ್ಲಿ ಸಜ್ಜಾಗಿರುವ ಬಿಜೆಪಿ ವಿವಿಧ ಕಾರ್ಯಕ್ರಮಗಳ ಭಾಗವಾಗಿ ಇಂದು ದೇಶದ 5ಕೋಟಿ ಮನೆಗಳ ಮೇಲೆ ಬಿಜೆಪಿ ಧ್ವಜಗಳನ್ನು ರಾರಾಜಿಸುವ ಅಭಿಯಾನಕ್ಕೆ ವಿದ್ಯುಕ್ತ ಚಾಲನೆ [more]

ಮತ್ತಷ್ಟು

ಜಾಗತಿಕ ಹಸಿರು ಸಂರಕ್ಷಣೆಯಲ್ಲಿ ಭಾರತ: ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ

ವಾಷಿಂಗ್ಟನ್,ಫೆ.12- ಜಾಗತಿಕ ಹಸಿರು ಸಂರಕ್ಷಣೆಯಲ್ಲಿ ಭಾರತ ಮತ್ತು ಬಾಹ್ಯಾಕಾಶ ಸಂಶೋಧನಾ ಸಂಸ್ಥೆ ನಾಸಾ ಅಧ್ಯಯನವೊಂದು ತಿಳಿಸಿದೆ. ಭಾರತ ಮತ್ತು ಚೀನಾದಲ್ಲಿ ಪರಿಸರ ಮಾಲಿನ್ಯ ತೀವ್ರ ಹೆಚ್ಚಾಗಿದ್ದು, ಇದರಿಂದ [more]

ರಾಷ್ಟ್ರೀಯ

ಪಾರ್ಲಿಮೆಂಟ್‍ನ ಸಂಸತ್ ಭವನದ ಸಭಾಂಗಣದಲ್ಲಿ ಅನಾವರಣಗೊಂಡ ಮಾಜಿಪ್ರಧಾನಿ ವಾಜಪೇಯಿಯವರ ಭಾವಚಿತ್ರ

ನವದೆಹಲಿ, ಫೆ.12-ಭಾರತದ ಶಕ್ತಿ ಕೇಂದ್ರ ಪಾರ್ಲಿಮೆಂಟ್‍ನ ಸಂಸತ್ ಭವನದ ಸಭಾಂಗಣದಲ್ಲಿ ಭಾರತರತ್ನ ಮಾಜಿ ಪ್ರಧಾನಿ ಅಟಲ್ ಬಿಹಾರಿ ವಾಜಪೇಯಿ ಅವರ ಭಾವಚಿತ್ರ ಇಂದು ಅನಾವರಣಗೊಂಡಿದೆ. ವಿಶೇಷ ಕಾರ್ಯಕ್ರಮದಲ್ಲಿ [more]

ರಾಷ್ಟ್ರೀಯ

ರಫೇಲ್ ಹಗರಣದ ಬಗ್ಗೆ ಜೆಪಿಸಿ ತನಿಖೆಯಾಗಬೇಕು: ಕಾಂಗ್ರೇಸ್ ಮುಖಂಡ ಮಲ್ಲಿಕಾರ್ಜುನ ಖರ್ಗೆ

ನವದೆಹಲಿ, ಫೆ.12-ಫ್ರಾನ್ಸ್‍ನಿಂದ ರಫೇಲ್ ಯುದ್ಧ ವಿಮಾನ ಖರೀದಿ ಒಪ್ಪಂದದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ವಿವಾದ ಇಂದು ಲೋಕಸಭೆಯಲ್ಲಿ ಮಾರ್ದನಿಸಿತು. ಈ ಬಗ್ಗೆ ಜಂಟಿ ಸಂಸದೀಯ ಸಮಿತಿ(ಜೆಪಿಸಿ) ತನಿಖೆಗೆ [more]

ರಾಷ್ಟ್ರೀಯ

ಸುಪ್ರೀಂಕೋರ್ಟ್‍ನಿಂದ ಸಿಬಿಐ ಮಾಜಿ ಹಂಗಾಮಿ ಅಧ್ಯಕ್ಷ ನಾಗೇಶ್ವರರಾವ್ ಒಂದು ಲಕ್ಷ ರೂ.ದಂಡ

ನವದೆಹಲಿ, ಫೆ.12-ನ್ಯಾಯಾಲಯ ಆದೇಶ ಉಲ್ಲಂಘಿಸಿ ನಿಂದಿಸಿದ ಆರೋಪದ ಮೇಲೆ ಸಿಬಿಐ ಮಾಜಿ ಹಂಗಾಮಿ ಅಧ್ಯಕ್ಷ ಎಂ.ನಾಗೇಶ್ವರರರಾವ್ ಮತ್ತು ಅದರ ಕಾನೂನು ಸಲಹೆಗಾರ ಬಶು ಅವರಿಗೆ ಸುಪ್ರೀಂಕೋರ್ಟ್ ಇಂದು [more]

ರಾಷ್ಟ್ರೀಯ

ಇಂದು ಮುಂಜಾನೆ ಚಿನ್ನೈನಲ್ಲಿ ಕಂಪಿಸಿದ ಭೂಮಿ

ಚೆನ್ನೈ, ಫೆ.12- ಬಂಗಾಳಕೊಲ್ಲಿಯಲ್ಲಿ ಇಂದು ನಸುಕಿನಲ್ಲಿ ಲಘು ಭೂಕಂಪನ ಸಂಭಸಿದ್ದು, ಸಮೀಪದ ಚೆನ್ನೈ ಮಹಾ ನಗರಿಯಲ್ಲೂ ಭೂಮಿ ಕಂಪಿಸಿದ ಅನುಭವವಾಗಿದೆ. ಚೆನ್ನೈ ಕಡಲತೀರದಿಂದ ಸುಮಾರು 609 ಕಿಮೀ [more]

ರಾಷ್ಟ್ರೀಯ

ಪ್ರಧಾನಿ ಮೋದಿ ಕಾರ್ಯಕ್ರಮದಲ್ಲಿ ಮಹಿಳಾ ಸಹೋದ್ಯೋಗಿಯೊಂದಿಗೆ ಸಚಿವರ ಅಸಭ್ಯ ವರ್ತನೆ

ಅಗರ್ತಲಾ, ಫೆ.12- ಪ್ರಧಾನಿ ಮೋದಿ ಮತ್ತು ಮುಖ್ಯಮಂತ್ರಿ ಬಿಪ್ಲಬ್ ದೇಬ್ ಪಾಲ್ಗೊಂಡಿದ್ದ ಕಾರ್ಯಕ್ರಮದ ವೇದಿಕೆಯಲ್ಲೇ ತ್ರಿಪುರಾ ಸಚಿವರೊಬ್ಬರು ಮಹಿಳಾ ಸಹೋದ್ಯೋಗಿಗೆ ಲೈಂಗಿಕ ಕಿರುಕುಳ ನೀಡಿ ಸಿಕ್ಕಿ ಬಿದ್ದಿದ್ದಾರೆ. [more]

ಬೆಂಗಳೂರು

ಸರ್ಕಾರದಿಂದ ಎಸ್‍ಐಟಿ ತನಿಖೆ: ಯಡಿಯೂರಪ್ಪ ಮನೆ ಮುಂದೆ ಪ್ರತಿಭಟನೆ ನಡೆಸಿದ ಬಿಜೆಪಿ ಮುಖಂಡರು

ಬೆಂಗಳೂರು, ಫೆ.12-ರಾಜ್ಯಸರ್ಕಾರ ಆಡಿಯೋ ಪ್ರಕರಣವನ್ನು ಎಸ್‍ಐಟಿ ಮೂಲಕ ತನಿಖೆ ನಡೆಸಲು ಮುಂದಾಗಿರುವುದನ್ನು ವಿರೋಧಿಸಿ ಬಿಜೆಪಿ ಮುಖಂಡರು ಇಂದು ಬಿ.ಎಸ್.ಯಡಿಯೂರಪ್ಪನವರ ನಿವಾಸದ ಬಳಿ ಪ್ರತಿಭಟನೆ ನಡೆಸಿದರು. ಡಾಲರ್ಸ್ ಕಾಲೋನಿಯ [more]

ಬೆಂಗಳೂರು

ವ್ಯಾಲೆಂಟೈನ್ ದಿನದಂದು ನಿಮ್ಮ ಪ್ರೀತಿಪಾತ್ರರಿಗೆ ಭವಿಷ್ಯದ ಕೊಡುಗೆ ನೀಡಿ: ಅವಿವಾ ಲೈಫ್ ಇನ್ಸೂರೆನ್ಸ್ ಅಧಿಕಾರಿ ಅಂಜಲಿ ಮಲ್ಹೋತ್ರ

ಬೆಂಗಳೂರು, ಫೆ.12-ವ್ಯಾಲೆಂಟೈನ್ ಡೇ ಹತ್ತಿರ ಬಂದಿದೆ. ಚಾಕಲೇಟ್‍ಗಳು, ಹೂವುಗಳು ಮತ್ತು ಆಭರಣಗಳು ತಮ್ಮ ಪ್ರೀತಿಪಾತ್ರರಿಗೆ ಕೊಡುಗೆಯಾಗಿ ನೀಡಬಯಸುವವರಲ್ಲಿ ಅತ್ಯಂತ ಬೇಡಿಕೆ ಹೊಂದಿವೆ. ಈ ಬಾರಿಯ ವ್ಯಾಲೆಂಟೈನ್ ದಿನದಂದು [more]

ರಾಷ್ಟ್ರೀಯ

ಜನರು ಬಂಡೆಯಂತೆ ಪ್ರಧಾನಿ ಮೋದಿಗೆ ಬೆಂಬಲವಾಗಿ ನಿಂತಿದ್ದಾರೆ: ಬಿಜೆಪಿ ರಾಷ್ಟ್ರಾಧ್ಯಕ್ಷ ಆಮಿತ್ ಶಾ

ಅಹಮದಾಬಾದ್, ಫೆ.12-ಮುಂಬರುವ ಲೋಕಸಭಾ ಚುನಾವಣೆಗೆ ಮುನ್ನವೇ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಜನರಿಂದ ಬಂಡೆ ಸದೃಢತೆಯಂಥ ಬೆಂಬಲ ವ್ಯಕ್ತವಾಗಿದೆ ಎಂದು ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಅಮಿತ್ ಶಾ [more]

ಬೆಂಗಳೂರು

ಭೂಗಳ್ಳರ ಪಾಲಾಗುತ್ತಿರುವ ನಗರದ ಕೆರೆಗಳು: ಶಾಸಕ ಮುನಿರತ್ನ

ಬೆಂಗಳೂರು, ಫೆ.12-ನಗರದ ಕೆರೆಗಳು ಭೂಗಳ್ಳರ ಪಾಲಾಗುತ್ತಿವೆ. ಕಾನೂನು ಬಾಹಿರವಾಗಿ ಮಾರಾಟ ಮಾಡಲಾಗುತ್ತಿದೆ, ಹೀಗೇ ಆದರೆ ಕುಡಿಯುವ ನೀರಿಗೆ ಏನು ಮಾಡುವುದು ಎಂದು ಶಾಸಕ ಮುನಿರತ್ನ ಆತಂಕ ವ್ಯಕ್ತಪಡಿಸಿದರು. [more]

ರಾಷ್ಟ್ರೀಯ

ಭದ್ರತಾ ಪಡೆಗಳು ಮತ್ತು ಉಗ್ರರ ನಡುವೆ ಗುಂಡಿನ ಕಾಳಗ: ಘಟನೆಯಲ್ಲಿ ಒಬ್ಬ ಯೋಧ ಉತಾತ್ಮ

ಶ್ರೀನಗರ, ಫೆ.12-ಕಣಿವೆ ರಾಜ್ಯ ಕಾಶ್ಮೀರದಲ್ಲಿ ಉಗ್ರಗಾಮಿಗಳನ್ನು ಸದೆ ಬಡಿಯುವ ಕಾರ್ಯಾಚರಣೆಯನ್ನು ಭದ್ರತಾ ಪಡೆಗಳು ತೀವ್ರಗೊಳಿಸಿವೆ. ಜಮ್ಮು ಮತ್ತು ಕಾಶ್ಮೀರದ ಪುಲ್ವಾಮಾ ಜಿಲ್ಲೆಯಲ್ಲಿ ಇಂದು ನಸುಕಿನಲ್ಲಿ ನಡೆದ ಗುಂಡಿನ [more]

ಬೆಂಗಳೂರು

ಅತೃಪ್ತರ ಬೇಡಿಕೆಗಳನ್ನು ಈಡೇರಿಸಲು ಸಹಮತ ವ್ಯಕ್ತಪಡಿಸಿದ ಸಿ.ಎಂ.

ಬೆಂಗಳೂರು, ಫೆ.12- ಅತೃಪ್ತರ ಮನವೊಲಿಕೆಗೆ ಕಾಂಗ್ರೆಸ್ ನಾಯಕರು ಅಂತಿಮ ಕಸರತ್ತು ನಡೆಸಿರುವ ಬೆನ್ನಲ್ಲೇ ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರು ಅತೃಪ್ತರ ಬೇಡಿಕೆಗಳನ್ನು ಈಡೇರಿಸಲು ಸಹಮತ ವ್ಯಕ್ತಪಡಿಸಿದ್ದಾರೆ. ಕಾಂಗ್ರೆಸ್‍ನಿಂದ ಅಸಮಾಧಾನಗೊಂಡು [more]

ಬೆಂಗಳೂರು

ಯಡಿಯೂರಪ್ಪರವರಿಂದ ಮೇರಾ ಪರಿವಾರ್ ಬಿಜೆಪಿ ಪರಿವಾರ್ ಅಭಿಯಾನಕ್ಕೆ ಚಾಲನೆ

ಬೆಂಗಳೂರು, ಫೆ.12- ದೇಶಾದ್ಯಂತ ಎಲ್ಲ ಕಾರ್ಯಕರ್ತರ ಮನೆಗಳಲ್ಲಿ ಬಿಜೆಪಿ ಧ್ವಜ ಹಾರಿಸುವ ಮೇರಾ ಪರಿವಾರ್ ಬಿಜೆಪಿ ಪರಿವಾರ್ ಅಭಿಯಾನಕ್ಕೆ ಇಂದು ಚಾಲನೆ ನೀಡಲಾಯಿತು. ರಾಜ್ಯ ಬಿಜೆಪಿ ಅಧ್ಯಕ್ಷ [more]