ರಾಷ್ಟ್ರೀಯ

ಆಸ್ಪತ್ರೆಯಲ್ಲಿ ಜನಿಸುವ ಶಿಶುಗಳ ಜಾತಕವನ್ನು ಅಲ್ಲೇ ಪಡೆದುಕೊಳ್ಳಬಹುದು

ಜೈಪುರ,ಫೆ.14- ಆಸ್ಪತ್ರೆಯಲ್ಲೇ ಅವರ ಜಾತಕ ನೀಡುವ ವ್ಯವಸ್ಥೆ ಜಾರಿಗೆ ತರಲು ರಾಜಸ್ಥಾನ ಸರ್ಕಾರ ಮುಂದಾಗಿದೆ. ಹೆರಿಗೆಗಾಗಿ ಆಸ್ಪತ್ರೆಗೆ ದಾಖಲಾಗುವ ಗರ್ಭಿಣಿ ಪ್ರಸವದ ಬಳಿಕ ಮನೆಗೆ ತೆರಳುವ ಸಂದರ್ಭದಲ್ಲಿ [more]

ರಾಷ್ಟ್ರೀಯ

ಬ್ಯಾಂಕುಗಳಿಗೆ ಸಾಲ ವಾಪಸ್ ಕೊಡಲು ಸಿದ್ಧನಿದ್ಧೇನೆ: ವಿಜಯ್ ಮಲ್ಯ

ನವದೆಹಲಿ,ಫೆ.14- ಪಡೆದಿರುವ ಸಾಲದ ಮೊತ್ತವನ್ನು ಬ್ಯಾಂಕ್‍ಗಳಿಗೆ ವಾಪಸ್ ಕೊಡಲು ಸಿದ್ಧನಿದ್ದೇನೆ. ಆದರೆ, ಪ್ರಧಾನಿ ಮೋದಿ ಬ್ಯಾಂಕ್‍ಗಳಿಗೆ ಯಾವುದೇ ಸೂಚನೆ ನೀಡಿಲ್ಲ ಎಂದು ಮದ್ಯದ ದೊರೆ ವಿಜಯ್ ಮಲ್ಯ [more]

ರಾಷ್ಟ್ರೀಯ

ಲೆಪ್ಟಿನೆಂಟ್ ಗವರ್ನರ್ ಕಿರಣ್‍ಬೇಡಿ ಸಂವಿಧಾನ ವಿರೋಧಿ ಧೋರಣೆ: ರಾಜಭವನದ ಮುಂದೆ ಮುಖ್ಯಮಂತ್ರಿ ವಿ.ನಾರಾಯಣಸ್ವಾಮಿಯವರಿಂದ ಆಹೋರಾತ್ರಿ ಧರಣಿ

ಪುದುಚೇರಿ, ಫೆ.14- ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಕಿರಣ್ ಬೇಡಿ ಅವರ ಸಂವಿಧಾನ ವಿರೋಧಿ ಧೋರಣೆ ಮತ್ತು ಸರಕಾರದ ವ್ಯವಹಾರಗಳಲ್ಲಿ ಅನಗತ್ಯ ಹಸ್ತಕ್ಷೇಪ ಮಾಡುತ್ತಿದ್ದಾರೆ ಎಂದು ಆರೋಪಿಸಿ ಮುಖ್ಯಮಂತ್ರಿ [more]

ರಾಷ್ಟ್ರೀಯ

ರಾಜಸ್ತಾನದಲ್ಲಿ ಫೆ.19ರಂದು ಐಎಎಫ್‍ನ ವಾಯುಶಕ್ತಿ-2019 ಪ್ರದರ್ಶನ

ಪೋಕ್ರಾನ್, ಫೆ.14- ರಾಜಸ್ತಾನದ ಪೋಕ್ರಾನ್ನಲ್ಲಿ ಫೆ.16ರಂದು ನಡೆಯುವ ಭಾರತೀಯ ವಾಯುಪಡೆ (ಐಎಎಫ್)ಯ ವಾಯುಶಕ್ತಿ-2019ರಲ್ಲಿ ಧೇಶದ ಯುದ್ದ ನೌಕೆಗಳ ಶಕ್ತಿ-ಸಾಮಥ್ರ್ಯ ಪ್ರದರ್ಶನಕ್ಕೆ ವೇದಿಕೆ ಸಜ್ಜಾಗಿದೆ. ಈ ಶೋನಲ್ಲಿ ಐಎಎಫ್ [more]

ರಾಷ್ಟ್ರೀಯ

ಕಲಾಶ್ನಿಕೋವ್ ಬಂದೂಕಗಳ ತಯಾರಿಕೆಗೆ ಕೆಂದ್ರದಿಂದ ಹಸಿರು ನಿಶಾನೆ

ನವದೆಹಲಿ/ಅಮೇಥಿ, ಫೆ.14-ಭಾರತೀಯ ಸೇನಾ ಪಡೆಗಾಗಿ 7.47 ಲಕ್ಷ ಕಲಾಶ್ನಿಕೋವ್(ಅತ್ಯಾಧುನಿಕ ಎಕೆ-47) ರೈಫಲ್‍ಗಳನ್ನು ಹೊಂದುವ ಪ್ರಸ್ತಾವನೆಗೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಎನ್‍ಡಿಎ ಸರ್ಕಾರ ಸಮ್ಮತಿ ನೀಡಿದೆ. ಕೇಂದ್ರ [more]

ಮನರಂಜನೆ

ಇಂದು ಎವರ್ಗ್ರೀನ್ ನಟಿ ಮಧುಬಾಲಾ ಅವರ 86ನೇ ಜನ್ಮ ದಿನೋತ್ಸವ

ನವದೆಹಲಿ, ಫೆ.14- ಬಾಲಿವುಡ್‍ನ ಎವರ್ ಗ್ರೀನ್ ನಾಯಕ ನಟಿ, ಅನಾರ್ಕಲಿ ಖ್ಯಾತಿಯ ಮಧುಬಾಲಾ ಅವರ 86ನೆ ಜನ್ಮ ದಿನಕ್ಕೆ ಖ್ಯಾತ ಸರ್ಚ್ ಎಂಜಿನ್ ಗೂಗಲ್ ವಿಶೇಷ ಉಡುಗೊರೆ [more]

ರಾಷ್ಟ್ರೀಯ

ಪ್ರಧಾನಿ ವಿರುದ್ಧ ವಾಗ್ದಾಳಿ ಮುಂದುವರಿಸಿರುವ ರಾಹುಲ್ ಗಾಂಧಿ

ಅಜ್ಮೀರ್(ರಾಜಸ್ತಾನ), ಫೆ.14-ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಸರ್ಕಾರದ ಮೇಲೆ ವಾಗ್ದಾಳಿ ಮುಂದುವರಿಸಿರುವ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ, ರೈತರ ಸಾಲ ಮನ್ನಾ ಬಗ್ಗೆ ಮೋದಿ ಅವರು [more]

ಬೆಂಗಳೂರು ಗ್ರಾಮಾಂತರ

ಬಸ್ ಸಂಚಾರದಲ್ಲಿ ವ್ಯತ್ಯಯ ಕಾಲೇಜು ವಿದ್ಯಾರ್ಥಿಗಳಿಂದ ಪ್ರತಿಭಟನೆ

ದೊಡ್ಡಬಳ್ಳಾಪುರ ತಾಲೂಕಿನ ತೂಬಗೆರೆಗೆ ಸಮರ್ಪಕವಾಗಿ ಸರ್ಕಾರಿ ಬಸ್ ಸಂಚರಿ ಸುತ್ತಿಲ್ಲ ಎಂದು ಗ್ರಾಮಸ್ಥರು ಕಾಲೇಜು ವಿದ್ಯಾರ್ಥಿಗಳು ಇಂದು ಕೆ ಎಸ್ ಆರ್ ಟಿ ಸಿ ಬಸ್ ಗಳನ್ನು [more]

ರಾಷ್ಟ್ರೀಯ

ಐದು ವರ್ಷದಲ್ಲಿ ಒಮ್ಮೆಯೂ ಭೂಕಂಪ ಆಗಲಿಲ್ಲ:  ರಾಹುಲ್ ಗೆ ಮೋದಿ ಟಾಂಗ್

ಹೊಸದಿಲ್ಲಿ: ಕೆಲವರು ಸದನದಲ್ಲಿ ತಾವು ಬಾಯಿಬಿಟ್ಟರೆ ಭೂಕಂಪವಾಗುತ್ತದೆ ಎಂದು ಅಬ್ಬರಿಸುತ್ತಿದ್ದರು. ಆದರೆ ಅವರು ಬೇಕಾದಷ್ಟು ಮಾತಾಡಿದರೂ, ಇಲ್ಲ ಸಲ್ಲದ ಆರೋಪಗಳನ್ನು ಮಾಡಿದರೂ ಯಾವ ಭೂಕಂಪವೂ ಆಗಲಿಲ್ಲ… ಮನಪೂರ್ವಕ [more]

ರಾಷ್ಟ್ರೀಯ

ಕೇಜ್ರಿವಾಲ್ ಸರಕಾರಕ್ಕೆ ಹಿನ್ನಡೆ; ಲೆಫ್ಟಿನೆಂಟ್ ಗವರ್ನರ್ ಗೇ ಹೆಚ್ಚು ಅಧಿಕಾರ: ಸುಪ್ರೀಂ ತೀರ್ಪು

ನವದೆಹಲಿ: ದಿಲ್ಲಿ ಆಡಳಿತದಲ್ಲಿ ಅಲ್ಲಿಯ ಸರಕಾರಕ್ಕಿಂತ ಲೆಫ್ಟಿನೆಂಟ್ ಗವರ್ನರ್ ಅವರಿಗೇ ಹೆಚ್ಚು ಅಧಿಕಾರ ಇದೆ ಎಂದು ಸುಪ್ರೀಂಕೋರ್ಟ್ ಪೀಠ ತೀರ್ಪು ನೀಡಿದೆ. ಅತ್ಯಂತ ಪ್ರಮುಖ ಭಾಗವಾದ ಭ್ರಷ್ಟಾಚಾರ ವಿರೋಧಿ [more]

ರಾಷ್ಟ್ರೀಯ

ಪಿಎಫ್​ ಹಣ ನಿರೀಕ್ಷಿಸುತ್ತಿದ್ದವರಿಗೆ ಆಘಾತಕಾರಿ ಸುದ್ದಿ…!

ಮುಂಬೈ: ಮದುವೆ ಮಾಡಲೋ, ಮನೆ ಕಟ್ಟಲೋ ತಮ್ಮ ಪಿಎಫ್​ ಹಣ ನಿರೀಕ್ಷಿಸುತ್ತಿರುವ ಭಾರತೀಯರಿಗೆ ಶಾಕ್​ ಆಗುವಂತಹ ಸುದ್ದಿ ಹರಿದಾಡುತ್ತಿದೆ. ಸಾವಿರಾರು ಕೋಟಿ ಪಿಎಫ್ ಹಣವನ್ನು IL&FS ಗ್ರೂಪ್​ನಲ್ಲಿ [more]

ರಾಜ್ಯ

ಹಾಸನ ಗಲಾಟೆಗೆ ಬಿಗ್​ ಟ್ವಿಸ್ಟ್​; ಪ್ರೀತಂ ಗೌಡ ಮನೆಗೆ ಕಲ್ಲು ತೂರಲು ಬಿಜೆಪಿಯಿಂದಲೇ ನಡೆದಿತ್ತಂತೆ ಪ್ಲಾನ್

​ಹಾಸನ: ದೇವೇಗೌಡ ಹಾಗೂ ಸಿಎಂ ವಿರುದ್ಧ ಬಿಜೆಪಿ ಶಾಸಕ ಪ್ರೀತಂ ಗೌಡ ನೀಡಿದ್ದ ಹೇಳಿಕೆ ಹಿನ್ನಲೆ ಉಂಟಾದ ಗಲಭೆಗೆ ಈಗ ಬಿಗ್​ ಟ್ವಿಸ್ಟ್​ ಸಿಕ್ಕಿದೆ. ಜಿಲ್ಲೆಯ ಏಕೈಕ ಬಿಜೆಪಿ [more]

ಕ್ರೀಡೆ

ಸಂಭ್ರಮದಿಂದ ಭಾರತಕ್ಕೆ ಬಂದಿಳಿದ ಟೀಂ ಇಂಡಿಯಾ ಆಟಗಾರರು

ಮುಂಬೈ: ಮತ್ತು ಕಿವೀಸ್ ಪ್ರವಾಸವನ್ನ ಯಶಸ್ವಿಯಾಗಿ ಪೂರ್ಣಗೊಳಿಸಿದ ಟೀಂ ಇಂಡಿಯಾ ಇದೀಗ ತವರಿಗೆ ವಾಪಸ್ ಮರಳಿದೆ. ಆಸಿಸ್ ವಿರುದ್ಧ ಐತಿಹಾಸಿಕ ಟೆಸ್ಟ್ ಮತ್ತು ಏಕದಿನ ಸರಣಿ, ಕಿವೀಸ್ [more]

ಕ್ರೀಡೆ

ವೀರೂ ಜಾಹೀರಾತು ನೋಡಿ ಕೋಪಗೊಂಡ ಕಾಂಗರೂಸ್

ಟೀಂ ಇಂಡಿಯಾದ ಮಾಜಿ ಡ್ಯಾಶಿಂಗ್ ಓಪನರ್ ವೀರೇಂದ್ರ ಸೆಹ್ವಾಗ್ ಮತ್ತೆ ಸೌಂಡ್ ಮಾಡಿದ್ದಾರೆ. ಕ್ರಿಕೆಟ್ಗೆ ಗುಡ್ ಬೈ ಹೇಳಿದ ಮೇಲೆ ಸೋಶಿಯಲ್ ಮೀಡಿಯಾದಲ್ಲಿಲೈವ್ ಆಗಿರುವ ಮಾಜಿ ಡೆಲ್ಲಿ [more]

ಕ್ರೀಡೆ

ಬ್ಯಾಟಿಂಗ್ ವೈಫಲ್ಯ ರಿವೀಲ್ ಮಾಡಿದ ದಿನೇಶ್ ಕಾರ್ತಿಕ್

ಮೊನ್ನೆ ಕಿವೀಸ್ ವಿರುದ್ಧ ಫೈನಲ್ ಪಂದ್ಯದಲ್ಲಿ ಟೀಂ ಇಂಡಿಯಾ ನಾಲ್ಕು ರನ್ಗಳಿಂದ ವಿರೋಚಿತ ಸೋಲು ಅನುಭವಿಸಿ ಗೆಲ್ಲಬಹುದಾಗಿದ್ದ ಸರಣಿಯನ್ನ ಕೈಚೆಲ್ಲಿಕೊಂಡಿತ್ತು. ಕೊನೆಯವರೆಗೂ ಹೋರಾಟ ಮಾಡಿದ ರೋಹಿತ್ ಪಡೆ [more]

ರಾಷ್ಟ್ರೀಯ

ಯುಪಿಎಗಿಂತಲೂ ಕಡಿಮೆ ಬೆಲೆಯಲ್ಲಿ ಎನ್​ಡಿಎ ರಫೇಲ್ ಡೀಲ್ ಮಾಡಿತ್ತು; ಸಿಎಜಿ ವರದಿಯಲ್ಲಿ ಮಾಹಿತಿ ಬಹಿರಂಗ

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರ್ಕಾರ ಮಾಡಿಕೊಂಡ ರಫೇಲ್​ ಒಪ್ಪಂದದ ಬಗ್ಗೆ ಅಪಸ್ವರ ಎತ್ತುತ್ತಿದ್ದ ಕಾಂಗ್ರೆಸ್​ಗೆ ತೀವ್ರ ಹಿನ್ನಡೆ ಉಂಟಾಗಿದೆ. ಯುಪಿಎ ಸರ್ಕಾರದ ಅವಧಿಯಲ್ಲಿ ನಡೆದ [more]

ರಾಷ್ಟ್ರೀಯ

ನೀವು ಮತ್ತೊಮ್ಮೆ ಪ್ರಧಾನಿಯಾಗಬೇಕು: ಮೋದಿಗೆ ಅಚ್ಚರಿ ಮೂಡಿಸಿದ ಮುಲಾಯಂ; ಕೈ ಮುಗಿದ ಪ್ರಧಾನಿ

ನವದೆಹಲಿ: ಕೇಂದ್ರ ಸರಕಾರದ ಕೊನೆಯ ಅಧಿವೇಶನ ದಿನದಂದು ಪ್ರಧಾನಿ ನರೇಂದ್ರ ಮೋದಿಗೆ ಅಚ್ಚರಿ ನೀಡುವ ಬೆಳವಣಿಗೆಯಾಗಿದೆ. ಮೋದಿ ವಿರುದ್ಧ ನಿರಂತರವಾಗಿ ಹರಿಹಾಯುತ್ತಿರುವ ವಿಪಕ್ಷಗಳ ನಡುವೆ ಒಬ್ಬ ಹಿರಿಯ ಮುಖಂಡರೊಬ್ಬರು [more]

ರಾಷ್ಟ್ರೀಯ

ಪ್ರತಿಪಕ್ಷಗಳ ಪ್ರತಿಭಟನೆ ಹಿನ್ನಲೆ ರಾಜ್ಯಸಭೆ ಮತ್ತು ಲೋಕಸಭೆಯಲ್ಲಿ ಕೆಲಕಾಲ ಕಲಾಪ ಮುಂದೂಡಿಕೆ

ನವದೆಹಲಿ, ಫೆ.13- ಸಂಸತ್‍ನ ಬಜೆಟ್ ಅಧಿವೇಶನದಲ್ಲಿ ಪ್ರತಿಪಕ್ಷಗಳು ವಿವಿಧ ವಿಷಯಗಳನ್ನು ಮುಂದಿಟ್ಟುಕೊಂಡು ನಡೆಸುತ್ತಿರುವ ಧರಣಿ, ಪ್ರತಿಭಟನೆ ಇಂದೂ ಸಹ ಮುಂದುವರಿಯಿತು. ಇದರಿಂದ ಲೋಕಸಭೆ ಮತ್ತು ರಾಜ್ಯಸಭೆ ಕಲಾಪಗಳನ್ನು [more]

ಬೆಂಗಳೂರು

ಆಡಿಯೋ ಪ್ರಕರಣವನ್ನುಎಸ್‍ಐಟಿಗೆ ವಹಿಸಬೇಕು: ಮಾಜಿ ಸಿಎಂ. ಸಿದ್ದರಾಮಯ್ಯ

ಬೆಂಗಳೂರು, ಫೆ.13-ಆಪರೇಷನ್‍ಕಮಲದಆಡಿಯೋ ಪ್ರಕರಣವನ್ನುಎಸ್‍ಐಟಿತನಿಖೆಗೆಒಪ್ಪಿಸಬೇಕು, ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು ಎಂದುಕಾಂಗ್ರೆಸ್ ಶಾಸಕಾಂಗ ಪಕ್ಷದ ನಾಯಕ ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ. ವಿಧಾನಸಭೆಯಲ್ಲಿಬಿಜೆಪಿ ಧರಣಿಯ ನಡುವೆಯೇ ಮಾತನಾಡಿದಅವರು, ಸಭಾಧ್ಯಕ್ಷರ ಸಂಧಾನ ಪ್ರಯತ್ನಕ್ಕೆಧನ್ಯವಾದ ಹೇಳಿದರು. ಬಿಜೆಪಿ [more]

ರಾಷ್ಟ್ರೀಯ

ರಾಷ್ಟ್ರ ರಾಜಧಾನಿ ದೆಹಲಿಯ ಕೊಳಗೇರಿಯಲ್ಲಿ ಬೆಂಕಿ ಅವಘಡ

ನವದೆಹಲಿ, ಫೆ.13- ರಾಜಧಾನಿ ದೆಹಲಿಯಲ್ಲಿ ನಿನ್ನೆ ನಸುಕಿನಲ್ಲಿ ಹೋಟೆಲ್ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಲ್ಲಿ 17ಮಂದಿ ಮೃತಪಟ್ಟ ದುರಂತದ ಬೆನ್ನಲ್ಲೇ ಮತ್ತೊಂದು ಅಗ್ನಿ ಆಕಸ್ಮಿಕ ಮರುಕಳಿಸಿದೆ. ಪಶ್ಚಿಮಪುರಿ [more]

ಬೆಂಗಳೂರು

ಆಪರೇಷನ್‍ ಕಮಲದ ವಿವಾದಿತ ಆಡಿಯೋ ಪ್ರಕರಣ: ಧರಣಿ ಗದ್ದಲದಿಂದ ವ್ಯರ್ಥವಾದ ವಿಧಾನಸಭೆಯ ಕಲಾಪ

ಬೆಂಗಳೂರು, ಫೆ.13-ಆಪರೇಷನ್‍ ಕಮಲದ ವಿವಾದಿತಆಡಿಯೋ ಪ್ರಕರಣದಿಂದಾಗ ವಿಧಾನಸಭೆಯ ಕಲಾಪ ಇಂದು ಧರಣಿ ಗದ್ದಲದಿಂದ ಯಾವುದೇ ಚರ್ಚೆ ನಡೆಯದೆ ವ್ಯರ್ಥವಾಯಿತು. ಈ ನಡುವೆ ಹಾಸನದ ಬಿಜೆಪಿ ಶಾಸಕ ಪ್ರೀತಂಗೌಡರ [more]

ಬೆಂಗಳೂರು

ರಸ್ತೆ ದಾಟುವಾಗ ಕೂಲಿ ಕಾರ್ಮಿಕನಿಗೆ ಬೈಕ್ ಡಿಕ್ಕಿ: ಘಟನೆಯಲ್ಲಿ ಕೂಲಿಕಾರ್ಮಿಕನ ಸಾವು

ಬೆಂಗಳೂರು, ಫೆ.13- ರಸ್ತೆ ದಾಟುತ್ತಿದ್ದ ಕೂಲಿ ಕಾರ್ಮಿಕನಿಗೆ ಬೈಕ್ ಡಿಕ್ಕಿ ಹೊಡೆದ ಪರಿಣಾಮ ಅವರು ಸಾವನ್ನಪ್ಪಿರುವ ಘಟನೆ ಕೆಆರ್ ಪುರ ಸಂಚಾರಿ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ. ವಿಜನಾಪುರದ [more]

ರಾಷ್ಟ್ರೀಯ

ಪಕ್ಷದ ಸಂಘಟನೆಯತ್ತ ಗಮನ ಹರಿಸುತ್ತಿದ್ದೇನೆ: ಎಐಸಿಸಿ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕ ಗಾಂಧಿ

ಲಕ್ನೋ, ಫೆ.13-ಈಗ ಬೇರೆ ಸಂಗತಿಗಳ ಬಗ್ಗೆ ಚಿಂತಿಸುತ್ತಿಲ್ಲ ಬದಲಿಗೆ ಪಕ್ಷದ ಸಂಘಟನೆಯತ್ತ ಗಮನಹರಿಸುತ್ತಿದ್ದೇನೆ ಎಂದು ಎಐಸಿಸಿ ನೂತನ ಪ್ರಧಾನ ಕಾರ್ಯದರ್ಶಿ ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. ಉತ್ತರಪ್ರದೇಶದ [more]

ಬೆಂಗಳೂರು

ಪೊಲೀಸರಿಂದ ಗಾಂಜಾ ಮಾರಾಟ ಮಾಡುತ್ತಿದ್ದವರ ಬಂಧನ

ಬೆಂಗಳೂರು,ಫೆ.13- ಜೈಲು ಶಿಕ್ಷೆ ಅನುಭವಿಸಿ ಹೊರಬಂದ ನಂತರವೂ ಮೋಜಿನ ಜೀವನಕ್ಕಾಗಿ ಮಾದಕವಸ್ತು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಆರೋಪಿ ಸೇರಿ ಇಬ್ಬರನ್ನು ಸುದ್ದಗುಂಟೆಪಾಳ್ಯ ಠಾನೆ ಪೊಲೀಸರು ಬಂಧಿಸಿ 6.50 [more]

ಬೆಂಗಳೂರು

ಬ್ರಹ್ಮಾಸ್ತ್ರಕ್ಕೆ ಬೆದರಿದ ಕಾಂಗ್ರೇಸ್‍ನ ಅತೃಪ್ತ ಶಾಸಕರು

ಬೆಂಗಳೂರು, ಫೆ.13-ಪಕ್ಷಾಂತರ ನಿಷೇಧ ಕಾಯ್ದೆಯಡಿ ಅನರ್ಹತೆಯ ಬ್ರಹ್ಮಾಸ್ತ್ರಕ್ಕೆ ಬೆದರಿದ ಕಾಂಗ್ರೆಸ್‍ನ ಅತೃಪ್ತರ ದಂಡು ಮುಂಬೈನಿಂದ ಬೆಂಗಳೂರಿಗೆ ವಾಪಸ್ ಮರಳಿದೆ. ಕಳೆದ 1 ತಿಂಗಳಿನಿಂದಲೂ ಮುಂಬೈ ಹೊಟೇಲ್‍ನಲ್ಲಿ ಉಳಿದುಕೊಂಡು [more]