ರಾಷ್ಟ್ರೀಯ

ರಫೇಲ್ ಖರೀದಿ ವಿವಾದ: ಮರುಶೀಲನೆ ಅರ್ಜಿ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಮತ್ತೊಂದು ಅಫಿಡವಿಟ್ ಸಲ್ಲಿಸಿದ ಕೇಂದ್ರ

ನವದೆಹಲಿ: ರಫೇಲ್​ ಯುದ್ಧ ವಿಮಾನ ಖರೀದಿ ಒಪ್ಪಂದ ಸಂಬಂಧ ಇತ್ತೀಚೆಗೆ ಕೇಂದ್ರ ಸರ್ಕಾರಕ್ಕೆ ಕ್ಲೀನ್​ ಚಿಟ್​ ನೀಡಿದ್ದನ್ನು ಮರುಶೀಲಿಸಲು ಕೋರಿರುವ ಅರ್ಜಿ ವಿರುದ್ಧ ಕೇಂದ್ರ ಸರ್ಕಾರ ಸುಪ್ರೀಂ [more]

ರಾಷ್ಟ್ರೀಯ

ಪಶ್ಚಿಮ ಬಂಗಾಳಕ್ಕೆ ಅಪ್ಪಳಿಸಿದ ಫೋನಿ ಚಂಡಮಾರುತ, ಭಾರಿ ಮಳೆ, ಧರೆಗುರುಳಿದ ಮರಗಳು!

ಕೋಲ್ಕತಾ: ನಿರೀಕ್ಷೆಯಂತೆಯೇ ಇಂದು ಮುಂಜಾನೆ ಪಶ್ಚಿಮ ಬಂಗಾಳಕ್ಕೆ ಫೋನಿ ಚಂಡಮಾರುತ ಅಪ್ಪಳಿಸಿದ್ದು, ಭಾರಿ ಗಾಳಿ ಸಹಿತ ಮಳೆಯಾಗುತ್ತಿದ್ದು, ಹಲವಾರು ಮರಗಳು ಧರೆಗುರುಳಿವೆ ಎಂದು ತಿಳಿದುಬಂದಿದೆ. ನಿನ್ನೆ ಬೆಳಗ್ಗೆ [more]

ಕ್ರೀಡೆ

2ನೇ ಪಂದ್ಯದಲ್ಲಿ ಆರ್ಸಿಬಿ- ಸನ್ ರೈಸರ್ಸ್ ಫೈಟ್: ಪ್ಲೇ ಆಫ್ ಮೇಲೆ ಸನ್ ರೈಸರ್ಸ್ ಹೈದ್ರಾಬಾದ್ ಕಣ್ಣು

ಈಗಾಗಲೇ ಪ್ಲೇ ಆಫ್ ರೇಸ್ನಿಂದ ಹೊರ ಬಿದ್ದಿರುವ ಆರ್ಸಿಬಿ, ಇಂದು ಸನ್ ರೈಸರ್ಸ್ ಹೈದ್ರಾಬಾದ್ ವಿರುದ್ಧ ಹೋರಾಡಲಿದೆ. ಸಿಲಿಕಾನ್ ಸಿಟಿ ಬೆಂಗಳೂರಿನ ಚಿನ್ನಸ್ವಾಮಿ ಅಂಗಳದಲ್ಲಿ ಐಪಿಎಲ್ಗೆ ಗೆಲುವಿನ [more]

ಕ್ರೀಡೆ

ಮೊದಲ ಪಂದ್ಯದಲ್ಲಿ ಡೆಲ್ಲಿಗೆ ರಾಜಸ್ಥಾನ ಚಾಲೆಂಜ್

12ನೇ ಆವೃತ್ತಿಯ ಐಪಿಎಲ್ ಟೂರ್ನಿ ನಾಲ್ಕರಘಟ್ಟದ ಸನಿಹ ತಲುಪಿದೆ. ಪ್ಲೇ ಆಫ್ಗೇರುವ ಚಿಂತೆಯಲ್ಲಿದ್ದ ತಂಡಗಳು ಲೆಕ್ಕಾಚಾರಗಳಲ್ಲಿ ತೊಡಗಿವೆ. ಇನ್ನೂ ಪ್ಲೇ ಆಫ್ ಕನಸು ಕಣುತ್ತಿರೋದ್ರಲ್ಲಿ ಒಂದಾದ ರಾಜಸ್ಥಾನ, [more]

ರಾಷ್ಟ್ರೀಯ

ಭಾರತೀಯ ಸೇನೆ ಮೋದಿ ಸ್ವತ್ತಲ್ಲ: ರಾಹುಲ್ ಗಾಂಧಿ ಕಿಡಿ

ನವದೆಹಲಿ: ಸರ್ಜಿಕಲ್ ಸ್ಟ್ರೈಕ್ ಎಂದರೆ ವಿಡಿಯೋ ಗೇಮ್ ಅಲ್ಲ ಎಂದು ಲೇವಡಿ ಮಾಡಿದ್ದ ನರೇಂದ್ರ ಮೋದಿ ಅವರಿಗೆ ತಿರುಗೇಟು ನೀಡಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ, ಮೋದಿ ಅವರ [more]

ಅಂತರರಾಷ್ಟ್ರೀಯ

ನದಿಗೆ ಅಪ್ಪಳಿಸಿದ ಬೋಯಿಂಗ್ 737 ವಿಮಾನ; 136 ಪ್ರಯಾಣಿಕರು ಅಪಾಯದಿಂದ ಪಾರು

ಪ್ಲೋರಿಡಾ:  ಅಮೇರಿಕದ ಬೊಯಿಂಗ್​ 737 ವಿಮಾನ ರನ್​​ವೇಯಿಂದ ಜಾರಿ ಸಮೀಪದ ಸೆಂಟ್​ ಜಾನ್​​​​ ನದಿಗೆ ಇಳಿದಿರುವ ಘಟನೆ ಶುಕ್ರವಾರ ನಡೆದಿದೆ ಎನ್ನಲಾಗಿದೆ. ವಿಮಾನದಲ್ಲಿ 136 ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಎಲ್ಲರು ಅಪಾಯದಿಂದ ಅಪಾಯದಿಂದ ಪಾರಾಗಿದ್ದಾರೆ [more]

ಕ್ರೀಡೆ

ಪ್ಲೇ ಆಫ್ಗೆ ಎಂಟ್ರಿಕೊಟ್ಟಿವೆ ಮೂರು ತಂಡಗಳು : ಉಳಿದೊಂದು ಸ್ಥಾನಕ್ಕೆ ನಾಲ್ಕು ತಂಡಗಳ ಪೈಪೋಟಿ..!

12ನೇ ಆವೃತ್ತಿಯ ಐಪಿಎಲ್ ಟೂರ್ನಿ ಈಗಾಗಲೇ ಪ್ಲೇ ಆಫ್ ಸನಿಹ ತಲುಪಿದೆ. ಚೆನ್ನೈ ಸೂಪರ್ ಕಿಂಗ್ಸ್, ಮುಂಬೈ ಇಂಡಿಯನ್ಸ್, ಡೆಲ್ಲಿ ಕ್ಯಾಪಿಟಲ್ಸ್ ತಂಡಗಳ ನಾಲ್ಕರ ಘಟ್ಟದಲ್ಲಿ ತಮ್ಮ [more]

ರಾಜ್ಯ

ಬೆಂಗಳೂರಿನ 5 ಕಡೆ ಎಸಿಬಿ ಡಿಢೀರ್ ದಾಳಿ; ವಾಲ್​ಮಾರ್ಕ್ ಮಾಲೀಕ ರತನ್ ಲಾಲ್ ಪರಾರಿ; ಟಿಡಿಆರ್ ಅಕ್ರಮ ದಾಖಲೆಗಳಿಗೆ ತಲಾಶ್

ಬೆಂಗಳೂರು: ಸರಕಾರಿ ಅಧಿಕಾರಿಗಳೊಂದಿಗೆ ಸೇರಿ ಭಾರೀ ಅಕ್ರಮಗಳನ್ನ ಎಸಗಿದ ಆರೋಪವಿರುವ ವಾಲ್ ಮಾರ್ಕ್ ಸೇರಿದಂತೆ ಐದು ಕಂಪನಿಗಳ ಮೇಲೆ ಇವತ್ತು ಎಸಿಬಿ ದಾಳಿ ನಡೆಸಿದೆ. ರಿಯಲ್ ಎಸ್ಟೇಟ್ ಕಂಪನಿಯಾದ [more]

ಕ್ರೀಡೆ

ಬಿಸಿಸಿಐಗೆ ಪಾಲಿಗೆ ಮುಳುವಾಯಿತು ಐಪಿಎಲ್ : ವಿಶ್ವಕಪ್ನಲ್ಲಿ ಟೀಂ ಇಂಡಿಯಾಕ್ಕೆ ಕಾದಿದೆ ಅಪಾಯ..!

ಕಲರ್ಫುಲ್ ಟೂರ್ನಿ ಐಪಿಎಲ್ ಸೀಸನ್ 12 ಮುಗಿಯುತ್ತಾ ಬಂದಿದೆ. ಈ ಬಿಲಿಯನ್ ಡಾಲರ್ ಟೂರ್ನಿ ಮುಗಿಯುತ್ತಿದ್ದಂತೆ ಇಡೀ ವಿಶ್ವವೇ ಕಾದು ಕುಳಿತಿರುವ ವಿಶ್ವಕಪ್ ಆರಂಭವಾಗಲಿದೆ. ಇಂಗ್ಲೆಂಡ್ ಮತ್ತು [more]

ರಾಜ್ಯ

ಸಿಎಂ ನಿದ್ದೆಗೆಡಿಸಿರುವ ಮಂಡ್ಯ ಮಹಿಳಾ ಮತದಾರರು; ಮತ್ತೊಂದು ಸುತ್ತಿನ ಸಮೀಕ್ಷೆಗೆ ಸೂಚನೆ ನೀಡಿದ ಕುಮಾರಸ್ವಾಮಿ

ಮಂಡ್ಯ : ಮಂಡ್ಯ ಚುನಾವಣೆ ಮುಗಿದು ದಿನಗಳು ಉರುಳಿದರು ಅದರ ಕಾವು ಮಾತ್ರ ಇನ್ನೂ ಆರುವ ಸೂಚನೆಗಳು ಕಾಣಿಸುತ್ತಿಲ್ಲ. ಮಂಡ್ಯದ ಫಲಿತಾಂಶದ ಬಗ್ಗೆ ತೀರಾ ತಲೆ ಕೆಡಿಸಿಕೊಂಡಿರುವ ಸಿಎಂ [more]

ರಾಜ್ಯ

ಬ್ಯಾಗ್ ತೂಕಕ್ಕೆ ಮಿತಿ; ಬ್ಯಾಗ್ ರಹಿತ ದಿನ; ಶಾಲಾ ಮಕ್ಕಳಿಗೆ ಹೊರೆ ಇಳಿಸಿದ ಸರಕಾರ

ಬೆಂಗಳೂರು: ಶಾಲಾ ಮಕ್ಕಳು ದೊಡ್ಡದೊಡ್ಡ ಬ್ಯಾಗುಗಳನ್ನ ನೇತುಹಾಕಿಕೊಂಡು ಹೋಗುವುದರಿಂದ ಅವರ ಆರೋಗ್ಯಕ್ಕೆ ಬಾಧೆ ಉಂಟಾಗುವ ಸಾಧ್ಯತೆ ಇರುತ್ತದೆ. ಈ ಹಿನ್ನೆಲೆಯಲ್ಲಿ ರಾಜ್ಯ ಸರಕಾರವು 1ರಿಂದ 10ನೇ ತರಗತಿವರೆಗಿನ ಮಕ್ಕಳಿಗೆ [more]

ರಾಜ್ಯ

ರಾಜ್ಯಾಧ್ಯಕ್ಷರ ರೇಸಿನಲ್ಲಿ ನಾನಿಲ್ಲ-ಸಂಸದೆ ಶೋಭಾ ಕರಂದ್ಲಾಜೆ

ಬೆಂಗಳೂರು,ಮೇ3- ಬಿಜೆಪಿ ರಾಜ್ಯಾಧ್ಯಕ್ಷರ ಸ್ಥಾನದ ರೆಸ್‍ನಲ್ಲಿ ನಾನಿಲ್ಲ. ನಾನು ಪ್ರಸ್ತುತ ಪ್ರಧಾನ ಕಾರ್ಯದರ್ಶಿಯಾಗಿದ್ದು ಮತ್ತೆ ಸಂಸದೆಯಾಗಿಯೂ ಗೆದ್ದುಬರುತ್ತೇನೆ ಎಂದು ಸಂಸದೆ ಶೋಭಾ ಕರಂದ್ಲಾಜೆ ತಿಳಿಸಿದರು. ಚಿತ್ರಕಲಾ ಪರಿಷತ್‍ನಲ್ಲಿ [more]

ರಾಜ್ಯ

ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣ-ಉತ್ತರ ಕರ್ನಾಟಕದ ಇಬ್ಬರು ಭಾಗಿ

ಬೆಂಗಳೂರು,ಮೇ3- ರಾಜ್ಯವನ್ನೇ ತಲ್ಲಣಗೊಳಿಸಿದ್ದ ಸಾಹಿತಿ ಎಂ.ಎಂ.ಕಲ್ಬುರ್ಗಿ ಹತ್ಯೆ ಪ್ರಕರಣದಲ್ಲಿ ಉತ್ತರ ಕರ್ನಾಟಕ ಭಾಗದ ಇಬ್ಬರು ದುಷ್ಕರ್ಮಿಗಳು ಭಾಗಿಯಾಗಿರುವುದನ್ನು ವಿಶೇಷ ತನಿಖಾ ದಳ(ಎಸ್‍ಐಟಿ) ಪತ್ತೆಹಚ್ಚಿದೆ. ಕಲ್ಬುರ್ಗಿ ಹತ್ಯೆ ಪ್ರಕರಣದ [more]

ರಾಜ್ಯ

ಆಧುನಿಕ ಶಿಕ್ಷಣದಿಂದ ಸಂಸ್ಕಾರ ದೊರೆಯುತ್ತಿಲ್ಲ-ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ

ಬೆಂಗಳೂರು,ಮೇ3- ಸಂಸ್ಕಾರವಂತ ಮನುಸ್ಸು ಇದ್ದಾಗ ಮಾತ್ರ ದೇಶ ಉದ್ದಾರವಾಗಲು ಸಾಧ್ಯ ಎಂದು ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷರಾದ ಡಾ.ಶ್ರೀ ನಿರ್ಮಲಾನಂದನಾಥ ಸ್ವಾಮೀಜಿ ತಿಳಿಸಿದರು. ಆದಿಚುಂಚನಗಿರಿ ಮಠದಲ್ಲಿ 22ನೇ ಮಹಿಳಾ [more]

ರಾಜ್ಯ

ಮೈತ್ರಿ ಸರ್ಕಾರ ಪತನಕ್ಕೆ ಕಾಂಗ್ರೇಸ್ ನಾಯಕರ ತೆರೆಮರೆಯ ಕಾರ್ಯಾಚರಣೆ

ಬೆಂಗಳೂರು, ಮೇ 3- ಬಂಡಾಯದ ಬಾವುಟ ಹಿಡಿದಿರುವ ಶಾಸಕ ರಮೇಶ್ ಜಾರಕಿಹೊಳಿ ಮತ್ತು ಇತರರ ಜತೆಗಿನ ಸಂಧಾನದ ನಿರಾಸಕ್ತಿ, ಮಂಡ್ಯ ಜಿಲ್ಲೆಯ ಕಾಂಗ್ರೆಸ್ ನಾಯಕರ ರಹಸ್ಯ ಸಭೆಗಳಿಗೆ [more]

ರಾಜ್ಯ

ರಾಜ್ಯ ಬಿಜೆಪಿಯಲ್ಲಿ ಸದ್ಯಕ್ಕೆ ನಾಯಕತ್ವದ ಬದಲಾವಣೆಯಿಲ್ಲ

ಬೆಂಗಳೂರು, ಮೇ 3- ಲೋಕಸಭಾ ಚುನಾವಣೆ ಫಲಿತಾಂಶದ ನಂತರವೂ ರಾಜ್ಯ ಬಿಜೆಪಿ ನಾಯಕತ್ವದಲ್ಲಿ ಸದ್ಯಕ್ಕೆ ಯಾವುದೇ ಬದಲಾವಣೆ ಮಾಡದಿರಲು ಪಕ್ಷದ ವರಿಷ್ಠರು ತೀರ್ಮಾನಿಸಿದ್ದಾರೆ. ಹಾಲಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ [more]

ರಾಷ್ಟ್ರೀಯ

ರಾಹುಲ್ ಗಾಂಧಿ ಮೂಲತ: ಭಾರತೀಯ: ರಾಹುಲ್ ಜನಿಸಿದಾಗ ನಾನೇ ಮೊದಲು ಎತ್ತಿಕೊಂಡಿದ್ದೆ ಎಂದ ನಿವೃತ್ತ ನರ್ಸ್

ಕೊಚ್ಚಿ: ಕಾಂಗ್ರೆಸ್ ಅಧ್ಯಕ್ಷ ರಾಹುಲ್‌ ಗಾಂಧಿ ಅವರ ಪೌರತ್ವ ವಿವಾದಕ್ಕೆ ಸಂಬಂಧಿಸಿದಂತೆ ಕುತೂಹಲಭರಿತ ಮಾಹಿತಿ ನೀಡಿರುವ ಕೇರಳದ ನಿವೃತ್ತ ನರ್ಸ್ ರಾಜಮ್ಮ ವವಾತಿಲ್ , ರಾಹುಲ್ ಜನಿಸಿದಾಗ [more]

ರಾಷ್ಟ್ರೀಯ

ರಾಜಸ್ಥಾನಿ ಮಹಿಳೆಯರು ಧರಿಸುವ ಗುಂಘಟ್ ನ್ನು ಕೂಡ ಬ್ಯಾನ್ ಮಾಡಬೇಕು: ಜಾವೇದ್ ಅಖ್ತರ್ ಆಗ್ರಹ

ನವದೆಹಲಿ: ಶ್ರೀಲಂಕಾದ ಕೊಲಂಬೋದಲ್ಲಿ ನಡೆದ ಸರಣಿ ಬಾಂಬ್‌ ಸ್ಫೋಟದ ಬಳಿಕ ಭದ್ರತಾ ದೃಷ್ಟಿಯಿಂದ ಬುರ್ಖಾ ನಿಷೇಧ ಮಾಡಿದ ಬೆನ್ನಲ್ಲೇ ಭಾರತದಲ್ಲೂ ಬುರ್ಖಾ ನಿಷೇಧಿಸಬೇಕೆಂಬ ಕೂಗು ಕೇಳಿಬರುತ್ತಿದ್ದು, ಮುಸ್ಲಿಂ [more]

ರಾಷ್ಟ್ರೀಯ

ಮೇ.24ರಂದು ಪ್ರಧಾನಿ ಬಯೋಪಿಕ್ ಬಿಡುಗಡೆ

ನವದೆಹಲಿ: ಪ್ರಧಾನಿ ಮೋದಿಯವರ ಜೀವನಾಧಾರಿತ ಚಿತ್ರ ‘ಪಿಎಂ ನರೇಂದ್ರ ಮೋದಿ’ ಲೋಕಸಭೆ ಚುನಾವಣೆ ಫಲಿತಾಂಶದ ಮಾರನೇ ದಿನ ಮೇ 24ಕ್ಕೆ ಬಿಡುಗಡೆಯಾಗಲಿದೆ. ಬಾಲಿವುಡ್​​ ನಟ ವಿವೇಕ್​​ ಒಬೆರಾಯ್​​​​​​​​ [more]

ರಾಷ್ಟ್ರೀಯ

ಸನ್ನಿ ಡಿಯೋಲ್, ಸನ್ನಿ ಲಿಯೋನ್ ಯಾರೇ ಬಂದರೂ ಕಾಂಗ್ರೆಸ್ ಅಲೆಯನ್ನು ತಡೆಯಲಾಗದು: ಕೈ ಅಭ್ಯರ್ಥಿ ಕಿಡಿ

ಹೊಶಿಯಾರ್: ಸನ್ನಿ ಡಿಯೋಲ್‌ ಅಥವಾ ಸನ್ನಿಲಿಯೋನ್‌ ಯಾರೇ ಬಂದರೂ ಪಂಜಾಬ್‌ನಲ್ಲಿರುವ ಕಾಂಗ್ರೆಸ್‌ ಅಲೆಯನ್ನು ತಡೆಯಲು ಸಾಧ್ಯವಿಲ್ಲ ಎಂದು ಬಿಜೆಪಿ ಅಭ್ಯರ್ಥಿ ವಿರುದ್ಧ ಪಂಜಾಬ್‌ನ ಹೋಶಿಯಾರ್‌ ಲೋಕಸಭಾ ಕ್ಷೇತ್ರದ [more]

ರಾಷ್ಟ್ರೀಯ

ಒಡಿಶಾದ ಕರಾವಳಿಗೆ ಅಪ್ಪಳಿಸಿದ ಫನಿ ಚಂಡಮಾರುತ; ಸಾವಿನ ಸಂಖ್ಯೆ 6ಕ್ಕೇರಿಕೆ

ಭುವನೇಶ್ವರ: ಒಡಿಶಾದ ಕರಾವಳಿ ಭಾಗಕ್ಕೆ ಫನಿ ಚಂಡಮಾರುತ ಅಪ್ಪಳಿಸಿದ್ದು, ಗಂಟೆಗೆ 185 ಕಿ.ಮೀ ವೇಗದಲ್ಲಿ ಬಿರುಗಾಳಿ ಬೀಸುತ್ತಿದೆ. ಭೀಕರ ಚಂಡಮಾರುತದ ಅಬ್ಬರಕ್ಕೆ ಒಡಿಶಾದ ಹಲವು ಭಾಗಗಳಲ್ಲಿ ಬಿರುಗಾಳಿ [more]

ಅಂತರರಾಷ್ಟ್ರೀಯ

ಜಾಗತಿಕ ಉಗ್ರ ಮಸೂದ್‌ ಅಜರ್‌ಗೆ ದಿಗ್ಬಂಧನ ಹೇರಿದ ಪಾಕಿಸ್ತಾನ

ಇಸ್ಲಾಮಾಬಾದ್‌: ಜೈಷೆ ಮೊಹಮ್ಮದ್‌ ಉಗ್ರ ಸಂಘಟನೆಯ ಮುಖ್ಯಸ್ಥ ಮಸೂದ್‌ ಅಜರ್‌ನನ್ನು ವಿಶ್ವಸಂಸ್ಥೆ ಜಾಗತಿಕ ಉಗ್ರ ಎಂದು ಘೋಷಿಸಿದ ಪರಿಣಾಮ ಬಾಲ ಮುದುರಿಕೊಂಡಿರುವ ಪಾಕಿಸ್ತಾನ ಇದೀಗ ಅಜರ್‌ಗೆ ದಿಗ್ಬಂಧನ ಹೇರಿದೆ. [more]

ರಾಷ್ಟ್ರೀಯ

ಮೇ 5ಕ್ಕೆ ನೀಟ್‌ ಪರೀಕ್ಷೆ: ಪುರುಷ ಮತ್ತು ಮಹಿಳಾ ಅಭ್ಯರ್ಥಿಗಳಿಗೆ ಡ್ರೆಸ್‌ ಕೋಡ್‌ ಹೀಗಿದೆ ನೋಡಿ

ಹೊಸದಿಲ್ಲಿ: ರಾಷ್ಟ್ರೀಯ ಅರ್ಹತೆ ಮತ್ತು ಪ್ರವೇಶ ಪರೀಕ್ಷೆ ( ನೀಟ್‌ ) 2019 ಎಕ್ಸಾಂ ಮೇ 5,2019ರಂದು ಮಧ್ಯಾಹ್ನ 2 ಗಂಟೆಯಿಂದ ಸಂಜೆ 5 ಗಂಟೆಯವರೆಗೆ ದೇಶಾದ್ಯಂತ ಒಂದೇ [more]

ರಾಷ್ಟ್ರೀಯ

ಪ್ರಚಂಡ ಫೋನಿಗೆ ಐವರು ಬಲಿ, ತರಗೆಲೆಯಂತಾದ ಮರಗಳು

ಭುವನೇಶ್ವರ: ನಿರೀಕ್ಷೆಯಂತೆ ಫೋನಿ ಚಂಡ ಮಾರುತ ಇಂದು ಬೆಳಗ್ಗೆ 9 ಗಂಟೆಯ ವೇಳೆ ಪುರಿ ಸಮುದ್ರ ತೀರಕ್ಕೆ ಅಪ್ಪಳಿಸಿದೆ. ಗಂಟೆಗೆ 170ರಿಂದ 180 ಕಿಲೋ ಮೀಟರ್, ಗರಿಷ್ಠ 200 [more]

ರಾಜ್ಯ

ಮಂಡ್ಯ ಚುನಾವಣೆ ಫಲಿತಾಂಶ ಏನಾದರೂ ಚಿಂತೆಯಿಲ್ಲ, ನಿಮ್ಮ ಆರೋಗ್ಯ ನೋಡಿಕೊಳ್ಳಿ; ಸಿಎಂಗೆ ಮಗನ ಸಲಹೆ

ಬೆಂಗಳೂರು: ಲೋಕಸಭಾ ಚುನಾವಣೆ ಪ್ರಚಾರದ ಬಳಿಕ ವಿಶ್ರಾಂತಿಗೆಂದು ಉಡುಪಿಯ ಕಾಪು ಬಳಿಯ ಸಾಯಿರಾಧಾ ರೆಸಾರ್ಟ್​ ಸೇರಿಕೊಂಡಿದ್ದ ಸಿಎಂ ಕುಮಾರಸ್ವಾಮಿ, ಮಾಜಿ ಪ್ರಧಾನಿ ಎಚ್​.ಡಿ. ದೇವೇಗೌಡ ಇಂದು ಚಿಕ್ಕಮಗಳೂರಿಗೆ ಹೋಗಿ [more]