ರಾಷ್ಟ್ರೀಯ

ಒಂದು ರಾಷ್ಟ್ರ, ಒಂದು ಚುನಾವಣೆ-ಪರಿಕಲ್ಪನೆ ಈ ಸಮಯಕ್ಕೆ ಅಗತ್ಯವಾಗಿದೆ-ರಾಷ್ಟ್ರಪತಿ ಕೋವಿಂದ್

ನವದೆಹಲಿ, ಜೂ.20- ಒಂದು ರಾಷ್ಟ್ರ, ಒಂದು ಚುನಾವಣೆ ಪರಿಕಲ್ಪನೆ ಈ ಸಮಯಕ್ಕೆ ಅತ್ಯಗತ್ಯವಾಗಿದ್ದು ಈ ನಿಟ್ಟಿನಲ್ಲಿ ಸಂಸತ್ತಿನ ಪ್ರತಿಯೊಬ್ಬರು ಸದಸ್ಯರೂ ಅದಕ್ಕೆ ಒಪ್ಪಿಗೆ ಸೂಚಿಸಬೇಕು ಎಂದು ರಾಷ್ಟ್ರಪತಿ [more]

ರಾಷ್ಟ್ರೀಯ

ಮೂವರು ವೇಶ್ಯೆಯರ ಮೇಲೆ ಸಾಮೂಹಿಕ ಅತ್ಯಾಚಾರ

ನೋಯ್ಡಾ, ಜೂ.20- ಅತ್ಯಾಚಾರ ಮತ್ತು ಸಾಮೂಹಿಕ ಅತ್ಯಾಚಾರಗಳಂತಹ ಪ್ರಕರಣಗಳಿಂದ ಕುಖ್ಯಾತಿ ಪಡೆದಿರುವ ಉತ್ತರಪ್ರದೇಶದಲ್ಲಿ ಮತ್ತೊಂದು ನೀಚ ಘಟನೆ ನಡೆದಿದೆ. ಮೂವರು ವೇಶ್ಯೆಯರನ್ನು 9 ಮಂದಿ ಅಪಹರಿಸಿ ಸಾಮೂಹಿಕ [more]

ರಾಷ್ಟ್ರೀಯ

ಸೋನಾಲಿ ಬೇಂದ್ರೆಯವರನ್ನು ಅಪಹರಿಸಿ ಮದುವೆಯಾಗುತ್ತೇನೆ-ವದಂತಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ ಶೋಹೆಬ್ ಅಕ್ತರ್

ಮುಂಬೈ,ಜೂ.20- ಸೋನಾಲಿ ಬೇಂದ್ರೆ ಅವರನ್ನು ಅಪಹರಿಸಿ ಮದುವೆಯಾಗ ಬಯಸುತ್ತೇನೆ ಎಂಬ ವದಂತಿಗೆ ಅಸಮಾಧಾನ ವ್ಯಕ್ತಪಡಿಸಿರುವ ಪಾಕಿಸ್ತಾನದ ಮಾಜಿ ಕ್ರಿಕೆಟ್ ಆಟಗಾರ, ವೇಗದ ಬೌಲರ್ ಶೋಹೆಬ್ ಅಕ್ತರ್, ಇದೆಲ್ಲಾ [more]

ರಾಷ್ಟ್ರೀಯ

ಪಾಕಿಸ್ತಾನದ ಗೂಢಚಾರಿಣಿಯಿಂದ ಸೇನಾಧಿಕಾರಿಗಳ ಕಂಪ್ಯೂಟರ್‍ಗಳ ಹ್ಯಾಕ್

ಕಾನ್ಪುರ/ಲಕ್ನೋ, ಜೂ.20- ಪಾಕಿಸ್ತಾನದ ಗೂಢಚಾರಿಣಿಯೊಬ್ಬಳು ಮೂರು ವರ್ಷಗಳ ಅವಧಿಯಲ್ಲಿ 98 ಸೇನಾಧಿಕಾರಿಗಳ ಕಂಪ್ಯೂಟರ್‍ಗಳನ್ನು ಹ್ಯಾಕ್ ಮಾಡಿ ರಹಸ್ಯ ಮಾಹಿತಿಗಳನ್ನು ತನ್ನ ದೇಶಕ್ಕೆ ಸೋರಿಕೆ ಮಾಡಿರುವ ಆತಂಕಕಾರಿ ಸಂಗತಿ [more]

ರಾಷ್ಟ್ರೀಯ

ಹತ್ತು ಹಂತಸ್ತುಗಳ ಕಟ್ಟಡವೊಂದ್ರರಲ್ಲಿ ಆಕಸ್ಮಿಕ ಬೆಂಕಿ

ನವದೆಹಲಿ, ಜೂ.20- ರಾಜಧಾನಿ ದೆಹಲಿಯ ಹತ್ತು ಅಂತಸ್ತುಗಳ ಕಟ್ಟಡವೊಂದರಲ್ಲಿ ಸಂಭವಿಸಿದ ಬೆಂಕಿ ದುರಂತದಿಂದ 100ಕ್ಕೂ ಹೆಚ್ಚು ನಿವಾಸಿಗಳನ್ನು ರಕ್ಷಿಸಲಾಗಿದೆ. ಅದೃಷ್ಟವಶಾತ್ ಈ ಘಟನೆಯಲ್ಲಿ ಯಾರಿಗೂ ಗಾಯಗಳಾಗಿಲ್ಲ ಎಂದು [more]

ರಾಷ್ಟ್ರೀಯ

ಉಭಯ ಸದನಗಳನ್ನು ಉದ್ದೇಶಿಸಿ ಭಾಷಣ ಮಾಡಿದ ರಾಷ್ಟ್ರಪತಿಗಳು

ನವದೆಹಲಿ, ಜೂ.20- 2020ರ ವೇಳೆಗೆ ನವಭಾರತ ನಿರ್ಮಾಣ ಗುರಿ ಸಾಕಾರ, ಕೃಷಿ ಉತ್ಪಾದನೆ ಹೆಚ್ಚಿಸಲು 25ಲಕ್ಷ ಕೋಟಿ ರೂ.ಗಳ ಅನುದಾನ, ಸಣ್ಣವ್ಯಾಪಾರಿಗಳಿಗೆ ನೂತನ ಪಿಂಚಣಿ ಯೋಜನೆ, ಜನ್‍ಧನ್ [more]

ಕ್ರೀಡೆ

ವಿಶ್ವ ಯುದ್ದದ್ದಲ್ಲಿ ಆಟಗಾರರಿಗೆ ಕಾಡಿದ ಇಂಜುರಿ ಡಬಲ್ ಶಾಕ್ ಅನುಭವಿಸಿದ ಟೀಂ ಇಂಡಿಯಾ

ಈ ಬಾರಿಯ ವಿಶ್ವಕಪ್ನಲ್ಲಿ ಇಂಜುರಿ ಸಮಸ್ಯೆ ಕೆಲವು ತಂಡಗಳನ್ನ ಕಾಡಿದೆ. ಮಹಾ ಯುದ್ದದ್ದಲ್ಲಿ ಗೆಲ್ಲಬೇಕೆಂದು ಪಣ ತೊಟ್ಟು ನಿಂತಿರುವ ಹತ್ತು ತಂಡಗಳು ರಣಾಂಗಣದಲ್ಲಿ ಇನ್ನಿಲ್ಲದಂತೆ ಹೋರಾಡುತ್ತಿವೆ. ಇದರ [more]

ಕ್ರೀಡೆ

ಹರಿಣಗಳ ಕಿವಿ ಹಿಂಡಿದ ಕಿವೀಸ್‍ಗೆ ರೋಚಕ ಗೆಲುವು

ವಿಶ್ವಕಪ್ ಟೂರ್ನಿಯಲ್ಲಿ ಸೋಲಿಲ್ಲದ ಸರದಾರನಾಗಿ ಮುನ್ನಗ್ಗುತ್ತಿರುವ ನ್ಯೂಜಿಲೆಂಡ್ 4ನೇ ಗೆಲುವು ಸಾಧಿಸಿದೆ. ಸೌತ್ ಆಫ್ರಿಕಾ ವಿರುದ್ಧದ ಲೀಗ್ ಪಂದ್ಯದಲ್ಲಿ ನ್ಯೂಜಿಲೆಂಡ್ 4 ವಿಕೆಟ್ ಗೆಲುವು ಸಾಧಿಸಿದೆ. ಈ [more]

ಕ್ರೀಡೆ

ಟೀಂ ಇಂಡಿಯಾಕ್ಕೆ ಮತ್ತೊಂದು ಬಿಗ್ ಶಾಕ್ ವಿಶ್ವಕಪ್ನಿಂದ ಡ್ಯಾಶಿಂಗ್ ಓಪನರ್ ಧವನ್ ಔಟ್

ಟೀಂ ಇಂಡಿಯಾದ ಡ್ಯಾಶಿಂಗ್ ಓಪನರ್ ಶಿಖರ್ ಧವನ್ ವಿಶ್ವಕಪ್ನಿಂದಲೇ ಹೊರ ನಡೆದಿದ್ದಾರೆ. ಇಂಜುರಿ ಸಮಸ್ಯೆಯಿಂದ ಬಳಲಿದ್ದ ಧವನ್ ಕೆಲವೇ ವಾರಗಳಲ್ಲಿ ಚೇತರಿಸಿಕೊಂಡು ಮತ್ತೆ ಕಮ್ ಬ್ಯಾಕ್ ಮಾಡ್ತಾರೆ [more]

ರಾಷ್ಟ್ರೀಯ

ರೋಷನ್‍ಬೇಗ್ ಅಮಾನತುಗೊಳಿಸಿರುವುದು ನನಗೆ ಗೊತ್ತಿಲ್ಲ-ಮಾಜಿ ಸಿಎಂ ಸಿದ್ದರಾಮಯ್ಯ

ನವದೆಹಲಿ, ಜೂ.19-ಶಾಸಕ ರೋಷನ್ ಬೇಗ್ ಅವರನ್ನು ಅಮಾನತುಗೊಳಿಸಿರುವುದು ನನಗೆ ಗೊತ್ತಿಲ್ಲ. ಕೆಪಿಸಿಸಿ ಶಿಫಾರಸು ಆಧರಿಸಿ ಹೈಕಮಾಂಡ್ ನಿರ್ಧಾರ ತೆಗೆದುಕೊಂಡಿರಬಹುದು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ. ದೆಹಲಿಯಲ್ಲಿ [more]

ರಾಷ್ಟ್ರೀಯ

ಭಾರತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪಾಕ್ ಆಟಗಾರರು ಪಾಲ್ಗೊಳ್ಳಬಹುದು

ನವದೆಹಲಿ, ಜೂ.19- ಭಾರತದಲ್ಲಿ ನಡೆಯುವ ಅಂತಾರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಇನ್ನು ಮುಂದೆ ಪಾಕ್ ಆಟಗಾರರು ಪಾಲ್ಗೊಳ್ಳಬಹುದು. ಈ ಬಗ್ಗೆ ಅಂತಾರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಭಾರತೀಯ ಒಲಿಂಪಿಕ್ [more]

ಮತ್ತಷ್ಟು

ಕೊಲೆ ಆರೋಪ ಹಿನ್ನಲೆ ಕೇಂದ್ರ ಸಚಿವರ ಪುತ್ರನ ಬಂಧನ

ನವದೆಹಲಿ, ಜೂ.19- ಕೇಂದ್ರ ಪ್ರವಾಸೋದ್ಯಮ ಮತ್ತು ಸಂಸ್ಕøತಿ ಸಚಿವ ಪ್ರಲ್ಹಾದ್ ಸಿಂಗ್ ಸಚಿವ ಅವರ ಪುತ್ರನನ್ನು ಕೊಲೆ ಆರೋಪದ ಹಿನ್ನೆಲೆಯಲ್ಲಿ ಮಧ್ಯಪ್ರದೇಶದ ಪೊಲೀಸರು ಬಂಧಿಸಿದ್ದಾರೆ. ಕೊಲೆ, ಅಪಹರಣ [more]

ಮತ್ತಷ್ಟು

ಸ್ಪರ್ಮ್ ತಿಮಿಂಗಲ ಪ್ರಭೇದ ವಾಂತಿಗೂ ಮಾರುಕಟ್ಟೆಯಲ್ಲಿ ಕೋಟಿ ರೂ. ಮೌಲ್ಯ

ಮುಂಬೈ, ಜೂ.19- ಅವನತಿಯ ಅಂಚಿನಲ್ಲಿರುವ ಸ್ಪರ್ಮ್ ತಿಮಿಂಗಲ ಪ್ರಬೇಧ ವಾಂತಿಗೂ ಮಾರುಕಟ್ಟೆಯಲ್ಲಿ ಕೋಟಿ ರೂ. ಮೌಲ್ಯವಿದೆ. ಮುಂಬೈನಲ್ಲಿ ತಿಮಿಂಗಿಲದ ತ್ಯಾಜ್ಯ ಅಂಬೆರ್‍ಗ್ರಿಸ್ ಮಾರಾಟ ಮಾಡಲು ಹವಣಿಸುತ್ತಿದ್ದ ವ್ಯಕ್ತಿಯೊಬ್ಬನನ್ನು [more]

ರಾಷ್ಟ್ರೀಯ

ಮಿದುಳು ಜ್ವರ-ಮಕ್ಕಳ ಸಾವಿನ ಸಂಖ್ಯೆ 146ಕ್ಕೆ ಏರಿಕೆ

ಪಾಟ್ನಾ/ಮುಜಫರ್‍ಪುರ್, ಜೂ. 19- ಮಾರಕ ಎನ್ಸೆಫಾಲಿಟೆಸ್ (ಮಿದುಳು ಜ್ವರ) ಹೆಮ್ಮರಿಯಿಂದ ಬಿಹಾರದ ಮುಜಫರ್‍ಪುರ್ ಮತ್ತು ಇತರ ಜಿಲ್ಲೆಗಳಲ್ಲಿ ಮಕ್ಕಳ ಸಾವಿನ ಸಂಖ್ಯೆ 146ಕ್ಕೆ ಏರಿದೆ. ಆಸ್ಪತ್ರೆಗಳಿಗೆ ದಾಖಲಾಗುತ್ತಿರುವ [more]

ರಾಷ್ಟ್ರೀಯ

17ನೇ ಲೋಕಸಭೆಯ ಸ್ಪೀಕರ್ ಆಗಿ ಅವಿರೋಧ ಆಯ್ಕೆಯಾದ ಓಂ ಬಿರ್ಲಾ

ನವದೆಹಲಿ, ಜೂ.19- ಎನ್‍ಡಿಎಯಿಂದ ನೇಮಕಗೊಂಡ ಓಂ ಬಿರ್ಲಾ(56) ಇಂದು 17ನೇ ಲೋಕಸಭೆಯ ಸ್ಪೀಕರ್ ಆಗಿ ಅವಿರೋಧ ಆಯ್ಕೆಯಾದರು. ಹಲವು ರಾಜಕೀಯ ಪಕ್ಷಗಳು ಅವರಿಗೆ ಬೆಂಬಲ ಸೂಚಿಸಿ ಗೊತ್ತುವಳಿ [more]

ರಾಷ್ಟ್ರೀಯ

ಕಸದ ರಾಶಿಯಲ್ಲಿ ಸ್ಪೋಟ-ಘಟನೆಯಲ್ಲಿ ನಾಲ್ವರು ಮಕ್ಕಳಿಗೆ ಗಾಯ

ಮುಝಫರ್‍ನಗರ್, ಜೂ.19-ಕಸದ ರಾಶಿಯಲ್ಲಿ ಸ್ಫೋಟ ಉಂಟಾಗಿ ನಾಲ್ವರು ಮಕ್ಕಳು ಗಾಯಗೊಂಡಿರುವ ಘಟನೆ ಉತ್ತರ ಪ್ರದೇಶದ ಮುಝಫರ್‍ನಗರ್ ಜಿಲ್ಲೆಯ ಪುರ್‍ಬಲ್ಯನ್ ಗ್ರಾಮದಲ್ಲಿ ಸಂಭವಿಸಿದೆ. ಕಸದ ರಾಶಿಯಲ್ಲಿ ತ್ಯಾಜ್ಯಗಳ ರಾಸಾಯನಿಕ [more]

ಅಂತರರಾಷ್ಟ್ರೀಯ

ಟೋಕಿಯೋದಲ್ಲಿ ಭೂಕಂಪದಿಂದ ಸಂಭವಿಸಿದ ಲಘು ಸುನಾಮಿ-ಘಟನೆಯಲ್ಲಿ ಹಲವರಿಗೆ ಗಾಯ

ಟೋಕಿಯೋ, ಜೂ.19-ಜಪಾನ್ ರಾಜಧಾನಿ ಟೋಕಿಯೋದ ಉತ್ತರ ಭಾಗದಲ್ಲಿ ಭೂಕಂಪ ಸಂಭವಿಸಿದ ಲಘು ಸುನಾಮಿಯಿಂದ ಹಲವರು ಗಾಯಗೊಂಡಿದ್ದಾರೆ. ಅದೃಷ್ಟವಶಾತ್ ಭಾರೀ ಹಾನಿ ಮತ್ತು ಸಾವು ಸಂಭವಿಸಿಲ್ಲ. 6.4 ತೀವ್ರತೆಯ [more]

ರಾಷ್ಟ್ರೀಯ

ಇಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರ 49ನೇ ಹುಟ್ಟುಹಬ್ಬ

ನವದೆಹಲಿ, ಜೂ.19-ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರಿಗೆ ಇಂದು 49ನೇ ಜನ್ಮದಿನದ ಸಂಭ್ರಮ. ಈ ಸಂದರ್ಭದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಅನೇಕ ಗಣ್ಯರು ರಾಹುಲ್‍ಗೆ ಹುಟ್ಟುಹಬ್ಬದ [more]

ಬೆಂಗಳೂರು

ಖ್ಯಾತ ಲೇಖಕ, ಕಲಾವಿದ, ಉದ್ಯಮಿ ಡಾ.ದರ್ಬೆ ಕೃಷ್ಣಾನಂದ ಚೌಟ ವಿದಿವಶ

ಬೆಂಗಳೂರು, ಜೂ.19- ಖ್ಯಾತ ಲೇಖಕ, ಕಲಾವಿದ, ರಂಗಕರ್ಮಿ ಮತ್ತು ಉದ್ಯಮಿ ಡಾ.ದರ್ಬೆ ಕೃಷ್ಣಾನಂದ ಚೌಟ (82) ಇನ್ನಿಲ್ಲ. ಕೆಲ ಕಾಲದಿಂದ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಇಂದು ಮಧ್ಯಾಹ್ನ [more]

ಬೆಂಗಳೂರು

ಐಎಂಎ ವಂಚನೆ ಪ್ರಕರಣ-ಶಾಸಕ ರೋಷನ್‍ಬೇಗ್‍ಗೆ ಕಾನೂನಿನ ಸಂಕಷ್ಟ

ಬೆಂಗಳೂರು, ಜೂ.19- ನಿನ್ನೆಯಷ್ಟೇ ಕಾಂಗ್ರೆಸ್‍ನಿಂದ ಅಮಾನತುಗೊಂಡಿದ್ದ ಮಾಜಿ ಸಚಿವ ಹಾಗೂ ಶಿವಾಜಿನಗರ ಶಾಸಕ ರೋಷನ್‍ಬೇಗ್‍ಗೆ ಮತ್ತೊಂದು ಕಾನೂನಿನ ಸಂಕಷ್ಟ ಎದುರಾಗುವ ಸಾಧ್ಯತೆಯಿದೆ. ಇಡೀ ರಾಷ್ಟ್ರದ ಗಮನ ಸೆಳೆದಿರುವ [more]

ಬೆಂಗಳೂರು

ರಾಜ್ಯಕ್ಕೆ ಹೊಸ ಯೋಜನೆಗಳನ್ನು ಜಾರಿಮಾಡುವ ಸಂಬಂಧ-ಸಂಸದರ ಜೊತೆ ಸಭೆ ನಡೆಸಲಿರುವ ಯಡಿಯೂರಪ್ಪ

ಬೆಂಗಳೂರು, ಜೂ.19- ನಾಡಿನ ಜಲ, ನೆಲ, ಭಾಷೆ ಸೇರಿದಂತೆ ನೆನೆಗುದಿಗೆ ಬಿದ್ದಿರುವ ಯೋಜನೆಗಳನ್ನು ಅನುಷ್ಠಾನಗೊಳಿಸುವುದು ಹಾಗೂ ರಾಜ್ಯಕ್ಕೆ ಹೊಸ ಯೋಜನೆಗಳನ್ನು ಜಾರಿಮಾಡುವ ಸಂಬಂಧ ರಾಜ್ಯ ಬಿಜೆಪಿ ಅಧ್ಯಕ್ಷ [more]

No Picture
ಬೆಂಗಳೂರು

ಜೂ.28ರಂದು ಮಹಿಳಾ ಛಾಯಾಗ್ರಾಹಕರಿಗೆ ಸನ್ಮಾನ ಸಮಾರಂಭ

ಬೆಂಗಳೂರು, ಜೂ.19- ರಾಜ್ಯದಲ್ಲಿ ಅನೇಕ ಛಾಯಾಗ್ರಾಹಕರ ಸಂಘಗಳಿದ್ದು, ಎಲ್ಲವೂ ಪುರುಷ ಪ್ರಧಾನವಾಗಿವೆ. ಮಹಿಳೆಯರು ಕೂಡ ಛಾಯಾಗ್ರಾಹಣ ವೃತ್ತಿಯನ್ನು ಅವಲಂಭಿಸಿದ್ದಾರೆ ಈ ನಿಟ್ಟಿನಲ್ಲಿ ಕರ್ನಾಟಕ ಮಹಿಳಾ ಛಾಯಾಗ್ರಾಹಕರ ಸಂಘವನ್ನು [more]

ಬೆಂಗಳೂರು

ಆಗಸ್ಟ್ 8ರಂದು ಎಂಎಸ್‍ಎಂಇ ಕೈಗಾರಿಕೋದ್ಯಮಿಗಳ ಪ್ರಶಸ್ತಿ ಪ್ರಧಾನ ಸಮಾರಂಭ

ಬೆಂಗಳೂರು, ಜೂ.19- ಪೀಣ್ಯ ಕೈಗಾರಿಕಾ ಸಂಘದ ಸೂಕ್ಷ್ಮ ಸಣ್ಣ ಮತ್ತು ಮಧ್ಯಮ ವರ್ಗದ ಕೈಗಾರಿಕೋದ್ಯಮಿಗಳ ಶ್ರೇಷ್ಠತಾ ಪ್ರಶಸ್ತಿ ಪ್ರದಾನ ಸಮಾರಂಭವನ್ನು ಆಗಸ್ಟ್ 8ರಂದು ಹಮ್ಮಿಕೊಳ್ಳಲಾಗಿದೆ. ಈ ಸಂಬಂಧ [more]

ಬೆಂಗಳೂರು

ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಉತ್ತಮ ರ್ಯಾಂಕ್-ಪಡೆಯುವ ಸಲುವಾಗಿ ಚಿತ್ರರಂಗದ ಮೋರೆ ಹೋದ ಬಿಬಿಎಂಪಿ

ಬೆಂಗಳೂರು, ಜೂ.19- ಸ್ವಚ್ಛ ಸರ್ವೇಕ್ಷಣಾ ಸಮೀಕ್ಷೆಯಲ್ಲಿ ಇದುವರೆಗೂ ಉತ್ತಮ ರ್ಯಾಂಕ್ ಪಡೆಯಲು ಸಾಧ್ಯವಾಗದ ಬಿಬಿಎಂಪಿ 2020ರಲ್ಲಿ ಉತ್ತಮ ಸ್ಥಾನ ಪಡೆದುಕೊಳ್ಳುವ ಉದ್ದೇಶದಿಂದ ಚಿತ್ರರಂಗದ ಮೊರೆ ಹೋಗಿವೆ. ನಗರದ [more]

ಬೆಂಗಳೂರು

ವೋಲ್ವೊ ಬಸ್‍ಗಳ ನಷ್ಟದ ಪ್ರಮಾಣ ತಗ್ಗಿಸಲು-ನಗರದ ಸುತ್ತಮುತ್ತಲಿರುವ ಪಟ್ಟಣಗಳಿಗೆ ವೋಲ್ವೊ ಸೌಲಭ್ಯ

ಬೆಂಗಳೂರು,ಜೂ.19-ಬಿಎಂಟಿಸಿಯ ವೋಲ್ವೊ ಬಸ್‍ಗಳ ನಷ್ಟದ ಪ್ರಮಾಣ ತಗ್ಗಿಸಲು ಬೆಂಗಳೂರಿನ ಸುತ್ತಮುತ್ತಲಿರುವ ನಗರ, ಪಟ್ಟಣಗಳಿಗೆ ಬಿಎಂಟಿಸಿ ವೋಲ್ವೊ ಬಸ್ ಸೌಲಭ್ಯವನ್ನು ಒದಗಿಸಲು ಚಿಂತನೆ ನಡೆಸಲಾಗಿದೆ ಎಂದು ಸಾರಿಗೆ ಸಚಿವ [more]