ಬೆಂಗಳೂರು

ಬಿಜೆಪಿ ಸೇರ್ಪಡೆಯಾದ ನಿವೃತ್ತ ಕಾರ್ಯದರ್ಶಿ ರತ್ನಪ್ರಭಾ

ಬೆಂಗಳೂರು,ಏ.3-ರಾಜ್ಯ ಸರ್ಕಾರದ ನಿವೃತ್ತ ಮುಖ್ಯ ಕಾರ್ಯದರ್ಶಿ ರತ್ನಪ್ರಭಾ ಇಂದು ಅಧಿಕೃತವಾಗಿ ಬಿಜೆಪಿ ಸೇರ್ಪಡೆಯಾದರು. ರಾಜ್ಯ ಬಿಜೆಪಿ ಅಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಸೇರಿದಂತೆ ಮತ್ತಿತರ ಸಮ್ಮುಖದಲ್ಲಿ ರತ್ನಪ್ರಭಾ ಕಮಲವನ್ನು ಮುಡಿಗೇರಿಸಿಕೊಂಡರು. [more]

ಬೆಂಗಳೂರು

ಚುನಾವಣೆಯಲ್ಲಿ ಜಾತಿ ರಾಜಕಾರಣ ತರಬಾರದು-ಸಚಿವ ಎಂಟಿಬಿ ನಾಗರಾಜ್

ಬೆಂಗಳೂರು, ಏ.3-ಮದುವೆಯಾಗಿ ಸಂಸಾರ ಮಾಡಿದ ಮೇಲೆ ಸುಮಲತಾ ಗೌಡ್ತಿ ಆಗಿದ್ದಾರೆ.ಚುನಾವಣೆಯಲ್ಲಿ ಜಾತಿ ರಾಜಕಾರಣ ಎಳೆದು ತರಬಾರದೆಂದು ಸಚಿವ ಎಂಟಿಬಿ ನಾಗರಾಜ್ ಅವರು ಜೆಡಿಎಸ್ ನಾಯಕ ಎಲ್.ಆರ್.ಶಿವರಾಮೇಗೌಡರಿಗೆ ಟಾಂಗ್ [more]

ಬೆಂಗಳೂರು

ರಾಜ್ಯದ 2ನೇ ಹಂತದ ಚುನಾವಣೆ-ನಾಮಪತ್ರ ಸಲ್ಲಿಸಲು ನಾಳೆ ಕೊನೆಯ ದಿನ

ಬೆಂಗಳೂರು, ಏ.3- ರಾಜ್ಯದ ಎರಡನೆ ಹಂತದ 14 ಲೋಕಸಭಾ ಕ್ಷೇತ್ರಗಳಿಗೆ ನಿನ್ನೆಯವರೆಗೆ 99 ಅಭ್ಯರ್ಥಿಗಳು ತಮ್ಮ ಉಮೇದುವಾರಿಕೆ ಸಲ್ಲಿಸಿದ್ದು, ನಾಮಪತ್ರ ಸಲ್ಲಿಸಲು ನಾಳೆ ಕಡೆದಿನ. ಏ.23ರಂದು ಮತದಾನ [more]

ಬೆಂಗಳೂರು

ಇಂದು ನಾಮಪತ್ರ ಸಲ್ಲಿಸಿದ ಘಟಾನುಘಟಿಗಳು

ಬೆಂಗಳೂರು, ಏ.3- ಕಾಂಗ್ರೆಸ್‍ನ ಸಂಸದೀಯ ನಾಯಕ ಮಲ್ಲಿಕಾರ್ಜುನ ಖರ್ಗೆ, ಸಂಸದರಾದ ಪ್ರಹ್ಲಾದ್ ಜೋಷಿ, ಸಂಗಣ್ಣ ಕರಡಿ, ಮಾಜಿ ಶಾಸಕ ಮಧು ಬಂಗಾರಪ್ಪ ಸೇರಿದಂತೆ ಹಲವು ಘಟಾನುಘಟಿಗಳು ಇಂದು [more]

ಬೆಂಗಳೂರು

ಬಾಕಿ ಎರಡು ಕ್ಷೇತ್ರಗಳಿಗೂ ಅಭ್ಯರ್ಥಿಗಳ ಘೋಷಣೆ ಮಾಡಿದ ಕಾಂಗ್ರೇಸ್

ಬೆಂಗಳೂರು, ಏ.3- ಬಾಕಿ ಉಳಿದಿದ್ದ ದಾವಣಗೆರೆ-ಧಾರವಾಡ ಕ್ಷೇತ್ರಕ್ಕೆ ಅಭ್ಯರ್ಥಿಗಳನ್ನು ಅಖೈರುಗೊಳಿಸುವ ಮೂಲಕ ಕಾಂಗ್ರೆಸ್ ಪಕ್ಷ ತನ್ನೆಲ್ಲಾ ಅಭ್ಯರ್ಥಿಗಳ ಹೆಸರುಗಳನ್ನು ಘೋಷಿಸಿದೆ. ಕೊನೆ ಕ್ಷಣದಲ್ಲಿ ಧಾರವಾಡ ಲೋಕಸಭಾ ಕ್ಷೇತ್ರದಿಂದ [more]

ಬೆಂಗಳೂರು

ಜನ ಕಾಂಗ್ರೇಸ್ ಮತ್ತು ರಾಹುಲ್ ಅವರನ್ನು ನಂಬುತ್ತಾರೆ-ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡುರಾವ್

ಬೆಂಗಳೂರು, ಏ.3- ದೇಶದ ಜನ ಕಾಂಗ್ರೆಸ್ ಪಕ್ಷವನ್ನು ಮತ್ತು ರಾಹುಲ್ ಗಾಂಧಿಯವರನ್ನು ನಂಬುತ್ತಾರೆ. ನಮ್ಮ ಪಕ್ಷ ಬಿಡುಗಡೆ ಮಾಡಿರುವ ಪ್ರಣಾಳಿಕೆ ಚುನಾವಣಾ ಭರವಸೆಗಳು ಮಾತ್ರವಲ್ಲ, ಗಾಯಗೊಂಡಿರುವ ದೇಶಕ್ಕೆ [more]

ರಾಜ್ಯ

ಮಾನಸಿಕ ಆರೋಗ್ಯರೋಗದ ಹೊರೆಯ ವಿರುದ್ಧ ಹೋರಾಡಲು ಯುಕೆನ ಎನ್‍ಟಿಡಬ್ಲ್ಯುನೊಂದಿಗೆ ಕಡಬಮ್ಸ್ ಸಮೂಹ ಒಪ್ಪಂದ

ಬೆಂಗಳೂರು: ಭಾರತದಲ್ಲಿ ಮಾನಸಿಕ ಆರೋಗ್ಯರೋಗದ ಹೊರೆಯ ವಿರುದ್ಧ ಹೋರಾಡಲು ಯುಕೆನ ನಾರ್ದಂಬರ್‍ಲ್ಯಾಂಡ್, ಟೈನ್ ಮತ್ತು ವೇರ್‍ಎನ್‍ಎಚ್‍ಎಸ್ ಫೌಂಡೇಷನ್‍ಟ್ರಸ್ಟ್(ಎನ್‍ಟಿಡಬ್ಲ್ಯು)ನೊಂದಿಗೆ ಕಡಬಮ್ಸ್ ಸಮೂಹ ಒಪ್ಪಂದಕ್ಕೆ ಸಹಿ ಹಾಕಿದೆ. ಒಳರೋಗಿ ಆರೋಗ್ಯವನ್ನು [more]

ರಾಷ್ಟ್ರೀಯ

ವಯನಾಡ್ ನಿಂದ ರಾಹುಲ್ ಗಾಂಧಿ ವಿರುದ್ಧ ಸೋಲಾರ್ ಹಗರಣ ಆರೋಪಿ ಸರಿತಾ ನಾಯರ್ ಸ್ಪರ್ಧೆ

ತಿರುವನಂತಪುರಂ: ಕೇರಳದ ವಯನಾಡ್ ನಿಂದಲೂ ಲೋಕಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಸ್ಪರ್ಧಿಸುವುದಾಗಿ ಘೋಷಿಸಿದ ಬೆನ್ನಲ್ಲೇ ವಯನಾಡ್ ಅಖಾಡ ರಂಗೇರಿದೆ. ವಯನಾಡ್ ಲೋಕಸಭಾ ಕ್ಷೇತ್ರದಲ್ಲಿ ರಾಹುಲ್​ [more]

ರಾಷ್ಟ್ರೀಯ

ನ್ಯಾಯ್ ಯೋಜನೆ ಕುರಿತ ತಮ್ಮ ಹೇಳಿಕೆ ವೈಯಕ್ತಿಕ ಅಭಿಪ್ರಾಯ: ನೀತಿ ಆಯೋಗದ ಉಪಾಧ್ಯಕ್ಷ ಸ್ಪಷ್ಟನೆ

ನವದೆಹಲಿ: ಕಾಂಗ್ರೆಸ್​ ನ ಕನಿಷ್ಠ ಆದಾಯ ಖಾತ್ರಿ ಭರವಸೆ ಯೋಜನೆ ‘ನ್ಯಾಯ್​’ ಕುರಿತ ತಮ್ಮ ಹೇಳಿಕೆ ವೈಯಕ್ತಿಕವಾದದ್ದು ಎಂದು ನೀತಿ ಆಯೋಗದ ಉಪಾಧ್ಯಕ್ಷ ರಾಜೀವ್​ ಕುಮಾರ್​ ತಿಳಿಸಿದ್ದಾರೆ. [more]

ಅಂತರರಾಷ್ಟ್ರೀಯ

2017ರ ಸಿಆರ್​ಪಿಎಫ್​ ಶಿಬಿರದ ಮೇಲೆ ದಾಳಿ ನಡೆಸಿದ್ದ ಉಗ್ರನನ್ನು ಭಾರತಕ್ಕೆ ಒಪ್ಪಿಸಿದ ಯುಎಇ

ನವದೆಹಲಿ: 2017ರಲ್ಲಿ ಸಿಆರ್​ಪಿಎಫ್​ ಶಿಬಿರದ ಮೇಲೆ ದಾಳಿ ನಡೆಸಿ ಯುಎಇಯಲ್ಲಿ ತಲೆಮರೆಸಿಕೊಂಡಿದ್ದ ಪ್ರಮುಖ ಸಂಚುಕೋರ ನಿಸಾರ್​ ಅಹ್ಮದ್​ ತಂತ್ರೆಯನ್ನು ಯುಎಇ ಆಡಳಿತ ಭಾರತದ ವಶಕ್ಕೆ ಒಪ್ಪಿಸಿದೆ. ಜಮ್ಮು [more]

ರಾಷ್ಟ್ರೀಯ

ಹಲವು ವರ್ಷಗಳ ನಿರೀಕ್ಷೆ ಬಳಿಕ ಅಮೇರಿಕಾದಿಂದ ಭಾರತಕ್ಕೆ ಸಿಗಲಿದೆ ಹಂಟರ್ ಹೆಲಿಕಾಪ್ಟರ್

ವಾಷಿಂಗ್ಟನ್: ಸುಮಾರು 2.4 ಬಿಲಿಯನ್ ಡಾಲರ್ ವೆಚ್ಚದಲ್ಲಿ 24 MH 60 ರೋಮಿಯೋ ಸೀ ಹಾಕ್ ಸಬ್‌ ಮೆರೀನ್‌ ನಿರೋಧಕ ಹೆಲಿಕಾಪ್ಟರ್ಗಳನ್ನು ಭಾರತಕ್ಕೆ ನೀಡಲು ಅಮೇರಿಕಾ ಅನುಮೋದಿಸಿದೆ [more]

ರಾಷ್ಟ್ರೀಯ

ಕೇಂದ್ರ ಸಚಿವೆ ಸ್ಮೃತಿ ಇರಾನಿ ವಿರುದ್ಧ ನಾಲಿಗೆ ಹರಿಬಿಟ್ಟ ಮಹಾರಾಷ್ಟ್ರದ ಪಿಆರ್​ಪಿ ನಾಯಕನ ವಿರುದ್ಧ ದೂರು ದಾಖಲು

ನಾಗ್ಪುರ್​: “ಗಂಡ ಬದಲಾದಂತೆ ಕೇಂದ್ರ ಸಚಿವ ಸ್ಮೃತಿ ಇರಾನಿ ಹಣೆಬೊಟ್ಟಿನ ಗಾತ್ರ ದೊಡ್ಡದಾಗುತ್ತಿದೆ,” ಎಂಬ ವಿವಾದಾತ್ಮಕ ಹೇಳಿಕೆ ನೀಡಿದ್ದ ಮಹಾರಾಷ್ಟ್ರದ ಕಾಂಗ್ರೆಸ್​ ಮೈತ್ರಿಯ ಪಿಆರ್​ಪಿ ಪಕ್ಷದ ನಾಯಕ ಜಯದೀಪ್​ [more]

ರಾಷ್ಟ್ರೀಯ

ಕಾಂಗ್ರೆಸ್​ ಪ್ರಣಾಳಿಕೆ ಬೂಟಾಟಿಕೆಯ ಕೃತಿ; ಪ್ರಧಾನಿ ಮೋದಿ ವಾಗ್ದಾಳಿ

ಇಟಾನಗರ್​: ಕಾಂಗ್ರೆಸ್​ ಮಂಗಳವಾರ ಬಿಡುಗಡೆ ಮಾಡಿರುವ ಚುನಾವಣಾ ಪ್ರಣಾಳಿಕೆ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅವರು ಟೀಕೆ ಮಾಡಿದ್ದಾರೆ. ಕಾಂಗ್ರೆಸ್​ನಂತರ ಅವರ ಪ್ರಣಾಳಿಕೆಯೂ ಸುಳ್ಳು. ಇದೊಂದು ಬೂಟಾಟಿಕೆಯ ಕೃತಿ [more]

ಕ್ರೀಡೆ

ಐಪಿಎಲ್ನಲ್ಲಿ ಐದು ಗೇಮ್ ಚೇಂಜಿಂಗ್ ಮೂಮೆಂಟ್ಸ್ ಯಾವುದು ? :ಅಭಿಮಾನಿಗಳನ್ನ ತುದಿಗಾಲಲ್ಲಿ ನಿಲ್ಲಿಸಿದ ಕಲರ್ಫುಲ್ ಟೂರ್ನಿ

ಈ ಬಾರಿಯ ಬಿಲಿಯನ್ ಡಾಲರ್ ಟೂರ್ನಿ ಐಪಿಎಲ್ ಹಲವಾರು ಅಚ್ಚರಿ ಫಲಿತಾಂಶಗಳನ್ನ ಕೊಟ್ಟಿದೆ. ಇದಕ್ಕೆ Game Change Momentಗಳೇ ಕಾರಣ. ಹಾಗಾದ್ರೆ ಐಪಿಎಲ್ನಲ್ಲಿ ಪ್ರಮುಖ Game Change Momentಗಳು  [more]

ಕ್ರೀಡೆ

ಜೈಪುರದಲ್ಲೂ ಬದಲಾಗಲಿಲ್ಲ ಆರ್ಸಿಬಿ ಹಣೆಬರಹ: ನಾಲ್ಕನೆ ಪಂದ್ಯದಲ್ಲೂ ಸೋಲಿನ ದಂಡ ಯಾತ್ರೆ

ಈ ಬಾರಿಯ ಐಪಿಎಲ್ನಲ್ಲಿ ಆರ್ಸಿಬಿ ಸೋಲಿನ ದಂಡ ಯಾತ್ರೆ ಮುಂದುವರೆದಿದೆ. ನಿನ್ನೆ ಸವಾಯಿ ಮಾನಸಿಂಗ್ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ರಾಜಸ್ತಾನ ರಾಯಲ್ಸ್ ವಿರುದ್ಧ ಕೊಹ್ಲಿ ಪಡೆ ವಿರೋಚಿತ [more]

ರಾಷ್ಟ್ರೀಯ

ರಾಹುಲ್ ಗಾಂಧಿ ಕೇರಳದ ವಯನಾಡ್ ನಿಂದಲೂ ಸ್ಪರ್ಧೆಸಲು ಕಾರಣ ಏನ್ ಗೊತ್ತಾ?

ನವದೆಹಲಿ: ಲೋಕಸಭಾ ಚುನಾವಣೆಗೆ ಅಮೇಥಿ ಕ್ಷೇತ್ರದೊಂದಿಗೆ ಕೇರಳದ ವಯನಾಡ್ ನಿಂದಲೂ ಸ್ಪರ್ಧಿಸಲು ಕಾರಣ ಏನು ಎಂಬುದನ್ನು ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಬಹಿರಂಗಪಡಿಸಿದ್ದಾರೆ. ಇಂದಿಲ್ಲಿ ಲೋಕಸಭಾ ಚುನಾವಣೆಗೆ ಪಕ್ಷದ [more]

ರಾಷ್ಟ್ರೀಯ

‘ಪಿಎಂ ನರೇಂದ್ರ ಮೋದಿ’ ಸಿನಿಮಾ ಬಿಡುಗಡೆಗೆ ಚುನಾವಣಾ ಆಯೋಗದಿಂದ ಗ್ರೀನ್ ಸಿಗ್ನಲ್!

ನವದೆಹಲಿ: ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಚಿತ್ರ ‘ಪಿಎಂ ನರೇಂದ್ರ ಮೋದಿ’ ಬಿಡುಗಡೆಗೆ ಚುನಾವಣಾ ಆಯೋಗ ಬುಧವಾರ ಗ್ರೀನ್ ಸಿಗ್ನಲ್ ನೀಡಿದೆ. ಅಲ್ಲದೆ, ಚಿತ್ರ ಬಿಡುಗಡೆ ಬಗ್ಗೆ [more]

ರಾಜ್ಯ

ಚೆಕ್‌ಪೋಸ್ಟ್‌ನಲ್ಲಿ ಸಿಎಂ ಕಾರು ತಡೆದು ಪರಿಶೀಲನೆ

ಹಾಸನ: ಮುಖ್ಯಮಂತ್ರಿ ಎಚ್.ಡಿ. ಕುಮಾರಸ್ವಾಮಿ ಅವರ ಕಾರನ್ನು ಹಾಸನ ಗಡಿ ಹಿರೀಸಾವೆ ಚೆಕ್ ಪೋಸ್ಟ್ ನಲ್ಲಿ ತಡೆದು ಚುನಾಚಣಾ ಸಿಬ್ಬಂದಿ ಪರಿಶೀಲನೆ ನಡೆಸಿದ್ದಾರೆ. ಸಿಎಂ ಕುಮಾರಸ್ವಾಮಿ ಅವರು ಜಿಲ್ಲೆಯ [more]

ರಾಜ್ಯ

ನಿಖಿಲ್​ಗೆ ಬೆಂಬಲ ನೀಡದಿದ್ದರೆ ಜನರಿಗೆ ತಪ್ಪು ಸಂದೇಶ ರವಾನೆಯಾಗುತ್ತದೆ; ಮಂಡ್ಯ ಕೈ ನಾಯಕರಿಗೆ ಸಿದ್ದರಾಮಯ್ಯ ಕಿವಿಮಾತು

ಬೆಂಗಳೂರು: ಮಂಡ್ಯದಲ್ಲಿ ಮೈತ್ರಿ ಅಭ್ಯರ್ಥಿಯನ್ನು ಗೆಲ್ಲಿಸುವುದು ಮರ್ಯಾದೆ, ಗೌರವದ ಪ್ರಶ್ನೆ. ಅದರಿಂದ ದೊಡ್ಡ ತಪ್ಪು ಸಂದೇಶ ರವಾನಿಸಿದಂತಾಗುತ್ತದೆ. ಅದಕ್ಕಾಗಿಯಾದ್ರೂ ನಿಖಿಲ್​ಗೆ ಬೆಂಬಲ ನೀಡಬೇಕು. ನಾನು, ದೇವೇಗೌಡರು ಮಂಡ್ಯಕ್ಕೆ ಪ್ರಚಾರಕ್ಕೆ ಬಂದಾಗ [more]

ಬೀದರ್

ಬಿಸಿಲೂರಿನಲ್ಲಿ ‘ಕೈ’ ನಾಯಕರ ಅಬ್ಬರದ ರೋಡ್ ಶೋ, ನಾಮಪತ್ರ ಸಲ್ಲಿಸಿದ ಈಶ್ವರ ಖಂಡ್ರೆ…

ಬೀದರ್: ಏ .02 . ಭಯಾನಕ ಬಿಸಿಲಿನ ತಾಪದ ನಡುವೆ ಅಬ್ಬರದ ರೋಡ್ ಶೋ ಮೂಲಕ ಬೀದರ್ ಲೋಕಸಭೆ ಕ್ಷೇತ್ರದ ಕಾಂಗ್ರೆಸ್ ಅಭ್ಯರ್ಥಿ ಈಶ್ವರ ಖಂಡ್ರೆ ನಾಮಪತ್ರ [more]

ರಾಜ್ಯ

ಪ್ರಧಾನಿ ಮೋದಿ ವಿರುದ್ಧ ವಾಗ್ದಾಳಿ ನಡೆಸಿದ ಮಾಜಿ ಪ್ರಧಾನಿ ದೇವೇಗೌಡರು

ಹಾಸನ, ಏ.2-ನಾನು ಹಿಂದೂ ಅಲ್ವಾ…ನಾನು ಮುಸ್ಲಿಂ ಏನ್ರೀ… ಕ್ರಿಶ್ಚಿಯನ್ನ… ಹೀಗೆಂದು ಪ್ರಶ್ನಿಸಿದವರು ಜೆಡಿಎಸ್ ರಾಷ್ಟ್ರೀಯ ಅಧ್ಯಕ್ಷ ಹಾಗೂ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು. ಹಾಸನ ಲೋಕಸಭಾ ಕ್ಷೇತ್ರದ ಜೆಡಿಎಸ್ [more]

ಹೈದರಾಬಾದ್ ಕರ್ನಾಟಕ

ದೇಶಾದ್ಯಂತ ಮೋದಿ ಅಲೆ ಮತ್ತಷ್ಟು ಹೆಚ್ಚಾಗಿದೆ-ಬಿಜೆಪಿ ಅಧ್ಯಕ್ಷ ಯಡಿಯೂರಪ್ಪ

ಬಳ್ಳಾರಿ, ಏ.2-ಕಳೆದ ಬಾರಿ ಲೋಕಸಭೆ ಚುನಾವಣೆಗಿಂತ ಈ ಬಾರಿ ಲೋಕಸಭೆ ಚುನಾವಣೆಯಲ್ಲಿ ಮೋದಿ ಅಲೆ ಹೆಚ್ಚಾಗಿದ್ದು, ದೇಶದಲ್ಲಿ ಬಿಜೆಪಿ 300 ಸ್ಥಾನಗಳನ್ನು ಗಳಿಸಲಿದೆ.ರಾಜ್ಯದಲ್ಲಿ 22ಕ್ಕೂ ಹೆಚ್ಚು ಕ್ಷೇತ್ರಗಳಲ್ಲಿ [more]

ಹಳೆ ಮೈಸೂರು

ಗ್ರಾಮಸ್ಥರಿಂದ ಅಧಿಕಾರಿಗಳ ತರಾಟೆ

ಮಂಡ್ಯ, ಏ.2- ಗ್ರಾಮಸ್ಥರಿಗೆ ಮತದಾನ ಹೇಗೆ ಮಾಡುವುದು ಹೇಗೆ ಎಂಬುದರ ಬಗ್ಗೆ ಬಂದ ಚುನಾವಣಾ ಸಿಬ್ಬಂದಿಗಳು ನಗೆಪಾಟಿಲಿಗೀಡಾಗಿ ವಾಪಸಾದ ಘಟನೆ ಕಿಕ್ಕೇರಿ ಗ್ರಾಮದಲ್ಲಿ ನಡೆದಿದೆ. ಇವಿಎಂ ಮಿಷನ್ [more]

ಹಳೆ ಮೈಸೂರು

ಕಾಂಗ್ರೇಸಿಗರ ಯಾವ ಯತ್ನಕ್ಕೂ ಬಗ್ಗದ ಸಚಿವ ಜಿ.ಟಿ.ದೇವೇಗೌಡ

ಮೈಸೂರು, ಏ.2- ಮೈತ್ರಿ ಅಭ್ಯರ್ಥಿ ಪರ ಮೈಸೂರು-ಕೊಡಗು ಲೋಕಸಭಾ ಚುನಾವಣಾ ಪ್ರಚಾರ ಕಾರ್ಯದಿಂದ ದೂರ ಉಳಿದಿರುವ ಜಿಲ್ಲಾ ಉಸ್ತುವಾರಿ ಸಚಿವ ಜಿ.ಟಿ.ದೇವೇಗೌಡರ ಮನವೊಲಿಸಲು ಕಾಂಗ್ರೆಸಿಗರು ಇನ್ನಿಲ್ಲದ ಯತ್ನ [more]

ಹಳೆ ಮೈಸೂರು

ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಒತ್ತು-ಮಾಜಿ ಪ್ರಧಾನಿ ದೇವೇಗೌಡ

ತುಮಕೂರು,ಏ.2- ಜಿಲ್ಲೆಯ ಕುಡಿಯುವ ನೀರಿನ ಸಮಸ್ಯೆ ಪರಿಹಾರಕ್ಕೆ ಹೆಚ್ಚು ಒತ್ತು ನೀಡಲಾಗುವುದು. ಜನರು ಇದಕ್ಕೆ ಸಹಕಾರ ನೀಡುವಂತೆ ಮಾಜಿ ಪ್ರಧಾನಿ ಎಚ್.ಡಿ.ದೇವೇಗೌಡರು ಮನವಿ ಮಾಡಿದ್ದಾರೆ. ಪಕ್ಷದ ಕಚೇರಿಯಲ್ಲಿ [more]